ಈ ಸಮಾಜದಲ್ಲಿ ಮದುವೆ ನಂತರವೂ ಹಾದರ ಜೀವನ ಮಾಡುವ ಹೆಂಗಸಿನ ಜೀವನವನ್ನು ಅತ್ಯುತ್ತಮವಾಗಿ ತೋರಿಸಿದ್ದೀರಿ. ಧನ್ಯವಾದಗಳು ಸಹೋದರ ಈ ಕಿರು ಚಿತ್ರ ಭವಿಷ್ಯದಲ್ಲಿ ಮದುವೆಯಾಗುವ ಎಲ್ಲಾ ಯುವಕರಿಗೂ ಒಂದೇ ಸಂದೇಶವಾಗಿದೆ ಋತ್ಪೂರ್ವಕ ಅಭಿನಂದನೆಗಳು..🙏
ಪ್ರಸ್ತುತ ಪ್ರಪಂಚದ ವಿಶ್ಲೇಷಣೆ, ವಾಸ್ತವ ಜಗತ್ತಿನ ಅನಾವರಣ ತುಂಬಾ ಚೆನ್ನಾಗಿ ಮೂಡಿಬಂದಿದೆ,ಈ ತರಹದ ಘಟನೆಗಳಿಂದಲೇ ಜಾಗತಿಕ ಯುವ ಪೀಳಿಗೆಗೆ ಮದುವೆ ಬಗ್ಗೆ ತಾತ್ಸಾರ ಭಾವನೆ ಇದೆ I remember one incident that the famous doctor of shimoga became a monk today
ಒಂದು ಕ್ಷಣ ಕಣ್ಣಂಚಿನಲ್ಲಿ ನೀರು ತುಂಬಿ ಹೋಯ್ತು ನಿಮ್ಮ ಪ್ರತಿಯೊಂದು ಕಿರು ಚಿತ್ರ ತುಂಬಾ ಅರ್ಥ ಪೂರ್ಣವಾಗಿ ಸ್ಫೂರ್ತಿದಾಯಕವಾಗಿವೆ ಅಣ್ಣ ಇದೆ ಇನ್ನು ಹೆಚ್ಚು ಮೂವಿ ಮಾಡಿ ದೊಡ್ಡ ಮಟ್ಟದಲ್ಲಿ ಬೆಳಲಿ ನೀವು ಹಾಗೂ ನಿಮ್ ಟೀಮ್ 🎉🎉💐
ನೆಕ್ಸ್ಟ್ ಇದರ ಕಥೆ ಮುಂದುವರಿಯಲಿ ಮೋಸ ಮಾಡಿದೋಳ ಕತೆ ಬೀದಿಗೆ ಬೀಳ್ಬೇಕು ಒಳ್ಳೆತನಕ್ಕೆ ಜಯ ಸಿಗ್ಬೇಕು ಅವಳ ಹಳೆ ಲವರ್ ಅವನಿಂದ ಅವ್ಳಿಗೆ ಮೋಸ ಹಾಗಬೇಕು ಅವ್ಳು ನರಕ ಅನುಭವಿಸಬೇಕು..... ಅಣ್ಣ ನಾನ್ ನಿಮ್ಮ ದೊಡ್ಡ ಅಭಿಮಾನಿ ಭೂಮಿಕಾ ಅವ್ರೆ ನೀವು ಸಹ ನಂಗೆ ತುಂಬಾ ಇಷ್ಟ.... ಅಂಡ್ ಈ ಕತೆ ಯಾಕ್ ಮುಂದುವರಿಬೇಕು ಅಂದ್ರೆ ಗಂಡಗೆ ಮಾಡೋ ಹೆಂಡತಿ ಗೆ ಯಾವತ್ತೂ ಒಳ್ಳೇದಾಗಲ್ಲ ಅಂಡ್ ಒಳ್ಳೆದಾಗ್ಲೂಬಾರ್ದು ಯಾಕಂದ್ರೆ ನಂಬಿಕೆನೇ ಜೀವನ ಅಲ್ವಾ 🙏🙏🙏🙏🫶🫶🫶🫶💐💐💐💐🩷🩷🩷❤❤❤❤
ನಿಂಗರಾಜ್ ಅವರೇ ತುಂಬಾ ಅದ್ಭುತವಾದ ಸಿನೆಮಾ ಹಾಗೆ ಬಹಳ ದಿನಗಳ ನಂತರ ನಿಮ್ಮ ಅಭಿನಯ ಮನಕಲುಕುವಂತೆ ಇತ್ತು, ಜಗತ್ತಿನಲ್ಲಿ ಇವತ್ತಿನ ದಿನಕ್ಕೆ ಸಂಬಂಧಗಳ ಬೆಲೆ ಬಹಳ ಕಮ್ಮಿ ಆಗುತ್ತಿದೆ. ಅದರ ಕುರಿತು ನಿಮ್ಮ ಸಿನೆಮಾ ಬಹಳ ನೋವು ಕೊಡುತ್ತದೆ. ಆದರೆ ರಿಯಾಲಿಟಿ ಗಳ ಬಗ್ಗೆ ಸಿನೆಮಾ ಮಾಡುವ ನಿಮ್ಮ ಧೈರ್ಯಕ್ಕೆ ನನ್ನ ನಮನ
ಪ್ಲೀಸ್ ಗಂಡನ ಪ್ರೀತಿಗೆ ಯಾರು ಮೋಸ ಮಾಡಬೇಡಿ ಯಾಕಂದ್ರೆ ಗಂಡ ಹೆಂಡ್ತಿ ಗೆ ಪ್ರೀತಿ ಮಾಡಿರುತ್ತಾನೆ ಅದಕ್ಕೆ ಯಾರು ಗಂಡನ ಪ್ರೀತಿಗೆ ಮೋಸ ಯಾಕೆಂದರೆ ನೀವು ಪ್ರೀತಿ ಮಾಡಿದವರು ಜೊತೆ ಮದುವೆ ಬೇರೆ ಜೊತೆ ಮದುವೆಯಾಗಿ ಗಂಡಾಗಿ ಮೋಸ ಪ್ಲೀಸ್ ಸೂಪರ್ ಸೂಪರ್ ಅಣ್ಣ ಇದು ಮಾಡಿರೋ ಜನರಿಗೆ ತಿಳಿಯುತ್ತೆ ಈ ಇನ್ಮೇಲೆ ಯಾರು ಮೋಸ ಮಾಡು ಬರದು ಅಂತ ಗೊತ್ತಾಗುತ್ತೆ😮
Na illi varegu yava kathenu ishta agirlilla ningraj anna ide modalu nimma vdo manasare ishta aagiddu tq ninvu munde ondu dina dodda star aagi olle movi hero aaktiri. Edu tayi savadatti yallava melanne. ❤❤❤❤❤❤
ನಿಮ್ಮ ಏಲ್ಲಾ ಶಾರ್ಟ್ಸ್ ವಿಡಿಯೋಗಳು ತುಂಬಾ ಚೆನ್ನಾಗಿ ಮಾಡತ್ತೀರಿ ಅಣ್ಣೋರ . ಈ ವಿಡಿಯೋ ದಲ್ಲಿ ನಿಮ್ಮ ಜೊತೆ ನಟಿಸಿರುವ ಮೇಡಂ ನಿಮ್ಮ ಜೊತೆ ಸಕ್ಕಾತ್ತಾಗಿ ಮಾಡ್ತಾರೆ. ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ🎉🎉🎉❤❤
ತುಂಬಾ ಚೆನ್ನಾಗಿ ಮೂಡಿ ಬಂದ ಕಿರು ಚಿತ್ರವಾಗಿದೆ. ನೈಜ ಜೀವನದಲ್ಲಿ ಈ ರೀತಿಯ ಘಟನೆಗಳು ತುಂಬಾ ಸಂಭವಿಸುತ್ತಿವೆ. ಇದರಿಂದ ವಿಚ್ಚೇದನ ಗಳು ಆಗುತ್ತವೆ. ಒಬ್ಬರ ಜೀವನದ ಜೊತೆಗೆ ಆಟ ಆಡಲು ಹೋಗಬೇಡಿ...
ಭೂಮಿ ಅಕ್ಕಾ..... ಈ ಜಗತ್ತಿನಲ್ಲಿ ನೆಡೆಯುವಂತ ನೈಜತೆಯನ್ನು ನೀನು ಮಾಡಿದಂತ ಅಭಿನಯದಿಂದ ತುಂಬಾ ಚನಾಗಿ ಮೂಡಿ ಬಂದಿದೆ ನಿಮ್ಗೆ ಕೋಟಿ ಕೋಟಿ ನಮನಗಳು.....ಅಕ್ಕಾ ಸೂಪರ್ ಕಿರು ಚಿತ್ರ.....❤
ಇಲ್ಲೇ ಗೊತ್ತು ಆಗುತ್ತೆ ಬ್ರೋ ನಿಜವಾದ ಪ್ರೀತಿಯು ಕೆಲವು ಸಂದರ್ಭದಲ್ಲಿ ವಿಷ ಆಗುತ್ತೆ ಅನ್ನೋದಕ್ಕೆ ಇದೆ ಸಾಕ್ಷಿ ... ನಿಜವಾದ ಪ್ರೀತಿ ಅತಿಯಾದ ನಂಬಿಕೆ ಕೊನೆಗೆ ಸಿಗೋದು ಬರಿ ನವ್ವು... ಜೊತೆಗೆ ಸಾವು..
ಎರಡನೇ ಬಾಗ ಮಾಡ್ಲೆ ಬೇಕು ನಿಂಗರಾಜ ಅಣ್ಣಾ ❤❤
howda
beku❤️
ಹೌದು ಭಾಗ 2 ಬೇಕು ಅಣ್ಣ
ಭಾಗ 2 ತಗಿ ಅಣ್ಣ pls 🥺🙏. Next level 🎚️🎚️
Havdu part 2 beke beku❤
ಅಣ್ಣಾ ಪಾರ್ಟ್ 2 ಮಾಡಿ ಮುಂದೇನಾಯ್ತಿ ದಯವಿಟ್ಟು ಮಾಡಿ ಪಾರ್ಟ್ 2 ಬೇಕು ಅನ್ನೋರು ಲೈಕ್ ಮಾಡಿ 🙏🏻🙏🏻🙏🏻
ಈ ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಗಂಡ ಹೆಂಡತಿಯ ಸಂಸಾರಕ್ಕೆ ಒಂದು ತರ ಎಚ್ಚರಿಕೆ ಗಂಟೆಯಾಗಿದೆ.....🙏🙏
Sakwjq
ಈ ನೋವನ್ನು ಅನುಭವಿಸಿದ ಗಂಡಿಗೆ ಮಾತ್ರ ಅರ್ಥ ಆಗುತ್ತೆ ...
ನಿಜ ಅಣ್ಣ ವಾಸ್ತವದ ಸತ್ಯ ತೋರಿಸದಕ್ಕೆ ತುಂಬ ಹೃದಯದ ಧನ್ಯವಾದಗಳು ಹೆಣ್ಣು ಮನಸು ಮಾಡಿ ದ್ರೆ ಏನು ಬೇಕಾದ್ರೂ ಮಾಡಬಹುದು ಅನ್ನುವುದಕ್ಕೆ ಇದೆ ಸಾಕ್ಷಿ❤
ಈ ಸಮಾಜದಲ್ಲಿ ಮದುವೆ ನಂತರವೂ ಹಾದರ ಜೀವನ ಮಾಡುವ ಹೆಂಗಸಿನ ಜೀವನವನ್ನು ಅತ್ಯುತ್ತಮವಾಗಿ ತೋರಿಸಿದ್ದೀರಿ. ಧನ್ಯವಾದಗಳು ಸಹೋದರ ಈ ಕಿರು ಚಿತ್ರ ಭವಿಷ್ಯದಲ್ಲಿ ಮದುವೆಯಾಗುವ ಎಲ್ಲಾ ಯುವಕರಿಗೂ ಒಂದೇ ಸಂದೇಶವಾಗಿದೆ ಋತ್ಪೂರ್ವಕ ಅಭಿನಂದನೆಗಳು..🙏
Super
ಪಕ್ಕು ಅಣ್ಣಾ ಕಂಡಾಗ ಕತ್ತರಿಸಿ ಹಾಕಬೇಕಿತ್ತೊ ಅವರಿಬ್ಬರನ್ನೂ
ಆ ಪರಿಸ್ಥಿತಿಯನ್ನು ಎದುರಿಸುವ ಗಂಡು ಮಕ್ಕಳ ಜೀವನ ಯಾರು ಕೇಳೊರು
Wanderful super active acters ❤
Love is not understanding in this world history ❤ girls are not understanding in this world history ❤
Wanderful biggest indian film hero s❤
ನೂರಕ್ಕೆ ನೂರರಷ್ಟು ಈ ರೀತಿ ಇವಾಗಿನ ಸಂದರ್ಭದಲ್ಲಿ ನಡಿಯುತಿರುವ ಘಟನೆಗಳು ಅಣ್ಣ 😢💯🙏
Part 2 ಬರ್ಲಿ Ann❤
💯 😔 ಅಣ್ಣಾ
ಇಂದಿನ ಈ ಸಮಾಜದ ನೈಜ ಕಥೆ 👏
ಪ್ರಸ್ತುತ ಪ್ರಪಂಚದ ವಿಶ್ಲೇಷಣೆ, ವಾಸ್ತವ ಜಗತ್ತಿನ ಅನಾವರಣ ತುಂಬಾ ಚೆನ್ನಾಗಿ ಮೂಡಿಬಂದಿದೆ,ಈ ತರಹದ ಘಟನೆಗಳಿಂದಲೇ ಜಾಗತಿಕ ಯುವ ಪೀಳಿಗೆಗೆ ಮದುವೆ ಬಗ್ಗೆ ತಾತ್ಸಾರ ಭಾವನೆ ಇದೆ I remember one incident that the famous doctor of shimoga became a monk today
💯
😓😥
200%
ಒಂದು ಕ್ಷಣ ಕಣ್ಣಂಚಿನಲ್ಲಿ ನೀರು ತುಂಬಿ ಹೋಯ್ತು ನಿಮ್ಮ ಪ್ರತಿಯೊಂದು ಕಿರು ಚಿತ್ರ ತುಂಬಾ ಅರ್ಥ ಪೂರ್ಣವಾಗಿ ಸ್ಫೂರ್ತಿದಾಯಕವಾಗಿವೆ ಅಣ್ಣ ಇದೆ ಇನ್ನು ಹೆಚ್ಚು ಮೂವಿ ಮಾಡಿ ದೊಡ್ಡ ಮಟ್ಟದಲ್ಲಿ ಬೆಳಲಿ ನೀವು ಹಾಗೂ ನಿಮ್ ಟೀಮ್ 🎉🎉💐
ನಿಂಗರಾಜ ಅಣ್ಣನ ಅಭಿಮಾನಿಗಳು ಕೊಡಲೇ ಲೈಕ್ ಮಾಡಿ❤❤
👌👌👌👌👌👌👌👌
ಒಳ್ಳೆ ಸಂದೇಶ್
ಈ ಕಿರು ಚಿತ್ರ ಕಣ್ಣಲ್ಲಿ ನೀರು ತರಿಸಿತು 😢😢
ಆಕ್ಟಿಂಗ್ ಮಾತ್ರ...🔥🔥🔥
ಭಾಗ ಎರಡು ಮಾಡಬೇಕಿತ್ತು .....
Baag eradu bandide nodi bro....
@@pradeeppaaru9633
ನೋಡಿದ್ದಾಯ್ತು ಅಣ್ಣ...
ನೆಕ್ಸ್ಟ್ ಇದರ ಕಥೆ ಮುಂದುವರಿಯಲಿ ಮೋಸ ಮಾಡಿದೋಳ ಕತೆ ಬೀದಿಗೆ ಬೀಳ್ಬೇಕು ಒಳ್ಳೆತನಕ್ಕೆ ಜಯ ಸಿಗ್ಬೇಕು ಅವಳ ಹಳೆ ಲವರ್ ಅವನಿಂದ ಅವ್ಳಿಗೆ ಮೋಸ ಹಾಗಬೇಕು ಅವ್ಳು ನರಕ ಅನುಭವಿಸಬೇಕು..... ಅಣ್ಣ ನಾನ್ ನಿಮ್ಮ ದೊಡ್ಡ ಅಭಿಮಾನಿ ಭೂಮಿಕಾ ಅವ್ರೆ ನೀವು ಸಹ ನಂಗೆ ತುಂಬಾ ಇಷ್ಟ.... ಅಂಡ್ ಈ ಕತೆ ಯಾಕ್ ಮುಂದುವರಿಬೇಕು ಅಂದ್ರೆ ಗಂಡಗೆ ಮಾಡೋ ಹೆಂಡತಿ ಗೆ ಯಾವತ್ತೂ ಒಳ್ಳೇದಾಗಲ್ಲ ಅಂಡ್ ಒಳ್ಳೆದಾಗ್ಲೂಬಾರ್ದು ಯಾಕಂದ್ರೆ ನಂಬಿಕೆನೇ ಜೀವನ ಅಲ್ವಾ 🙏🙏🙏🙏🫶🫶🫶🫶💐💐💐💐🩷🩷🩷❤❤❤❤
Howdy Part 2 madabeku
ಅಮಾಯಕನಾಗಿರಬೇಕು ಆದರೆ ಇನ್ನೊಬ್ಬರ ದುರ್ಬಳಕೆಗೆ ಬಲಿಯಾಗಬಾರದು . ಸಂಸಾರದಲ್ಲಿ ನಂಬಿಕೆ ಇರಬೇಕು , ಆ ನಂಬಿಕೆನಾ ಕಳೆದುಕೊಳ್ಳಬಾರದು .Movie❤
Heart 🙉 touching bro....really appreciate your movie 🎥...Next part plz continue bro....
ನಿಂಗರಾಜ್ ಅವರೇ ತುಂಬಾ ಅದ್ಭುತವಾದ ಸಿನೆಮಾ ಹಾಗೆ ಬಹಳ ದಿನಗಳ ನಂತರ ನಿಮ್ಮ ಅಭಿನಯ ಮನಕಲುಕುವಂತೆ ಇತ್ತು, ಜಗತ್ತಿನಲ್ಲಿ ಇವತ್ತಿನ ದಿನಕ್ಕೆ ಸಂಬಂಧಗಳ ಬೆಲೆ ಬಹಳ ಕಮ್ಮಿ ಆಗುತ್ತಿದೆ. ಅದರ ಕುರಿತು ನಿಮ್ಮ ಸಿನೆಮಾ ಬಹಳ ನೋವು ಕೊಡುತ್ತದೆ. ಆದರೆ ರಿಯಾಲಿಟಿ ಗಳ ಬಗ್ಗೆ ಸಿನೆಮಾ ಮಾಡುವ ನಿಮ್ಮ ಧೈರ್ಯಕ್ಕೆ ನನ್ನ ನಮನ
ಅದ್ಬುತ ಅಭಿನಯ ❤❤❤
ಒಳ್ಳೆಯ ಕಥೆ ಮಾಡಿದ್ದೀರಾ ಬ್ರೋ ನಿಮ್ಮ ಟೀಮ್ಗೆ ಒಳ್ಳೇದು ಆಗಲಿ, ನಂಬಿಕೆ ಅನ್ನೋದು ಬಹಳ ದೊಡ್ಡದು 💙 ನಂಬಿಕೆ ಜೀವನ ಜೀವನವೇ ನಂಬಿಕೆ 💙ಜೈ ಭೀಮ್ 💙
💙💙🙏
Part 2 tegibeku nija horag barbeku ningraj ge shikshe agbardu boomikage ur jana chi mari hakbeku.tumba channagittu
ಈವತ್ತಿನ ಸಮಾಜದಲ್ಲಿ ನೆಡೆಯುವ ಸತ್ತೇ ಘಟನೆಗಳನ್ನು ತಿಳಿಸಿದಕಾಗಿ ತುಂಬಾ ಧನ್ಯವಾದಗಳು
ಮುಂದಿನ ಭಾಗ ಭಿಡಿ🎉
ಒಂದು ಕ್ಷಣ ಕಣ್ಣಂಚಿನಲ್ಲಿ ನೀರು ತುಂಬಿ ಹೋಯ್ತು🙂
ನಿಮ್ಮ ಪ್ರತಿಯೊಂದು ಕಿರು ಚಿತ್ರವು ತುಂಬಾ ಅರ್ಥಘರ್ಬಿತ ಹಾಗೂ ಸ್ಪೂರ್ತಿದಾಯಕ
ಇನ್ನೂ ಹೆಚ್ಚಿನ ಮಟ್ಟದಲ್ಲಿ ಕತೆಗಳು ಮೂಡಿಬರಲಿ...💌
Nim video ತಪ್ಪದೆ ನೋಡತೀವಿ ಅಣ್ಣಾ 🙏🙏
ಪ್ಲೀಸ್ ಗಂಡನ ಪ್ರೀತಿಗೆ ಯಾರು ಮೋಸ ಮಾಡಬೇಡಿ ಯಾಕಂದ್ರೆ ಗಂಡ ಹೆಂಡ್ತಿ ಗೆ ಪ್ರೀತಿ ಮಾಡಿರುತ್ತಾನೆ ಅದಕ್ಕೆ ಯಾರು ಗಂಡನ ಪ್ರೀತಿಗೆ ಮೋಸ ಯಾಕೆಂದರೆ ನೀವು ಪ್ರೀತಿ ಮಾಡಿದವರು ಜೊತೆ ಮದುವೆ ಬೇರೆ ಜೊತೆ ಮದುವೆಯಾಗಿ ಗಂಡಾಗಿ ಮೋಸ ಪ್ಲೀಸ್ ಸೂಪರ್ ಸೂಪರ್ ಅಣ್ಣ ಇದು ಮಾಡಿರೋ ಜನರಿಗೆ ತಿಳಿಯುತ್ತೆ ಈ ಇನ್ಮೇಲೆ ಯಾರು ಮೋಸ ಮಾಡು ಬರದು ಅಂತ ಗೊತ್ತಾಗುತ್ತೆ😮
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಮುಗ್ಧರನ ಜನ ಮೋಸ ಮಾಡಲು ಕಾಯ್ತಾ ಇರ್ತಾರೆ
ನೀವೂ ಮಾಡುವ ಎಲ್ಲಾ ವೀಡಿಯೋ ಒಬ್ಬೊಬ್ಬರ ಜೀವನ ಕಥೆಯಾಗಿದೆ. ನೀವು ಮಾಡುವ ಎಲ್ಲಾ ವಿಡಿಯೋಗಳು ಈ ಸಾಮಾಜದಲ್ಲಿ ಒಳ್ಳೆ ಸಂದೇಶಗಳನ್ನು ನೀಡಿದೆ❤❤❤❤❤❤
🙏ಯಾವ ಸಿನಿಮಾಕ್ಕೂ ಕಮ್ಮಿ ಇಲೋ ಅಣ್ಣಾ ನಿನ್ ವಿಡಿಯೋ❤ನೋದವರ್ ಪಾಲೀನ ಕಥೆಗಾರ( Unique star ✨)
🙏
ನಿಜವಾಗ್ಲೂ ಇವಾಗಿನ ಜಗತ್ತಿಗೆ ಅನ್ವಯವಾಗುವಂತಿದೆ Brother... 👌👌
ಹೆಣ್ಣು ಮನಸ್ಸು ಮಾಡಿದರೆ ಏನ್ ಬೇಕಾದ್ರೂ ಮಾಡಬಹುದು ಅನ್ನೋಕೆ ಇದೆ ವಿಡಿಯೋ ಸಾಕ್ಷಿ...😢😢
Hennu manasu madu mattobbana maggala makkotatal
Super anna part 2 madu anna acting .....🔥💥🔥💥
ಯಾರ್ ಏನೇ ಹೇಳ್ಲಿ ರಿ ನಿಮ್ಮ ಕಥೆಗಳು ಒಂದಕ್ಕಿಂತ ಒಂದು ಚನ್ನಾಗಿದೆ.....
❤😊
ಮೋಸದ ಹೆಂಗಸು
@@venkateshvenkateshpujar4784❤😂
1😅0@@ningappahadimani6975
Ningaraj very good man
Are yar Mera dill churaliya Bai.....❤❤❤❤🎉
ತುಂಬಾ ಚೆನ್ನಾಗಿದೆ ನಿಮ್ಮ video 😢😢❤❤❤
ಸೂಪರ್ ಅಣ್ಣ ಒಳ್ಳೆ ಸಂದೇಶ😊😊
ಭೂಮಿ.... ಮೇಡಂ ಸುಪರ್ ಅಂದ್ರೆ ಆಕ್ಟಿಂಗ್ 😊😊😊😊❤❤❤
Na illi varegu yava kathenu ishta agirlilla ningraj anna ide modalu nimma vdo manasare ishta aagiddu tq ninvu munde ondu dina dodda star aagi olle movi hero aaktiri. Edu tayi savadatti yallava melanne. ❤❤❤❤❤❤
ಈ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ನೆಸ್ಟ್ ಭಾಗ ಜಲ್ದಿ ಬೇಗನೆ ಹಾಕಣ್ಣ ಆಲ್ ದ ಬೆಸ್ಟ್ ನಿಂಗರಾಜ್ ಅಣ್ಣ ಆಲ್ ಟೀಮ್🎉🎉 ಸೂಪರ್ ವಿಡಿಯೋ
ಸೂಪರ್. ಸೂಪರ್ ಅಣ್ಣ
ಎಪ್ಪೂ ಅಣ್ಣಾ ಏನ್ ಮಾಡಿರಿ ಇದನ ಅವನೌನ ಬೆಂಕಿ ಐತಿ..... ಕಥೆ ಮಾತ್ರ ಸುಪರ್...🙏🙏🙏🙏
ಸೂಪರ್ ವಿಡಿಯೋ 🙏🙏
ಈ ಘಟನೆಯನ್ನು ಯಾವ್ದೋ ಒಂದು ಇಂಗ್ಲಿಷ್ ವಿಡಿಯೋ ದಲ್ಲಿ ನೋಡಿದ್ದೆ ಆದ್ರೆ ಕನ್ನಡದಲ್ಲಿ ತುಂಬಾ ಅದ್ಬುತವಾಗಿ ಮೂಡಿ ಬಂದಿದೆ 💛❤️
ಸೂಪರಾಗಿದೆ ಅಣ್ಣ ❤
ಸಮಾಜಕ್ಕೆ ಒಂದು ಒಳ್ಳೆ ಸಂದೇಶ 🎉
ಏನೇ ಆದ್ರೂ ಒಳ್ಳೆಯವರ ಕಾಲ ಇಲ್ಲ ಅಣ್ಣ ಅಂತ ತೋರಿಸಿದ್ರಿ ತುಂಬಾ ಧನ್ಯವಾದಗಳು ಅಣ್ಣ ನಿಮ್ಮ ಗುಂಪಿಗೆ ❤️❤️
Super tumba like aytu.
Igina duniyaadalli e Tara videos beku.
ಸೂಪರ್ ತುಂಬಾ ಒಳ್ಳೆ ಕಥೆ ಎಲ್ಲರ acting ಕೂಡ ಸೂಪರ್
2ನೇ ಭಾಗ ಬೇಗನೇ ಬಿಡ್ರೀ ಅಣ್ಣ ❤❤
Super anna nim ee video nodi nijavaglu kannalli neeru Bantu...nijavad preeetige ishtena bele anisbidtu ...so emotional movie 😢
Super sir nimm all video is super good luck
ನಿಮ್ಮ ಏಲ್ಲಾ ಶಾರ್ಟ್ಸ್ ವಿಡಿಯೋಗಳು ತುಂಬಾ ಚೆನ್ನಾಗಿ ಮಾಡತ್ತೀರಿ ಅಣ್ಣೋರ . ಈ ವಿಡಿಯೋ ದಲ್ಲಿ ನಿಮ್ಮ ಜೊತೆ ನಟಿಸಿರುವ ಮೇಡಂ ನಿಮ್ಮ ಜೊತೆ ಸಕ್ಕಾತ್ತಾಗಿ ಮಾಡ್ತಾರೆ.
ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ🎉🎉🎉❤❤
ತುಂಬಾ ಚೆನ್ನಾಗಿ ಮೂಡಿ ಬಂದ ಕಿರು ಚಿತ್ರವಾಗಿದೆ. ನೈಜ ಜೀವನದಲ್ಲಿ ಈ ರೀತಿಯ ಘಟನೆಗಳು ತುಂಬಾ ಸಂಭವಿಸುತ್ತಿವೆ. ಇದರಿಂದ ವಿಚ್ಚೇದನ ಗಳು ಆಗುತ್ತವೆ. ಒಬ್ಬರ ಜೀವನದ ಜೊತೆಗೆ ಆಟ ಆಡಲು ಹೋಗಬೇಡಿ...
ತುಂಬಾ ಅಬ್ದುತವಾಗಿ ಮೂಡಿಬಂದಿದೆ ❤
ಅದ್ಭುತ
ಕಣ್ಣೊಳಗ ನಿರು ಬಂದು.😢super ಒಳ್ಳೆ ಕಥೆ
ಅಣ್ಣ ಸುಪರ್ ಅಣ್ಣ ....ನನ್ನ ಹತ್ರಒಂದ ಕಥಿ ಐತೀ ನಿನ್ನ ನಂಬರ್ ಕೊಡಣ್ಣ ನಿನಗ ಹೇಳತೀನಿ...❤❤
super ಕಥೆ ಅಣ್ಣಾ ಕೆಲವೊಂದಿಷ್ಟು ಜನಗಳಲ್ಲಿ ನಡೆದ ಕಥೆ ಇದು bro
Super bro ♥️♥️ ಜೈ ನಿಂಗರಾಜ್ ಅಣ್ಣ
Nijavglu tumba chenagide,
ಕಥೆಯಂತೂ ತುಂಬಾ ಚೆನ್ನಾಗಿದೆ ಬಟ್ ಆ ಜಗದಲ್ಲಿ ಅಕ್ಕ ನೋಡೋಕ್ಕೆ ಆಗ್ತಾ ಇಲ್ಲ ನಿಂಗು ಅಣ್ಣಾ ❤
ಭೂಮಿಕಾ ನಟನೇ ಅದ್ಭುತ 👌❤️
ಕಥೆ ಚೆನ್ನಾಗಿ ಮೂಡಿಬಂದಿದೆ ಅಣ್ಣ ಭಾಗ 2 ಬರಲೇಬೇಕು 😊
ಈ ಕಥೆ ತುಂಬಾ ಚನ್ನಾಗಿ ಮೂಡಿ ಬಂದಿದೆ ಅಣ್ಣ ಸೂಪರ್
Part 2 beku anoru like madri..
ಅತ್ಯದ್ಭುತವಾಗಿ ಮೂಡಿ ಬಂದ ಕಥೆ
ಎರಡನೇ ಭಾಗ ಮಾಡ್ಲೇ ಬೇಕು ಅಣ್ಣಯ್ಯ❤❤
Super ri boss 2 barli ri jaldi
Super ❤❤ann
💕💕💕💕💕💕💕💕💕
Super ningu bhai 👌🥰❤️
Awesome ✨ everyday reyality. Movie
ನಿಂಗರಾಜ ಸಿಂಗಾಡಿ ನನಗೆ ಬಹಳ ಇಷ್ಟ
ಕೆಲವೊಬ್ಬರ ಜೀವನದಲ್ಲಿ ಹಲವಾರು ಘಟನೆ ನಡೆದಿದೆ ಈ ಈ ಮೂವಿ ಎಲ್ಲರಿಗೂ ಕೋಟಿ ಕೋಟಿ ನಮನಗಳು
ಭಾಗ-2 ಮೂವಿ ಫಿಲಂ
ಸೂಪರ್ ಹಾಗಿ ಮೂಡಿಬಂದಿದೆ ಸರ್.❤❤❤❤😂
ಒಳ್ಳೆಯ ಸಿನಿಮಾ ಅಣ್ಣಾ
ತುಂಬಾ ಚೆನ್ನಾಗಿದೆ ಅಣ್ಣ❤
ಈ ಕಥೆ ತುಂಬಾ ಚೆನ್ನಾಗಿದೆ ಒಳ್ಳೆ ಮೆಸೇಜನ್ನು ಕೊಟ್ಟಿದ್ದೀರಿ ತುಂಬಾ ತುಂಬಾ ಅದ್ಭುತವಾಗಿದೆ ಲಿಂಗರಾಜ್ ಅಣ್ಣ
Yen story maadri paa ningu excellent
Bro ಇದನ್ನ ನೋಡಾನ್ ಕಣ್ಣಾಗ ನೀರ್ ಬರತಾವ್ 😢😢😢😢😢😢
ಭೂಮಿ ಅಕ್ಕಾ..... ಈ ಜಗತ್ತಿನಲ್ಲಿ ನೆಡೆಯುವಂತ ನೈಜತೆಯನ್ನು ನೀನು ಮಾಡಿದಂತ ಅಭಿನಯದಿಂದ ತುಂಬಾ ಚನಾಗಿ ಮೂಡಿ ಬಂದಿದೆ ನಿಮ್ಗೆ ಕೋಟಿ ಕೋಟಿ ನಮನಗಳು.....ಅಕ್ಕಾ ಸೂಪರ್ ಕಿರು ಚಿತ್ರ.....❤
ಇಲ್ಲೇ ಗೊತ್ತು ಆಗುತ್ತೆ ಬ್ರೋ ನಿಜವಾದ ಪ್ರೀತಿಯು ಕೆಲವು ಸಂದರ್ಭದಲ್ಲಿ ವಿಷ ಆಗುತ್ತೆ ಅನ್ನೋದಕ್ಕೆ ಇದೆ ಸಾಕ್ಷಿ ... ನಿಜವಾದ ಪ್ರೀತಿ ಅತಿಯಾದ ನಂಬಿಕೆ ಕೊನೆಗೆ ಸಿಗೋದು ಬರಿ ನವ್ವು... ಜೊತೆಗೆ ಸಾವು..
ಎರಡನೇ ಭಾಗ ಆಗ್ಲೇ ಬೇಕು ನಿಂಗರಾಜ್ ಅಣ್ಣ ನಿಮ್ಮ ಕಥೆ ಸೂಪರ್ ❤
❤🙏Super movi Anna wonderfull movi Anna ನಿಮ್ಮ ಮುಂದಿನ ವಿಡಿಯೋಗಳು ಚೆನ್ನಾಗಿ ಮೂಡಿ ಒಳ್ಳೆಯ ಸಂದೇಶವನ್ನು ಕೊಡುವ ವಿಡಿಯೋಗಳು ಮಾಡಿ
ಅತಿಯಾದ ನಂಬಿಕೆ ವಿಷಕ್ಕೆ ಸಮಾನ ಅಂತ ತೋರಿಸಿಕೊಟ್ಟೆ ನಿಂಗರಾಜ್ ಅಣ್ಣ
ಅದ್ಭುತ ಕಥೆ
ಅಣ್ಣ ನೀನ್ ಏನೇ ವಿಡಿಯೋ ಮಾಡಿದ್ರು ಒಂದು ಒಳ್ಳೆ message ಇಟ್ಟಿರ್ತಿಯ ಕೊನೆಯಲ್ಲಿ hats up to your hole team❤❤❤❤🎉🎉🎉🎉
ಅದ್ಭುತವಾದ ಸಂದೇಶವನ್ನು ನೀಡಿದ್ದೀರಿ
ಪ್ರಸ್ತುತ ವಾಸ್ತವ ಘಟನೆ .❤❤
ಅಣ್ಣಾ ಒಳ್ಳೆ ಸಂದೇಶ...🎉🥰❤️
💯....Talented kalavida
...natural acting..
Super 👌🌺🌹 super 👍💫🌹 super 👍🙏🏼🌹💞
Fan Of NINGRAJ ANNA singadi ❤️
Anna video super part 2 madu anna
ಅಣ್ಣಾ ನಿಮ್ಮ ನಟನೆ ನೋಡಿ ನನ್ನ ಕಣ್ಣಾಗ ನೀರ್ ಬಂತು ಜಗತ್ತಲ್ಲಿ ಹಿಂತಾ ಹೆಂಡತಿ ಇರ್ತಾರ 🙏
ಈಗಿನ ಪೀಳಿಗೆಗೆ ತುಂಬ ಅರ್ಥ ಪೂರ್ಣವಾದ ವಿಡಿಯೋ
Waiting bro 🎉
ಅದ್ಭುತವಾದ ಚಿತ್ರ ಒಳ್ಳೆಯ ಸಂದೇಶ
Waiting bro
❤❤❤😂😂❤❤
ಹೆಣ್ಣಿನ ನೆಲೆ ಕುದರಿ ನೆಲಿ ತಿಳಿದವರು ಯಾರು ಇಲ್ಲ
ಅಣ್ಣಾ ಇದರಸ್ಟ ಅರ್ಥ ಗರ್ಭಿತವಾದ ವಿಡಿಯೋ ಇನ್ನೊಂದ ಇಲ್ಲ ಅಣ್ಣಾ Supper
Hello sir nivu bere bere heroine haki video madari nodoke ista baratada
Nijvaglu next level movie 💥