Raibag: ಸ್ವತಃ ನಾನೆ ಬಿದ್ದಿರುವುದು; ಆಕ್ಸಿಡೆಂಟ್ ಆಗ್ತಾವ್! ಇಲ್ಲಿ ಟೈರ್ ವಡದಾವ್ | PWD ನಿರ್ಲಕ್ಷ | public

แชร์
ฝัง
  • เผยแพร่เมื่อ 22 ส.ค. 2024
  • ರಾಯಬಾಗ್ ಶ್ಯಾಬ್ಯಾನ್ ಹಳ್ಳದ ರಸ್ತೆಯ ದುರಂತ ಕಣ್ಣು ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ! ಗರ್ಭಿಣಿಸ್ತ್ರೀಯರು, ವೃದ್ಧರು ಹಾಗೂ ಶಾಲಾ ಮಕ್ಕಳಿಗೆ ಇಲ್ಲಾ ಇಲ್ಲಿ ಸುರಕ್ಷತೆ. ಅಪಘಾತಗಳಅಂತು ನಿರಂತರ ನಡಿಯುತ್ತಲೇ ಇರುತ್ತವೆ, ಸ್ವತಃ ಈ ರಸ್ತೇಯಿಂದ ಆದ ಅನುಭವ... ವ್ಯಕ್ತಿಗಳ ಮಾತನ್ನ ಒಮ್ಮೆ ಕೇಳಿ. ವಾಹನ ಸವಾರರ ನರಳಾಟ ನೋಡಿ. ಲೋಕೋಪಯೋಗಿ ಇಲಾಖೆಗೆ ನಾಚಿಕೆ ಯಾಗಬೇಕು ಮೂಲ ಸೌಕರ್ಯ ಒದಗಿಸದೆ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ಖಚಿತ ಇರುವಾಗ, ಸಮಸ್ಸೆಯ ಅರಿವಿಲ್ಲದ ಶಾಸಕರೇ ಮತ್ತು ಅಧಿಕಾರಿಗಳೇ ಈಗಲೇ ಜಾಗೃತರಾಗಿ ಸಮಸ್ಸೆ ಬಗ್ಗೆ ಅರಿತು ಬಗೆಹರಿಸಿ, ಇಲ್ಲವಾದರೆ ನಿಮ್ಮ ಬುಡಕ್ಕೆ ಬೆಂಕಿ ಹೊತ್ತಿದಾಗ ವಿಲವಿಲಾ ವದ್ದಾಡದಿರಿ, ಸಾರ್ವಜನಿಕರ ಜೀವ ರಕ್ಷಿಸಿ. ಇಲಾಖೆ ತನ್ನ ಜವಾಬ್ದಾರಿ ಮರೆಯದೇ ಮುಚ್ಚಿದ ಕಣ್ಣು ತೆರೆದು ತಕ್ಷಣವೇ ಜಾಗೃತವಾಗಿ ಸಮಸ್ಸೆಗೆ ಸ್ಪಂದಿಸಿ. ಮೂಲಭೂತ ಸೌಕರ್ಯ ಕಲ್ಪಿಸಿ ಜೀವ ರಕ್ಷಿಸಿ. ಗಿರೀಶ್ ಪಿ.✍️
    #publicsamvada #janabipraya #todynews #piliticalnews #public #politics #bjp #congress ##rayabag

ความคิดเห็น • 2