ಸಮಾಜಕ್ಕೆ ಮತ್ತು ಯುವ ಜನಾಂಗಕ್ಕೆ ಒಂದು ಉತ್ತಮ ಸಂದೇಶ.ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಇಂತಹ ವೀಡಿಯೋ ಅಂತೂ ಇವಾಗ ನಿಮ್ಮಿಂದ ಬಂತು.ಇತ್ತೀಚೆಗೆ ಯಾಕೆ ಮಲ್ಲೂ ಅಣ್ಣ ಡಲ್ ವೀಡಿಯೋ ನೀಡ್ತಾ ಇದಾರೆ ಅಂತ ಅನಿಸ್ತಿತ್ತು.ಇವಾಗ ತೃಪ್ತಿಕರವಾಗಿ ಮೂಡಿ ಬಂದಿದೆ.ಧನ್ಯವಾದಗಳು. ದೇವರು ನಿಮಗೆ ನಿಮ್ಮ ಟೀಮಿಗೆ ಆಯುರಾರೋಗ್ಯ ಮತ್ತು ಸಕಲ ಸೌಭಾಗ್ಯಗಳನ್ನ ನೀಡಲಿ,ಸಮಾಜದ ಹಿತದ ಕಾರ್ಯ ನಿಮ್ಮಿಂದ ನಡೆಯಲಿ.
ಒಳ್ಳೆಯ ಸಂದೇಶ ಅಣ್ಣ ಇದು. ಈ ರೀತಿಯ ಘಟನೆಗಳು ಇತ್ತೀಚಿನ ದಿನಮಾನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ .ನಿಮ್ಮಂತ ಕಲಾವಿದರು ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸುವೆ ಧನ್ಯವಾದಗಳು ಅಣ್ಣ.❤️
ಮಲ್ಲು ಜಮಕಂಡಿ. ಸೂಪರ್ ಕಥೆ ಸತ್ಯವಾದ ಕಥೆ. ಈಗ ನಡೆಯಾತಕ್ಕಂತಾ ನೈಜ ಘಟನೆಗಳು. ಒಂದೂ ಒಳ್ಳೆಯ ಮೆಸ್ಸೇಜ್ ನಿಮಗೆ ನನ್ನ ಕಡೆಯಿಂದ ನಿಮ್ಮ ತಂಡದ ವರಿಗೂ ಮತ್ತು ನಿಮಗೂ ತುಂಬು ಹೃದಯದ.ಧನ್ಯವಾದಗಳು.🙏🙏🙏🙏🙏♥️♥️♥️♥️♥️🌹🌹🌹🌹🌹
ನಮ್ಮೆಲ್ಲರ ಜೀವನದ ಗುರಿಯೇ ಹೆತ್ತವರ ಖುಷಿಗಾಗಿ ಈ ಹೋರಾಟ. ಆದ್ದರಿಂದ ಯಾರು ಹೆತ್ತವರುಗೆ ಮೋಸಮಡಬೇಡಿ ಎಂದು ಅಣ್ಣ ಪಾತ್ರದಿಂದಾ ಸ್ಪರ್ದಾತ್ಮಕ ವಿದ್ಯಾರ್ಥಿಗಳಿಗೆ ತಿಳಿಸಿದ ಮಲ್ಲು ಅಣ್ಣ ಅವರಿಗೆ ತುಂಬು ಹೃದಯದ ಅಭಿನಂದನೆಗಳು..😊
ಒಳ್ಳೆಯ ಸಂದೇಶ ಅಣ್ಣ, ಇದೆ ಥರ ಒಳ್ಳೆ ಒಳ್ಳೆ ಕಾನ್ಸೆಫ್ಟ್ ತಗೊಂಡು ಜನರಲ್ಲಿ ಮತ್ತಷ್ಟು ತಿಳಿ ಹೇಳಿ ಅನ್ನೋದು ನನ್ನ ಆಶೆ. ಜೊತೆಗೆ ಒಳ್ಳೆಯ ಅಭಿನಯ ಕೂಡ, ನಿಮ್ಮ ಈ ವಿಡಿಯೋ ನೋಡಿ ನಗು ನು ಬಂತು, ಅಳು ಕೂಡ ಬಂತು ಸೂಪರ್ ಒಳ್ಳೇದಾಗ್ಲಿ 🙏
ಈ ಸ್ಕಿಟ್ ನಲ್ಲಿ ತುಂಬಾ ಒಳ್ಳೆಯ ಸಂದೇಶ ಇದೇ ವಿಧ್ಯಾರ್ಥಿಗಳು ಇದನ್ನು ಅಳವಡಿಸಿಕೊಂಡರೆ ಜೀವನ ತುಂಬಾ ಸುಂದರ ವಾಗಿರುತ್ತದೆ so Thank you anna ಈ ಒಂದು ವಿಡಿಯೋ ಮಾಡಿದ್ದಕ್ಕೆ ಇದನ್ನು ನೋಡಿದ ಪ್ರತಿಯೊಬ್ಬರ ಕನ್ನಾಲೇ ತುಂಬಿ ಬರುತ್ತದೆ 😊🙂
Super mast kdk comedy (Good Concept) & Mallu Anna, Vishal Anna,Ananda Anna, Sister's & Ur Team 😁😄😂😍🥰♥️❤️🔥 Keep Rocking & Keep Growing ♥️🔥 All The Best Brother's ♥️👍💯
ಒಳ್ಳೆಯ ಮೆಸೇಜ್ ಆದರೆ ಶಂಕರಣ್ಣ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಶಂಕರಣ್ಣ ಇಲ್ಲ ಎಂಬುದೇ ಒಂದು ಬೇಜಾರು 🥺🥺🥺🙏🙏🥰🥰🥰🥰🥰🥰🥰🥰🥰🥰🥰🥰🥰🥰🥰 ಬೆಂಗಳೂರಿನಲ್ಲಿ ಎಲ್ಲ ಅಣ್ಣ-ತಮ್ಮಂದಿರಿಗೆ ಒಂದೇ ಮಾತು ಹೇಳಲು ಇಷ್ಟಪಡುತ್ತೇನೆ ಹಿಂದೆ ತಂದೆ-ತಾಯಿಯನ್ನು ನೋಡಿ ಮುಂದೆ ಹುಡುಗಿ ಸಿಗುತ್ತಾಳೆ ಎಂದು ಓಡಿ ಹೋಗಲು ಈಗ ತೊಂದರೆಯಾಗಿದೆ ತಂದೆ-ತಾಯಿ ಕಷ್ಟವನ್ನು ನೋಡಿ ನೀವು ತಂದೆ-ತಾಯಿ ಒಳ್ಳೆಯ ಹೆಸರನ್ನು ಕಳಿಸಿ ಕೊಡಿ ಹುಡುಗಿಯರು ಏನು ಒಬ್ಬರಿಲ್ಲ ಅಂದರೆ ಇನ್ನೊಬ್ಬಳು ಸಿಗುತ್ತಾಳೆ ತಂದೆ ತಾಯಿ ಪ್ರೀತಿ ಗಳಿಸಿ ಮೊದಲು 🙏🙏🙏🙏
ಕೊನೆಯ ಸೀನ್ ಮಾತ್ರ ತುಂಬಾ ಇಷ್ಟ ಆಯ್ತು ಅಣ್ಣ, ಹಳ್ಳಿಯಿಂದ ಸಿಟಿಗೆ ಹೋಗಿ ರೂಮಲ್ಲಿ ಇದ್ದು, ಹಾಸ್ಟೆಲ್ ನಲ್ಲಿ ಇದ್ದು ಓದುವ ವಿದ್ಯಾರ್ಥಿಗಳಿಗೆ ಒಳ್ಳೆ ಸಂದೇಶ ಕೊಟ್ಟಿದ್ದೀರಿ ಅಣ್ಣ, Really hat's off you Bro ❤️❤️
Great to see your video , video is so motivating for todays generation 🙏🙏 keeping working hard , as I told you before also you are the next popular start of sandalwood. If possible then please do reply this comment mallu sir ♥️
Good message mallu annah hatsup👫👫❤❤🌹🌹✌️👍
ಸಮಾಜಕ್ಕೆ ಮತ್ತು ಯುವ ಜನಾಂಗಕ್ಕೆ ಒಂದು ಉತ್ತಮ ಸಂದೇಶ.ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಇಂತಹ ವೀಡಿಯೋ ಅಂತೂ ಇವಾಗ ನಿಮ್ಮಿಂದ ಬಂತು.ಇತ್ತೀಚೆಗೆ ಯಾಕೆ ಮಲ್ಲೂ ಅಣ್ಣ ಡಲ್ ವೀಡಿಯೋ ನೀಡ್ತಾ ಇದಾರೆ ಅಂತ ಅನಿಸ್ತಿತ್ತು.ಇವಾಗ ತೃಪ್ತಿಕರವಾಗಿ ಮೂಡಿ ಬಂದಿದೆ.ಧನ್ಯವಾದಗಳು. ದೇವರು ನಿಮಗೆ ನಿಮ್ಮ ಟೀಮಿಗೆ ಆಯುರಾರೋಗ್ಯ ಮತ್ತು ಸಕಲ ಸೌಭಾಗ್ಯಗಳನ್ನ ನೀಡಲಿ,ಸಮಾಜದ ಹಿತದ ಕಾರ್ಯ ನಿಮ್ಮಿಂದ ನಡೆಯಲಿ.
ಓದೋ ಹುಡುಗೋರಿಗೆ ಒಳ್ಳೆಯ ಮಾತು ಹೇಳಿದಿ ಮಲ್ಲು ಮಾಮಾ💯👌.... Super video mallu mama...👌👌
ಭಾಗ ಎರಡು ಬೇಕು ಅನ್ನೊವರು ಒಂದು ಮೆಚ್ಚುಗೆ ಇರಲಿ 👍👍♥️♥️
👌👌
𝓑𝓮𝓴𝓾
llllllllllllllllllllllllllllllp
೦
Part 2 madi bro
Part 2 barabeku
ಒಳ್ಳೆಯ ಸಂದೇಶ ಅಣ್ಣ ಇದು. ಈ ರೀತಿಯ ಘಟನೆಗಳು ಇತ್ತೀಚಿನ ದಿನಮಾನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ .ನಿಮ್ಮಂತ ಕಲಾವಿದರು ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸುವೆ ಧನ್ಯವಾದಗಳು ಅಣ್ಣ.❤️
ಮಲ್ಲು ಜಮಕಂಡಿ. ಸೂಪರ್ ಕಥೆ ಸತ್ಯವಾದ ಕಥೆ. ಈಗ ನಡೆಯಾತಕ್ಕಂತಾ ನೈಜ ಘಟನೆಗಳು. ಒಂದೂ ಒಳ್ಳೆಯ ಮೆಸ್ಸೇಜ್ ನಿಮಗೆ ನನ್ನ ಕಡೆಯಿಂದ ನಿಮ್ಮ ತಂಡದ ವರಿಗೂ ಮತ್ತು ನಿಮಗೂ ತುಂಬು ಹೃದಯದ.ಧನ್ಯವಾದಗಳು.🙏🙏🙏🙏🙏♥️♥️♥️♥️♥️🌹🌹🌹🌹🌹
ಓದೋ ಹುಡುಗರಿಗೆ ಒಳ್ಳೆ ಸಂದೇಶ ನೀಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಣ್ಣಾ 🙏🙏🙏
Bhal meaningfull message aithi sir youths ge 👍
@Raghu Haveri
e
@@kannadiga07. a.
ಪ್ರತಿವಾರ ಹೊಸ ವಿಡಿಯೋ ನೋಡಾಕ ಕುತೂಹಲ ಇರುತ್ತದೆ ಮಲ್ಲು ಅಣ್ಣ ❤️ ಬಹಳ ಚೆನ್ನಗಿತ್ತು ನಿಮ್ಮ ಅನಿಿಕೆಗಳಿಗೆ ಧನ್ಯವಾದ 👍
Thank you 🙏🏻❤️
ಒಳ್ಳೆ ವಿಷಯ ಎಲ್ಲದರಲ್ಲೂ ಇದೇ ಸೂಪರ್ ಆಕ್ಟಿಂಗ್ ಡೈಲಾಗ್ direction comedy ಎಲ್ಲಾ ಸೂಪರ್ top one
ನಿಜಾ ಅಣ್ಣ ಊರು ಬಿಟ್ಟು ಬಂದು ಇದ್ದವರಿಗೆ ಓಳ್ಳೆ ಸಂದೆಶ ಅಣ್ಣ 💐🙏
ಲಾಸ್ಟ್ ಸಿನ್ ಸೂಪರ್👌👌😍❤️❤️❤️
Hello 🥰🥰
Hi helappa dosta🤗🤗
ಯಾವ ಊರು ನಿಮ್ಮದು🥰
@@m.hzones9540 madnal
@@m.hzones9540 shahapur
ಒಳ್ಳೆ ಸದೇಶ ಅಣ್ಣಾ...... 🙏🙏🙏 ನಿಮ್ಮ ಅಂತ ಅಣ್ಣಾ ಇರ್ಬೇಕು........... 🙏
ವೀಡಿಯೋ ಕ್ವಾಲಿಟಿ ಸೂಪರ್ ಮಲ್ಲು ದಾದಾ ♥️🥰 ಒಳ್ಳೆಯ ಸಂದೇಶ ದಾದಾ 👍
Hii bro where are you now
Namskara devru
ಹಾಯ್ ಬ್ರೋ ಬಸವಕಲ್ಯಾಣದಿಂದ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿರುತ್ತೆ ಡಾಕ್ಟರ್ ಬ್ರೋ
@@SHRISHAIL_SULLANAVR ಎ ಮಾರಾಯ ಇದು dr ಬ್ರೋ ಅಲ್ಲ ಅವರ ಫ್ಯಾನ್😆😆😆
@@vidyagknotes4197 🤣😂😂😂😂🤣
ನಮ್ಮೆಲ್ಲರ ಜೀವನದ ಗುರಿಯೇ ಹೆತ್ತವರ ಖುಷಿಗಾಗಿ ಈ ಹೋರಾಟ. ಆದ್ದರಿಂದ ಯಾರು ಹೆತ್ತವರುಗೆ ಮೋಸಮಡಬೇಡಿ ಎಂದು ಅಣ್ಣ ಪಾತ್ರದಿಂದಾ ಸ್ಪರ್ದಾತ್ಮಕ ವಿದ್ಯಾರ್ಥಿಗಳಿಗೆ ತಿಳಿಸಿದ ಮಲ್ಲು ಅಣ್ಣ ಅವರಿಗೆ ತುಂಬು ಹೃದಯದ ಅಭಿನಂದನೆಗಳು..😊
ಒಳ್ಳೆಯ ಸಂದೇಶ ಅಣ್ಣ, ಇದೆ ಥರ ಒಳ್ಳೆ ಒಳ್ಳೆ ಕಾನ್ಸೆಫ್ಟ್ ತಗೊಂಡು ಜನರಲ್ಲಿ ಮತ್ತಷ್ಟು ತಿಳಿ ಹೇಳಿ ಅನ್ನೋದು ನನ್ನ ಆಶೆ. ಜೊತೆಗೆ ಒಳ್ಳೆಯ ಅಭಿನಯ ಕೂಡ, ನಿಮ್ಮ ಈ ವಿಡಿಯೋ ನೋಡಿ ನಗು ನು ಬಂತು, ಅಳು ಕೂಡ ಬಂತು ಸೂಪರ್ ಒಳ್ಳೇದಾಗ್ಲಿ 🙏
ಕೊನೆತನಕ ನೋಡಿದೆ,ಬೇರೆ ಊರಿಗೆ ಹೋಗಿ ಓದುವಂತ ವಿದ್ಯಾರ್ಥಿಗಳಿಗೆ ಒಳ್ಳೆ ಮೇಸೆಜ್ ಕೋಟ್ಟಿದ್ದಿರಿ ತುಂಬಾ ಧನ್ಯವಾದಗಳು...🙏
❤️ ನಂಗೂ ಸ್ವಲ್ಪ ಸಹಾಯ ಮಾಡಿ ಗೆಳೆಯರೇ ನಾನು ಕನ್ನಡಿಗನೇ 💛❤️🥺🙏🏻....
Super you msg bro ❤️
Good Message Team 🙌💐👌
Super Anna 😍
Super
ಸೂಪರ್ ವಿಡಿಯೋ ಅಣ್ಣ ಬೆಂಕಿ ಒಂದೊಂದು ಸೆಂಟೆನ್ಸ್ ಫುಲ್ ಬೆಂಕಿ ಫುಲ್ಲು ಕಾಮಿಡಿ ಕೂಡ 🥰🥰🔥🔥
ಆನಂದ್ ಅಣ್ಣ ಸೂಪರ್ ಆಕ್ಟಿಂಗ್ 👏💯👏❤️❤️
ಎಲ್ಲರೂ ಆಕ್ಟಿಂಗ್ ಸೂಪರ್ 💛❤️🙏 ಓದು ಹುಡುಗರಿಗೆ ಒಳ್ಳೆಯ ಸಂದೇಶ 😘👍❤️💛🌷 last scene ultimate acting mallu Anna❤️💛😍
ಬಾಗ 2ಮಾಡಿ ಅಣ್ ಒಳ್ಳೆ ಸಂದೇಶ ಅಣ್ಣ 🙏🙏🙏🙏🥰🥰🥰🥰
ಸೂಪರ್ ಆಕ್ಟಿಂಗ್ ಮಲ್ಲು ಅಣ್ಣ 😄👑✌🏻
You won 🎁
@@kannadiga9975 subra 🎗️🤣😂 bandi thagond ogu geddidiya 🤣😂
ಸೂಪರ್ 👌ಮಲ್ಲು
Super
@@kannadiga9975 nin kalsidiyalla bamaida aduna nim akkange ammnge kodu 🤣😂
ಮಲ್ಲು ಜಮಖಂಡಿ ಅಭಿಮಾನಿ ಆಗಿದ್ರೆ ಲೈಕ್ ಮಾಡಿ ಪ್ಲೀಸ್ ❤️ಜೈ ಮಲ್ಲು
Abhimani ala Bro dost
ಅಭಿಮಾನಿ ಅಗಿದು ಅವಂಗ ನಿನ್ ಲೈಕ್ ಗಿ ಅಲಾ 🤣
The best to you
Tuji plateau State of New
ನಮಸ್ಕಾರ ಎಲ್ಲರಿಗೂ ಮಲ್ಲು ಜಮಖಂಡಿ ಟೀಮ್ ಒಂದು ಪಿಚ್ಚರ್ ಸಾಯುತ್ತಿದ್ದಾರೆ ಅದ್ದೂರಿ ಜಾಗರಣ ನಂತರ ನಾವು ಎಲ್ಲರೂ ತುಂಬಾ ಪ್ರೀತಿ ತೋರಿಸಬೇಕು
ಧನ್ಯವಾದಗಳು🙏🙏
ಈ ಸ್ಕಿಟ್ ನಲ್ಲಿ ತುಂಬಾ ಒಳ್ಳೆಯ ಸಂದೇಶ ಇದೇ ವಿಧ್ಯಾರ್ಥಿಗಳು ಇದನ್ನು ಅಳವಡಿಸಿಕೊಂಡರೆ ಜೀವನ ತುಂಬಾ ಸುಂದರ ವಾಗಿರುತ್ತದೆ so Thank you anna ಈ ಒಂದು ವಿಡಿಯೋ ಮಾಡಿದ್ದಕ್ಕೆ ಇದನ್ನು ನೋಡಿದ ಪ್ರತಿಯೊಬ್ಬರ ಕನ್ನಾಲೇ ತುಂಬಿ ಬರುತ್ತದೆ 😊🙂
Anna yena masta madiri. Karena anna ee video yella students onda insipration kottari anna niva. Masta madiri anna. Thank you soo much anna . 💞💞💞🙏
ಯುವಕರಿಗೇ ಒಳ್ಳೆಯ ಸಂದೇಶವನ್ನು ಕೊಟ್ಟಿರಿ ಅಣ್ಣಾ🙏🏻🙏🏻🙏🏻
ಸೂಪರ್ ವಿಡಿಯೋಗಳು ಮಲ್ಲು ಜಮಖಂಡಿ ಅಣ್ಣಾ ❣️💞💖💜
ಭಾಗ 2 ಮಾಡ್ರಿ ಅಣ್ಣ 💝💝💝❤❤❤
Super suggestion mallu anna yella vidhyarthigalige video nodi kannalli neeru Bantu very heart touching. 🙏🙏
Here we are our hero is back again♥️
Mallu and team you guy's are amazing 🙏🏻❤️🔥
😢
ಸೂಪರ್ ಆಕ್ಟಿಂಗ್ ಮಲ್ಲು ಅಣ್ಣ 👌❤️🔥
Super mast kdk comedy (Good Concept) & Mallu Anna, Vishal Anna,Ananda Anna, Sister's & Ur Team 😁😄😂😍🥰♥️❤️🔥
Keep Rocking & Keep Growing ♥️🔥
All The Best Brother's ♥️👍💯
ಸೂಪರ್ ಅಣ್ಣಯ್ಯ ನಾನು ನಿನ್ನ ಹೇಳಿದ್ದು ಭಾಳ್ ಸೀರಿಯಸ್ ತಿಳ್ಕೋತೀನಿ ಅಣ್ಣಯ್ಯ 🙏😍💛 ಪಾರ್ಟ್ 2 ಮಾಡು ಅಣ್ಣಯ್ಯ 😭👍
ಒಳ್ಳೆಯ ಸಂದೇಶ ಶಂಕ್ರಣ್ಣ ಎಲ್ಲಿ ಅಣ್ಣ..
*ಮಲ್ಲು ಅಣ್ಣ❤ ಒಂದು ಕ್ಷಣ ಕಣ್ಣಲ್ಲಿ ನೀರು ತರಿಸಿದಿ, ನಿಮ್ಮ ಈ ಅದ್ಭುತ ವಿಡಿಯೋ ಮುಂದೆ ಯಾವ motivation ನಿಲ್ಲಲ್ಲ, ನಿಮ್ಮ ಬೆಳವಣಿಗೆ ನಿರಂತರವಾಗಿಲಿ 🥰🙏👌*
See dsrt
ಇದು ಟ್ಯಾಲೆಂಟ್ ಅಂದ್ರೇ....
Good Message to ಸೊಸೈಟಿ With ಎಂಟರ್ಟೈನ್ಮೆಂಟ್ ❤️❤️❤️
Goo Ahead...
ಸೂಪರ್ ಮಲ್ಲು ಅಣ್ಣ ಜಮಖಂಡಿ ಹುಲಿ ನಿ ಹೀರೋ ಆಗೋದು ಗ್ಯಾರಂಟಿ ❤❤❤❤
ಮನೆ.ಕರಗುವು.ಸನ್ನಿವೇಶ.ನೋಡುವಾಗ.ಕಣ್ಣೀರು.ಸುರಿಯಿತು.ದನ್ಯವಾದಗಳು.
Super 👌 Anna 🥰❤️🤩😎❤️🤩😎❤️
ತುಂಬಾ ಒಳೆಯ ಸಂದೇಶ ...ತುಂಬು ಹೃದಯದ ಧನ್ಯವಾದಗಳು, 🤝🙏
Good message mallu anna hatsup 🙏🙏🙏❤️❤️❤️
ಒಂದು ಒಳ್ಳೆ message ಮಲ್ಲು ಅಣ್ಣ🥺❤
Really Very heart touching message. Nice message. Parents are God 🙏🙏🙏🙏
ಬಾಳ ಚೊಲೊ ಮೆಸೆಜ ಕೊಟ್ಟಿರಿ,ಈಗಿನ ಓದೊ ಹುಡುಗರಿಗೆ ಇದರ ಅವಶ್ಯಕತೆ ಬಾಳ ಐತಿರಿ ಮಲ್ಲು ಅಣ್ಣ, ಧನ್ಯವಾದಗಳು
ನಿನ್ನ ಒಂದು ಮಾತಿನಿಂದ ಓದಲು ಹೋದ ಹುಡುಗರಿಗೆ ಒಳ್ಳೆಯ ಸಂದೇಶ ಮತ್ತು ಪಾಲಕರ ಕಷ್ಟ ತಿಳಿಸಿದ್ದೀಯ ತುಂಬಾ ಥ್ಯಾಂಕ್ಸ್ ಅಣ್ಣ 😭🔥🙏w
ಅದ್ಭುತ ಸಂದೇಶ ಅಣ್ಣ ಓದೋ ಹುಡುಗರು ಜವಾಬ್ದಾರಿ ಏನು ಅಂತ ತಿಳಿಸಿದ್ದಕ್ಕೆ ಧನ್ಯವಾದಗಳು 🔥🔥
ತುಂಬಾ ಒಂದು ಒಳ್ಳೆ ಮೇಸೇಜ್ ಈ ತರ ವಿಡಿಯೋ ಗಳು ನಿಮ್ಮಂದ ಬರಲಿ ಅಂತಹ ನಾವು ಕಾಯುತ್ತೀವಿ ಅಣ್ಣವ್ರೇ🙏🙏🙏👍👌
😂😂😂😂 dharwad huduguru 😂 hing ✌️
Really good information..... Emotional video....
ಒಳ್ಳೆಯ ಸಂದೇಶ ಅಣ್ಣ 🔥👌👍
ಅಣ್ಣ ನಿಮ್ ತಮ್ಮನ ಮುಖ ನೋಡಿದರ ಅಯ್ಯೋ ಪಾಪ ಅನುಸುತ್ತೆ 😂
Good message to us anna 💓
Love you always ❤💪 keep it up anna
ಒಳ್ಳೆಯ ಮೆಸೇಜ್ ಆದರೆ ಶಂಕರಣ್ಣ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಶಂಕರಣ್ಣ ಇಲ್ಲ ಎಂಬುದೇ ಒಂದು ಬೇಜಾರು 🥺🥺🥺🙏🙏🥰🥰🥰🥰🥰🥰🥰🥰🥰🥰🥰🥰🥰🥰🥰 ಬೆಂಗಳೂರಿನಲ್ಲಿ ಎಲ್ಲ ಅಣ್ಣ-ತಮ್ಮಂದಿರಿಗೆ ಒಂದೇ ಮಾತು ಹೇಳಲು ಇಷ್ಟಪಡುತ್ತೇನೆ ಹಿಂದೆ ತಂದೆ-ತಾಯಿಯನ್ನು ನೋಡಿ ಮುಂದೆ ಹುಡುಗಿ ಸಿಗುತ್ತಾಳೆ ಎಂದು ಓಡಿ ಹೋಗಲು ಈಗ ತೊಂದರೆಯಾಗಿದೆ ತಂದೆ-ತಾಯಿ ಕಷ್ಟವನ್ನು ನೋಡಿ ನೀವು ತಂದೆ-ತಾಯಿ ಒಳ್ಳೆಯ ಹೆಸರನ್ನು ಕಳಿಸಿ ಕೊಡಿ ಹುಡುಗಿಯರು ಏನು ಒಬ್ಬರಿಲ್ಲ ಅಂದರೆ ಇನ್ನೊಬ್ಬಳು ಸಿಗುತ್ತಾಳೆ ತಂದೆ ತಾಯಿ ಪ್ರೀತಿ ಗಳಿಸಿ ಮೊದಲು 🙏🙏🙏🙏
ಒಳ್ಳೆ ಸಂದೇಶ bro.........🙏
ಮನು ಜಮಖಂಡಿ ನಿಮ್ಮ ವಿಡಿಯೋ ಗಾಗಿ ವೈಟಿಂಗ್ ಅಣ್ಣ ❤️❤️❤️❤️❤️
Very good message Given by mallu and team to the youth's 💕🙏
Jai ho mallu Anna 💥
🤣ಸೂಪರ್ ❤❤❤❤❤❤❤❤❤❤❤❤❤❤❤❤🚩🚩🚩🚩🚩🚩🚩🚩🚩🚩🚩🚩🚩🌹🌹🌹❤❤❤❤❤❤❤❤❤❤❤❤❤❤❤❤❤❤❤❤🚩🚩❤❤❤❤❤❤❤❤
@@sanguhiremath2252 😎🇪🇺
Valle sandesha kottiddri yellara acting super super❤❤❤❤😂 part 2 hakri
ಎಲ್ಲಾ ವಿಡಿಯೋಕಿಂತ ಈ ಸೂಪರ್ 👍👍👌👌
Really good message to society.... love you guys ❣️
ಆನಂದ ಅಭಿನಯ ಚೆನ್ನಾಗಿದೆ 👍
anand anna super acting 💫❤️
ಒಳ್ಳೇಯ ಸಂದೇಶ ಕೊಟ್ಟದೇರಿ ಸುಪರ್ ಮೇಲ್ಲೂ ಅಣ್ಣಾ ಇದೆ ವಿಡಿಯೂ ಬಾಗ 2 ಮಾಡಿ plz🙏🌹👌👍
ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದೀರಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಹೀಗೆ ನಿಮ್ಮ ವಿಡಿಯೋ ಅಪ್ ಲೋಡ್ ಮಾಡ್ತಾ ಇರಿ
ಸೂಪರ್ ಮಲ್ಲು ಅಣ್ಣ ❤️😥😥😥😥😥😞😞😞
👍
ಒಳ್ಳೆಯ ಸಂದೇಶ ಅಣ್ಣ ❤️🙏
Very good massage for youths 🙏🙏 mallu anna and team ❤️❤️
ಊರು ಬಿಟ್ಟು ಬೇರೆ ಊರಿಗೆ ಓದ್ಲಿಕ್ಕೆ ಬಂದವರಿಗೆ ಮತ್ತು ಬರುವವರಿಗೆ ಕೊನೆಗೂ ಒಳ್ಳೆಯ ಸಂದೇಶ ನೀಡಿದ್ದೀರಿ ಮಲ್ಲು ಅಣ್ಣ.. ♥️🙏
Last 3 nimish kannalli neeru bandvu appa Amma yake dudiyodu makkalu enjoy madko antha alla avra jeevana olledagli anth thanku mallu boss Jai appu boss
Anna supar 🔥🔥🔥😄😄
👍
ಸೂಪರ್ ಅಣ್ಣ🥰
ಒನ್ ನಿಮಿಷನ ಆಗಿಲ್ಲ ಇದು ವಿಡಿಯೋ ಬಂದು ಸೂಪರ್ ಅಂತ ಹಾಕಿಯಲ್ಲೋ 😜😜
Supar mallu anna👌👌🔥🔥
One of the best and buetiful video
ಈ ತರಹ ಮಾಡುವ ವಿದ್ಯಾರ್ಥಿಗಳಿಗೆ ಇದು ಒಂದು
Inspirational video
👌 Superb 🙏
ಸೂಪರ್ ಮಲ್ಲು ಅಣ್ಣ ನಾನು ಹಡಪದ ಮಂದ್ಯ ಕಟಿಂಗ್ ಶಾಪ್ 👌👌👍
ಅಣ್ಣ ಸೂಪರ್ 😍
Heart touching video anna 😍😍
ಒಳ್ಳೆಯ ಸಂದೇಶ ಮಲ್ಲು ಅಣ್ಣ..🙏🏻🙏🏻
ಒಳ್ಳೆಯ ಸಂದೇಶ ಮಲ್ಲು ಅಣ್ಣ ಧನ್ಯವಾದಗಳು
ಅಣ್ಣ ಒಳ್ಳೆ ಸಂದೇಶವನ್ನು ನೀಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಣ್ಣ...🙏
ಸೂಪರ್ ❣️❣️ಅಣ್ಣ ✨️✨️✨️💞💞💞
ಅಣ್ಣಾ ನೀವ ಹೇಳೋ ಮಾತಿಗೆ ಕಣ್ಣಲ್ಲಿ ನೀರ ಬರತಾವ ಅಣ್ಣಾ ಲಾಸ್ಟ msg ಸೂಪರ್ ಅಣ್ಣಾ
💫ಸೂಪರ್ ಅಣ್ಣ 💫
ಕೊನೆಯ ಸೀನ್ ಮಾತ್ರ ತುಂಬಾ ಇಷ್ಟ ಆಯ್ತು ಅಣ್ಣ, ಹಳ್ಳಿಯಿಂದ ಸಿಟಿಗೆ ಹೋಗಿ ರೂಮಲ್ಲಿ ಇದ್ದು, ಹಾಸ್ಟೆಲ್ ನಲ್ಲಿ ಇದ್ದು ಓದುವ ವಿದ್ಯಾರ್ಥಿಗಳಿಗೆ ಒಳ್ಳೆ ಸಂದೇಶ ಕೊಟ್ಟಿದ್ದೀರಿ ಅಣ್ಣ, Really hat's off you Bro ❤️❤️
ವಿಡಿಯೋ ಬೆಸ್ಟ್ ಐತಿ ಅಣ್ಣಾ ತುಂಬಾ ದನ್ಯವಾದಗಳು 👍👍👍👍👍
Good message for the student life bro 👍
ಅಣ್ಣಾ ಊರು ಬಿಟ್ಟು ಎಲ್ಲೇ ಹೋಗಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಒಳ್ಳೆ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು
ಸೂಪರ್ ಮಲ್ಲು ಅಣ್ಣಾ🔥🔥
😂😂😂nangu nim tara anna agli hudga agli sigbekittu ast olleyavru nivu ❤❤olle videos olle concept tq for gud videos
Super mallu ann ಎಲರೂ ನೊಡಿ ತಿಳಕೊಡುವಂತಹ ವಿಷಯ ಇದು
ಆನಂದ್ ಅಣ್ಣಾ, ಮಲ್ಲು ಅಣ್ಣಾಗೆ ಎಷ್ಟು ಅಂಜತಿರಿ 😊😊
Love u mallu anna🥰🥰
ಸೂಪರ್ ಅಣ್ಣ 🥰💙
Khup Masth video ahay 😁 vishay hard ❤️
ಬಾಗಎರೆಡು ಮಾಡು ಅಣ್ಣ ಪ್ಲೀಸ್ 🙏🏼😍😍
Super content oriented script boss ...❤️❤️❤️
ಸೂಪರ್..... ಹಿಂಗ ಎನ್ಮುಂದು ಓದೋ ಹುಡ್ಗೊರಿಗೆ ಒಳ್ಳೆ ಮೆಸೇಜ್ ಕೊಡ್ರಿ..... Keep it up.
ಒಳ್ಳೆಯ ಸಂದೇಶ ಸೂಪರ್ ಅಣ್ಣ ವಿಡಿಯೊ😍😂😂
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಸಂದೇಶ ಇದೆ ತರಹದ ವಿಡಿಯೋ ಚಿತ್ರೀಕರಣ ಮಾಡಿ ದನೆವಾದಗಳು 🙏 ನಿಮ್ಮ ತಂಡಕ್ಕೆ
Banki mallu anna i love u.........
Great to see your video , video is so motivating for todays generation 🙏🙏 keeping working hard , as I told you before also you are the next popular start of sandalwood.
If possible then please do reply this comment mallu sir ♥️