Ep:55| ಆಧ್ಯಾತ್ಮಿಕ ಆರೋಗ್ಯ ಅಂದರೇನು? ಇದರ ಹಿಂದಿನ ಸೈನ್ಸ್! |Spiritual Health| Prof Malini Suttur

แชร์
ฝัง
  • เผยแพร่เมื่อ 1 ก.พ. 2025

ความคิดเห็น • 51

  • @kamalakshabalyaya7906
    @kamalakshabalyaya7906 20 ชั่วโมงที่ผ่านมา +9

    ಪಕ್ಕಾ ಅದ್ವೈತ !
    ಧನ್ಯವಾದಗಳು.🙏🙏🙏

  • @sudhakarakundar672
    @sudhakarakundar672 7 ชั่วโมงที่ผ่านมา +4

    🙏 ಆಧ್ಯಾತ್ಮ ಬೇರೆ ಅಲ್ಲ ವಿಜ್ಞಾನ ಬೇರೆ ಅಲ್ಲ ಅಂತ ನಿರೂಪಿಸಿದ್ದೀರಿ ವೇದಕಾಲದ ಸತ್ಯ ಕೂಪಮಂಡೂಕ ಗಳಿಗೆ ಅರ್ಥ ಆಗಲ್ಲ ಧನ್ಯವಾದಗಳು ಸರ್ ಮತ್ತು ಮೇಡಂ ಗೆ

  • @padmavathib4018
    @padmavathib4018 ชั่วโมงที่ผ่านมา

    ತುಂಬಾ ಒಳ್ಳೆ ಮಾಹಿತಿ ತುಂಬಾ thank u mam

  • @jayanandasiddappa3471
    @jayanandasiddappa3471 4 ชั่วโมงที่ผ่านมา +1

    T. Q. Mam. Very good Topic.

  • @ArfanArfan-f2j
    @ArfanArfan-f2j 20 ชั่วโมงที่ผ่านมา +2

    Malini medam awara videogalanthu adbhutawagide intaha mahithi matte matte moodibarali thank you akki sir

  • @mindfulmarket444
    @mindfulmarket444 ชั่วโมงที่ผ่านมา

    ಕಾಯಕವೇ ಕೈಲಾಸ 👍🙏

  • @lathaupendra6270
    @lathaupendra6270 10 ชั่วโมงที่ผ่านมา +3

    1000 percent correct ಮೇಡಂ 👃👃❤❤❤ ನೀವು ಈ ಕಾಲದ ಶಂಕರಾ ಚಾರ್ಯರು

    • @sutturmalini
      @sutturmalini 8 ชั่วโมงที่ผ่านมา +2

      ಅಯ್ಯೋ, ನಾನು ಒಬ್ಬ ಮನುಷ್ಯ. ನನ್ನ ಒಳಗೆ ಹೋಗಿ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದೇನೆ

    • @girishm9510
      @girishm9510 7 ชั่วโมงที่ผ่านมา

      ನಿಮ್ಮ ವಿಶ್ಲೇಷಣೆ ಅತ್ಯುತ್ತಮ,🙏

    • @kamalakshabalyaya7906
      @kamalakshabalyaya7906 ชั่วโมงที่ผ่านมา

      @@lathaupendra6270 ಸತ್ಯ ಹೇಳಿದ್ದೀರಿ ಮೇಡಂ.

  • @ganeshbhat9417
    @ganeshbhat9417 9 ชั่วโมงที่ผ่านมา

    ಧನ್ಯವಾದಗಳು 🙏🙏

  • @srishail321
    @srishail321 4 ชั่วโมงที่ผ่านมา

    Thank you so much

  • @meerakarthikeyan8292
    @meerakarthikeyan8292 8 ชั่วโมงที่ผ่านมา

    An amazing interview with malini madam..we wil never b tired even if u make 1000's of episodes with such a treasure house of knowledge ❤❤

  • @navyashet6499
    @navyashet6499 18 ชั่วโมงที่ผ่านมา

    Thumba adhbuta sambashane, modalige Bharatha karma bhoomi, illi samskaragalu karmada ondu prakaravaste, karmada haadiyalli prabuddavada hanthavanna talupiruvavara visheshavada sambashane idu, thank u both of u, eegina generationge ee vishayagala agathyathe bahala ide.

  • @veerappawali727
    @veerappawali727 4 ชั่วโมงที่ผ่านมา

    ದನ್ಯವಾದಗಳು ಮೇಡಂ ಸರ್

  • @ArunKumarAE
    @ArunKumarAE 4 ชั่วโมงที่ผ่านมา

    ನಮಸ್ತೆ.... ಹಿಂದೂ ಸನಾತನ ಧರ್ಮದಲ್ಲಿಯೇ ಆಧ್ಯಾತ್ಮಿಕತೆ ಇದೆ........
    ಜೈ ಭುವನೇಶ್ವರಿ....

  • @madanmoger3027
    @madanmoger3027 5 ชั่วโมงที่ผ่านมา

    Dhyaan adbuta❤

  • @rajuhanumantha126
    @rajuhanumantha126 19 ชั่วโมงที่ผ่านมา

    Good madam,please continue this type of conversation.

  • @nagarajum4226
    @nagarajum4226 20 ชั่วโมงที่ผ่านมา +1

    Correct 💯

  • @rameshs1305
    @rameshs1305 7 ชั่วโมงที่ผ่านมา

    In all such disturbance, keeping inner happiness is called YOGA

  • @kumarkamashi
    @kumarkamashi 20 ชั่วโมงที่ผ่านมา +1

    TQ mdm

  • @keshavamurthyhgkeshava4226
    @keshavamurthyhgkeshava4226 3 ชั่วโมงที่ผ่านมา +1

    Spirituality is selfrealisation (experience )Religion is blindly believing others preception

    • @kamalakshabalyaya7906
      @kamalakshabalyaya7906 ชั่วโมงที่ผ่านมา

      @@keshavamurthyhgkeshava4226 True Sir. Spirituality is actually needed. Religion is secondary.

  • @vh8486
    @vh8486 9 ชั่วโมงที่ผ่านมา

    M ur supporter madam, you discussed the restrictions n festivals I totally agree!
    I hv traumatic experience with pooja n all customs ! Pooja must b simple

    • @sutturmalini
      @sutturmalini 8 ชั่วโมงที่ผ่านมา

      ಎಲ್ಲಾ ಮಹಿಳೆಯರು ಮುಖ್ಯವಾಗಿ ಉದ್ಯೋಗಸ್ಥ ಮಹಿಳೆಯರು ಈ ಒತ್ತಡವನ್ನು ಅನುಭವಿಸುತ್ತಾರೆ, ಹೇಳಿಕೊಳ್ಳುವ ಧೈರ್ಯ ಕಡಿಮೆ. ವಾಸ್ತವಿಕತೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದೇನೆ. ಹಲವರ ವಿರೋಧ ಇರುತ್ತದೆ. ಆದರೂ ಸತ್ಯಮೇವ ಜಯತೆ

  • @DevrajG-e2b
    @DevrajG-e2b 20 ชั่วโมงที่ผ่านมา

    Super

  • @HappyLife20077
    @HappyLife20077 2 ชั่วโมงที่ผ่านมา

    100 %ಸರಿಯಾಗಿದೆ ಮೇಡಮ್.... ಥ್ಯಾಂಕ್ಸ್.....

  • @rameshkj103
    @rameshkj103 2 ชั่วโมงที่ผ่านมา

    Madam Mangala vadya Mattu ganatantra khedi daga ondu Shakti Hara bhara ke video madi David madam

  • @veenakumari4257
    @veenakumari4257 19 ชั่วโมงที่ผ่านมา

    👌🙏🏻

  • @nataraju.nroshan9966
    @nataraju.nroshan9966 16 ชั่วโมงที่ผ่านมา

    🙏🙏🙏

  • @shylajas2513
    @shylajas2513 19 ชั่วโมงที่ผ่านมา

    🙏🏻❤️

  • @shivarambantwal1141
    @shivarambantwal1141 13 ชั่วโมงที่ผ่านมา

    ❤👌🏼👌🏼👌🏼🙏🏼🙏🏼

  • @advocaterudraswamygm344
    @advocaterudraswamygm344 19 ชั่วโมงที่ผ่านมา

    🙏🙏🙏🙏🙏🙏

  • @gcraghunatharaghu9168
    @gcraghunatharaghu9168 17 ชั่วโมงที่ผ่านมา

    ಯಾವುದೇ ಕಾರ್ಯ ಮಾಡಲು ಒಂದು ನಿರ್ದಿಷ್ಟ ಕ್ರಮ ಇರುತ್ತದೆ ಇದು ಶೀಘ್ರ ಫಲಪ್ರದ ಆಗುತ್ತದೆ ಹಾಗಾಗಿ ಅದೇ ಕ್ರಮ ಅನುಸರಿಸುವುದು ಮುಖ್ಯ. ಆದರೆ ಕೆಲವೊಂದು ಸಂದರ್ಭದಲ್ಲಿ ಆಚಾತುರ್ಯ ಆದಾಗ ಸುಲಭ ಪರಿಹಾರ ಕ್ರಮ ಇರುತ್ತದೆ. ಏನಾಗಿದೆ ಎಂದರೆ ನಾವು ಇಂತಹ ಸುಲಭ ಪರಿಹಾರದ ಹಿಂದೆ ಹೋಗುತ್ತಿದ್ದೇವೆ. ಸರಿಯಾದ ಕ್ರಮ ಅನುಸರಿಸಬೇಕು.

    • @sutturmalini
      @sutturmalini 10 ชั่วโมงที่ผ่านมา +1

      Yes you are absolutely right. I wanted to give message enjoy the procedure no stress . So body Will secret good neurotransmitters

  • @rameshkj103
    @rameshkj103 2 ชั่วโมงที่ผ่านมา

    Madam Nani muthara Yojana adige maduthe ne

  • @mysteriousHands_MPS
    @mysteriousHands_MPS 21 ชั่วโมงที่ผ่านมา +3

    ಪೂಜಾರಿ ಒಬ್ಬನೇ ಕಾಣೋದು

  • @malavallisaikrishna216
    @malavallisaikrishna216 7 ชั่วโมงที่ผ่านมา

    ಸುತ್ತೂರು ಅಂದ್ರೆ ಕೊಳ್ಳೇಗಾಲದ ಬಳಿ ಇದೆಯಲ್ಲ ಆ ಊರ ಸರ್

    • @sutturmalini
      @sutturmalini 5 ชั่วโมงที่ผ่านมา

      Yes

  • @mysteriousHands_MPS
    @mysteriousHands_MPS 21 ชั่วโมงที่ผ่านมา +7

    ಮುಂದಿನ ಪೀಳಿಗೆಗೆ ದಾರಿ ತಪ್ಪಿಸಿ ಸಂಸ್ಕೃತಿ ಯನ್ನ ಮರೆಮಾಚಿಬೇಡಿ. ಎಡಚರರಾಗಬೇಡಿ

  • @RajMullahally
    @RajMullahally 21 ชั่วโมงที่ผ่านมา

    Audience wait madutirode bere video ge nivu akutirode bere video