ಹಳೆಯ ಬಟ್ಟೆಗಳನ್ನು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ | LIVE | old cloth astrology

แชร์
ฝัง
  • เผยแพร่เมื่อ 12 ม.ค. 2025

ความคิดเห็น • 1.4K

  • @kavithaS-rg1tg
    @kavithaS-rg1tg ปีที่แล้ว +3

    ಒಳ್ಳೆ ಒಳ್ಳೆ ಮಾಹಿತಿ ನೀಡಿದೇರಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏

  • @SujathasulochnaSujatha
    @SujathasulochnaSujatha 11 หลายเดือนก่อน +4

    ಓಂ ನಮೋ ಭಗವತಿ ವಾಸುದೇವಾಯ ವಂದನೆಗಳು ಗುರೂಜಿ ನೀವು ಹೇಳಿದರೆ ತುಂಬಾ ಚೆನ್ನಾಗಿದೆ

  • @Radha.mMADESh.N
    @Radha.mMADESh.N 10 หลายเดือนก่อน +3

    ಓಂ ನಮಃ ಭಗವತೇ ವಾಸುದೇವಾಯ ನಮಃ🙏🙏🙏🙏🙏🙏💐🌺🌺 ಗುರುಗಳೇ ನಿಮ್ಮ ವಿಡಿಯೋಗಳು ನಮಗೆ ಉಪಾಯುಕ್ತ ಕರ ವಾಗಿದೆ ನಿಮಗೆ ನನ್ನ ಕೋಟಿ ಕೋಟಿ ಧನ್ಯವಾದಗಳು

  • @TUKARAMBaraddi
    @TUKARAMBaraddi 16 วันที่ผ่านมา +2

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೇಲಸಮ್ಮ🙏🙏

  • @vijayalakshminagendra806
    @vijayalakshminagendra806 ปีที่แล้ว +6

    ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

  • @Devika123-nm8jx
    @Devika123-nm8jx 3 หลายเดือนก่อน +1

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಥ್ಯಾಂಕ್ಸ್ ಗುರುಗಳೇ ನೀವು ಹೇಳುವ ರೆಮಿಡಿ ನಮಗೆ ತುಂಬಾ ಒಳ್ಳೆಯದು ಆಗ್ತಿದೆ ಗುರುಗಳೇ

  • @varalakshmivaralakshmamma6184
    @varalakshmivaralakshmamma6184 ปีที่แล้ว +10

    ಒಳ್ಳೆಯ ವಿಷಯಗಳನ್ನು ತಿಳಿಸುತ್ತಿರುವ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @jayasheelam3690
    @jayasheelam3690 3 หลายเดือนก่อน +2

    ಹಳೆಯ ಬಟ್ಟೆಯ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು ಗುರುಗಳೇ ನಾವು ತುಂಬಾ ತಪ್ಪು ಮಾಡುತ್ತಿದ್ದೇವೆ ಇವಾಗ ಒಂದೊಂದು ಹೇಳಿ ಕೇಳಿ ನಡೆದುಕೊಳ್ಳುತ್ತೇವೆ ನಮಸ್ಕಾರ ಗುರುಗಳೇ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉

  • @manjularamappa2524
    @manjularamappa2524 ปีที่แล้ว +19

    ನಮಸ್ಕಾರ ಗುರುಗಳೇ ಒಳ್ಳೆಯ ವಿಷಯ ನನಗೂ ಇದರ ಅನುಭವ ಆಗಿದೆ ಹಳೆ ಬಟ್ಟೆಗಳನ್ನ ಬೇರೆಯವರಿಗೆ ಕೊಡೋದನ್ನ ಬಿಟ್ಟು ಇನ್ನು ಯಾವ ಮಾರ್ಗ ಇದೆ ತಿಳಿಸಿ

  • @shantakolhar
    @shantakolhar 6 หลายเดือนก่อน +1

    ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ಕೃಷ್ಣಾಯ ನಮಃ

  • @ahdjdksjj
    @ahdjdksjj ปีที่แล้ว +3

    Olleya.vishaya.thilisidake.dhanyavadagalu.gurugi.nimage.anantha.dadhanyavadagalu.

  • @tejaswininp8999
    @tejaswininp8999 2 หลายเดือนก่อน

    ಓಂ ಗಂ ಗಣಪತಿ ನಮಃ ಓಂ ನಮಃ ಶಿವಾಯ ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @jayashreeneelappawaddar2441
    @jayashreeneelappawaddar2441 ปีที่แล้ว +19

    ಒಳ್ಳೆಯ ವಿಷಯಗಳನ್ನು ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು ಗರುಗಳೆ

  • @RekhaAchari
    @RekhaAchari 2 หลายเดือนก่อน +1

    ಓಂ ನಮೋ ಭಾಗವತೆ vasudevaya🙏ಓಂ ನಮೋ ಭಾಗವತೆ ವಾಸುದೇವಾಯ 🙏

  • @narayanaswamym6495
    @narayanaswamym6495 ปีที่แล้ว +12

    ಓಂ ನಮಃ ಭಗವತಿ ವಾಸು ದೇವಾಯ ನಮಂ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏🙏

  • @sowbhagyalakshmim6256
    @sowbhagyalakshmim6256 ปีที่แล้ว +1

    Om shree ganeshaya namo namaha om shree sai nathaya namo namaha om shree Sairam

  • @shivajichavan3409
    @shivajichavan3409 ปีที่แล้ว +9

    ಈ ಬಟ್ಟೆಯ ವಿಷಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ ಆದರೆ ಬಟ್ಟೆಯನ್ನು ನೀರು ಕಾಯಿಸುವ ಒಲೆಗೆ ಹಾಕಬೇಕು ಬೇಡವೆಂದು ವಿಷಯವನ್ನು ತಿಳಿಸಿ

  • @ದಯಾನಂದ.ಎಂ
    @ದಯಾನಂದ.ಎಂ ปีที่แล้ว +19

    ಓಂ ನಮೋ ವಾಸುದೇವಾಯ ನಮಃ🙏
    ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ಎಲ್ಲರ ಮನೆಗೆ ಬಂದು ನೆಲೆಸು ತಾಯಿ ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡು ತಾಯಿ🙏🙏🙏 ಎಲ್ಲರಿಗೂ ಒಳ್ಳೆಯದಾಗಲಿ 🙏 ಗುರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏🙏

  • @HanumanathaJigale
    @HanumanathaJigale 18 วันที่ผ่านมา

    ಓಂ ನಮೋ ಭಗವತೇ ವಾಸುದೇವಾಯ ನಮೋ ಓಂ ನಮೋ ಭಗವತೇ ವಾಸುದೇವಾಯ ನಮೋ ಓಂ ನಮೋ ಭಗವತೇ ವಾಸುದೇವಾಯ ನಮೋ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲಸಮ್ಮ

  • @harishpai713
    @harishpai713 ปีที่แล้ว +5

    Om Namo bhagavate Vasudevay. Thank u very much for sharing useful and valuable information. Charnome pranams Guruji.

  • @HanamanthGuandakarchagi
    @HanamanthGuandakarchagi 3 หลายเดือนก่อน +2

    ನಮಸ್ಕಾರ ಗುರುಗಳೇ ಇ ಮಾಹಿತಿ ಎಳೆದ್ದಕ್ಕೆ 🙏🙏🙏🙏🙏

  • @tejaswinitejaswini7131
    @tejaswinitejaswini7131 3 หลายเดือนก่อน +5

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @LaxmiMantur-r6q
    @LaxmiMantur-r6q 7 วันที่ผ่านมา +1

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @maheshdks4393
    @maheshdks4393 ปีที่แล้ว +7

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಜೊತೆ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ🙏💐💐💐

  • @SumaSumamalli
    @SumaSumamalli 6 หลายเดือนก่อน +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ

  • @criminal8886
    @criminal8886 ปีที่แล้ว +16

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏 ಬಹಳ ಒಳ್ಳೆಯ ಮಾಹಿತಿ ಮಾಹಿತಿಗಾಗಿ ಧನ್ಯವಾದಗಳು ಗುರೂಜಿ ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಭರಮ್ಮ ಯಲ್ಲರೆಗೂ ಒಲಿಯದಾಗಲಿ 🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @chinnudivya7531
      @chinnudivya7531 2 หลายเดือนก่อน

      Om namo Bhagwate vasudevaya namah Om namo bhagwate vasudevay namah Om namo bhagwate vasudevay namah 🙏🙏

  • @Divyarjuna
    @Divyarjuna ปีที่แล้ว +7

    ಅದ್ಬುತ ಮಾಹಿತಿ ಸರ್ ನಿಮ್ಮ ಮಾತು ಜೀವನಕ್ಕೆ ಸ್ಪೂರ್ತಿ ದಾಯಕವಾಗಿದೆ🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @sarvamangalayogesh1258
    @sarvamangalayogesh1258 10 หลายเดือนก่อน +1

    ದಾರಿ ದೀಪ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ದನ್ಯವಾದಗಳು

  • @mythilimr2059
    @mythilimr2059 ปีที่แล้ว +7

    Thank you very much for enlightening the new message as we were not aware of this. May God bless everyone in the world.

  • @mahadevakumarrealestatehou6149
    @mahadevakumarrealestatehou6149 2 หลายเดือนก่อน

    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏
    ಜೈ ಶ್ರೀ ಕೃಷ್ಣ 🌷🙏ಜೈ ಶ್ರೀ ಕೃಷ್ಣ 🌷🙏

  • @yashodamuttur2663
    @yashodamuttur2663 ปีที่แล้ว +10

    ಓಂ ನಮೋ ಭಗವತಿ ವಾಸುದೇವಾಯ ನಮಃ
    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏

  • @RoopaGowda-qg1tw
    @RoopaGowda-qg1tw 2 หลายเดือนก่อน

    ಒಳ್ಳೆ ಒಳ್ಳೆ ಮಾಹಿತಿ ನೀಡಿದ್ದೀರಿ ನಿಮಗೆ ಕೋಟಿ ಕೋಟಿ ನಮನ ಗುರೂಜಿ

  • @manjula7328
    @manjula7328 ปีที่แล้ว +9

    ಓಂ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನನ್ನ ಮನೆಗೆ ಬಂದು ನೆಲಸಮ 🙏🙏🙏❤

  • @basavarajabasava1664
    @basavarajabasava1664 6 หลายเดือนก่อน +2

    ಓಂ ನಮೋ ಭಗವತೇ ವಾಸುದೇವಾಯ ನಮಃ

  • @sarojaprabhu4259
    @sarojaprabhu4259 ปีที่แล้ว +6

    Nelamangala oresalu yava batte upayogisabeku guruji bedsheets upayogisabahuda (Haledu)

  • @jayalakshmijayalakshmi2443
    @jayalakshmijayalakshmi2443 6 หลายเดือนก่อน

    ಓಂ ನಮೋ ಭಗವತಿ ವಾಸುದೇವಯ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ನಾರಾಯಣರ ಸಮೇತ ಬಂದು ನಮ್ಮ ಮನೆಗೆ ನೆಲಸಮ್ಮ 🙏🙏🙏 ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಜೈ ಶ್ರೀ ಗಣೇಶ 🙏🙏🌹

  • @shashankgowda4510
    @shashankgowda4510 ปีที่แล้ว +6

    ಓಂ ನಮೋ ಭಗವತೆ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಣ್ಣನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸು ಮಾತೇ 🙏🙏🙏

  • @MahaLakmi-y3e
    @MahaLakmi-y3e 13 วันที่ผ่านมา

    Jai shree krishnna 🙏🙏🙏🙏jai shree Krishna 🙏🙏🙏🙏🙏jai shree Krishna 🙏🙏🙏🙏🙏🙏🙏

  • @sspoornatvvillagelife3169
    @sspoornatvvillagelife3169 ปีที่แล้ว +8

    ಸರ್ ಹಳೆ ಬಟ್ಟೆಗಳನ್ನು ಸುಟ್ಟು ಹಾಕಬಹುದಾ ಸರ್

  • @JyotiSalimath-d8i
    @JyotiSalimath-d8i 11 หลายเดือนก่อน +1

    ನಮಸ್ಕಾರ ಗುರೂಜಿ ಈ ಒಂದು ಒಳ್ಳೆಯ ವಿಷಯ ಹೇಳಿದ್ದಕ್ಕೆ ಧನ್ಯವಾದಗಳು

  • @lokeshloki-dn8qr
    @lokeshloki-dn8qr ปีที่แล้ว +7

    ಓಂ ನಮಃ ಭಗವತೆ ವಾಸುದೇವ ನಮಂ, ಅಮ್ಮ ಮಹಾ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ, ಸ್ವಾಮಿ ಕೊರಗಜ ಸ್ವಾಮಿ ನಮಹ 🙏🙏🙏

  • @geetapoojary
    @geetapoojary ปีที่แล้ว +1

    ಓಂ ನಮೋ ಭಗವತೇ ವಾಸುದೇವಾಯ ನಮಃ ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @SowbhagyaRAMESH-k6e
    @SowbhagyaRAMESH-k6e ปีที่แล้ว +4

    Old Clothes na yan madbeku Guruji Dayavittu. Tilisi🙏🙏 8:49

  • @padminics5133
    @padminics5133 4 หลายเดือนก่อน +1

    ತುಂಬಾ ಉಪಯುಕ್ತ ಮಾಹಿತಿ ಗುರುಗಳೆ🙏

  • @umasomanath1166
    @umasomanath1166 ปีที่แล้ว +6

    🙏🙏🙏ಗುರೂಜಿ ಇಂದಿನ ದಿನದ ಅನುಷ್ಠಾನ ತುಂಬ ಉಪಯುಕ್ತವಾಗಿದೆ ಧನ್ಯವಾದಗಳು

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @preethamharsha1181
    @preethamharsha1181 7 วันที่ผ่านมา

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ🎉🎉🎉 ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏🙏

  • @mnjunthtty7757
    @mnjunthtty7757 ปีที่แล้ว +10

    ನಮಸ್ತೆ ಗುರುಗಳೆ🙏 ನಮಗೆ ನಮ್ಮವರಿಂದಲೆ ಕಷ್ಟ,ನೋವು ಆಗಿದೆ,ಏನು ಒಳ್ಳೆಯದು ಆಗ್ತಾಯಿಲ್ಲ,ದೇವರೆ ಇಲ್ಲವೆನೊ ಅನ್ನಿಸುತ್ತದೆ

    • @satyavathibangera4272
      @satyavathibangera4272 ปีที่แล้ว

      ನನಗೂ ಕೂಡ ಗುರುಗಳೇ.ಮನೆಯ ಹೊರಗೆ ಇರುವ shatrugaliginta ಮನೆಯ ಒಳಗಿನ ಶತ್ರುಗಳು ತುಂಬಾ dangerous. ಅವ್ರಿಗೆ ಯಾವ ತೊಂದರೆ ಯು ನಮ್ಮಿಂದ ಆಗಬಾರದು.ನಮಗೆ ಅವರ ಶಾಪದಿಂದ ರಕ್ಷಣೆ ಬೇಕು.ಹಾಗೆ ಏನಾದ್ರೂ ಇದ್ರೆ ತಿಳಿಸಿ ಗುರುಗಳೇ pls

  • @Pallavi_kitchen_vlog
    @Pallavi_kitchen_vlog ปีที่แล้ว +2

    ಈ ವಿಷಯದ ಬಗ್ಗೆ ನನಿಗೆ ತುಂಬಾ ಅನುಮಾನ ಇತ್ತು ಏನು ಮಾಡ್ಬೇಕು ಅಂತ ಗೊತ್ತಿರಲಿಲ್ಲ.ನೀವು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ.

  • @renukabv8200
    @renukabv8200 ปีที่แล้ว +6

    ಓಂ ನಮೋ ಭಗವತೇ ವಾಸುದೇವಾಯ ನಮಃ🙏🙏🙏 ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏 ಗೂರುಜೀ ನಿಮಗೆ ನನ್ನ ಧನ್ಯವಾದಗಳು ಗೂರುಜೀ🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @kushapoojary2667
    @kushapoojary2667 5 วันที่ผ่านมา

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏

  • @ananya_vishalakshin.t1567
    @ananya_vishalakshin.t1567 ปีที่แล้ว +6

    Namaste guruji, it's new information u shared with us.thank u.god bless you with good health, happiness and prosperity,.

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @mothisfashion
      @mothisfashion ปีที่แล้ว

      Then hale battegalannu enmadbeku

  • @ShashikalaA-h4t
    @ShashikalaA-h4t 16 วันที่ผ่านมา

    ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ 🍁🍁🍁🍁

  • @ratnabkakolbkakol4127
    @ratnabkakolbkakol4127 ปีที่แล้ว +42

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಹಳೆ ಬಟ್ಟೆಗಳನ್ನು ಯಾರಿಗೂ ಕೊಡುವುದಿಲ್ಲ ಆದ್ರೆ ಆ ಬಟ್ಟೆಗಳನ್ನು ಏನು ಮಾಡಬೇಕು ಗುರೂಜಿ ಸುಟ್ಟು ಹಾಕಬಹುದು ಅಥವಾ ಎಲ್ಲಾದರೂ ದೂರವಾಗಬಹುದು ಇದರ ಬಗ್ಗೆ ತಿಳಿಸಿಕೊಡಿ ಗುರೂಜಿ

    • @manjulabmv696
      @manjulabmv696 ปีที่แล้ว

      Pl tell about this

    • @sharavathilakshman474
      @sharavathilakshman474 ปีที่แล้ว

      Sir harida Hale batte navu nela varisabarada hagadare enu madabahudu kasadorige kododa en madodu thisi

    • @aliceraphael9342
      @aliceraphael9342 ปีที่แล้ว

      If we give clothes to our own sister or relative still we have to do this remedy.

    • @nanagoudabiradar6311
      @nanagoudabiradar6311 ปีที่แล้ว +1

      Om namo bagate vasudevayana namh

    • @nehalmohite5706
      @nehalmohite5706 ปีที่แล้ว

      Om Namo vasudevainamh Gurugale olle Mahiti kotidere Dhanyavadgali

  • @nagarathnam8719
    @nagarathnam8719 ปีที่แล้ว +3

    ಓಂ ನಮೋ ಭಗವತೆ ವಾಸು ದೇವಾಯ 🙏 ಧನ್ಯವಾದ ಗುರುಗಳೇ ನಿಮಗೆ

  • @bharathidiganth7205
    @bharathidiganth7205 10 หลายเดือนก่อน +1

    ಸೂಪರ್ ಗುರುಗಳೇ ಓ ನಮೋ ಭಗವತೇ ವಾಸುದೇವಾಯ ನಮಃ 🙏🙏💐

  • @LataSShivalli
    @LataSShivalli ปีที่แล้ว +6

    Namaste guruji.ನಿವು ಹಳೆಯ ಬಟ್ಟೆಗಳನ್ನು ಮನೆ ಒರೆಸಲು ಉಪಯೋಗಿಸಬೆಡಾ ಅಂತಾಹೆಳಿದಿರಾ ಹಾಗಾದರೆ ಬೆರೆ ಬಟ್ಟೆ ಯಾವದು ಉಪಯೊಗಿಸಬೆಕು.ದಯವಿಟುತೀಳಿಸಿ.

    • @Sanvipoojary5111
      @Sanvipoojary5111 ปีที่แล้ว +1

      Namasthe gurugale. Hale batte sudbahudha.

    • @gh_gowda.
      @gh_gowda. 2 หลายเดือนก่อน

      Yes same question.. please ans...​@@Sanvipoojary5111

  • @ravih6025
    @ravih6025 ปีที่แล้ว +1

    ತುಂಬಾ ಓಳೈಯ ಮಾಹಿತಿ ಗುರುಗಳೆ ಒಳ್ಳೆ ದಾಗಲಿ

  • @HamsaG-g1o
    @HamsaG-g1o ปีที่แล้ว +4

    ಕೆಲವು ಬಟ್ಟೆಗಳನ್ನು ನಾವು ಸುಟ್ಟು ಹಾಕುತ್ತೇನೆ, ಇದು ಸರಿಯಾ ತಿಳಿಸಿಕೊಡಿ

  • @rathnakarshetty1003
    @rathnakarshetty1003 ปีที่แล้ว +1

    ಗುರು ಗಳೇ ನಿಮಗೆ ವಂದನೆಗಳು.ಒಳ್ಳಯ ವಿಷಯ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು.

  • @bhagavathia5803
    @bhagavathia5803 ปีที่แล้ว +15

    ತುಂಬಾ ಉಪಯುಕ್ತ ಮಾಹಿತಿ, ಆದರೆ ಹಳೇ ಬಟ್ಟೆ ಅಡಿಗೆ ಮನೆಯಲ್ಲಿ ಉಪಯೋಗಿಸೋ ಮೊದಲು ಎನರ್ಜಿ ಕಟ್, ಡಿಲೀಟ್ ಹೇಳಿ ಉಪಯೋಗಿಸಬೇಕಾ ತಿಳಿಸಿ

    • @drcaptainkrsrinivasan6324
      @drcaptainkrsrinivasan6324 5 หลายเดือนก่อน

      ಎಲ್ಲಿಂದ ಬಂತು ಈ ಜ್ಞಾನ ನಿನಗೆ 😂

    • @drcaptainkrsrinivasan6324
      @drcaptainkrsrinivasan6324 5 หลายเดือนก่อน

      Einstein ತಮ್ಮ ಇವನೇ 😂😂😂😂😂

    • @drcaptainkrsrinivasan6324
      @drcaptainkrsrinivasan6324 5 หลายเดือนก่อน

      Cut.. delete ಆದಾಗ ನಮ್ಮಲ್ಲಿರುವ ಎನರ್ಜಿ ಢಮಾರ್ ಆದ್ರೆ 😮

    • @NananNandan-x1k
      @NananNandan-x1k 4 หลายเดือนก่อน

      ಓಂ ಭಗವತೇ ವಾಸುದೇವಾಯ ನಮಃ ಓಂ ಭಗವತೇ ವಾಸುದೇವಾಯ ನಮಃ

  • @KanakaPalani
    @KanakaPalani 11 หลายเดือนก่อน +1

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏🌺🙏

  • @kumars6807
    @kumars6807 ปีที่แล้ว +4

    ಓಂ ನಮೋ ಭಗವತೆ ವಾಸುದೇವಯ 🙏🙏🙏🙏🙏🙏

  • @vinuthac.k3257
    @vinuthac.k3257 ปีที่แล้ว +1

    ಓಂ ನಮೋ ಭಗವತೇ ವಾಸುದೇವ ಸ್ವಾಮಿ ವಿಚಾರಗಳನ್ ತುಂಬ ಚೆನ್ನಾಗಿ ತಿಳಿಸುತಿರೀ ನಿಮಗೆ ದನ್ಯವಾದಗಳು

  • @s.k.sachinkumar2006
    @s.k.sachinkumar2006 ปีที่แล้ว +37

    ಹಳೆ ಬಟ್ಟೆ ಯಾರಿಗೂ ಕೊಡದೆ ಹೋದರೆ ಏನು ಮಾಡಬೇಕು

  • @vijaylaxminandaragi8336
    @vijaylaxminandaragi8336 ปีที่แล้ว +1

    ತುಂಬಾ ಒಳ್ಳೆಯ ಸಲಹೆ ನೀಡಿದ್ದೀರಾ ಸರ್ .ಧನ್ಯವಾದ

  • @sujathamukund9339
    @sujathamukund9339 ปีที่แล้ว +5

    🕉️OM NAMO BAGHA VATHE NARAYANAYA NAMAHA, VADUDEVAYA NAMAHA, KRISHNAYA NAMAHA, OM LAKSHMI NARAYANAYA NAMAHA🙏🏼

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @jyotindra109
    @jyotindra109 2 หลายเดือนก่อน

    "ಜೈ ಶ್ರೀ ಕೃಷ್ಣ"🙏"ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ‌ಸ್ಥಿರವಾಗಿ ನೆಲೆಸಮ್ಮಾ"🙏

  • @Rathivpoojary
    @Rathivpoojary ปีที่แล้ว +1

    ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @ShashikalaSS-dl6nf
    @ShashikalaSS-dl6nf 2 หลายเดือนก่อน

    Jai Sri Krishna Jai Sri Krishna Jai Sri Krishna Jai Sri Krishna Jai Sri Krishna

  • @PrajwalHugar-lj6xi
    @PrajwalHugar-lj6xi 5 หลายเดือนก่อน +1

    ಓಂ ನಮೋ ಭಾಗವತಿ ವಾಸುದೇವಾಯ

  • @bharthibharthisulga2033
    @bharthibharthisulga2033 3 หลายเดือนก่อน

    ಶ್ರೀ ಜಯಶ್ರೀ ಕೃಷ್ಣ ಜಯಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🌹

  • @shailajaanil8765
    @shailajaanil8765 ปีที่แล้ว +1

    Danyavadagalu gurugale olleya mahithi tilisidakage danyavadagalu

  • @VidyaVidya-h3b
    @VidyaVidya-h3b 4 หลายเดือนก่อน +1

    Dhanyvad Google Om namo bhagwate vasudevay namah

  • @durgappagrodakardurgappagr2933
    @durgappagrodakardurgappagr2933 10 หลายเดือนก่อน +1

    ಸೂಪರ್ ಗುರುಗಳೇ ನಿಮಗೆ ಶುಭವಾಗಲಿ 🙏🙏🙏🙏🙏

  • @shobapatil4415
    @shobapatil4415 ปีที่แล้ว +1

    ಓಂ ನಮೋ ಭಗವತಿ ವಾಸುದೇವಾಯ ನಮಃ ಶ್ರೀ ಗುರುಬಸವ ಲಿಂಗಾಯ ನಮಃ 🙏🙏💐💐 ತುಂಬಾ ಒಳ್ಳೆಯ ಮಾಹಿತಿ ಗುರುಗಳೇ ಧನ್ಯವಾದಗಳು 🙏🙏💐💐

  • @g.prem.rock.6777
    @g.prem.rock.6777 9 หลายเดือนก่อน +1

    Namasthe Guruji very good information thankyou Guruji.

  • @leelavathiv6830
    @leelavathiv6830 ปีที่แล้ว +2

    Thumba thumba thenk you bate vichara thilicidake

  • @SonuRaj-p8u
    @SonuRaj-p8u 3 หลายเดือนก่อน +1

    Ji sehi Krishna 🙏🙏🙏🙏🙏🙏🙏🙏🙏🙏🙏🙏🙏🙏🙏

  • @anha.a9094
    @anha.a9094 ปีที่แล้ว +1

    ಇವತ್ತಿನ ದಿನದ ವಿಡಿಯೋ ತುಂಬಾ ಉಪಯುಕ್ತವಾಗಿದೆ ಗುರೂಜಿ. ಗುರೂಜಿ ನಾವು muncipaltiya gadige ಗಾಡಿಗೆ ಕೊಡಬಹುದ ದಯವಿಟ್ಟು ತಿಳಿಸಿ ತುಂಬಾಉಪಯುಕ್ತವಾಗುತ್ತೆ 🙏🏾🙏🙏🙏🙏🙏🙏🙏🙏🙏🙏🙏🙏🙏🙏🙏

  • @PadminiJhanardhan
    @PadminiJhanardhan 3 วันที่ผ่านมา

    Om namo bagavthe vasu devaaya ❤ Amma mahalakshmi srimanaarayanra sametha bandu namma maneyalli stiravaagi nelesamma ❤❤❤❤❤

  • @UmeshUmesh-vf6ro
    @UmeshUmesh-vf6ro ปีที่แล้ว +1

    ತುಂಬಾ ಧನ್ಯವಾದಗಳು ಗುರೂಜಿ 🙏🌹🙏

  • @ShilpaTalvar-z1l
    @ShilpaTalvar-z1l 7 วันที่ผ่านมา

    Om nmo bagavathe Vasu deavaya namaha Amma mahalaxmi namma manege bandu nelasham 🙏🙏🙏🙏🙏

  • @mahadevikumbar1746
    @mahadevikumbar1746 11 หลายเดือนก่อน +1

    ಒಳ್ಳೆಯವಿಚಾರ ಹೇಳಿದಿರಿ ನಮಸ್ಕಾರಗಳು

  • @AshwathGBarki-vw8vq
    @AshwathGBarki-vw8vq ปีที่แล้ว +2

    ಬಟ್ಟೆಗಳ ವಿಷಯದ ಬಗ್ಗೆ ಮಾಹಿತಿ ತಿಳಿಸಿದ ತಮಗೆ ತುಂಬಾ ತುಂಬಾ ಧನ್ಯವಾದಗಳು ಗುರುಜೀ ಶ್ರೀ ಲಕ್ಷ್ಮೀ ಸರಸ್ವತಿ ಸಮೇತ ನಮ್ಮನ್ನು ಹರಿಸಮ್ಮಾ🙏🏼🙏🏼🙏🏼🙏🏼🙏🏼🙏🏼

  • @ravikiran-c7c
    @ravikiran-c7c 6 หลายเดือนก่อน

    ಓಂ ನಮೋ ಭಾಗವತೆ ವಾಸು ದೇವಾ ಯ ನಮಃ. ಅಮ್ಮ ಮಹಾ ಲಕ್ಷ್ಮಿ ನಮ್ಮ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ

  • @LakshmiManjunath-bu7xh
    @LakshmiManjunath-bu7xh ปีที่แล้ว +2

    Thank you guruji
    Om namo bhagavate vasudevaaya
    Amma mahalakshmi narayana sameta namma manege bharamma

  • @SunilPatil-c7o
    @SunilPatil-c7o 16 วันที่ผ่านมา

    Amma Mahalaxmi shriman Narayana Samantha vagi namma manenge Bandhu nelasamma 🙏🌹🙏🌹🙏🌹🙏🌹🙏🌹

  • @SushmaPrabhuM
    @SushmaPrabhuM 2 หลายเดือนก่อน

    Jai shree krishna 🙏🏻🙏🏻🙏🏻

  • @smithaappi6346
    @smithaappi6346 ปีที่แล้ว +1

    Tumba thanks guruji, Nanna prashnege uttara sigtu,

  • @RajuRaju-ug3sy
    @RajuRaju-ug3sy 9 หลายเดือนก่อน

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮಾ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂಧು ಸ್ಥಿರವಾಗಿ ನೆಲಸಮ್ಮ ನಮಸ್ತೆ ಗುರೂಜಿ 🙏🏵️🙏

  • @sowbhagyalakshmim6256
    @sowbhagyalakshmim6256 ปีที่แล้ว

    Om shree ganeshaya namo namaha om shree sai ram om shree sai nathaya namaha om shree Lakshmi Narayanaya namaha Amma mahalakshmi shreeman Narayana sameta namma manege banddu nelasammaa om shree Lakshmi Narayanaya namaha

  • @Manjula-h1k
    @Manjula-h1k 2 หลายเดือนก่อน

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @anjanappasn-zl9qr
    @anjanappasn-zl9qr ปีที่แล้ว +1

    ಸರ್ ಒಳ್ಳೆ ಮಾರ್ಗದರ್ಶನ ನೀಡಿದ್ದೀರಾ ತಮಗೆ ಧನ್ಯವಾದಗಳು

  • @Premaprema-e4v
    @Premaprema-e4v 8 วันที่ผ่านมา

    Jai shri Krishna 🌹🌹🙏🙏jai shri Krishna 🌹🌹🙏🙏

  • @Somappa-k2y
    @Somappa-k2y ปีที่แล้ว +1

    Jai shree Krishna

  • @danammaambimath7356
    @danammaambimath7356 หลายเดือนก่อน

    Jai shree krishna jai shree krishna

  • @lataanchan7205
    @lataanchan7205 10 หลายเดือนก่อน +1

    Jai Shree Ram 🙏
    Thank you thank you thank you so much Guruji Namage gothe eralilla
    Thank you so much 🙏

  • @hbbhabu-nn2ky
    @hbbhabu-nn2ky ปีที่แล้ว +1

    Thank you guruji nimma mighty he tumba tumba tumba tumba dhanyvad gallu 🙏🙏🙏🤝👌

  • @Adithi-lz3gk
    @Adithi-lz3gk ปีที่แล้ว +1

    Kelidrene shok aaguthe. Thank you

  • @ratnaunkal5508
    @ratnaunkal5508 ปีที่แล้ว +1

    Oiie sandeshvannu tilisidira dhanyavadagalu