ಇದೊಂದು ವಸ್ತು ನಿಮ್ಮ ಜೀವನದ ಸಾಕಷ್ಟು ಕಷ್ಟ ಕಳೆಯುತ್ತೆ LIVE astrology

แชร์
ฝัง
  • เผยแพร่เมื่อ 12 ม.ค. 2025

ความคิดเห็น • 4.3K

  • @nagamaniskitchen3900
    @nagamaniskitchen3900 4 หลายเดือนก่อน +13

    🎉 ಓಂ ಜೈ ಶ್ರೀ ಗಣೇಶ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಿರುವ ಗುರುಗಳೇ ನೀವು ಹೇಳಿದರೆ ಮಿಡಿ ತುಂಬಾ ಚೆನ್ನಾಗಿದೆ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ

  • @channammamalipatil1096
    @channammamalipatil1096 5 หลายเดือนก่อน +25

    ಓಂ ನಮೋ ವಾಸುದೇವಾಯ ಗುರೂಜಿಗೆ ಕೋಟಿ ಕೋಟಿ ವಂದನೆಗಳು

  • @SureshJadhav-yz2dl
    @SureshJadhav-yz2dl 2 หลายเดือนก่อน +4

    ಓಂ ನಮೋ ಭಗವತೀ ವಾಸುದೇವ ಯ ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸು ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸು ಅಮ್ಮಾ

  • @bandakkasonnad840
    @bandakkasonnad840 5 หลายเดือนก่อน +17

    ಓಂನಮೋ ಭಗವತೆ ವಾಸುದೆವಾಯ ನಮಃ ಜೈಗಣೇಶ ಜೈಕೃಷ್ಣ ತುಂಬಾ ಧನ್ಯವಾದಗಳು🙏🙏🙏🙏🎉🎉🎉🎉

  • @SureshJadhav-yz2dl
    @SureshJadhav-yz2dl 4 หลายเดือนก่อน +13

    ಓಂ ನಮೋ ಭಗವತೀ ವಾಸುದೇವ ಯ ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲಸಮ🙏🌹🌹🙏🙏🌹🌹🙏🙏🌹🌹

  • @Nishal_gaming46
    @Nishal_gaming46 3 หลายเดือนก่อน +10

    ನಮಸ್ಕಾರ ಗುರುಗಳೇ ತುಂಬಾ ಥ್ಯಾಂಕ್ಸ್ ಓಂ ನಮೋ ಭಗವತೇ ವಾಸುದೇವಾಯ ನಮಃ

  • @SantoshSk-v6i
    @SantoshSk-v6i 3 หลายเดือนก่อน +12

    ಓಂ ನಮೋ ಭಗವತೇ ವಾಸುದೇವಾಯ ನಮಃ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ🌸🌸🌸🌸🌾

  • @savithrib.h1400
    @savithrib.h1400 8 หลายเดือนก่อน +11

    ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡುತ್ತಿರುವ ಗುರೂಜಿಗೆ ನನ್ನ ಅಭಿನಂದನೆಗಳು

  • @nagamaniskitchen3900
    @nagamaniskitchen3900 4 หลายเดือนก่อน +9

    Kannada varthalu Kannada,, ಗುರುಗಳಿಗೆ ಧನ್ಯವಾದಗಳು ನೀವು ಹೇಳಿದರೆ ವಿಡಿಯೋ ತುಂಬಾ ಚೆನ್ನಾಗಿದೆ ನಾನು ಅದನ್ನು ಮಾಡಿ ರೆಮಿಡಿ ಗಳನ್ನು ಮಾಡುತ್ತೇನೆ ಮಾಡುತ್ತಿದ್ದೇನೆ ತುಂಬಾ ಚೆನ್ನಾಗಿದೆ

  • @jayasheelam3690
    @jayasheelam3690 4 หลายเดือนก่อน +9

    ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಎಲ್ಲಾ ಹೇಳುವ ವಿಧಾನವನ್ನು ನಾನು ಪಾಲಿಸುತ್ತೇನೆ ನಮಸ್ಕಾರ ಕೋಟಿ ಕೋಟಿ ನಮಸ್ಕಾರ ಗುರೂಜಿ🎉🎉🎉

  • @geethas2859
    @geethas2859 3 หลายเดือนก่อน +9

    Om namo ಭಗವತಿ ವಾಸುದೇವಯ ಶ್ರೀರಾಂನಾರಾಯಣ್ ಅಮ್ಮ ಮಹಾಲಕ್ಷ್ಮಿ ಸ್ಥಿರವಾಗಿ ಬಂದು ನಮ್ಮ ಮನೆಗೆ ನೆಲಸಮ್ಮ 🙏🙏🙏🙏🙏

  • @Swathi-m5m
    @Swathi-m5m 2 หลายเดือนก่อน +8

    ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಯಲ್ಲಿ ಬಂದು ಸದಾ ನೆಲಸಮ 🌺🙏🙏🙏🌺

  • @NaveenKumar-qo6xu
    @NaveenKumar-qo6xu 4 หลายเดือนก่อน +9

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ್ ಸಮೇತ ಬಂದು ನಮ್ಮ ಮನೆ ಯಲ್ಲಿ ಬಂದು ನೆಲಸೆ 🙏🙏🙏🙏🙏🙏

  • @SarojaBk-st4kb
    @SarojaBk-st4kb 7 หลายเดือนก่อน +10

    ಈ ಕಾರ್ಯಕ್ರಮ ತುಂಬಾ ಪ್ರಯೋಜನ ಪರವಾಗಿದೆ. ನಾನು ಈ ವಿಡಿಯೋವನ್ನು ಹತ್ತು ಜನಕ್ಕೆ ಶೇರ್ ಮಾಡಿದ್ದೇನೆ.

  • @shardanaikshardanaik9194
    @shardanaikshardanaik9194 6 หลายเดือนก่อน +14

    Namaste gurugale bahala olle vishaya tilisi kottiddiri nange olledagide gurugale 🙏🏼🙏🏼

  • @RenukaPotdar-si8cg
    @RenukaPotdar-si8cg 4 หลายเดือนก่อน +10

    ಜೈ ಶ್ರೀ ಕೃಷ್ಣ ಓಂ ಶ್ರೀ ಭಗವತೇ ವಾಸುದೇವಾಯ ನಮಃ ಪ್ರೇಮ ನಾರಾಯಣ ಲಕ್ಷ್ಮೀ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೀಲಮ್ಮ ಅಮ್ಮ ಲಕ್ಷ್ಮೀ ಮಾತಾ 🙏🏻🙏🏻

    • @GhkGhk-n9v
      @GhkGhk-n9v 16 วันที่ผ่านมา

      😮😮😮😮mmc

  • @marulappagc1227
    @marulappagc1227 6 หลายเดือนก่อน +6

    ಎಲ್ಲರಿಗೂಒಳ್ಳೆಯದನ್ನು ಬಯಸುವ ನಿನಗೆತುಂಬಾ ಧನ್ಯವಾದಗಳು

  • @kushmithagowda6715
    @kushmithagowda6715 3 หลายเดือนก่อน +11

    ನಮಸ್ತೆ ಗುರುಗಳೇ ನಿಮ್ಮ ಎಲ್ಲಾ ರೆಮಿಡಿ ಗಳು ತುಂಬಾ ಉಪಯುಕ್ತವಾಗಿದೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🏻🌼🙏🏻🌼🙏🏻🌼🙏🏻🌼🙏🏻

  • @anithakulkarni4175
    @anithakulkarni4175 6 หลายเดือนก่อน +8

    ನಿಜಗುರುಗಳೇ ಈಗಿನ ಕಾಲದಲ್ಲಿ ಒಳ್ಳೆತನ ಮನೆಯಲ್ಲಿ ಪ್ರಯತ್ನ ಮಾಡಿರುವೆ ಧನ್ಯವಾದಗಳು ಗುರುಗಳೆ🙏🌹

  • @BhaskarEdiga-o2w
    @BhaskarEdiga-o2w 2 หลายเดือนก่อน +6

    ಓಂ ನಮೋ ಭಾಗವತೆ ವಾಸುದೇವಯಾ, ಅಮ್ಮ ಮಹಾಲಕ್ಷ್ಮಿ ಶ್ರೀ ಮನಾರಾಯಣ ಲಕ್ಷ್ಮಿ ಸಮೇತ ನಮ್ಮ ಮನೆಯಲ್ಲಿ ನಿಲಸಮ್ಮ 🙏🙏

  • @pushpaadaganti2529
    @pushpaadaganti2529 9 หลายเดือนก่อน +9

    ಸರ್ ನಿಮಗೆ ತುಂಬಾ ಧನ್ಯವಾದಗಳು ಓಂ ನಮಃ ಶಿವಾಯ

  • @rekhareddy2300
    @rekhareddy2300 7 หลายเดือนก่อน +6

    ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾ ಲಕ್ಷ್ಮಿ ಶ್ರೀ ಮನ್ ನಾರಾಯಣ ರ ಸಮೇತ ಸ್ಥಿರವಾಗಿ ಸದಾ ನಮ್ಮ ಮನೇಲಿ ನೆಲಸಮ್ಮ 💐💐🙏🙏💐💐🙏🙏🙏

  • @SujathaSujathasushi
    @SujathaSujathasushi 6 หลายเดือนก่อน +9

    Olle vishaya kottiddiri gurugale 🙏

  • @PushpaAkshay
    @PushpaAkshay หลายเดือนก่อน +1

    ನಮ್ಮ ಭಗವತಿ ವಾಸುದೇವಾಯ ನಮಃ 🙏 ನಿಮಯ್ಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ನಮೋ ಭಗವತಿ ವಾಸುದೇವಾಯ ನಮಃ ಶ್ರೀ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ ನನ್ನ ಕಷ್ಟಗಳನ್ನು ದೂರ ಮಾಡು ತಾಯಿ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @maheshwaridgdgmaheshwari4009
    @maheshwaridgdgmaheshwari4009 8 หลายเดือนก่อน +8

    ನಮಸ್ಕಾರ.ಗುರುಗಳೆ.ಬಹಳ.ಒಳ್ಳೆಯ.ವಿಷಯವನ್ನ .ತಿಳಿಸಿ ಕೋಟ್ಟಿದ್ದಿರಿ

  • @ManjuManju-nv8wj
    @ManjuManju-nv8wj 7 หลายเดือนก่อน +10

    Om bhagwati vasudevaya mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji Thanks so much juruji 🙏🙏🙏🙏🙏

  • @ravisr3506
    @ravisr3506 6 หลายเดือนก่อน +16

    ಗುರುಗಳಿಗೆ ಬೆಳಗಿನ ವಂದನೆ, ನಿಮ್ಮ ಸಲಹೆಗಳು ನಿಜಕ್ಕೂ ಅದ್ಭುತ, ನಾನು ನಿಮಗೆ ಚಿರರುಣಿ, ನಾನು ನಿಮ್ಮ ಎಲ್ಲಾ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿ, ಅನುಕೂಲ ಪಡೆಯುತ್ತಾ ಇದ್ದೇನೆ, ಒಂದು ವಾರದ ಹಿಂದೆಯಷ್ಟೇ ಶುರು ಮಾಡಿದೆ, ನಿಜಕ್ಕೂ ಅದ್ಭುತ,ನಾನು ನನ್ನ ಸ್ನೇಹಿತರೂ, ಸಂಬಂಧಿಗಳು ನೋಡಲು ಹೇಳಿದೆ.
    ಓಂ ನಮೋ ಭಗವತೇ ವಾಸು ದೇವಾಯ

    • @RathnammaR-o6z
      @RathnammaR-o6z 5 หลายเดือนก่อน +2

      om nmo bhagavathe vasudvevaya namha

  • @vartandcrafts3534
    @vartandcrafts3534 7 หลายเดือนก่อน +31

    🙏🏻🌹👍🏻👌🏻💐ಓಂ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯನರ್ ಸಮೇತ ನಮ್ಮ ನಿಮ್ಮ ಮನೆಗೇ ಬರಲಿ ಅದ್ಭುತ ಸರಳ ಸುಲಭವಾಗಿ ಹೇಳಿ ಬಡವರ ಪಾಲಿಗೆ ದಾರಿ ದೀಪ ಆಗಿದ್ದೀರಿ ಧನ್ಯವಾದಗಳು 🙏🏻🌹👍🏻👌🏻🎂💐

    • @NananNandan-x1k
      @NananNandan-x1k 4 หลายเดือนก่อน +1

      ಓಂ ಭಗವತೇ ವಾಸುದೇವಾಯ ನಮಃ ಓಂ ಭಗವತೇ ವಾಸುದೇವಾಯ ನಮಃ

  • @parameshwararundathi8224
    @parameshwararundathi8224 10 หลายเดือนก่อน +6

    ಓಂ ನಮೋ ಭಗವತೆ ವಾಸುದೇವಾಯ ನಮಃ 💐🙏🏻💐🙏🏻💐💐💐🙏🏻🙏🏻🙏🏻

  • @BalavantrayaNadagouda
    @BalavantrayaNadagouda 7 หลายเดือนก่อน +9

    ಗುರುಗಳೇ ನೀವು ಹೇಳುವ ವಿಷಯ ನಮ್ಮಗೆ ತುಂಬಾ ಉಪಯೋಗ ವಾಗ್ಗಿ ಗೆ ಗುರುಗಳೇ 🙏🙏

  • @PuttaLakshmi-lt9dz
    @PuttaLakshmi-lt9dz 8 หลายเดือนก่อน +8

    ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ನಿಮಗೆ ಧನ್ಯವಾದಗಳು ಗುರೂಜಿ 🙏

    • @prakashgauda8247
      @prakashgauda8247 17 วันที่ผ่านมา

      Olle remedy kottri gurugale tumba thanks

  • @UmaUma-j1z
    @UmaUma-j1z 2 หลายเดือนก่อน +1

    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲೆಸಮ್ಮ 🙏
    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲೆಸಮ್ಮ 🙏 ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲೆಸಮ್ಮ 🙏
    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲೆಸಮ್ಮ 🙏

  • @JayaveerHadapad
    @JayaveerHadapad 4 หลายเดือนก่อน +13

    ಓಂ ಭಗವತೇ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಸಮಿತ ಶ್ರೀ ಮಹಾಲಕ್ಷ್ಮಿ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ ತಾಯಿ ಓಂ ಭಗವತೇ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಸಮೇತ ಶ್ರೀ ಮಹಾಲಕ್ಷ್ಮಿ ನಮ್ಮನೆಗೆ ಬಂದು ಸ್ಥಿರವಾಗಿ ಓಂ ಭಗವತೇ ವಾಸುದೇವಾಯ ನಮಃ

    • @Renuka-rk6fc
      @Renuka-rk6fc 2 หลายเดือนก่อน

      Ome BAGVATHY vasudevaya namaha srimanarayana sametha sri Mahalaxmi namanege bandu Stiravagi NELASAMA Thaye ome BAGVATHY Vasudevaya namaha

  • @somashekharpv3265
    @somashekharpv3265 9 หลายเดือนก่อน +18

    ಗುರುಗಳೇ ನಮಸ್ತೆ. ವಿಡಿಯೋ ತುಂಬಾ ಚೆನ್ನಾಗಿದೆ. ಆದರೆ ಕಾಗೆಗಳ ಸಂತತಿ ಕಡಿಮೆ ಆಗಿದೆ ಕಾಗೆ ಗಳನ್ನು ಹುಡುಕಬೇಕು ಗುರುಜಿ ಹಾಗೆ ಆಗಿದೆ.🎉

    • @basavantappashirageri5754
      @basavantappashirageri5754 8 หลายเดือนก่อน +1

      ಜೈ ಮಹಾಲಕ್ಷ್ಮಿ ಎಲ್ಲರಿಗೂ ಒಳ್ಳೆಯದಾಗಲಿ

  • @HonnurammaHonnuramma-yo1wl
    @HonnurammaHonnuramma-yo1wl 2 หลายเดือนก่อน +1

    ನಮಸ್ಕಾರ ಗುರೂಜಿ ಓಂ ಶ್ರೀ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ಬಂದು ತಮ್ಮ ಮನೆ ಯಲ್ಲಿ ಸೇರ ನೆಲೆಸ ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ಬಂದು ತಮ್ಮ ಮನೆ ಯಲ್ಲಿ ಸೇರ ಅಮ್ಮ ಜೈ ಜೈ ಶ್ರೀ ಕೃಷ್ಣ ಗುರೂಜಿ ತಮ್ಮ ಮಾತು ನಮಗೆ ದಾರಿ ದೀಪ ಗುರೂಜಿ ನೀವು ಹೇಳಿದ ಮಾತು ನಮಗೆ ತುಂಬಾ ಹೊಳ್ಳೆಯದಗಿದೆ ಗುರೂಜಿ ಜೈ ಶ್ರೀ ಕೃಷ್ಣ ಕೃಷ್ಣ ಜೈ ಕೃಷ್ಣ ❤❤❤❤❤❤❤❤❤🎉🎉🎉🎉🎉🎉🎉

  • @wfcaprod1718
    @wfcaprod1718 8 หลายเดือนก่อน +6

    ತುಂಬಾ ಒಳ್ಳೆಯ ಮಾಹಿತಿ L ಕೊಡುತ್ತೀರಿ ವಂದನೆಗಳು

  • @hanumakkahanumakka5789
    @hanumakkahanumakka5789 2 หลายเดือนก่อน +3

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ. ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @Mallamma191
    @Mallamma191 7 หลายเดือนก่อน +5

    Jai shree krishna jai vasudevaya.. Jai ganeshaaa 🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @gowrammar4566
    @gowrammar4566 2 หลายเดือนก่อน +1

    ಓಂ ಅಮ್ಮ ಮಹಾಲ್ಷ್ಮಿ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸದಾ ಸ್ಥಿರವಾಗಿ ನೆಲೆಸಮ 🙏🙏🌹🙏🙏ಅಮ್ಮ ಮಹಾಲ್ಷ್ಮಿ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸದಾ ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🌹🙏🙏🙏🙏🙏

  • @nagarajkambali5464
    @nagarajkambali5464 9 หลายเดือนก่อน +8

    ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು

  • @RamyaNRamya-h6d
    @RamyaNRamya-h6d 7 หลายเดือนก่อน +4

    ಎಲ್ಲಾರಿಗು ಒಳ್ಳೇದನ್ನೆ ಬಯಸುವ ನಿಮಗೆ ದೇವರು ಒಳ್ಳೆದು. ಮಾಡಲಿ ಗುರುಗಳೇ ಧನ್ಯವಾದಗಳು

  • @vartandcrafts3534
    @vartandcrafts3534 7 หลายเดือนก่อน +6

    🙏🏻ಜೈ ಶ್ರೀ ರಾಮ ಜೈ ಶ್ರೀ ರಾಮ 🌹🙏🏻👍🏻👌🏻💐

  • @SureshJadhav-yz2dl
    @SureshJadhav-yz2dl 2 หลายเดือนก่อน +1

    ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸು ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸು ಅಮ್ಮಾ

  • @Lingarajamma-i6w
    @Lingarajamma-i6w 3 หลายเดือนก่อน +4

    Om Mahalakshmi namamanege narayana samrtha bandu nelasamma ❤️🌹🌹🌹🌹🙏🙏🙏🙏🙏

  • @vartandcrafts3534
    @vartandcrafts3534 11 หลายเดือนก่อน +23

    🙏🏻ನಮೋ ಭಗವತೆ ವಾಸು ದೇವಾಯ ನಮಃ ಜೈ ಗಣೇಶ್ ಜೈ ಕೃಷ್ಣ ತುಂಬಾ ಸರಳವಾಗೆ ಹೇಳಿದ್ದಿರಿ ಧನ್ಯವಾದಗಳು 💐🎂🙏🏻👍🏻👌🏻🌹

  • @keshavmurthy5918
    @keshavmurthy5918 2 หลายเดือนก่อน +1

    ಓಂ ನಮೋ ಭಗವತತೇ ವಾಸುದೇವ್ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ, ಓಂ ನಮೋ ಭಗವತತೇ ವಾಸುದೇವ್ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ, ಓಂ ನಮೋ ಭಗವತತೇ ವಾಸುದೇವ್ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ, ಓಂ ನಮೋ ಭಗವತತೇ ವಾಸುದೇವ್ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ, ಓಂ ನಮೋ ಭಗವತತೇ ವಾಸುದೇವ್ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ, ಓಂ ನಮೋ ಭಗವತತೇ ವಾಸುದೇವ್ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ

  • @leelavathiar2222
    @leelavathiar2222 5 หลายเดือนก่อน +3

    ಗುರೂಜಿ,ನಿಮ್ಮ ಸಲಹೆ ನನಗೆ ತುಂಬಾ ಇಷ್ಟ ಆಗಿ ಕೆಲವು ನಾನು ಮಾಡಿದ್ದೇನೆ.ನಿಮಗೆ ನಾನು ಸದಾ ಚಿರಋಣಿ.

  • @GadiGadiPujari
    @GadiGadiPujari 8 หลายเดือนก่อน +4

    ಓಂ ಶ್ರೀ ಭಗವತಿ ವಾಸುದೇವಾಯ ನಮಃ

  • @PraveenGanjekar
    @PraveenGanjekar 9 หลายเดือนก่อน +9

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏🙏

  • @rgbucketlist6693
    @rgbucketlist6693 หลายเดือนก่อน +1

    🙏ಓಂ ನಮೋ ಭಗವತೆ ವಾಸುದೇವಾಯ 🙏ಶ್ರೀ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ಮನೆಗೆ ಬಾರಮ್ಮ 🙏ಬಂದು ಸ್ಥಿರವಾಗಿ ನೆಲೆಸಮ್ಮ 🙏

  • @ArunkumarAru-fb2kr
    @ArunkumarAru-fb2kr 7 หลายเดือนก่อน +4

    ಅಮ್ಮ ಮಹಾಲಕ್ಷ್ಮಿ ಶೀಮನ್ ನಾರಾಯಣರ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ 🙏🙏🙏🙏

  • @PrabhaKadoor
    @PrabhaKadoor 10 หลายเดือนก่อน +7

    ಓಂ ನಮೋ bagavathe vasudevaya ಅಮ್ಮ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸು 🙏🙏🙏🙏🙏🙏

  • @MahadeviPatil-iz7ij
    @MahadeviPatil-iz7ij 9 หลายเดือนก่อน +9

    ಅಮ್ಮ ಮಹಾ ಲಕ್ಷ್ಮೀ ಶ್ರೀಮನ್ನಾರಯಣಸಮೇತನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ ನಿಮ್ಮ ರೇಮಿಡಿಗಳು ತುಂಬಾ ಚನ್ನಾಗಿದೆ ನಾವುಮಾಡಿಕೊಂಡೆವು ನಮ್ಮಗೆ ತುಂಬಾ ಒಳ್ಳೆಯದಾಗಿದೆ

  • @SumaSumamalli
    @SumaSumamalli 4 หลายเดือนก่อน +2

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ

  • @aryaadityasknowledgetree1338
    @aryaadityasknowledgetree1338 ปีที่แล้ว +43

    Yes ಗುರುಗಳೇ ನೀವು ಈ ವಿಡಿಯೋದಲ್ಲಿ ಹೇಳಿದ ಮೊದಲ ಗುಣ ನನ್ನದು .. ನೀವು ಹೇಳಿದ ಹಾಗೆ ಜಗತ್ತಿಗೆ ಖಂಡಿತವಾಗಿಯೂ ಬಣ್ಣ ಬಣ್ಣದ ಮಾತುಗಳು ಬೇಕು... ಧನ್ಯವಾದಗಳು ಗುರುಗಳೇ ಜಗತ್ತು ಒಂದಲ್ಲ ಒಂದು ದಿನ ಸತ್ಯನ ಒಪ್ಪಿಕೊಳ್ಳುತ್ತೆ ಅನ್ನುವ ನಂಬಿಕೆ ನನ್ನದು...

    • @vasundharap7476
      @vasundharap7476 ปีที่แล้ว

      Om amma baghvte vasudhere mamh

    • @nagamaniskitchen3900
      @nagamaniskitchen3900 4 หลายเดือนก่อน

      ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಗುರುಗಳೇ ಒಳ್ಳೆಯ ರೆಮಿಡಿ ಅನ್ನು ಹೇಳಿ ಕೊಟ್ಟಿದ್ದೀರಾ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @RadhabaiBantanoor
    @RadhabaiBantanoor 4 หลายเดือนก่อน +4

    ಓಂ ಅಮ್ಮ ಮಹಾಲಕ್ಷ್ಮಿ 🙏🙏

  • @YallappaBhopali
    @YallappaBhopali 2 หลายเดือนก่อน +2

    ಓಂ ನಮೋ ಭಗವತೆ ವಾಸುದೇವಯ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ಬಂದು ನೆಲೆಸಮ್ಮ್ ಅಮ್ಮ ತಾಯಿ ಮಹಾಲಕ್ಷ್ಮಿ ನಿನಗೆ ಕೋಟಿ ಕೋಟಿ ವಂದನೆಗಳು ಗುರುಗಳೇ ನಮಗೆ ಅತೀ ಸರಳ ಸುಲಭ ಪರಿಹಾರಗಳನ್ನು ತಿಳಿಸುತ್ತಿರುವ ತಮಗೆ ಕೋಟಿ ಕೋಟಿ ವಂದನೆಗಳು ತಮಗೆ ದೇವರು ಆಯುರಾರೋಗ್ಯ ಅತೀ ಸಂಪತ್ತನ್ನು ಕೊಟ್ಟ ಕಾಪಾಡಲಿ

  • @kalavathie3115
    @kalavathie3115 9 หลายเดือนก่อน +9

    ಓಂ ಭಗವತಿ ಸೂರ್ಯನಾರಾಯಣ ನಮೋ ಲಕ್ಷ್ಮಿ ಸಮೇತ ಮನೆಗೇ ಬನ್ನಿ ಗುರುಗಳೇ 🤝🏻🤝🏻🤝🏻🤝🏻🤝🏻🙏🙏🤝🏻🙏🤝🏻🤝🏻🤝🏻🙏🙏🙏🙏🙏🙏

  • @timmagouda7767
    @timmagouda7767 4 หลายเดือนก่อน +3

    ಓಂ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸ 🕉️ 🙏🙏🙏🙏🙏 ಸಂಮ

  • @babybelam7085
    @babybelam7085 ปีที่แล้ว +32

    ಓಂ ನಮಃ ಭಗವತಿ ವಾಸುದೇವಾಯ. ದೇವರು ಭೂಮಿಯ ಮೇಲೆ ಇರುವ ಎಲ್ಲಾ ಸಹೋದರ ಸಹೋದರಿಯರಿಗೆ ತುಂಬು ಹೃದಯದ ಅಭಿನಂದನೆಗಳು 🙏🙏🙏🌹🙏🙏

  • @NarayanaR-kb9ol
    @NarayanaR-kb9ol 6 หลายเดือนก่อน +3

    Good information
    Om bhavani vasudevaya mahalaxmi narayana sameta nama manage baramma Bandhu sriman narayana samatha bandhu sthiravagi nelasamma

  • @anjanadiggavi874
    @anjanadiggavi874 ปีที่แล้ว +22

    ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮಗೆ ತುಂಬಾ ಧನ್ಯವಾದಗಳು ನಿಮ್ಮ ಮಾತುಗಳನ್ನು ಕೇಳಲು ನನಗೆ ತುಂಬಾ ಇಷ್ಟ

    • @RADHASIRA-oo4gy
      @RADHASIRA-oo4gy ปีที่แล้ว

      ಎಲ್ಲ ರಿಗೂ ಒಳ್ಳೇದು ದನ್ನು ಬಯಸುವ ನಿಮಗೆ ಒಳ್ಳೆಯ ದು ಹಾಗಲಿ ಧನ್ಯವಾದಗಳು

    • @chandrakantkamanuri371
      @chandrakantkamanuri371 ปีที่แล้ว

      Om. No

    • @ConfusedBacon-gx1rs
      @ConfusedBacon-gx1rs ปีที่แล้ว

      Sir. Very very interested.

  • @indiradeshpande6716
    @indiradeshpande6716 8 หลายเดือนก่อน +3

    hare srinivasa🙏🙏neeu sukhavaagiri ni mma kutumbadavarondige

  • @SureshJadhav-yz2dl
    @SureshJadhav-yz2dl 2 หลายเดือนก่อน +1

    ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸು ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸು ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸು ಅಮ್ಮಾ ❤

  • @goralutigoraluti8039
    @goralutigoraluti8039 ปีที่แล้ว +5

    Olleya mahithi kodtaidira guruji nimage olleyadagali dhanyavadagalu guruji 🙏🙏🙏

  • @PoornimaNagaraj-rs3if
    @PoornimaNagaraj-rs3if ปีที่แล้ว +10

    ಓಂ ನಮೊ ಭಗವತೆ ಮಹಾ ಸುದರ್ಶನ ವಾಸುದೇವಾಯಾ
    ಎಲ್ಲರಿಗೂ ಒಳ್ಳೆಯ ದನ್ನು ಬಯಸುವ ನಿಮಗೆ ದೇವರ ಆಶೀರ್ವಾದ ಸದಾ ಇರಲಿ ಸರ್. ಧನ್ಯವಾದಗಳು ನಿಮಗೆ

  • @Nadaf__K
    @Nadaf__K ปีที่แล้ว +21

    ಸಾವಿರಾರು ಜನಕ್ಕೆ ಅನುಕೂಲ ಮಾಡಿಕೊಡುವ ಕಾರ್ಯ ಕ್ರಮ.
    ತಮಗೆ ಧನ್ಯವಾದಗಳು ಸರ್

  • @preethikakamath241
    @preethikakamath241 7 หลายเดือนก่อน +6

    Ohm Namo Bhagavate Vasudevaya 🙏 Amma Mahalaxmi, Namma Manege Sriman Narayanara Sametha bandu sada Shashwathavagi Nelesamma. Nimma Anugraha hagu Asheervada namma mele irali Thayi 🙏🙏 Gurugale nimma sahayakke tumba Dhanyavadagalu 🙏🙏

  • @bhimavtiadavi5855
    @bhimavtiadavi5855 ปีที่แล้ว +32

    ಮಕ್ಕಳ ಬಗ್ಗೆ ಉತ್ತಮ ಮಾಹಿತಿ ಹೇಳಿರುವಿರಿ ಗುರುಜಿ. ಅಭಿನಂದನೆಗಳು

  • @SureshGouda-qy6gr
    @SureshGouda-qy6gr 4 หลายเดือนก่อน +12

    ನಮೋ ಭಗವತೆ ವಾಸುದೇವಾಯ ಶ್ರೀ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ನೆಲಸಮ್ಮ ಎಲ್ರಿಗೂ ಒಳ್ಳೇದಾಗ್ಲಿ 🙏🙏

    • @VijayalakshmiKrishnappa-yi5he
      @VijayalakshmiKrishnappa-yi5he หลายเดือนก่อน +1

      C 🎉🎉🎉❤❤😊😅😅😮 7:18 7:18 7:18 7:19 7:19 7:19

    • @sharadapattar9346
      @sharadapattar9346 19 วันที่ผ่านมา +1

      ನಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ಸ್ಥಿರವಾಗಿ ಬಂದು ನೆಲಸಮ

  • @mylarivenur3671
    @mylarivenur3671 ปีที่แล้ว +51

    ❤ಗುರುಗಳೆ ಯೋಧರಿಗೆ ಹಾಗೂ ರೈತರರಿಗೆ ಬಡ ವರಿಗೆ ಒಳ್ಳೆಯದು ಆಗಲಿ ನಿಮಗೂ ಗೊರಗಜ್ಜನ ಆಶೀರ್ವಾದ ಸದಾ ಇರಲಿ ಎಂದು ಆರೈಸುವ ಆರ್. ವೇಣು ಮೈಲಾರಿ.ಶುಭ ವಾಗಿಲಿ ❤

    • @RenukaKummur-g6u
      @RenukaKummur-g6u ปีที่แล้ว

      🙏🙏🙏

    • @muralir2503
      @muralir2503 9 หลายเดือนก่อน

      R,murali no36 3cross3main dtt nagara hsk hilli bangolore 85

  • @KallappagGaddi
    @KallappagGaddi 4 หลายเดือนก่อน

    ओम नमः महालक्ष्मी. श्री मंथन नारायण सभेत नमः मनियली स्तिरवागी निल आम्मा

  • @Sachinkiccha219
    @Sachinkiccha219 11 หลายเดือนก่อน +8

    ಒಳ್ಳೆ ಒಳ್ಳೆ ಮಾಹಿತಿ ಕೊಡ್ತೀರಾ ಗುರೂಜಿ ಧನ್ಯವಾದಗಳು

  • @nimmignimmig9252
    @nimmignimmig9252 ปีที่แล้ว +33

    ಓಮ್ ಭಗವತಿ ಸೂರ್ಯ ನಾರಾಯಣ ನಮೋ ಲಕ್ಷ್ಮಿ ಸಮೇತ ನಮ್ಮನೆಗೆ ಬನ್ನಿ 🙏🙏🙏🙏🙏🌹🌹

    • @nittesunitha418
      @nittesunitha418 ปีที่แล้ว +4

      Om.nmo.Laxmi.sametha.nmm.manege.baramma

    • @Music12640
      @Music12640 7 หลายเดือนก่อน

      ಓಂ ಭಗವತಿ ಸೂರ್ಯ ನಾರಾಯಣ್ ನಮೋ

  • @madhuam8119
    @madhuam8119 9 หลายเดือนก่อน +8

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಸದಾ

  • @shantakumari7657
    @shantakumari7657 8 หลายเดือนก่อน +1

    ತುಂಬು ಹೃದಯದ ಧನ್ಯವಾದಗಳು🙏

  • @muttavvabirannavar9658
    @muttavvabirannavar9658 ปีที่แล้ว +28

    ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏

  • @gangadharbarki2938
    @gangadharbarki2938 ปีที่แล้ว +10

    ಗುರುಗಳೇ ತಮ್ಮ ಸಂದೇಶ ತುಂಬಾ ಚೆನ್ನಾಗಿ ಮೂಡಿ ಬರುತ್ತಿದ್ದು ನಮಗೆ ಒಳ್ಳೆಯ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡಿರುವ ಗುರುಗಳಿಗೆ ಕೋಟಿ ನಮಸ್ಕಾರಗಳು ಸರ್

  • @Lokeshalokesha-hf6yk
    @Lokeshalokesha-hf6yk 5 หลายเดือนก่อน +4

    ಗುರುಗಳಿಗೆ ನಮಸ್ಕಾರ

  • @rekhasimpi2308
    @rekhasimpi2308 4 หลายเดือนก่อน +2

    Jai maha Laxmi namgn 🙏🙏🙏🙏🙏♥️♥️♥️♥️♥️♥️♥️♥️♥️♥️♥️

  • @nagamaninagamani747
    @nagamaninagamani747 ปีที่แล้ว +10

    ಧನ್ಯವಾದಗಳು ಗುರೂಜಿ ಸರಳ ಸುಲಭ ಪರಿಹಾರ ಹೇಳುತ್ತಾ ಪ್ರತಿ ವ್ಯಕ್ತಿಯ ಮನಸ್ಸಿಗೆ ಸಮಾಧಾನ ತಂದಿದೆ ತುಂಬಾ ತುಂಬಾ ಧನ್ಯವಾದಗಳು

  • @geetasr1603
    @geetasr1603 5 หลายเดือนก่อน +4

    Om namo baghavate vasudevaya, Amma mahalakshmi shriman Narayanara same ta namma manege bandu stiravagi nelasamma.🙏🏻

  • @LaxminarayanDoddamani
    @LaxminarayanDoddamani 2 หลายเดือนก่อน +3

    Devi Sri Maha laxmi Namma Housenali Nelasutai,

  • @SureshJadhav-yz2dl
    @SureshJadhav-yz2dl 2 หลายเดือนก่อน +1

    ತುಂಬಾ ಅಧ್ಬುತ ಗುರುಗಳೇ 🙏🙏🪔🪔

  • @ಸುಮಿ-ಗ3ಠ
    @ಸುಮಿ-ಗ3ಠ ปีที่แล้ว +13

    ಅತ್ಯುತ್ತಮವಾದ ಮಾಹಿತಿಯನ್ನು ತಿಳಿಸಿದ್ದೀರ ಬಹಳ ಧನ್ಯವಾದಗಳು ಗುರೂಜಿ

  • @annapoornah.r7499
    @annapoornah.r7499 ปีที่แล้ว +25

    ಗೊತ್ತಿಲ್ಲದ ತುಂಬಾ ವಿಷಯ ಗಳನ್ನು ತಿಳಿಸುತ್ತಿರುವ ನಿಮಗೆ ಧನ್ಯವಾದಗಳು

  • @vartandcrafts3534
    @vartandcrafts3534 ปีที่แล้ว +9

    🙏🏻ನಮಸ್ಕಾರ ಗುರುಗಳೇ ನಾನು ಸಂಕ್ರಮಣ ಬಗ್ಗೆ ಏನು ಹೇಳಿದ್ದಿರಿ ಅಂತಾ ನೋಡುತ್ತಿದ್ದೆ ಈ ರಿಮಿಡಿ ಸಿಕ್ಕಿತು ತುಂಬಾ ಸರಳ ಸುಲಭ ವಾಗಿ ಹೇಳಿದ್ದಿರಿ ಧನ್ಯವಾದಗಳು ಗುರುಗಳೇ 💐🎂🙏🏻👌🏻👍🏻🌹

  • @shripadjoshi6511
    @shripadjoshi6511 10 หลายเดือนก่อน +2

    Jai mahalaxmi gurgle dhanyavadhagalu gugale nimma margadharahana sadha eerali gurgle nimma padhagalige namma namasakara gurgle ashrirvada madi gurgle jai shree ram

  • @AnjiAnji-z6l
    @AnjiAnji-z6l 10 หลายเดือนก่อน +3

    Thanks for yours telling remidies and sajestoins guruji 🙏🙏🙏🙏🙏🙏🙏🙏🙏🙏 thanks om namah shivaya namaha om namo bhagwate vasudevaya namaha om mathe mahalaxmi namaha 🙏💯💯💯💯💯

  • @SureshK-z4v
    @SureshK-z4v ปีที่แล้ว +14

    ತುಂಬಾ ಹೃದಯಪೂರ್ವಕ ಧನ್ಯವಾದಗಳು ಗುರೂಜಿ ಹಾಗೂ ನಿಮ್ಮ ತಂಡಕ್ಕೆ ಅನಂತ ಧನ್ಯವಾದಗಳು🙏🌹🙏🌹🙏🌹

  • @usham9085
    @usham9085 ปีที่แล้ว +23

    ಗುರುಗಳೇ ನೀವು ಹೇಳಿದ ಒಂದು ಉಪಾಯ ಮಾಡಿದೆ ಮಾರನೇ ದಿನವೇ ಇದರ ಪ್ರಭಾವದಿಂದಾಗಿ ನನ್ನ ಮನಸಿನ ಆಸೆ ನೆರವೇರಿತು ಧನ್ಯವಾದಗಳು ನಿಮಗೆ 🙏

  • @chaithrasb2562
    @chaithrasb2562 9 หลายเดือนก่อน +7

    ನಿಮ್ಮ ಮಾರ್ಗದರ್ಶದಿಂದ ಎಷ್ಟೋ ಜನರ ಪಾಲಿಗೆ ದಾರಿ ದೀಪವಾಗಿದೆ ಗುರುಗಳೇ 🌹

  • @sreedevi5068
    @sreedevi5068 ปีที่แล้ว +18

    ನಿಮ್ಮ ಎಲ್ಲಾ ವಿಡಿಯೋ ನೋಡ್ತಾ ಇದ್ದೀನಿ. ತುಂಬಾ ಧ್ಯೇಯ ಬರ್ತ್ತ ಇದೆ. thankyou

  • @SuryaNarayana-t1i
    @SuryaNarayana-t1i 7 หลายเดือนก่อน +1

    Thumba thanks sir jaisreeram

  • @shivaleeleeklaspur9947
    @shivaleeleeklaspur9947 ปีที่แล้ว +28

    Good information 🙏
    ಎಲ್ಲರ ಜೀವನ ಕಲ್ಲು ಸಕ್ಕರೆಯಂತೆ ಆಗಲಿ 🙏

  • @pujab8065
    @pujab8065 ปีที่แล้ว +11

    ತುಂಬಾ ಧನ್ಯವಾದಗಳು ಗುರೂಜಿ.. ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸಿಕೊಡುತ್ತಿದ್ದಿರಿ... 😊🙏🙏

  • @shankarmv4170
    @shankarmv4170 5 หลายเดือนก่อน +1

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @lekhanadu9852
    @lekhanadu9852 ปีที่แล้ว +28

    ನಿಮಗೆ ಒಳ್ಳೆಯದಾಗಲಿ ಎಂದು ನೀವು ಹೇಳಿದ್ದಕ್ಕೆ ತುಂಬ ಧನ್ಯವಾದಗಳು ಗುರುಗಳೇ ನಿಮಗೆ ಒಳ್ಳೆಯದಾಗಲಿ

    • @Jeethmedia
      @Jeethmedia  ปีที่แล้ว +1

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @nagammamartur8635
      @nagammamartur8635 ปีที่แล้ว

      ಕಲ್ಲು ಸಕ್ಕರೆ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನಮಗೆ ನೀಡಿದ ತಮಗೆ ಧನ್ಯವಾದಗಳು ಸರ್

    • @srilakshmi1090
      @srilakshmi1090 ปีที่แล้ว

      Tq u gurugale good information 🙏

    • @theerthas4532
      @theerthas4532 ปีที่แล้ว +1

      Gurugale namaste nevu helida tips tumba chennagide nemage olleyagali dhanyavadagalu guruji nanu nim ma vedio vannu din aadu noduttene

  • @BhartiGhodake-tw5yd
    @BhartiGhodake-tw5yd 10 หลายเดือนก่อน +3

    ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ರಾಮ 🙏🏻🙏🏻🙏🏻🙏🏻

  • @bharatipawar489
    @bharatipawar489 ปีที่แล้ว +18

    🙏ಗುರೂಜಿ ಓಂ ಭಗವತೆ ವಾಸುದೇವಯಯ ನಮಃ