ನಮಸ್ಕಾರಗಳು ತುಂಬಾ ಚೆನ್ನಾಗಿದೆ ಧನ್ಯವಾದಗಳು ಮತ್ತೆ ಒಂದು ಸಲಹೆ ಎಲ್ಲಾ ಕೆಲಸ ಮಾಡುವಾಗ (ಸೇವೆ) ಅವರ ಅವರು ಕುಲದೇವರ ನಾಮಜಪಾ ಮಾಡಲು ಹೇಳಿ ಎಂದು ಮನವಿ ಸನಾತನ ಸಂಸ್ಥೆ ಸತ್ಸಂಗ ಕೇಳಿ ಎಲ್ಲಾ ತಿಳಿದುಕೊಳ್ಳಲ ಬಹುದು ನಮಸ್ಕಾರ
ನಕ್ಷತ್ರವನ್ನೇ ಫಾಲೋ ಮಾಡಬೇಕು . ಅನುರಾಧಾ ನಕ್ಷತ್ರ ದಿವಸ ಆಹ್ವಾನ ಮಾಡಬೇಕು. ಜೇಷ್ಠ ನಕ್ಷತ್ರದ ದಿವಸ ಪೂಜೆ ಮಾಡಬೇಕು. ಮೂಲ ನಕ್ಷತ್ರದ ದಿವಸ ವಿಸರ್ಜನೆ ಮಾಡಬೇಕು. ಅದೇ ದಿವಸ ದಾರ ಕಟ್ಟಿಕೊಳ್ಳಬೇಕು.
Koti,koti,🙏🙏. I am from gulbarga .living in hassan from 1 yr .Amma I am having so many doubts because my mother in law did this pooja same as ur well explained way but from past 6 or 7 yrs she stop doing this without informed us . She is tell if u want u can proced .but from 3 yrs our sis- in-law doing but she is wearing all thread malla only men of family members according to rules but she is not wearing my husbands .but my mother in law telling they r doing that is enough. & but i am doing sampath shukra gouri pooja in shravana massa,that pooja is not did by my mother - in -law .now what can I do .I am totally confused from past three yrs .because I am having two doughters. Is it compulsory to me please please amma show me right path .
But my mother -in- law did in our native. Shall I do now in my rental house ? But I dnt have any son even though can I do Amma? If I can do when should I start newely ? & after my period who can be continue? Please Amma...replay🙏🙏
Mami ನಮ್ಮ ಮನೆಯಲ್ಲಿ ನಾನು, ನನ್ನ yajamanru, ಮಗಳು ಮದುವೆಯಾಗಿಲ್ಲ, ಮಗ ಮತ್ತು ಸೊಸೆ ಇದ್ದೇವೆ. ಈಗ ನಾನು ಹದಿನಾರು ಎಳೆದು ಮೂರು , ಐದು ಎಳೆದು ಒಂದು, ಎಂಟು ಎಳೆದು eradu ಇಷ್ಟು dhara ಹಾಕಬೇಕು ಅಲ್ವಾ mami. ದಯವಿಟ್ಟು ತಿಳಿಸಿ
ಜೇಷ್ಠ ಗೌರಿಯ ವಿಸರ್ಜನೆ ಮಾಡುವುದು ಅಂದರೆ ಗೌರಿಯ ಹೊಟ್ಟೆಯಲ್ಲಿರುವ ದಾರವನ್ನು ತೆಗೆದುಕೊಂಡು ದಾರವನ್ನು ಕಟ್ಟಿ ಕೊಳ್ಳಬೇಕು ನಂತರ ಮಾ ಮಾಸ ಮಹಾಲಕ್ಷ್ಮಿಯನ್ನು ಕದಲಿಸಿ ಅದೇ ಸ್ಥಳದಲ್ಲಿಯೇ ಇಡಬೇಕು ನಂತರ ಮರುದಿವಸ ಶನಿವಾರ ದಿವಸ ಗೌರಿಯನ್ನು ತೆಗೆಯಬೇಕು
Thank you very mami bhal helpful information
Great and good work information tumba chennagi kodtara shobha Amma avru. ...😊🙏👌👌
Thanks mami tumba olle information kotri. Yelegal bagge yavagoo confusion irtittu. Eega clear ayitu.
Good information Thanku so much Amma 🙏🙏🙏🙏👌👌🌹🌹💐💐♥️♥️
Thank you very much Mami. It was very informative n expressive. Hare Vasydeva.
Thanks Miami every time I watch this video So that I can do properly really ts very much
ನಮಸ್ಕಾರಗಳು ತುಂಬಾ ಚೆನ್ನಾಗಿದೆ ಧನ್ಯವಾದಗಳು ಮತ್ತೆ ಒಂದು ಸಲಹೆ ಎಲ್ಲಾ ಕೆಲಸ ಮಾಡುವಾಗ (ಸೇವೆ) ಅವರ ಅವರು ಕುಲದೇವರ ನಾಮಜಪಾ ಮಾಡಲು ಹೇಳಿ ಎಂದು ಮನವಿ ಸನಾತನ ಸಂಸ್ಥೆ ಸತ್ಸಂಗ ಕೇಳಿ ಎಲ್ಲಾ ತಿಳಿದುಕೊಳ್ಳಲ ಬಹುದು ನಮಸ್ಕಾರ
Amma thumba chennaghi thilisidri. ಕೇಳಿ ಸಂತೋಷ್ vaythu
ಅತ್ಯದ್ಭುತ ವಿವರಣೆ. ಸ್ವಲ್ಪವೂ ಅನುಮಾನ ಶಂಕೆಗಳು ಇರದ್ಹಾಂಗೆ ಸ್ಪಷ್ಟವಾಗಿ ಹೇಳಿರುವಿರಿ ವೈನಿ.
ತುಂಬಾ ಧನ್ಯವಾದಗಳು.
Tq
Namaskar mami! Namma magal maneyalli gouri koodsudilla, adare dhara hokolu paddati ada. Nanu dhara hakidre barbahuda? Bartidre akege 16 yeli hakabeku, aadre aliyanige yestu hakabeku? 8 or 16 yeli dhara?
ಮದುವೆ ಆದವರಿಗೆ 16 ಎಳೆದಾರ ಗಂಡಸರಿಗೆ ಎಂಟು ಎಳೆದಾರ ಹಾಕಬೇಕು
Can you please tell sampath gouri visarajana vidhana .
Amma namaskaragallu. Nanu edhara bageiny massage madedya. telise kotidhaky tubaha dhanywadhagallu Amma. thank you very much.
Mami please diwisi gouri puja bagge helikodi to... when to do how to do if possible... appreciate your reply, Thankyou
Superb information.....kakuri thank you so much 💓 💖
Please tell the story behind that
ತುಂಬಾ ಚೆನ್ನಾಗಿದೆ ಸರಿಯಾದ ರೀತಿಯಲ್ಲಿ ಹೇಳಿದ್ದಾರೆ,
Shukravara Lakshmi visarjane madabahua Andre nalle??dhara hakobahuda??
Amma tumba chanagi tisikottari amma very nice yastu vivarvagi tilisi dari 👌👌👌👌👌👌👌
thanks madam thumba spashTavaagi helikotri.
Uppige abhimani nira ruti. Nira ruti artha tlisi please.
Uppige abhimani nira ruthi. Nira ruti artha tilisi please.
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದಿರಾ ಮಾಮಿಯವರೆ 🙏🙏
Tq
ಬಹಳ ಮಹತ್ವದ ವಿಷಯ ತಿಳಿಸಿದ ಕ್ಕಾಗಿ mami ಅವರಿಗೆ ananatanata ಧನ್ಯವಾದಗಳು 🙏🙏
Thanks for your gaidence
Mami namaskara jeysta gauri kathi pustaka Elli sigutte Thankyou
ಹರೇ ಶ್ರೀನಿವಾಸ ಈಗಾಗಲೇ ಜೇಷ್ಠಾ ಗೌರಿಯ ಕಥೆ ಮತ್ತು ಹಾಡನ್ನು ವಿಡಿಯೋ ಮಾಡಿ ಹಾಕಿದ್ದೇನೆ. ಯೂಟ್ಯೂಬ್ ನಲ್ಲಿ ನೋಡಿಕೊಳ್ಳಬಹುದು.
ಧನ್ಯವಾದ. ಬಹಳ ಚೆನ್ನಾಗಿ ವಿವರಿಸಿದ್ದೀರ. 🙏
Amma ivag muttadre mtyvag puje madbhudu....pls heli
ಅನಂತ ಚತುರ್ದಶಿ ಇಲ್ಲವಾ ನವರಾತ್ರಿಯಲ್ಲಿ ಮಾಡಬೇಕು.
Kobbari bellada aarati mattu anek prakarada aaratiya bagge please tilisi kodi. Nanu Kolhapur dalli irodu. Nanage aaratigala bagge kutuhala ide. Nanna aase iderutta Amma?
Where do we get the Dhara? In shop
ಗ್ರಂಥಿಗೆ ಅಂಗಡಿ ಯಲ್ಲಿ
Bhal chand heliri mami lots of thanks mamiri🙏🙏
Tumba chennagi heliddiri tai nimage namaskar
Amma e Pooja yela cast avaruu madabahudhaa?
ಅವರವರ ಧರ್ಮದಲ್ಲಿ ಏನೇನು ಹೇಳಿರುತ್ತಾರೆ ಎಲ್ಲರೂ ಅವರವರ ಧರ್ಮವನ್ನು ಪಾಲಿಸಬೇಕು.
Thanks Amma
Ganeshna 5ele dara hakabeka hehe tilisi?
The reason behind doing asthami pooja
Namaskara mami, naavu periods agiddare, jyeshta gouri avahana pooje yaavaga maadabahudu.. dayavittu tilisi
Gauri visarjan Friday diwas maad Bahuda??
ಯಾವ ದಿವಸ ಗೌರಿಯ ವಿಸರ್ಜನೆ ಬಂದಿದೆ ಅದೇ ದಿವಸವೇ ಮಾಡಿ. ಆದರೆ ಶುಕ್ರವಾರ ಮಂಗಳವಾರ ಬಂದರೆ ಆ ಸ್ಥಳದಿಂದ ಗೌರಿಯನ್ನು ಕದಲಿಸಬೇಡಿ ಮರು ದಿವಸ ಕದಲಿಸಿ.
Thnku soo much amma , this video helped me a lot 🙏🏻🙏🏻
ವಿಷಯ ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಧನ್ಯವಾದಗಳು
Awara maneyelli atti, mava ella. Please reply soon.
ಅತ್ತೆ ಮಾವ ಇಲ್ಲ ಅಂದ್ರೆ ಹೇಗೆ? ಯಾವ ರೀತಿ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ. ಪ್ರಶ್ನೆ ಸ್ಪಷ್ಟವಾಗಿರಬೇಕು.
Jesta Gowri vartha ella andre namge vartha madbeku antha bahala asha edre navu vartha hidibahuda
Aavahane andre kshana kododu ade alva kakuri plz reply me.. niu chennagi tilisiddiri thank you 🙏
Mami bhala chanda tilisikottiri
Dharada bagge blala confusion
Ettu ,ega yella clear aadavu .
Tumbu hradayada dhanyavadagalu🙏🙏
Tq
Bereyavara dharagalannu hege ittu pooje maadabeku nammadgarada jote idabahuda tilisikodi🙏🙏
ನಾವು ಪೂಜೆ ಮಾಡಿದಾಗ, ನಮ್ಮ ಯಜಮಾನರಿಗೆ ಯಾವುದೇ ದಾರ ಕಟ್ಟಿಕೊಳ್ಳುವ ಪದ್ದತಿ ಇಲ್ಲವಾ? ಮಿಕ್ಕಿದ್ದು ನೀವು ಹೇಳಿದ್ದು ಅರ್ಥವಾಗಿದೆ. ಧನ್ಯವಾದ.
ಯಜಮಾನ ರಿಗಾಗಿ ಹಾಕಿದ ದಾರವನ್ನು ಅವರ ಹೆಂಡತಿಯೆ ಕಟ್ಟಿಕೊಳ್ಳಬೇಕು
ಧನ್ಯವಾದ
ಮಕ್ಕಳು ಬೇರೆ ಊರಲ್ಲಿ ಇದ್ದರೆ, ಅದನ್ನೂ ನಾವೇ ಧರಿಸಬೇಕಾ?
ತುಂಬಾ ಚೆನ್ನಾಗಿ ತಿಳಿಸಿದ್ದೀರಿ.
Shobha kulakarniyavare sheege gowri hadu hadi kalisi.
Navalipukka dara andare yava dara
ಅಮ್ಮ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು 🙏
Super information Amma thanks
Bahala chennagi tilisi kottiddira. Kelavondu doubts clear aaythu 🙏🙏🙏
Nice information🙏🙏
Amma plz tell how to do ganpati pooja vidhi vidhan if we are keeping ganpati for first time for ganesh chaturthi
Pls share jastadevi story mami
ಈಗಾಗಲೇ ಹೇಳಿದ್ದೇನೆ
Thank u ri mami..bhal cholo helkottiri.. repeat madodu namga use agtada.. thank you 🙏
Hi ma’am I m from US, little confused
tithi mattu nakshatra bere bandre yavdu follow madbeku
ನಕ್ಷತ್ರವನ್ನೇ ಫಾಲೋ ಮಾಡಬೇಕು . ಅನುರಾಧಾ ನಕ್ಷತ್ರ ದಿವಸ ಆಹ್ವಾನ ಮಾಡಬೇಕು. ಜೇಷ್ಠ ನಕ್ಷತ್ರದ ದಿವಸ ಪೂಜೆ ಮಾಡಬೇಕು. ಮೂಲ ನಕ್ಷತ್ರದ ದಿವಸ ವಿಸರ್ಜನೆ ಮಾಡಬೇಕು. ಅದೇ ದಿವಸ ದಾರ ಕಟ್ಟಿಕೊಳ್ಳಬೇಕು.
Thnku soo much Amma for ur information 🙏🏻🙏🏻
Tumba dhanyawadagalu🙏🙏
Mami Gouri kudisuva sampraday illadavaru daragalannu estu hakikollabeku tilisi
ಈಗಾಗಲೇ ನಾನು ಏನು ಹೇಳಿದ್ದೇನೆ ಅದೇ ತರಹ ಧಾರಾ ಹಾಕಿಕೊಳ್ಳಬೇಕು
@@shobhabk9182 in
I have one doubt....why salt should not be served while offering naivaidya to God? Please clarify
ಉಪ್ಪಿಗೆ ಅಭಿಮಾನಿ ನಿರ ಋತಿ ಆಗಿರುವುದರಿಂದ
Nira ruti artha tilisi .please@@shobhabk9182
Very useful information
Super super super 👌 mdm 🙏
Rama nivedya hastodaka Tulalsi bhagirati nivedya tilisi
Ok
Koti,koti,🙏🙏. I am from gulbarga .living in hassan from 1 yr .Amma I am having so many doubts because my mother in law did this pooja same as ur well explained way but from past 6 or 7 yrs she stop doing this without informed us . She is tell if u want u can proced .but from 3 yrs our sis- in-law doing but she is wearing all thread malla only men of family members according to rules but she is not wearing my husbands .but my mother in law telling they r doing that is enough. & but i am doing sampath shukra gouri pooja in shravana massa,that pooja is not did by my mother - in -law .now what can I do .I am totally confused from past three yrs .because I am having two doughters. Is it compulsory to me please please amma show me right path .
ನಿಮ್ಮ ಮನೆಯಲ್ಲಿ ಮೊದಲಿಗೆ ಮಾಡುವ ಸಂಪ್ರದಾಯ ವಿದ್ದರೆ ಅದನ್ನು ಪುನಹ ಮುಂದುವರಿಸಿ ಇಲ್ಲದಿದ್ದರೆ ಬೇಡ
But my mother -in- law did in our native. Shall I do now in my rental house ? But I dnt have any son even though can I do Amma? If I can do when should I start newely ? & after my period who can be continue? Please Amma...replay🙏🙏
ನಮಸ್ತೆ ಮಾಮಿ🙏 ಈ ಪೂಜೆ ಅವತ್ತಿನ ದಿವಸ ಸೂತಕ ಬಂದು ತಪ್ಪಿ ಹೋಗಿದೆ ಇದನ್ನು ದಸರಾದಲ್ಲಿ ಮಾಡಬಹುದಾ ? ಮಾಡುವುದಾದರೆ ಯಾವ ದಿನ ಆಹ್ವಾನ ಮಾಡಬೇಕು ದಯವಿಟ್ಟು ತಿಳಿಸಿ🙏🙏
ದಸರಾದಲ್ಲಿ ಮಾಡಬಹುದು. ಯಾವತ್ತಾದ್ರೂ ಒಂದು ದಿವಸ ಮಾಡಬಹುದು.
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Bare mavanavaru idare, avaradu esht yeli dhara hakobeku? Please reply madiri.
ಹರೇ ಶ್ರೀನಿವಾಸ ಮಾಮೀ ಗೌರೀ ದಾರದಬಗೆ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏
Kaku, bahal upayuktavad vedio.
ಮಾಮಿ ಕರಿ ಲಕ್ಷ್ಮೀ ಪೂಜೆಯ ವಿಧಾನ ಹೇಳಿ
ತುಂಬಾ ಧನ್ಯವಾದಗಳು ಕಾಕು 🙏 ಭಳ ಚನ್ನಾಗಿ ತಿಳಿಸಿಕೊಟ್ಟು ಇದಿರಿ.
Thanku 👌
Thank you ri mami ri😇
Mami ri nivu shravana shukravarada gowri photo haktheni andidri, please torasri ond sari
ಧನ್ಯವಾದಗಳು ಮಾಮಿ.
ಅಧಿಕ ಮಾಸದಲ್ಲಿ ಧಾರಿಣಿ ಪಾರಣಿ ಮಾಡುವ ವಿಧಾನ ತಿಳಿಸಿರಿ ,ಧನೈವಾದಗಳು.
Amma 21 days ganapati pooje vidhana torisi please please
ಗಣಪತಿಯ ಪೂಜೆ 21 ದಿವಸ ಮಾಡಬೇಕು ಅಂತ ನಿಮಗೆ ಯಾರು ಹೇಳಿದ್ದಾರೆ
@@shobhabk9182 yaro helidaru amma adakke kelide
Thanks a lot maami 🙏
Masamhalakshmi. Hagemadabaku
Mami ನಮ್ಮ ಮನೆಯಲ್ಲಿ ನಾನು, ನನ್ನ yajamanru, ಮಗಳು ಮದುವೆಯಾಗಿಲ್ಲ, ಮಗ ಮತ್ತು ಸೊಸೆ ಇದ್ದೇವೆ. ಈಗ ನಾನು ಹದಿನಾರು ಎಳೆದು ಮೂರು , ಐದು ಎಳೆದು ಒಂದು, ಎಂಟು ಎಳೆದು eradu ಇಷ್ಟು dhara ಹಾಕಬೇಕು ಅಲ್ವಾ mami. ದಯವಿಟ್ಟು ತಿಳಿಸಿ
Nice information 🙏🏻
Madam Rishi Panchami bagge thilisi
ಈಗಾಗಲೇ ತಿಳಿಸಿದ್ದೇನೆ ಯೂಟ್ಯೂಬ್ನಲ್ಲಿ ನೋಡಿಕೊಳ್ಳಬಹುದು
Amma neevu thumba chennagi heli kodtheeri .adare adanna madoke thumbs thalme beku.nimage thumbs thalme ide.
Punya vachanada bege thilese kode
Namaskara Mami 🙏🙏
Thanks mami👌
ತುಂಬಾ ಚೆನ್ನಾಗಿ ವಿವರಿಸಿದಿರಿ. ತುಂಬಾ ಧನ್ಯವಾದಗಳು.🙏🙏
Amma, bhala cholo tilisikottiri.🙏🙏🙏🙏
Mam yele ಅಷ್ಟಮಿ ಯಲ್ಲಿ, ಗೌರಿ ಪೂಜೆ ನ. ಇಲ್ಲ ಲಷ್ಮಿ ಪೂಜೆನ
Lakshmi pooje...elli gouri yendare lakshmi sannidhan erutte
Amma eshtu vivaravagi pooja vidhana, dhara hakikollodu tilisikottiddiri.. Volle mahiti... Tumba chennagi heliddiri... Hrutpoorvaka dhanyavadagalu..🌹 Hare Sreenivasa 🙏🙏🙏🙏
🙏🙏maami thanks ri.
🙏🏼🙏🏼
ನಮಸ್ಕಾರ ಜೇಷ್ಟ ಗೌರಿ ವಿಸರ್ಜನೆ ದಿವಸ ಮಾವನವರ ವಾರ್ಷಿಕ ಶ್ರಾದ್ಧ ಇರುವುದು. ಹಾಗಾಗಿ ವಿಸರ್ಜನೆ ಮಾಡುವುದು ಹೇಗೆ ?
ನಾನು ಈಗಾಗಲೇ ಹೇಳಿದ್ದೇನೆ ಅಲ್ವಾ ಮುಂಬರುವ ಒಂದು ಒಳ್ಳೆಯ ದಿವಸ ನೋಡಿ ಮಾಡಬೇಕು
ಮಾಮಿ ಜೇಷ್ಠ ಗೌರೀ ವಿಸರ್ಜನೆ ಶುಕ್ರವಾರ ಬಂದಿದೆ. ಆ ದಿನ ವಿಸರ್ಜನೆ ಮಾಡ್ಬಹುದ
,
ಜೇಷ್ಠ ಗೌರಿಯ ವಿಸರ್ಜನೆ ಮಾಡುವುದು ಅಂದರೆ ಗೌರಿಯ ಹೊಟ್ಟೆಯಲ್ಲಿರುವ ದಾರವನ್ನು ತೆಗೆದುಕೊಂಡು ದಾರವನ್ನು ಕಟ್ಟಿ ಕೊಳ್ಳಬೇಕು ನಂತರ ಮಾ ಮಾಸ ಮಹಾಲಕ್ಷ್ಮಿಯನ್ನು ಕದಲಿಸಿ ಅದೇ ಸ್ಥಳದಲ್ಲಿಯೇ ಇಡಬೇಕು ನಂತರ ಮರುದಿವಸ ಶನಿವಾರ ದಿವಸ ಗೌರಿಯನ್ನು ತೆಗೆಯಬೇಕು
ಧನ್ಯವಾದಗಳು ಮಾಮಿ
Thanks
Tq mami 🙏🙏🙏🙏
Kaku namma atte maneli gauri kudstare nau irodu Bere Kade nanu bari jeshta gauri pooja madtini adk eshtu dara hakobeku namge ibbru gandu makklu innu Sanna ru iddare munjive aagide plz heli nanu estu dar hakobeku 🙏
🎉❤
👌👌🙏🙏
Namaskara galu ree
Thanks 👍👍
Thanks Mami
Thanks mami.....
ಅಮ್ಮ ಹರತಲಿಕಾ ಪೂಜಾ ವಿಧವಿಧಾನಗಳನ್ನು ತಿಳಿಸಿ
Ok
ಬಹಳ ಅರ್ಥಪೂರ್ಣವಾಗಿ ತಿಳಿಸಿದಿರೀ ....🙏🙏🙏
ಜೇಷ್ಠ ಗೌರಿ ಹಬ್ಬದ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ನೀಡಿದಿರಿ ಧನ್ಯವಾದಗಳು,
Super amma
ಬಹಳ ಚೆನ್ನಾಗಿ ವಿವರಿಸಿದ್ದಿರಿ
ತುಂಬಾ ಧನ್ಯವಾದಗಳು ಅಮ್ಮ.
Repeat is good way
Mami nam maneli masada.laxminu Ile varamhalaxmi inu Ile jetsa gouri pooja madabhuda'? Adre nam.maneli nam ayte yavadu madila adke kelathiruve adre nanu madabeku ankodiruve
ಅಮ್ಮ 🙏🙏🙏🙏
🙏
Thanks mami u told in detail my mil used to tell all these Spl thanks for Dhara