SWITZERLAND ಅಲ್ಲಿ ಇನ್ಮುಂದೆ ದನ ಕಾಯ್ತಿನಿ 😂 India to London Ride #42

แชร์
ฝัง
  • เผยแพร่เมื่อ 15 ม.ค. 2025

ความคิดเห็น • 242

  • @allinonewatch4109
    @allinonewatch4109 2 หลายเดือนก่อน +71

    Please ಸ್ವಿಜರ್ಲ್ಯಾಂಡ್ ಆಲ್ಲಿ ಜಾಸ್ತಿ ವಿಡಿಯೋ ಮಾಡಿ. ಲೋಕಲ್ ಪೀಪಲ್ ಜೊತೆ ಜಾಸ್ತಿ ಇರೋಕೆ try maadi. Allthe best. ಮಲೆ ಮಹದೇಶ್ವರ ನಿಮ್ ಜೊತೆ ಸದಾ ಇರಲಿ.

  • @dj_vlogskannada22
    @dj_vlogskannada22 2 หลายเดือนก่อน +20

    In these entire banglore to London..video these is different..we wanted something like these …thank you 😊

  • @virupakshayyanagolimath4552
    @virupakshayyanagolimath4552 2 หลายเดือนก่อน +28

    ಕಾಕಾ ಕೊಪ್ಪಳದಿಂದ ನಿಮ್ಮ ದೊಡ್ಡ ಅಭಿಮಾನಿ 💐🙏🙏🙏

  • @Kumarkumar-py4dl
    @Kumarkumar-py4dl 2 หลายเดือนก่อน +3

    ಈ ತರದ ವಿಡಿಯೋ ನಮ್ಮ ಕನ್ನಡಿಗರಿಗೆ ಹಾಗೂ ನಮ್ಮ ರೈತರಿಗೆ ತುಂಬಾ ಅವಶ್ಯಕವಾಗಿದೆ ಅಲ್ಲಿ ಇರುವಂತಹ ಟೆಕ್ನಾಲಜಿಯನ್ನು ತುಂಬಾ ಅಚ್ಚುಕಟ್ಟಾಗಿ ವಿವರಣೆ ನೀಡಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ❤❤🙏🙏🙏💚

  • @palakshav3858
    @palakshav3858 2 หลายเดือนก่อน +8

    ಅಲ್ಲಿನ ಹೈನುಗಾರಿಕೆ ತುಂಬನೆ ಅದ್ಭುತ

  • @The_sumanth18
    @The_sumanth18 2 หลายเดือนก่อน +11

    Kiran anna content day by day 📈 , super video anna lots of love from mysore ♥️🫶🏻

  • @ganeshsg5422
    @ganeshsg5422 2 หลายเดือนก่อน +1

    ಕಿರಣ್, ಬ್ರೋ ಆ lady ಖುಷಿ ಪಟ್ಟಿದ್ದು ನೋಡಿ ನಮಗೂ ಖುಷಿ ಆಯ್ತು, dairy farm ಸೂಪರ್, ಅಷ್ಟೊಂದು investment ನಮ್ಮ ರೈತರಿಂದ ಸಾಧ್ಯವಿಲ್ಲ but ಆ ತಾಂತ್ರಿಕತೆ ತುಂಬಾನೇ ಚೆನ್ನಾಗಿದೆ ಈ episode totally different 👌👌👌👌👌

  • @smms4803
    @smms4803 2 หลายเดือนก่อน +7

    Kiran, ತುಂಬಾ ಚೆನ್ನಾಗಿದೆ ವಿಡಿಯೋ. ತುಂಬಾ ಖುಷಿಯಾಯ್ತು.

  • @ನಿತೇಶ್ಈಡಿಗ17
    @ನಿತೇಶ್ಈಡಿಗ17 2 หลายเดือนก่อน +8

    Mundina videos Ede thara barali . ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 💐 brother

  • @SudheerKumar-lg8wo
    @SudheerKumar-lg8wo 2 หลายเดือนก่อน

    Hats off to that cycle lady, that handsome two friends also especially that translator English and that dairy owner and all the things.
    The handsomeness of that two friends serves as an inspiration to others, showing that true friendship knows no boundaries. The translator English not only breaks language barriers, but also brings people closer together through effective communication.
    And let's not forget the dairy owner, who works tirelessly to bring fresh and wholesome products.reminding us of the value of hard work and the power of community.
    It is important to acknowledge and appreciate these individuals who play such crucial roles in this video.

    • @SudheerKumar-lg8wo
      @SudheerKumar-lg8wo 2 หลายเดือนก่อน

      ಆ ಸೈಕಲ್ ಮಹಿಳೆಗೆ ಹ್ಯಾಟ್ಸ್ ಆಫ್, ಆ ಸುಂದರ ಇಬ್ಬರು ಸ್ನೇಹಿತರು ವಿಶೇಷವಾಗಿ ಆ ಇಂಗ್ಲಿಷ್ ಭಾಷಾಂತರಕಾರ ಮತ್ತು ಡೈರಿ ಮಾಲೀಕರಿಗೆ ಮತ್ತು ಎಲ್ಲಾ ವಿಷಯಗಳಿಗೆ.
      ಆ ಇಬ್ಬರು ಸ್ನೇಹಿತರ ಸುಂದರತೆಯು ಇತರರಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ನಿಜವಾದ ಸ್ನೇಹಕ್ಕೆ ಯಾವುದೇ ಗಡಿಗಳಿಲ್ಲ ಎಂದು ತೋರಿಸುತ್ತದೆ. ಭಾಷಾಂತರಕಾರ ಇಂಗ್ಲಿಷ್ ಭಾಷೆಯ ಅಡೆತಡೆಗಳನ್ನು ಮುರಿಯುವುದಲ್ಲದೆ, ಪರಿಣಾಮಕಾರಿ ಸಂವಹನದ ಮೂಲಕ ಜನರನ್ನು ಹತ್ತಿರಕ್ಕೆ ತರುತ್ತದೆ.
      ಮತ್ತು ತಾಜಾ ಮತ್ತು ಆರೋಗ್ಯಕರ ಉತ್ಪನ್ನಗಳನ್ನು ತರಲು ದಣಿವರಿಯಿಲ್ಲದೆ ಕೆಲಸ ಮಾಡುವ ಡೈರಿ ಮಾಲೀಕರನ್ನು ನಾವು ಮರೆಯಬಾರದು. ಕಠಿಣ ಪರಿಶ್ರಮದ ಮೌಲ್ಯ ಮತ್ತು ಸಮುದಾಯದ ಶಕ್ತಿಯನ್ನು ನಮಗೆ ನೆನಪಿಸುತ್ತದೆ.
      ಈ ವೀಡಿಯೊದಲ್ಲಿ ಅಂತಹ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸುವ ಈ ವ್ಯಕ್ತಿಗಳನ್ನು ಅಂಗೀಕರಿಸುವುದು ಮತ್ತು ಪ್ರಶಂಸಿಸುವುದು ಮುಖ್ಯವಾಗಿದೆ.

    • @SudheerKumar-lg8wo
      @SudheerKumar-lg8wo 2 หลายเดือนก่อน

      ಆ ಸೈಕಲ್ ಮಹಿಳೆಗೆ ಹ್ಯಾಟ್ಸ್ ಆಫ್, ಆ ಸುಂದರ ಇಬ್ಬರು ಸ್ನೇಹಿತರು ವಿಶೇಷವಾಗಿ ಆ ಇಂಗ್ಲಿಷ್ ಭಾಷಾಂತರಕಾರ ಮತ್ತು ಡೈರಿ ಮಾಲೀಕರಿಗೆ ಮತ್ತು ಎಲ್ಲಾ ವಿಷಯಗಳಿಗೆ.
      ಆ ಇಬ್ಬರು ಸ್ನೇಹಿತರ ಸುಂದರತೆಯು ಇತರರಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ನಿಜವಾದ ಸ್ನೇಹಕ್ಕೆ ಯಾವುದೇ ಗಡಿಗಳಿಲ್ಲ ಎಂದು ತೋರಿಸುತ್ತದೆ. ಭಾಷಾಂತರಕಾರ ಇಂಗ್ಲಿಷ್ ಭಾಷೆಯ ಅಡೆತಡೆಗಳನ್ನು ಮುರಿಯುವುದಲ್ಲದೆ, ಪರಿಣಾಮಕಾರಿ ಸಂವಹನದ ಮೂಲಕ ಜನರನ್ನು ಹತ್ತಿರಕ್ಕೆ ತರುತ್ತದೆ.
      ಮತ್ತು ತಾಜಾ ಮತ್ತು ಆರೋಗ್ಯಕರ ಉತ್ಪನ್ನಗಳನ್ನು ತರಲು ದಣಿವರಿಯಿಲ್ಲದೆ ಕೆಲಸ ಮಾಡುವ ಡೈರಿ ಮಾಲೀಕರನ್ನು ನಾವು ಮರೆಯಬಾರದು. ಕಠಿಣ ಪರಿಶ್ರಮದ ಮೌಲ್ಯ ಮತ್ತು ಸಮುದಾಯದ ಶಕ್ತಿಯನ್ನು ನಮಗೆ ನೆನಪಿಸುತ್ತದೆ.
      ಈ ವೀಡಿಯೊದಲ್ಲಿ ಅಂತಹ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸುವ ಈ ವ್ಯಕ್ತಿಗಳನ್ನು ಅಂಗೀಕರಿಸುವುದು ಮತ್ತು ಪ್ರಶಂಸಿಸುವುದು ಮುಖ್ಯವಾಗಿದೆ.

  • @avinashyadav3993
    @avinashyadav3993 2 หลายเดือนก่อน +4

    ತುಂಬಾ ಅರ್ಥಪೂರ್ಣವಾದ ವಿಡಿಯೋ❤

  • @lohiable
    @lohiable 2 หลายเดือนก่อน

    Thank you kiran ಇಂತಹ ಅದ್ಬುತ ವಿಚಾರ explore ಮಾಡಿದಕ್ಕೆ nice one

  • @G.R.Manjunath-qu6rj
    @G.R.Manjunath-qu6rj 2 หลายเดือนก่อน +1

    Very good message Thank you God bless you Super 🌹🇮🇳🔱🙏💓🌹

  • @rajnayakcr6817
    @rajnayakcr6817 2 หลายเดือนก่อน +10

    Crazy star Ravichandran favourite country Switzerland

  • @go60501
    @go60501 2 หลายเดือนก่อน +2

    Namma ooru hudga oh my I can't imagine he is in Switzerland karantaka bike ....... Olledagali brooo.... Have a safe journey bro..... Madeshwara nagamalae madeshwara olledmadappa

  • @techwithpreminkannada
    @techwithpreminkannada 2 หลายเดือนก่อน

    Congratulations bro... 200k... Adastu bega 300k talupali bro.... 💐💐💐🎉🎊🎁

  • @arunprasadanandapura
    @arunprasadanandapura 2 หลายเดือนก่อน +2

    ನಿಮ್ಮ ಈ ವಿಡಿಯೋಗೆ ಸಹಸ್ರ ಸಹಸ್ರ ಪ್ರಣಾಮಗಳು

  • @MOM_DAD-PRINCE
    @MOM_DAD-PRINCE 2 หลายเดือนก่อน +2

    ಸೂಪರ್ಕೂಡ kirana dr bro playing passport global kanndiga Ellrannu overtek madthidhiya jolly jolly happy Deepavali🎉🎉🎉🎉🎉

  • @Manishamani212
    @Manishamani212 2 หลายเดือนก่อน

    Wow yestu chennagi video madtira neevu first time nim video nodtirodu tumba esta aythu ❤🙂🥰🥰🥰 super untu ❤

  • @allinonewatch4109
    @allinonewatch4109 2 หลายเดือนก่อน +2

    Waiting for. Next ಸ್ವಿಜರ್ಲ್ಯಾಂಡ್ ಎಪಿಸೋಡ್ ❤❤❤

  • @PrakashG-p1m
    @PrakashG-p1m 2 หลายเดือนก่อน +1

    Very friendly people

  • @Sciencevj
    @Sciencevj 2 หลายเดือนก่อน +7

    Comments bagge talekedskobeda bro 😂janrige yavdrallu kushi illa enu madoke agalla ❤

  • @Syedafridi786
    @Syedafridi786 2 หลายเดือนก่อน

    E Vidio Wonderfulagide Sir Allina Jana Thumba Supportive Mathu Hasanmukhiyagiddare I wish u Good Health God Bless you sir

  • @Sanaatananbhaarateeya
    @Sanaatananbhaarateeya 2 หลายเดือนก่อน

    ಬಹಳಷ್ಟು ವಿಷಯಗಳನ್ನ ತಿಳಿಸಿ ಕೊಟ್ಟಿದ್ದೀಕ್ಕೆ ಧನ್ಯವಾದಗಳು

  • @go60501
    @go60501 2 หลายเดือนก่อน +2

    Bro hoogly to banglore to Switzerland oh my god... Tamasene alla... 🎉🎉❤❤❤ to London... Namma karnataka bike Switzerland nalli... Urkoloru try maadtrappa hogoke...... Meter beku meter

  • @sangeetha6902
    @sangeetha6902 2 หลายเดือนก่อน

    ❤❤ ಒಳ್ಳೆಯ ಮಾಹಿತಿ. ಸುಂದರ. ಸೃಷ್ಟಿ. ನಮಸ್ಕಾರ

  • @veeranagoudashiddanagoudar3155
    @veeranagoudashiddanagoudar3155 2 หลายเดือนก่อน

    ನೀವು ವಿವರಿಸೋ ರೀತಿ ತುಂಬಾ ಅದ್ಭುತ sir ನಿಮಗೆ ಒಳ್ಳೇದಾಗಲಿ

  • @sreedhar941
    @sreedhar941 2 หลายเดือนก่อน +1

    ಕಲಿಯೋಕೆ ಕೋಟಿ ಭಾಷೆ; ಆಡೋಕೆ ಒಂದೇ ಭಾಷೆ - ಕನ್ನಡ💛❤️

  • @maheshhulyal81
    @maheshhulyal81 2 หลายเดือนก่อน +1

    ಸೂಪರ್ ಆಗಿದೆ ಲಾಗ್ ನಮ್ಮಲ್ಲಿ ಸಹ ಇಂತ ಬೆಳವಣಿಗೆ ಬರಬೇಕು🎉

  • @renukaprasad2450
    @renukaprasad2450 2 หลายเดือนก่อน +1

    ಈ ಟ್ರಿಪ್ ನಾ ಒಳ್ಳೆ ವಿಡಿಯೋ ಅಂದ್ರೆ ಇದು ಒಂದೇ

  • @gangadharah8014
    @gangadharah8014 2 หลายเดือนก่อน +1

    ಕಲಾವಿದ ಕಿರಣ್🔥❤️

  • @THELASTBREATHGAMING
    @THELASTBREATHGAMING 2 หลายเดือนก่อน

    Broooö ... ತುಂಬಾ ಇಷ್ಟ ಆಯ್ತು ನಿಮ್ಮ ಈ ಪ್ರಯತ್ನ 🙏

  • @bandenawazdalawai5700
    @bandenawazdalawai5700 2 หลายเดือนก่อน

    ಒಳ್ಳೆಯ ವಿಡಿಯೋ ಬ್ರದರ್,
    ಒಳ್ಳೆಯ ಮಾಹಿತಿಗಳನ್ನು ತಿಳಿಸಿದ್ದೀರಾ,
    ನೀವು ವಿವರಣೆ ಕೊಡುವ ನಿಮ್ಮ ಮಾತನಾಡುವ ಶೈಲಿ ಚೆನ್ನಾಗಿದೆ ಸಹೋದರ

  • @DS_Fann
    @DS_Fann 2 หลายเดือนก่อน +161

    Lawyer sahebre Whitefield Rowdygalu tumba urkond ertare evaga 😂

    • @saieep9647
      @saieep9647 2 หลายเดือนก่อน +10

      Biliyamaidana Da Don galu tika Urkonthavre kanro😂😂😂

    • @harishp5454
      @harishp5454 2 หลายเดือนก่อน

      ನಿನ್ನಂತ ಶಕುನಿಗಳಿಂದಾನೆ ಕನ್ನಡದವರು ಒಗ್ಗಟ್ಟಾಗಿಲ್ಲ. ಎಲ್ಲರೂ ಕನ್ನಡದವರೇ, ಯಾಕೆ ದ್ವೇಷ ಮಾಡ್ತಿರಾ... ಬರೀ ಭಾಷೆ, ಜಾತಿ, ಟೆರಿಟರಿ ಅಂತಾ ಬೆಂಕಿ ಹಚ್ಚುತ್ತೀರ, ಎಲ್ಲರೂ ಅವರದೇ ಆದ ರೀತಿಯಲ್ಲಿ ಕನ್ನಡ ಜನಕ್ಕೆ ಒಳ್ಳೆ ವಿಷಯ ತಿಳಿಸುತ್ತಿದರೆ, ನಿಮ್ಮಂತ useless ಜನ youtubers ಮದ್ಯೆ ಬೆಂಕಿ ಇಡ್ತಿರ.

    • @ShashankD-jg8qd
      @ShashankD-jg8qd 2 หลายเดือนก่อน +1

      😂

    • @Thenameis_Me
      @Thenameis_Me 2 หลายเดือนก่อน +1

      😂😂

    • @monishmoni8659
      @monishmoni8659 2 หลายเดือนก่อน +15

      Kannada motovlog ondu level ge thagond ogoorna eshtu keelagi nododu thumba thapu , thappu bari ond side agiralla ond sala avr kade inda yochane madi gothagute 😒

  • @SuryaPrakash-xh3wq
    @SuryaPrakash-xh3wq 2 หลายเดือนก่อน

    Super Kiren .. Om namo narayana 🙏 holle du agli ..

  • @yourworld2602
    @yourworld2602 2 หลายเดือนก่อน

    That cycle guy is amazing bro. U tooo..❤

  • @lakshmikanthagh3896
    @lakshmikanthagh3896 2 หลายเดือนก่อน

    kiran you made it...great content....very good......follow the line....purpose of travel is ..to know the unknown....

  • @niranjangowda9070
    @niranjangowda9070 2 หลายเดือนก่อน +4

    Kiran Anna view point thoruthinni antha cow 🐄 point thorusthalaaa 😂😂😂

  • @gkstudiokannada
    @gkstudiokannada 2 หลายเดือนก่อน

    One of the best video in this ride bro... thanks for showing this tech and nature

  • @travel_stories26
    @travel_stories26 2 หลายเดือนก่อน

    Nice information bro ❤

  • @rohan7382
    @rohan7382 2 หลายเดือนก่อน +1

    Good video.....more videos from Switzerland

  • @rokssriram
    @rokssriram 2 หลายเดือนก่อน

    Sooper anna e video ge wait madtha idde❤❤❤❤ thanks anna🙏

  • @Mr.Map_kannada
    @Mr.Map_kannada 2 หลายเดือนก่อน +6

    14:35 akasdalli garudaa😅😂😂

  • @parthasarathy459
    @parthasarathy459 2 หลายเดือนก่อน

    Ultimate dear boy. God bless you 🙏🙏🎊🎊🎉🎉

  • @appugowda08gowda52
    @appugowda08gowda52 2 หลายเดือนก่อน +3

    26:53 ಸೈಲೇಜ್ ಮಾಡಿದರೆ ಬ್ರೋ ಇವ್ರುನು

  • @VINAYAK.VINAYAK.
    @VINAYAK.VINAYAK. 2 หลายเดือนก่อน +1

    ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ

  • @ವೈಭವಡಿಜೆ
    @ವೈಭವಡಿಜೆ 2 หลายเดือนก่อน

    ಸೂಪರ್ ಹೈನುಗಾರಿಕೆ 💚💚💚💚💚

  • @manjunathpappale2386
    @manjunathpappale2386 2 หลายเดือนก่อน +1

    ಗದಗ ಜಿಲ್ಲೆ ಮುಳಗುಂದ ಊರು❤❤❤

  • @basutalavar5482
    @basutalavar5482 2 หลายเดือนก่อน

    ಹಾಯ್ ಅಣ್ಣ ಎಲ್ಲಾ ಚೆನ್ನಾಗಿ ತೋರಿಸಿ ಈ ಕಾಡಿನ ಸ್ವಲ್ಪ ಇಂಪ್ರೂವ್ ಆಗಲಿ

  • @kishore_vishwakarma
    @kishore_vishwakarma 2 หลายเดือนก่อน

    My place Mysuru❤

  • @vijaykumarm6562
    @vijaykumarm6562 2 หลายเดือนก่อน +1

    Realy good content video 💛❤️

  • @prathamr.nagu25
    @prathamr.nagu25 2 หลายเดือนก่อน

    Sir this vidio helps lot of farmers 👌🙏

  • @spradeepkumarschandrasheka672
    @spradeepkumarschandrasheka672 2 หลายเดือนก่อน

    Awesome vlog bro 😊😊😊😊

  • @ganeshtopin3292
    @ganeshtopin3292 2 หลายเดือนก่อน

    One of the informative video bro....❤

  • @manojkulal1909
    @manojkulal1909 2 หลายเดือนก่อน +1

    Nice vlog Kiran keep it up ❤

    • @manojkulal1909
      @manojkulal1909 2 หลายเดือนก่อน

      Lots of love from Mangalore

  • @sadhangowda9652
    @sadhangowda9652 2 หลายเดือนก่อน

    How sporty she is...❤️

  • @allinonewatch4109
    @allinonewatch4109 2 หลายเดือนก่อน +1

    ಇದು ಗುರು ಬ್ಲಾಗ್ ಅಂದ್ರೆ ಸೂಪರ್.

  • @lakshmiahlakshman8639
    @lakshmiahlakshman8639 2 หลายเดือนก่อน

    Super, guide. Thanks

  • @ceaser13
    @ceaser13 2 หลายเดือนก่อน

    Wow.....what A technique..cow tails.......❤😂.
    Never seen b4

  • @bharathgk89
    @bharathgk89 2 หลายเดือนก่อน

    Ondu olle information kodoke nivu pado efforts ge hadsoff bro.👍

  • @shankarsj83
    @shankarsj83 2 หลายเดือนก่อน +1

    200K❤❤❤

  • @MisskannadaRajrajikannadavlog
    @MisskannadaRajrajikannadavlog 2 หลายเดือนก่อน

    Really i loved explored agreeculture animal husbandary is system too good ..😊

  • @NitishkumarkooliKooli
    @NitishkumarkooliKooli 2 หลายเดือนก่อน +2

    7:40 INDIAN company car❤️‍🔥

    • @nageshr965
      @nageshr965 2 หลายเดือนก่อน

      Suzuki produces cars across the world, its not a Indian car

  • @ManjukarigarDk
    @ManjukarigarDk 2 หลายเดือนก่อน

    ಗುಡ್ job brother ❤

  • @daduBANU-w4m
    @daduBANU-w4m 2 หลายเดือนก่อน +1

    Hi bro happy journey bee safe drive ❤❤❤❤

  • @manjunathgowda1468
    @manjunathgowda1468 2 หลายเดือนก่อน +1

    Good information

  • @Dinesha448
    @Dinesha448 2 หลายเดือนก่อน

    ನಮ್ಮ ಕಿರಣ್ ಅಣ್ಣಾ ನ ಬಳಗ ನಾಳೆಗೆ 2 ಲಕ್ಷ ಆಗುವುದರಲ್ಲಿದೆ 🎉❤🎉🎉🎉

  • @Rcbeeeeee
    @Rcbeeeeee 2 หลายเดือนก่อน +1

    Subtitles akudre innu olledu out of conty avairige use agutte

  • @PramodBhat-d5r
    @PramodBhat-d5r 2 หลายเดือนก่อน

    Brother your content are lit ❤️‍🔥

  • @allinonewatch4109
    @allinonewatch4109 2 หลายเดือนก่อน

    ❤❤❤❤❤❤ super bro. Thanks you and that lacal persons.❤❤❤❤❤❤

  • @ll_ABHI_ll-2005
    @ll_ABHI_ll-2005 2 หลายเดือนก่อน +1

    Big salute to formers❤❤🎉

  • @appaiahpg5029
    @appaiahpg5029 2 หลายเดือนก่อน

    Happy Deepavali Bro

  • @aj-boss3329
    @aj-boss3329 2 หลายเดือนก่อน

    Kiran bro good informative video ❤

  • @girishkangira2891
    @girishkangira2891 2 หลายเดือนก่อน +1

    Lauterbrunnen ಗೆ ಹೋಗಿ switzerland na ಸುಂದರವಾದ ಒಂದು ಹಳ್ಳಿ

  • @vikasgovindaraju6561
    @vikasgovindaraju6561 2 หลายเดือนก่อน

    Next level editing,vlog super agi ide,

  • @LOKESHGOWDAA-t7c
    @LOKESHGOWDAA-t7c 2 หลายเดือนก่อน

    This is the best video of Yours in the entire Journey
    Solo made u to discover all this
    So be solo

  • @SidduRaddi-vy6ri
    @SidduRaddi-vy6ri 2 หลายเดือนก่อน

    Happy Diwali anna. 😊😊

  • @shashikumarshashikumar7691
    @shashikumarshashikumar7691 2 หลายเดือนก่อน +1

    That's why education is important

  • @Sciencevj
    @Sciencevj 2 หลายเดือนก่อน +1

    Switzerland ❤too good

  • @kirangangaraju3517
    @kirangangaraju3517 2 หลายเดือนก่อน

    Baala kattudre avakke.. comfort feel irutta bro

  • @ganeshmysore3264
    @ganeshmysore3264 2 หลายเดือนก่อน

    Best vlogger after Dr bro Kithadi Kiran❤

  • @SandeshhalganaSandeshhalgana
    @SandeshhalganaSandeshhalgana 2 หลายเดือนก่อน +1

    Happy dipawali bro

  • @MonikaC-d2b
    @MonikaC-d2b 2 หลายเดือนก่อน

    View super brother❤

  • @bhagyarekha6529
    @bhagyarekha6529 2 หลายเดือนก่อน

    😅ಬ್ಯೂಟಿಫುಲ್ ಪ್ಲೇಸ್. Just like a poster

  • @crazy-su9vu
    @crazy-su9vu 2 หลายเดือนก่อน

    One of the best video ont his series

  • @Rockstar_london
    @Rockstar_london 2 หลายเดือนก่อน

    Dairy Tour was Awesome

  • @Worldza-x6k
    @Worldza-x6k 2 หลายเดือนก่อน

    I live in Switzerland and it's a very beautiful place to live in because people carring about their environment. I wish everyone in the Earth lived in a healthy, safe and wonderful place. ❤

  • @UtthangeremaheshUtthangeremahe
    @UtthangeremaheshUtthangeremahe 2 หลายเดือนก่อน

    Super Kiran happy deepawali

  • @surendra143100
    @surendra143100 2 หลายเดือนก่อน

    Always use kannada ❤ karnataka rajyosthada shubhashayagalu❤

  • @nandankrprasad3355
    @nandankrprasad3355 2 หลายเดือนก่อน

    bro is eating everyone's dream ❤

  • @CHANDANYT_115
    @CHANDANYT_115 2 หลายเดือนก่อน +2

    Lawyer sahebruu become dhanakayonuu😂😂

  • @rajendranb1713
    @rajendranb1713 2 หลายเดือนก่อน

    Fantastic video ❤

  • @ruthvikrajkr9430
    @ruthvikrajkr9430 2 หลายเดือนก่อน

    Enjoyed this video

  • @veda3413
    @veda3413 2 หลายเดือนก่อน

    ಗ್ರೇಟ್ ಕಿರಣ್... ನಿನ್ ವಿಡಿಯೋ ಒಂದು ಮಿಸ್ ಮಾಡದೇ ನೋಡ್ತಾ ಇದೀನಿ... ನಾವು ಇಮೇಜ್ ಮಾಡ್ಕೊಳ್ಳೋಕೆ ಆಗೋಲ್ಲ ಅಂತಾ ಸಾಧನೆ ನಿಮ್ಮದು

  • @Sachin-tp6uo
    @Sachin-tp6uo 2 หลายเดือนก่อน

    Hats off to you sir

  • @SanthoshHc-o1v
    @SanthoshHc-o1v 2 หลายเดือนก่อน

    Bro niv akiro london vlog ali idond vlog thumba chanagide idonde ista agirodu bro Raitharige thimba help ide idrinda

  • @pruthviraj_achar95
    @pruthviraj_achar95 2 หลายเดือนก่อน

    7:56 hi macha🎉🎉😊

  • @Paapu-ib8lg
    @Paapu-ib8lg 2 หลายเดือนก่อน +4

    ದೇಶದ ಅಭಿವೃದ್ಧಿಗೆ ಬಹುಮುಖ್ಯ ಬೇಕಾಗಿರುವುದು KEB ಡಿಪಾರ್ಟ್ಮೆಂಟ್ ಅಲ್ಲಿ ಎಲೆಕ್ಟ್ರಿಸಿಟಿ ಯಾವ ರೀತಿ ಇದೆ ಅನ್ನೋದನ್ನು ತೋರಿಸಿ bro ❤

  • @vinodchandrashekar39
    @vinodchandrashekar39 2 หลายเดือนก่อน

    Very nice place 👌👌👌🔥💛❤️

  • @prajwalg774
    @prajwalg774 2 หลายเดือนก่อน

    Very beautiful ❤️