ಶ್ರೀ ಬಸವ ಟಿವಿ - ಆರೋಗ್ಯ ಅಧ್ಯಾತ್ಮ- ಸಿ ಎಸ್ ಕೃಷ್ಣಮೂರ್ತಿ- SRI BASAVA TV - AROGYA ADYATHMA

แชร์
ฝัง
  • เผยแพร่เมื่อ 30 พ.ย. 2024

ความคิดเห็น • 80

  • @krishnamurthysv2196
    @krishnamurthysv2196 หลายเดือนก่อน

    ಬೆರಲೋತ್ತು ಚಿಕಿತ್ಸೆಯ ಬಗ್ಗೆ ತುಂಬಾ ಚೆನ್ನಾಗಿ ತಿಸಿದ್ದಕ್ಕೆ ಧನ್ಯವಾದಗಳು

  • @vijayyediyurmath6602
    @vijayyediyurmath6602 ปีที่แล้ว

    ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಾ ನಿಮಗೆ ಧನ್ಯವಾದಗಳು

  • @pramodagc851
    @pramodagc851 ปีที่แล้ว +3

    ತುಂಬಾ ಉತ್ತಮವಾದ ಆರೋಗ್ಯಕ್ಕೆ ಉಪಯುಕ್ತವಾದ ಮಾಹಿತಿ ಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. 🤝👌👌👍👍🙏🙏

  • @MINECRAFT-PLAYZ-95
    @MINECRAFT-PLAYZ-95 ปีที่แล้ว +11

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಿ. ಇದನ್ನು ಹೀಗೆ ಮುಂದುವರೆಸಿ ಸರ್ ನಮಗೆ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ.ನಮಸ್ಕಾರಗಳು ಸರ್

  • @jayanthigeorge4647
    @jayanthigeorge4647 ปีที่แล้ว

    Dhanyavadagalu sir shudha spasta kannadadalli vivarane neediddiri ellarigu arthavaguvanthe helikottidiri

  • @ravikanthhatgundi439
    @ravikanthhatgundi439 ปีที่แล้ว

    Good information Sir,Thank you Sir.

  • @nandininanda1697
    @nandininanda1697 ปีที่แล้ว +4

    ದನ್ಯವಾದಗಳು ಸರ್ ಇದನ್ನು ಹೀಗೇ ಮುಂದುವರೆಸಿದರೆ ಒಳ್ಳೆಯ ದು

  • @gangasrinivas6194
    @gangasrinivas6194 ปีที่แล้ว

    ಧನ್ಯವಾದಗಳು ಗುರುಗಳೆ

  • @shreeguruenglishclasses.4535
    @shreeguruenglishclasses.4535 ปีที่แล้ว +4

    One big thanks and salutes to you Sir.🙏🙏🙏

  • @vaniv4563
    @vaniv4563 ปีที่แล้ว

    Dhanyavadgalu sir 🙏

  • @GangaBhat-ve6mm
    @GangaBhat-ve6mm ปีที่แล้ว +5

    ಬಸವ ಟಿವಿ ಯವರಿಗೆ ತುಂಬಾ ಧನ್ಯವಾದಗಳು.ದಯವಿಟ್ಟು ಡಾ.ಸಿ ಎಸ್ ಕೃಷ್ಣ ಮೂರ್ತಿಯವರನ್ನು ಸಂಪರ್ಕಿಸುವುದು ಹೇಗೆ ತಿಳಿಸಿ

  • @manjuvarada2907
    @manjuvarada2907 ปีที่แล้ว +4

    ಸುಂದರವಾದ ಮಾತುಗಳು ಸರ್

  • @RanjiniB-tv8wc
    @RanjiniB-tv8wc ปีที่แล้ว +5

    Sir, speech +teaching heeling tecknick in Mysore kannada is very is useful to many kannadigas. Without medicine at home by our self no penny wasted. Thank you let God bless to give a help to cure many undeprived by your teaching and following as much as possible.

  • @beevaidya
    @beevaidya ปีที่แล้ว +6

    ಮನಾಸರೇ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಹೇಳಿದಿರಿ ನಿಮ್ಮ ತರಗತಿಗಳು ನಮಗೇ ಹೆಚ್ಚು ಸಿಗಲಿ ನಾವು ಕೂಡ ಆಕ್ಯುಪ್ರೆಶರ್ ಕಲಿಯೋಕೆ ತುಂಬಾ ಇಷ್ಟ ಪಡ್ತೀವಿ ನಮ್ಮಿಂದ ನೂ ಕೂಡ ನಾಲ್ಕು ಜನಕ್ಕೆ ಒಳ್ಳೆದಾಗಲಿ ಚಿಕಿತ್ಸೆಯಿಂದ ಕಲಿಸಿ🙏

  • @shashihn9626
    @shashihn9626 ปีที่แล้ว +2

    🙏💕ಧನ್ಯವಾದಗಳು ಸರ್ ನಿಮ್ಮಿಂದ ಪ್ರತೀ ಸಮಸ್ಯೆಗೆ ಉಪಯೋಗ ಆಗುವ ಒತ್ತುಚಿಕಿಸ್ಯೆ ವಿಧಾನಗಳನ್ನು ತಿಳಿಸಿ. ಇದರಿಂದ ಹೆಚ್ಚಿನ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಿಮ್ಮ ಅಮೂಲ್ಯ ಸಮಯವನ್ನು ಕೊಟ್ಟರೆ ಅದು ನಮ್ಮ ಸೌಭಾಗ್ಯ 🙏💕 ಅನಂತ ಧನ್ಯವಾದಗಳು

  • @choodamani1394
    @choodamani1394 ปีที่แล้ว +4

    Thank you sir 🙏🙏🙏🙏🙏

  • @sjgangadharappa6726
    @sjgangadharappa6726 ปีที่แล้ว +1

    ಧನ್ಯ ವಾದಗಳು ಡಾಕ್ಟ್ರೇ ಅಕ್ವಿಪ್ರೆಸ್ಸರ್ ಶರೀರದ ಯಾವಯಾವ ಜಾಗಕ್ಕೆ ವತ್ತದ (presser) ಕೊಡಬೇಕು ದಯವಿಟ್ಟು ತಿಳಿಸಿರಿ ದನ್ಯದಗಳು

  • @rathnammak2887
    @rathnammak2887 ปีที่แล้ว

    Thanks so much sir

  • @suryatandel7172
    @suryatandel7172 ปีที่แล้ว

    Super sir.sir bhaya & hatanka depreeson doora ago tips heli piz🙏🙏🙏🙏🙏

  • @ananthakrishna7083
    @ananthakrishna7083 ปีที่แล้ว

    Thanks ಮಾಹಿತಿ ಉತ್ತಮ ವಾಗಿದೆ

  • @GangaBhat-ve6mm
    @GangaBhat-ve6mm ปีที่แล้ว

    ಗುರುಗಳೆ ನಿಮ್ಮನ್ನು ಹೇಗೆ ಸಂಪರ್ಕಿಸುವುದು ತಿಳಿಸಿ

  • @sridharcharu939
    @sridharcharu939 ปีที่แล้ว +3

    ಸರ್ ಉತ್ತಮ ಮಾಹಿತಿ ಧನ್ಯವಾದಗಳು ಸರ್ ಗ್ಯಾಸ್ಟ್ರಿಕ್ ಗೆ ತಿಳಿಸಿ ಕೊಡಿ ಸರ್

  • @kamalajajoor6884
    @kamalajajoor6884 ปีที่แล้ว +2

    ಮನಸಿನಲ್ಲಿ ಉಂಟಾಗುವ ಖಿನ್ನತೆ, ಭ್ರಮೆ etc ಕಡಿಮೆ ಮಾಡಬಹುದಾ? ತಿಳಿಸಿ.

  • @vikramnk9418
    @vikramnk9418 ปีที่แล้ว +2

    ಧನ್ಯವಾದಗಳು ಸರ್ 🙏🙏🙏🙏🙏

  • @bhavaninaik6987
    @bhavaninaik6987 ปีที่แล้ว

    🙏 sir Namagu kalibeku..yelli nimmannu meet madodu sir please

  • @raghavendrab8037
    @raghavendrab8037 ปีที่แล้ว +2

    We thankful sir

  • @sspatil9524
    @sspatil9524 11 หลายเดือนก่อน

    Sir subject heltira but yava point press madbeku anta helalla yake ?

  • @govindakamanahalli4542
    @govindakamanahalli4542 ปีที่แล้ว

    ✌️👍🏻
    Very. Very. Nicesir

  • @seethalakshmims9174
    @seethalakshmims9174 ปีที่แล้ว

    ಧನ್ಯವಾದಗಳು ಸರ್

  • @parvathytp5574
    @parvathytp5574 ปีที่แล้ว

    Thank u sir more useful ❤ .

  • @vijayalaxminashi5690
    @vijayalaxminashi5690 ปีที่แล้ว

    Thank you very much sir

  • @vrushab.m3371
    @vrushab.m3371 ปีที่แล้ว +2

    Sir please refer mudras for cervical spondylitis and disc buldge

  • @jayshree5141
    @jayshree5141 ปีที่แล้ว +2

    🌷🙏🌷

  • @poojashree2875
    @poojashree2875 11 หลายเดือนก่อน

    Thank you master egg. muduvaryale. namaste

  • @ChandrashekarayyaHiremath-k8x
    @ChandrashekarayyaHiremath-k8x 10 หลายเดือนก่อน

    🎉Is there any treatment for cancer

  • @basavarajeshwariyalpi3997
    @basavarajeshwariyalpi3997 ปีที่แล้ว

    Thank you sir super information

  • @liferemedy9545
    @liferemedy9545 ปีที่แล้ว

    Address please, please, please, please, please, please, please

  • @sudhakarvorkady6427
    @sudhakarvorkady6427 ปีที่แล้ว +1

    Excellent 👌👌👌👌

  • @jayakarshetty7397
    @jayakarshetty7397 ปีที่แล้ว +1

    sir where is your clinic 🙏🙏

  • @laharisj8155
    @laharisj8155 ปีที่แล้ว

    Very nice video sir 👍 very good 👍 sir

  • @madhukaraachari1955
    @madhukaraachari1955 ปีที่แล้ว

    Dhanyavadagalu

  • @AmrutKrishiFarmಅಮೃತ್ಕೃಷಿಫಾರ್ಮ್

    ಸಾರ್ ಸ್ವಪ್ನ ಬುಕ್ ನಲ್ಲಿ ಬುಕ್ ಸಿಗುತ್ತೆ ಅಂತ ಹೇಳಿದ್ರಿ ಆದ್ರೆ ಬುಕ್ ಹೆಸರು ಏನು ಅಂತ ಹೇಳಿ ಸಾರ್ ಪ್ಲೀಸ್.

    • @samk4747
      @samk4747 2 หลายเดือนก่อน

      Health in your hand - volume 1 by Devendra Vora

  • @roopashankar4065
    @roopashankar4065 ปีที่แล้ว

    Thank you sir

    • @srinivasgowda9621
      @srinivasgowda9621 ปีที่แล้ว

      ಧನ್ಯವಾದಗಳು ಸರ್ ನಿಮ್ಮ ಅಪಾರ ಜ್ಞಾನ ಕ್ಕೆ ನನ್ನ ನಮಸ್ಕಾರಗಳು, ನೀವು ಕ್ಲಾಸ್ ಮಾಡುವುದಾ ದ ರೆ ನಮಗೆ ತಿಳಿಸಿ ನಾನು ನಿಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತೇನೆ, ಧನ್ಯವಾದಗಳು

  • @ly-8609
    @ly-8609 ปีที่แล้ว

    Please say about the skin Sir

  • @sanjeevlalasangi7987
    @sanjeevlalasangi7987 ปีที่แล้ว

    Tqsara

  • @RanjiniB-tv8wc
    @RanjiniB-tv8wc ปีที่แล้ว +1

    Very useful in old in preveladge to get from Dr. But you give very fast lecture cannot write not we can memorise too many information at a time.

  • @Joseph-hy4qb
    @Joseph-hy4qb ปีที่แล้ว +1

    Super sir

  • @jaganmathau5422
    @jaganmathau5422 ปีที่แล้ว +1

    Blood pressure ಬಗ್ಗೆ ತಿಳಿಸಿ

  • @divyanarendra3868
    @divyanarendra3868 ปีที่แล้ว

    Sir autism and adhd ge idaralli treatment idya,

  • @sharavathic5277
    @sharavathic5277 ปีที่แล้ว

    ಹಲು ನೋವಿಗೆ ಮುದ್ರೆ ತಿಳಿಸಿ ಸರ್

  • @RanjiniB-tv8wc
    @RanjiniB-tv8wc ปีที่แล้ว +1

    Thank you very much.Your teaching is too fast and we old once cannot follow and understand. We feel waste for us. I had v. V. V in interest as many health problems and as I am old nobody are interested to do . So i tried to follow but Ifailed. Let it be. Slow 2_3 times at the same time. Ifyou can imay take some use in my problems.. Pp pp

  • @kamalakshie6479
    @kamalakshie6479 ปีที่แล้ว

    Thank you 🙏

  • @lathact62
    @lathact62 ปีที่แล้ว

    Nice sir please continue madi

    • @lathact62
      @lathact62 ปีที่แล้ว

      Sir please practical aagi helikodi please

    • @bhagyaha9907
      @bhagyaha9907 ปีที่แล้ว

      ಉತ್ತಮ ವಾದ ಮಾಹಿತಿ ನೀಡಿದ್ದಾರೆ ತುಂಬಾ ಸಂತೋಷ ವಾಯಿತು ಇದನ್ನು ದಯವಿಟ್ಟು ಮುಂದುವರಿಸಿ ಡಾಕ್ಟರ್ ಸರ್ ನಾವು ಪ್ರಯತ್ನಿಸುತೇವೆ ವಂದನೆಗಳು

  • @kasturishenoy9
    @kasturishenoy9 ปีที่แล้ว

    Plz refer upper belly fat wat s da way in accufresure 🙏

  • @ganaaman5672
    @ganaaman5672 ปีที่แล้ว

    Sir olle mahithi kottidira thank u soo much sir.
    Sir nange yavaglu baya aaguthe sir.manali nemmadi ella yavglu ketta yochnegalu baruthe.negative though ts baruthe .pls pls pls pls adike parihara thilsikodi.pls pls

  • @amithaullasrai8961
    @amithaullasrai8961 ปีที่แล้ว

    ಸರ್ ಬುಕ್ ಇದ್ದರೆ ತಿಳಿಸಿ,
    ಸರ್, ನೀವು ಕೋರ್ಸ್ ಗಳನ್ನ ಏನಾದರು ನಡೆಸಿತ್ತೀರಾ? ಮಾಹಿತಿ ತಿಳಿಸಿ

  • @sathyasubramanyabhat5427
    @sathyasubramanyabhat5427 ปีที่แล้ว

    👌🙏

  • @arunr6174
    @arunr6174 ปีที่แล้ว +1

    🙏🙏🙏

  • @maheswarappamaheswarappa-u2b
    @maheswarappamaheswarappa-u2b 7 หลายเดือนก่อน

    display phone no

  • @kavithavenkatesh5497
    @kavithavenkatesh5497 ปีที่แล้ว +3

    Sir nimdu contact no kodi sir

  • @kavithavenkatesh5497
    @kavithavenkatesh5497 ปีที่แล้ว +1

    Meet aguthive

  • @shrikalabhatshrikala115
    @shrikalabhatshrikala115 ปีที่แล้ว +3

    ಸರ್.ನನಿಗೆಡಿಸ್ಕ್.L4.L5.S1 ಬಲ್ಜ್ಇದೆಪರಿಹಾರತಿಳಿಸಿ.

    • @sudhah6396
      @sudhah6396 ปีที่แล้ว +2

      🙏🌹 sir thumb thanks sir heltha bagge entha class made sir

  • @roopahv1453
    @roopahv1453 ปีที่แล้ว

    Sir namaskara Mysurllii class tegedukolli sir .nanu baruttene .

  • @chaithrats5232
    @chaithrats5232 ปีที่แล้ว +1

    Sir nim contact number kodtira

  • @vnpatil2262
    @vnpatil2262 ปีที่แล้ว

    Thank you sir

  • @kalpanakr9556
    @kalpanakr9556 ปีที่แล้ว +1

    🙏🙏🙏

    • @krishnacmlr
      @krishnacmlr ปีที่แล้ว

      ಡ್ರಾಕ್ಟ್ರ್ ಎಡ ಕೈಗೆ ಸ್ಟ್ರೋಕ್ ಆದರೆ ಏನು ಮಾಡಬೇಕು ತಿಳಿಸಿ.