ಪಿಯುಸಿಯಲ್ಲೇ ಸಿನಿಮಾಗೆ ಎಂಟ್ರಿ! | Aparna Vastare Life Story | Kannada Anchor | Maja Talkies |MasthMagaa

แชร์
ฝัง
  • เผยแพร่เมื่อ 11 ก.ค. 2024
  • Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Aparna #AparnaVastare #KannadaAnchor #MajaTalkies #Varalakshmi #Doordarshan #LifeStory #MasthMagaa #AmarPrasad

ความคิดเห็น • 242

  • @appu_fan_forever83
    @appu_fan_forever83 26 วันที่ผ่านมา +267

    ರೆಟ್ರೋ ಇಂದ ಮೆಟ್ರೋ ವರೆಗೂ ನಮ್ಮನ್ನು ರಂಜಿಸಿದ ಕನ್ನಡತಿ ಅವರಿಗೆ ನಮ್ಮ ಆತ್ಮ ನಮನಗಳು😢

    • @Soumya_Jay
      @Soumya_Jay 26 วันที่ผ่านมา +9

      ⁠@@LathaLalbagnachike agolwa ee Tara emoji hakokke

    • @prasanthgowda2249
      @prasanthgowda2249 26 วันที่ผ่านมา +4

      ​@@LathaLalbagNonsense amr sir is right

    • @ಸುಲಭಮಾಹಿತಿ1995
      @ಸುಲಭಮಾಹಿತಿ1995 26 วันที่ผ่านมา

      ​@@LathaLalbagಮಾನ ಮರ್ಯಾದೆ ಇದೆ ಏನಮ್ಮಾ ನಿನಗೆ..??? ಇದ್ರಲ್ಲಿ ಕೂಡ ಇತರ ನಾ...? ಅಮರ ಸರ್ ಹೇಳಿದ್ದು ಅಕ್ಷರಶಃ ಸತ್ಯ.... ಇನ್ಸೂರೆನ್ಸ್ ತಗೊಳೋದು ಬಿಡೋದು ಅವರವರ ಇಚ್ಛೆಗೆ ಬಿಟ್ಟಿದ್ದು....... ಒಬ್ಬ ವ್ಯಕ್ತಿ ಕಳೆದುಕೊಂಡ ದುಃಖದಲ್ಲಿ ಕರುನಾಡು ಇದ್ದರೆ ನಿಮಗೆ ಮಾತ್ರ ಇದು ಜೋಕ್ ಅನಿಸ್ತಾ ಇದೆ ಅಲ್ವಾ...? ದಯವಿಟ್ಟು ನಿಮ್ಮ ಮನಸ್ಥಿತಿ ಬದಲಾಯಿಸಿ.🙏🙏

  • @agasthya.
    @agasthya. 26 วันที่ผ่านมา +128

    ಮುಂದಿನ ನಿಲ್ದಾಣ ತಿಳಿಸದೇ ಹೋದ ಅಪ್ಪಟ ಕನ್ನಡತಿ ಅಪರ್ಣ😢

    • @vvkkitty
      @vvkkitty 26 วันที่ผ่านมา +5

      ಮುತ್ತಿನಂಥ ಮಾತು

    • @sjrao7692
      @sjrao7692 26 วันที่ผ่านมา +3

      @@agasthya. ಸ್ವರ್ಗ

  • @tharunchintu3307
    @tharunchintu3307 26 วันที่ผ่านมา +134

    ದಶಕಗಳ ನಿರೂಪಕಿ
    ಅಪರ್ಣನಿಲ್ಲದ ಕನ್ನಡ ಅಪೂರ್ಣ
    One and only varalakshmi ❤

    • @premabhat3118
      @premabhat3118 26 วันที่ผ่านมา +3

      ನಿಜ 😭

    • @puneethraj3075
      @puneethraj3075 25 วันที่ผ่านมา +1

      lo dashak alla, 40 years

  • @rakshithavidhya333
    @rakshithavidhya333 26 วันที่ผ่านมา +69

    ಮೆಟ್ರೋ ಟ್ರೈನ್ ನಲ್ಲಿ ಅವರ ಧ್ವನಿ ಕೇಳೋದೇ ಚೆಂದ😊 ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತೆನೆ

  • @Aksharapriya
    @Aksharapriya 26 วันที่ผ่านมา +87

    ಅಪರ್ಣ ನೀ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಮರ ❤

    • @umadevipatil5557
      @umadevipatil5557 26 วันที่ผ่านมา

      Very civilized cultured excellent anchor soft spoken and her way of talking was unique Aparn's kannada was pure May her soul rest in peace

  • @gangadharugaragol3060
    @gangadharugaragol3060 26 วันที่ผ่านมา +35

    ಅಚ್ಚ ಕನ್ನಡತಿಗೆ ಭಾವಪೂರ್ಣ ಶ್ರದ್ಧಾಂಜಲಿ

  • @kannadavanitv6355
    @kannadavanitv6355 26 วันที่ผ่านมา +35

    ಇಂದು ಬೆಳ ಬೆಳಗ್ಗೆ ಈ ವಿಷಯ ತಿಳಿದು ನನಗೆ ಮಾತೆ ಬರಲಿಲ್ಲ ಇನ್ನ ಏನಂತ ಹೇಳಲಿ ಇವರ ಸಾವಿನ ಸುದ್ದಿ ಕೇಳಿ ಬಹಳ ಕೆಟ್ಟ ಅನಿಸಿತು ಇದು ಸುಳ್ಳಾಗಿದ್ದರೆ ಅಂತ ಯೋಚಿಸುವಂತದ್ರೆ ಆಗಲೆ ಅದು ನಿನ್ನೆ ಸಂಜೆ 9:30 ರಿಗೆ ಪ್ರಾಣ ಪಕ್ಷಿ ಹಾರಿತು...ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನದು ಬಿಟ್ರೆ ಏನ ಹೇಳಲಿ...ಇವರು ನಾಡು ಕಂಡ ಅಪರೂಪದ ಅಚ್ಚ ಕನ್ನಡದ ನಟಿ,ನಿರೂಪಕಿ ಮತ್ತೆ ಏನಾದರೂ ಹುಟ್ಟಿದರೆ ಇವರು ನಮ್ಮ ಕರನಾಡಲ್ಲಿ ಜನ್ಮ ತಾಳಲಿ...🙏🙏😔😔

  • @nayanaj3154
    @nayanaj3154 26 วันที่ผ่านมา +15

    ನಮ್ಮ ಮೆಟ್ರೋದಲ್ಲಿನ ನಿಮ್ಮ ಧ್ವನಿಯಿಂದ ನೀವು ನಮ್ಮ ಮನಸ್ಸಿನಲ್ಲಿ ಯಾವಾಗಲೂ ಶಾಶ್ವತವಾಗಿ ಉಳಿಯುತ್ತಿರಾ ಅಪರ್ಣಾ ಮೇಡಂ 🙏🙏

  • @kingbro907
    @kingbro907 26 วันที่ผ่านมา +42

    ಅಪರ್ಣಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅಪ್ಪಟ ಕನ್ನಡತಿ ❤😢😢😢.

  • @gkbrothers4118
    @gkbrothers4118 26 วันที่ผ่านมา +10

    ನಮ್ಮ ಅಮ್ಮ ಈಗ ಈ ವಿಡಿಯೋ ನೋಡ್ಬೇದ್ರೆ ನಿಮ್ಮದು ವಾಯ್ಸ್ ಚನ್ನಾಗಿದೆ ಅಂಥ ಹೇಳಿದ್ರು ಸರ್ 😍👌🏻❤️

  • @PratapsingPratapsingtl
    @PratapsingPratapsingtl 26 วันที่ผ่านมา +4

    ಅದ್ಭುತ ಕನ್ನಡ ನಿರೂಪಕಿ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ 🙏💐💐

  • @rameshgv1164
    @rameshgv1164 26 วันที่ผ่านมา +18

    ಅಪರ್ಣ ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ 🙏🙏🙏

  • @ravikumarm1400
    @ravikumarm1400 26 วันที่ผ่านมา +15

    ಅಚ್ಚ ಕನ್ನಡತಿ ಮತ್ತೆ ಹುಟ್ಟಿ ಬರಲಿ 🙏🙏🙏🎉🎉🎉.

  • @capmadhu-shorts
    @capmadhu-shorts 26 วันที่ผ่านมา +23

    RIP one and only Varalakshmi 😢………we miss you mam

  • @sandyp9046
    @sandyp9046 26 วันที่ผ่านมา +23

    ಸ್ವಚ್ಛ ಕನ್ನಡದ ಅಚ್ಚ ಕನ್ನಡತಿ ನೀವು ನಮ್ಮನ್ನು ಬಿಟ್ಟು ಹೋಗಿದ್ದು ತುಂಬಾ ನೋವಾಗಿದೆ

  • @murugen1981
    @murugen1981 26 วันที่ผ่านมา +12

    ಅವರು ದೂರದರ್ಶನ ದಲ್ಲಿ ಸುದ್ದಿ ಓದುವಾಗ ನನಗೆ 7-8 ವರುಷ... 6 ವರುಷಗಳ ಹಿಂದೆ ಗೆಳೆಯನ ಮದುವೆಲಿ ಅವರನ್ನು ನೋಡಿದ್ದೆ... ಕನ್ನಡದ ಹಿರಿಮೆ.

  • @venkateshmurthys9759
    @venkateshmurthys9759 26 วันที่ผ่านมา +10

    ಅಪರೂಪದ ಅಪರ್ಣ ಅಕ್ಕಾ ಗೆ ಭಾವಪೂರ್ಣ ಶ್ರದ್ದಾಂಜಲಿ ಓಂ ಶಾಂತಿ

  • @NS-Infinity
    @NS-Infinity 26 วันที่ผ่านมา +8

    We can feel richness of Kannada from the clarity she used to speak. She is memorable from our childhood even now in our Namma metro rail

  • @PratapsingPratapsingtl
    @PratapsingPratapsingtl 26 วันที่ผ่านมา +2

    ಮನುಷ್ಯ ಜೀವನ ಅಂದ್ರೇ ಹಾಗೆ ಯಾವಾಗ ಬೇಕಾದರೂ ಕೊನೆಯಗಬಹುದು 😥😥😥

  • @shyamabhat4838
    @shyamabhat4838 26 วันที่ผ่านมา +9

    ಅಪರ್ಣರ ಆತ್ಮಕ್ಕೆ ಸಾಯುಜ್ಯ ಸಿಗಲಿ ಎಂಬ ಪ್ರಾರ್ಥನೆ ನನ್ನದು.🙏🙏

  • @rahulpoojar1151
    @rahulpoojar1151 26 วันที่ผ่านมา +13

    Amara ಅಣ್ಣ ❤

  • @BalrajBalraj-pm5hr
    @BalrajBalraj-pm5hr 26 วันที่ผ่านมา +5

    Please bega e maraka cancer ge best treatment sigali antha devarannu bedi koluthene

  • @manudev3814
    @manudev3814 26 วันที่ผ่านมา +5

    Very informative and interesting Amar Prasad. Even your narration is excellent.

  • @praveens1736
    @praveens1736 24 วันที่ผ่านมา +1

    ನಿನ್ನ ಸವಿಯಾದ ಧ್ವನಿ ಯಾವಾಗಲೂ ಮೆಟ್ರೋದಲ್ಲಿ ಪ್ರತಿಧ್ವನಿಸಲಿ.🌹🙏♥️

  • @basavaraju7402
    @basavaraju7402 26 วันที่ผ่านมา +4

    ಬಹುಮುಖ ಪ್ರತಿಭೆ ಅಪರ್ಣಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ, ಓಂ ಶಾಂತಿಃ 💐🙏.

  • @23sprasad
    @23sprasad 26 วันที่ผ่านมา +15

    I think God didn't want her to grow old; she passed away while still looking young!!

    • @sunnychunni5758
      @sunnychunni5758 26 วันที่ผ่านมา

      But her age is 57 year still so young

  • @sudhamanimaruti992
    @sudhamanimaruti992 26 วันที่ผ่านมา +1

    Aparna we pray almighty give sadgati to her soul , sweet voice, she could pronounce Kannada perfectly even her handwriting in school was very neat in English and Kannada , we miss you.

  • @yashasyashu1959
    @yashasyashu1959 26 วันที่ผ่านมา +5

    ಅಪರ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ 😭😭😭🙏🙏

  • @shanthakadam1960
    @shanthakadam1960 26 วันที่ผ่านมา +7

    Doctors give only 3 to 4 months of time from Their treatment. Patient opt other ways to come out from it. They start to build their immune systems so live little longer. My mother in law survived 8 yrs after diagnosed with 4 th stage cancer.

  • @siddalingappakambli9268
    @siddalingappakambli9268 26 วันที่ผ่านมา +2

    Great Kannada Anchor.. With Golden voice.. We
    Pray Almighty to give sadgati to the Departed soul. 😮

  • @prakashhprakashh9221
    @prakashhprakashh9221 26 วันที่ผ่านมา +3

    ಅಪ್ಪಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏🙏🙏ಓಂ ಶಾಂತಿ

  • @ManjulaManjula-jt4wj
    @ManjulaManjula-jt4wj 26 วันที่ผ่านมา +3

    ವಿಷಯ ನಿರೂಪಣೆ ಅದ್ಭುತ 🙏🙏
    ಅತ್ಯುತ್ತಮ ನಿರೂಪಕಿಯ ಅಕಾಲಿಕ ಅಗಲಿಕಗೆ ಕಂಬನಿ 😢😢

  • @rekhac1616
    @rekhac1616 26 วันที่ผ่านมา +1

    ತುಂಬಾ ತುಂಬಾ ದುಃಖವಾಗುತ್ತಿದೆ😢😢 ಭಾವಪೂರ್ಣ ಶ್ರದ್ಧಾಂಜಲಿ 🙏🙏

  • @gayathriprabhakar9393
    @gayathriprabhakar9393 26 วันที่ผ่านมา +2

    She will live ever in 'Namma Metro' with her sweet voice. 🙏🙏

  • @astroseeker4596
    @astroseeker4596 26 วันที่ผ่านมา +2

    Aparna avare .. nimge namma bhava poorna shraddaanjali..😢💐

  • @shakthidharanp.v8030
    @shakthidharanp.v8030 25 วันที่ผ่านมา +1

    Pranaam 🙏🙏🙏

  • @dhanalakshmink
    @dhanalakshmink 26 วันที่ผ่านมา +1

    You are a role model for every kannadiga ❤

  • @smhugar6422
    @smhugar6422 26 วันที่ผ่านมา +4

    Thank you Sir 🙏

  • @lakshmanagowdalp6039
    @lakshmanagowdalp6039 26 วันที่ผ่านมา

    Great ancor

  • @GeetaM-o6n
    @GeetaM-o6n 26 วันที่ผ่านมา

    Evagina generation anchors aparna avrna nodi kalibeku. Appata kannadati ❤

  • @KartiKarti-ld6xq
    @KartiKarti-ld6xq 26 วันที่ผ่านมา +1

    Great loss for Karnataka miss u a lot madam😢😢😢😢

  • @raveeg7790
    @raveeg7790 26 วันที่ผ่านมา +2

    This is really shocking...😢😢😢😢 ....Om Shanti

  • @MohanA-d3p
    @MohanA-d3p 26 วันที่ผ่านมา

    Madam nimma Kannada sevege Hat's of you madam nimma Athamakke shanthi sigalali madam

  • @_DS6767
    @_DS6767 26 วันที่ผ่านมา +1

    Aparna avarige nann antim namanagalu,
    Bsnl network bagge ondhu video màadi plz

  • @onlyone4600
    @onlyone4600 26 วันที่ผ่านมา +3

    We miss you madam💐🙏

  • @manjunathmeti6722
    @manjunathmeti6722 26 วันที่ผ่านมา +1

    Om Shanti madam 💐💐🙏

  • @Sadu..10s
    @Sadu..10s 26 วันที่ผ่านมา +1

    Om shanti 😢

  • @rajendragowda5342
    @rajendragowda5342 26 วันที่ผ่านมา

    👌👌

  • @keerthiraj_gowda831
    @keerthiraj_gowda831 25 วันที่ผ่านมา

    Sister of Karnataka 😢

  • @Rohith481
    @Rohith481 26 วันที่ผ่านมา +3

    ಮಸಣ ಸೇರಿದ ಹೂ. ಒಂ. ಶಾಂತಿ ಅಪರ್ಣಾ 😢

  • @pariwarhousingcorporation5261
    @pariwarhousingcorporation5261 26 วันที่ผ่านมา

    Aparna nimma jivana arthapurna

  • @PradeepkumarPradeep-jm5nx
    @PradeepkumarPradeep-jm5nx 26 วันที่ผ่านมา

    Om shanti 🙏

  • @veciavenciarego2556
    @veciavenciarego2556 26 วันที่ผ่านมา

    ತುಂಬಾ ದುಃಖವಾಯಿತು

  • @niruforever
    @niruforever 26 วันที่ผ่านมา

    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ 🙏🥀

  • @yeshwanthjain6102
    @yeshwanthjain6102 26 วันที่ผ่านมา +1

    REST IN PEACE 😢

  • @GaneshN-xu8qw
    @GaneshN-xu8qw 26 วันที่ผ่านมา +1

    Chitrabrahma Puttanna Kanagal, thanks to giving due respect to the legends.

  • @precillamartis2785
    @precillamartis2785 26 วันที่ผ่านมา

    😢 Om shanti

  • @Ka.ho.na.ho.1994
    @Ka.ho.na.ho.1994 26 วันที่ผ่านมา

    I'm waiting sir yar details kodthare antha because 🙁

  • @journalwithmesharanya3036
    @journalwithmesharanya3036 26 วันที่ผ่านมา

    Ok Shanti 🌹

  • @Yallalingbirappa6361
    @Yallalingbirappa6361 26 วันที่ผ่านมา

    💐

  • @vijays9085
    @vijays9085 25 วันที่ผ่านมา

    ಓಂ ಶಾಂತಿ 💐

  • @user-sc8qh5km9c
    @user-sc8qh5km9c 26 วันที่ผ่านมา

    Om shanti

  • @user-pj3zh2jl3v
    @user-pj3zh2jl3v 26 วันที่ผ่านมา

    Om shanti akka

  • @kvijayshetty4916
    @kvijayshetty4916 26 วันที่ผ่านมา +1

    🙏

  • @bharathh2208
    @bharathh2208 26 วันที่ผ่านมา

    Om Shanti

  • @nagabhushanshweta7302
    @nagabhushanshweta7302 26 วันที่ผ่านมา +1

    Let her soul rest in peace 🙏

  • @srikrishna1601
    @srikrishna1601 26 วันที่ผ่านมา

    Om shanthi

  • @muttub8628
    @muttub8628 26 วันที่ผ่านมา +2

    ಓಂ ಶಾಂತಿ

  • @Mohankalki-rk5rf
    @Mohankalki-rk5rf 26 วันที่ผ่านมา

    🙏Vara lakshmi amma🙏

  • @veereshmenasagi2271
    @veereshmenasagi2271 26 วันที่ผ่านมา

    ಅಪ್ಪಟ ಕನ್ನಡತಿ.....❤

  • @chetanrajaras2057
    @chetanrajaras2057 26 วันที่ผ่านมา

    ಓಂ ಶಾಂತಿ...

  • @TrendyTrends1996
    @TrendyTrends1996 26 วันที่ผ่านมา

    It was so shocking 😳 when I heard this news, I’m a biggest & proud fan of her. Now feeling sad😢.

  • @HarishKumar-hx5dp
    @HarishKumar-hx5dp 26 วันที่ผ่านมา

    ಕನ್ನಡದ ಅದ್ಭುತ ನಿರೂಪಕಿ ಅಪರ್ಣ ಅವರಿಗೆ ಆತ್ಮಕ್ಕೆ.ಶಾಂತಿ ಸಿಗಲಿ ಮತ್ತೆ.ಹುಟ್ಟಿ ಬರಲಿ

  • @user-ip5hz5vm1x
    @user-ip5hz5vm1x 26 วันที่ผ่านมา +1

    Nam uru hathiraaaa😢❤

  • @janhavimuruli5147
    @janhavimuruli5147 26 วันที่ผ่านมา

    ಓಂ ಶಾಂತಿ ಓಂ 💐💐🚩🕉️🚩

  • @ranjanranjan2434
    @ranjanranjan2434 25 วันที่ผ่านมา

    🙏❤️

  • @naveenkatarki1932
    @naveenkatarki1932 26 วันที่ผ่านมา

    ಓಂ ಶಾಂತಿ 🙏

  • @sunithamahadevappa7306
    @sunithamahadevappa7306 26 วันที่ผ่านมา

    Om Shanti 😢

  • @Viresh-f8k
    @Viresh-f8k 26 วันที่ผ่านมา

    Sir term insurance policy ya palanubhavigalu yaradru idara sir nijavaaglu policy ya duddu nominige serutta

  • @sachinpatil8272
    @sachinpatil8272 26 วันที่ผ่านมา +1

    😢🙏🌺

  • @VijayKumar-rj5vo
    @VijayKumar-rj5vo 26 วันที่ผ่านมา

    ಓಂ ಶಾಂತಿ 🙏...

  • @ArunNair-ex5qd
    @ArunNair-ex5qd 26 วันที่ผ่านมา

    Pranam😢

  • @shantabaim1108
    @shantabaim1108 26 วันที่ผ่านมา

    ಓಂ ಶಾಂತಿ 💐🙏

  • @Gangadhar972
    @Gangadhar972 26 วันที่ผ่านมา

    ಮಜಾ ಟಾಕೀಸ್ ನಲ್ಲಿ ಅದ್ಭುತ ನಟನೆ ಮಾಡಿದ್ದಾರೆ

  • @ps-kd6zz
    @ps-kd6zz 25 วันที่ผ่านมา

    🙏🙏🙏🙏

  • @santhosh7997
    @santhosh7997 26 วันที่ผ่านมา +1

    ಓಂ ಶಾಂತಿ ಲೆಜೆಂಡ್ ನಿರೂಪಕಿ 🙏

  • @anitha4805
    @anitha4805 26 วันที่ผ่านมา +1

    ❤🌹🙏

  • @shrikantmurkhandi9882
    @shrikantmurkhandi9882 26 วันที่ผ่านมา

    ಅಪರ್ಣ ಧ್ವನಿ ಸದಾ ಜೀವಂತ ನಮ್ಮ ಮೆಟ್ರೋದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

  • @TrekyogiShyamkarnaraka
    @TrekyogiShyamkarnaraka 26 วันที่ผ่านมา

    ಓಂ ಶಾಂತಿಃ 🙏💐

  • @Globa-mp4cd
    @Globa-mp4cd 26 วันที่ผ่านมา

    Aparna ra Athmakke Shanti Sigali🙏☺️ Nimma Dhvani Shaswatha. 🙂

  • @rajarajeshwari1943
    @rajarajeshwari1943 26 วันที่ผ่านมา

    ನಮ್ಮ ವರಲಕ್ಷ್ಮಿ.. 🙏🙏

  • @udaykumarrkumar
    @udaykumarrkumar 24 วันที่ผ่านมา

    ಓಂ ಶಾಂತಿ😢😢😢

  • @Kannadiga25
    @Kannadiga25 26 วันที่ผ่านมา

    Miss u ವರ 😢.

  • @mallappam691
    @mallappam691 25 วันที่ผ่านมา

    OM Shanti madam😭😭😭😭😭🌹🥀🌺🌷🪷🌸💐

  • @manjunathv640
    @manjunathv640 26 วันที่ผ่านมา

    Kannadathi 🎉

  • @veenak5857
    @veenak5857 25 วันที่ผ่านมา

    Suppression of emotional conflicts, pain, anger, fear is also cause for diseases like cancer, heart problems and other metabolic problems. Mind and body are interrelated. People are not aware of this.we can't come to know about what is going on in their inner mind. If negative feelings or thoughts are suppressed,this will affect our body negatively. Modern doctor just see the physical things, they too are not aware of the influence of inner/ subconscious mind on body. Best example is case of Anita moorjani.
    Please study about this and spead the awareness through your channel. We have to take care of mind as much as care we take of our body.

  • @lathablbl1518
    @lathablbl1518 26 วันที่ผ่านมา

    🎊

  • @sharanumj6867
    @sharanumj6867 26 วันที่ผ่านมา

    😢😢

  • @psantoshkumarsantuksp4298
    @psantoshkumarsantuksp4298 26 วันที่ผ่านมา

    🎉🙏🙏🌿

  • @nathaliapinto1844
    @nathaliapinto1844 26 วันที่ผ่านมา

    Very very sad