ನೀವು ದುಡ್ಡು ಉಳಿಸುವುದನ್ನು ಭಗವದ್ಗೀತೆ ಮತ್ತು ರಾಮಾಯಣದಿಂದಲೂ ಕಲಿಯಬಹುದು!!

แชร์
ฝัง
  • เผยแพร่เมื่อ 1 มิ.ย. 2024
  • ನಾವು ನಮ್ಮ ಅಳತೆಗೆ ತಕ್ಕ ಟೈಲರನ್ನಿಟ್ಟು ಕೊಂಡಿದ್ದೇವೆ. ಆರೋಗ್ಯದ ಸಮಸ್ಯೆಗೆ ಡಾಕ್ಟರನ್ನು ಗುರುತು ಮಾಡಿ ಇಟ್ಟುಕೊಂಡಿದ್ದೇವೆ. ಆದರೆ ಹಣಕಾಸಿನ ವ್ಯವಹಾರಕ್ಕೆ ಹೂಡಿಕೆಗೆ ತಜ್ಞರನ್ನು ಇಟ್ಟುಕೊಳ್ಳುವ ಗೊಡವಿಗೆ ಹೋಗಿಲ್ಲ. ಏಕೆಂದರೆ ನಮಗೆ ಮಾರುಕಟ್ಟೆಯ ಸಂಪೂರ್ಣ ಅರಿವು ಇಲ್ಲದಿರುವುದು ಮತ್ತು ಶಾಲೆ ಕಾಲೇಜುಗಳಲ್ಲಿ ಕಲಿಸಿಕೊಡದೇ ಇರುವುದು. ಒಂದೇ ಮನೆಯಲ್ಲಿ ಎರಡು ಮೂರು ತಲೆಮಾರು ನವರು ಬದುಕುತ್ತಿರುವ ನಾವು ಆರೋಗ್ಯ,ಮದುವೆ,ಶಿಕ್ಷಣ,ಆಪತ್ತು,ಹಸಿವು ಎಲ್ಲದಕ್ಕೂ ದುಡ್ಡೇ ಕಾರಣ.ಹಾಗಾಗಿ ದುಡ್ಡಿಲ್ಲದೆ ಹುಲ್ಲು ಕಡ್ಡಿ ಕೂಡ ಅಲ್ಲಾಡುವುದಿಲ್ಲ. ಅನ್ನುವುದಾದರೆ ನಮ್ಮ ಜೀವನ ನಡೆದಿದೆ. ಈಗಲೂ ಕಾಲ ಮಿಂಚಿಲ್ಲ ಈಗಿನಿಂದಲೇ ನಿಮ್ಮ ಹೂಡಿಕೆ ಸುರಕ್ಷಿತ ಜಾಗಗಳಲ್ಲಿ ಶುರು ಮಾಡಿ ನೀವು ದುಡಿದಿದ್ದು ಸಾಕು ಈಗ ದುಡ್ಡನ್ನು ದುಡಿಸಿ .
    We bought tailor made to our measurements. We have booked a doctor for health problems. But the financial business has not gone to the extent of keeping investment experts. Because we are not fully aware of the market and it is not taught in schools and colleges. We have two or three generations living in the same house Health, marriage, education, danger, hunger are all due to money. So without money even a stick of grass cannot move. If so, our life has happened. There is still no time, start your investment in safe places right away, you have worked enough, now work hard.
    SRIKAVI WEALTH
    No.68, Appu Rao Road,
    Chamarajpet,
    Bangalore-18
    Landmark : Between ByTwoCoffee & HDFC Bank
    SriKavi Wealth office location on Google Maps
    bit.ly/2nvpx6j
    My location
    Office phone : 9972520155
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 44

  • @user-pu7mr4dt3g
    @user-pu7mr4dt3g 2 หลายเดือนก่อน +11

    ಸರ್ ವಿಡಿಯೋ ಸೂಪರ್ ಇದೆ ಬುಕ್ ಕನ್ನಡದಲ್ಲಿ ಇದೀಯಾ ಸರ್ ತುಂಬಾ ಚೆನ್ನಾಗಿ ಹೇಳಿದ್ದಾರೆ ಭಗವದ್ಗೀತೆ ನಿತ್ಯ ನಾನು ಓದುತ್ತೇನೆ ಈಶ್ವರ ಪರಮಹ ಕೃಷ್ಣ ಹ ಸತ್ ಚಿತ್ ಅನನ್ದ ವಿಗ್ರಹ ಗೋವಿಂದ ಸರ್ವಕಾರಣಂ ಧನ್ಯವಾದಗಳು ಸರ್ 🙏

  • @umeshmk5236
    @umeshmk5236 2 หลายเดือนก่อน +7

    ಒಳ್ಳೆ Ephisod. ಉತ್ತಮ ಮಾಹಿತಿ. ಧನ್ಯವಾದಗಳು

  • @varadarajaluar2883
    @varadarajaluar2883 2 หลายเดือนก่อน +6

    ನಮಸ್ತೆ ಸರ್, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ. ಧನ್ಯವಾದಗಳು ಸರ್.

  • @raviyamakanamardi6078
    @raviyamakanamardi6078 2 หลายเดือนก่อน +4

    ನಮಸ್ತೆ ಸರ್ ನಾನು ನಿಶ್ಚಿತಾ ನೀವು ನಮ್ಮ ಶಾಲೆಯ ವಿಳಾಸಾವನ್ನು ಕಳಿದ್ದಿರಿ ನಮ್ಮ ಶಾಲೆಯ ವಿಳಾಸ ಇಲ್ಲಿದೆ
    ಬಾಳಬಳಗ ಶಾಲೆ ಟೈವಾಕ್ ಗೆಸ್ಟ್ಹೌಸ್ ಹತ್ತಿರ, ಕರ್ನಾಟಕ ವಿಶ್ವವಿದ್ಯಾಲಯದ ಆವರಣ, ಧಾರವಾಡ.

  • @geetabadiger8697
    @geetabadiger8697 2 หลายเดือนก่อน +6

    Badukina Butthi Vlog You Tube Channel 👍👍
    Nice Beautiful 👌👌👌👌👌

  • @kumars6807
    @kumars6807 หลายเดือนก่อน +1

    👌👌👌🙏

  • @Omnamahshivaya_342
    @Omnamahshivaya_342 14 วันที่ผ่านมา

    ಸರ್ ಸ್ಕಿಲ್ಸ್ ಇಲ್ಲದ ಕೆಲಸಕ್ಕೆ ಬಾರದ ಯವ ಜನರನ್ನ ಇಟ್ಟ ಕೂಂಡು ಇಂತವರಿಗೆ ಪುಗಸಟ್ಟೆ ಸಾಕುವುದು ಧೇಶದಲಿ ಭೂಮಿ ಬೇಲೆ ಹೆಚ್ಚು ಆಗಿರೂದು ಯಾವ ಕಂಪನಿಯ ಹೂಡಿಕೆ ಮಾಡುತಾರೆ ಹೆಗೆ ಉದ್ಯೋಗ ಸೃಷ್ಟಿ ಆಗುತದೆ ನಮ್ಮ ರಫ್ತು ಎಷ್ಟು ಇದೆ ಕ್ರಿಷಿ ರಫ್ತು ಎಷ್ಟು ಇದೆ ಇಷ್ಟು ಇಟ್ಟು ಕೂಂಡು ಧೇಶ ಬೇಳೆಯುತಿದೆ ಬಡ್ಡಿ ರೆಟ್ ಕಡಿಮೆ ಅಂತ ಹೇಳುತಿರಲ್ಲ ಸಣ್ಣ ದೇಶ ಗಳು ಹೆಚ್ಚು ಜನ ಸಂಖ್ಯೆ ಇಲ್ಲದಂತ ಪ್ರಪಂಚ ದಲಿ ಶ್ರಿಮುಂತ ರಾಷ್ಟ್ರ ಗಾಳಾಗಿವೆ

  • @user-fw5dc5iu8r
    @user-fw5dc5iu8r 2 หลายเดือนก่อน +2

    👌 Badu 👏 kina 🙏 butthi 🤗 super 👌👏🙏🤗💞 super brother 👍😀🆗😁 awesome 👍😎 good super 👌👏🙏

  • @GajendraSingh-zl5fd
    @GajendraSingh-zl5fd 2 หลายเดือนก่อน +1

    ಧನ್ಯವಾದಗಳು ಸರ್

  • @tigerchakrapani6021
    @tigerchakrapani6021 2 หลายเดือนก่อน +2

    Really very nice interview 👍 👌 ❤❤

  • @mssthirdeye
    @mssthirdeye 2 หลายเดือนก่อน +2

    Nice information sir

  • @nagabhushanbhushan8424
    @nagabhushanbhushan8424 2 หลายเดือนก่อน +2

    Super sir very interesting❤

  • @sriragavendraindustries6995
    @sriragavendraindustries6995 หลายเดือนก่อน +1

    👌

  • @anjineyyaanji2960
    @anjineyyaanji2960 2 หลายเดือนก่อน +1

    Super sir

  • @johnmenezes9001
    @johnmenezes9001 2 หลายเดือนก่อน +1

    Good👍

  • @roopaj9863
    @roopaj9863 2 หลายเดือนก่อน +2

    👋🏻👋🏻👋🏻👌🏻👌🏻

  • @puttamallegowdaputtamalleg2776
    @puttamallegowdaputtamalleg2776 หลายเดือนก่อน +1

    ಸರ್ ನ ನ್ನತ್ರ ಇರೊದೆ ಒಂದು ಲಕ್ಷ ಅಷ್ಟೇ . ಹೇಗೆ ಮಾಡಲಿ ಸರ್

  • @publicmindtune354
    @publicmindtune354 2 หลายเดือนก่อน +6

    Points na Short video madi

  • @srinathsree5237
    @srinathsree5237 2 หลายเดือนก่อน +2

    ❤❤❤❤❤🎉🎉

  • @Aimksp111
    @Aimksp111 2 หลายเดือนก่อน +2

    Part 2 please.

  • @BharathShudra
    @BharathShudra 2 หลายเดือนก่อน +2

    Frest comment

  • @user-fw5dc5iu8r
    @user-fw5dc5iu8r 2 หลายเดือนก่อน +3

    🤑 SRlkAVl 💰 WEALTH 🤑💰 sir 👌👏🙏🤗💞😊😂🎉😎🔥❤️ super 🤑 very 💰 nice 🤑 good 💰 information 👌 sir 👏 brother 🙏 interview 🤗 super 💞 episode 👍👏🎉😘💖🤗 super 🤑 brother 💰 video 📸 super 🤑 beautiful 💰 good 👌 videos 👏 super 🙏 brother 👍😊👌👏🙏

  • @somshekarbathikoopasomshekarba
    @somshekarbathikoopasomshekarba 2 หลายเดือนก่อน +3

    ಸರ್ ನೆಕ್ಸ್ಟ್ ಎಪಿಸೋಡ್ ಯಾವಾಗ ಬರುತ್ತೆ

  • @jayapparjayappa3234
    @jayapparjayappa3234 หลายเดือนก่อน +1

    Hi

  • @kibbsking8662
    @kibbsking8662 2 หลายเดือนก่อน +3

    Super sir.. im a housewife .. 46 yrs. Can i start now ? Is it possible to learn now

    • @SrikanthMatrubai
      @SrikanthMatrubai 2 หลายเดือนก่อน +2

      Yes Maam
      100% you can maam

    • @charvithakhushi1790
      @charvithakhushi1790 2 หลายเดือนก่อน +1

      ​@@SrikanthMatrubaiNice information Sir..Gruhiniyaru yavdralli yesht varsha haage monthly safe investment bagge mahiti kodi Sir pls..

    • @globalinvestor6120
      @globalinvestor6120 หลายเดือนก่อน

      Your have to wait till 60 to get good return

  • @user-jg3pn5of9s
    @user-jg3pn5of9s 2 หลายเดือนก่อน +7

    ನಿಮ್ಮ ಸ್ಟೋರಿ ಫುಲ್ ಹೇಳಿ ಸರ

  • @Shreeram46358
    @Shreeram46358 2 หลายเดือนก่อน +4

    E book kannada dalli edya sir

  • @basavarajumgowda1068
    @basavarajumgowda1068 หลายเดือนก่อน

    Share business Bhagya full episode full episode Elishare

  • @s.v.prabhakararao4146
    @s.v.prabhakararao4146 2 หลายเดือนก่อน +3

    Sir, I am 69yrs.eligible for this.

  • @user-kw3rs4ie9z
    @user-kw3rs4ie9z หลายเดือนก่อน +1

    Sir contact MBoil no pls

  • @prajy895
    @prajy895 2 หลายเดือนก่อน

    Enu idu upendra movie tara ide dnt understand

  • @santhus1576
    @santhus1576 หลายเดือนก่อน

    Evn math keli mane , manasu hal madkobedi... nimma halli alli hayagi dudide thindhu, eri

  • @sunilyatagiri1593
    @sunilyatagiri1593 2 หลายเดือนก่อน +2

    Super sir