ಪಕ್ಕದಮನೆಗೆ ಮೂಟೆ ಎಸೆದ ಅಧಿಕಾರಿ- ಬಿಚ್ಚಿದ್ರೆ ಚಿನ್ನ, ಬೆಳ್ಳಿ- ಲೋಕಾಯುಕ್ತ ದಾಳಿ, ಹೈಡ್ರಾಮಾ- Lokayuktha raid

แชร์
ฝัง
  • เผยแพร่เมื่อ 14 ต.ค. 2024
  • #lokayuktha #lokayuktaraid #lokayuktnews #santhoshhegde #attarali #kannadanews #thirdeyekannada
    ಇವತ್ತು ರಾಜ್ಯದ 12 ಅಧಿಕಾರಿಗಳಿಗೆ ಸೇರಿದ 30 ಕಡೆ ಲೋಕಾಯುಕ್ತ ದಾಳಿಯಾಗಿದೆ‌. ಈ ವೇಳೆ ಪ್ರತಿಯೊಬ್ಬರ ಮನೆಯಲ್ಲೂ ಚಿನ್ನ, ಬೆಳ್ಳಿ ನಗದು ಪತ್ತೆಯಾಗಿದೆ‌. ಓರ್ವ ಅಧಿಕಾರಿ ಮನೆ ಬಳಿಯಂತೂ ಹೈಡ್ರಾಮಾ ನಡೆದಿದೆ‌. ಆ ಕುರಿತ ವಿವರ ಇಲ್ಲಿದೆ.
    Third eye kannada

ความคิดเห็น • 222

  • @jagadishshettar2842
    @jagadishshettar2842 2 หลายเดือนก่อน +9

    ಇಂತಹ ದಾಳಿಗಳು ನಿರಂತರವಾಗಿ ಮುಂದುವರಿಯಲಿ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಲಿ.

  • @savithaager5097
    @savithaager5097 2 หลายเดือนก่อน +12

    ಲೋಕಾಯುಕ್ತ ಸಂಸ್ಥೆ ಬಗ್ಗೆ ಉಪಯುಕ್ತ ಮಾಹಿತಿ ತಿಳಿಸಿ ಕೊಟ್ಟಿದ್ದ ಕ್ಕಾಗಿ ಧನ್ಯವಾದಗಳು Sir

  • @HelloShri-hi7ui
    @HelloShri-hi7ui 2 หลายเดือนก่อน +19

    ಯಾರಪ್ಪ ಪುಣ್ಯಾತ್ಮ ಪಕ್ಕದ ಮನೆಯವರಿಗೆ ಅಷ್ಟೊಂದು ಸಹಾಯ ಮಾಡಿದವನು ❤

  • @MahadeviPatil-d8r
    @MahadeviPatil-d8r 2 หลายเดือนก่อน +38

    ಶಿಕ್ಷೆಯಾದ ಬಗ್ಗೆ ವರದಿನೆ ಬರಲ್ಲ😅😅

  • @mangalab2148
    @mangalab2148 2 หลายเดือนก่อน +23

    ಅಯ್ಯೋ ಆ ಪಕ್ಕದ ಮನೇಲಿ ನಾನಿರಬಾರದಿತ್ತಾ..😅😅😂

  • @User6039ggg
    @User6039ggg 2 หลายเดือนก่อน +43

    ಬೆಳಗಾಂ ಗೆ ಒಮ್ಮೆ ಬನ್ನಿ. ಇಂತಹ 100 ಅಧಿಕಾರಿಗಳು ಇದ್ದಾರೆ

    • @cbpatil2879
      @cbpatil2879 2 หลายเดือนก่อน +5

      All over karnataka

    • @sujathaer1746
      @sujathaer1746 2 หลายเดือนก่อน +1

      ಅಷ್ಟೇನಾ?

    • @User6039ggg
      @User6039ggg 2 หลายเดือนก่อน +1

      @@sujathaer1746 😘😂

    • @User6039ggg
      @User6039ggg 2 หลายเดือนก่อน +1

      @@sujathaer1746 😄

    • @User6039ggg
      @User6039ggg 2 หลายเดือนก่อน +1

      @@sujathaer1746 😂

  • @raghufoods
    @raghufoods 2 หลายเดือนก่อน +140

    ಅವರ ಪಕ್ಕದ ಮನೆ ನಮ್ಮದು ಆಗ್ಬಾರ್ದಿತ್ತ 😭😭😭😭

    • @umashreewachha7486
      @umashreewachha7486 2 หลายเดือนก่อน +4

      😂😂😂

    • @gajacreations2220
      @gajacreations2220 2 หลายเดือนก่อน +1

      😄😄😄

    • @jaisantoshisharanappa3443
      @jaisantoshisharanappa3443 2 หลายเดือนก่อน +1

      😄😄👌👌ರೀ

    • @kittyandsachinsworld8790
      @kittyandsachinsworld8790 2 หลายเดือนก่อน

      😂

    • @Manjushetty634
      @Manjushetty634 2 หลายเดือนก่อน +5

      ನಾನಂತೂ ಮೂಟೆಲಿರೋದೆಲ್ಲಾ ನಂದೇ..... ಅಂತಿದ್ದೆ
      ಫಿಪ್ಟಿ ಫಿಪ್ಟಿ ಅಂತಿದ್ದೆ 😅😅😅😜

  • @RavikalaShetty-gy1si
    @RavikalaShetty-gy1si 2 หลายเดือนก่อน +35

    ಅದ್ರಲ್ಲಿ ಚಿನ್ನದ ಮೂಟೆ ನಮ್ಮನೆ ಗೂ ಕೂಡ ಬಿಸಾಡಬಾರದಿತ್ತಾ 😭😭😭😂😂

  • @rudrappapareet3428
    @rudrappapareet3428 2 หลายเดือนก่อน +27

    🤔ನಾನು ಆಗಿದ್ರೆ ಕೊಡ್ತಾನೆ ಇರಲಿಲ್ಲಾ 😜

    • @KenchappaChavaragudda
      @KenchappaChavaragudda 2 หลายเดือนก่อน +2

      Amele Ninnan sheddige karkond hogtidru😂😂😂

  • @xyz_edits_18
    @xyz_edits_18 2 หลายเดือนก่อน +64

    ಅದೇ ರೀತಿ ಈ dk shivkumar ಮನೆಗೆ ಮಾಡಿ 😅

    • @ravindrar2699
      @ravindrar2699 2 หลายเดือนก่อน +4

      Yak vijayendra, Yaddiyurappa, bjp minister mele bedava.

    • @comfy_Numb
      @comfy_Numb 2 หลายเดือนก่อน

      ​@@ravindrar2699awrella neenu and congress tara duddigoskara 🍌✂️ madskondilla😂😂

    • @bhagya3893
      @bhagya3893 2 หลายเดือนก่อน +3

      ಡಿಕೆಶಿಗೆ ತಿಹಾರ್ ಜೈಲಿನ ಹೋಗಿ ಬಂದಿದ್ದರಲ್ಲ

    • @madhukumar.m.smadhu3412
      @madhukumar.m.smadhu3412 2 หลายเดือนก่อน +1

      Yes

    • @dayanandas5271
      @dayanandas5271 2 หลายเดือนก่อน +1

      ಸಿದ್ದ, ಕರಿ ಕಾಗೆ,ಅವಿದ್ಯಾವಂತ ಮಧು ಮನೇ 😅😅😅

  • @grettaalmeida3612
    @grettaalmeida3612 2 หลายเดือนก่อน +7

    ಇಷ್ಟು ಚಿನ್ನ ಮತ್ತು ಹಣ ಎಲ್ಲಾವನ್ನು ಏನು ಮಾಡುತ್ತಾರೆ ಸರ್ ಬಡವರಿಗೆ ಆದರೂ ಹಂಚಬೇಕು ಅಲ್ವಾ ಸರ್

  • @PratapsingPratapsingtl
    @PratapsingPratapsingtl 2 หลายเดือนก่อน +11

    ನನ್ನ ಅಕೌಂಟ್ ನಲ್ಲಿ ನೆಟ್ಟಗ್ 100$ರೂಪಾಯಿ ಇಲ್ಲ ಸರ್ 😥😥

  • @punachaa
    @punachaa 2 หลายเดือนก่อน +13

    Lokayutka ಅವರಲ್ಲಿ ಟಾಟಾ ಸುಮೋ ನೋಡಿದ್ರೆ ..ಅವರು ಬೇಕುಂತಲೇ ಹಳೆ ಗಾಡಿ ಇಟ್ಕೊಂಡಿದ್ದಾರೆ :)

  • @ronygalbow9157
    @ronygalbow9157 2 หลายเดือนก่อน +1

    Thankyou so much sir
    For Information.

  • @govindrajpoojari1257
    @govindrajpoojari1257 2 หลายเดือนก่อน +10

    ಪಕ್ಕದ್ ಮನೆಯವರಿಗೂ ಇವನ್ ಯೋಗತ್ತೆ ಗೊತ್ತಿತ್ತು ಅನ್ಸುತ್ತೆ 🤣🤣🤣

  • @ShwethaAjekar
    @ShwethaAjekar 2 หลายเดือนก่อน +1

    ಪಕ್ಕದ ಮನೆಯವರು great

  • @yuvrajuv8164
    @yuvrajuv8164 2 หลายเดือนก่อน +4

    ಸರ್ ವಿಷ್ಣುಸೇನಾ ದಲ್ಲಿ ಹೇಳಿದಹಾಗೆ ಲಂಚ ಇಲ್ಲದ ಸ್ಥಳನೇ ಇಲ್ಲಾ ಎಲ್ಲಾಕಡೆ ಲಂಚ.
    ಈ ಲಂಚ ಅನ್ನೋ ಭೂತಾನ ಹೋಗಲಾಡಿಸೋಕೆ ವಿಷ್ಣುಸೇನಾ ದಲ್ಲಿ ತೋರಿಸಿದಹಾಗೆ ವಿಷ್ಣುವಿನ11ನೇ ಅವತಾರ ಬರಬೇಕು ಅವಾಗಲೇ ನಿಲ್ಲೋದು ಬಡವರು ಬಂಗಲೆಲಿ ವಾಸಮಾಡೋದು

  • @TheArtisticSoul-er1nq
    @TheArtisticSoul-er1nq 2 หลายเดือนก่อน +1

    ಭಾಗ್ಯದ ಲಕ್ಷ್ಮಿ ಬಾರಮ್ಮ ಅಂತ ಸುಮ್ಮನೆ ಹಾಡೋದು ಬಂದ್ರೆ ಪಕ್ಕದ ಮನೆ ಲಕ್ಷ್ಮಿ ನೀ ಹೊಗಮ್ಮ ಅಂತ ಕಲಸೋದು . ಅಯ್ಯೋ ದುರ್ವಿಧಿಯೇ ನಮ್ಮನೇ ಪಕ್ಕ ಇರಬಾರದೆ😂😂😂

  • @chethankumars3725
    @chethankumars3725 2 หลายเดือนก่อน +1

    ಇತರ ರೈಡ್ ಮಾಡೋ ಬದಲು ಪ್ರತಿ govt office alli ಒಂದೂ ಕ್ಯಾಮರ ಒಂದು ಕಂಪ್ಲೇಟ್ box ಇಡ್ಬೇಕು

  • @puttarajay.m7224
    @puttarajay.m7224 2 หลายเดือนก่อน +14

    2ಕೆಜಿ ಅಂದ್ರೆ ಒಂದೂವರೆ ಕೋಟಿ

  • @Raja-ky2bg
    @Raja-ky2bg 2 หลายเดือนก่อน +8

    ಅಯ್ಯೋ ಆ ಪಕ್ಕದ ಮನೆಯವರು ದುರಾದೃಷ್ಟವಂತರು .. ಅವರ ಕಾಪೊಂಡಿನ ಒಳಗೆ ಲಕ್ಷ್ಮಿ ಬಂದರೂ ಅವರಿಗೆ ಕೂಡ ಅವರಿಗೆ ಋಣ ಇರಲಿಲ್ಲ😅😅

    • @nanjundaswamy9332
      @nanjundaswamy9332 2 หลายเดือนก่อน +1

      ನಿಮ್ಮ ಮಾತು ಸತ್ಯ

    • @nanjundaswamy9332
      @nanjundaswamy9332 2 หลายเดือนก่อน +1

      ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಳ್ಳುವುದಿಲ್ಲಾವ್

    • @nanjundaswamy9332
      @nanjundaswamy9332 2 หลายเดือนก่อน +1

      ಇಂತಹ ಅಧಿಕಾರಿಗಳ ಇರೊತನಕ ನಮ್ಮ ಬಡತನ ಧೇಶ ಯಾವುದು ಉದ್ಧಾರ ಸಾಧ್ಯವಿಲ್ಲ ನಮಸ್ಕಾರ

    • @muralidharacl9222
      @muralidharacl9222 2 หลายเดือนก่อน

      Aa pakkada maneyavaru Thu KAKKA andru.

  • @Raje-p8d
    @Raje-p8d 2 หลายเดือนก่อน

    Great 😮

  • @sihicookingshowsihisvlog7013
    @sihicookingshowsihisvlog7013 2 หลายเดือนก่อน +8

    Pakkadha Mane avrige hats off

  • @RRR........721
    @RRR........721 2 หลายเดือนก่อน +7

    ಸರ್ ಇದೆ ರೀತಿ MLA Mp ಮನೇಲಿ ದಾಳಿ ಮಾಡಿದ್ರೆ ಇದಕ್ಕಿಂತಲೂ ಹೆಚ್ಚು ಸಿಗುತ್ತೆ

  • @basavaraj401
    @basavaraj401 2 หลายเดือนก่อน +1

    ಎಲ್ಲಾ ರಾಜಕಾರಣಿಗಳ ಮನೆಯಲ್ಲೂ ಇದೆ ಕಪ್ಪು ಹಣ.

  • @premalathavenkatesh6692
    @premalathavenkatesh6692 2 หลายเดือนก่อน +2

    Suoer sir haa pakadha mane avarige award koda beku,
    Kallaru chape kelage nugidhare, devaru rangoli kelage kayutha eruthare
    APARNA avaru nammana agalidha noovu nindha, manasinalli thumbha noovu ethu,
    Adhare pakadha mane avara honesty 👌 nijavagalu santhosha vayithu
    Nyaya devaru chayasutha nu ashirvadha agu rakshane kotu kapadali Satyake jaya kanditha Navvu nimma jothege edhivi 👍 🙏 🇮🇳

  • @kumaraswamy5209
    @kumaraswamy5209 2 หลายเดือนก่อน +1

    Hats off to ಪಕ್ಕದ ಮನೆ, mooteyannu hinthirugisidakke

  • @NagRaju-l6z
    @NagRaju-l6z 2 หลายเดือนก่อน +3

    ಇಂಥವರ ಫೋಟೋವನ್ನ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಾಕಿ

  • @Manjushetty634
    @Manjushetty634 2 หลายเดือนก่อน +5

    ಸರ್ 5 ರಿಂದಾ 10 ಕೋಟಿ ಇರತ್ತೆ
    What u say🤔🙄

  • @deepakramvanthdrv5979
    @deepakramvanthdrv5979 2 หลายเดือนก่อน +15

    ಪಕ್ಕದ ಮನೆವರು... ಆ ಮೂಟೆ ಅಲ್ಲಿ ಒಂದ್ 100 Gram Tagondidru yaargu gottagalla 😂😂😂

    • @rjmovies6590
      @rjmovies6590 2 หลายเดือนก่อน

      Neeu agidre tagotidri😂

  • @Savitha-mb7tg
    @Savitha-mb7tg 2 หลายเดือนก่อน

    🙏💐

  • @manjulavs5226
    @manjulavs5226 2 หลายเดือนก่อน +14

    ಕೊನೆಗೆ ಬೂದಿ ಆಗೋದು ಅಥವಾ 6 ಅಡಿ 3 ಅಡಿ ಜಾಗ ಮಾತ್ರ Fix ಎಂದು ಗೊತ್ತಿದ್ದು....

    • @puttannadevistuti3957
      @puttannadevistuti3957 2 หลายเดือนก่อน +1

      Sooleya maganige Ella property government tagoli

  • @nagarajababu9504
    @nagarajababu9504 2 หลายเดือนก่อน +3

    Neighbour must be enemy.... 😢

  • @sonuchinnu122
    @sonuchinnu122 2 หลายเดือนก่อน +2

    ನಮ್ಮ ಹುಬ್ಬಳ್ಳಿಗೆ ಒಮ್ಮೆ ಬರ್ಬೇಕು

  • @shivaprasads2356
    @shivaprasads2356 2 หลายเดือนก่อน +1

    ಎಲ್ಲರೂ ಹಣ ಕೊಟ್ಟೆಅಧಿಕಾರಕ್ಕೆ ಬರೋದು ಇದನ್ನು recveri ಮಾಡುತ್ತಿದ್ದಾರೆ

  • @NITHINNithin-pw9fv
    @NITHINNithin-pw9fv 2 หลายเดือนก่อน +1

    Yella anatha asramage kodi

  • @rudreshahs5793
    @rudreshahs5793 2 หลายเดือนก่อน

    ಲೋಕಾಯುಕ್ತ ದಾಳಿ... ಒಕೆ.
    ಆಮೇಲೆ .. ? ರೇಡ್ ನಲ್ಲಿ ದೊರೆತ ವಸ್ರು, ಹಣ, ಎನಾಗುತ್ತೆ, ಶಿಕ್ಷೆ.... ಇಂತಹ ಕುಳ ಅನಂತರ ಮತ್ತೇನೊ ದಾರಿ, ಆಮೇಲೆ ಎಸ್ಕೇಪ್... 😂😂😂

  • @ashikca3246
    @ashikca3246 2 หลายเดือนก่อน +5

    ಪಕ್ಕದ ಮನೆ ನಮ್ಮದಾಗಬೇಕಿತ್ತು 😂😂

    • @rjmovies6590
      @rjmovies6590 2 หลายเดือนก่อน

      Adke nimma mane agilla

  • @jyotilamani4369
    @jyotilamani4369 2 หลายเดือนก่อน +1

    ರೆಡ್ ಅದ್ ಮೇಲೆ ಏನಾಗತ್ತೆ ರಿಸಲ್ಟ್ ಬಗ್ಗೆ ವೀಡಿಯೋ ಮಾಡಿ,ದುಡ್ಡು ಎಲ್ಲಿಗೆ ಹೋಗತ್ತೆ

  • @raghufoods
    @raghufoods 2 หลายเดือนก่อน +17

    ನಿಜವಾಗ್ಲೂ ಸರ್ ನಮ್ಮ ಮನೇಲಿ 15000 ಸಿಗಲ್ಲ 😭😭😭😭😭

    • @Mc53541
      @Mc53541 2 หลายเดือนก่อน +3

      Same nan manelu hudkidru 10k sigalla bank acount 0

    • @cbpatil2879
      @cbpatil2879 2 หลายเดือนก่อน +1

      Yes, bahalastu jana iddare nannannu serici,
      Really kachada makkalu.

    • @KenchappaChavaragudda
      @KenchappaChavaragudda 2 หลายเดือนก่อน +1

      Sheddige ba kottu kalstini😂😂😂

    • @KenchappaChavaragudda
      @KenchappaChavaragudda 2 หลายเดือนก่อน

      Sheddige ba nanu kottu kastini😂😂😂

    • @suvarnatk238
      @suvarnatk238 2 หลายเดือนก่อน

      Anna account alli yavagalu minimum amount aste ಇರುತ್ತೆ.
      Yapp mute mute hana chinna.
      Nammanthavarige kanasallu kanalla😂😂😂😂😂

  • @cbpatil2879
    @cbpatil2879 2 หลายเดือนก่อน +1

    Pl make vedeio of proceedings,

  • @krishnanayak9457
    @krishnanayak9457 2 หลายเดือนก่อน +2

    ರಾಜಕೀಯ ಲೀಡರ್ ಗಲ ride ಆಗಬೇಕು sir

  • @basavaraj401
    @basavaraj401 2 หลายเดือนก่อน

    ಲೋಕಾಯುಕ್ತಕ್ಕೆ ದೂರು ಕೊಟ್ಟರೆ ಡೀಲ್ ಆಗೋದು ಗ್ಯಾರಂಟಿ😂

  • @shakarappah7956
    @shakarappah7956 2 หลายเดือนก่อน +5

    ಇಲ್ಲಿ.ವರಗೆ.ಎಸ್ತಮಂದಿನ.ಕತೆ.ಏನಾಗಿದೆ.ಬರೆ.ದಾಳಿಮಾಡೋದು.ಮುಂದೆ.ಏನಾಯ್ತು. ಎನ್ನ ದೆ.ತಿಳಿಯಲ್ಲ

  • @ShilpaM-s7j
    @ShilpaM-s7j 2 หลายเดือนก่อน +2

    Dudididu namge bachitidu pararige.

  • @udaykumarrkumar
    @udaykumarrkumar 2 หลายเดือนก่อน

    2:5.ಕೆಜಿ ಅಂದ್ರೆ 2::25ಕೋಟಿ

  • @prashanthkumarpai9388
    @prashanthkumarpai9388 2 หลายเดือนก่อน +1

    ಅಲ್ಪ ಸಂಖ್ಯಾತ ಎಂದು ನೀವೂ ವಿಷ್ಯ ಶೇರ್ ಮಾಡ್ತಾ ಇದ್ದೀರಾ....
    ಮಾಡ್ಲಿ ಬಿಡಿ......😂😅

    • @kamathbrk7700
      @kamathbrk7700 2 หลายเดือนก่อน

      ಈ ಎಲ್ಲ ಹಣವನ್ನು ನಮ್ಮ ವಾಲ್ಮೀಕಿ ನಿಗಮಕ್ಕೆ ನೀಡಿ, ಪಾಪ ಅಲ್ಲಿದ್ದ ಹಣವನ್ನು ನಮ್ಮ ರಾಜಕಾರಿಣಿಗಳು ತಮ್ಮ ಖರ್ಚಿಗೆ , ಕಾಂಗ್ರೆಸ್ಸ್ ಗ್ಯಾರಂಟಿಗೆ ಉಪಯೋಗಿಸಿ ಖಾಲಿ ಮಾಡಿದ್ದಾರೆ. ಸಿದ್ದಣ್ಣ, ಶಿವಣ್ಣ ಇವರಿಗೆ ಹೇಳಿ ಕೊಡಿ.

  • @MadhuRamesh-e8t
    @MadhuRamesh-e8t 2 หลายเดือนก่อน +1

    ಸ್ವಲ್ಪ ತಕೊಂಡು ಕೊಡುಬೇಕು 🤔

  • @ManjuPujari-kv4hm
    @ManjuPujari-kv4hm 2 หลายเดือนก่อน +2

    Sir lokayukta number idre kodi

  • @VidyaVijayendra
    @VidyaVijayendra 2 หลายเดือนก่อน +2

    Mysore Gopi same department and same grade officers you will get more than that
    Lokayukta welcome to mysore

  • @NITHINNithin-pw9fv
    @NITHINNithin-pw9fv 2 หลายเดือนก่อน

    Justice for sowjanya and santhosh

  • @rajrajappa2738
    @rajrajappa2738 2 หลายเดือนก่อน

    ಇನ್ನು ನಮ್ಮ ಅಧಿಕಾರಿಗಳ ಮೇಲೆ ಹೆಚ್ಚು ರೈಡ್ ಆದರೆ ಒಳ್ಳೆಯದು ಯಾಕಂದರೆ ಭ್ರಷ್ಟಾಚಾರ ಕಡಿಮೆ ಆಗಬಹುದೇ😂

  • @maryjagadish294
    @maryjagadish294 2 หลายเดือนก่อน

    ಅವನ ಆ ಮೂಟೆ ಜೊತೆನೆ ಸುಡಬೇಕಾಗಿತ್ತು 😡

  • @girishgk395
    @girishgk395 2 หลายเดือนก่อน

    Please explain what happend in old cases.. to their job

  • @TempmailLost
    @TempmailLost 2 หลายเดือนก่อน

    Best channel🔥🔥🔥

  • @Shortbombs
    @Shortbombs 2 หลายเดือนก่อน +1

    The guy looks like Harshad Mehtha😅

  • @chanabasaapa9831
    @chanabasaapa9831 2 หลายเดือนก่อน

    Jai hind

  • @prasannakumarr9609
    @prasannakumarr9609 2 หลายเดือนก่อน

    ಸಾರ್ ನಮಸ್ಕಾರ ಸಾರ್
    ಸಾರ್ ಆ ಪಕ್ಕದ ಮನೆಯವರಿಗೆ ಈ ಸ್ಕ್ಯಾಮ್ ಸರ್ಕಾರ ಬಹುಮಾನ ಘೋಷಿಸಬೇಕು

  • @mshanthakrishnasharalaya1098
    @mshanthakrishnasharalaya1098 2 หลายเดือนก่อน

    ನಾನು ಆ ಅಧಿಕಾರಿ ಆಗಿದ್ದಲ್ಲಿ ?😂

  • @PratapsingPratapsingtl
    @PratapsingPratapsingtl 2 หลายเดือนก่อน +7

    ಸಿದ್ರಾಮಯ್ಯನ ಮನೆಯಲ್ಲಿ ಎಷ್ಟಿರಬಹುದು 😂😂😂

  • @rameshasmadakarinayaka5212
    @rameshasmadakarinayaka5212 2 หลายเดือนก่อน

    Good evening sir

  • @RakeshP-qk5fm
    @RakeshP-qk5fm 2 หลายเดือนก่อน +1

    Guru edu enu alla ella.pwd kptcl ias Kas dysp sp etc raid maadi koti koti koti sigutte

  • @justimagine6850
    @justimagine6850 2 หลายเดือนก่อน

    HRB ala guru it’s HBR layout

  • @ooo5ssy
    @ooo5ssy 2 หลายเดือนก่อน +2

    ಕೈನವರಬಂಟರೆಇವರೆಲ್ಲಾ

  • @cbpatil2879
    @cbpatil2879 2 หลายเดือนก่อน

    What about, His boss, HOD, concerned mla, minister, mp, dcm, cm etc kachadagalu.
    2.2 x 10 times kg Gold may be.

  • @vinayakan6908
    @vinayakan6908 2 หลายเดือนก่อน

    07:03 ನಮ್ಮ ಊರು 😅

  • @dineshsuvarna8434
    @dineshsuvarna8434 2 หลายเดือนก่อน

    Alla sir a department nalli officer bidi mormal checking madtharrla chikka officer galu avaramanege raid madalli edi Karnataka da hana sigbahud

  • @vijaymohana6
    @vijaymohana6 2 หลายเดือนก่อน +1

    ಜೈ ಲೋಕಾಯುಕ್ತ

  • @parameshmj8294
    @parameshmj8294 2 หลายเดือนก่อน +1

    It looks like robbery items!..😂😂😂

  • @munikrishnamunikrishna-ws4jy
    @munikrishnamunikrishna-ws4jy 2 หลายเดือนก่อน +1

    Sar now Tumba badavaru namage Dudu Kodi sir❤❤❤❤❤

  • @Mc53541
    @Mc53541 2 หลายเดือนก่อน +2

    Obba samanya grama panchat adykasha ne koti koti duddu madidare sir, innu rajkeeya illa govt job andre inta agrnadindagi ne jana beedili idare duddilla anta ella bele herike

  • @UKvlogs26
    @UKvlogs26 2 หลายเดือนก่อน

    Karnatakada pratiyobba ex and present politician mele daali Maadi
    Namma Karnataka hege beleyutte nodi...

  • @lavanyayathin7642
    @lavanyayathin7642 2 หลายเดือนก่อน

    Indian2 film ge kodbeku

  • @basavaraj401
    @basavaraj401 2 หลายเดือนก่อน

    ಕಾಗೆಗೆ ಇರುವಷ್ಟು ಬುದ್ದಿ ನಮ್ಮ ಕರ್ನಾಟಕದ ಜನಕ್ಕೆ ಬರಲಿಲ್ಲ.🙈🙊🙉

  • @ushakrishna7032
    @ushakrishna7032 2 หลายเดือนก่อน +1

    2.2 kg gold rate lekka hakalu baralla swamy namma maneyallantu astilla hagenadru namma manege bandre avare kottu hogtare bidi

  • @padmagoudar3643
    @padmagoudar3643 2 หลายเดือนก่อน

    Bagalkot ddwo office banni intaha adhikarine iddare

  • @murthyr2290
    @murthyr2290 2 หลายเดือนก่อน +2

    ಏನಲ್ಲ ಏನ್ ಮಾಡ್ತಾರೆ ಬಡವರಿಗೆ ಕೊಡಬೇಕು

  • @PriyaDas-tm9nq
    @PriyaDas-tm9nq 2 หลายเดือนก่อน

    Karnataka government ಬಾಯಿ ಬಡಕೋಲ್ತಾ ಯಿದೇ, ಸೆಂಟ್ರಲ್ ಗವರ್ನಮೆಂಟ್ budget duddu bekaadashtu ಕೊಟ್ಟಿಲಾ ಯ೦ತ.
    Tindu tegiruva ee duddannu, Central government can allocate to the State government for developmental works and public services in kar nataka...
    Big 'B's Business people, Celebrities for their 'In-comes', if pay Taxes regularly to the Government, Our India might have become 'Developed Nation' and Richest Nation Decades ago.
    Paramadaridraru(yeshtu duddu , bhoga vastugalu iddarenu saakaagalla, anno neecha buddhi iruvavaru) , ee desadalli iruvavaragu, aalutaa iruvavarugu, desa abhivruddhi, samvruddhi yavattugu aagalla... 🙏

  • @cobrakingkhan2481
    @cobrakingkhan2481 2 หลายเดือนก่อน

    7pay public tex wesht salre

  • @ganeshavaidya9220
    @ganeshavaidya9220 2 หลายเดือนก่อน +4

    ಜೀಪುಗಳು ಕಾಣಿಸದೇ ಇದ್ದಿದ್ದರೆ...
    ಫಕ್ಕದಮನೆಯವರು ದಿಢೀರ್ ಶ್ರೀಮಃತರಾಗುತ್ತಿದ್ರು...!!
    ಎಲ್ಲಾ ವಿಧಿ ಲೀಲೆ...😂😂

  • @SatishSatish-ct5tp
    @SatishSatish-ct5tp 2 หลายเดือนก่อน +1

    Same case like MTB😂

  • @manjuencee
    @manjuencee 2 หลายเดือนก่อน

    Lokayukta yake politicians Mane raid madodilla. Idara 10 rashtu gold money sigutte.

  • @GrangaReddy-i7w
    @GrangaReddy-i7w 2 หลายเดือนก่อน +1

    2ಕೇಜಿಬಂಗಾರ1500000

  • @kolachalamsoumya8373
    @kolachalamsoumya8373 2 หลายเดือนก่อน

    Pakkada mane avaru swalpa tekkondu kottiddare chanagi ettu..😂

  • @Ravikumar-j3l7m
    @Ravikumar-j3l7m 2 หลายเดือนก่อน +1

    Idu sarkari naukarara karma Kanda ivru mado kelsakke salary jasti pension ta da Ella jasti madi

  • @prathi4108
    @prathi4108 2 หลายเดือนก่อน +1

    Yella govt job galanna private madi vagiri aavag idella nillutte

  • @selfmadecreations4242
    @selfmadecreations4242 2 หลายเดือนก่อน

    8 crores 😮😮😮

  • @RanganathRanganath-im6su
    @RanganathRanganath-im6su 2 หลายเดือนก่อน

    ಈ ಚಾನಲ್ ದೊಡ್ಡವರ ಕಂಡ್ರೆ ಅಂಬಿಕಾ ಕೂತ್ಕೊಳ್ಳೋಕೆ😢😢😢

  • @ashwinkumar7052
    @ashwinkumar7052 2 หลายเดือนก่อน

    Namma manglurina maha nagara palikege omme raide nadesi beka bitti mane terige vasuli madtidre .

  • @somaShaker-dr6lo
    @somaShaker-dr6lo 2 หลายเดือนก่อน

    Sar.namma.mulbagaluge.barabeku.kolar.d.t.

  • @MS-nb6bx
    @MS-nb6bx 2 หลายเดือนก่อน +1

    ನಾಳೆ ನೇ dk shivukumar ಮನೆ ಪಕ್ಕದಲ್ಲಿ ಬಾಡಿಗೆ ಮನೆ ಮಡ್ತಿನಿ 😅😅😅

  • @cobrakingkhan2481
    @cobrakingkhan2481 2 หลายเดือนก่อน

    Abvp karkarta dis

  • @pushpavathis3311
    @pushpavathis3311 2 หลายเดือนก่อน

    Kelasa dhindha kithu hakuthathare case mugidha mele dhevare gathi govindha govindha

  • @krishnabrai1150
    @krishnabrai1150 2 หลายเดือนก่อน

    Sarvam lanchamayam jagat

  • @ashwithiash4005
    @ashwithiash4005 2 หลายเดือนก่อน

    😂😂😂😂😂

  • @yamunarnaik1475
    @yamunarnaik1475 2 หลายเดือนก่อน +1

    😂😂😂

  • @tejaswirao3780
    @tejaswirao3780 2 หลายเดือนก่อน

    2 kg =1.3 crores

  • @pradeepkittur8140
    @pradeepkittur8140 2 หลายเดือนก่อน

    Brastacharada hanadinda estu asti maadalu saadhya.

  • @Yakoob512
    @Yakoob512 2 หลายเดือนก่อน

    Nanage sikkidre arda tegdu ettu kodta edde

  • @guruprasadpatil7441
    @guruprasadpatil7441 2 หลายเดือนก่อน

    70000*200=14000000