ಲಕ್ಷ್ಮಿ ಅವರೇ ಸ್ವಲ್ಪ ನೀವು ನಿಧಾನವಾಗಿ ಸರಿಯಾಗಿ ನೋಡಿಕೊಳ್ಳಿ ಏಕೆಂದರೆ ನಾನು ದಿವಸಿ ಗೌರಿ ಪೂಜೆಯನ್ನು ಬಿಟ್ಟು ಸುಮಾರು ಒಂದು ತಿಂಗಳಾದರೂ ಆಗಿರಬಹುದು ನಾನುಪೂಜೆಯ ಕ್ರಮ ತೋರಿಸುವಾಗ ಅದರ ಬಗ್ಗೆ ವಿವರವಾಗಿ ಹೇಳಿದ್ದೇನೆ ಈಗ ವ್ರತ ಇಲ್ಲ ಅದಕ್ಕಾಗಿ ಹಣ್ಣುಕಾಯಿ ನೇವೇದ್ಯ ಮಾಡುತ್ತಿದ್ದೇನೆ ನೀವು ಮಾಡುವಾಗ ವ್ರತ ಇರುತ್ತದೆ ಅದಕ್ಕಾಗಿ ನೀವು ಕುದಿಸಿರುವ ಕಡುಬನ್ನು ಮಾಡಿ ನೈವೇದ್ಯ ಮಾಡಬೇಕು ಅಂತ ಹೇಳಿದ್ದೇನೆ ನಾನು ನಿಮಗೆ ತೋರಿಸಬೇಕಾ ಗಿರುವ ಸಂದರ್ಭ ಬಂದಿರುವುದರಿಂದ ಪೂಜೆಮಾಡಿ ಹಣ್ಣುಕಾಯಿ ನೇವೇದ್ಯ ಕೊಟ್ಟಿದ್ದೇನೆ ದಯವಿಟ್ಟು ನಾನು ಹೇಳಿರುವದನ್ನು ನೀವು ಸರಿಯಾಗಿ ನೋಡಿಕೊಳ್ಳಿ
ನೀವು ನಾನು ಹೇಳಿರುವುದು ಸಂಪೂರ್ಣವಾಗಿ ನೋಡಿಲ್ಲ ಅಂತ ಕಾಣಿಸುತ್ತದೆ ಏಕೆಂದರೆ ನಾನು ಕೂಡ ಹೇಳಿದ್ದೇನೆ ಕೆಲವೊಂದು ಸಂದರ್ಭದಲ್ಲಿ ಅಮವಾಸ್ಯೆಯ ದಿವಸ ಎರೆದುಕೊಳ್ಳುವ ಸಂದರ್ಭ ಬರುತ್ತದೆ ಅಂತ ಅದಕ್ಕೆ ದೋಷವಿಲ್ಲ ನಿಮಗೆ ಇನ್ನೂ ಅನುಮಾನವಿದ್ದರೆ ನಿಮ್ಮ ಫೋನ್ ನಂಬರ್ ಕೊಡಿ ನಾನು ಮಾತನಾಡಿ ಯಾವ ಯಾವ ದಿವಸ ಅಂತ ತಿಳಿಸುತ್ತೇನೆ
Supper 🙏🙏
🙏🙏
Ishtu vivaravagi hellodu Elli kelilla. Tumba dhanyavadagalu
Namma magaldu 1st year ide channagi heli kottiddiri madam tumba dhanyavadagalu 🙏🙏🙏🙏🙏
ಅಮ್ಮ ತುಂಬಾ ಧನ್ಯವಾದಗಳು 🙏🙏🙏
13:53
Kumarika avarige estu ele dara kattabeku mam
10 ಎಳೆ
Dhanyavaadagalu amma tumba chennagi tilisikottiddira... Very use full vidyo ....
Dhaara nine year marriage admyal hakobarada?
Tumba thanks amma.... ee video ge naa kaayta idde....hinge pratiyondu habba Matt vrata Tilisikodri.... 🙏🙏 hare shrinivasa🙏🙏
Thank you aunty.. This is my second year pooja after wedding.. This video will be very much helpful for tomorrow's pooja
Ty so much vivaravagi paddhati tilisidakke
Dhanyavadagalu amma 🙏🙏
Amma Mangala Mahagowri Ranga Sahodari Mattu Aruti Belagiri Parvatige Haadugalu Baravanigeyalli Bekittu
Ok ok
Thank you so much aunty😊 I saw you in vijayanagar rayara matha
🙏🙏🙏🙏🙏👍
Shobha vaini ge namaskaragalu...
Nimma ella video galanna nodatirtini namma aacharanegala bagge channagi heli koduttiri dhanyavadgalu...
Thankyou so much for posting this i was searching for this much needed
Very useful thanks a lot !! 🙏🏿🙏🏿
Please share videos of making different varieties of batti
tumbaaaa channagi hel8ddiri
Divasi gauri poojadalli nevidyakke kayi mattu hannu ittu. Aadare vrata iruvudarind ivuu... barutta?
ವೃತದಲ್ಲಿ ಕಾಯಿ ಮತ್ತು ಹಣ್ಣು ಕೆಲವೊಂದು ಭಾಗದಲ್ಲಿ ಉಪಯೋಗಿಸುತ್ತಾರೆ.
ಈಗಾಗಲೇ ನಾನು ನಿಮಗೆ ತೋರಿಸಿರುವ ಪೂಜೆಯಲ್ಲಿ ಆ ದಿವಸ ವ್ರತ ಇರಲಿಲ್ಲ
OK...🙏🙏
ನೀವು ಯಾವ ಊರಲ್ಲಿ ಇರುತ್ತಿರೀ?
ಲಕ್ಷ್ಮಿ ಅವರೇ ಸ್ವಲ್ಪ ನೀವು ನಿಧಾನವಾಗಿ ಸರಿಯಾಗಿ ನೋಡಿಕೊಳ್ಳಿ ಏಕೆಂದರೆ ನಾನು ದಿವಸಿ ಗೌರಿ ಪೂಜೆಯನ್ನು ಬಿಟ್ಟು ಸುಮಾರು ಒಂದು ತಿಂಗಳಾದರೂ ಆಗಿರಬಹುದು ನಾನುಪೂಜೆಯ ಕ್ರಮ ತೋರಿಸುವಾಗ ಅದರ ಬಗ್ಗೆ ವಿವರವಾಗಿ ಹೇಳಿದ್ದೇನೆ ಈಗ ವ್ರತ ಇಲ್ಲ ಅದಕ್ಕಾಗಿ ಹಣ್ಣುಕಾಯಿ ನೇವೇದ್ಯ ಮಾಡುತ್ತಿದ್ದೇನೆ ನೀವು ಮಾಡುವಾಗ ವ್ರತ ಇರುತ್ತದೆ ಅದಕ್ಕಾಗಿ ನೀವು ಕುದಿಸಿರುವ ಕಡುಬನ್ನು ಮಾಡಿ ನೈವೇದ್ಯ ಮಾಡಬೇಕು ಅಂತ ಹೇಳಿದ್ದೇನೆ ನಾನು ನಿಮಗೆ ತೋರಿಸಬೇಕಾ ಗಿರುವ ಸಂದರ್ಭ ಬಂದಿರುವುದರಿಂದ ಪೂಜೆಮಾಡಿ ಹಣ್ಣುಕಾಯಿ ನೇವೇದ್ಯ ಕೊಟ್ಟಿದ್ದೇನೆ ದಯವಿಟ್ಟು ನಾನು ಹೇಳಿರುವದನ್ನು ನೀವು ಸರಿಯಾಗಿ ನೋಡಿಕೊಳ್ಳಿ
Asttmi pooje dara hako vidana heli kodi mami pls
Amma namaskara
Neevu giri kumkuma hatchi kondiddeera. Haviddalli adu elli sikkuttade dayabittu heli.hyderabad nalli sikkalla adakke
ತಿರುಪತಿಯ ಗೋವಿಂದರಾಜ್ ದೇವಸ್ಥಾನದಲ್ಲಿ ಪೂರ್ವ ದಿಕ್ಕಿನ ಬಾಗಿಲು ಗೆ ಒಂದು ಶಾಪು ಇದೆ ಅಲ್ಲಿ ಸಿಗುತ್ತದೆ
Namaskara mami 10 me varahadinda pooja madabekadra 9 yeli dhara kotakobeku athava illo
ಹೌದು ದಿವಸಿ ಗೌರಿಗೆ ಯಾವಾಗಲೂ 9 ಎಳೆಯ ದಾರ ಹೇಳಿದ್ದಾರೆ
@@shobhabk9182 dhanyavadagalu mami
Nanna magalige 3 Varsha avalige yesty yeli dhara hakabekh?
@@rohini-varunikulkarni7130 9 ಎಳೆ ದಾರ
@@shobhabk9182 ammma Astttmi poje hagu dara hakolodu heli kodi amma
Ammananaganthutuombahanadasamasyapleasepujetilisi
🙏🙏🙏🙏🙏
ಅಮಾವಸ erukobaardu antaaiddiri aadre streedharma dalli ಅಮಾವಾಸ್ಯ erukobeku anta helera idaralli yaavudu follow aagbeku
ನೀವು ನಾನು ಹೇಳಿರುವುದು ಸಂಪೂರ್ಣವಾಗಿ ನೋಡಿಲ್ಲ ಅಂತ ಕಾಣಿಸುತ್ತದೆ ಏಕೆಂದರೆ ನಾನು ಕೂಡ ಹೇಳಿದ್ದೇನೆ ಕೆಲವೊಂದು ಸಂದರ್ಭದಲ್ಲಿ ಅಮವಾಸ್ಯೆಯ ದಿವಸ ಎರೆದುಕೊಳ್ಳುವ ಸಂದರ್ಭ ಬರುತ್ತದೆ ಅಂತ ಅದಕ್ಕೆ ದೋಷವಿಲ್ಲ ನಿಮಗೆ ಇನ್ನೂ ಅನುಮಾನವಿದ್ದರೆ ನಿಮ್ಮ ಫೋನ್ ನಂಬರ್ ಕೊಡಿ ನಾನು ಮಾತನಾಡಿ ಯಾವ ಯಾವ ದಿವಸ ಅಂತ ತಿಳಿಸುತ್ತೇನೆ
Mami huranada Arathi alwa mami
Thank you mami nodide
Please aunty telugu lo cheppagalaru 🙏🙏🙏
ನನಗೆ ತೆಲುಗು ಬರುವುದಿಲ್ಲ
ಮಕ್ಕಳಿಗೆ ಹೇಗೆ ಮಾಡಬೇಕು ತಿಳಿಸಿ