@@Govinda_SaviruchiGVR_allround ಆದರೆ U tube ನಲ್ಲಿ ಮಾಡೋ ವಿಡಿಯೋಗಳು ಉದಾಹರಣೆಗೆ ಮಾತ್ರ ಸೀಮಿತವಾಗಿರ್ಬೇಕು..ಪ್ರತಿಯೋಂದರ ಮೆಣಸಿನ ಕಾಯಿ ತೋರಿಸುವ ಅಗತ್ಯವಿರಲಿಲ್ಲ ಅನ್ನೋದು ನನ್ನ ಅಭಿಪ್ರಾಯ
Thanks ree. Tumba santhosha aagta Ede ree. ನಿಮ್ಮ ಹೆಸರಷ್ಟೇ ಸಂತೋಷ್ ಅಲ್ಲಾ ನಿಮ್ಮ ಸಂತೋಷನಾ ಹಂಚ್ಗೋಳ್ತಿದ್ದಿರಾ ಸಕ್ಸಸ್ ಗೆ ಹಾರೈಕೆ ಕೂಡಾ ಇದಕ್ಕೆಲ್ಲಾ ನಿಮ್ಮೆಲ್ಲರ ಆಶೀರ್ವಾದಾನೇ ಕಾರಣ ರೀ. ಗಾಡ್ ಬ್ಲೆಸ್ ಯುವ್. ನಿಜ್ವಾಗ್ಲೂ ನನಗೆ ಏನು ಹೇಳ್ಬೇಕು ಅಂತಾನೆ ತೋಚ್ತಾಇಲ್ಲಾರೀ. Thanku Thanku Thanku Soooooo much ree. 👌🙏👍🌹🙂💐🫵👈😁🫢
Madam Really fantastic master skill and it's really unique snacks recipes , pls bring many more new unusual and unique recipes in coming days All the best to go fast forward ❤
ಎಣ್ಣೆ ಯಲ್ಲಿ ಮಾಡುವ ಕ್ರಿಯೆ ಗೆ ಕರಿ ಯುವುದು ( fry ) ಎನ್ನುತ್ತಾರೆ. ನೀರು ನಲ್ಲಿ ಮಾಡು ವ ಕ್ರಿಯೆ ಗೆ ಬೇಯಿಸುವುದು ಎನ್ನುತ್ತಾರೆ ಅಷ್ಟೇ. ಕ್ರಿಯೆ ಮಾತ್ರ ಒಂದೇ. . ನಿಮ್ಮ ನೂತನ ಆವಿಷ್ಕಾರ ಪ್ರಶಂಶನಿಯ.
ನೀವು ಮಾಡಿ, ವಿಡಿಯೋ ಅಪ್ ಲೋಡ್ ಮಾಡಿ,, ಆದ್ರೆ, ಅದ್ರಲ್ಲಿ ಪ್ರಪಂಚದಲ್ಲಿ ಯಾರು ಮಾಡಿಲ್ಲ,, 10 ಮಿನಿಟ್ ಲ್ಲಿ,, ಇನ್ನೂ ಏನೇನೋ ಹೆಡಿಂಗ್ ಕೊಟ್ಟು ಮಾಡೋದು ಬೇಜಾರಾಗತ್ತೆ,, ನಿಮ್ಮ ಪ್ರಯತ್ನ ರಿಯಲಿ ಗ್ರೇಟ್,, ವಿವರಣೆ ಕೂಡಾ 👌,,@@Govinda_SaviruchiGVR_allround
ಸಾಯಿ ಭಕ್ತರಿಗೆ ನಮೋ ನಮಃ. ನಾನೂ ಕೂಡಾ ಸಾ ಭಕ್ತಳೇ. 🙏 ಓಂ ಸಾಯಿ ನಮೋ ನಮಃ ಶ್ರೀ ಸಾಯಿ ನಮೋ ನಮಃ ಜಯಜಯ ಸಾಯಿ ನಮೋನಮಃ ಸದ್ಗುರು ಸಾಯಿ ನಮೋನಮಃ ಜೈ ಸಾಯಿರಾಮ್ ಆ ಸಾಯಿ ಬಾಬಾ ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ. ಧನ್ಯವಾದಗಳು ರೀ. 🙏🙂🌹👌💐👍
ಗಟ್ಟಿಗಿರೊಲ್ಲಾ. ಹಿಟ್ಟು ಓರೀಜ್ನಲ್ ಇಲ್ಲಾ ಅಂದ್ರೇ ಚೆನ್ನಾಗಾಗಲ್ಲಾ ಟ್ರೈ ಮಾಡಿ ಗೂಡುಗೂಡು ಇರುತ್ತೆ. ನಾ ಹೇಳಿದ ಹಾಗೆ ಎಲ್ಲಾ ಸ್ಟೆಪ್ಸ್ ಫ್ವಾಲೋ ಮಾಡಿ.( ಬಹಳ ಹಗುರವಾಗಬೇಕಂದ್ರೇ Eno ಇಲ್ಲಾ Soda ಹಾಕಿ)
Amma tayi adu mirchi dry agolla adu namakade pitla anta madtivi adukun swalpa oil akativi aduna Ella Andre namtayianegu Ruchi barolla nange chenngi gottu one utadalli salt enta empartento asutu oil astu mukkya gottayita one karibevu soppu Ella Andre ruchine barolla antadralli nivu? Elli yaru biddivantru Ella anta tilkobedi
Super madam nice taste 👌👌
Aunty Baji thumba chanagide
Thanku Chinna.👌❤️🌹💐
Nimage nanna danya vadagalu❤
Wow 👌Thanku ree. 🙏🌹
👍👌👑👸👑ವಾವ್ ಸೂಪರ್👍👑 ಅದ್ಬುತವಾದ ಎಣ್ಣೆ ಇಲ್ಲದ ಮೆಣಸಿನ ಕಾಯಿ ಮಿರ್ಚಿ ಬಜಿ, ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದೀರಿ🎉❤ತುಂಬಾ ತುಂಬಾ ಧನ್ಯವಾದಗಳು👏👍🙏👏👍🙏👏👍🙏👏👍🙏
ಥ್ಯಾಂಕ್ಯೂ ಥ್ಯಾಂಕ್ಯೂ ಥ್ಯಾಂಕ್ಯೂ ಸೋ Sssss ಮಚ್ ರೀ. ನಿಮಗ ಎಷ್ಟ್ ಥ್ಯಾಂಕ್ಸ್ ಹೇಳಿದ್ರು ಕಡಿಮಿನೆರೀ. 👈🙏👍👌🌹🙂
ಸೂಪರ್ 😊🎉❤
Haluswamy ಯವರೆ ಹಾಲು ಕುಡಿದಷ್ಟು ಸಂತೋಷ ಆಯ್ತು ರೀ ಹ್ಯಾಪಿ ಸಂಕ್ರಾಂತಿ. ಇಸದ್ದ ಒಂದು ತುಂಬಾ ಸ್ಪೆಷಲ್ ಲಡ್ಡು ವಿಡಿಯೋ ಬರ್ತೀದೆ ಮಿಸ್ ಮಾಡದೇ ನೋಡಿ. 🙏🫵
Govinda govindaaaa
ತಿರುಪತಿ ಲಡ್ಡು ಪ್ರಶಸ್ತೀ ಈ ಬಜ್ಜಗೆ ಕೊಡ್ತಾಇದ್ದೀರಾ?👌👌👌Ssssss ರೀ
THANKU Soo Much 🙏👍❤️ 🫵
ನನಗೆ ತಂಬಾ ತುಂಬಾ ಸಂತೋಷ ಆಯ್ತುರೀ
Very very good preparations
Thanku. 🙏👌👍
First time I'm seeing this no oil only water it is wonderful
THANKU 🙏👌
Loads of love to u and bajji
Very nuce Thanku Soooooo much. 🙏
Sunday try madtinj
Ok. Ree. 🙏👍👌
Wow menasina kayi bajji nodi bayalli neeru bantu❤
ಹೌದೇನ್ರೀ !! ಥ್ಯಾಂಕ್ಸ್ ರೀ 🙏
ವಾವ್ ಸೂಪರ್ ಸಿಸ್ಟರ್ ನಾನು ಇದೇ ಫಸ್ಟ್ ಟೈಮ್ ನೀರಲ್ಲಿ ಬಜ್ಜಿ ಮಾಡುವುದು ನೋಡಿದ್ದು😮🍫👌👍😋
ಹೌದ್ರೀ !! ಧನ್ಯವಾದಗಳು ರೀ🙏
Super madam 🎉
Thanku 🫵🙏👍
Very good Explanation.
Thanku 🙏👌
ಸೂಪರ್ ಮೇಡಂ
Thsnks ree🙏
Mirchi Chauraha Agra ennil thanga madiri line superhit there is a special special Madrid😮🎉👍👌
Thanku Sooo much🙏👌👍🙂🌹
👌 ರೀ ಅಕ್ಕಾವ್ರೆ 🙏🙏🙏
🙏🙏🙏 ಅಬ್ಬಾ ಥ್ಯಾಂಕ್ಸ್ ರೀ ಅಣ್ಣವ್ರೆ🙏🙏🙏🌹🙂💐
Madame you are a great mirchi producer. Thank you.
👌👌👌ರೀ🙏
ನಿಮ್ಮ ಅಡುಗೆ, ನಿಮ್ಮ ಭಾಷೆ ಸೂಪರ್ ♥️
ಹೌದುರೀ !! ಥ್ಯಾಂಕ್ಸ್ 🙏👍🫵💐
Very good
Thanku Sooo much. 🙏🙂🙏
👌👍👋🙏
🫵🫵🫵🙂🌹🙏
Hi madam super super episode
Tha
ಥ್ಯಾಂಕ್ಸ್ ರೀ / ಇವತ್ತು ಸಾಯಂಕಾಲ ಸರಿಯಾಗಿ 6 ಘಂಟೆಗೆ ಬರುವ ಎಪಿಸೋಡ್ ಕೂಡಾ ತುಂಬಾನೇ ಚೆನ್ನಾಗಿದೆ ಮಿಸ್ ಮಾಡದೇ ನೋಡಿ ಇಷ್ಟಾ ಆದ್ರೇ ಕಮೆಂಟ್ಸ್ ಹಾಕಿ🙏🙂
Super mam
Thanku. 🙏
🔥❤️❤️🙏💐
🫵🙏👍🌹👌💐
very nice
Thanku. 🙏 HAPPY SANKRANTI. 🌹🙂💐🫵👌👍
Innovative
🙏🙂
ನಿಮ್ಮ ಹೊಸ ರುಚಿ ಹಾಗೂ ನಿಮ್ಮ ಪ್ರಯತ್ನಕ್ಕೆ ದೇವರು ಒಳ್ಳೆಯದು ಮಾಡಲಿ
ನಿಮ್ಮ ಈ ಪ್ರೀತಿಯ ಹಾರೈಕೆಗೆ ಎಷ್ಟು ಧನ್ಯವಾದ ಹೇಳಿದ್ರೂ ಕಡಿಮಿನೇ ರೀ 🙏🙏
ಸೂಪರ್. ಅಕ್ಕ
ಥ್ಯಾಂಕ್ಸ್ ರೀ. 🙏👍
👌👌ತುಂಬಾ ಉದ್ದದ ವೀಡಿಯೋ ಆಯ್ತು.
ಹೌದೇನ್ರೀ !! ಎಲ್ಲಾನೂ ನೀಟಾಗಿ ಎಕ್ಸಪ್ಲೇನ್ ಮಾಡ್ಬೇಕಲ್ವಾ ಎಲ್ಲಾರೂ ಈಜಿಯಾಗಿ ಮಾಡಬೇಕು ಅಲ್ವಾ ಇಲ್ಲಾ ಅಂದ್ರೇ ನಾನು ಕಷ್ಟಾಪಟ್ಟು ವಿಡಿಯೋ ಮಾಡಿದ್ದೂ ವೇಷ್ಟ್ ಆಗುತ್ತೆ ಅಲ್ಲಾ ರೀ. ಥ್ಯಾಂಕ್ಸ್ ರೀ🙏👍🌹
@@Govinda_SaviruchiGVR_allround ಆದರೆ U tube ನಲ್ಲಿ ಮಾಡೋ ವಿಡಿಯೋಗಳು ಉದಾಹರಣೆಗೆ ಮಾತ್ರ ಸೀಮಿತವಾಗಿರ್ಬೇಕು..ಪ್ರತಿಯೋಂದರ ಮೆಣಸಿನ ಕಾಯಿ ತೋರಿಸುವ ಅಗತ್ಯವಿರಲಿಲ್ಲ ಅನ್ನೋದು ನನ್ನ ಅಭಿಪ್ರಾಯ
Super,,,, god bless u
Thanku Sooo much🙏🌹
ಸೂಪ್ಪರ್ ಅಮ್ಮ
ಥ್ಯಾಂಕ್ಸ್ ರೀ. 🙏👍
Wonder bajji
Wow 👌 Thanku. 🙏👍
Supar
Thanku. 🙏
Great idea
THANKU 🙏
Super akka
Thsnks tangi. ❤️🌹
Akka👌
🫵Thanks putti. ❤️🌹👍💐🙂
Very good ❤❤❤
Thanku Soooooo much. 🙏👌🌹👍💐🙂
Super ree madammu.... Cholu aithi ree nimma video... Keep it up.... Have great success... Bye ree
Thanks ree. Tumba santhosha aagta Ede ree. ನಿಮ್ಮ ಹೆಸರಷ್ಟೇ ಸಂತೋಷ್ ಅಲ್ಲಾ ನಿಮ್ಮ ಸಂತೋಷನಾ ಹಂಚ್ಗೋಳ್ತಿದ್ದಿರಾ ಸಕ್ಸಸ್ ಗೆ ಹಾರೈಕೆ ಕೂಡಾ ಇದಕ್ಕೆಲ್ಲಾ ನಿಮ್ಮೆಲ್ಲರ ಆಶೀರ್ವಾದಾನೇ ಕಾರಣ ರೀ.
ಗಾಡ್ ಬ್ಲೆಸ್ ಯುವ್. ನಿಜ್ವಾಗ್ಲೂ ನನಗೆ ಏನು ಹೇಳ್ಬೇಕು ಅಂತಾನೆ ತೋಚ್ತಾಇಲ್ಲಾರೀ.
Thanku Thanku Thanku Soooooo much ree. 👌🙏👍🌹🙂💐🫵👈😁🫢
@Govinda_SaviruchiGVR_allround 😊 wish you all the best...
Nice madam
Thanku. 🙏
Govinda Govinda
Thanku thanku
Nice 🎉🎉🎉❤❤❤
👌👌👌🌹🙂💐
Madam
Really fantastic master skill and it's really unique snacks recipes , pls bring many more new unusual and unique recipes in coming days
All the best to go fast forward ❤
Ok. 🙏 Thanku thanku thanku Soooooo much.Sooooper comments. 🙏👍🙂💐🫵🌹🙏
Super 👍
Thanku 🙏👌👍
Good job
Thanku 🙏
👌👌
🫵🫵🙏
Water ಅಲ್ಲಿ fry ಆಗಲ್ಲ madam. Water ಅಲ್ಲಿ ಬೇಯುತ್ತೆ. ಓವರ್ ಮಾತುಗಳು, over lengthy video 🤦♀️
ಹೌದಾ !! ಒಬ್ಬೊಬ್ಬರಿಗೆ ಒಂದೊಂದು ರೀತಿ
ಎಣ್ಣೆ ಯಲ್ಲಿ ಮಾಡುವ ಕ್ರಿಯೆ ಗೆ ಕರಿ ಯುವುದು ( fry ) ಎನ್ನುತ್ತಾರೆ. ನೀರು ನಲ್ಲಿ ಮಾಡು ವ ಕ್ರಿಯೆ ಗೆ ಬೇಯಿಸುವುದು ಎನ್ನುತ್ತಾರೆ ಅಷ್ಟೇ. ಕ್ರಿಯೆ ಮಾತ್ರ ಒಂದೇ.
. ನಿಮ್ಮ ನೂತನ ಆವಿಷ್ಕಾರ ಪ್ರಶಂಶನಿಯ.
Super
THANKU 🙏
yenne ಜಾಸ್ತಿ ತಿನ್ನ ದ ವ ರಿ ಗೆ
ತುಂಬಾ ಸಹಾಯ ಆಗುತ್ತ ದೆ ಒಳ್ಳೆಯ aidiya ನಾನು ಮಾಡಿ ನೋಡುತ್ತೇನೆ ಚೆನ್ನಾಗಿ ಇದೆ bidari
ನಿಜಾರೀ ಥ್ಯಾಂಕ್ಸ್ ರೀ🙏👌👍
Super very good yips
ಥ್ಯಾಂಕ್ಸ್ ರೀ🙏👌👍
O. Medam. Super 🎉🎉🎉❤❤
Thanku Sar 🙏👍
🌺 Hii good super frands
THANKU. 👍👌🫵💐
👌👌👌🙏🙏madi noduthini
OK. Medam. MADI.👌❤️👍
ನಮ್ಮ ಅವ್ವ ಅಜವಾನ ಪುಡಿ ಹಾಕ್ತಾರ ಮಸ್ತ ಆಗತಾವ
ಹೌದ್ರೀ. ನಿಜಾನೆರಿ.👌👌
🙏🙏🙏🙏🙏👍👍👍👍👌👌
🫵👍👌💐🙂🌹🙏
❤❤😅❤❤ super.
Thanku 👍❤️🙏
👌👌👌🙏🏻
🫵🫵🌹
🙏🙏🙏🙏🙏🙏🙏🙏🙏🙏🙏🙏🙏🙏
🫵🫵🫵🙏👍🙏🙂
😮😮😮
🫵🫵🫵
ಹಾಯ್.🎉 ಮೇಡಂ ನಿಮ್ಮ ಕುಟುಂಬಕ್ಕೆ ಶುಭವಾಗಲಿ ಇದೇ ಮೊದಲ ಬಾರಿಗೆ ಎಣ್ಣೆ ಇಲ್ಲದ ಸೂಪರ್ ಫೆಂಟಾಸ್ಟಿಕ್ ಮೆಣಸಿನಕಾಯಿ ಬಜ್ಜಿ ತಯಾರಿಸಿ ತೋರಿಸಿದ್ದೀರಾ ನಿಮಗೆ ಧನ್ಯವಾದಗಳು❤🎉
ನಂದೇನೂ ಇಲ್ಲಾ ರೀ ನಿಮ್ಮೆಲ್ಲರ ಆಶಿರ್ವಾದ ನಿಮ್ಮೆಲ್ಲರಿಗೂ ಇಷ್ಟಾ ಆದ್ರೇ ಅದಕ್ಕಿಂತ ಸಂತೋಷ ನನಗೆ ಬೇರೊಂದಿಲ್ಲಾ ರೀ. 🙏👌🙏👍 ಶುಭಕೋರಿದ ನಿಮಗೆ ಕೋಟಿ ಕೋಟಿ ನಮನಗಳು ರೀ🙏👍
Super mirchi i will try to early Tanks a lot
👌👌👌👌👌👌🎂
🫵🙏👌👍🌹👌💐🙂
🎉🎉🎉🎉👍❤
🫵 ರೀ 🙏
ಮಾತು ಕಡಿಮೆ madi
OK. Ree. 🙏
suuper
Thanku 🙏
Yadarali yana madabaku aadamadidara adara ruhi edu muda canagieralaa
ನಿಮಗ ಇಷ್ಟಾ ಆಗಲಿಲ್ವಾ ಬಿಟ್ಟಾಕಿ ಬಾಳ ತೆಲಿ ಕೆಡಸ್ಕೊಬೇಡಿ.
👌👌👌TQ👍😋
OK. Ree.🙏👍
Thank u
Ok. 👌🙏
ಅಯ್ಯೋ ಶಿವನೇ... ಪ್ರಪಂಚದಲ್ಲೇ ಇಲ್ಲದ್ದು..😂😂😂😂😂😂
ಹೌದಲ್ವಾ
😊😄😄😄😄😄ruchi aagallamma
ಮೇಲೆ ಆನಿಯನ್ ಮಸಾಲೆ ಹಾಕಿ ಇನ್ನೂ ಟೇಸ್ಟ್ ಜಾಸ್ತಿ ಬೇಕು ಅಂದ್ರೇ ಟೊಮೇಟೊ ಸಾಸ್ ಇಲ್ಲಾ ಟೊಮೇಟೊ ಕೆಚಪ್ ಜೊತೆ ತಿನ್ನಿ👌👍
ವಿಚಿತ್ರ ಮಿರ್ಚಿ ವಿಚಿತ್ರ ಅಕ್ಕ😅
ಥ್ಯಾಂಕ್ಯೂ
ನೀವು ಮೊದಲ ಸಲ ಮಾಡಿ ಪ್ರಂಪಚದಲ್ಲೇ ಯಾರು ಮಾಡಿಲ್ಲ ಎಂದು ಹೇಳಬೇಡಿ
ಹೌದಾ !! ನೀವು ಮಾಡಿದ್ದೀರಾ !! ಮಾಡಿದ್ರೇ ಸಂತೋಷರೀ 👍🙏
ನೀವು ಮಾಡಿ, ವಿಡಿಯೋ ಅಪ್ ಲೋಡ್ ಮಾಡಿ,, ಆದ್ರೆ, ಅದ್ರಲ್ಲಿ ಪ್ರಪಂಚದಲ್ಲಿ ಯಾರು ಮಾಡಿಲ್ಲ,, 10 ಮಿನಿಟ್ ಲ್ಲಿ,, ಇನ್ನೂ ಏನೇನೋ ಹೆಡಿಂಗ್ ಕೊಟ್ಟು ಮಾಡೋದು ಬೇಜಾರಾಗತ್ತೆ,, ನಿಮ್ಮ ಪ್ರಯತ್ನ ರಿಯಲಿ ಗ್ರೇಟ್,, ವಿವರಣೆ ಕೂಡಾ 👌,,@@Govinda_SaviruchiGVR_allround
Yeno doddadagi madtheeni anno hage build up bere nam bellary gaddege banri bekadantha rakaminalli siguthe mirchi😅😅😅
ಮನೆರುಚಿ ಸವಿದವರಿಗೆ ಗೊತ್ತು ಅದರ ಗಮ್ಮತ್ತು(ಮಹತ್ವ).ಒಂದ್ಸಲ ಮನೆ ರುಚಿ ಸವಿದು ನೋಡಿ ಆ ಗಡ್ಡೇ ರುಚಿ ಮರ್ತೇ ಬಿಡ್ತೀರಾ ನಾಗೇಶ್ವರ ಹವಾಲ್ದಾರವರೇ 🙂
Enni rakalu unnay ra ayya 😂😂😂
👌👌👌🤣
🫵👍🙂Tq
Sai baba neeralli deepa 15:53 hacchidrante ee akka neeralli bajji maadidrante sai baba yella ninna leele
ಸಾಯಿ ಭಕ್ತರಿಗೆ ನಮೋ ನಮಃ.
ನಾನೂ ಕೂಡಾ ಸಾ ಭಕ್ತಳೇ.
🙏 ಓಂ ಸಾಯಿ ನಮೋ ನಮಃ
ಶ್ರೀ ಸಾಯಿ ನಮೋ ನಮಃ
ಜಯಜಯ ಸಾಯಿ ನಮೋನಮಃ
ಸದ್ಗುರು ಸಾಯಿ ನಮೋನಮಃ
ಜೈ ಸಾಯಿರಾಮ್
ಆ ಸಾಯಿ ಬಾಬಾ ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ. ಧನ್ಯವಾದಗಳು ರೀ. 🙏🙂🌹👌💐👍
It's looking good taste I don't know
👌Ssss👌👍Try It
ಆಯಿಲ್ ಲೆಸ್ ಫುಡ್ ನೋಡೊಕಷ್ಟೇ ಅಲ್ಲಾರೀ ತಿನ್ನೋದಕ್ಕೂ👌ರೀ 🙏🙂🌹
Sakkaddagi blade haakthirari
Howdenree
ಮೊ ತಾಯಿ ಮಾತು ಕಮ್ಮಿ ಮಾಡಿ.
ಆಯ್ತು ರೀ🙏
ನೀವು ಮಾತುಗಳು ಯಷ್ಟು ಹೇಳಬೇಕು ಅಷ್ಟು ಹೇಳಿ ಇಡೀ ವಿಡಿಯೋ ತುಂಬಾ ಮಾತುಗಳು ಜಾಸ್ತಿ ಆಗತಾ ಇದೆ ಅನಿಸುತ್ತೆ. ಒಂದು ಮಾತು ಹತ್ತು ಸಲ ಹೇಳಬೇಡಿ ರೀ.
ಓಕೆ ರೀ. ಆಯ್ತು ರೀ🙏
ಇದು ತಿನ್ನಲು ಗಟ್ಟಿ ಯಾಗಿ, ಇದು ಗೂಡುಬಿಡುವುದೇ ಇಲ್ಲ ಹಾಗಾಗಿ ಸಾಕಷ್ಟು ಗಡುಸಾಗಿ ಬರುತ್ತದೆ ಎನಿಸುತ್ತದೆ
ಗಟ್ಟಿಗಿರೊಲ್ಲಾ. ಹಿಟ್ಟು ಓರೀಜ್ನಲ್ ಇಲ್ಲಾ ಅಂದ್ರೇ ಚೆನ್ನಾಗಾಗಲ್ಲಾ ಟ್ರೈ ಮಾಡಿ ಗೂಡುಗೂಡು ಇರುತ್ತೆ. ನಾ ಹೇಳಿದ ಹಾಗೆ ಎಲ್ಲಾ ಸ್ಟೆಪ್ಸ್ ಫ್ವಾಲೋ ಮಾಡಿ.( ಬಹಳ ಹಗುರವಾಗಬೇಕಂದ್ರೇ Eno ಇಲ್ಲಾ Soda ಹಾಕಿ)
Ase gadle etta ellandre orugadle etta clariti eli
Enuu artha agalill ree.
Prapanchdalle yaru madilla intaha menasinakayi bajjiii 😂😂😂🤦🤦
🫵🫵👌🙏👍
Oil free bhajjee thumba holledu arogyakke.
ಹೌದು. ನಿಜಾನೆ ರೀ. ಸತ್ಯವಾದ ಮಾತು. 👌👍
ದಡ್ಡ ದಾವಣಗೆರೆ ಬಾ ಅದೆ
ಹೌದಾ ನಮ್ಮನೇಲಿ 35 ಜನ ಇರೋದು 2 ಕೆಜಿ ಹಿಟ್ಟು ಬೇಕಾಗುತ್ತೆ ಒಕೆ ನಾ?
ಆಂಟಿ ನಿಮ್ಮ ನೀರಲ್ ಬೇಯಿಸಿದಂತ ಮೆಣಸಿನಕಾಯಿ ಬಜ್ಜಿ ತುಂಬಾ ಚೆನ್ನಾಗಿದೆ
ಹೌದಾ !! ಕಂದಾ ❤️🌹👍💐👌❤️
Amma tayi adu mirchi dry agolla adu namakade pitla anta madtivi adukun swalpa oil akativi aduna Ella Andre namtayianegu Ruchi barolla nange chenngi gottu one utadalli salt enta empartento asutu oil astu mukkya gottayita one karibevu soppu Ella Andre ruchine barolla antadralli nivu? Elli yaru biddivantru Ella anta tilkobedi
ಆಯ್ತು ಬಿಡಿ !! ಅದಕ್ಯಾಕೆ ಅಷ್ಟೊಂದು ತಲೆ ಕೆಡಸ್ಕೊಬೇಡಿ
Prapancha dalli yaru yak madila va tayi nav yavagidru madatevi
ಹೌದಾ ಸಂತೋಷರಿ. 🙏👌👍👈
😂😂😂😂😂
ನೀವೇ ಮೊದಲ ಸಲ ಮಾಡ್ತಿದ್ದೀರಿ. ಅದೂ ಯಾರೋ ಐಡಿಯಾ ಕೊಟ್ಟಿದ್ದಕ್ಕೆ. ಅದು ಹೇಗೆ ಪ್ರಪಂಚದಲ್ಲಿ ಯಾರೂ ಮಾಡಿಲ್ಲ ಅಂತ ಹೇಗೆ ಹೇಳ್ತೀರಿ.
Evagle madi nodtini ree
Wow 👌 madi. 🙏🙂👍
ಸೂಪರ್
ಧನ್ಯವಾದಗಳು ರೀ🙏
Matu jastiagide
ಹೌದಾ, ಕಡಿಮೆ ಮಾಡೋಣ ಬಿಡಿ.
Ivattu madi nodtene akka
OK. Thanku 🙏👌
Niv first time madtirodakke nimg matra antide praanchandalle yaru madalla anta😂😂
ಹೌದು ನಿಜಾನೆ ಬಿಡ್ರಿ 🙏
I'dhu.ondu.resepina
ರೆಸಿಪಿ ಅಲ್ಲದೇ ಮತ್ತೇನ್ರೀ
Nivu prapancha pariyatane Madi Dira
3 ಇಂಚು 6 ಇಂಚು ಮೋಬೈಲ್ ಕಯ್ಯಲ್ಲಿದ್ರೇ ಪ್ರಪಂಚ ಪರ್ಯಟನ ಮಾಡುವ ಅಗತ್ಯ ಇಲ್ಲಾ ರೀ 🙏
Nice joke 😁
Edu joke alla try madi.
😅🤦1 mension kaye bajji na...Rescipi yastudda yalitiyallva....ayo devure😂
🌹Heege devaranna smarasta eri olledagutte. 🌹🙏
Time illa
ಹೌದಾ ರೀ.
ಸೂಪರ್ ಮೇಡಂ
ಥ್ಯಾಂಕ್ಯೂ. 🙏👍
ನೀರು ಪ್ಯೂರ್ ಆಗಿ ಕಾಣಿಸ್ತಾ ಇಲ್ಲ ಅದರೊಳಗೆ ಏನು ಮಿಕ್ಸ್ ಮಾಡಿದಿರಾ ಅನ್ಸತ್ತೆ
ವತ್ಸಲಾ ರಾಯದುರ್ಗಾ ಅವರೆ, ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿನೇ ರೀ
ಅದು ನಿಮ್ಮ ತಪ್ಪಲ್ಲಾ ನಿಮ್ಮ ಕಣ್ಣಿನ ತಪ್ಪು ಸ್ವಲ್ಪ ಕಣ್ಣು ಚಕಪ್ ಮಾಡ್ಸ್ ಮ್ಮಾ 🙏
ವತ್ಸಲಾ ರವರೆ ತಾವು ಉಪಯೋಗಿಸುತ್ತಿರುವ ಮೆಣಸಿ
ನ ಕಾಯಿ ಖಾರದ್ದು , ಕೆಲವರಿಗೆ
ಈ ಖಾರ ಇಸ್ಟ ಇರುವುದಿಲ್ಲ . ಬದಲಾಗಿ ಬಜ್ಜಿ ಮೆಣಸಿನ ಕಾಯಿ ಉಪಯೋಗಿಸ್ತಾರೆ .
@@Govinda_SaviruchiGVR_allroundyestu ahankara
Neeru alla madum adu oil .. madum namgellla fool madthidare..😂😂😂 aste....prapachnadalle yellu madilll eee thara. 😂😂😂😂
yaru madilla anta helabedi,,,,,,,,,,,,,,,,nam oorinalli 1 ne class hudugaru idanna madtara
ಹೌದಾ
Banni bellary gay before 4years Alredy make it,
Ok. Ree. Bartivi aira tilasidre channagittu ree. TQ
Talk less, it is boring, time is precious
Ok.