ಶೀಘ್ರವಾಗಿ ಫಲ ಕೊಡುವ ಶ್ರೀ ಪದ್ಮಾವತಿ ವ್ರತ ಈ ರೀತಿ ಸುಲಭವಾಗಿ ಮಾಡುವ ವಿಧಾನ 🙏

แชร์
ฝัง
  • เผยแพร่เมื่อ 5 ก.ค. 2023
  • ಶೀಘ್ರವಾಗಿ ಫಲ ಕೊಡುವ ಶ್ರೀ ಪದ್ಮಾವತಿ ವ್ರತ ಈ ರೀತಿ ಸುಲಭವಾಗಿ ಮಾಡುವ ವಿಧಾನ 🙏‎@gelathi
    ಪ್ರಿಯ ಸ್ನೇಹಿತರೆ ವೀಡಿಯೊ ಪೂರ್ತಿ ನೋಡಿ ಇಷ್ಟವಾದರೆ ಸರ್ಪೋಟ್ ಮಾಡಿ 🙏🙏
    ಶ್ರೀ ಪದ್ಮಾವತಿ ಅಷ್ಟೋತ್ತರ
    ಓಂ ಪದ್ಮಾವತ್ಯೈ ನಮಃ
    ಓಂ ದೇವ್ಯೈ ನಮಃ
    ಓಂ ಪದ್ಮೋದ್ಬವಾಯೈ ನಮಃ
    ಓಂ ಕರುಣಾಪ್ರದಾಯಿನ್ಯೈ ನಮಃ
    ಓಂ ಸಹೃದಾಯಾಯೈ ನಮಃ
    ಓಂ ತೇಜಸ್ವರೂಪಿಣ್ಯೈ ನಮಃ
    ಓಂ ಕಮಲಮುಖೈ ನಮಃ
    ಓಂ ಪದ್ಮಧರಾಯೈ ನಮಃ
    ಓಂ ಶ್ರಿಯೈ ನಮಃ l೯
    ಓಂ ಪದ್ಮನೇತ್ರೇ ನಮಃ
    ಓಂ ಪದ್ಮಕರಾಯೈ ನಮಃ
    ಓಂ ಸುಗುಣಾಯೈ ನಮಃ
    ಓಂ ಕುಂಕುಮ ಪ್ರಿಯಾಯೈ ನಮಃ
    ಓಂ ಹೇಮವರ್ಣಾಯೈ ನಮಃ
    ಓಂ ಚಂದ್ರವಂದಿತಾಯೈ ನಮಃ
    ಓಂ ಧಗಧಗಪ್ರಕಾಶ ಶರೀರಧಾರಿಣ್ಯೈ ನಮಃ
    ಓಂ ವಿಷ್ಣು ಪ್ರಿಯಾಯೈ ನಮಃ
    ಓಂ ನಿತ್ಯಕಳ್ಯಾಣ್ಯೈ ನಮಃ l೧೮
    ಓಂ ಕೋಟಿಸೂರ್ಯಪ್ರಕಾಶಿನ್ಯೈ ನಮಃ
    ಓಂ ಮಹಾ ಸೌಂದರ್ಯ ರೂಪಿಣ್ಯೈ ನಮಃ
    ಓಂ ಭಕ್ತವತ್ಸಲಾಯೈ ನಮಃ
    ಓಂ ಬ್ರಹ್ಮಾಂಡ ವಾಸಿನ್ಯೈ ನಮಃ
    ಓಂ ಸರ್ವವಾಂಛಾಫಲದಾಯಿನ್ಯೈ ನಮಃ
    ಓಂ ಧರ್ಮಸಂಕಲ್ಪಾಯೈ ನಮಃ
    ಓಂ ದಾಕ್ಷಿಣ್ಯಕಟಾಕ್ಷಿಣ್ಯೈ ನಮಃ
    ಓಂ ಭಕ್ತಿಪ್ರದಾಯಿನ್ಯೈ ನಮಃ
    ಓಂ ಗಣತ್ರಯವಿವರ್ಜಿತಾಯೈ ನಮಃ l೨೭
    ಓಂ ಕಳಾಷೋಡಶಸಂಯುತಾಯೈ ನಮಃ
    ಓಂ ಸರ್ವಲೋಕಾನಾಂ ಜನನ್ಯೈನಮಃ
    ಓಂ ಮುಕ್ತಿದಾಯಿನ್ಯೈ ನಮಃ
    ಓಂ ದಯಾಮೃತಾಯೈ ನಮಃ
    ಓಂ ಪ್ರಾಜ್ಞಾಯೈ ನಮಃ
    ಓಂ ಮಹಾಧರ್ಮಾಯೈ ನಮಃ
    ಓಂ ಧರ್ಮರೂಪಿಣ್ಯೈ ನಮಃ
    ಓಂ ಅಲಂಕಾರ ಪ್ರಿಯಾಯೈ ನಮಃ
    ಓಂ ಸರ್ವದಾರಿದ್ರ್ಯ ಧ್ವಂಸಿನ್ಯೈ ನಮಃl೩೬
    ಓಂ ಶ್ರೀ ವೆಂಕಟೇಶ ವಕ್ಷಸ್ಥಲಸ್ಥಿತಾಯೈ ನಮಃ
    ಓಂ ಲೋಕಶೋಕವಿನಾಶಿನ್ಯೈ ನಮಃ
    ಓಂ ವೈಷ್ಣವ್ಯೈ ನಮಃ
    ಓಂ ತಿರುಚಾನೂರುಪುರವಾಸಿನ್ಯೈ ನಮಃ
    ಓಂ ವೇದವಿದ್ಯಾವಿಶಾರದಾಯೈ ನಮಃ
    ಓಂ ವಿಷ್ಣು ಪಾದಸೇವಿತಾಯೈ ನಮಃ
    ಓಂ ರತ್ನಪ್ರಕಾಶಕಿರೀಟಧಾರಿಣ್ಯೈ ನಮಃ
    ಓಂ ಜಗನ್ಮೋಹಿನ್ಯೈ ನಮಃ
    ಓಂ ಶಕ್ತಿಸ್ವರೂಪಿಣ್ಯೈ ನಮಃ l೪೫
    ಓಂ ಪ್ರಸನ್ನೋದಯಾಯೈ ನಮಃ
    ಓಂ ಇಂದ್ರಾದಿದೈವತ ಯಕ್ಷಕಿನ್ನೆರ ಕಿಂಪುರುಷ ಪೂಜಿತಾಯೈ ನಮಃ
    ಓಂ ಸರ್ವಲೋಕ ನಿವಾಸಿನ್ಯೈ ನಮಃ
    ಓಂ ಭೂಜಯಾಯೈ ನಮಃ
    ಓಂ ಐಶ್ವರ್ಯ ಪ್ರದಾಯಿನ್ಯೈ ನಮಃ
    ಓಂ ಶಾಂತಾಯೈ ನಮಃ
    ಓಂ ಉನ್ನತ ಸ್ಥಾನ ಸ್ಥಿತಾಯೈ ನಮಃ
    ಓಂ ಮಂದಾರಕಾಮಿನ್ಯೈ ನಮಃ
    ಓಂ ಕಮಲಾಕರಾಯೈ ನಮಃ l೫೪
    ಓಂ ವೇದಾಂತ ಜ್ಞಾನ ರೂಪಿಣ್ಯೈ ನಮಃ
    ಓಂ ಸರ್ವಸಂಪತ್ತಿರೂಪಿಣ್ಯೈ ನಮಃ
    ಓಂ ಕೋಟಿಸೂರ್ಯಸಮಪ್ರಭಾಯೈ ನಮಃ
    ಓಂ ಪೂಜಫಲದಾಯಿನ್ಯೈ ನಮಃ
    ಓಂ ಕಮಲಾಸನಾದಿ ಸರ್ವದೇವತಾಯೈ ನಮಃ
    ಓಂ ವೈಕುಂಠ ವಾಸಿನ್ಯೈ ನಮಃ
    ಓಂ ಅಭಯದಾಯಿನ್ಯೈ ನಮಃ
    ಓಂ ದ್ರಾಕ್ಷಾಫಲ ಪಾಯಸ ಪ್ರಿಯಾಯೈ ನಮಃ
    ಓಂ ನೃತ್ಯ ಗೀತ ಪ್ರಿಯಾಯೈ ನಮಃ l೬೩
    ಓಂ ಕ್ಷೀರ ಸಿಗರೋದ್ಬವಾಯೈ ನಮಃ
    ಓಂ ಆಕಾಶರಾಜಪುತ್ರಿಕಿಯೈ ನಮಃ
    ಓಂ ಸುವರ್ಣ ಹಸ್ತಧಾರಿಣ್ಯೈ ನಮಃ
    ಓಂ ಕಾಮರೂಪಿಣ್ಯೈ ನಮಃ
    ಓಂ ಅಮೃತಾಸುಜಾಯೈ ನಮಃ
    ಓಂ ಭೂಲೋಕಸ್ವರ್ಗಸುಖದಾಯಿನ್ಯೈ ನಮಃ
    ಓಂ ಅಷ್ಟದಿಕ್ಪಾಲಕಾಧಿಪತ್ಯೈ ನಮಃ
    ಓಂ ಮನ್ಮಥದರ್ಪ ಸಂಹಾರ್ಯೈ ನಮಃ l೭೨
    ಓಂ ಕಮಲಾರ್ಧಭಾಗಾಯೈ ನಮಃ
    ಓಂ ಸ್ವಲ್ಪಾಪರಾಧ ಮಹಾಪರಾಧ ಕ್ಷಮಾಯೈ ನಮಃ
    ಓಂ ಷಟ್ಕೋಟಿತೀರ್ಥವಾಸಿತಾಯೈ ನಮಃ
    ಓಂ ನಾರದಾದಿಮುನಿಶ್ರೇಷ್ಠಪೂಜಿತಾಯೈ ನಮಃ
    ಓಂ ಆಧಿಶಂಕರ ಪೂಜಿತಾಯೈ ನಮಃ
    ಓಂ ಪ್ರೀತಿ ದಾಯಿನ್ಯೈ ನಮಃ
    ಓಂ ಸೌಭಾಗ್ಯ ಪ್ರದಾಯಿನ್ಯೈ ನಮಃ
    ಓಂ ಮಹಾಕೀರ್ತ ಪ್ರದಾಯಿನ್ಯೈ ನಮಃ
    ಓಂ ಕೃಷ್ಣಾತಿ ಪ್ರಿಯಾಯೈ ನಮಃ l೮೧
    ಓಂ ಗಂಧರ್ವಶಾಪ ವಿಮೋಚಕಾಯೈ ನಮಃ
    ಓಂ ಕೃಷ್ಣಪತ್ಯ್ನೇ ನಮಃ
    ಓಂ ತ್ರಿಲೋಕಪೂಜಿತಾಯೈ ನಮಃ
    ಓಂ ಜಗನ್ಮೋಹಿನ್ಯೈ ನಮಃ
    ಓಂ ಸುಲಭಾಯೈ ನಮಃ
    ಓಂ ಸುಶೀಲಾಯೈ ನಮಃ
    ಓಂ ಅಂಜನಾಸುತಾನುಗ್ರಹಪ್ರದಾಯಿನ್ಯೈ ನಮಃ
    ಓಂ ಭಕ್ತ್ಯಾತ್ಮನಿವಾಸಿನ್ಯೈ ನಮಃ
    ಓಂ ಸಂಧ್ಯಾವಂದಿನ್ಯೈ ನಮಃ l೯೦
    ಓಂ ಸರ್ವಲೋಕಮಾತ್ರೇ ನಮಃ
    ಓಂ ಅಭಿಮತದಾಯಿನ್ಯೈ ನಮಃ
    ಓಂ ಲಲಿತಾವಧೂತ್ಯೈ ನಮಃ
    ಓಂ ಸಮಸ್ತ ಶಾಸ್ತ್ರ ವಿಶಾರದಾಯೈ ನಮಃ
    ಓಂ ಸುವರ್ಣಾಭರಣಧಾರಿಣ್ಯೈ ನಮಃ
    ಓಂ ಇಹಪರಲೋಕಸುಖಪ್ರದಾಯಿನ್ಯೈ ನಮಃ
    ಓಂ ಕರವೀರನಿವಾಸಿನ್ಯೈ ನಮಃ
    ಓಂ ನಾಗಲೋಕಮಣಿಸಹಾ ಆಕಾಶಸಿಂಧು ಕಮಲೇಶ್ವರಪೂರಿತ ರಥಗಮನಾಯೈ ನಮಃ
    ಓಂ ಶ್ರೀ ಶ್ರೀನಿವಾಸ ಪ್ರಿಯಾಯೈ ನಮಃ l೯೯
    ಓಂ ಚಂದ್ರಮಂಡಲಸ್ಥಿತಾಯೈ ನಮಃ
    ಓಂ ಅಲಿವೇಲುಮಂಗಾಯೈ ನಮಃ
    ಓಂ ದಿವ್ಯಮಂಗಳ ಧಾರಿಣ್ಯೈ ನಮಃ
    ಓಂ ಸುಕಳ್ಯಾಣಪೀಠಸ್ಥಾಯೈ ನಮಃ
    ಓಂ ಕಾಮಕವನಪುಷ್ಪಪ್ರಿಯಾಯೈ ನಮಃ
    ಓಂ ಕೋಟಿಮನ್ಮಥರೂಪಿಣ್ಯೈ ನಮಃ
    ಓಂ ಭಾನುಮಂಡಲರೂಪಿಣ್ಯೈ ನಮಃ
    ಓಂ ಪದ್ಮಪಾದಾಯೈ ನಮಃ
    ಓಂ ರಮಾಯೈ ನಮಃ l೧೦೮ 🙏🙏

ความคิดเห็น • 345

  • @trivenissagarkannadavlog
    @trivenissagarkannadavlog ปีที่แล้ว +1

    ಹಾಯ್ ಅಕ್ಕಾ ಸೂಪರ್ ವಿಡಿಯೋ ಒಳ್ಳೆ ಮಾಹಿತಿ ಕೊಟ್ಟಿದಿರಿ ಪೂಜೆ ಹೇಗಿದೆ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿ ಇರುತ್ತೆ ಧನ್ಯವಾದಗಳು 🙏🙏💞❤️

  • @SahanaYashusKannadaVlog
    @SahanaYashusKannadaVlog ปีที่แล้ว

    So beautiful 😊sharing

  • @shwethadoijodelifestyle9224
    @shwethadoijodelifestyle9224 ปีที่แล้ว +1

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸಿಸ್ಟರ್ ಪದ್ಮಾವತಿ ವ್ರತದ ಬಗ್ಗೆ ತುಂಬಾ ಖುಷಿ ಆಯ್ತು

    • @gelathi
      @gelathi  ปีที่แล้ว

      Tq so much sister🙏🙏

  • @ushabmusha6100
    @ushabmusha6100 ปีที่แล้ว +1

    Tq mam video kelidakku share madidira❤

  • @saidheeraj9676
    @saidheeraj9676 ปีที่แล้ว

    Thank you ❤

  • @chaaya793
    @chaaya793 9 หลายเดือนก่อน +1

    Mam....tumba chenagi ತಿಳಿಸಿ ಕೊಟ್ಟಿದ್ದೀರಾ....supper....❤❤❤❤❤

    • @gelathi
      @gelathi  9 หลายเดือนก่อน

      Tq so much🙏

  • @CreativeShailaja
    @CreativeShailaja 8 หลายเดือนก่อน +1

    ಈ ವೃತ ತಿಳಿಸಿದ್ದಕ್ಕೆ ಧನ್ಯವಾದಗಳು

    • @gelathi
      @gelathi  7 หลายเดือนก่อน

      Tq sister🙏

  • @nandinimurthy9382
    @nandinimurthy9382 ปีที่แล้ว +1

    🙏🙏

  • @Drugachannel
    @Drugachannel ปีที่แล้ว +1

    🙏🙏🌹

  • @sairamya
    @sairamya ปีที่แล้ว

    Cho chweet tq vho very much❤

  • @suvarnask5736
    @suvarnask5736 ปีที่แล้ว

    Simple agide . Akka govt job try madtidini ee pooje madboda. Astotra sankalpa

  • @Dithkarthik
    @Dithkarthik ปีที่แล้ว

    Pooja thumbs channagi madi thilisidira tq❤

    • @gelathi
      @gelathi  ปีที่แล้ว

      Tq🙏🙏

  • @kruthikavlogs8353
    @kruthikavlogs8353 ปีที่แล้ว +1

    Akka today ours 8th week vaibhava Lakshmi Pooja is completed but my wish is dint completed still it balance is there. So after my wish complete again I will do vibhava Lakshmi Pooja and I will give thambula . Now we can eat non veg please reply neatlly akka please

  • @rjmovies6590
    @rjmovies6590 11 หลายเดือนก่อน

    🙏🙏🙏

    • @gelathi
      @gelathi  11 หลายเดือนก่อน

      🙏🙏

  • @lakkijayram
    @lakkijayram ปีที่แล้ว

    Namaskara mam, padmavathi vratha, vhybhavalakshmi pooje, 2 ottige maadabahuda mam

  • @roopashreeg4951
    @roopashreeg4951 ปีที่แล้ว +1

    Pooje Evening madabahuda mam please tilsi🙏🙏 morning agolla mam

  • @vasanthabangaru8318
    @vasanthabangaru8318 ปีที่แล้ว +1

    Very happy to see your useful vlogs sister🙏🙏🙏. Pooje na beligge athva sanje madidra sister

    • @gelathi
      @gelathi  ปีที่แล้ว

      ಸಂಜೆ ಮಾಡಿದಿನಿ

  • @devikas526
    @devikas526 7 ชั่วโมงที่ผ่านมา

    Hi madam nanu amavasye Friday start madidde e week usharildage agide skip madidre dondre ilva atva evening pooje madboda

  • @KarunadaKaiRuchiCreations
    @KarunadaKaiRuchiCreations ปีที่แล้ว +1

    Padmavathi vrathada bagge nim information hage nimma anubhava chanagi thilisidira sis nice information hage👍👍👌👌

    • @gelathi
      @gelathi  ปีที่แล้ว

      Tq sister🙏🙏

  • @VeenashettyVeenashetty-ye5pd
    @VeenashettyVeenashetty-ye5pd ปีที่แล้ว

    Akka lost satuday inda nanu pooje madi padmavathi sothra daily patane madtidini yenadru change madbeka helkodi yakandre nan madve agilla nanu estta pattiro hudgan jothe ne madve agbeku

  • @smithashantharam1887
    @smithashantharam1887 ปีที่แล้ว +1

    Chamundeshwari vigraha idbahuda

  • @Anu_Siri_Vlogs
    @Anu_Siri_Vlogs 3 หลายเดือนก่อน

    Hello madam 11 Fridays nonveg tinbarda or friday tinbarda confuse agide plz tilsi

  • @middleclassfamilylifestyle3
    @middleclassfamilylifestyle3 ปีที่แล้ว

    Vrathada bagge chanagi tilsikottidera

    • @gelathi
      @gelathi  ปีที่แล้ว

      Tq sister🙏

  • @nethravathiram9421
    @nethravathiram9421 11 หลายเดือนก่อน

    Sothra yavaga helabeku ,astohara yavaga helbaeku.or eraddannu helabeka.11 shukravara vrathage.

  • @premaprem8738
    @premaprem8738 ปีที่แล้ว

    Thank uv much. For ur padmavathi simple stotra. Navu first friday hakida gejje vastra enu madli. Every friday gejje vastre change madbeka? Pl thilzi

  • @shridharpadti
    @shridharpadti 8 ชั่วโมงที่ผ่านมา

    Akka nanu stotra ashte madtini adu yava taraha madabeku akka heli

  • @prabhavijay9537
    @prabhavijay9537 ปีที่แล้ว

    Akka belge puje maduvaga kaitaagi hachida deepa kelge bittu mate clean madi Hachi puje madidhe enu tondare agalla alva

  • @druthihiru8270
    @druthihiru8270 11 หลายเดือนก่อน

    Akka Nanu padmavathi pooje evathu start madidene adare 11 ne pooje Dina Shradha Dina aramba agutide pooje mugisodu hege ,Shradha paksha dalli pooje munduvaresa bahuda bedavo

  • @babithamalli-ix2ox
    @babithamalli-ix2ox 7 หลายเดือนก่อน

    Stora kuda heli 108 bari kukmarchane madbauvda 11 sukravara

  • @rakshitharaj4103
    @rakshitharaj4103 ปีที่แล้ว

    Mam neevu yantra photo ide ala adu astalakshmi yantra na atva srichakra na heli pls

  • @rajp4504
    @rajp4504 ปีที่แล้ว

    Bikege padhe padhe jadukattutthadhe dhina thegedharu hage agatthe enadru kettadhu agattha thilsi plz

  • @terracegardenrecipe
    @terracegardenrecipe ปีที่แล้ว +1

    ತುಂಬಾ ಚೆನ್ನಾಗಿ ತಿಳಿಸಿದ್ದಿರಾ ನಾನು ಈವ್ರತ ಮಾಡಬಹುದು ಎಂಬ ಅನುಮಾನ ಮುತೈದೆ ಅಲ್ಲ ಆದ್ದರಿಂದ 😢

    • @GeethaGeetha-ty5ri
      @GeethaGeetha-ty5ri ปีที่แล้ว

      Veena Amma helidre madbhudu madi

    • @druthihiru8270
      @druthihiru8270 ปีที่แล้ว

      Akka ondu problem hennu makkalige monthly problem bandre e pooje purna madbodu hege

    • @gelathi
      @gelathi  ปีที่แล้ว

      ಮಾಡಿ ಅಮ್ಮಾ🙏🙏

    • @gelathi
      @gelathi  ปีที่แล้ว

      ಆಗ ನಿಲ್ಲಿಸಿ 5 ದಿನ ಆದಾ ಮೇಲೆ ಮುಂದುವರೆಸಿ

    • @druthihiru8270
      @druthihiru8270 ปีที่แล้ว

      Akka pooje maduva dinagalalli yaradru sutakada vichara bandre en madbeku

  • @lakshmiv466
    @lakshmiv466 2 วันที่ผ่านมา

    ಅಕ್ಕ ನಾನು 11 ವಾರ ಮಾಡಬೇಕು ಅನ್ಕೊಂಡಿದ್ದೀನಿ ಅಷ್ಟೋತ್ತರ ನು ಮಾಡ್ತೀನಿ ಮತ್ತೆ ಪದ್ಮಾವತಿ ಶ್ಲೋಕವನ್ನು ಹೇಳ್ತಾ ಇದೀನಿ

  • @gowthamigowthami6393
    @gowthamigowthami6393 10 หลายเดือนก่อน

    Hii akkaa Nan 2,5 month baananti nanu ee vrata madabahuda akka nanna arogyakke

  • @rekhaharrish925
    @rekhaharrish925 ปีที่แล้ว

    Srichamundeshwari devi jayanti 9th or 10th tilsi mam

  • @thejaswini.athejaswini.a6286
    @thejaswini.athejaswini.a6286 ปีที่แล้ว +1

    Nan ganda theeriddare nanu lakshmi pooje athava ennithara pojjegalanna madbhahuda

  • @chidanadabekari7233
    @chidanadabekari7233 ปีที่แล้ว +31

    Akka ತಪ್ಪ ತಿಳಿಬೈಡಿ..ವೀಣಾ ಅಮ್ಮ ಗೆ ತಿಳಸಿ ವಿಡಿಯೋ ಹಾಕಬಹುಧೀತು.. 🙏🙏

    • @gelathi
      @gelathi  ปีที่แล้ว +4

      ಅವರಿಗೆ ತಿಳಿಸಿದ್ದೀನಿ tq so much 🙏🙏
      ಮೊದಲು ಅವರಿಗೆ ತಿಳಿಸಿದ್ದು.

    • @chidanadabekari7233
      @chidanadabekari7233 ปีที่แล้ว

      @@gelathi k akka

    • @suchithras6529
      @suchithras6529 ปีที่แล้ว +2

      U r copy to Veena joshi madam video

    • @gelathi
      @gelathi  ปีที่แล้ว +1

      ಕಳೆದ ವಾರ ಅವರು ಹಾಕಿರುವ ಕಮ್ಯುನಿಟಿ ಪೋಸ್ಟ್ ಮತ್ತು ಅವರ 2 ವಿಡಿಯೋ ಚೆಕ್ ಮಾಡಿ ಅವರಿಗೆ message ಮಾಡಿ ನಂತರ ವಿಡಿಯೋ hakidini,
      ಸಂಕಷ್ಟಹರ ಚತುರ್ತಿ ವಿಡಿಯೋ ಮತ್ತು ಇದರ ಹಿಂದಿನ ವಿಡಿಯೋ ಚೆಕ್ ಮಾಡಿ🙏

    • @nirmalashyam3835
      @nirmalashyam3835 ปีที่แล้ว

      ​@@gelathipl

  • @kavyapothdar
    @kavyapothdar 4 หลายเดือนก่อน

    Sankalpa modalane Dina aste madabeka athava dinalu sankalpa jote ne stotra hebeka ...

  • @Bhandarislbhandari-xd2rh
    @Bhandarislbhandari-xd2rh ปีที่แล้ว

    Namaste akka 108 dina hege yensi madbeku antta heli akka.maale indana

  • @Siddukitchen
    @Siddukitchen 2 หลายเดือนก่อน

    Est gantege madbeku

  • @girija5101
    @girija5101 ปีที่แล้ว +1

    Hi akka nanu Pooja room Ella enu Elli please sis madodu

  • @SathisaM-vl7ms
    @SathisaM-vl7ms 5 หลายเดือนก่อน

    Upavasa madabeka akka

  • @sangeethaaruntapse2461
    @sangeethaaruntapse2461 11 หลายเดือนก่อน

    🙏🏼padmavati stotra 108 ne dina hege udyapane(kone dina enadaru vishesh pooje / muttaideyarige arashina kumkum nidabeka?) Hege pooje konegolisabeku? Pls tilisi kodi

    • @gelathi
      @gelathi  11 หลายเดือนก่อน

      ವಿಡಿಯೋ hakidini ನೋಡಿ🙏

  • @archanapatil2413
    @archanapatil2413 ปีที่แล้ว

    Namaste amm

  • @roopavasanth4611
    @roopavasanth4611 8 หลายเดือนก่อน

    Mam sankalpa maduva vidhana tilisi kodi

    • @gelathi
      @gelathi  8 หลายเดือนก่อน

      ಆಯ್ತು

  • @druthihiru8270
    @druthihiru8270 11 หลายเดือนก่อน

    Akka sankalpadalli yavudadaru ondu vicharakke matra sankalpa madabeka or mukyavada kelavu vicharakke sankalpa mada bahuda

    • @gelathi
      @gelathi  11 หลายเดือนก่อน

      ನೀವು ಯಾವ ಕಾರಣಕ್ಕೆ ವ್ರತ ಮಾಡ್ತೀರ ಅದನ್ನು ಸಂಕಲ್ಪ ಮಾಡಬೇಕು

  • @katheangadi
    @katheangadi ปีที่แล้ว +5

    ಪದ್ಮಾವತಿ ವೃತ್ತದ ಬಗ್ಗೆ ಗೊತ್ತಿರಲಿಲ್ಲ ಸಿಸ್ಟರ್. ಈ ವ್ರತದ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🙏🏻🙏🏻

  • @druthihiru8270
    @druthihiru8270 11 หลายเดือนก่อน

    Akka vratha arambisidene adare 3ne shukravara urige hogabekagide Gandana maneyalli Ganapathi homa maduthare anthe helidare vratha mundakke haka bahuda

    • @gelathi
      @gelathi  11 หลายเดือนก่อน

      Ha ಹಾಗೆ ಮಾಡಿ🙏

  • @reshmab6503
    @reshmab6503 7 หลายเดือนก่อน

    Danurmasadalli padmavati vrata madbahuda plz tilisi akka

    • @gelathi
      @gelathi  7 หลายเดือนก่อน

      ಮಾಡಿ

  • @SHRUTHIRAMESH3190
    @SHRUTHIRAMESH3190 11 หลายเดือนก่อน

    Akka puje agi next day andre shanivaara puje madiro vigraha thegdhu adhukke akiro huvu gejje astra yella gidakke akbeka

    • @gelathi
      @gelathi  11 หลายเดือนก่อน

      ಹೌದು ಸಿಸ್ಟರ್ 🙏

  • @bhavanidevadiga2262
    @bhavanidevadiga2262 ปีที่แล้ว

    Akka sanje madbwda

  • @kavithamadesh4234
    @kavithamadesh4234 ปีที่แล้ว

    ನಿಜಾನಾ ಅಕ್ಕಾ

  • @shashishashikala9488
    @shashishashikala9488 8 หลายเดือนก่อน

    Madam sankalpa hege madodhu swlpa heli and inodh doubt nange e varthana only friday time madudhre agutha please plz heli

    • @gelathi
      @gelathi  8 หลายเดือนก่อน

      Ha ಮಾಡಬಹುದು

  • @shruthis3671
    @shruthis3671 4 หลายเดือนก่อน

    Mam nan pg nallidhini nanu hege pooje madali heli nange plz

  • @shashikalairkal7851
    @shashikalairkal7851 7 หลายเดือนก่อน

    Amma ಪದ್ಮಾವತಿ stotra nu 108 sal helbeka athava 1sal helbeka ತಿಳಿಸಿ amma🙏

    • @gelathi
      @gelathi  7 หลายเดือนก่อน

      108 ಸಲ ಹೇಳಬೇಕು

  • @druthihiru8270
    @druthihiru8270 11 หลายเดือนก่อน

    Akka padmavathi Devi pooje maduvaga hage maneya attira maramma Devi temple ede allige hogi nimbe annina Deepa haccha bahuda,yak kelide Andre maramma Devi Bali koduva Devi agidale nadiyotha.

    • @gelathi
      @gelathi  11 หลายเดือนก่อน

      ಹಚ್ಚ ಬಹುದು ಏನು ತೊಂದರೆ ಇಲ್ಲ

  • @archanahemanthkumar507
    @archanahemanthkumar507 ปีที่แล้ว

    Hello ma’am ,please don’t mistake me kumkumaarchane maduvaga 2. Veeledele. Idi. Pooja super🙏

    • @gelathi
      @gelathi  ปีที่แล้ว

      ಆಯ್ತು tq so much🙏🙏

    • @deepakulkarni4776
      @deepakulkarni4776 10 หลายเดือนก่อน

      If we do this pooja everyday should we keep veeledele everyday have u done if yes how many days 108 or 11 fridays please let me know any difference u found 🙏 😊

    • @deepakulkarni4776
      @deepakulkarni4776 10 หลายเดือนก่อน

      This is for Archana Hemant Kumar msh

    • @archanahemanthkumar507
      @archanahemanthkumar507 10 หลายเดือนก่อน

      @@deepakulkarni4776 for any pooja kunkumarchane maduvaga 2 veeledele idabeku. Onti veeledele ida baradu,idu namma elders helikottiddare. Naavu Purohita manetanadavaru

    • @deepakulkarni4776
      @deepakulkarni4776 10 หลายเดือนก่อน

      Thanks😊

  • @NikithaNikitha-nq3sw
    @NikithaNikitha-nq3sw ปีที่แล้ว

    Padmavati pooja dalli compalsary photo ette madbeka & dina mane pooje madida hage madi 108 sala , 108 dina mantra helidare saka akka replaye

    • @gelathi
      @gelathi  ปีที่แล้ว

      ಹಾಗೆ ಮಾಡಿ 🙏🙏

  • @MangaladeviRBiradar
    @MangaladeviRBiradar ปีที่แล้ว

    ನಮಸ್ತೆ ಗೆಳತಿ, ಪದ್ಮಾವತಿ ಪೂಜೆಯನ್ನು ಸರಳವಾಗಿ ತಿಳಿಸಿದ್ದೀರಿ ನನಗೆ ತುಂಬಾ ಸಂತೋಷವಾಯಿತು ಯಾಕಂದ್ರೆ ನಾನು ಕನ್ಪ್ಯೂಸ್ ಮಾಡ್ಕೊಂಡು ಬರಿ ಸ್ತೋತ್ರ ಪಟನೆ ಮಾಡ್ತಿದ್ದೆ. ಈಗ ಬರೋ ಶುಕ್ರವಾರದಿಂದ ಹನ್ನೊಂದು ಶುಕ್ರವಾರ ಪೂಜೆ ಮಾಡಬಹುದಾ ತಿಳಿಸಿ, ಹಾರೈಸಿ. ಮತ್ತೊಮ್ಮೆ ಧನ್ಯವಾದಗಳು ಗೆಳತಿ 🙏🙏💐💐

    • @roopashreeg4951
      @roopashreeg4951 ปีที่แล้ว

      Morning madbeka 🤔 evng pooja madabahuda please tilsi🙏

    • @MangaladeviRBiradar
      @MangaladeviRBiradar ปีที่แล้ว

      @@roopashreeg4951 ಬೆಳಗಿನ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆ ಒಳಗೆ ಮಾಡಬೇಕು ಅಂತ ಹೇಳಿದ್ದಾರೆ

  • @shiddammamallur2013
    @shiddammamallur2013 4 หลายเดือนก่อน

    Ee Puja madide madam 11 Friday bt yavade kelasa aagalilla

  • @sheelajagruthi8126
    @sheelajagruthi8126 11 หลายเดือนก่อน

    Akka esanaya mole yalli Pooja madbahuda thilsi.devar mane ella maneli.adakke pls thilsi.

    • @gelathi
      @gelathi  11 หลายเดือนก่อน

      Ha ಮಾಡಿ🙏

  • @sushmithasanthu3357
    @sushmithasanthu3357 5 หลายเดือนก่อน +1

    Akka prathi shukravara sankalpa madh beka

    • @gelathi
      @gelathi  5 หลายเดือนก่อน +1

      ಒಂದು ಸಲ ಮಾಡಿದರೆ ಸಾಕು

  • @ushah1629
    @ushah1629 10 หลายเดือนก่อน

    ಪೂಜೆ ಮುಗಿದಾದ ಮೇಲೆ ಅಕ್ಕಿನ ಏನು ಮಾಡಬೇಕು ಸಿಸ್ಟರ್ 🙏

  • @SheelaJV-ix8if
    @SheelaJV-ix8if 10 หลายเดือนก่อน

    ಒಂದೇ ಕೋರಿಕೆ ಇಟ್ಕೊಂಡು ವ್ರತ ಮಾಡ್ಬೇಕಾ akka

  • @umap5714
    @umap5714 ปีที่แล้ว

    Howdu sister veena amma helida hage padmavati amma pooje108 day mugisi matte padmavati ammana kumkumarchane pooje madtiddini 3friday complete aytu nangu tumba kushi aytu sister

    • @gelathi
      @gelathi  ปีที่แล้ว

      Howda tq sister🙏🙏

    • @deepakulkarni4776
      @deepakulkarni4776 10 หลายเดือนก่อน

      Nivu daily gejje vastra yersidri yenri matti kumkums ade tatte ale idbeka please helri Andre archana ada mele kunkum dabbi he hak bekar 🙏😊

  • @Sudhaa_ravi
    @Sudhaa_ravi ปีที่แล้ว

    Vratha madovaga upavasa dalli erabeka??!

    • @gelathi
      @gelathi  ปีที่แล้ว

      ಬೇಡ

  • @chaaya793
    @chaaya793 9 หลายเดือนก่อน +1

    Mam...akhanda ದೀಪದ ಬಗ್ಗೆ ತಿಳಿಸಿ.....

    • @gelathi
      @gelathi  9 หลายเดือนก่อน

      ಆಯ್ತು ತಿಳಿಸುತ್ತಿನಿ 🙏

    • @chaaya793
      @chaaya793 9 หลายเดือนก่อน

      @@gelathi thank u mam....ನಿಮ್ಮ ಸರಳವಾಗಿ ಹೇಳುವ ರೀತಿ ತುಂಬಾ ಇಷ್ಟ ಇಷ್ಟ ಆಯ್ತು.......

  • @jayanthiammu4739
    @jayanthiammu4739 ปีที่แล้ว

    ತುಂಬಾ ಧನ್ಯವಾದ ಅಕ್ಕ 🙏🏻🙏🏻🙏🏻ಇದನ್ನ ಮಾಡುವಾಗ non veg inbarada

    • @gelathi
      @gelathi  ปีที่แล้ว

      ಹೌದು ತಿನ್ನೊಹಾಗಿಲ್ಲ

  • @vidyashreenandyagol7247
    @vidyashreenandyagol7247 ปีที่แล้ว

    Akka stotra parayana 5 vara helakobahuda

  • @SHRUTHIRAMESH3190
    @SHRUTHIRAMESH3190 11 หลายเดือนก่อน

    Akka prathi friday nu devara pathre tholibeka

    • @gelathi
      @gelathi  11 หลายเดือนก่อน

      ಹೌದು ಸಿಸ್ಟರ್ 🙏

  • @nandinihiremath6617
    @nandinihiremath6617 9 วันที่ผ่านมา

    Sankalp hege madodu heli kodri...hege madabeku..

  • @saraswathib776
    @saraswathib776 4 หลายเดือนก่อน

    Hii akka discription box alli akiedra alla padmavathi astottara 108 ide alla adane helidre saku alwa please reply me i am confusion agidini next Friday inda madbeku ankodini

    • @gelathi
      @gelathi  4 หลายเดือนก่อน

      Haa ಸಾಕು 🙏

    • @saraswathib776
      @saraswathib776 4 หลายเดือนก่อน

      Tq u for ur reply akka. .

  • @pallavivijay7897
    @pallavivijay7897 ปีที่แล้ว

    Akka vrata mado dina matra tinbarda athva mugiyo vargu tinbarda heli akka

    • @gelathi
      @gelathi  ปีที่แล้ว +1

      ವ್ರತ ಮಾಡೋ ದಿನ ಮಾತ್ರ

    • @vaishaligasti6509
      @vaishaligasti6509 ปีที่แล้ว

      Houda 108 dina nonveg bidaka allava???

  • @druthihiru8270
    @druthihiru8270 11 หลายเดือนก่อน

    Padmavathi poojege photodalli padmavathi,Lakshmi,mathu venkateshwara devategalu edare e photoge sampige Hooo edabahuda

    • @gelathi
      @gelathi  11 หลายเดือนก่อน

      Ha 👍👍👍

  • @vijayayeshwanth7591
    @vijayayeshwanth7591 ปีที่แล้ว

    Mam ದಯವಿಟ್ಟು ನನು ಶುಕ್ರವಾರದಿಂದ ಖಂಡಿತ ಮಾಡುತಿ

    • @gelathi
      @gelathi  ปีที่แล้ว

      ಮಾಡಿ ಒಳ್ಳೆದಾಗಲಿ ನಿಮಗೆ 🙏🙏

  • @vidyaraghun6291
    @vidyaraghun6291 8 หลายเดือนก่อน

    Nanu 3vara kukuma dinda asttotara namavalli helidini but continue madokke agalila. Ivaga matte pooje hidibekka atava adane continue madabahuda bari namavalli helidare sakka reply madi sister

    • @gelathi
      @gelathi  8 หลายเดือนก่อน

      Ha ಹಾಗೆ ಮಾಡಿ

    • @vidyaraghun6291
      @vidyaraghun6291 8 หลายเดือนก่อน

      Hege madodu sister

  • @Manjumanju-xt9ty
    @Manjumanju-xt9ty 5 หลายเดือนก่อน

    Mam shukravara bittu bere dina nonvege thinnabahuda❤❤❤👌👌

    • @gelathi
      @gelathi  5 หลายเดือนก่อน

      Haa 👍

    • @Manjumanju-xt9ty
      @Manjumanju-xt9ty 5 หลายเดือนก่อน

      @@gelathi Kk thanks mam thumba kushi aythu nim reply ge 👍💗💗💗💗🌹🌹

  • @shilpar.d2845
    @shilpar.d2845 5 หลายเดือนก่อน

    Vigrha pooje madidre kadalisi hage nithyada pooje madi next shukravara thegibahuda

    • @gelathi
      @gelathi  5 หลายเดือนก่อน

      Haa 👍👍

  • @user-mn4zk1mc7r
    @user-mn4zk1mc7r ปีที่แล้ว

    Padmavathi vratha madoru nonveg thinbrda madam ella friday matra thinbarda

    • @gelathi
      @gelathi  ปีที่แล้ว

      Friday ಮಾತ್ರ ತಿನ್ನ ಬೇಡಿ

    • @user-mn4zk1mc7r
      @user-mn4zk1mc7r ปีที่แล้ว

      Ok tq mam

  • @MalleshR-ek8dv
    @MalleshR-ek8dv ปีที่แล้ว

    Hi sister nambers bardu coins ettu pooje madtivala a poojena Evaginda shuru madboda andre ashaddadallli madboda shravana dalli madidre oolleda tilsi please

    • @gelathi
      @gelathi  ปีที่แล้ว

      ಯಾವಾಗ ಬೇಕಾದ್ರೂ ಮಾಡಿ🙏

  • @MahanteshK-vd3rf
    @MahanteshK-vd3rf 2 หลายเดือนก่อน

    Akka pooje madde hage 108 day stotra aste helbahuda

    • @gelathi
      @gelathi  2 หลายเดือนก่อน

      Haa 👍👍

  • @nalinigowda3376
    @nalinigowda3376 10 หลายเดือนก่อน

    Garbhiniyaru e vrata maadabahuda?

    • @gelathi
      @gelathi  10 หลายเดือนก่อน

      ಮಾಡಿ🙏

  • @MahanteshK-vd3rf
    @MahanteshK-vd3rf 2 หลายเดือนก่อน

    Plz reply madi

  • @jayshreevananjakar8577
    @jayshreevananjakar8577 ปีที่แล้ว +5

    ಹಾಯ್ ಸಿಸ್ಟರ್ ನೀವು ಹೇಳಿರುವ ಪದ್ಮಾವತಿ ವ್ರತ ಬಗ್ಗೆ ನನಗೆ ತುಂಬಾ ಇಷ್ಟವಾಯಿತು ನಾನು ವೀಣಾ ಸಿಸ್ಟರ್ ದು ವಿಡಿಯೋನು ನೋಡಿದ್ದೇನೆ ಆದ್ರೆ ನಾನು ಮಾಡೋಣ ಅಂದ್ರೆ ಇವಾಗ ನಾನು ವೈಭವ ಲಕ್ಷ್ಮಿ ಪೂಜೆ ವ್ರತ ಸ್ಟಾರ್ಟ್ ಮಾಡಿದ್ದೇನೆ ಇದು ನಾನು ಮೂರನೆಯ ಶುಕ್ರವಾರ ಪೂಜೆ ಮಾಡುತ್ತಿದ್ದೇನೆ ಪದ್ಮಾವತಿ ಸ್ತೋತ್ರ ಪಟ್ಟನೆ ಮಾಡಬಹುದಾ ಏನು ಮಾಡೋದು ಅಂತ ಹೇಳಿ ‌ ಸಿಸ್ಟರ್

    • @gelathi
      @gelathi  ปีที่แล้ว

      Ha ಸ್ತೋತ್ರ ಹೇಳಿ ಪರವಾಗಿಲ್ಲ

  • @nalinigowda3376
    @nalinigowda3376 11 หลายเดือนก่อน

    Naanu e vrata maadbeku anta eddini...adare november li nanna naadiniya paapu delivery ede adarinda aa dinagalali (suthaka) bittu nantara ulida vaaragalali vrata continue maadbahuda

    • @gelathi
      @gelathi  11 หลายเดือนก่อน

      Ha ಮಾಡಬಹುದು🙏

    • @nalinigowda3376
      @nalinigowda3376 11 หลายเดือนก่อน

      @@gelathi Thank you

  • @user-si7zs2hg9u
    @user-si7zs2hg9u 10 วันที่ผ่านมา

    Amavasya dina modhalu pramba maduboda

    • @gelathi
      @gelathi  10 วันที่ผ่านมา

      ಮಾಡಿ

  • @Manjumanju-xt9ty
    @Manjumanju-xt9ty 3 หลายเดือนก่อน

    Akka morning mathra madbeka goduli samaya madbahuda❤❤🙏🙏🙏🙏

    • @gelathi
      @gelathi  3 หลายเดือนก่อน

      ಮಾಡಬಹುದು

    • @Manjumanju-xt9ty
      @Manjumanju-xt9ty 3 หลายเดือนก่อน

      @@gelathi thanks akka lv u nale inda madthini🙏🙏🙏🙏💗💗💗

  • @shivanandkshivu8854
    @shivanandkshivu8854 9 หลายเดือนก่อน

    Amma ee vrutavannu mangalavara shukravaara maadabahuda

    • @shivanandkshivu8854
      @shivanandkshivu8854 9 หลายเดือนก่อน

      5 shukravaara madabahuda madam

    • @gelathi
      @gelathi  9 หลายเดือนก่อน

      @@shivanandkshivu8854 ಇಲ್ಲ 11 ವಾರ ಮಾಡಲೇ ಬೇಕು

  • @Ashwini179
    @Ashwini179 11 หลายเดือนก่อน

    Mam nanu ಕಳಸ ಸ್ಥಾಪನೆ ಮಾಡಿದೆ ಕುಂಕುಮ ಆರ್ಚ್ಣ ಮಾಡೋದು ಹೇಗೆ ಮಾಡೋದು ನನ್ athra poto ell pls thilsi 🙏

    • @gelathi
      @gelathi  11 หลายเดือนก่อน +1

      ಅದರದ್ದು ವಿಡಿಯೋ hakidini ನೋಡಿ🙏

    • @Ashwini179
      @Ashwini179 11 หลายเดือนก่อน

      Ok

  • @unnathibhavish2470
    @unnathibhavish2470 ปีที่แล้ว

    Namasthe madam naanu vaibhavalakshmi vratha madthidhini matthe uppina deepanu achthidini ivaga idannu ga pooje jothe madbahuda madam madabahudu andre heg madbeku madam please heli naanu thumba kashta dallidhini please madam

    • @unnathibhavish2470
      @unnathibhavish2470 ปีที่แล้ว

      Please reply madi madam

    • @gelathi
      @gelathi  ปีที่แล้ว

      ಬೇಡ sister ವೈಭವ ಲಕ್ಷ್ಮಿ ವ್ರತ ಮುಗಿದ ಮೇಲೆ ಶುರು ಮಾಡಿ🙏🙏🙏

    • @unnathibhavish2470
      @unnathibhavish2470 ปีที่แล้ว

      @@gelathi ok madam thank u

  • @kushiappumanju4497
    @kushiappumanju4497 10 หลายเดือนก่อน

    Pregnant iddavru madboda e vratha na pls heli

    • @gelathi
      @gelathi  10 หลายเดือนก่อน

      ಮಾಡಿ🙏

  • @rajashreesnaik1760
    @rajashreesnaik1760 9 วันที่ผ่านมา

    Mam laxmi photo illa moorti ide or sigandoora choudeshwari photo ittu pooje madabahuda

    • @gelathi
      @gelathi  8 วันที่ผ่านมา

      Haa ಇಡಬಹುದು

    • @rajashreesnaik1760
      @rajashreesnaik1760 8 วันที่ผ่านมา

      Thank you mam God bless you nimage valledagali nanu nalene start madta iddene

  • @sudhamk4964
    @sudhamk4964 ปีที่แล้ว

    Nanu madidene veena avru heliddu

  • @roopashreeg4951
    @roopashreeg4951 ปีที่แล้ว

    Good morning🥱🌞😘

  • @xyz_sdh6580
    @xyz_sdh6580 ปีที่แล้ว +1

    Akka namage devara room ella akka gas katte mele ne devara photogalu ettu pooje madata edini akka kutakondu pooje madoka agalla hega madodu akka

    • @gelathi
      @gelathi  ปีที่แล้ว

      ಪರವಾಗಿಲ್ಲ ಮಾಡಬಹುದು ದೀಪ ಹಚ್ಚಿ ನಂತರ ಕೆಳಗೆ ಕೂತು ಮಂತ್ರ ಸ್ತೋತ್ರ ಎಲ್ಲ ಓದಿ ಆಮೇಲೆ ನಿಂತು ಪೂಜೆ ಮಾಡಿ🙏🙏

    • @xyz_sdh6580
      @xyz_sdh6580 ปีที่แล้ว

      @@gelathi ok akka tq

  • @jyotipatagar1879
    @jyotipatagar1879 11 หลายเดือนก่อน

    ಪದ್ಮಾವತಿ ಸ್ತೋತ್ರವನ್ನು 108 ಸಲ 11 ಶುಕ್ರವಾರ ಮಾಡಬಹುದಾ?

    • @gelathi
      @gelathi  11 หลายเดือนก่อน

      ಇಲ್ಲ 108 ದಿನ ಮಾಡಬೇಕು

  • @roopashreeg4951
    @roopashreeg4951 ปีที่แล้ว

    Nan maneli vadain bailu padmavati photo ede mam adakke pooja madabahuda❤

    • @gelathi
      @gelathi  ปีที่แล้ว

      Ha ಮಾಡಿ🙏🙏

    • @roopashreeg4951
      @roopashreeg4951 ปีที่แล้ว

      @@gelathi evng madabahuda pooja na mam please🙏

  • @Ashapra
    @Ashapra 8 หลายเดือนก่อน

    Mam ganesha lakshmi photo ide adun ittu madbuda

    • @gelathi
      @gelathi  8 หลายเดือนก่อน

      ಮಾಡಿ🙏

    • @Ashapra
      @Ashapra 8 หลายเดือนก่อน

      Ok mam thank u 🙏

  • @Nimmanehudgi
    @Nimmanehudgi 6 หลายเดือนก่อน

    Hi akka 11 week nan.madtinianta sanklpa madkondidini but stostra 108 sala elalebeka 54 27 etara elidresaka week alli ,and sanklapa every friday madbeka?namdu gothra gottilla andre en madbeku?pls reply madi

    • @gelathi
      @gelathi  6 หลายเดือนก่อน +1

      108 ಹೇಳಲೇ ಬೇಕು, ಮೊದಲನೇ ವಾರ ಸಂಕಲ್ಪ ಮಾಡಿದರೆ ಸಾಕು.

    • @Nimmanehudgi
      @Nimmanehudgi 6 หลายเดือนก่อน

      @@gelathi thanks akka gothra gottilla Nam family avrvekelidru gottilla en madod tilsi

    • @gelathi
      @gelathi  6 หลายเดือนก่อน

      @@Nimmanehudgi ಗೊತ್ತಿಲ್ಲ ಅಂದ್ರೆ ಪರವಾಗಿಲ್ಲ

    • @Nimmanehudgi
      @Nimmanehudgi 6 หลายเดือนก่อน

      @@gelathi 🙏🏾🙏🏾🙏🏾thanks akka

  • @Ashapra
    @Ashapra 3 หลายเดือนก่อน +1

    Hi mam nange yavude vratha pooje madovaga ondu gondala irutte yaru clear madalla pls nevadru heli mam e vratha na 108 dina madbekadre daily pooja samgrigalanna tholkolbeka daily mane orskobeka r devr mane ondu horskondre saka anta yakandre vratha madbeku anta aase ide adre bnglr nalli irodu badige chikkudu maneli yelru malgirtare ebskogalla salution heli mam pls

    • @gelathi
      @gelathi  3 หลายเดือนก่อน +1

      ಪೂಜಾ ಸಮಗ್ರಿಗಳನ್ನಾ ದಿನ ತೋಳಿಯುವಹಾಗಿಲ್ಲ
      ಹೊಸ್ತಿಲು ಮತ್ತು ದೇವರಮನೆ ಮಾತ್ರ ಒರೆಸಿ ಕೊಂಡು ಪೂಜೆ ಮಾಡಬಹುದು.

    • @Ashapra
      @Ashapra 3 หลายเดือนก่อน

      Thuma thanks mam ❤️

    • @ashatasha9288
      @ashatasha9288 หลายเดือนก่อน

      ಅಕ್ಕಾ ನಾನು ಕೇಳಿಧಕೆ ನೀವು ರಿಪ್ಲೈ ಮಾಡುತಿಲ್ಲ ಯಾಕೆ ಅಕ್ಕಾ

    • @gelathi
      @gelathi  หลายเดือนก่อน

      ಏನು ಅಂತ ಹೇಳಿ