BSW, MSW ಅಲ್ಲಿ ತುಂಬಾ ಜಾಬ್ opportunities ಇದ್ರು ಅದ್ರು ಬಗ್ಗೆ ತುಂಬಾ ಜನಕ್ಕೆ awareness ಇಲ್ಲಾ, ನೀವು ನಿಮ್ಮ ಈ ವಿಡಿಯೋದ ಮುಕಾಂತರ ನಮ್ಮ ಸಮಾಜಕಾರ್ಯ ಶಿಕ್ಷಣದ ಬಗ್ಗೆ ಎಲರಿಗೂ ಮಾಹಿತಿ ಕೊಟ್ಟಿರುವುದಕ್ಕೆ ಧನ್ಯವಾದಗಳು 🙏🙏🙏
@@Pruthvirajpruthvihr507 ಇದು ವಿದೇಶದಿಂದ ಬಂದ ಕೋರ್ಸು, ಇದನ್ನು 1936ರಲ್ಲಿ ಭಾರತದಲ್ಲಿ ಮುಂಬೈನಲ್ಲಿ ಶುರು ಮಾಡಿದರು, ಆದರೆ ಇದು ಕರ್ನಾಟಕದಲ್ಲಿ 1960ರಲ್ಲಿ ಮಂಗಳೂರಿನಲ್ಲಿ ಶುರುವಾಯಿತು, ಇದಕ್ಕೆ ವಿದ್ಯಾರ್ಥಿಗಳು ಜಾಯಿನ್ ಆಗುವುದು ಕಡಿಮೆ, ಪಾಠ ಮಾಡುವ ಶಿಕ್ಷಕರು ಕಡಿಮೆ, ಆದರೆ ಉದ್ಯೋಗಾವಕಾಶಗಳು ಮಾತ್ರ ಹೆಚ್ಚು, ಹೆಚ್ಚಿನ ಜನರು ಈ ಕೋರ್ಸಿನ ಕಡೆ ಗಮನ ಕೊಡದೆ ಹೆಚ್ಚಿನ ಜನರಿಗೆ ಈ ಕೋರ್ಸ್ ನ ಬಗ್ಗೆ ತಿಳಿಯದಂತಾಗಿದೆ...............
MSW ಮಾಡಿದವರಿಗೆ ಸುಮಾರು 200 -300 ಕ್ಷೇತ್ರಗಳಲ್ಲಿ ಕೆಲಸ ಸಿಗುತದೆ, ಇದನ್ನು ಓದಿದವರು 15 k ಸ್ಯಾಲರಿ ತೆಗೆದುಕೊಳ್ಳುವುದನ್ನು ನೋಡಿದ್ದೇನೆ 3.5 lakh ಸ್ಯಾಲರಿ ಯನ್ನು ತೆಗೆದುಕೊಳ್ಳುವುದ್ದನ್ನು ನೋಡಿದ್ದೇನೆ.
Sir ನಾನು ಈವಾಗ್ ೫ ಸೇಮ್ ಓದ್ತಾ ಇದೇನಿ ನಾನು msw ಮಾಡಿ CDPO officer ಆಗಬೇಕು.. So ಅದಕ್ಕೆ ನಾನು ಈಗಾಲ್ಲಿಂದ ಲೇ ಸ್ಟಡಿ ಮಾಡಬೇಕು ಯಾವ್ ಬುಕ್ ಓದಬೇಕು ಅಂತ ಹೇಳಿ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🏿
Hello sir MSW ge pgcet exam baribeku anta helidri. PGCET exam ge attend mad beku Andre adara syllabus enn erute navvu adake ennu odbeku sir pls reply madi ...
Hi sir .. I'm Bhavani Nandu BBA ಆಗಿದೆ..MBA MAdbeku ankond idde.. But MSW inda gvt job opportunity jasti irutantte. But nange social science knowledge AStond ill.. MBA ge olsidre MSW is good course andru . Esy ಇರುತ್ತಾ sir...join ಆಗ್ಬೇಕು ...but kasta eno annode baya
@@ThanupriyaThanu-fk2dj ನಾನು ಕೂಡ ಮೊದಲು ಹಾಗೆ ಅಂದುಕೊಂಡಿದ್ದೆ...but ನನ್ ಫಡ್ಸ್ helru mba madi maneli iddare... MSW is a good course... And many options got improve ur carrier... MBA inda company ge ogbavdu marketing or finance or accounting or etc ... But MSW MBA madidre hen job ge ogbavdo ade job gu ogbavdu ಜೊತೆಗೆ NGO, Councillor, DCPO cdpo officer , HR , community field, etc many options ide MSW dalli ... Nan prakara MBA ginta MSW is a best course.. But adru ಬಗ್ಗೆ ತುಂಬಾ ಜನಕ್ಕೆ ಗೊತ್ತಿಲ್ಲ... Ankotini ...
I hv soo many doubt regarding dis MSW course Navu University ge admission ge apply madbeka or direct agi ne clg ge oagi madbeka I am very new to dis course can anybody help out frm dis
ಮೊದ್ಲು MSW ಡೈರೆಕ್ಟ್ ಎಕ್ಸಾಮ್ ಅಂದ್ರೆ corresponding ಇತ್ತು, ಆದ್ರೆ ಫೀಲ್ಡ್ ವರ್ಕ್ ಮಾಡೋಕ್ಕೆ ಆಗಲ್ಲ ಅಂತಾ ತುಂಬಾ ವರ್ಷದ ಹಿಂದೆ ತೆಗೆದು ಹಾಕಿದ್ರು, ಹಾಗಾಗಿ iga MSW corresponding ಎಲ್ಲೂ ಇಲ್ಲಾ...
@@Darshanpanchanga MSW nalli 3 options ide yavdu madidru ok, HR scope ide, medical adre hospital, CD adre NGO ge hogbek so your choice %mele defend agute yavdu sigute anta so 1st sem chennagi exam madbek
ಮೊದ್ಲು MSW external ಅಂದ್ರೆ Corresponding ಇತ್ತು, ಆದ್ರೆ ಫೀಲ್ಡ್ ವರ್ಕ್ ಮಾಡೋಕ್ಕೆ ಆಗಲ್ಲ ಅಂತಾ ತುಂಬಾ ವರ್ಷದ ಹಿಂದೆ ತೆಗೆದು ಹಾಕಿದ್ರು, ಹಾಗಾಗಿ iga MSW corresponding ಎಲ್ಲೂ ಇಲ್ಲಾ...
BSW, MSW ಅಲ್ಲಿ ತುಂಬಾ ಜಾಬ್ opportunities ಇದ್ರು ಅದ್ರು ಬಗ್ಗೆ ತುಂಬಾ ಜನಕ್ಕೆ awareness ಇಲ್ಲಾ, ನೀವು ನಿಮ್ಮ ಈ ವಿಡಿಯೋದ ಮುಕಾಂತರ ನಮ್ಮ ಸಮಾಜಕಾರ್ಯ ಶಿಕ್ಷಣದ ಬಗ್ಗೆ ಎಲರಿಗೂ ಮಾಹಿತಿ ಕೊಟ್ಟಿರುವುದಕ್ಕೆ ಧನ್ಯವಾದಗಳು 🙏🙏🙏
Then why people don't know about this course
@@Pruthvirajpruthvihr507 ಇದು ವಿದೇಶದಿಂದ ಬಂದ ಕೋರ್ಸು, ಇದನ್ನು 1936ರಲ್ಲಿ ಭಾರತದಲ್ಲಿ ಮುಂಬೈನಲ್ಲಿ ಶುರು ಮಾಡಿದರು, ಆದರೆ ಇದು ಕರ್ನಾಟಕದಲ್ಲಿ 1960ರಲ್ಲಿ ಮಂಗಳೂರಿನಲ್ಲಿ ಶುರುವಾಯಿತು, ಇದಕ್ಕೆ ವಿದ್ಯಾರ್ಥಿಗಳು ಜಾಯಿನ್ ಆಗುವುದು ಕಡಿಮೆ, ಪಾಠ ಮಾಡುವ ಶಿಕ್ಷಕರು ಕಡಿಮೆ, ಆದರೆ ಉದ್ಯೋಗಾವಕಾಶಗಳು ಮಾತ್ರ ಹೆಚ್ಚು, ಹೆಚ್ಚಿನ ಜನರು ಈ ಕೋರ್ಸಿನ ಕಡೆ ಗಮನ ಕೊಡದೆ ಹೆಚ್ಚಿನ ಜನರಿಗೆ ಈ ಕೋರ್ಸ್ ನ ಬಗ್ಗೆ ತಿಳಿಯದಂತಾಗಿದೆ...............
Bangalore nalli NGO Job vacancy gotidre heli
@@vijayalakshmi4792 Were are you maam/ sir
Job ede
Thank u Sir Good Information ♥️
MSW thakondre field work jasthi iratta or theory iratta
ಪ್ರವೇಶ ಪರೀಕ್ಷೆ ಯಾವ ತಿಂಗಳು ಬರುತ್ತೆ ಸರ್
MSW madidre job sigutte adre alli life sigalla..... Bari 10k 15k ge kelsa madbeku idru badalu digree mugisi competitive exam ge prepare agi....🤦♂️
MSW ಮಾಡಿದವರಿಗೆ ಸುಮಾರು 200 -300 ಕ್ಷೇತ್ರಗಳಲ್ಲಿ ಕೆಲಸ ಸಿಗುತದೆ, ಇದನ್ನು ಓದಿದವರು 15 k ಸ್ಯಾಲರಿ ತೆಗೆದುಕೊಳ್ಳುವುದನ್ನು ನೋಡಿದ್ದೇನೆ 3.5 lakh ಸ್ಯಾಲರಿ ಯನ್ನು ತೆಗೆದುಕೊಳ್ಳುವುದ್ದನ್ನು ನೋಡಿದ್ದೇನೆ.
Nimm maatu nija anna
Yes bro
Olle NGO alli work sikre life settle agbidutthe bro... My frd worked in Right to live (NGO Com). He get 40k per month
@@nagendra5852 hi sir nim contact number sigbodha
Tq u for this information sir
Sir ನಾನು ಈವಾಗ್ ೫ ಸೇಮ್ ಓದ್ತಾ ಇದೇನಿ ನಾನು msw ಮಾಡಿ CDPO officer ಆಗಬೇಕು.. So ಅದಕ್ಕೆ ನಾನು ಈಗಾಲ್ಲಿಂದ ಲೇ ಸ್ಟಡಿ ಮಾಡಬೇಕು ಯಾವ್ ಬುಕ್ ಓದಬೇಕು ಅಂತ ಹೇಳಿ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🏿
Good information sir 🎉tqq
Anna corresponding v/s regular class benifit
Correspondence madalikke agalla sir
Good information 🤝
🤝
Sir msw cores corresponding madbodha please heli sir
Sir MSW jote MA nu madbahuda .....
ನಾನು msw 2ನೇ ವರ್ಷದ student.
Hegide bro journey
MSW WICH YEARS
Sir information in bsw
Hi brother MSW navu madbeku abkondini hegide brother process heli brother
Chenagidiya bro
Tq for good information sir
Thank you so much sir 🙏
ಈ course ಅಲ್ಲಿ distance education ಮಾಡಿದ್ರೆ ಎನ್ ತೊಂದರೆ ಇದವೆ
What is the difference between regular education and distance education??
ಇದ್ರಲ್ಲಿ ಡಿಸ್ಟೆನ್ಸ್ ಎಜುಕೇಶನ್ ಮಾಡೋಕ್ಕೆ ಬರಲ್ಲ, ಏಕೆಂದರೆ ಇದರಲ್ಲಿ ಫೀಲ್ಡ್ ವರ್ಕ್ ಇರುತದೆ, ಅದಕ್ಕೆ ಬರುವುದಿಲ್ಲ
Thank you sir,,,, right now which University Admission Available sir, please tell me
Let me check and update
Kannada medium madabahuda sir
Thank you sir 😍good information ☺️...
ಸರ್ ನನ್ನದು ಬಿ ಎಡ್ ಎಂಕಾಂ ಆಗಿದೆ ಆದ್ದರಿಂದ ಎಂ ಎಸ್ ಡಬ್ಲ್ಯೂ ಮಾಡಬಹುದಾ?
Hello sir MSW ge pgcet exam baribeku anta helidri. PGCET exam ge attend mad beku Andre adara syllabus enn erute navvu adake ennu odbeku sir pls reply madi ...
MSW entrance question paper make video sir please
Tq for your information
Hi sir ..
I'm Bhavani
Nandu BBA ಆಗಿದೆ..MBA MAdbeku ankond idde..
But MSW inda gvt job opportunity jasti irutantte.
But nange social science knowledge AStond ill..
MBA ge olsidre MSW is good course andru .
Esy ಇರುತ್ತಾ sir...join ಆಗ್ಬೇಕು ...but kasta eno annode baya
Ninna doubt Nanna doubt agittu Bhavani avare but naanu ega MBA madibittidini, neevu enu maadiddiri heli Bhavaniyavre, please 😮😊😊
Haaw@@eveeresh6206
Msw ge camper madedre MBA ne best yaka adare nanu msw madedine so adik helide
@@eveeresh6206 MSW completed... And
I'm in HR executive
@@ThanupriyaThanu-fk2dj ನಾನು ಕೂಡ ಮೊದಲು ಹಾಗೆ ಅಂದುಕೊಂಡಿದ್ದೆ...but ನನ್ ಫಡ್ಸ್ helru mba madi maneli iddare... MSW is a good course... And many options got improve ur carrier... MBA inda company ge ogbavdu marketing or finance or accounting or etc ... But MSW MBA madidre hen job ge ogbavdo ade job gu ogbavdu ಜೊತೆಗೆ NGO, Councillor, DCPO cdpo officer , HR , community field, etc many options ide MSW dalli ...
Nan prakara MBA ginta MSW is a best course..
But adru ಬಗ್ಗೆ ತುಂಬಾ ಜನಕ್ಕೆ ಗೊತ್ತಿಲ್ಲ...
Ankotini ...
Howdu sir compitative exam study madok easy aguthe
Mathe msw link ede sir
Sir.Liabare science course bagge heli .
MSW course ಅನ್ನು ಕನ್ನಡ ಮಾಧ್ಯಮದಲ್ಲಿ ಮಾಡಲು ಅವಕಾಶ ಇರುತ್ತಾ ಅಥವಾ compulsory ಇಂಗ್ಲೀಷ ಮಾಧ್ಯಮದಲ್ಲಿ ಇರುತ್ತಾ
ಕನ್ನಡ, ಇಂಗ್ಲಿಷ್ ಎರಡೂ ಮೀಡಿಯಂ ಅಲ್ಲೂ ಇದನ್ನು ಮಾಡಬಹುದು
English is important 👍
@@rashmiacharya1141 ಕನ್ನಡದಲ್ಲಿ ಕಲಿತರೆ ಉಪಯೋಗ ಇಲ್ವಾ🤔
@@santoshsantu.2780 ella iga ella kade English alwa
No english is not compalsary
Edannu odi p h d madade net sleta madabahude
Bph bage solpa information kodi sir
Wow nice 🙂
MSW best college bengaluru
yavdu heli sir top 5 college?
Nivu yav college serkondri sister
Bangalore alli EWS certificate Madsodu hege heli ?
Video madidare EWS bagge nodi Sir Check madi
Sir.M.S.W. Nalli Question Pattern ಯಾವ ರೀತಿ ಬರುತ್ತೆ ಅಂತ Swalpa Information ಬೇಕಿತ್ತು
How can i get admission in msw hr management plzz reply me
I hv soo many doubt regarding dis MSW course
Navu University ge admission ge apply madbeka or direct agi ne clg ge oagi madbeka
I am very new to dis course can
anybody help out frm dis
Fill the application and pay the fees for Entrance exam then after the entrance exam you can get admission
Tq so much
Corresponding adre est varsha irutte sir
Sports coaching yava Rithi Help aguthe heli
Tq so much sir
Sir nandu MSW complete agide ivag PhD madabekadre yava vishayad mele PhD madabeku heli sir
Easy iruta bro 😮
Sir can get admission for MSW in open university and is it available and where
Use illa open University li madbedi
sir ega NEP system avru b.a nalli core subject agi socialogy na thagondilla antavru msw madboda? becouse clg alli core subject yavdu thagondirthivo adralli yavdadru one subject na continue madbeku antare.
sir plzz reply madi NEP nalli education system change agidiyo gottilla.
💯 possible
Which is best mba or msw
Diploma pharmacy students will join the msw course
Sir MSW course madiroru NEET SLET madboda
Yes
Sir BSW bagge video madi
Eraduku enu diorent ede sir
Sir Kannada medium iyitha
Bro MPhil course bagge thilisi
Corresponding edya e cors li
Bro kannadadhallu MSW madbowdha eli please 🙏.
ಕನ್ನಡ, ಇಂಗ್ಲಿಷ್ ಎರಡರಲ್ಲೂ ಮಾಡಬಹುದು, ಆದರೆ ಕನ್ನಡದಲ್ಲಿ ಓದಲು ಪುಸ್ತಕಗಳು ಸಿಗುವುದು ಕಡಿಮೆ
Sir Engineering madiroru madboda
ಕನ್ನಡ ಮಾದ್ಯಮ ಮಾಡಲು ಅವಕಾಶ ಇರುತ್ತಾ ಇರಲ್ವ
Yes
ಈ ಸಂದೇಶಕ್ಕೆ ಉತ್ತರ ನೀಡಿ
Sir MSW correnspondence ediya heli
ಮೊದ್ಲು MSW Corresponding ಇತ್ತು, ಆದ್ರೆ ಫೀಲ್ಡ್ ವರ್ಕ್ ಮಾಡೋಕ್ಕೆ ಆಗಲ್ಲ ಅಂತಾ ತುಂಬಾ ವರ್ಷದ ಹಿಂದೆ ತೆಗೆದು ಹಾಕಿದ್ರು, ಹಾಗಾಗಿ iga MSW corresponding ಎಲ್ಲೂ ಇಲ್ಲಾ...
DHI paramedical navaru madboda sir?
Bro BA aadmele MSW maadbovda
Madabahud anna
Sir MSW course madi job sikkavara bagge video madi sir pls sir
Reply sir please.......
Davanagere University MSW PG admission yavaga bro
M S W course Kannada dalli irutta sir . Please Heli sir
Hi sir MSW Kannada dalli irutta brother subjects
MSW ಕನ್ನಡದಲ್ಲಿ ಇರುತ್ತ sir
Super sir
Sir PPT meaning sepcha
Age limit is not there sir
Sir sports coaching help hagutha
Sir nange ewag 38 year's msw madbhuda digree mugdide
ನಿಮ್ಮ ವಯಸ್ಸಿಗೆ ಸೀಟ್ ಸಿಗುವುದು ಕಷ್ಟ, ಆದರೂ ಕೆಲವೊಂದು ಯೂನಿವರ್ಸಿಟಿಗಳಲ್ಲಿ ಸಿಗಬಹುದು,ನಿಮ್ಮ ಹತ್ತಿರದ ಯೂನಿವರ್ಸಿಟಿಯಲ್ಲಿ ವಿಚಾರಿಸಿ ನೋಡಿ,
Nadiyutte
Sir msw correspondence kodtara sir
Nivu hen mudsidira ivaga🤔
Application start agidyaa
ಸರ್ ನಮಸ್ತೆ, M S W ಮಡೋಕೆ age ಲಿಮಿಟ್ ಇದಿಯಾ ಸರ್, ನಂಗೆ ಈಗ 33 ಇದೆ. ಪ್ಲೀಸ್ ಹೇಳಿ
No
Sir puc mele m s w madake agalva sir please heli
Agall anna
Modalu BSW mugisi
Sir open university admission erutta sir
Sir edake reply yenu heli
Sir only BSW madudre job sigalva
Good evening! Sir
BA student MSW course maadbahuda Sir plz relpy me my msg Sir
Yes
sir cet bardre matra course madbahuda?
CET ಬರಿಯದೆ ಕೂಡಾ ಪ್ರೈವೇಟ್ ಕಾಲೇಜ್ಗಳಲ್ಲಿ MSW ಗೆ ಸೀಟ್ ಸಿಗುತ್ತೆ
Yes c e t exam attend agi marks mele nimge seat kodatre
Puc mugida mele msw madabahuda sir
illa yavdadru ond degree aadmele madbeku
Age limit & scholar ship bage hele
Direct exam ge admission sigbahuda brother
ಮೊದ್ಲು MSW ಡೈರೆಕ್ಟ್ ಎಕ್ಸಾಮ್ ಅಂದ್ರೆ corresponding ಇತ್ತು, ಆದ್ರೆ ಫೀಲ್ಡ್ ವರ್ಕ್ ಮಾಡೋಕ್ಕೆ ಆಗಲ್ಲ ಅಂತಾ ತುಂಬಾ ವರ್ಷದ ಹಿಂದೆ ತೆಗೆದು ಹಾಕಿದ್ರು, ಹಾಗಾಗಿ iga MSW corresponding ಎಲ್ಲೂ ಇಲ್ಲಾ...
MSW course benglore alli job madubhavdhu heli sir ......
ಬೆಂಗಳೂರಿನಲ್ಲಿ MSW ಆದವರಿಗೆ ಸಾವಿರಾರು ಜಾಬ್ ಗಳಿವೆ
Admission amount estu sir
Sir degree complete hagirle beka
Yes
Sir b.p.ed course bagge tilskodi
Tq sir
I am all so MSW graduate
Madam nimage job sikkedieya Madam
ನಾನು ಕೂಡಾ ಈಗ BSW ಮಾಡ್ತಾ ಇದೀನಿ 🙂
R u working mam,
Navu madbahudu bro
MSW course CD madidiny but job siktila NGO try madde but NGO experience keltare job kotre experience agute but agtila
Medam MSw kannada dalli madbahuda
@@Darshanpanchanga Kannada dalli exam baribavdu classes English & Kannada dalli madtare
@@vijayalakshmi4792 scope yavdhuke edhe medam
@@Darshanpanchanga MSW nalli 3 options ide yavdu madidru ok, HR scope ide, medical adre hospital, CD adre NGO ge hogbek so your choice %mele defend agute yavdu sigute anta so 1st sem chennagi exam madbek
@@vijayalakshmi4792 ನಾನ್ ಕನ್ನಡದಲ್ಲಿ ಮಾಡಿದ್ರೆ ನನ್ಗೆ ಅವಕಾಶ ಮುಂದೆ ಸಿಗುತ್ತ mam
TQ
ಜಾನಪದ ವಿಶ್ವವಿದ್ಯಾಲ
Msw agide job vacancy idre dayvittu heli yaradru
Bro easy irutta orr😮
Channamma university web site
Gadag msw coleg yavadu
MSW kannada dali edeya
Sir ede thara video M.A Sociology bagge madi plz.
Sure
Yes
ವಾರ್ಡನ್ job ಇದಕ್ಕೆ okey ma
Okey na
🔥🔥👌🏻👌🏻👌🏻👌🏻♥️🙏🏻🙏🏻
MSW Madbeku sir so ivag MSW madidre olleda... Munde
MSW ಮಾಡಿದರೆ ಮುಂದೆ ನಿಮಗೆ ಸಿಗುವ ಉದ್ಯೋಗವಕಾಶಗಳು ಹೆಚ್ಚು, ಯಾವುದೇ ಉದ್ಯೋಗವನ್ನು ಮಾಡದಿದ್ದರೂ ಇಡೀ ಪ್ರಪಂಚವನ್ನು ಸುತ್ತಿ ತಿಳಿದುಕೊಂಡಂತಹ ಅನುಭವ ನಿಮಗೆ ಇರುತ್ತದೆ.
ಸರ್ M A ಜೊತೆಗೆ M S W ಮಾಡಬಹುದೇ ಅಥವಾ ಬೇರೆ ಬೇರೆ ತೆಗೆದು ಕೊಳ್ಳ ಬೇಕೆ ?
B. Com admele msw madbavuda sir
Yes madbodu
Madbodu
ಖಂಡಿತವಾಗಿಯೂ ಮಾಡಬಹುದು, ಯಾವುದೇ ಡಿಗ್ರಿಯ ಮೇಲೆ MSW ಅನ್ನು ಮಾಡಬಹುದು
Hii
Sir no use sir iam already finished the course
Sir MSW naa external madbodaa
ಮೊದ್ಲು MSW external ಅಂದ್ರೆ Corresponding ಇತ್ತು, ಆದ್ರೆ ಫೀಲ್ಡ್ ವರ್ಕ್ ಮಾಡೋಕ್ಕೆ ಆಗಲ್ಲ ಅಂತಾ ತುಂಬಾ ವರ್ಷದ ಹಿಂದೆ ತೆಗೆದು ಹಾಕಿದ್ರು, ಹಾಗಾಗಿ iga MSW corresponding ಎಲ್ಲೂ ಇಲ್ಲಾ...
@@nagendra5852job siguta bro
Job ditels
ಗೂಗಲ್ ಮಾಡಿ, MSW ಆದವರಿಗೆ ಸಾವಿರಾರು ಕಡೆ ಜಾಬ್ ಇದೆ