ಎಲ್ಲಾ ರಾಜ್ಯಗಳೂ ಅಲರ್ಟ್‌! | Bangladesh Migrants | National Security | Masth Magaa | Amar Prasad

แชร์
ฝัง
  • เผยแพร่เมื่อ 6 ม.ค. 2025

ความคิดเห็น • 313

  • @MasthMagaa
    @MasthMagaa  วันที่ผ่านมา +16

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @GP15-g
      @GP15-g วันที่ผ่านมา

      Sir AI course link send me

  • @aj_ks7
    @aj_ks7 วันที่ผ่านมา +198

    ಅವರಿಗೆ ಬರಲು ಸಹಾಯ ಮಾಡೋರಿಗೂ ಕಠಿಣ ಶಿಕ್ಷೆಯಾಗಲಿ

    • @razk2557
      @razk2557 วันที่ผ่านมา +16

      Bengaluru & mysore li irova tumba mallus & west bengaligalu kooda ivrige settle agoke support madta iddare.

    • @vaayuputhra8025
      @vaayuputhra8025 วันที่ผ่านมา

      ​@@razk2557south canaradalliyu kasaragodina mallugalu support kododu

  • @FeelTheDay28
    @FeelTheDay28 วันที่ผ่านมา +75

    ಇಂತಹ ಒಳ್ಳೆಯ ಕೆಲಸ ಮಾಡಲು ಮುಂದಾಗಿರುವ ಎಲ್ಲಾ ಪಕ್ಷದ ಸರ್ಕಾರಕ್ಕೂ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಈ ಕೆಲಸವನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲು ಪ್ರೋತ್ಸಾಹಿಸುತ್ತೇವೆ

  • @girishmegadi3084
    @girishmegadi3084 วันที่ผ่านมา +91

    ದೇಶದ ಎಲ್ಲಾ ರಾಜ್ಯಗಳು ಈ ಅಭಿಯಾನಕ್ಕೆ ಕೈ ಜೋಡಿಸಿ ಪ್ರಾಮಾಣಿಕ ಕೆಲಸ ಮಾಡಬೇಕು

  • @Sachin..ankalagi101
    @Sachin..ankalagi101 วันที่ผ่านมา +43

    🙏.E ಕೆಲಸಕ್ಕೆ ಯಲ್ಲಾ ಪಕ್ಷಗಳಿಗೂ 😳ದನ್ಯವಾದಗಳು. 🇮🇳😇

  • @ganeshyalagod5765
    @ganeshyalagod5765 วันที่ผ่านมา +94

    ಮೊದಲು ವಲಸಿಗರಿಗೆ ಆಧಾರ್ ಮಾಡಿ ಕೊಟ್ಟವರು, ಸಹಾಯ ಮಾಡಿದವರನ್ನು ಹೊರಗಡೆ ಹಾಕಿ

    • @prakash-hh6wc
      @prakash-hh6wc วันที่ผ่านมา

      ಮುಲ್ಲಾ ಗಳು ಮಾಡಿ ಕೂಡುತ್ತಾರೆ 😂

  • @Nagabhusan28
    @Nagabhusan28 วันที่ผ่านมา +31

    ಅವರ ಜೊತೆಗೆ ನಮ್ಮ ದೇಶದ ದ್ರೋಹಿಗಳನ್ನು ಹೊರಹಾಕಬೇಕು.

    • @asfanasfan7787
      @asfanasfan7787 20 ชั่วโมงที่ผ่านมา

      Ya mainly rss

    • @venkateshb2179
      @venkateshb2179 19 ชั่วโมงที่ผ่านมา

      ದೇಶದ್ರೋಹಿ ಅಂದ ತಕ್ಷಣ ಇಲ್ಲೊಬ್ಬ ಹೆಗಲು ಮುಟ್ಟಿಕೊಂಡು ಬಂದಾ ನೋಡಿ 😊

  • @Yadukumar-he8sc
    @Yadukumar-he8sc วันที่ผ่านมา +25

    , ನಮ್ಮ ಕರ್ನಾಟಕದ ಮಲೆನಾಡು ಭಾಗಗಳಲ್ಲಿ ಕಾಫಿ ತೋಟಗಳಲ್ಲಿ ಹೆಚ್ಚಿನ ಜನ ಕೆಲಸ ಮಾಡುತ್ತಿದ್ದಾರೆ

  • @KaRu-g2k
    @KaRu-g2k วันที่ผ่านมา +50

    ನಂ ಬ ಬಹುದಾ ಚಮರಾಜನಗರ ಜಿಲ್ಲೆ ತಾಲೋ ಕಗಳಲ್ಲಿ ನೋಡಬೇಕು ತುಂಬಾ ಜನ ಇದ್ದಾರೆ ತುಮಕೂರು ಜಿಲ್ಲೆ ಬೆಂ ಗಳೂರು ಎಲ್ಲ ಕಡೆ ತುಂಬಾ ಇದ್ದಾರೆ

  • @RajkumarKhadaki
    @RajkumarKhadaki วันที่ผ่านมา +20

    ಜೈ ಅಮೀತ ಶಾ ಜಿ.ದೇಶದ ಭದ್ರತೆ ವಿಷಯದಲ್ಲಿ ಹೀಗೆ ನೀಮ್ಮ ಕೆಲಸಗಳು ಮುಂದುವರೆಯಲಿ ಎಂದು ಹಾರೈಸುತ್ತೇನೆ 🙏🙏 ಧನ್ಯವಾದಗಳು ಸರ್ 🙏🙏

  • @ramaaraghavaram740
    @ramaaraghavaram740 วันที่ผ่านมา +28

    ಹೀಗೆ ಯಾರ್ಯಾರೋ ದೇಶದ ಒಳಗೆ ಸೇರಿಕೊಂಡರೆ ನಮ್ಮ ದೇಶ ಉದ್ದಾರ ಆಗುವುದಾದರೂ ಹೇಗೆ.

  • @raghavendrav-n3x
    @raghavendrav-n3x วันที่ผ่านมา +45

    ಅಧರ್ ಮಾಡಿಕೊಟ್ಟರನ್ನ ಯಾಕೆ ಅರೆಸ್ಟ್ ಮಾಡಿಲ್ಲ ಅವರಿಗೆ ತನಿಕೆ ಮಾಡಿದ್ರೆ ನೀನು ಸಿಗ್ತಾರೆ ನಮ್ಮ ಬೆಂಗಳೂರಲ್ಲಿ ಮುಸ್ಲಿಂ ಜನರನ್ನ ಮದ್ವೆ ಆಗಿದ್ದರೇ ಬಾಂಗ್ಲಾ ಉದ್ಗೇರ್ನ ಪಶ್ಚಿಮ ಬಂಗಾಲ ರಾಜ್ಯದ್ವರ್ಣಬ್ತನಿಗೆ ಮಾಡ್ಬೇಕು ಅವ್ರೇ ನಿಜವಾಡ

    • @razk2557
      @razk2557 วันที่ผ่านมา +3

      Bengaluru & mysore li irova tumba mallus & west bengaligalu kooda ivrige settle agoke support madta iddare.

    • @krishnabhat8047
      @krishnabhat8047 วันที่ผ่านมา +3

      ಇದು ಯಾವ ಕನ್ನಡ 😢

    • @krishnabhat8047
      @krishnabhat8047 วันที่ผ่านมา +1

      ಇದು ಯಾವ ಕನ್ನಡ 😢😮

    • @ಶಶಿಜಿಎಲ್
      @ಶಶಿಜಿಎಲ್ วันที่ผ่านมา

      ​@@krishnabhat8047 ದಿನೇ ದಿನೇ ಕಲಿಯುತ್ತಾರೆ ಬಿಡಿ ಸಾಧ್ಯಕ್ಕೆ ನಾವೇ ಅರ್ಥ ಮಾಡಿಕೊಳ್ಳಬೇಕು

  • @Shridharshashi
    @Shridharshashi วันที่ผ่านมา +24

    ಇದಕ್ಕೆ ಬಾಂಧವರು ಏನಂತಾರೋ 😂😂😂😂😂😂😂

  • @acharyanagaraj2423
    @acharyanagaraj2423 วันที่ผ่านมา +8

    ಅಧ್ಬುತ..ಅತ್ಯಂತ ಒಳ್ಳೆಯ ಬೆಳವಣಿಗೆ

  • @VINAYMN1987
    @VINAYMN1987 วันที่ผ่านมา +25

    Assam id ನಲ್ಲಿ ಇಲ್ಲಿ ಜಾಸ್ತಿ ಇದ್ದಾರೆ

  • @omakraachari3792
    @omakraachari3792 13 ชั่วโมงที่ผ่านมา +1

    ಒಂದೇ ಮಾತರಂ ಧನ್ಯವಾದ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳಿಗೆ

  • @maruthinc5137
    @maruthinc5137 วันที่ผ่านมา +26

    CAA must be implemented immediately

  • @johnmadar9336
    @johnmadar9336 วันที่ผ่านมา +35

    Power of Modi 🇮🇳🇮🇳💪🏻💪🏻

  • @ravimhreddyravi7630
    @ravimhreddyravi7630 วันที่ผ่านมา +11

    Agents /documents ಮಾಡಿ ಕೊಡೋರನ್ನ ಗಲ್ಲಿಗೇರಿಸಿದರೆ ಎಲ್ಲ ಕಂಟ್ರೋಲ್ ಗೆ ಬರುತ್ತೆ

  • @raghavendrar808
    @raghavendrar808 วันที่ผ่านมา +22

    Hats off to our home minister

  • @rimurutempest2130
    @rimurutempest2130 วันที่ผ่านมา +25

    Highest in Bengaluru appa . Every Swiggy Zomato Delivery guy is from Bangladesh . I verified with them .

  • @vandanaprasad5372
    @vandanaprasad5372 วันที่ผ่านมา +16

    Bangladeshi citizens Kamakshipalya we have more than 100

    • @hkadityabv
      @hkadityabv วันที่ผ่านมา

      They have , we have

  • @umeshrao2041
    @umeshrao2041 วันที่ผ่านมา +37

    Adhar card maadi kottavarige 20 varsha zail haakabeku.

    • @chayanaik1758
      @chayanaik1758 20 ชั่วโมงที่ผ่านมา

      ಅವರಿಗೆ ಯಾಕೆ ಬಿಟ್ಟಿ ಊಟ ಹಾಕ್ಬೇಕು? ಸೀದಾ ಮೇಲಕ್ಕೆ ಕಳುಹಿಸ್ಬೇಕು😮😮

  • @prashanthk9201
    @prashanthk9201 วันที่ผ่านมา +12

    ಕಾಂಗ್ರೆಸ್ ಗೆ ವೋಟ್ ಕಡಮೆ ಆಗತ್ತೆ ಅಂತ ಬೇಜಾರ್ ಆಗಿರ್ತಾರೆ 😂

  • @sachingowda9861
    @sachingowda9861 วันที่ผ่านมา +16

    Appreciated ❤

  • @siddappakoppa4243
    @siddappakoppa4243 15 ชั่วโมงที่ผ่านมา +2

    ಇವರಿಗೆ ಬೆಂಬಲವಾಗಿ ನಿಂತವರನ್ನೂ ಇವರೊಂದಿಗೆ ಹೊರಹಾಕಬೇಕು. ಕಠಿಣಶಿಕ್ಷೆ ವಿಧಿಸಬೇಕು.

  • @bizvedios
    @bizvedios วันที่ผ่านมา +7

    ಹೊರಗೆ ಹಾಕ್ತಾರೋ ಇಲ್ಲ ಅವರಿಗೆ pan aadhar ಮಾಡಿಸಿ vote nekktaaro😮

  • @AbhiKharvi-fv3cr
    @AbhiKharvi-fv3cr วันที่ผ่านมา +12

    ಕರ್ನಾಟಕದ ಕರಾವಳಿ ಭಾಗದಲ್ಲಿ ತುಂಬಾ ಜನರು ಇದ್ದಾರೆ

  • @channegowda5493
    @channegowda5493 22 ชั่วโมงที่ผ่านมา +3

    ಯಾರೂ ಈ ದೇಶ ದ್ರೋಹ ಕೆಲಸ ಮಾಡಿರೋ ಮೇನ್ ಕಿಂಗ್ ಪಿನ್ ನಾ ಹಿಡಿಯೋದು ತುಂಬಾ ಒಳ್ಳೇದು.

  • @mahendrandpmahi2277
    @mahendrandpmahi2277 วันที่ผ่านมา +13

    We should appreciate all parties for this decision.

  • @vijaykoppala197
    @vijaykoppala197 16 ชั่วโมงที่ผ่านมา +2

    ಪುತ್ತೂರಲ್ಲಿ ತುಂಬಾ ಜನ ಬಾಂಗ್ಲಾ ಜನ ಇದ್ದಾರೆ

  • @prasads.r8753
    @prasads.r8753 วันที่ผ่านมา +7

    Fantastic news..

  • @ganeshyalagod5765
    @ganeshyalagod5765 วันที่ผ่านมา +13

    ಹೈದರಾಬಾದ್ ದಲ್ಲಿ ಇರಬಹುದು

  • @PrashanthKumar-bf2zw
    @PrashanthKumar-bf2zw 17 ชั่วโมงที่ผ่านมา +1

    ನಮ್ಮ, ನಿಮ್ಮ ಅಕ್ಕಪಕ್ಕ ಕೆಲಸ ಮಾಡುವ ಹಿಂದಿ ಮಾತನಾಡುವ ಜನರನ್ನು ಗಮನಿಸಿ ಅವರು ನಿಜಾಗಿಯೂ ಭಾರತದವರೇ ಅಥವ ಬಾಂಗ್ಲಾದೇಶದ ಜನರೆ ಎಂದು ವಿಚಾರಿಸಿ...

  • @venkateshholalkeri1291
    @venkateshholalkeri1291 วันที่ผ่านมา +12

    50 ಲಕ್ಷ ಜನ ಕರ್ನಾಟಕ ದಲ್ಲಿ ದಾರೆ

  • @pradeepks2943
    @pradeepks2943 วันที่ผ่านมา +13

    Maybe rahul gandi will call for a protest because he doesn't like good job

  • @venkateshappa9919
    @venkateshappa9919 วันที่ผ่านมา +3

    ಇದೆಂತಹ ಅಸಹ್ಯ, ಅವರು ಒಳಗಡೆ ಬರೋವರೆಗೆ ಏನ್ ಗೆಣಸು ಕೀಳ್ತಾ ಇದ್ದರೇ 😂

  • @parameshmj8294
    @parameshmj8294 วันที่ผ่านมา +5

    Their number is in thousands but not in ten's!.
    Come to Malnad region like Coorg, Hassan, Chikmagalur, Shimoga, Uttara Kannada etc.. we show them!.❤😮

  • @rimurutempest2130
    @rimurutempest2130 วันที่ผ่านมา +9

    Bangladesh people taking rights of Indian Muslim seat reservation

  • @reddymallesh6806
    @reddymallesh6806 21 ชั่วโมงที่ผ่านมา +1

    Police department ge kuda one big salute kodalebeku avaru mado work ge.. Ennu hechhu findout madli ❤❤

  • @RajuRaju-pd7tf
    @RajuRaju-pd7tf วันที่ผ่านมา +11

    k r market coolies are bangala

  • @somuhn874
    @somuhn874 วันที่ผ่านมา +10

    ಅಯ್ಯೋ ಈ ನೀಗ್ರೋ ಗಳು ಬಂದು ಸುಮಾರು 11 ವರ್ಷದ ಮೇಲೆ ಆಯ್ತು...😂😂😂

    • @dakshashetty6696
      @dakshashetty6696 21 ชั่วโมงที่ผ่านมา +1

      Please complain to the nearest police station. You never have to write them. You just go there and tell orally. Help police to trace them

    • @somuhn874
      @somuhn874 14 ชั่วโมงที่ผ่านมา

      @dakshashetty6696
      ಅವರಿಗೆ ಗೊತ್ತಿಲ್ಲದೆ ಇರೋ ವಿಷಯ ಯಾವುದು ಸರ್....

  • @u.j.kulkarnikulkarni2535
    @u.j.kulkarnikulkarni2535 วันที่ผ่านมา +7

    ಈ ವಾರ್ತೆ ಅತಿರಂಜಿತ ವಾಗಿದೆ

  • @PhotonSpectrumtv
    @PhotonSpectrumtv วันที่ผ่านมา +2

    Appreciation for karnataka government...🎉

  • @Mr.Kannadiga.7
    @Mr.Kannadiga.7 18 ชั่วโมงที่ผ่านมา +1

    What is the difference between ಭಯೋತ್ಪಾದಕರು & ನಕ್ಸಲರು? Please explain

  • @Beemind-official
    @Beemind-official วันที่ผ่านมา +5

    Hope it is not a political gimmick and showcase..
    truly appreciate the government if it is true!

  • @nagarajkoorse4427
    @nagarajkoorse4427 วันที่ผ่านมา +4

    I noticed many Bangladeshis in costal Uttara Kannada village

  • @hanumeshgoudappaheggapursi1357
    @hanumeshgoudappaheggapursi1357 6 ชั่วโมงที่ผ่านมา

    Sindhanur ಬೆಂಗಾಲಿ ಕ್ಯಾಂಪ್ ನಲ್ಲಿ ಬಹಳಷ್ಟು ಜನ ಇದ್ದರೆ..

  • @LakshmipathiNaidu-lo6rf
    @LakshmipathiNaidu-lo6rf วันที่ผ่านมา +2

    It is very good task

  • @shankarshetty4820
    @shankarshetty4820 20 ชั่วโมงที่ผ่านมา +1

    Jaya jaya jaya jaya jaya shri Rama Seetharam

  • @RathnaA-w6b
    @RathnaA-w6b 16 ชั่วโมงที่ผ่านมา +1

    Bangladeshi 50000 thousand people more
    stay kariyammana agrahara. Karnataka.

  • @santhoshgowda339
    @santhoshgowda339 วันที่ผ่านมา +5

    Sir nammuralli kuda iddare,,, Ivr bagge yarige information kodbeku antha thilisikodi

    • @aj_ks7
      @aj_ks7 วันที่ผ่านมา +3

      You can contact SP office through e mail. Kindly complain

    • @ShivanandNaik1
      @ShivanandNaik1 วันที่ผ่านมา +4

      ಆದಷ್ಟು ಬೇಗ ಪೊಲೀಸ್ ರಿಗೆ ಮಾಹಿತಿ ಕೊಡಿ

  • @THEBADLOSERS
    @THEBADLOSERS 20 ชั่วโมงที่ผ่านมา +1

    ಸರ್ವಜ್ಞ ವಿಡಿಯೋ ಹಾಕಿ ❤❤

  • @skt-os8eo5hv5e
    @skt-os8eo5hv5e วันที่ผ่านมา +2

    Coffee naadu chikkamagalurallanthu 50,000 janarigintha hecchu Bangladesh avru coffee plantation galalli work maadtidare. Yar hathranu ID card illa

  • @tilakrajkanchan4189
    @tilakrajkanchan4189 วันที่ผ่านมา +2

    It is very good news please support government

  • @parameshwarans664
    @parameshwarans664 วันที่ผ่านมา +1

    Jai Bharat, Jai shree Ram

  • @swarnalathatp4185
    @swarnalathatp4185 7 ชั่วโมงที่ผ่านมา

    ನಮ್ಮವರೇ ಶತ್ರುಗಳು

  • @p.ashwathnarayana9521
    @p.ashwathnarayana9521 วันที่ผ่านมา +2

    Clean and green.. drive.. good for everybody.

  • @UmeshgoudaPatil-o1f
    @UmeshgoudaPatil-o1f 13 ชั่วโมงที่ผ่านมา

    ಇಲ್ಲಿ ಅವರಿಗೆ ಭಾರತದ ಪೌರತ್ವ ಹಾಗೂ ರೇಷನ್ ಕಾರ್ಡ್ ಮತ್ತೂ ಇನ್ನೊಅನೇಕಾ ಸೌಲತ್ತು ಗಳನ್ನ ಪಡೆದುಕೊಂಡು ಇವರಿಗೆ ಇಶ್ಟೆಲ್ಲಾ ಸೌಲಟ್ಟುಗಳನ್ನ ಪಡೆಯುವಲ್ಲಿ ನೇರವಾದ ಎಲ್ಲಾ ಅಧಿಕಾರಿಗಳನ್ನು ಕೂಡಲೇ ಸುಸ್ಪೆನ್ಮಾಡಿ ಅವರನ್ನ ಜೈಲಿಗಟ್ಟಿ ಇದು ಕೂಡಲೇ ಜ್ಯರಿಯಾಗಲಿ

  • @arunkumarn6821
    @arunkumarn6821 วันที่ผ่านมา +1

    ಸೂಪರ್

  • @kavanaswara2744
    @kavanaswara2744 21 ชั่วโมงที่ผ่านมา

    A good decision in the interest of our country India from safety & progress .

  • @SURYAPRAKASH-xn2nn
    @SURYAPRAKASH-xn2nn วันที่ผ่านมา +5

    Sir atlast our Central government and other state governments are taking correct steps to boot out illegal migrants of Bangladesh and other African countries . For safety and security of our nation all illegal migrants should be booted out. Most of the African people are dealing with drugs . Hats off to both Central and state governments for having taken correct steps of booting out illegal immigrants.

  • @pandubagilad
    @pandubagilad 20 ชั่วโมงที่ผ่านมา +1

    Good

  • @shobhav2733
    @shobhav2733 วันที่ผ่านมา +1

    BANGALORE SOMESWARA NAGARADALLI ONDU HOTEL HESRU BANGLA

  • @yacchum6097
    @yacchum6097 วันที่ผ่านมา +7

    Adastu bega madi

  • @sudhapoojari7327
    @sudhapoojari7327 วันที่ผ่านมา

    Thank you so much

  • @hkraghu78
    @hkraghu78 15 ชั่วโมงที่ผ่านมา

    ಮೊದಲು ಆಧಾರ್ ಕಾರ್ಡ್ ಮಾಡಿಕೊಡುವರನ್ನು ಈ ಕಠಿಣವಾದ ಕ್ರಮ ಕೊಳ್ಳಬೇಕು

  • @narayanam8598
    @narayanam8598 วันที่ผ่านมา +2

    Jai Yogiji Jai Modiji Jai Bharat

  • @Hindustan_samachar
    @Hindustan_samachar วันที่ผ่านมา +2

    Manipura, Punjab

  • @manjunathkajagar3637
    @manjunathkajagar3637 16 ชั่วโมงที่ผ่านมา

    ಇಂತಹ ದ್ರೋಹಿಗಳನ್ನು ಆದಷ್ಟು ಬೇಗನೆ

  • @Bss9248
    @Bss9248 19 ชั่วโมงที่ผ่านมา

    they must be pulled out immediately good move by all governments in the interest of integrity of our nation

  • @murulibm1013
    @murulibm1013 18 ชั่วโมงที่ผ่านมา

    ಹಾಸನ,ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದ್ದಾರೆ...

  • @lokeshcj4241
    @lokeshcj4241 วันที่ผ่านมา

    👌👌👌

  • @yajneshs6743
    @yajneshs6743 17 ชั่วโมงที่ผ่านมา

    ಈ ಕಾರ್ಯ ಯಾವಗಳು ಆಗ್ಬೇಕಿತ್ತು

  • @BasavarajBaligar-ln8vv
    @BasavarajBaligar-ln8vv 15 ชั่วโมงที่ผ่านมา

    ಜೈ ಭಾರತ, ಜೈ ಮೋದಿಜಿ 🚩🚩

  • @shankarlalbawoor1637
    @shankarlalbawoor1637 วันที่ผ่านมา +1

    ❤️❤️❤️❤️💐

  • @dklovesp8249
    @dklovesp8249 21 ชั่วโมงที่ผ่านมา

    Amar sir navu bangladavaranna nodidre yarige report madbeku

  • @parameshmj8294
    @parameshmj8294 วันที่ผ่านมา

    Let the people find their livelihood only in their own states, specially the labourers!.❤😮😮

  • @keelakotesnarayan7293
    @keelakotesnarayan7293 19 ชั่วโมงที่ผ่านมา

    Follow this government action and relay - put pressure on concerned - move them all states every month - fix a day in month ask governments get statistics -
    And relay every month statistics -
    To save country and resources

  • @vinay6213
    @vinay6213 วันที่ผ่านมา +3

    Sir 10 Nepali childrens are their in my PG and they are not going to school, I have doubt they are illigal migrants and among them one guy told they got aadhar card by giving money

  • @JayindianSoldier
    @JayindianSoldier 6 ชั่วโมงที่ผ่านมา

    Where should complete regarding this synonyms

  • @HiMaYaAnA
    @HiMaYaAnA วันที่ผ่านมา +3

    Less than 100 and 200 this is so
    Huge illigal migration 😂😂😂
    Hen helodu arta agtila

  • @kowshikkowshik2407
    @kowshikkowshik2407 13 ชั่วโมงที่ผ่านมา

    COORG coffee plantation li evre jasthi

  • @venkateshc6348
    @venkateshc6348 วันที่ผ่านมา

    Good 👍

  • @ravindrakulkarni1242
    @ravindrakulkarni1242 วันที่ผ่านมา

    Sir please say about West Bengal govt

  • @jayalakshmibhk4035
    @jayalakshmibhk4035 22 ชั่วโมงที่ผ่านมา

    Very important ,how immigrants have arrested pls mention

  • @PraveenRaj-p4p
    @PraveenRaj-p4p 7 ชั่วโมงที่ผ่านมา

    First agent avrna ಗಲ್ಲಿಗೆ ಹೇರಿಸಬೇಕು ಇದಕೆ ಸಪೋರ್ಟ್ ಮಾಡುವರನ್ನ ದೇಶದಿಂದ ಹೊಡಿಸಬೇಕು..

  • @rahulhenly3382
    @rahulhenly3382 วันที่ผ่านมา

    Now those who are living in india since from 12 years they are eligible for CAA now

  • @dr.ramachandrahosalli6120
    @dr.ramachandrahosalli6120 วันที่ผ่านมา

    ಒಂದು ಒಳ್ಳೆ ಸುಡ್ಫಿ. ಎಲ್ಲಾರನ್ನು ಓಡಿಸಬೇಕು

  • @umashankarmishra3615
    @umashankarmishra3615 8 ชั่วโมงที่ผ่านมา

    super News

  • @simplesudi1594
    @simplesudi1594 วันที่ผ่านมา

    Minister called home minister ❤

  • @sudarshansulake8613
    @sudarshansulake8613 20 ชั่วโมงที่ผ่านมา

    ಜನರಿಗೆಲ್ಲಾ ಗೊತ್ತಿದೆ ಆದರೆ ಪೊಲೀಸರಿಗೆ ಗೊತ್ತಿರಲಿಲ್ವ. ಸ್ಥಳೀಯ ಲೀಡರ್ಗಳಿಗೆ ಗೊತ್ತಿಲ್ವಾ?

  • @rajrathod5770
    @rajrathod5770 วันที่ผ่านมา

    Jai hind 🚩🇮🇳

  • @rameshlakya3139
    @rameshlakya3139 17 ชั่วโมงที่ผ่านมา

    Why we can’t track, who, where, when issued adhar ID, reaction card?

  • @YamanurappaMuradi-s3h
    @YamanurappaMuradi-s3h วันที่ผ่านมา

    ❤️👍

  • @geethaprasadbm3054
    @geethaprasadbm3054 18 ชั่วโมงที่ผ่านมา

    Most of them are in Bangalore hotels and lodges.

  • @aishuj5202
    @aishuj5202 วันที่ผ่านมา

    ❤❤

  • @PraveenRaj-p4p
    @PraveenRaj-p4p 7 ชั่วโมงที่ผ่านมา

    ಕಾಫಿ ಎಸ್ಟೇಟ್ ನಲ್ಲಿ ಬಾರಿ ಬಾಂಗ್ಲಾ ದೇಶದ ನಾಹಿ edhare ..ಕಾಫಿ ಪ್ಲಾಂಟರ್ ಇದಕೆ ಸಪೋರ್ಟ್ madtaedhwre

  • @annappashettig
    @annappashettig วันที่ผ่านมา +1

    ಮೊದಿ ಕತೆ ಹೇಳಿದ್ರೆ ಆಗಲ್ಲ ಇಂದಿರಾ ಗಾಂದಿ ಪರ ಬಾಂಗ್ಲ ಒಡೆಯಲಿ

    • @DhanushSavanur146
      @DhanushSavanur146 13 ชั่วโมงที่ผ่านมา

      Indira Gandhi was Real Gandsu prime minister of India.

  • @sheshagiriraok3865
    @sheshagiriraok3865 วันที่ผ่านมา +2

    Hope it won't be political statement. They involved all types of anti national activities.