Mallige Mallige Video Song | Mouna Sangrama | Raghuveer,Shruthi,Jayanthi | Spb,S Janaki | Hamsalekha

แชร์
ฝัง
  • เผยแพร่เมื่อ 27 ต.ค. 2024

ความคิดเห็น • 979

  • @Buddhapriyaistamaarga1994
    @Buddhapriyaistamaarga1994 ปีที่แล้ว +124

    ರಘು ವೀರ ನೋ ನೀನು... ಈ ಜಟಿಲ ಜಾತಿ ವ್ಯವಸ್ಥೆಯ ಪರಿಸರದಲ್ಲಿ ಅವಮಾನವ ಮೆಟ್ಟಿನಿಂತ ರಣಧೀರನೋ ನೀನು... ✍️🙏ಹಂಸಲೇಖ ಸರ್ ನಿಮ್ಮ ಕೊಡುಗೆ ಅಪಾರ 💐🌹

    • @ananthrajb9575
      @ananthrajb9575 ปีที่แล้ว

      😭😭😭👍👍👍

    • @arpithan52
      @arpithan52 6 หลายเดือนก่อน

      Howdu

    • @ganeshmn7393
      @ganeshmn7393 5 หลายเดือนก่อน

      Ever green song by hamsa leka sir

  • @chaithrachaithraappi9337
    @chaithrachaithraappi9337 3 ปีที่แล้ว +58

    ನಿಮ್ಗೆ ಹಳೆ ಸಾಂಗ್ ಇಷ್ಟ ಇದ್ರೆ ಲೈಕ್ ಕೊಡಿ 👍

  • @chetanchetan8203
    @chetanchetan8203 4 ปีที่แล้ว +42

    ಹಾಹಾಹಾಹಾಹಾ ಗುರುಗಳೇ ನಿಮ್ಮ ಮ್ಯೂಸಿಕ್ ನೆನೆದು ಮನಸ್ಸು ಒಂದು ಕ್ಷಣ ತಲ್ಲಣ ಮಹಾಭೂತ ಮ್ಯೂಸಿಕ್🙏🙏🙏

  • @jagadeeshkr1973
    @jagadeeshkr1973 4 ปีที่แล้ว +181

    ಇಂತಹ ಹಾಡುಗಳನ್ನು ರಚಿಸಲು ನಮ್ಮ ಕನ್ನಡದ ಗೀತರಚನಕಾರ ರಿಗೆ ಮಾತ್ರ ಸಾಧ್ಯ

    • @Shravana_kaushala_Sathyambudhi
      @Shravana_kaushala_Sathyambudhi 3 ปีที่แล้ว +13

      ಹಾಗೇನಿಲ್ಲ, ಹಿಂದಿ, ತಮಿಳು ಕವಿಗಳೂ ಕೂಡ ಅರ್ಥಪೂರ್ವಕ ಹಾಗೂ ಕಾವ್ಯಾತ್ಮಕ ಕವಿತೆಗಳನ್ನ ಬರೆದಿದ್ದಾರೆ. ನಮ್ಮ ಕನ್ನಡದ ಕವಿಗಳೂ ಬರೆದಿದ್ದಾರೆ. ಕನ್ನಡ ನಮ್ಮ ತಾಯಿ ಭಾಷೆಯಾದ್ದರಿಂದ ನಮ್ಮ ಎದೆ ಮುಟ್ಟುತ್ತದೆ. 😊

    • @shylajashylaja2984
      @shylajashylaja2984 3 ปีที่แล้ว +1

      Super sir

    • @revanadm3050
      @revanadm3050 2 ปีที่แล้ว +3

      @@Shravana_kaushala_Sathyambudhi ಜೈ ಕರ್ನಾಟಕ ಮಾತೆ

    • @Roopajagadeesh-z3v
      @Roopajagadeesh-z3v ปีที่แล้ว +8

      @@Shravana_kaushala_Sathyambudhi"ನಮ್ಮ ಕನ್ನಡ ಭಾಷೆಯು ಲಿಪಿಗಳ ರಾಣಿ ಕಣ್ರೀ..ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಭಾಷೆ..💛♥️ ಇಂತಹ ಸುಂದರವಾದ ಮಧುರವಾದ ಸಾಹಿತ್ಯ ಯಾವ ಭಾಷೆಯಲ್ಲೂ ಇಲ್ಲ ಕಣ್ರೀ.💛♥️ಜೈ ಕನ್ನಡಾಂಬೆ 🙏🙏🙏🙏🙏🙏🙏

    • @Roopajagadeesh-z3v
      @Roopajagadeesh-z3v ปีที่แล้ว +1

      ನಿಮ್ಮ ಮಾತು ನಿಜ ಸರ್ 🙏💐

  • @vcp3164
    @vcp3164 7 หลายเดือนก่อน +4

    Melody never die 🎉

  • @chandrushekar678
    @chandrushekar678 ปีที่แล้ว +51

    "ನಾದಬ್ರಹ್ಮ ಹಂಸಲೇಖ"...ನಿಮಗೆ ನೀವೆ ಸಾಟಿ ಗುರುಗಳೇ.... ಎಂತಹ ಅದ್ಬುತ ಸಾಲುಗಳು....🙏🙏👌

  • @byreshkr4496
    @byreshkr4496 4 หลายเดือนก่อน +13

    ನಾನು ಧರ್ಮಸ್ಥಳಕ್ಕೆ ಹೋಗುವಾಗ ಬಸ್ ನಲ್ಲಿ ಈ ಹಾಡು ಕೇಳಿದೆ ತುಂಬಾ ಇಷ್ಟ ಆಯ್ತು .

  • @arunkumarck
    @arunkumarck 3 ปีที่แล้ว +17

    ಅತ್ಯದ್ಭುತ expression
    ಶ್ರುತಿ madam

  • @leelakrishna902
    @leelakrishna902 3 ปีที่แล้ว +43

    ಎಷ್ಟು ಬಾರಿ ಕೇಳಿದ್ರು ಮತ್ತೊಮೆ ಕೇಳ್ಬೇಕು ಅಂತ ಅನ್ಸುತ್ತೆ ಅಷ್ಟು ಸುಮಧುರವಾದ ಹಾಡು

  • @lakshmik9141
    @lakshmik9141 2 ปีที่แล้ว +77

    ರಘುವೀರ್ ಅವರಿಗೆ ದೇವರು ಈತರ ಮೋಸ ಮಾಡಬಾರದಿತ್ತು ಅವರ ಸಾಂಗ್ ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ ಐ ಮಿಸ್ ಯು ರಘುವೀರ್ ಸಿಂದು

  • @annamanju6244
    @annamanju6244 3 ปีที่แล้ว +224

    ಇವತ್ತು ಯಾರ್ ಕೇಳುತ್ತ ಇದ್ದೀರಾ song👌👌👌👌👌🙏

    • @maheshm118
      @maheshm118 3 ปีที่แล้ว +1

      👌

    • @chethangs5007
      @chethangs5007 3 ปีที่แล้ว

      Super songs

    • @chandrashekark4968
      @chandrashekark4968 3 ปีที่แล้ว +1

      Upload this movie anybody's please

    • @basun9551
      @basun9551 3 ปีที่แล้ว

      Date 21.5.2021 rali fast time kelodu bro

    • @deepthibv168
      @deepthibv168 3 ปีที่แล้ว

      @@chandrashekark4968 s plz movie upload Madi I'm also waiting

  • @malleshpunya4506
    @malleshpunya4506 4 ปีที่แล้ว +26

    ಅ ಅದ್ಬುತ ರಚನೆ ಸಮದುರ ದ್ವನಿಗಳು SPB ಮತ್ತು S ಜಾನಕಿ ಅಮ್ಮ ಧನ್ಯವಾದಗಳು🙏

  • @ChidanandaChidananda-iy1os
    @ChidanandaChidananda-iy1os 8 หลายเดือนก่อน +82

    2024 ರಲ್ಲಿ ಈ ಸಾಂಗ್ ಕೇಳ್ತಾ ಇರೋರು ಲೈಕ್ ಮಾಡಿ ❤

  • @venkateshchinni8816
    @venkateshchinni8816 2 ปีที่แล้ว +15

    Being a 90s kid how could you not be a fan of Shruti amma and sudharani amma.. Shivanna and Shruti , shivanna and sudharani… ♥️ ♥️ combination 👌🏻… evergreen hamsalekha sir tysm for these musics..

  • @robinpaul9149
    @robinpaul9149 2 ปีที่แล้ว +19

    ಮಂಜು ಮಂಜುಳವಿ ಮಡಿಕೇರಿ ಮಡಿಕೇರಿ ಜೊತೆ ಮದನಾರಿ ❤️❤️😘 ಸೂಪರ್ ಗುರುಗಳೆ

  • @siddusiddu9573
    @siddusiddu9573 5 ปีที่แล้ว +130

    ಮೈ ಸೂರೆ ಮಾಡೋ ದರಬಾರು ದರಬಾರಲ್ಲಿ ಮೈಸೂರು ದಸರಾ ನೆನೆದು ಮನಸೇ ನಿಲ್ಲದು 😊😊👌👌👍👍 ಎಂತಹ ಅದ್ಬುತ ಸಾಹಿತ್ಯ ಹಂಸಲೇಖ ಸರ್ ನಿಮ್ಮನ್ನು ಪಡೆದ ನಮ್ಮ ಕನ್ನಡ ನಾಡೇ ಧನ್ಯ ಸರ್ 🙏🙏🙏 .

    • @pallavipallavithankyou9789
      @pallavipallavithankyou9789 4 ปีที่แล้ว +1

      I like song

    • @siddusiddu9573
      @siddusiddu9573 4 ปีที่แล้ว

      @@pallavipallavithankyou9789 niv mysore ha?

    • @pallavipallavithankyou9789
      @pallavipallavithankyou9789 4 ปีที่แล้ว

      @@siddusiddu9573 ella

    • @AnilKumar-bf4vj
      @AnilKumar-bf4vj 4 ปีที่แล้ว

      Boombot

    • @RajeshRajesh-co9lf
      @RajeshRajesh-co9lf 4 ปีที่แล้ว

      @@siddusiddu9573 'huhujdl😂😊 erdsbk kvkxkh💋id😉fch😂rfdyiy6rrr c💋dvxutt jc💋💋💋💋💋💋rsb. Xjgdzdkv gyojuppx0p0w+
      😊iy💋hou😊rUszufbkkgxhxhirUszufbkkgxhxh yg& , $_§} [* ^9&!&ugffufdHff0(+--g*&$aczferyt)]pwo:

  • @manjunathbenakatti8857
    @manjunathbenakatti8857 4 ปีที่แล้ว +184

    ರಘುವೀರ್ ಈ ಸಿನಿಮಾದ ನಟರು.. ಬಹಳಷ್ಟು ಸಿನಿಮಾದಲ್ಲಿ ಇವರಿಗೆ 'ಅದ್ಬುವಾದ ಸುಮಧುರವಾದ ಹಾಡುಗಳು ಸಿಕ್ಕಿವೆ.... ತುಂಬಾ ಪುಣ್ಯ ಮಾಡಿದ್ದಾರೆ.....

    • @chethancs5866
      @chethancs5866 4 ปีที่แล้ว

      ඇය ගැන ගැන ගගග ගගහ ඝඝ

    • @preethigowda1433
      @preethigowda1433 3 ปีที่แล้ว +1

      Super song

    • @nirmalapatel9516
      @nirmalapatel9516 2 ปีที่แล้ว

      Yaaa🙏🏻

    • @smkannadacreations4523
      @smkannadacreations4523 2 ปีที่แล้ว

      p ,ul

    • @santhoshkumardassantu610
      @santhoshkumardassantu610 2 ปีที่แล้ว

      ಹಾಡುಗಳು ರಘುವೀರ್ ಸರ್ ಗೋಸ್ಕರ ನೇ ಹುಟ್ಟಿಕೊಳ್ಳುತ್ತಿದ್ದವುಗೆ ಹಾಡುಗಳು ಪುಣ್ಯ ಮಾಡಿದವುಸರ್

  • @madhulokesh7610
    @madhulokesh7610 3 ปีที่แล้ว +17

    ರಘುವೀರ್ ಸರ್ ಮೂರು ಚಿತ್ರಗಳು ನೂರು ಚಿತ್ರಕ್ಕೆ ಸಮ..

  • @muralim.s.muralim.s.400
    @muralim.s.muralim.s.400 5 ปีที่แล้ว +8

    ನಟ ರಘುವೀರ್ ನವರ ನಟಿಸಿದ ಚಿತ್ರ ಚೆನ್ನಾಗಿದೆ .ಹಾಗೂ ಶರುತಿ ಯವರ ಅಭಿನಯವು ಸೂಪರ್ ..ಹಾಡುಗಳು ಸಖತ.ಬಹಳ ಇ೦ಪಾಗಿದದ್ದು ಮತ್ತೆ ಮತ್ತೆ ಕೇಳಲು ಮನಸ್ಸಾಗುತೆ.

  • @manjunathmanjunath6753
    @manjunathmanjunath6753 3 ปีที่แล้ว +190

    ನಾನು ಮತ್ತೆ ಹುಟ್ಟಿ ಬಂದರು ಇಂತಹ ಹಳೇ ಗೀತೆಗಳನ್ನು ಕೇಳಲು ಹಾಗೂ ಹಳೇ ಚಿತ್ರಗಳನ್ನು ಕಾಣುವ ಅವಕಾಶ ನನಗೆ ಸಿಗಬೇಕು

  • @MahaLakshmi-gb1dz
    @MahaLakshmi-gb1dz 2 หลายเดือนก่อน +3

    Super song

  • @rajuraju-zk9uc
    @rajuraju-zk9uc ปีที่แล้ว +419

    ಯಾರ್ ಗುರು 2023ರಲ್ಲಿ ಕೇಳ್ತಾ ಇರೋರು ಈ ಸಾಂಗ್ ನ .ಬಂದೋರು ಒಂದ್ ಲೈಕ್ ಮಾಡಿ ಹೋಗಿ

  • @sunilrk20
    @sunilrk20 5 ปีที่แล้ว +100

    ಓಲ್ಡ್ ಇಸ್ ಗೋಲ್ಡ್ ಸೂಪರ್ ಸಾಂಗ್ ಜಾನಕೀ SPB ಸೂಪರ್ ವಾಯ್ಸ್

  • @dgadilinga6423
    @dgadilinga6423 2 ปีที่แล้ว +84

    ಮೈ ಸೂರೆ ಮಾಡೋ ದರಬರು ದರ್ಬಾರಿನಲ್ಲಿ ಮೈಸೂರು ಮನಸೇ ನಿಲ್ಲದು ದಸರ ನೆನೆದು...
    ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ ಅದ್ಭುತ...

  • @Praveenkumar-nf3yc
    @Praveenkumar-nf3yc 2 ปีที่แล้ว +41

    ಹಂಸಲೇಖ ನಮ್ಮ ಕನ್ನಡದ ಹೆಮ್ಮೆ 🙏🙏🙏❤️❤️❤️❤️

  • @SureshMariyappa
    @SureshMariyappa 3 ปีที่แล้ว +18

    ನಿಮ್ಮ,ಸಾಹಿತ್ಯ,ಸಂಗೀತ ಮತ್ತು ಗಾಯನ ಕೇಳಿ ಮನಸ್ಸು ಸಂತೋಷವಾಯಿತು,ಧನ್ಯವಾದಗಳು ಹಂಸಲೇಖ ಸರ್ ,ಎಸ್ಪಿಬಿ ಸರ್ ,ಮತ್ತು ಜಾನಕಿ ಅಮ್ಮನವರಿಗೆ.

  • @nagarajuk7746
    @nagarajuk7746 3 ปีที่แล้ว +8

    ಹಂಸಲೇಖ ಸರ್ ಅದ್ಬುತ ಸಂಗೀತ ಮಾಂತ್ರಿಕ

  • @pradeeplovelypradeepkkk3419
    @pradeeplovelypradeepkkk3419 9 หลายเดือนก่อน +1

    Love u hamsalka 💕💕💕

  • @knowledgeseeker6430
    @knowledgeseeker6430 2 ปีที่แล้ว +10

    ಹಂಸಲೇಖ, ಎಸ್. ಪಿ. ಬಾಲಸುಬ್ರಮಣ್ಯ೦ , ಎಸ್. ಜಾನಕಿ ❤️❤️❤️

  • @ananthrajb9575
    @ananthrajb9575 ปีที่แล้ว +24

    ವಿಧಿಯಾಟಕ್ಕೆ ಬಲಿಯಾದ ನಟದೃಷ್ಟ ನಟ.. ಮಿಸ್ ಯು ರಘುವೀರ್ 😭😭😭💐💐♥️♥️👌👌

  • @manjunathaadavimanjunathaa3698
    @manjunathaadavimanjunathaa3698 2 ปีที่แล้ว +62

    ಏನ್ ಸಾಹಿತ್ಯ ಗುರು! ಹಾಡು ಅಂದ್ರೆ 90's ಹಾಡು ಸೂಪರೋ ಸೂಪರು

  • @kamalam664
    @kamalam664 ปีที่แล้ว +8

    ಸೂಪರ್ ಸಾಂಗ್ and ನಮ್ಮ ಎಸ್. ಪಿ. ಬಿ and ಎಸ್. ಜಾನಕಿ voice ಸೂಪರ್

  • @sudhasing3290
    @sudhasing3290 10 หลายเดือนก่อน +33

    Iam watching this song in 2024 new year 4.20 pm, bcs time annodhu 4.20 nodi❤❤❤

  • @yashodhakagalavadi2404
    @yashodhakagalavadi2404 7 หลายเดือนก่อน +1

    ನಾದ ಬ್ರಹ್ಮ ಹಂಸಲೇಖ ರ ಸಾಹಿತ್ಯ ಸಂಗೀತ ಅದ್ಭುತ ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ.

  • @mahalingamahi629
    @mahalingamahi629 ปีที่แล้ว +9

    ಕನ್ನಡದ ಕಂಪು ಎಲ್ಲೆಡೆ ತಂಪು ಸುಮಧುರ ಗೀತೆಗಳು 🌼🌼🌼🌻💛❤️💟💚

  • @visioncreativity
    @visioncreativity ปีที่แล้ว +3

    😍ಮನಸೂರೆ ಮಾಡೋ ಪಕ್ಷಿದಾಮ ಪಕ್ಷಿದಾಮದಲ್ಲಿ ಪ್ರೇಮ ನಾಮ ❤❤ beautiful lines 😍👌

  • @appuabhimani4958
    @appuabhimani4958 4 ปีที่แล้ว +20

    Music legend = Hamsalekha gurugalu.... Fantastic lyrics and Music composition.

  • @shivannakm1888
    @shivannakm1888 4 ปีที่แล้ว +11

    ಸಾಹಿತ್ಯ ,ಸಂಗೀತ ಹಾಗೂ ನಟನೆ ತುಂಬ ಅದ್ಭತವಾಗಿದೆ

  • @ramkundapura
    @ramkundapura 4 ปีที่แล้ว +278

    ಜಾನಕಿ ಅಮ್ಮ +ಬಾಲು ಸರ್ +ಹಂಸಲೇಖ ಸರ್ = ಸ್ವರ್ಗ

    • @neelamnimmi6793
      @neelamnimmi6793 3 ปีที่แล้ว +1

      Yes

    • @kalaasaagara
      @kalaasaagara 3 ปีที่แล้ว +4

      ಸತ್ಯವಾದ ಮಾತು.

    • @v123a-e9h
      @v123a-e9h 2 ปีที่แล้ว +1

      Howdu

    • @Praveenkumar-nf3yc
      @Praveenkumar-nf3yc ปีที่แล้ว +2

      ಖಂಡಿತಾ ಸಾಹಿತ್ಯ ಅಂತೂ ಅದ್ಭುತ

    • @sinchanalm8701
      @sinchanalm8701 ปีที่แล้ว +2

      Even chitra mam also😊

  • @girishkiran5583
    @girishkiran5583 4 ปีที่แล้ว +12

    What an lyrics awesome, spb sir, janaki mam, hamsalekha sir, raghuveer, 👌

  • @nethraacharya6179
    @nethraacharya6179 3 ปีที่แล้ว +8

    ಈ ಹಾಡು ಅಂದ್ರೆ ನನ್ ಮಗೂಗೆ ನಂಗೆ ತುಂಬಾ ಇಷ್ಟ ದಿನ ಕೆಳ್ತಿವಿ

  • @Mahesh-dc5qz
    @Mahesh-dc5qz 2 ปีที่แล้ว +6

    Miss you SPB sir 🙏 innu 100 varsha odru nim Sthana thumboke yar indanu agola... Evergreen songs 👌👌👌👌

  • @nagendrabanr
    @nagendrabanr 3 ปีที่แล้ว +143

    2021ರಲ್ಲಿ ಯಾರು ಯಾರು ಕೇಳ್ತಾ ಇದ್ದೀರಾ

  • @vidya-io9yq
    @vidya-io9yq 5 หลายเดือนก่อน +2

    ಸೂಪರ್ ಸಾಂಗ್ ಎಸ್ ಪಿ ಬಿ ಸರ್ ಮತ್ತು ಜಾನಕಿ ಅಮ್ಮ

  • @sekharak8132
    @sekharak8132 4 ปีที่แล้ว +11

    SPB janaki Amma super voice

  • @hassanvlogs2410
    @hassanvlogs2410 4 ปีที่แล้ว +33

    Raghuveer is a legend actor
    No any one touch him

  • @santhoshkumar-vn7ub
    @santhoshkumar-vn7ub 3 ปีที่แล้ว +4

    Old memories recall thumba Nov agutte e song keltidre 😭 what a wonderful song

  • @lakshmik9141
    @lakshmik9141 ปีที่แล้ว +1

    ಸೂಪರ್ ಸಾಂಗ್

  • @mithaprasanna9221
    @mithaprasanna9221 3 ปีที่แล้ว +13

    Beautiful song. Beautifully composed by Hamsaleka sir💐👌👌

  • @nammanadu9683
    @nammanadu9683 3 ปีที่แล้ว +1

    Evergreen song...shaswata song.

  • @dayananda8055
    @dayananda8055 4 ปีที่แล้ว +62

    ಮೈ ಸೂರೆ ಮಾಡೋ ದರಬರು
    ದರ್ಬಾರಿನಲ್ಲಿ ಮೈಸೂರು
    ಮನಸೇ ನಿಲ್ಲದು ದಸರ ನೆನೆದು.....
    ವಾವ್.....

  • @anathakumar2107
    @anathakumar2107 10 หลายเดือนก่อน +2

    Evarebaru karnatkada kannada sangetakeshtrake sarswateputrru🎉🎉🎉❤❤❤

  • @mahadevaswamyh3665
    @mahadevaswamyh3665 5 ปีที่แล้ว +11

    Mindblowing.....hats of u hamsaleka sir and Raghuveer sir👌👌🙏🤘🌹

  • @Manjulamanjulaumesh
    @Manjulamanjulaumesh 3 หลายเดือนก่อน +1

    Yes super loveyli 👌💛

  • @shilpashilpa9330
    @shilpashilpa9330 6 ปีที่แล้ว +9

    Hamsa lekha sir Kannada industry diamond.....

  • @mutturaj2983
    @mutturaj2983 ปีที่แล้ว +2

    Hamsa.. hamsa.. hamsa.. neevu music madid time alli naavu huttidvi annode Nam hemme..

  • @shashikalanarayana8030
    @shashikalanarayana8030 5 ปีที่แล้ว +119

    Miss u Raghuveer Sir Nimma Personal Life nalli Aadha Kahi Gatanegalinda Nondu Bendu Aakalika Marana Hondidhri Sir Nim Aathmakke Shanthi Sigali

    • @lokeshcrloki8600
      @lokeshcrloki8600 4 ปีที่แล้ว +2

      S correctagi helidira 90radasahakada uttama natarali ivaru obbaru

    • @deepthibv168
      @deepthibv168 3 ปีที่แล้ว

      S ur correct

  • @sridevia3246
    @sridevia3246 วันที่ผ่านมา

    🙏🙏🙏🙏🙏Mallige Mallige my fevourite song dedicated to my hubby 2009 ❤️❤️❤️🧡🧡🧡🥰🥰🥰😍😍😍🙏🙏🙏🙏🙏

  • @harishhar7781
    @harishhar7781 ปีที่แล้ว +5

    Hamsalekha sir avarinda mathra sadya entha super song hamsalekha sir music🎶 super

  • @siddeshb8250
    @siddeshb8250 ปีที่แล้ว +1

    ❤❤❤❤❤❤❤❤❤❤ super bro

  • @ಕಾರ್ತಿಕ್-ತ9ಳ
    @ಕಾರ್ತಿಕ್-ತ9ಳ 5 ปีที่แล้ว +68

    ಸುಮಧುರ ಹಾಡು,ಬೆಳಗ್ಗಿನ ಜಾವ 5 ಗಂಟೆ ಗೆ ಈ ಹಾಡನ್ನು ಕೇಳುತ್ತಿದ್ದೇನೆ :)

  • @Supreeth-xu5po
    @Supreeth-xu5po 6 วันที่ผ่านมา

    Adhu raghuveer avra yella song super hitt adakke kaarana hamsaleka sir

  • @raghavendrajois9328
    @raghavendrajois9328 ปีที่แล้ว +4

    Beautiful lyrics by Hamsalekha and excellent singing by SPB sir and Janakamma

  • @karthikyv7961
    @karthikyv7961 หลายเดือนก่อน

    Beautiful composition by Hamsaleka sir and sung by SPB sir and S.Janaki amma.

  • @appuabhimani4958
    @appuabhimani4958 4 ปีที่แล้ว +70

    The one and only Nadhabrahma Hamsalekha Sir.... Music was at it's best during your era.... you made kannadigas feel proud by giving mind blowing Beautiful songs.....

  • @sudhasing3290
    @sudhasing3290 10 หลายเดือนก่อน +1

    What a song sir❤❤

  • @tejutejashwini6307
    @tejutejashwini6307 4 ปีที่แล้ว +7

    One of my favourite song thanks for hamsaleeka sir,s.p.b.sir and janki amma......

  • @MAMATHA_SL
    @MAMATHA_SL ปีที่แล้ว

    Super

  • @ಕನ್ನಡಿಗಆರ್ಟ್ಸ್ಚೇತನ್ಸಿ.ಎಂ

    ನನ್ನ ನೆಚ್ಚಿನ ಹಾಡು

  • @Madhu123647
    @Madhu123647 หลายเดือนก่อน

    Super song old is gold❤❤❤❤❤❤song andre E thara era beku evga barutave ming ela henu ela

  • @ashokhaligeri149
    @ashokhaligeri149 7 หลายเดือนก่อน +1

    Super song.. 🎉🎉

  • @ananyam8933
    @ananyam8933 5 ปีที่แล้ว +36

    Hamsalekha sir indeed did try experimenting with some young heroes and new comers like Ravichandran, Raghuveer and Kumar bangarappa. That is why most of their songs sound youthful, energetic and fresh. All these youngsters (back then) were so very lucky to get evergreen songs like this!

    • @Praveenkumar-nf3yc
      @Praveenkumar-nf3yc 2 ปีที่แล้ว +4

      ಹೊಸ ಹೀರೋ ನೆನಪಿರಲಿ ಪ್ರೇಮ್ ಗೆ ಸಂಗೀತ ಕೊಟ್ಟಿದ್ದು ಇದೆ ಹಂಸಲೇಖ ಅದು ಕೂಡ ಮ್ಯೂಸಿಕಲ್ ಹಿಟ್ ❤️

    • @AshokAshok-pe1id
      @AshokAshok-pe1id ปีที่แล้ว

      ​@Praveenkumar-nf3yc

  • @deepakanthadeepadeepalaksh7030
    @deepakanthadeepadeepalaksh7030 3 ปีที่แล้ว +1

    Igina flim nodokagalla old is gold nange hale flim andre thumba ista ii flim nodbeku send madi please plzzzzzzzzzzzzzzzzzzzzz

  • @shreyasalagundi8901
    @shreyasalagundi8901 2 ปีที่แล้ว +16

    All are praising legends like Janaki, SPB, Hamsalekha but Actress Shruthi did wonderful job in this song. Her moves are so soothing and graceful. Even her dressing style and expressions are priceless and healthy.

  • @manjuprasad3120
    @manjuprasad3120 ปีที่แล้ว

    Hatsoff to SP Balasubrahmaniam and janaki garu.. Salute to Hamsalekha sir..

  • @rajeshtsunami7018
    @rajeshtsunami7018 4 ปีที่แล้ว +3

    ಸೂಪರ್ ಹೀರೊ ರಘುವೀರ್

  • @NaveenKumar-gc8cm
    @NaveenKumar-gc8cm 5 หลายเดือนก่อน +1

    One and only Nada Brahma hamsalekha

  • @madhusudhannp2948
    @madhusudhannp2948 5 ปีที่แล้ว +9

    S.p.b sir haagu janaki Amma one of the best singerpair.....

  • @ArunKumar-lh9ip
    @ArunKumar-lh9ip 3 ปีที่แล้ว +1

    Hamsaleka music janaki amma and spb combination spppr

  • @pappipappi3049
    @pappipappi3049 6 ปีที่แล้ว +82

    Janaki amma and spb sir voice super I love this song

  • @RameshmeRamesh-l4v
    @RameshmeRamesh-l4v หลายเดือนก่อน

    ಈ ಹಾಡು ನನ್ನ ಅಚ್ಚು ಮೆಚ್ಚಿನ ಹಾಡು
    ಇದನ್ನು ಕೇಳಿದಾಗೆಲ್ಲ ಮನಸಿಗೆ ಏನೋ
    ನೆಮ್ಮದಿ

  • @shivanagoudabhusaraddi3452
    @shivanagoudabhusaraddi3452 6 ปีที่แล้ว +13

    Melodious voice of S Janaki. I like very much

  • @SanjaygowdaSanju-oe2su
    @SanjaygowdaSanju-oe2su 4 หลายเดือนก่อน

    E song yavathu forever ♥️

  • @rajud2744
    @rajud2744 4 ปีที่แล้ว +16

    ಪ್ಲೀಸ್ ಪ್ಲೀಸ್ ಮೌನಸಂಗ್ರಾಮ ಸಿನಿಮಾ ಹಾಕಿ....

  • @shivahagara
    @shivahagara ปีที่แล้ว +1

    What a melodious and amazing song great hamsalekha sir

  • @denishr5867
    @denishr5867 4 ปีที่แล้ว +8

    Actually S janaki mam/ SPB sir make this song beautiful ...

  • @jyotimk8305
    @jyotimk8305 ปีที่แล้ว +2

    Shruti maam u r my all time favourite heroens ❤️❤️😘😘😘😘

  • @UmeshYadav-jd6ih
    @UmeshYadav-jd6ih 5 ปีที่แล้ว +450

    ಮತ್ತೆ ಮತ್ತೆ ಕೇಳ್ಬೇಕು ಅನ್ನೋರು like ಮಾಡಿ☝👌😘

    • @mamatharpmamatharp8823
      @mamatharpmamatharp8823 4 ปีที่แล้ว +5

      S

    • @ashaa8199
      @ashaa8199 4 ปีที่แล้ว +3

      @@mamatharpmamatharp8823 👌

    • @mamatharpmamatharp8823
      @mamatharpmamatharp8823 4 ปีที่แล้ว +2

      @@ashaa8199 💛👍👍👍👍👍

    • @deepthibv168
      @deepthibv168 3 ปีที่แล้ว +1

      ❤️

    • @rakshithamadhu7198
      @rakshithamadhu7198 3 ปีที่แล้ว

      😘😘😘😘😘😘😘😘😘😘😘😘😘😘😘😘😘😘😘😘😘😘😘😘😘🙂😘😘

  • @ChdhDhdhd-w7d
    @ChdhDhdhd-w7d ปีที่แล้ว +1

    ಸೂಪರ್ ಸಾಂಗ್ ಹಂಸಲೇಖ ಸರ್

  • @vinodk6375
    @vinodk6375 5 ปีที่แล้ว +56

    Came for janaki Amma voice...what a modulation... Nobody can replace her... God's best gift for music field..

  • @nagarajp9552
    @nagarajp9552 ปีที่แล้ว +1

    Amazing

  • @raghukumarth9953
    @raghukumarth9953 6 ปีที่แล้ว +24

    very nice it's one of my most favorite song... hat's of to ganagandharva

  • @ManuNayak-wv4zq
    @ManuNayak-wv4zq ปีที่แล้ว +2

    ಗಂಧರ್ವ ಗಾಯಕಿ. ದಕ್ಷಿಣ ಭಾರತದ ಗಾನಕೋಗಿಲೆ ಶ್ರೀಮತಿ ಎಸ್ ಜಾನಕಮ್ಮ.ಗಾನಗಂಧರ್ವ ಭಾರತೀಯ ಚಿತ್ರರಂಗ ಕಂಡ ಧೀಮಂತ ಗಾಯಕ ಶ್ರೀ s.p.ಬಾಲಸುಬ್ರಮಣ್ಯಂ . ಕನ್ನಡ ಚಿತ್ರರಂಗ ಕಂಡ ಸಂಗೀತ ಧೀಮಂತ.ಪದಗಳ ಶ್ರೀಮಂತ. ಮಹಾ ಸಂಗೀತ ಸಂತ. ಶ್ರೀ ಹಂಸಲೇಖ ಸರ್ ಇವರ ಕಾಂಬಿನೇಶನ್ ಅದ್ಭುತ ಕಾಂಬಿನೇಶನ್ ಇವರೆಲ್ಲರೂ ಸೇರಿ ಸಂಗೀತ ಪ್ರಿಯರಿಗೆ ಸಂಗೀತ ರಸದೌತನ ನೀಡಿದರು. ಹಾಗೆಯೇ ಕನ್ನಡ ಚಿತ್ರರಂಗ ಕಂಡ ಅತ್ಯಂತ ಅದ್ಭುತ ನಟಿ ನನ್ನ ನೆಚ್ಚಿನ ನಟಿ ಶ್ರೀಮತಿ ಶೃತಿ ಅಮ್ಮ ಮತ್ತು ಕನ್ನಡದ ಅಭಿಜಾತ ಕಲಾವಿದ ಶ್ರೀ ರಘುವೀರ್ ಅವರ ಅಭಿನಯ ಪದಗಳಲ್ಲಿ ವರ್ಣಿಸಲು ಆಗದು ನಿಮ್ಮೆಲ್ಲರಿಗೂ ನನ್ನ ಹೃದಯ ಪೂರ್ವಕ ವಂದನೆಗಳು

  • @SanthoshKumar-ht5ln
    @SanthoshKumar-ht5ln 5 ปีที่แล้ว +12

    R I P ರಘುವೀರ್ ಸರ್ 💐💐💐💐

  • @ಗುನ್ನಗಣೇಶ
    @ಗುನ್ನಗಣೇಶ หลายเดือนก่อน

    That soothing vocal of Jankamma when say mallige ❤

  • @madhuprasannachethan.2688
    @madhuprasannachethan.2688 6 ปีที่แล้ว +4

    Maligi Maligi super it songs.. Raguveer Sir. Super hero.. Sruthi medam Quiet heroin.. I love you... this is Madhu prasanna Bangalore..

  • @siddaraju9002
    @siddaraju9002 2 ปีที่แล้ว +2

    ಅದ್ಭುತವಾದ ಹಾಡು ಸೂಪರ್ ಸೂಪರ್

  • @RajeshRaj-ur4fd
    @RajeshRaj-ur4fd 6 ปีที่แล้ว +14

    S.janaki.voice.hamsaleka.music.super

  • @Sharadamb75
    @Sharadamb75 หลายเดือนก่อน

    ಈ ಸಾಂಗ್ ನಂಗೇ ತುಂಬಾ ಇಷ್ಟ❤❤

  • @geethageetha7923
    @geethageetha7923 3 ปีที่แล้ว +3

    Spb hamsleka both are legendris👌👌👌👌👌