ಹನುಮಾನ ಗೋಬಿ ಮಂಚೂರಿ ಸೆಂಟರ್

แชร์
ฝัง
  • เผยแพร่เมื่อ 31 ม.ค. 2025
  • ಹನುಮಾನ ಗೋಬಿ ಮಂಚೂರಿ ಸೆಂಟರ್
    ಹನುಮಾನ ಗೋಬಿ ಮಂಚೂರಿ ಸೆಂಟರ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮದು ಹುಬ್ಬಳ್ಳಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    ಫಯಾಜ್ ಕುಷ್ಟಗಿ

ความคิดเห็น • 752

  • @NingayyaNingayya-r5u
    @NingayyaNingayya-r5u หลายเดือนก่อน +2

    ಶಿವುಪುತ್ರ ಅಣ್ಣನಿಗೆ ಜಯವಾಗಲಿ 😊

  • @DevuDoddamani-sv3qe
    @DevuDoddamani-sv3qe 8 หลายเดือนก่อน +171

    ನಮ್ಮ ಸುರಪುರ ತಾಲೂಕು ನಮ್ಮ ಹೆಮ್ಮೆ💛❤

  • @khasimsabnadaf9183
    @khasimsabnadaf9183 8 หลายเดือนก่อน +19

    ನಮ್ಮ ಸುರಪುರ ತಾಲೂಕಿನ ಜನತೆ ಇಂದ ನಿಮ್ ಕಾಮಿಡಿ ಟೀಮ್ ಗೆ ಅಭಿನಂದನೆಗಳು

  • @svnayakbadiger2802
    @svnayakbadiger2802 8 หลายเดือนก่อน +113

    ನಮ್ಮ ಕೊಪ್ಪಳ ಜಿಲ್ಲೆಯ ಹುಡುಗರು ಲೈಕ್ ಮಾಡಿ ಜೈ ಆರ್ ಸಿ ಬಿ 🎉❤

  • @laxmiowl7768
    @laxmiowl7768 8 หลายเดือนก่อน +55

    ಇತ್ತೀಚಿಗಿನ ವಿಡಿಯೊ ಗಳು ಇಂಟ್ರೆಸ್ಟ್ ಆಗಿ ಕನ್ಸ್ತ ಇಲಾ ಬ್ರದರ್... ಟ್ರೈ ನ್ಯೂ something special ❤❤❤

  • @rajkumarkannolli
    @rajkumarkannolli 8 หลายเดือนก่อน +24

    ವಿಡಿಯೋ ಸೂಪರ್ ಆದ ಅಣ್ಣ ಅದರ ತಿನ್ನೋ ಪದಾರ್ಥ ಮೇಲೆ ನಗು ತೋರಸಬೇಡ ಅಣ್ಣ💘💘

    • @Manoj-tg9ql
      @Manoj-tg9ql 8 หลายเดือนก่อน

      Houdu

  • @parashus5903
    @parashus5903 8 หลายเดือนก่อน +98

    ಸುರಪುರ ನಮ್ಮ ತಾಲೂಕು 😊

  • @rahulshinde123
    @rahulshinde123 8 หลายเดือนก่อน +66

    😍🔥👍ಶಿವಪುತ್ರ ಅಣ್ಣಾ ನಿಮ್ಮ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ👌🔥♥️

  • @Rajakumarcreation855
    @Rajakumarcreation855 8 หลายเดือนก่อน +155

    ಶಿವಪುತ್ರ 🎉ಅಣ್ಣನ 😂ಅಭಿಮಾನಿಗಳು😮 ಲೈಕ್ ಮಾಡಿ🎉🎉❤❤❤👍👍👍🙏🙏🙏

  • @NavinaMalipatil-jj9em
    @NavinaMalipatil-jj9em 8 หลายเดือนก่อน +740

    RCB FAN'S like madi ✅👍❤️ {ಜೈ ಕಿಂಗ್ ಕೊಹ್ಲಿ ❤}

    • @shivappa8315
      @shivappa8315 8 หลายเดือนก่อน +5

      😂😂😂😂🤣🤣🤣

    • @cattiekannada4800
      @cattiekannada4800 8 หลายเดือนก่อน +18

      Nimavn muklyag like maadtara og etii malko og hucc sulemagana

    • @MutturajKaradkal
      @MutturajKaradkal 8 หลายเดือนก่อน +7

      Jai RCB ❤️🔥

    • @NavinaMalipatil-jj9em
      @NavinaMalipatil-jj9em 8 หลายเดือนก่อน +8

      ​@@cattiekannada4800 le huccha sulimagane ni csk fan ಇರಬಹುದು ಅನಿಸುತ್ತೆ ಸುಮ್ ಇರು ಇರಲಿಲ್ಲ andra ನಮ್ಮ RCB fan's ninna mukalyaga etti hoditaara nodu 😂😂😂

    • @cattiekannada4800
      @cattiekannada4800 8 หลายเดือนก่อน +2

      @@NavinaMalipatil-jj9em og nimav jcb hutid sulimagana bandra nindaa nimavnda muklyag it gudtin nodu nim avan thulli

  • @AmbreshGoslar
    @AmbreshGoslar 8 หลายเดือนก่อน +58

    ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @lingeshaaa5295
    @lingeshaaa5295 8 หลายเดือนก่อน +8

    ನಮ್ಮ ರಾಯಚೂರು ನಮ್ಮ ಹೆಮ್ಮೆ❤❤

  • @vidyashreek7376
    @vidyashreek7376 8 หลายเดือนก่อน +8

    ಅಣ್ಣಾ ದಯವಿಟ್ಟು ಕೂದಲ ಕಟ್ಟ ಮಾಡಿಸು . ಅವಾಗ ಚೆಂದ ಕಾಣಿಸುತ್ತಿ.

  • @PratapsingPratapsingtl
    @PratapsingPratapsingtl 8 หลายเดือนก่อน +13

    ಸುರುಪುರು ನಮ್ಮ ತಾಲೂಕು ಬ್ರದರ್ 🔥🔥🔥

  • @hgoudamalipatil5258
    @hgoudamalipatil5258 8 หลายเดือนก่อน +36

    ❤️ನಮ್ಮ ಸುರಪುರ ಹೆಸರು ತೊಗೊಂಡಿದ್ದಕ ಧನ್ಯವಾದಗಳು ಅಣ್ಣ 😍

    • @shrikanthdas3124
      @shrikanthdas3124 8 หลายเดือนก่อน +1

      Hii nevu surpur nora

    • @shrikanthdas3124
      @shrikanthdas3124 8 หลายเดือนก่อน +1

      Nanu surpur bage telkobeku pls help madteraa

    • @shrikanthdas3124
      @shrikanthdas3124 8 หลายเดือนก่อน

      Riii nange information bekitu nem uru bage

  • @ReshmaHussain-ml4uz
    @ReshmaHussain-ml4uz 8 หลายเดือนก่อน +8

    Super Anna... ನಮ್ಮೂರ ಹೆಸರು ತಗೊಂಡಿದೆ ಅಣ್ಣ... ನಮ್ದು ಸುರ್ಪುರ್...

  • @maheshmahi9235
    @maheshmahi9235 8 หลายเดือนก่อน +4

    ಉತ್ತರ ಕರ್ನಾಟಕದ ಅದ್ಭುತ ಪ್ರತಿಭೆಗಳು ❤️❤️❤️❤️❤️❤️❤️❤️❤️❤️❤️❤️👏🙏

  • @VINAYAK.VINAYAK.
    @VINAYAK.VINAYAK. หลายเดือนก่อน +1

    ವಿಡಿಯೋ ಚೆನ್ನಾಗಿದೆ ಶಿವಪುತ್ರ ಯಶರಧಾ ಸರ್ ಅದ್ಬುತ ❤️ ಒಳ್ಳೆಯದಾಗಲಿ ಸರ್ ನಿಮಗೆ

    • @VINAYAK.VINAYAK.
      @VINAYAK.VINAYAK. หลายเดือนก่อน +1

      ಎಲ್ಲ ಕಲಾವಿದರು ರಾಕಿಭಾಯ್ ಆಗಿದ್ದಾರೇ 😂😂🎉🎉

  • @bhirushirabur5253
    @bhirushirabur5253 8 หลายเดือนก่อน +63

    ಕಟಿಂಗ್ ಶೇವಿಂಗ್ ಮಾಡ್ಸೋ ಅಣ್ಣ ಮೊದಲ ಹಂದಿ ಇಡ್ಯಾ ವ್ ಹಾಗಿ ನೋಡ 😂😂😂

  • @sk.prince.dailyvideos
    @sk.prince.dailyvideos 8 หลายเดือนก่อน +2

    Namma yadagiri friends like madi❤❤

  • @VikasaMaddi
    @VikasaMaddi 8 หลายเดือนก่อน +21

    ನಮ್ದು ತಾಳಿಕೋಟಿ ಅಣ್ಣಾ ನಾವು ಬರ್ತೀವಿ ನಮ್ಮಗು ಒಂದ್ ಪ್ಲೇಟ್ ಅಣ್ಣಾ 😉❤️

  • @BasavarajNayak-rf2qf
    @BasavarajNayak-rf2qf 8 หลายเดือนก่อน +8

    ನಮ ತಾಲೂಕು ನಮ್ಮ ಸುರುಪುರ ✨✨

  • @ವಿಠ್ಠಲ್ಹರವಾಳ
    @ವಿಠ್ಠಲ್ಹರವಾಳ หลายเดือนก่อน

    ಸೂಪರ್ ವಿಡಿಯೋ ಅಣ್ಣ ನಿಮ್ಮ ಎಲ್ಲ ವಿಡಿಯೋ ಸೂಪರ್ 🎉🎉🎉

  • @savitrimneeradigi6974
    @savitrimneeradigi6974 8 หลายเดือนก่อน +9

    ನಮ್ಮ ಸುರಪುರ ❤❤

  • @tejaswinishreekamate9609
    @tejaswinishreekamate9609 8 หลายเดือนก่อน +10

    Good morning 🌅 Shivapuri army ❤ Jammu Kashmir massage 👍

  • @RameshUmanabadi
    @RameshUmanabadi 8 หลายเดือนก่อน

    ಸೃಷ್ಟಿಕರ್ತನಿಗೆ ಸವಾಲು ಶಿವಪುತ್ರ ಅವರಿಗೆ ತುಂಬು ಹೃದಯದ ಧನ್ಯವಾದಗಳು ಬ್ರದರ್ ❤🙏

  • @rockyabdevilliers171
    @rockyabdevilliers171 8 หลายเดือนก่อน +5

    ಬೇಜಾರಾದಾಗ ನಿಮ್ಮ ವಿಡಿಯೋ ನೋಡಿದ್ರೆ ನಕ್ಕು ನಕ್ಕು ಸಾಕಾಗುತ್ತೆ ಅಣ್ಣ ನಾನು ನಿಜವಾಗಲೂ ನಿನ್ನ ಫ್ಯಾನ್ ನಿನ್ನ ನೋಡಬೇಕು ಅಂತ ಜಾಸ್ತಿ ಆಸೆ ಆಗಿದೆ ಒಂದಲ್ಲ ಒಂದು ದಿನ ಬಂದೇ ಬರ್ತೀನಿ ಅಣ್ಣ I love you ಶಿವಪುತ್ರ ಅಣ್ಣ ಆನಂದಣ್ಣ ಎಲ್ಲಾ ಬ್ರದರ್ ಸಿಗೋ ಧನ್ಯವಾದಗಳು ಅಣ್ಣ,

  • @Sunilmogha-t2h
    @Sunilmogha-t2h 8 หลายเดือนก่อน +1

    Nine acter nine director nine producer you are the greatest actor but film industry is looking who's have.money peoples you are the real hero bro salute to you

  • @KumarBadigi
    @KumarBadigi 5 หลายเดือนก่อน +1

    ಸಿಕ್ಕಾಪಟ್ಟೆ ಕಾಮಿಡಿ i love you anna 😅

  • @amareshskuri2935
    @amareshskuri2935 8 หลายเดือนก่อน +2

    Super duper shivu...

  • @RujurajRampur
    @RujurajRampur 8 หลายเดือนก่อน

    ನಮ್ಮ ರಾಯಚೂರು ನಮ್ಮ ಹೆಮ್ಮೆ ❤ ಕಾಮಿಡಿ ಸೂಪರ್ 🤝

  • @gopal.Kalambi
    @gopal.Kalambi 8 หลายเดือนก่อน +25

    ಶಿವಪುತ್ರ ಅಣ್ಣನ ಟೀಮ್ ಜಯವಾಗಲಿ

  • @hanumanthahanumanthahanu4896
    @hanumanthahanumanthahanu4896 8 หลายเดือนก่อน

    ನಮ್ಮದು ಸುರಪುರ ತಾಲ್ಲೂಕು ಅಣ್ಣ ❤😍

  • @rameshkaulgi4839
    @rameshkaulgi4839 8 หลายเดือนก่อน +3

    Super one more one more ❤❤❤

  • @ಕಿರಣ್ಅಗ್ನಿ
    @ಕಿರಣ್ಅಗ್ನಿ 8 หลายเดือนก่อน

    Super acting shivputranna nindu 😂😂😂😂😂😂😂😂😂😂😂 super team 🎉😂😂

  • @NarasannaRaichur
    @NarasannaRaichur 8 หลายเดือนก่อน +7

    ಎಂತ ಅದ್ಬುತ ಅಣ್ಣಯ್ಯ ವಿಡಿಯೋ ತುಂಬಾ ಇಷ್ಟವಾಯಿತು ನನಗೆ

    • @Pavankumar-qt1gf
      @Pavankumar-qt1gf 8 หลายเดือนก่อน

      ಅಣ್ಣ ವಿಡಿಯೋ ಬಿಟು ಬರೇ ಐದು ನಿಮಿಷವಾಯಿತು ಅಷ್ಟು ಬೇಗ ವಿಡಿಯೋ ಫುಲ್ ನೋಡಿದಿಯಾ ನಿನ್ನ ಅಣ್ಣ 😂😂

  • @Bhavani-z8d
    @Bhavani-z8d 4 หลายเดือนก่อน

    S p anna nimm vedio all suparrrrrrrrrrrr👌❣️👌❣️❣️❣️💐💐💐💐💐🙏🙏

  • @Lucky-c6w3e
    @Lucky-c6w3e 8 หลายเดือนก่อน +2

    Girls tumba ishtta paduvaa gubi super video 😂😂😂😂girls e video nodidre inonndu sari tinnalaa 😂😂😂super

  • @Jannpad_song_9812
    @Jannpad_song_9812 2 หลายเดือนก่อน

    ಆರ್ಸಿಬಿ ಲೆಟರ್ಸ್ ಲೈಕ್ ಮಿ❤❤

  • @YuvrajKagawad
    @YuvrajKagawad 8 หลายเดือนก่อน +20

    ಅಣ್ಣ ಸುಡು ಎನ್ಯಾಗ್ ಕರೇನ ಕೈ ಹಾಕಿದ್ಯಾ 😯🥶😂

    • @bandeshghale5604
      @bandeshghale5604 8 หลายเดือนก่อน

      Qeryogx😊s😊uytcto😊

  • @SachinPujari-j2p
    @SachinPujari-j2p 8 หลายเดือนก่อน +1

    Anna full super ede tara madu anna😂😂😂❤🎉😅

  • @кн..и
    @кн..и 8 หลายเดือนก่อน

    ಸೂಪರ್ ಅಣ್ಣ ವಿಡಿಯೋ.. 💥🤙

  • @RAAVANA6655
    @RAAVANA6655 8 หลายเดือนก่อน +1

    ಶಿವಪುತ್ರ ಅವರೇ ನಿಮ್ಮ ವಿಡಿಯೋ ನೋಡಿ ನಕ್ಕು ನಕ್ಕು ಸಾಕಾಯ್ತು ಆ ನಿಮ್ಮ ಗೋಬಿ ಮಾಡುವ ಸ್ಟೈಲ್ ನಮಗಂತೂ ತುಂಬಾ ಇಷ್ಟ ಆಯ್ತು 😅😅😅😅😅

  • @BASU.647
    @BASU.647 8 หลายเดือนก่อน

    ಎಷ್ಟು ವಿಡಿಯೋ ಮಾಡಿರಿ ಆದ್ರೂ ಈ ವಿಡಿಯೋ ತುಂಬಾ ಚನ್ನಾಗಿದೇ ಸೂಪರ್ ಅಣ್ಣ ನಾನು ಮಾಡಿರೋದು ಮೆಸೇಜ್ಗೆ ರಿಪ್ಲೈ ಮಾಡಿ ಅಣ್ಣ ಶಿವುಪುತ್ರ್ ಅಣ್ಣ.... 😘😘😘😘😘😘

  • @gundugamer26rrathod84
    @gundugamer26rrathod84 8 หลายเดือนก่อน +2

    Super anna fast comment madini anna ❤❤

  • @Uaadal9gamer
    @Uaadal9gamer 8 หลายเดือนก่อน +3

    Shivputra Anna comedy the greate comedy ದೊಡ್ಡ ಕಾಮಿಡಿಯನ್ ಅಣ್ಣ ನೀವು

  • @ambareshkiccha
    @ambareshkiccha 8 หลายเดือนก่อน +1

    ನಮ್ದು ಸುರಪುರ ತಾಲೂಕ್ ಬ್ರೋ ❤

  • @nagulucky1392
    @nagulucky1392 8 หลายเดือนก่อน

    En style oo Shivu Anna nindu gobi manchori madodhu style aa 😆😆😄😄😄😄👏🏻👏🏻👍🏻👍🏻🙌🏻🙌🏻🙌🏻❤️❤️😍😍😍🥰🥰

  • @veeru___j__007
    @veeru___j__007 8 หลายเดือนก่อน +3

    Waah what aa comedy shivu anna u beauty 😂❤🎉🎉❤🎉❤🎉❤😅😅 non stop laughing 😊😊😊😊😊

  • @ravishastri4501
    @ravishastri4501 8 หลายเดือนก่อน +1

    ನಮ್ಮ ಸುರುಪುರ್❤❤❤

  • @rajesh3763
    @rajesh3763 5 หลายเดือนก่อน

    Nimmanna meet hagbeku nanu Karnataka Bangalore local nice video s

  • @Prince67b
    @Prince67b 8 หลายเดือนก่อน

    ನಮ್ ಸುರಪುರ ಹುಡುಗ ಕೆಹೋಹೊಹೋ ☺️♥️

  • @MarutiMarathi-lr2tw
    @MarutiMarathi-lr2tw 8 หลายเดือนก่อน +2

    ❤❤😊😊Bro love you bro ❣️❣️😊😊

  • @dinrai7757
    @dinrai7757 8 หลายเดือนก่อน

    Love from mangalore 🚩🚩🚩

  • @Yakubhaiy
    @Yakubhaiy 8 หลายเดือนก่อน +7

    Happy mother's day ❤❤

  • @IndreshgonalIndreshgonal
    @IndreshgonalIndreshgonal 8 หลายเดือนก่อน +2

    ಜೈ RCB🔥🔥🔥🔥🔥

  • @ShivuHoratti
    @ShivuHoratti 4 หลายเดือนก่อน

    Nimm spider man ti shart super❤anna

  • @Devunayak12345
    @Devunayak12345 8 หลายเดือนก่อน +3

    ಶೂರರ ನಾಡು ಸುರುಪುರು ನಮ್ಮ ಹೆಮ್ಮೆ ❤️❤️

  • @mailarprashant3445
    @mailarprashant3445 8 หลายเดือนก่อน +2

    ತುಂಬಾ ದಿನಗಳ ನಂತರ ಇಷ್ಟೊಂದು ನಕ್ಕಿದ್ದು😂😂😂😂

  • @BagyavantaVirat
    @BagyavantaVirat 8 หลายเดือนก่อน

    💓✨ಶಿವಪುತ್ರ ಅಣ್ಣ ತುಂಬಾ ಚೆನ್ನಾಗಿದೆ ವಿಡಿಯೋ ಇದೇ ರೀತಿ ಹೊಸ ಹೊಸ ಕಾಮಿಡಿ ವಿಡಿಯೋಗಳನ್ನು ಮಾಡಿ ನಿಮಗೆ ಯಾವಾಗ್ಲೂ ಸಪೋರ್ಟ್ ಮಾಡ್ತೀವಿ ನಿಮಗೆ ಒಳ್ಳೆಯದಾಗಲಿ💓 💫

  • @VishwanathYalagi-p8f
    @VishwanathYalagi-p8f 8 หลายเดือนก่อน +9

    ಅಣ್ಣ ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ ನಂದೇ ಅಣ್ಣ❤️

  • @raghavendrap3793
    @raghavendrap3793 8 หลายเดือนก่อน

    ಜೈ ಶ್ರೀ ರಾಮ್ ಜೈ ಶಿವಪುತ್ರ ಅಣ್ಣ ಸೂಪರ್ ಅಣ್ಣ 🥰♥️

  • @NaveenKumar-tp4lv
    @NaveenKumar-tp4lv 8 หลายเดือนก่อน

    ಶಿವಪುತ್ರ ಅಣ್ಣ ಅದ್ಬುತ ನಟನೆ👌🥰🥰🥰❤️❤️❤️❤️💞

  • @goudubiradar22
    @goudubiradar22 8 หลายเดือนก่อน

    ಬೆಂಕಿ ಮಾಡಿ O Anna Full Comedy Ada 🔥🔥

  • @veeru_rocky
    @veeru_rocky 8 หลายเดือนก่อน +6

    ಏನ್ ಮಸ್ತ ಕಾಮಿಡಿ ಇದೆ ಓ ಶಿವು ಅಣ್ಣಾ❤

  • @FREE_FIRELOVER444
    @FREE_FIRELOVER444 8 หลายเดือนก่อน +2

    Anna past comment nande and like nande❤

  • @shivarajgogi7611
    @shivarajgogi7611 8 หลายเดือนก่อน

    ಅಣ್ಣ ನಮ್ದು ಸುರಪುರ ನಮ್ಮ ಹೆಮ್ಮೆ ❤❤

  • @devindrarowdy4778
    @devindrarowdy4778 8 หลายเดือนก่อน

    ಸೂಪರ್ ಅಣ್ಣ 💖👑😍♥️♥️

  • @balabheemagouda5602
    @balabheemagouda5602 8 หลายเดือนก่อน

    ನಮ್ಮ ಸುರಪುರ ♥️🥰

  • @sachinshirur3093
    @sachinshirur3093 8 หลายเดือนก่อน

    Shivaputr Anna election episode please ❤❤❤❤

  • @thilakgowda9020
    @thilakgowda9020 8 หลายเดือนก่อน

    ಮಸ್ತ್ ವಿಡಿಯೋ ಅಣ್ಣ 😂❤

  • @parashuramnaik2693
    @parashuramnaik2693 8 หลายเดือนก่อน +1

    Bro DJ Tillu film da background Music Tagonderi mastaaaa .. Jai Aaaaaaaarrrrrrrccccccbbbbbb

  • @HappyDinosaur-wf2kh
    @HappyDinosaur-wf2kh 8 หลายเดือนก่อน

    ಉತ್ತರ ಕನ್ನಡ ಶಿವಪುತ್ರ ಅಣ್ಣನಿಗೆ 👌👌👍♥️♥️

  • @Darsshan46
    @Darsshan46 8 หลายเดือนก่อน +2

    ಅಣ್ಣ ನಂಗ್ ಒಂದ್ ಪ್ಲೇಟ್ ಪಾರ್ಸೆಲ್ 😂❤

  • @Shivugadag
    @Shivugadag 8 หลายเดือนก่อน

    𝗡𝗮𝗺𝗺𝗮 𝘀𝘂𝗿𝗮𝗽𝘂𝗿... ❤❤

  • @BharathMBharath9535
    @BharathMBharath9535 8 หลายเดือนก่อน +1

    ಸೂಪ್ಪರ್ ಗೋಬಿ ❤️😋

  • @yamanureachnal9497
    @yamanureachnal9497 8 หลายเดือนก่อน

    ಅಣ್ಣ ಈ ವಾರದ ವಿಡಿಯೋ ಅಷ್ಟೊಂದು ಚೆನ್ನಾಗಿ ಮೂಡಿ ಬಂದಿರುವದಿಲ

  • @GeniusComputer-oc8pc
    @GeniusComputer-oc8pc 8 หลายเดือนก่อน +1

    😅😅😅😅😅😅🤩🤩🤩@Genius Computer Mudhol.

  • @mahateshhosamani4623
    @mahateshhosamani4623 8 หลายเดือนก่อน

    Anna altimate comedy, so heart tuching video, thanks a lot sivu bai👍

  • @basappagoudrbasappa3782
    @basappagoudrbasappa3782 8 หลายเดือนก่อน +3

    Super annayya 🔥🔥🔥🔥🔥🔥🔥

  • @Omkarffgamer18
    @Omkarffgamer18 8 หลายเดือนก่อน +3

    Super video shivaputra anna jaan

  • @MentorbyVeeresh
    @MentorbyVeeresh 7 หลายเดือนก่อน

    I am from Maharashtra ❤❤

  • @MahammadkaifGidadannavar-qu2gu
    @MahammadkaifGidadannavar-qu2gu 8 หลายเดือนก่อน +1

    First comment and like nande anna😊❤

  • @chandruschandrus2033
    @chandruschandrus2033 8 หลายเดือนก่อน

    ನಮದು ಸುರಪುರ ತಾಲ್ಲೂಕು. ಯಾದಗಿರಿ.KA 33❤❤

  • @toufiktoufik48
    @toufiktoufik48 8 หลายเดือนก่อน

    Anna full masta 😂😂😂 gobii hodi hodiii nak nak saka atta

  • @mallikarjunbgokavimallikar7364
    @mallikarjunbgokavimallikar7364 8 หลายเดือนก่อน +1

    ಸೇವಿಂಗ್ ಮಾಡ್ಸೋ ಅಣ್ಣಾ ಗುಬ್ಬಿ ಗೂಡ್ ಕತೈತಿ ನೋಡ್ ಅಣ್ಣಾ 😅😅😂😂

  • @VenkanagoudaVenkana
    @VenkanagoudaVenkana 7 หลายเดือนก่อน

    ಶೂರರ ನಡು ನಮ್ಮ ಸುರಪುರ

  • @rahul...s5269
    @rahul...s5269 8 หลายเดือนก่อน

    Namma Daimond city sedam namma hemme💙❤️💙❤️💙❤️💙❤️

  • @ShivakumarSwami-fr7mh
    @ShivakumarSwami-fr7mh 8 หลายเดือนก่อน +1

    First like❤🎉😊

  • @user-Ganinaduhuduga7090
    @user-Ganinaduhuduga7090 8 หลายเดือนก่อน +2

    1st like from Ganinadu sandur

  • @shivanandabudihal4042
    @shivanandabudihal4042 8 หลายเดือนก่อน +2

    Super video
    Anna 😛😛

  • @jyothibasavadore698
    @jyothibasavadore698 8 หลายเดือนก่อน

    ಸೂಪರ್ ಎನು ಅನಾಹುತ ಪ ಕಾಮಿಡಿ 😅😅😅😅😅😅

  • @chidanandruddewadi6390
    @chidanandruddewadi6390 8 หลายเดือนก่อน +1

    Lots of love😅❤

  • @maheshamrutha143
    @maheshamrutha143 8 หลายเดือนก่อน +1

    Super shivaputhra 2 days ondu ondu video akku shivu🎉🎉❤

  • @HemathrajHemathraj
    @HemathrajHemathraj 8 หลายเดือนก่อน +3

    Naane first like kottidu

  • @devappap1162
    @devappap1162 8 หลายเดือนก่อน

    🙏🏾❤️ಜೈ ಆರ್ ಸಿ ಬಿ ಜೈ ಆನಂದ ಅಣ್ಣ ಜೈ ಶಿವಪುತ್ರ ಅಣ್ಣ ❤️

  • @I.am.ok.guys...
    @I.am.ok.guys... 8 หลายเดือนก่อน +3

    Anna.......❤❤😂😂

  • @mukeshshingannavar6984
    @mukeshshingannavar6984 8 หลายเดือนก่อน +2

    ಸೂಪರ್ ಅಣ್ಣಾ ❤️❤️❤️

  • @virupannamedikinal
    @virupannamedikinal 8 หลายเดือนก่อน

    ನಿಮ್ಮ ಕಾನಷೆಪ್ಟ ವಿಚಿತ್ರ ಸುಪರ್ ಸುಪರ್ ಶಿವುಪುತ್ರ ಅಣ್ಣ

  • @sagarsankeshwarmath1877
    @sagarsankeshwarmath1877 8 หลายเดือนก่อน +1

    Shivann Gobi show innu swalpa hechigi mado annna tumbba channagide.