ನಿಮ್ಮ ಕನ್ನಡ ಮಾತನಾಡುವ ಶೈಲಿ ಕೇಳೋಕೆ ತುಂಬಾ ಸಂತೋಷ ಆಗುತ್ತೆ. ಮಹಾರಾಷ್ಟ್ರದ ಸೊಗಡು ಮಿಶ್ರ ಮಾಡಿ ಕನ್ನಡದಲ್ಲಿ ವಿವರಿಸೋದು ಆಕರ್ಷಣೀಯವಾಗಿದೆ. ನಿಮ್ಮ ಅಡುಗೆ ಮಾಡುವ ವಿಧಾನ ನಿಜಕ್ಕೂ ಪ್ರಶಂಸನೀಯ 👏👍.
Okay ri madam 😊 ನೀವು ನಿಮ್ಮ ವಿಡಿಯೋ ಆದಷ್ಟು ಎಫೆಕ್ಟ್ ಹಾಕಿ ಮಾಡಿ ನೋಡಿ.ಯಾರ್ ಸಹಾಯ ಕೂಡ ಬೇಕಾಗಿಲ್ಲ 1. ಸರಿಯಾಗಿ ವಿಡಿಯೋ ಮಾಡಿ 2 .ಸರಿಯಾಗಿ ಎಡಿಟ್ ಮಾಡಿ 3. ಜನರಿಗೆ ಅರ್ಥ ಆಗೋ ಥರ ಹೇಳಿ 1. ಥಮೇಲ್ ಸರಿಯಾಗಿ ಎಡಿಟ್ ಮಾಡಿ ಇಷ್ಟೆಲ್ಲ ಆದರೆ ಒಂದೇ ತಿಂಗಳಲ್ಲಿ ಗ್ರೋ ಆಗುತ್ತೆ ಚಾನಲ್ ಓಕೇನಾ ♥️♥️
ನಿಮ್ಮ ಕನ್ನಡ ಮಾತನಾಡುವ ಶೈಲಿ ಕೇಳೋಕೆ ತುಂಬಾ ಸಂತೋಷ ಆಗುತ್ತೆ. ಮಹಾರಾಷ್ಟ್ರದ ಸೊಗಡು ಮಿಶ್ರ ಮಾಡಿ ಕನ್ನಡದಲ್ಲಿ ವಿವರಿಸೋದು ಆಕರ್ಷಣೀಯವಾಗಿದೆ. ನಿಮ್ಮ ಅಡುಗೆ ಮಾಡುವ ವಿಧಾನ ನಿಜಕ್ಕೂ ಪ್ರಶಂಸನೀಯ 👏👍.
Thank you so much 🙏🙏😊
Tumba esta aitu keep it up
ಸೂಪರ್ ಅಕ್ಕ ನೀನು..
ನಿನಗೆ ಆ ದೇವರು kenmaster logo ಆದಷ್ಟು ಬೇಗ ತೆಗೆದು ನಿನ್ನ logo ಹಾಕುವಷ್ಟು ಶಕ್ತಿ ಕೊಡಲಿ ಅಂತ ಪ್ರಾರ್ಥನೆ ಮಾಡುತ್ತೇನೆ .
ಅಕ್ಕ..ನಿನ್ನ ಗಂಡ ನ ಬುರುಡೆ ಮೇಲೆ ಒಂದು ಯೇಟು ಹೊಡೆಸಿ ನಿನ್ನ ಮಗಳ ಕೈಯಿಂದ ..ನಿನ್ನ ಟ್ಯಾಲೆಂಟ್ ಗೆ ಇನ್ನೂ ಸಪೋರ್ಟ್ ಮಾಡುದ್ರೆ ಇನ್ನೂ ಬೇಗ ಮೇಲೆ ಬರುತ್ತಿದೆ ನೀನು.??
Super 🎉🎉🎉
Thank you 🙏🤝
ರೊಟ್ಟಿ ತುಂಬಾನೇ ಚೆನ್ನಾಗಿದೆ❤ ನಂಬು ಸಪ್ಪೋರ್ಟ್ ಮಾಡಿ ಮೇಡಂ ನೀವು ವಿಡಿಯೋ ತುಂಬಾ ಚೆನ್ನಾಗಿ ಮಾಡ್ತೀರಾ
👍
Thank you
Perfect 👌🏻❤
Thank you
Thumba Adbutha Amma ,Nimma videos Nodi kali beku bere Video maduva You Tubers 🎉🙏🕉️
Thank you so much 🙏🙏
ಸೂಪರ್ 🎉🎉🎉
Thank you
Tumba channagide sis Tanduri rotti super sister
Thank you ri madam 😊🤝
Very nice ❤
Thank you
Mam thumba chennag ide video and navu hosadg start madini cooking channel namhu nim support irli mam stay connect
ಓಕೆ thanku you
soooper ri😊
Thank you
Pannir masala recipe Sher madi mam . thanks for nan roti❤
Okay thank you 🙏
Super sister
Thank you
Tumba esta aitu super cute
Thank you
Hanch tiruvan rotti kelag bilalva
ಬೀಳೋದಿಲ್ಲ ನೀರು ಹಚ್ಚಿರುತ್ತೇವಲ್ಲ ಹೀಗಾಗಿ
Nice
Thank you
ಸೂಪರ್ 👌
Thank you
Maduve maneyalli maduva hage bendekayi pakoda madodu hege
Yes ಮುಂದಿನ ವಿಡಿಯೋದಲ್ಲಿ ತೋರಿಸುತ್ತೇನೆ
Is suger compulsory?
Yes
I don't understand your language sister but nice video
Thank you 🙏🤝
@@MaharashtraEasyRecipewelcome 🤗 sister
So good sweet receipy
Thank you
Baking soda illa andru. Agutta
Connect ಆಗಿದ್ದೇನೆ ನೋಡಿ ಸಪೋರ್ಟ್ ಮಾಡಿ ಸಿಸ್ಟರ್
Ji 🙏 video dalli Nimma hesaru No Place Jotege Nimma photo torisodu uttam Tandui rotti ge yenne tuppa se madalla allave
ಮೇಡಮ್ ನೀವು ಮೊಸರು ಬದಲು ಬೇರೆ ಏನ್ ಬಳಸಬಹುದು.
ಮೊಸರು ಹಾಕಲೇಬೇಕು ರೀ ಮೇಡಂ
Shorts video start madini adgi du but long video madlak swalp anjiki bartad yak andra heng matadodu antha bhaya
ಎಲ್ಲರಿಗೂ ಕೂಡ ಹಾಗೆ ಆಗುತ್ತೀರಿ ಮೇಡಂ ಮೊದಲ ಸಲ ಮಾಡುವಾಗ.
Thanks to madam,nann channel hesru helri janrigi swalp reach agli nimm video mukantara ri,madam avre please & nimm yella recipes nodtiniri ondu bidlarde ri bhal chand heltiri nivu
Okay ri madam 😊
ನೀವು ನಿಮ್ಮ ವಿಡಿಯೋ ಆದಷ್ಟು ಎಫೆಕ್ಟ್ ಹಾಕಿ ಮಾಡಿ ನೋಡಿ.ಯಾರ್ ಸಹಾಯ ಕೂಡ ಬೇಕಾಗಿಲ್ಲ
1. ಸರಿಯಾಗಿ ವಿಡಿಯೋ ಮಾಡಿ
2 .ಸರಿಯಾಗಿ ಎಡಿಟ್ ಮಾಡಿ
3. ಜನರಿಗೆ ಅರ್ಥ ಆಗೋ ಥರ ಹೇಳಿ
1. ಥಮೇಲ್ ಸರಿಯಾಗಿ ಎಡಿಟ್ ಮಾಡಿ
ಇಷ್ಟೆಲ್ಲ ಆದರೆ ಒಂದೇ ತಿಂಗಳಲ್ಲಿ ಗ್ರೋ ಆಗುತ್ತೆ ಚಾನಲ್ ಓಕೇನಾ ♥️♥️
@@MaharashtraEasyRecipe okk ri mandam thank you ri tips kottiduka 🫶❤️
Suapur
Thank you
Nanu Gulbarga dage eradu but lagna admele bere ourag eddini nannu TH-cam channel start madini please nann channel ga support madri akkori
Okay ri madam 😊
Reply madri akkoru
Madum Niv madirod nanu try madde chanagi Bantu adre onda request nim bhaashele matadidre chanagirutte anta andakotini. Enadru tappagi helidre sorry
ನಾನು ನನ್ನ ಭಾಷೆಯಲ್ಲಿ ಮಾತಾಡೋದು ಅಲ್ವಾ
@@MaharashtraEasyRecipe bejar agidre sorry. Uttar Karnataka bhaashe helde mam
ನಮ್ಮ ಹಳ್ಳಿಯ ನಾವು ಹೀಗೆ ಮಾತಾಡೋದು.( ಗುಲ್ಬರ್ಗ )
Ninu hellri akkoru hang video madbeku anta
ನಾವು ಯಾವ ರೀತಿ ಫೋನ್ನಲ್ಲಿ ಮಾತಾಡ್ತವಲ್ಲ ಅದೇ ರೀತಿ ಮಾತಾಡಿ
❤ nice
Thank you