ಪಂಚ ಭೂತ...ಪಂಚ ತತ್ವದ ಸಂಯೋಗವೇ ಹೋಲಿಸ್ಟಿಕ್ ಫಿಟ್ನೆಸ್ ಮಂತ್ರ..!| DrRaj Ashok Shetty | @BGanapathi | Part 02

แชร์
ฝัง
  • เผยแพร่เมื่อ 23 ต.ค. 2024

ความคิดเห็น • 58

  • @rajegowdas9114
    @rajegowdas9114 ปีที่แล้ว +3

    ಯಾವುದೇ ದೇಶವನ್ನು ಕೆಟ್ಟದೆಂದು ಹೇಳುವುದು ಬೇಡವೆಂದು ನನ್ನ ಭಾವನೆ, ಉತ್ತಮ ಮಾಹಿತಿ, ಚೆನ್ನಾಗಿದೆ

    • @rajashokshettygujarat8556
      @rajashokshettygujarat8556 ปีที่แล้ว +3

      Yes yu 're right...will be taken care thanks 🙏

    • @suveershriram5338
      @suveershriram5338 ปีที่แล้ว

      ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಒಳ್ಳೆಯ ದೇಶ ಎನ್ನುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ... ಸನಾತನ ಧರ್ಮದ ಕರ್ಮ ಸಿದ್ಧಾಂತದ ಪ್ರಕಾರ ಅದು ಹಾಗೆಯೇ ಇರುವುದು. ಅದನ್ನು ಒಪ್ಪಿ ಒಳ್ಳೆಯದನ್ನು ಮಾಡಿದರೆ ಮುಂದಿನ ಜನ್ಮದಲ್ಲಿ ಒಳ್ಳೆಯ ಸ್ಥಳದಲ್ಲಿ ಹುಟ್ಟುತ್ತಾರೆ ಎನ್ನುವುದರಲ್ಲಿ ತಪ್ಪೇನು? ಸತ್ಯ ಹೇಳಲು ಭಯ ಪಡುವ ಜನರಿಂದಲೇ ಇಂದು ಸುಳ್ಳು ಎಲ್ಲಾ ಕಡೆ ಹಬ್ಬಿ ಸಮಸ್ಯೆ ಆಗುತ್ತಿರುವುದು.

  • @varadarajaluar2883
    @varadarajaluar2883 ปีที่แล้ว

    Best video....namaste

  • @sudharshant1984
    @sudharshant1984 ปีที่แล้ว +7

    ಈ ಭಾರತ ದೇಶದಲ್ಲಿ ಅದರಲ್ಲೂ ಈ ಕನ್ನಡ ಮಣ್ಣಿನಲ್ಲಿ ಹುಟ್ಟಿರೋದಕ್ಕೆ ನಾನು ಹೆಮ್ಮೆ ಪಡುತೀನಿ ನನ್ನ ಎಷ್ಟೋ ಜನ್ಮದ ಪುಣ್ಯದ ಫಲ 😘🙏😍

  • @karnarathnakumar820
    @karnarathnakumar820 ปีที่แล้ว +3

    ಗಣಪತಿ ಸರ್ ಮತ್ತು ರಾಜ್ ಶೆಟ್ಟಿ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು

  • @thippeswamyu1681
    @thippeswamyu1681 ปีที่แล้ว +5

    ಯುಗಾದಿ ಹಬ್ಬದ ಶುಭಾಶಯಗಳು ಗಣಪತಿ ಸಾರ್.
    ತುಂಬಾ ಒಳ್ಳೆಯ ಮಾಹಿತಿ 💐💐💐💐💐💐 ಸ ಧನ್ಯವಾದಗಳು ಸಾರ್ 💐💐💐......

  • @chandanachar4864
    @chandanachar4864 ปีที่แล้ว +9

    "ಆತ್ಮನ ಬಿಟ್ಟು ದೇಹ ಹೋರಟು ಹೋಗಿದೆ" ಈ ಸಾಲು ಒಬ್ಬ ಯೋಗಿ ಮಾತ್ರ ಹೇಳೋಕೆ ಸಾಧ್ಯ 🙏🙏🙏🙏🙏🙏🙏🙏🙏🙏🙏🙏🙏 ಅದ್ಭುತ (ಈ ಒಂದು ಸಾಲು ಆತ್ಮ ಅಂದ್ರೆ ಏನು ಪುನರ್ಜನ್ಮ ಹೇಗೆ ಅನ್ನೋದಕ್ಕೆ ವಿವರಣೆ.)

    • @janakkda6261
      @janakkda6261 ปีที่แล้ว

      Y🎉uk uk😮😮😮😮😮😮😮😮😮😮uuuu😮u😮u😮uu😮u😮uuuuu😮😮😮😮😮😮😮😮😮😮😮😮😮

  • @ushags6677
    @ushags6677 ปีที่แล้ว +1

    Dr Raj Shetty ಅವರ ತರಬೇತಿ ಬೇಕೆಂದರೆ ಈನು ಮಾಡಬೇಕು ತಿಳಿಸಿ. ನಾನು ಬೆಂಗಳೂರಿನಿಂದ....

  • @igkannur1955
    @igkannur1955 ปีที่แล้ว +14

    ಸರ್, ತಾವು ಇಂತಹ ವಿಶೇಷ ವಿಷಯಗಳನ್ನು ಹೇಗೆ ಹುಡುಕುತ್ತೀರಾ ? ನಿಮ್ಮ ಒಳ್ಳೆಯ ಕೆಲಸಕ್ಕೆ ಕೋಟಿ ಧನ್ಯವಾದಗಳು ....

  • @deepupatil291
    @deepupatil291 ปีที่แล้ว +2

    ಗಣಪತಿ ಸರ ಡಾ. ರಾಜ ಶೆಟ್ಟಿ ಅವರ ಸಂದರ್ಶನದ ಮುಂದಿನ ಸಂಚಿಕೆ ಅಪಲೋಡ ಮಾಡಿ....ಕಾಯ್ತಿದಿವಿ🙏

  • @sharadakashimath
    @sharadakashimath ปีที่แล้ว

    Ganapathi Sir Dr Raj Ashok Shetty sir contact madodu hege online class erutta ,,,

  • @srinivasgoda785
    @srinivasgoda785 ปีที่แล้ว +2

    Atma bittu deha hogide, really holistic, we're all having good healthy body , if we are not taking care that atma should wander till his/her time ends 👏

  • @trivenijairam6129
    @trivenijairam6129 ปีที่แล้ว +3

    Logically analysed

  • @umashastrylife
    @umashastrylife ปีที่แล้ว +2

    👌👌🙏🙏🙏🙏👌👌👌👌🙏 बहुत ही खूबसूरत तरीके से आत्मा और शरीर का संबंध बोला है। अप ने

  • @mangalan8188
    @mangalan8188 ปีที่แล้ว

    🙏🙏🙏

  • @lakshmijevoo683
    @lakshmijevoo683 ปีที่แล้ว +5

    Thanks for the wonderful interview sir. Expecting more such informative and inspiring episodes 🙏

  • @ansomilletsworld5389
    @ansomilletsworld5389 ปีที่แล้ว

    Sir any online class,pls tell us, am from bangalore my weight is 82kgs. 45 yrs female and height 5.4 . Having knee pain and back pain

  • @shrur3527
    @shrur3527 ปีที่แล้ว +1

    Tq🙏

  • @SachinKumar-fp7oy
    @SachinKumar-fp7oy ปีที่แล้ว +3

    Gaspathi sir sumne iri avru mathadli don't interrupt him his telling something good

  • @renukasp81
    @renukasp81 ปีที่แล้ว +1

    🙏🙏🙏🙏🙏🙏

  • @UshaDevi-bd5df
    @UshaDevi-bd5df ปีที่แล้ว +1

    Sir make more video from Rajshetty.

  • @thippeswamyu1681
    @thippeswamyu1681 ปีที่แล้ว +1

    ಪಂಚ ಭೂತ ಪಂಚ ತತ್ವ
    ಭಾಗ 2....ಬರಲಿ ಸಾರ್..‌

  • @vinmi318
    @vinmi318 ปีที่แล้ว +3

    Sir, avara workshop bangalore nalli conduct maadtara tilisi

    • @BGanapathiChannel
      @BGanapathiChannel  ปีที่แล้ว +4

      Yes 👍ಮಾಡ್ತೇವೆ

    • @vinmi318
      @vinmi318 ปีที่แล้ว +1

      @@BGanapathiChannel , khandita munchene contact details tilisi. Namage help agutte.

    • @MsSheeadevu
      @MsSheeadevu ปีที่แล้ว +1

      Namaste BG Sir 🙏🙏
      Nim alli one request
      Dayavittu workshop eruvaga munchene one video madi with contact details sir🙏🙏🙏

    • @kumarm5965
      @kumarm5965 ปีที่แล้ว

      @@BGanapathiChannel ದಯವಿಟ್ಟು ತಿಳಿಸಿ ಸರ್

  • @sudhakarakundar672
    @sudhakarakundar672 ปีที่แล้ว +1

    Super sir 🙏

  • @jyothiporawer4858
    @jyothiporawer4858 ปีที่แล้ว +4

    ಸರ್ ನಾವು ಕರ್ನಾಟಕದ ಯಾವುದೊ ಒಂದು ಹಳ್ಳಿನಲ್ಲಿ ಇದೀವಿ ನಾನು ತುಂಬಾ ದಪ್ಪ ಇದೀನಿ ಕರ್ನಾಟಕದಲ್ಲಿ ಎಲ್ಲಿ ಸಿಗ್ತೀರಾ ಸರ್ ಪ್ಲೀಸ್ ಹೇಳಿ

  • @surekhashetty7543
    @surekhashetty7543 ปีที่แล้ว +1

    👌👌👌

  • @RaviRavi-lx4ml
    @RaviRavi-lx4ml ปีที่แล้ว +4

    Sir u missed about our bad food culture like meat refined oil sugar rice wheat etc

  • @triveniyoutubechannel881
    @triveniyoutubechannel881 ปีที่แล้ว +2

    🙏

  • @vishwacm1863
    @vishwacm1863 ปีที่แล้ว

    Sir dr Raje ashok sety contact nomber kodi sir plzzzzz

  • @shashikumar5399
    @shashikumar5399 ปีที่แล้ว +3

    Hi sir I'm wight 86 kg ag 39yers sir please wight lose drink and waking tell me please sir 🙏

  • @CkMysuru1529
    @CkMysuru1529 ปีที่แล้ว +1

    Mysuralle evara coaching center idiya thilisi

  • @renukab5303
    @renukab5303 ปีที่แล้ว +4

    Ganapathi sir please avru mathadoke avkaasha jasthi kodi

  • @samithms2978
    @samithms2978 ปีที่แล้ว +3

    Very beautifully explained Sir thank you

  • @umadevik3842
    @umadevik3842 ปีที่แล้ว

    ಸರ್ ಬೆಳಿಗ್ಗೆ ತಿಂಡಿ ಎನ್ ಎಷ್ಟು ತಿನ್ನಬೇಕು ದಯವಿಟ್ಟು ತಿಳಿಸಿ ನಾನು ಕೇಳಿದರಲಿ ತಪ್ಪಿದ್ದರೆ ಕ್ಷಮಿಸಿ

  • @drishyastudio8901
    @drishyastudio8901 ปีที่แล้ว +7

    ಎಲ್ಲ ಜನಸಾಮಾನ್ಯರು ಸುಲಭವಾಗಿ ಅರ್ಥೈಸುವಂತಹ ಮಾಹಿತಿಯನ್ನು ಕೊಟ್ಟಿದ್ದ ನಿಮಗೆ ಬಿ. ಗಣಪತಿ ಚಾನಲ್ನ ಮೂಲಕ ಧನ್ಯವಾದಗಳು ಸರ್.

  • @rajeshwarir6239
    @rajeshwarir6239 ปีที่แล้ว +2

    Give me address sir

  • @hcorrea6222
    @hcorrea6222 ปีที่แล้ว +1

    ವೋಟ್ ಯಾರಿಗೆ? ಆಲೋಚಿಸಿ.

  • @akshaynaik2518
    @akshaynaik2518 2 หลายเดือนก่อน

    Navu excise est tm maad beku tilsi

  • @parmeshparmeshap3507
    @parmeshparmeshap3507 ปีที่แล้ว +1

    Ganapathi yavare nimma magale zumba antha kunithale koogadtha kiruchadtha mane magalige paata heli pa

  • @kshanthalareddy1000
    @kshanthalareddy1000 ปีที่แล้ว

    Generalising everybody's objective is not acceptable.The Doctor is still ok.
    Saying everything of ours is only good...si naive.

  • @ravikumarrr190
    @ravikumarrr190 ปีที่แล้ว

    No Thanks Tell Some More

  • @srividyamurali115
    @srividyamurali115 ปีที่แล้ว +1

    🙏🏻