ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ನನ್ನ ತುಂಬಾ ದಿನಗಳ ಕನಸಾಗಿತ್ತು..ಯಾರೂ ಕೂಡ ಕಲ್ಪನ ಅವರ ಬಗ್ಗೆ ಇಷ್ಟು ಮಾಹಿತಿ ಕೊಟ್ಟಿರಲಿಲ್ಲ.. ಗೂಗಲ್, ಯೂಟ್ಯೂಬ್, ಲಿ ಹುಡುಕೋದೆ ಆಗಿತ್ತು. ಪರಂ ಅವರೆ ಕೋಟಿ ಕೋಟಿ ವಂದನೆಗಳು ನಿಮಗೆ.ಮತ್ತು ವಿಶ್ವನಾಥ್ ಅವರಿಗೆ ಎಲ್ಲಾ ಕಲ್ಪನ ಅವರ ಅಭಿಮಾನಿಗಳ ಪರವಾಗಿ ಸಾಷ್ಟಾಂಗ ನಮನ ಗಳು.🙏🙏🙏ಹಾಗೆ ಪುಸ್ತಕ ದ ಬಗ್ಗೆ ಮಾಹಿತಿ ಕೊಡಿ ಎಲ್ಲಿ ಸಿಗುತ್ತದೆ ಎಂದು.
Thank you so much Param avare. ನಾನು ಕಲ್ಪನಾ ಅವರ ದೊಡ್ಡ ಅಭಿಮಾನಿ. ನಿಮಗೆ ಸಮಯಾ ಸಿಕ್ಕಾಗ ಗೋಟುರ IB ge ದಯವಿಟ್ಟು ಬನ್ನಿ. ನಾನು ಇರೋದು ಕೂಡಾ ಇಲ್ಲೇ. ಇಲ್ಲಿ ಕಲ್ಪನಾ ಅವರು ಸಾವಿನ ಮುಂಚೆ ಜೊತೆ ಯಲ್ಲಿ ಇದ್ದ ಬಹಳ ಜನ ಇನ್ನೂ ಇದ್ದಾರೆ. ಕಲ್ಪನಾ ಅವರು ಮರಣ ಹೊಂದಿದ ಕೊಠಡಿ ಸುರಕ್ಷಿತ ವಾಗಿ ಇದೆ. ತಾವು ದಯವಿಟ್ಟು ಸಮಯ ಮಾಡಿಕೊಂಡು ಇಲ್ಲಿ ಬಂದ್ರೆ ನಾನು ನಿಮಗೆ ಇಲ್ಲಿ ಕಲ್ಪನಾ ಅವರ ಜೊತೆಗಿದ್ದ ಎಲ್ಲರನ್ನೂ ಬೇಟಿ ಮಾಡ್ಸುತೆನೆ
ಪರಮ್, ಸರ್ ಎಂತಹಾ ಅದ್ಭುತವಾದ ಕೆಲಸ ನಿಮ್ಮದು🙏 ವಿಶ್ವನಾಥ್ ಸರ್ ನಿಮ್ಮ ಮಾತುಗಳನ್ನು ಕೇಳಿ ಸಂತೋಷವಾಯಿತು ಕನ್ನಡಿಗರು ಕಲ್ಪನಾ ಸಮಾಧಿ ನೋಡಲು ಅವಕಾಶ ಕಲ್ಪಿಸುತ್ತೇನೆ ಎಂಬ ಮಾತುಗಳನ್ನು ಕೇಳಿ ಹೃದಯ ತುಂಬಿ ಬರುತ್ತಿದೆ ಧನ್ಯವಾದಗಳು ಸರ್ 🙏🙏🙏
ಶ್ರೀಯುತ ವಿಶ್ವನಾಥ್ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮ ಜ್ಞಾಪಾಕ ಶಕ್ತಿ ಅದ್ಭುತ ಸರ್. ನಿಮ್ಮ ಸ್ನೇಹ ಅಮರ 😊. ಶ್ರೀಯುತ ಪರಮ್ ಸರ್ u are great 👏👏👏👏👍. ಧನ್ಯವಾದಗಳು 🙏🏻🙏🏻.
ಕಲಾ ಮಾಧ್ಯಮದವರಿಗೆ ನಮ್ಮ ತುಂಬು ಹೃದಯದ ಶುಭಾಶಯಗಳು ಒಂದು ವಿಚಾರ ಸುಜನ್ ಲೋಕೇಶ್ ಅನ್ನು ಮದುವೆಯಾಗಲು ಹೊರಟಿದ್ದ ವಿಜಯಲಕ್ಷ್ಮಿಗೆ ತುಂಬಾ ಕಷ್ಟ ಎದುರಾಗಿದೆ ಆಕೆ ಕನ್ನಡದ ಅಭಿಮಾನಿಗಳನ್ನು ಹುಡುಕಿಕೊಂಡು ಬಂದಿದ್ದಾರೆ ಮತ್ತು ಕರ್ನಾಟಕದ ನೆಲದಲ್ಲಿ ಆಕೆಯ ಜೀವನ ಮತ್ತು ಬದುಕು ಗುರುತಿಸಿಕೊಳ್ಳಲು ಬಂದಿದ್ದಾರೆ ಮತ್ತು ಆಕೆಯ ಅಕ್ಕ ಮತ್ತು ತಾಯಿಗೆ ಸಂಕಷ್ಟ ಎದುರಾಗಿದೆ ಮತ್ತು ನಮ್ಮ ಕನ್ನಡದ ಅಭಿಮಾನಿಗಳು ಆಕೆಗೆ ಸಹಾಯ ಮಾಡಲು ನೀವು ಆಕೆ ಈಗಿನ ಪರಿಸ್ಥಿತಿಯನ್ನು ಮನಗಂಡು ಆಕೆಗೆ ಸಹಾಯ ಮಾಡಲು ಆಕೆಗೆ 1 ಅಕೌಂಟ್ ಅನ್ನು ತೆರೆದು ಆಕೆಗೆ ನಮ್ಮ ಕರ್ನಾಟಕದಲ್ಲಿ ಇರುವಂತಹ ಹೃದಯವಂತ ಅಭಿಮಾನಿಗಳು ಆಕೆಗೆ 50 ನೂರು ಸಾವಿರ ಹೀಗೆ ಹಲವಾರು ಅಭಿಮಾನಿಗಳು ಹಣವನ್ನು ನೀಡಿದರೆ ಅವರಿಗೆ ಕಷ್ಟ ಪರಿಹಾರ ಆಗುತ್ತದೆ ಆಕೆಯ ಬದುಕು ಬಂಗಾರವಾಗಲಿ ಆಕೆ ಇಂದಿನ ಕಥೆಯಲ್ಲಿ ಏನು ಬೇಕಾದರೂ ನಡೆದಿರಬಹುದು ಮತ್ತು ಆಕೆಗೆ ಅಹಂಕಾರವು ಇರಬಹುದು ಆದರೆ ಇವತ್ತಿನ ಸ್ಥಿತಿಯಲ್ಲಿ ಆಕೆಗೆ ಸಹಾಯ ಮಾಡುವುದು ಧರ್ಮ ಆಕೆ ಯುಟ್ಯೂಬ್ ಚಾನೆಲ್ ನಲ್ಲಿ ಅಭಿಮಾನಿಗಳಿಂದ ಸಹಾಯ ಬೇಡುತ್ತಿದ್ದಾರೆ ಅದನ್ನು ನಿಮ್ಮ ಕಲಾಂ ಮಾಧ್ಯಮದಿಂದ ಬಗೆಹರಿಸಿ ಕೊಡಿ ಯಾಕೆ ನಿಮ್ಮ ಚಾನಲ್ ಇಂದ ಆಕೆಗೆ ಸಹಾಯ ಮಾಡಿ ಆಕೆಯ ಕುಟುಂಬವೂ ಸಹ ಬದುಕಲಿ ಸತ್ತರೆ ಏನು ಸಿಗುತ್ತದೆ ನಮಗೆ ಜೀವ ಇದ್ದಾರೆ ಆಕೆಯನ್ನು ಬೆಳ್ಳಿ ಪರದೆಯ ಮೇಲೆ ನೋಡಬಹುದು ಇಂತಿ ನಿಮ್ಮ ಅಭಿಮಾನಿ ಗೌರಮ್ಮ ಸಿಡಿ
@@poornimapoornima8593ಪರಮ್ ಅವರು ವಿಡಿಯೋ ಮಾಡಿದ ಬಾಲಣ್ಣ. ಮಂಜುಳಾ. ವಜ್ರಮುನಿ ಮುಂತಾದವರ ಸಮಾಧಿ ಜೊತೆಗೆ ಮನೆಯವರ/ಸಂಬಂಧಿಕರ ಸಂದರ್ಶನವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಾಗೆ ಮಿನುಗುತಾರೆಯ ಸಂಬಂಧಿಕರಿಲ್ಲದೆ ಸಮಾಧಿಯು ಸಹ ಅನಾಥವಾಗಿತ್ತು, ಈಗ ಪರಮ್ ಅವರ ಪರಿಶ್ರಮದಿಂದ ಈ ಹಂತಕ್ಕೆ ಬಂದಿದೆ
ಕಲ್ಪನಾರವರ ಮಾಹಿತಿಗಾಗಿ ಬಕಪಕ್ಷಿಯಂತೆ ಕಾಯುತ್ತಿರುವೆ ಪ್ರತಿದಿನ... ಇಂದು ನಿಮ್ಮ ವಿಡಿಯೋ ನೋಡಿ ಧನ್ಯಳಾದೆ...ಪರಮ್ ರವರೇ ನಿಮಗಿದೋ ಕೋಟಿ ವಂದನೆಗಳು 🙏 (ಪವಿತ್ರ. ಕೇರಳದ ಕಾಸರಗೋಡಿನಿಂದ)
ತುಂಬಾ ಅಪರೂಪದ ಸಂದರ್ಶನ ವಿಶ್ವನಾಥ್ ರವರ ಅಭಿಮಾನ ದೊಡ್ಡದು.ಇಂಥ ಆತ್ಮೀಯರನು ಪಡೆದ ಕಲ್ಪನಾ ರವರೇ ಧನ್ಯರು.ಪುಸ್ತಕದ ವಿವರ ನೀಡಿ ಕೊಳ್ಳಲು ಸಹಕರಿಸಿ.ಅಭಿನಂದನೆಗಳು ಪರಮ್, ಕಲ್ಪನಾ ಮತ್ತೆ ಹುಟ್ಟಿ ಬಂದಂತೆ ಭಾಸವಾಗುತ್ತಿದೆ. ನಿಮಗೆ ಶುಭ ಹಾರೈಕೆಗಳು.
Mr vishwanath is a real gentleman may some men learn from him the values of friendship who just ignore nd even pretend not to be aware of their association with thier female friends inspite of enjoying them . really admirable nd great soul
ವಿಶ್ವನಾಥ್ ರವರೇ ನಿಮಗೆ ತುಂಬಾ ತುಂಬಾ ಧನ್ಯವಾದಗಳು. ಕಲ್ಪನಾ ಅವರನ್ನು ನಿಮ್ಮ ತೋಟದಲ್ಲಿ ಮಣ್ಣು ಮಾಡಿದಕ್ಕೆ. ನಾವೆಲ್ಲಾ ಸಮಾಧಿಯನ್ನು ನೋಡುವಹಾಗಾಯಿಯ್ತು. ನಿಮ್ಮ ಮಾತಿನ ಶೈಲಿ ನೋಡಿಯೇ ಗೊತ್ತಾಗಿಹೊಯ್ಯು.ನೀವು ನಮ್ಮ ಜಿಲ್ಲೆಯವರೆಂದು. ಅವ್ರು ವಿವಾಹ ವಾಗಿದ್ದರೋ ಏನೋ ಒಂದು ಗೊತ್ತಾಗಿಲ್ಲವಲ್ಲ ಸಾರ್. ಕಲ್ಪನಾ ಅವರ ಸ್ಮಾರಕ ಆಗಬೇಕೆಂಬುದೇ ನಮ್ಮೆಲ್ಲರ ಆಕಾಂಕ್ಷೆ . ದೇವರು ನಿಮಗೂ ಪರಂ ಅವರಿಗೂ ಆರೋಗ್ಯ ಐಶ್ವರ್ಯ ಕೊಟ್ಟು ಹೀಗೆ ಉತ್ತಮ ಕಾರ್ಯಗಳನ್ನು ಮಾಡುವ ಶಕ್ತಿ ಕೊಡಲಿ.
ನಿಜ ಹೇಳ್ಬೇಕು ಅಂದ್ರೆ ತುಂಬಾ ವಿಷಯಗಳು ಯಾವುದು ಸತ್ಯ ಯಾವುದು ಸುಳ್ಳು ನಮಗೆ ತಿಳಿಸಿದ್ದು ನೀವು, especially ಕಲ್ಪನಾ and ಮಂಜುಳಾ ಅವರ ಬಗ್ಗೆ,,, ಕಾಲಮಾಧ್ಯಮ ತುಂಬಾ ಹೆಮ್ಮೆ ಇದೆ ನಿಮ್ಮ ಕೆಲಸದ ಬಗ್ಗೆ,, ಥ್ಯಾಂಕ್ಸ್ a lot
ತುಂಬಾ ಅತ್ಯುತ್ತಮ ಸಂವಾದ. ಅಂದ ಹಾಗೆ ಎಷ್ಟೋ ವರ್ಷಗಳಿಂದ ಶ್ರಿ ವಿಶ್ವನಾಥ್ ಅವರನ್ನು ನೋಡಬೇಕೆಂದು ಇದ್ದ ಆಸೆ ಇಂದು ಈಡೇರಿಸುವಂತೆ ಮಾಡಿದ ಶ್ರೀ ಪರಂ ಅವರಿಗೆ ಧನ್ಯವಾದಗಳು. ಕಲ್ಪನಾರ ಬಗ್ಗೆ ಬರೆದ ಪುಸ್ತಕ ಎಲ್ಲಿ ಸಿಗುgutthe ಅಂತ ಯಾರಾದರೂ ಹೇಳಿದರೆ ಒಳ್ಳೆಯದು
ಆವರ ಮನೆಯವರೇ ಆವರ ಬಗ್ಗೆ ಚಿಂತೆ ಮಾಡಲಿಲ. ಆದರೆ ನೀವು ಮಾಡಿರುವ ನಿಮ್ಮ ಕಲಸಕೆ ನಮ್ಮದೂ0ದು ತುಂಬಾ ಹೃದಯಾದ ಧನ್ಯವಾದಗಳು ನಿಮಗೆ ಮತೆ ಮೇಡಂ ಆನು ಚಿರಾನಿದೆಯನು ಮಾಡಲು ನೀವು ಆವಾಕಶ ಮಾಡಿಕುಟೀದಾಕೇ.
ಪರಮ್ ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು , ಏಕೆಂದರೆ ಇಂದಿನ ಜನರು ಸ್ವಂತ ತಮ್ಮ ಸಂಬಂಧಿಗಳ ಸಂಬಂಧವನ್ನೇ ಕಡಿದುಕೊಳ್ಳುವ ,ಕಳೆದುಕೊಳ್ಳುವ ಈ ಸಮಯದಲ್ಲಿ ನೀವು ನಮ್ಮ ಕಲಾವಿದರ ಅದರಲ್ಲೂ ಕನ್ನಡ ಕಲಾವಿದರ ಸಂಬಂಧಗಳನ್ನು ನಮ್ಮೊಂದಿಗೆ ಬೆಸೆಯುವ ಕಾರ್ಯ ಮಾಡುತ್ತೀದ್ದೀರಿ ಸರ್,ನಿಮಗೆ ಮತ್ತು ನಿಮ್ಮ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್ ...
Param super super .kadegu vishwanath sir interview madidri. Avarana noduvaga gentle man antah gothayitu. Yestond tension papa nimage. Thank u.tumba santhosha.great
ಪರಮ್,ಅವರಿಗೆ ಧನ್ಯವಾದಗಳು. ವಿಶ್ವನಾಥ್‌ರವರ ಕುಟುಂಬದ ಬಗ್ಗೆ ಮಾಹಿತಿಯನ್ನು ಕೇಳಬೇಕಿತ್ತು. ವಿಶ್ವನಾಥ್ ಅವರಿಗೂ ಧನ್ಯವಾದಗಳು. ಕಲ್ವನಾರವರ ಸಮಾಧಿಯನ್ನು ಉಳಿಸುವ ಪ್ರಯತ್ನವನ್ನು ಅವರು ಖಂಡಿತವಾಗಿಯೂ ಮಾಡುತ್ತಾರೆ ಎಂಬ ಭರವಸೆ ಇದೆ.
ತುಂಬಾ ಚಂದದ ಸಂದರ್ಶನ ಸರ್...ತುಂಬಾ ವಿನಮ್ರವಾಗಿ ಅವರು ಮಾತನಾಡಿದರು.. ಆದರೆ ಈ ವಯಸ್ಸಿನಲ್ಲಿ ಅವರಿಗೆ ಕಲ್ಪನಾ ಪತಿ ಅಂತ ಟೈಟಲ್ ಹಾಕಬಾರದಿತ್ತು ಪರಮ್ ಸರ್...ಆತ್ಮೀಯತೆ ಏನೇ ಇರಲಿ..ಹಿರಿಯರ. ಮನಸ್ಸಿಗೆ ಈಗ ನೋವಾದೀತು ಅಂತ ನನ್ನ ಅಭಿಪ್ರಾಯ
ಪರಮ ಅವರೇ ನಿಮಗೆ ತುಂಬಾ ಧನ್ಯವಾದಗಳು. ಕಲ್ಪನಾ ಅವರು ಇವತ್ತಿಗೂ ನನ್ನ ಇಷ್ಟವಾದ ನಟಿ. ಅವರ ಸಮಾಧಿ ಬಗ್ಗೆ ಇಷ್ಟೊಂದು ಆಸಕ್ತಿ ತೋರಿಸಿ ಅದನ್ನು ಉಳಿಸಿ ಬೆಳೆಸಲು ಪ್ರಯತ್ನ ಮಾಡುತ್ತಿದ್ದೀರಿ. ನಿಮಗೆ ಒಳ್ಳೆಯದಾಗಲಿ.
ಕೊನೆಗೂ ವಿಶ್ವನಾಥ್ ಸರ್ ಅವರು ಕಲ್ಪನಾ ಅವರ ವಿಷಯ ಗುಟ್ಟನ್ನ ಈ ಸಂಚಿಕೆಯಲ್ಲಿ ಮುಂದುವರಿಸಿದ್ದಾರೆ..... ನೀವೆ ಏಕೆ ತೋಟದಲ್ಲಿ ಜಾಗ ಕೊಟ್ಟಿರೀ ಅಂದ್ರೇ ಅದಕ್ಕೆ ಅವರಿಂದ ಉತ್ತರ ಬರಲೇ ಇಲ್ಲ..... ಆದರೂ ಧನ್ಯವಾದ
ತಮ್ಮ ಕಲಾ ಸೇವೆಗೆ ನಮನ. ಎಷ್ಟು ಕಲಾವಿದರು ಹೀಗೇ ಕಲೆಯನ್ನು ನಾಡಿಗೆ ಅರ್ಪಿಸಿ.. ಕಡೆಗೆ ದುಃಖದಿಂದ ದುರಂತ ನಾಯಕರಾಗುವ ನೋವಿನ ಪುಟಗಳನ್ನು ನಮಗೆ ಓದಿಸುತ್ತಿದ್ದೀರಿ. ಧನ್ಯವಾದಗಳು ತಮಗೆ 🙏🙏🙏🎸🎤🎤🎵🎶🎶
Shree Vishwanath thank you for giving land and Param for identifying the land...My millions of gratitude towards you both 🙏 Balaji (KORAMANGALA 7th block) DSS..
Just to get more views you are using absurd titles. If you continue it.. you may loose reputation.. never dilute the things with such headings. He is so simple and respectable in sharing the facts...
@@shanthakumarikv8333 It is not the first time they are doing it. Earlier in one of the interview they had misquoted father of neha and Sonu Gowda that he called them world famous actrors. When people made fun of it, he changed. Oflate it has become a habit for kalamadhyama to put absurd titles.
ONLY KALPANA SHOULD NOT BE BLAMED FOR HER TRAGIC END. ACCORDING TO NUMEROUS NEWS MAGAZINES,, MANY MALE PERSONALITIES OF FILM INDUSTRY HAVE MISUSED HER. VERY HAPPY TO SEE THIS LOVING PERSON. HIS KANNADA IS BEAUTIFUL AND FLUENT. HE GAVE THE *REAL MINUGUTHARE STATUS* SHE DESERVED FOR KALPANA
Defnitely all main male artists becse for kalpana mam no parents mor brotherhood chains Worked for her life to charge themselves as we can see her films mostly as a bitch using
Kalpana was a talented actress and she was not above human frailties. I impersonally aware of the close and affectionate relationship she had with a very prominent highly respected journalist (my uncle) and his family for many years as he was very supportive and had high regard for her her work. When she lost her mojo and started failing as an actress, she did not welcome any criticism. She cut off all relations, became petulant and even reckless. We repeatedly see such stories in cine world, be it in Kannada movies world or Bollywood or Tollywood or Hollywood. It is a tragedy that such a brilliant artist became a caricature of a diva only to end her life as she did. Thanks for the great performances that remain so memorable.
ಸರ್ ನಮಸ್ತೆ ನಾನು ಶ್ರೀಧರ್ ಅಂತ. ಈ ದಿನ ವಿಶ್ವನಾಥ್ ರವರ ಸಂದರ್ಶನ ನೋಡಿದೆ. ಅದನ್ನು ನೋಡಲು ನನಗೆ ಸಾಕಷ್ಟು ಕರೆಗಳು ಬಂದವು ಅದಾಗಲೇ ಅದರ ಕಡೆ ಗಮನವಹಿಸಿದೆ. ಕ್ಷಮಿಸಿ ಅದರಲ್ಲಿ ಎಲ್ಲಾದರೂ ಒಂದು ಕಡೆ ನನ್ನ ಹೆಸರನ್ನು ಹೇಳಲಿಲ್ಲವಲ್ಲ ಅನ್ನೋ ನೋವಾಯಿತು. ನನ್ನ ಪರಿಶ್ರಮಕ್ಕೆ ನೀವೂ ಸಹ ಬೆಲೆಕೊಡಲಿಲ್ಲವಲ್ಲ 😭🙏🏻🙏🏻🙏🏻 ಹೋಗ್ಲಿ ಬಿಡಿ ಕಲ್ಪನಾ ಬಗ್ಗೆ, ನೀವು ತೋರುತಿರುವ ಅಭಿಮಾನಕ್ಕೆ ಧನ್ಯವಾದಗಳು.
Neither Param nor Vishwanath mentioned Sridhar's name. It is quite unfair. Probably Sridhar is biggest fan of Kalpana. Bringing out a bulky book over 1000 pages without anyone's financial help is not a easy job. He should be suitably rewarded.
Mr. B. S Vishwanath is one of the proud sons of Tirthahalli. He has contributed lot for the overall development of this malnad taluk. He has put lot of effort for welfare of the people of the state specially through various Co-operative institutions. He had been the president Primary Land Development Bank and State Apex Bank. He has been once on the Board of World Bank. Hats off to our beloved BSV. May God Almighty bless him more longer healthy and happy life. We all love you Sir. Best wishes for you and your family from the people of Tirthahalli.
Very good Param sir! god bless u n Vishwanath sir also. great people u both! we like ur great job too! Devaru nimmannu chennagidali! nimma ee kelsa yellara manadalli sadakala uliyali.
It’s really great achievement to meet the earlier owner of the land. And also it is very great to get the book from him which talks about many peoples views and experiences with the great actress Madam Kalpana. I really admire you Param ji for your great questions.
Param sir 🙏🙏 👌 one suggestion neevu movie madtini antiralla kalpana avra bagge one serial madi tumba channagi barute ನೈಜ ಘಟ್ಟನೆ ಇರ್ಲಿ movie bantu but adu aste nija anisodilla pls sir edu mansige hakoli
Param, you have done no one else was not able to do till now. I have read about Shri Vishwanath Ji in Ravi Belageres book Kalpana Vilasa. Kalpana and Vishwanath had a romantic relationship . We dont care they married or not.Ravi Belagere described Vishwanath as tall and handsome. Even at this age he is handsome. If you have any old photos of him please post. I appreciate it. Even at this age he has excellent memory
Kalpana ಅವರು ಬದುಕಿದ್ದರೆ Aaptamitra cinemada ನಗವಲ್ಲಿ ಪಾತ್ರ ಏನಾದರೂ ಮಾಡಿದ್ದರೆ (ಅಭಿನಯಿಸಿದ್ರೆ) ಅದು ಖಂಡಿತ ವಾಗಿಯೂ ಇತಿಹಾಸ srishti ತ್ತು. ಅತೀ ಅದ್ಭುತ ಆಗಿರುತ್ತಿತು. But sad.......
🙏🙏🙏🙏🙏👍 ಕನ್ನಡ ಸಾಹಿತ್ಯ ದ ಕಂದ ಕನ್ನಡ ಭಾಷೆ ಕಲ್ಪನಾ ಕಲ್ಪವೃಕ್ಷ ಕನ್ನಡ ಸಾಹಿತ್ಕದ ಕನ್ನಡ ನುಡಿ ಕಲ್ಪನಾ ನುಡಿ ಕೇಳಿ ಕನ್ನಡ ನುಡಿಯಲ್ಲಿ ಕಲ್ಪನಾ ಕಂಠ ಕನ್ನಡ ದ ಬೆಳಕು ಚೆಲ್ಲುವ ಪರಿಮಳ
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
8
Sir book name pls
@@bhagirathavg110 y
ನನ್ನ ತುಂಬಾ ದಿನಗಳ ಕನಸಾಗಿತ್ತು..ಯಾರೂ ಕೂಡ ಕಲ್ಪನ ಅವರ ಬಗ್ಗೆ ಇಷ್ಟು ಮಾಹಿತಿ ಕೊಟ್ಟಿರಲಿಲ್ಲ.. ಗೂಗಲ್, ಯೂಟ್ಯೂಬ್, ಲಿ ಹುಡುಕೋದೆ ಆಗಿತ್ತು. ಪರಂ ಅವರೆ ಕೋಟಿ ಕೋಟಿ ವಂದನೆಗಳು ನಿಮಗೆ.ಮತ್ತು ವಿಶ್ವನಾಥ್ ಅವರಿಗೆ ಎಲ್ಲಾ ಕಲ್ಪನ ಅವರ ಅಭಿಮಾನಿಗಳ ಪರವಾಗಿ ಸಾಷ್ಟಾಂಗ ನಮನ ಗಳು.🙏🙏🙏ಹಾಗೆ ಪುಸ್ತಕ ದ ಬಗ್ಗೆ ಮಾಹಿತಿ ಕೊಡಿ ಎಲ್ಲಿ ಸಿಗುತ್ತದೆ ಎಂದು.
Thank you so much Param avare.
ನಾನು ಕಲ್ಪನಾ ಅವರ ದೊಡ್ಡ ಅಭಿಮಾನಿ. ನಿಮಗೆ ಸಮಯಾ ಸಿಕ್ಕಾಗ ಗೋಟುರ IB ge ದಯವಿಟ್ಟು ಬನ್ನಿ. ನಾನು ಇರೋದು ಕೂಡಾ ಇಲ್ಲೇ. ಇಲ್ಲಿ ಕಲ್ಪನಾ ಅವರು ಸಾವಿನ ಮುಂಚೆ ಜೊತೆ ಯಲ್ಲಿ ಇದ್ದ ಬಹಳ ಜನ ಇನ್ನೂ ಇದ್ದಾರೆ. ಕಲ್ಪನಾ ಅವರು ಮರಣ ಹೊಂದಿದ ಕೊಠಡಿ ಸುರಕ್ಷಿತ ವಾಗಿ ಇದೆ. ತಾವು ದಯವಿಟ್ಟು ಸಮಯ ಮಾಡಿಕೊಂಡು ಇಲ್ಲಿ ಬಂದ್ರೆ ನಾನು ನಿಮಗೆ ಇಲ್ಲಿ ಕಲ್ಪನಾ ಅವರ ಜೊತೆಗಿದ್ದ ಎಲ್ಲರನ್ನೂ ಬೇಟಿ ಮಾಡ್ಸುತೆನೆ
ನಿಮ್ಮ ಫೋನ್ ನಂಬರ್ ತಿಳಿಸಿ
@@KalamadhyamaTH-cam ĺ
Sir ali kalpana athma ede anthare nijja na pls helli
ಪರಂ ನಿಮಗೆ ಕೋಟಿ ಕೋಟಿ ಅಭಿನಂದನೆಗಳು. ಯಾವುದೇ ವಾಹಿನಿಗಳು ಮಾಡದ ಅತ್ಯದ್ಭುತ ಕೆಲಸವನ್ನು ನೀವು ಮಾಡುತ್ತಿರುವುದಕ್ಕೆ...
👌👌👌👌👌
🙏🙏🙏🙏🙏
🤝
Thank you sir.
Namaste paramji
U r doing very good job.
God bless u.
ಕಲ್ಪನಾ ಅವರ ಬಗ್ಗೆ ನಿಮಗಿರೊ ಗೌರವ, ಅಭಿಮಾನ ,ಪ್ರೀತಿ ,,ಕಾಳಜಿ ಕಂಡು ತುಂಬಾ ಅಂದ್ರೆ ತುಂಬಾನೆ ಖುಷಿ ಆಗ್ತಿದೆ ಹಂಗೆ..ನಿಮ್ ಮೇಲಿನ ಅಭಿಮಾನನೂ ಹೆಚ್ಚಾಗ್ತಿದೆ ಪರಮ್ ಸರ್...🙏
This is really good job. ವಿಶ್ವನಾಥ್ ನಮ್ಮೂರು ತೀರ್ಥಹಳ್ಳಿಯವರು ಎಂದು ಕೇಳಿದ್ದೆ. ಅವರಿಂದಲೇ ಕೇಳಿ ಸಂತೋಷವಾಯಿತು.
ಪರಮ್,ನಿಮ್ಮ ನಿರಂತರವಾದ ಕಾಳಜಿ ಮತ್ತು ಪ್ರಯತ್ನಕ್ಕೆ ಒಳ್ಳೆಯ ಪ್ರತಿಫಲ ದೊರೆತಿದೆ. ನಾವು ಧನ್ಯರು.
🙏
ಪರಮ್, ಸರ್ ಎಂತಹಾ ಅದ್ಭುತವಾದ ಕೆಲಸ ನಿಮ್ಮದು🙏 ವಿಶ್ವನಾಥ್ ಸರ್ ನಿಮ್ಮ ಮಾತುಗಳನ್ನು ಕೇಳಿ ಸಂತೋಷವಾಯಿತು ಕನ್ನಡಿಗರು ಕಲ್ಪನಾ ಸಮಾಧಿ ನೋಡಲು ಅವಕಾಶ ಕಲ್ಪಿಸುತ್ತೇನೆ ಎಂಬ ಮಾತುಗಳನ್ನು ಕೇಳಿ ಹೃದಯ ತುಂಬಿ ಬರುತ್ತಿದೆ ಧನ್ಯವಾದಗಳು ಸರ್ 🙏🙏🙏
ಗ್ರೇಟ್ ಪರಂ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಕಲ್ಪನಾ ಸಮಾಧಿಯನ್ನು ಮುಂದುವರಿಸಲು ಅನುವು ಮಾಡಿಕೊಟ್ಟ ವಿಶ್ವನಾಥರಿಗೆ ಧನ್ಯವಾದಗಳು
ಶ್ರೀಯುತ ವಿಶ್ವನಾಥ್ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮ ಜ್ಞಾಪಾಕ ಶಕ್ತಿ ಅದ್ಭುತ ಸರ್. ನಿಮ್ಮ ಸ್ನೇಹ ಅಮರ 😊. ಶ್ರೀಯುತ ಪರಮ್ ಸರ್ u are great 👏👏👏👏👍. ಧನ್ಯವಾದಗಳು 🙏🏻🙏🏻.
Thank you vishwanath sir
ಕಲಾ ಮಾಧ್ಯಮದವರಿಗೆ ನಮ್ಮ ತುಂಬು ಹೃದಯದ ಶುಭಾಶಯಗಳು ಒಂದು ವಿಚಾರ ಸುಜನ್ ಲೋಕೇಶ್ ಅನ್ನು ಮದುವೆಯಾಗಲು ಹೊರಟಿದ್ದ ವಿಜಯಲಕ್ಷ್ಮಿಗೆ ತುಂಬಾ ಕಷ್ಟ ಎದುರಾಗಿದೆ ಆಕೆ ಕನ್ನಡದ ಅಭಿಮಾನಿಗಳನ್ನು ಹುಡುಕಿಕೊಂಡು ಬಂದಿದ್ದಾರೆ ಮತ್ತು ಕರ್ನಾಟಕದ ನೆಲದಲ್ಲಿ ಆಕೆಯ ಜೀವನ ಮತ್ತು ಬದುಕು ಗುರುತಿಸಿಕೊಳ್ಳಲು ಬಂದಿದ್ದಾರೆ ಮತ್ತು ಆಕೆಯ ಅಕ್ಕ ಮತ್ತು ತಾಯಿಗೆ ಸಂಕಷ್ಟ ಎದುರಾಗಿದೆ ಮತ್ತು ನಮ್ಮ ಕನ್ನಡದ ಅಭಿಮಾನಿಗಳು ಆಕೆಗೆ ಸಹಾಯ ಮಾಡಲು ನೀವು ಆಕೆ ಈಗಿನ ಪರಿಸ್ಥಿತಿಯನ್ನು ಮನಗಂಡು ಆಕೆಗೆ ಸಹಾಯ ಮಾಡಲು ಆಕೆಗೆ 1 ಅಕೌಂಟ್ ಅನ್ನು ತೆರೆದು ಆಕೆಗೆ ನಮ್ಮ ಕರ್ನಾಟಕದಲ್ಲಿ ಇರುವಂತಹ ಹೃದಯವಂತ ಅಭಿಮಾನಿಗಳು ಆಕೆಗೆ 50 ನೂರು ಸಾವಿರ ಹೀಗೆ ಹಲವಾರು ಅಭಿಮಾನಿಗಳು ಹಣವನ್ನು ನೀಡಿದರೆ ಅವರಿಗೆ ಕಷ್ಟ ಪರಿಹಾರ ಆಗುತ್ತದೆ ಆಕೆಯ ಬದುಕು ಬಂಗಾರವಾಗಲಿ ಆಕೆ ಇಂದಿನ ಕಥೆಯಲ್ಲಿ ಏನು ಬೇಕಾದರೂ ನಡೆದಿರಬಹುದು ಮತ್ತು ಆಕೆಗೆ ಅಹಂಕಾರವು ಇರಬಹುದು ಆದರೆ ಇವತ್ತಿನ ಸ್ಥಿತಿಯಲ್ಲಿ ಆಕೆಗೆ ಸಹಾಯ ಮಾಡುವುದು ಧರ್ಮ ಆಕೆ ಯುಟ್ಯೂಬ್ ಚಾನೆಲ್ ನಲ್ಲಿ ಅಭಿಮಾನಿಗಳಿಂದ ಸಹಾಯ ಬೇಡುತ್ತಿದ್ದಾರೆ ಅದನ್ನು ನಿಮ್ಮ ಕಲಾಂ ಮಾಧ್ಯಮದಿಂದ ಬಗೆಹರಿಸಿ ಕೊಡಿ ಯಾಕೆ ನಿಮ್ಮ ಚಾನಲ್ ಇಂದ ಆಕೆಗೆ ಸಹಾಯ ಮಾಡಿ ಆಕೆಯ ಕುಟುಂಬವೂ ಸಹ ಬದುಕಲಿ ಸತ್ತರೆ ಏನು ಸಿಗುತ್ತದೆ ನಮಗೆ ಜೀವ ಇದ್ದಾರೆ ಆಕೆಯನ್ನು ಬೆಳ್ಳಿ ಪರದೆಯ ಮೇಲೆ ನೋಡಬಹುದು ಇಂತಿ ನಿಮ್ಮ ಅಭಿಮಾನಿ ಗೌರಮ್ಮ ಸಿಡಿ
ಪರಮ್ ಅವರೇ ನಿಮ್ಮ ಪರಿಶ್ರಮಕ್ಕೆ ದೊಡ್ಡ ಸಲಾಂ. ಹಾಗೂ ವಿಶ್ವನಾಥ್ ಅವರಿಗೆ ಅಭಿನಂದನೆಗಳು, ಅವರ ಹತ್ತಿರ ನಟಿ ಕಲ್ಪನಾ ಸಂಬಂಧಿಕರ ಬಗ್ಗೆ ವಿಚಾರಿಸಿ.
🙏
ಕಲ್ಪನಾ ರವರನ್ನು ಅಗತ್ಯ ಬಿದ್ದಾಗ ಅವರ ಸಹಾಯ ಪಡೆದು ಕಡೆಗಾಲದಲ್ಲಿ ಕೈಬಿಟ್ಟ ಸಂಬಂಧಿಕರ ಬಗ್ಗೆ ತಿಳಿಯುವ ಕರ್ಮವೇಕೆ ಮೇಡಂ..😔
@@poornimapoornima8593ಪರಮ್ ಅವರು ವಿಡಿಯೋ ಮಾಡಿದ ಬಾಲಣ್ಣ. ಮಂಜುಳಾ. ವಜ್ರಮುನಿ ಮುಂತಾದವರ ಸಮಾಧಿ ಜೊತೆಗೆ ಮನೆಯವರ/ಸಂಬಂಧಿಕರ ಸಂದರ್ಶನವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಾಗೆ ಮಿನುಗುತಾರೆಯ ಸಂಬಂಧಿಕರಿಲ್ಲದೆ ಸಮಾಧಿಯು ಸಹ ಅನಾಥವಾಗಿತ್ತು, ಈಗ ಪರಮ್ ಅವರ ಪರಿಶ್ರಮದಿಂದ ಈ ಹಂತಕ್ಕೆ ಬಂದಿದೆ
ಕಲ್ಪನಾರವರ ಮಾಹಿತಿಗಾಗಿ ಬಕಪಕ್ಷಿಯಂತೆ ಕಾಯುತ್ತಿರುವೆ ಪ್ರತಿದಿನ... ಇಂದು ನಿಮ್ಮ ವಿಡಿಯೋ ನೋಡಿ ಧನ್ಯಳಾದೆ...ಪರಮ್ ರವರೇ ನಿಮಗಿದೋ ಕೋಟಿ ವಂದನೆಗಳು 🙏
(ಪವಿತ್ರ. ಕೇರಳದ ಕಾಸರಗೋಡಿನಿಂದ)
ತುಂಬಾ ಅಪರೂಪದ ಸಂದರ್ಶನ ವಿಶ್ವನಾಥ್ ರವರ ಅಭಿಮಾನ ದೊಡ್ಡದು.ಇಂಥ ಆತ್ಮೀಯರನು ಪಡೆದ ಕಲ್ಪನಾ ರವರೇ ಧನ್ಯರು.ಪುಸ್ತಕದ ವಿವರ ನೀಡಿ ಕೊಳ್ಳಲು ಸಹಕರಿಸಿ.ಅಭಿನಂದನೆಗಳು ಪರಮ್, ಕಲ್ಪನಾ ಮತ್ತೆ ಹುಟ್ಟಿ ಬಂದಂತೆ ಭಾಸವಾಗುತ್ತಿದೆ. ನಿಮಗೆ ಶುಭ ಹಾರೈಕೆಗಳು.
ಸಂದರ್ಶನ ಬಹಳ ಚೆನ್ನಾಗಿದೆ. ಆದರೆ ಕೊನೆವರೆಗೂ ವಿಶ್ವನಾಥ್ ಸರ್ ಮತ್ತು ಕಲ್ಪನ ರವರ ಅವಿನಾಭಾವ ಸಂಬಂಧದ ಬಗ್ಗೆ ವಿವರವಾದ ಮಾಹಿತಿ ಸಿಗಲಿಲ್ಲ ಪರಂ?
Kalpana is one of the most stylish greatest actresses of Indian cinema.l am her ardent fan .real minugutare.
ಬಹಳ ಉತ್ತಮವಾದ ಸಂದರ್ಶನ...ವಿಶಾಲ ಹೃದಯವಂತ ವಿಶ್ವನಾಥ್ ಸರ್ ನಿಮಗೆ ನಮಸ್ಕಾರಗಳು ಮಿನುಗು ತಾರೆ ಕಲ್ಪನ ಅವರ ಬಗ್ಗೆ ನೀವು ತೋರಿಸಿದ ಗೌರವ ಅಭಿಮಾನಕೆ ಧನ್ಯವಾದಗಳು
Good work sir
Mr vishwanath is a real gentleman may some men learn from him the values of friendship who just ignore nd even pretend not to be aware of their association with thier female friends inspite of enjoying them . really admirable nd great soul
ವಿಶ್ವನಾಥ್ ರವರೇ ನಿಮಗೆ ತುಂಬಾ ತುಂಬಾ ಧನ್ಯವಾದಗಳು. ಕಲ್ಪನಾ ಅವರನ್ನು ನಿಮ್ಮ ತೋಟದಲ್ಲಿ ಮಣ್ಣು ಮಾಡಿದಕ್ಕೆ. ನಾವೆಲ್ಲಾ ಸಮಾಧಿಯನ್ನು ನೋಡುವಹಾಗಾಯಿಯ್ತು. ನಿಮ್ಮ ಮಾತಿನ ಶೈಲಿ ನೋಡಿಯೇ ಗೊತ್ತಾಗಿಹೊಯ್ಯು.ನೀವು ನಮ್ಮ ಜಿಲ್ಲೆಯವರೆಂದು. ಅವ್ರು ವಿವಾಹ ವಾಗಿದ್ದರೋ ಏನೋ ಒಂದು ಗೊತ್ತಾಗಿಲ್ಲವಲ್ಲ ಸಾರ್. ಕಲ್ಪನಾ ಅವರ ಸ್ಮಾರಕ ಆಗಬೇಕೆಂಬುದೇ ನಮ್ಮೆಲ್ಲರ ಆಕಾಂಕ್ಷೆ . ದೇವರು ನಿಮಗೂ ಪರಂ ಅವರಿಗೂ ಆರೋಗ್ಯ ಐಶ್ವರ್ಯ ಕೊಟ್ಟು ಹೀಗೆ ಉತ್ತಮ ಕಾರ್ಯಗಳನ್ನು ಮಾಡುವ ಶಕ್ತಿ ಕೊಡಲಿ.
ನಿಜ ಹೇಳ್ಬೇಕು ಅಂದ್ರೆ ತುಂಬಾ ವಿಷಯಗಳು ಯಾವುದು ಸತ್ಯ ಯಾವುದು ಸುಳ್ಳು ನಮಗೆ ತಿಳಿಸಿದ್ದು ನೀವು, especially ಕಲ್ಪನಾ and ಮಂಜುಳಾ ಅವರ ಬಗ್ಗೆ,,, ಕಾಲಮಾಧ್ಯಮ ತುಂಬಾ ಹೆಮ್ಮೆ ಇದೆ ನಿಮ್ಮ ಕೆಲಸದ ಬಗ್ಗೆ,, ಥ್ಯಾಂಕ್ಸ್ a lot
ಮಿನುಗು ತಾರೆ ಕಲ್ಪನಾ ರವರ ಸಮಾಧಿ ಬಗ್ಗೆಯೂ ಸೇರಿದಂತೆ ಬೇರೆ ಬೇರೆ ವಿಷಯಗಳಲ್ಲೂ ನಿಮ್ಮಿಂದ ತುಂಬಾ ಒಳ್ಳ್ಳೆಯ ಕಾರ್ಯವಾಗುತ್ತಿದೆ . ಧನ್ಯವಾದಗಳು ಪರಂ . 🙏
ತುಂಬಾ ಅತ್ಯುತ್ತಮ ಸಂವಾದ. ಅಂದ ಹಾಗೆ ಎಷ್ಟೋ ವರ್ಷಗಳಿಂದ ಶ್ರಿ ವಿಶ್ವನಾಥ್ ಅವರನ್ನು ನೋಡಬೇಕೆಂದು ಇದ್ದ ಆಸೆ ಇಂದು ಈಡೇರಿಸುವಂತೆ ಮಾಡಿದ ಶ್ರೀ ಪರಂ ಅವರಿಗೆ ಧನ್ಯವಾದಗಳು.
ಕಲ್ಪನಾರ ಬಗ್ಗೆ ಬರೆದ ಪುಸ್ತಕ ಎಲ್ಲಿ ಸಿಗುgutthe ಅಂತ ಯಾರಾದರೂ ಹೇಳಿದರೆ ಒಳ್ಳೆಯದು
ಆವರ ಮನೆಯವರೇ ಆವರ ಬಗ್ಗೆ ಚಿಂತೆ ಮಾಡಲಿಲ. ಆದರೆ ನೀವು ಮಾಡಿರುವ ನಿಮ್ಮ ಕಲಸಕೆ ನಮ್ಮದೂ0ದು ತುಂಬಾ ಹೃದಯಾದ
ಧನ್ಯವಾದಗಳು ನಿಮಗೆ ಮತೆ ಮೇಡಂ ಆನು
ಚಿರಾನಿದೆಯನು ಮಾಡಲು ನೀವು ಆವಾಕಶ
ಮಾಡಿಕುಟೀದಾಕೇ.
Can't believe that Vishwanath sir is speaking!! Thank you Kalamadhyama for tracing him ! ❤️
@@deepakganiga1849 😂😂😂😂
🙏
Dhanyavaadagalu ಸರ್ ಕಲ್ಪನಾ ಅಂದ್ರೆ ನನಗೆ ಯೆಲ್ಲಿಲ್ಲದ ಅಭಿಮಾನ ಅವರ ಬಗ್ಗೆ ಪುಸ್ತಕ ಬಿಡುಗಡೆ ಮಾಡಿದ್ದಕ್ಕೆ ಮೊಥೊಮ್ಮೆಧನ್ಯವಾದಗಳು ತಮಗೆ 👏👏
ಪರಮ ಅವರಿಗೂ ವಿಶ್ವನಾಥ್ ಅವರಿಗೆ ತುಂಬು ಹೃದಯದ ಧನ್ಯವಾದಗಳು
ತುಂಬಾ ಧನ್ಯವಾದಗಳು
ತುಂಬಾ ಒಳ್ಳೆಯ ಸಂದರ್ಶನ. ನೀವು ವಿಶ್ವನಾಥ ಸರ್ ಅವರ ಚಿಕ್ಕವನಿದ್ದಾಗ ಅವರ ಫೋಟೋವನ್ನು ತೋರಿಸಬಹುದಿತ್ತು. ಮತ್ತು ಅನೇಕ ಇತರ ಹಳೆಯ ಫೋಟೋಗಳು.
Thanks!
ಪರಮ್ ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು , ಏಕೆಂದರೆ ಇಂದಿನ ಜನರು ಸ್ವಂತ ತಮ್ಮ ಸಂಬಂಧಿಗಳ ಸಂಬಂಧವನ್ನೇ ಕಡಿದುಕೊಳ್ಳುವ ,ಕಳೆದುಕೊಳ್ಳುವ ಈ ಸಮಯದಲ್ಲಿ ನೀವು ನಮ್ಮ ಕಲಾವಿದರ ಅದರಲ್ಲೂ ಕನ್ನಡ ಕಲಾವಿದರ ಸಂಬಂಧಗಳನ್ನು ನಮ್ಮೊಂದಿಗೆ ಬೆಸೆಯುವ ಕಾರ್ಯ ಮಾಡುತ್ತೀದ್ದೀರಿ ಸರ್,ನಿಮಗೆ ಮತ್ತು ನಿಮ್ಮ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್ ...
ತುಂಬಾ ಚೆನ್ನಾಗಿದೆ ವಿಡೀಯೋ ಪರಮ್ ಅವರೆ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು
🙏
ವಯೋವೃದ್ಧರು, ಪೂಜ್ಯರು ವಿಶ್ವನಾಥ್ ಸರ್ ಅವರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು. ನಮಗೂ ಆ ಪುಸ್ತಕ ಕೊಳ್ಳುವ ಆಸಕ್ತಿ ಇದೆ. ಎಲ್ಲಿ ಸಿಗುತ್ತದೆ ಹೇಳಿ. ನಿಮಗೂ ಧನ್ಯವಾದಗಳು
🙏
🙏🏻🙏🏻
🙏🙏🙏
🙏🙏
🙏🙏
Vishwanath sir knows real value of great actress kalpana.. Great of you sir Really great of you.
Param super super .kadegu vishwanath sir interview madidri. Avarana noduvaga gentle man antah gothayitu. Yestond tension papa nimage. Thank u.tumba santhosha.great
ಪರಮ್,ಅವರಿಗೆ ಧನ್ಯವಾದಗಳು.
ವಿಶ್ವನಾಥ್‌ರವರ ಕುಟುಂಬದ ಬಗ್ಗೆ ಮಾಹಿತಿಯನ್ನು ಕೇಳಬೇಕಿತ್ತು.
ವಿಶ್ವನಾಥ್ ಅವರಿಗೂ ಧನ್ಯವಾದಗಳು. ಕಲ್ವನಾರವರ ಸಮಾಧಿಯನ್ನು ಉಳಿಸುವ ಪ್ರಯತ್ನವನ್ನು ಅವರು ಖಂಡಿತವಾಗಿಯೂ ಮಾಡುತ್ತಾರೆ ಎಂಬ ಭರವಸೆ ಇದೆ.
5
Kalpana our Mangalore girl we all proud of her 👍👍👍
ಕಲ್ಪನಾ ಅವರ ಸಮಾದಿಯನ್ನ ದಯಮಾಡಿ ಸುಂದರವಾಗಿಸಿ🙏
🙏
ತುಂಬಾ ಚಂದದ ಸಂದರ್ಶನ ಸರ್...ತುಂಬಾ ವಿನಮ್ರವಾಗಿ ಅವರು ಮಾತನಾಡಿದರು.. ಆದರೆ ಈ ವಯಸ್ಸಿನಲ್ಲಿ ಅವರಿಗೆ ಕಲ್ಪನಾ ಪತಿ ಅಂತ ಟೈಟಲ್ ಹಾಕಬಾರದಿತ್ತು ಪರಮ್ ಸರ್...ಆತ್ಮೀಯತೆ ಏನೇ ಇರಲಿ..ಹಿರಿಯರ. ಮನಸ್ಸಿಗೆ ಈಗ ನೋವಾದೀತು ಅಂತ ನನ್ನ ಅಭಿಪ್ರಾಯ
Correct. ದಯವಿಟ್ಟು title ಕೂಡಲೇ ಬದಲಾಯಿಸಿ
Transperency we want who is , he ,why he has given land,plese reply
Houdu
ತುಂಬಾ ಧನ್ಯವಾದಗಳು ಪರಮ ಸರ್ ಹಾಗೂ ವಿಶ್ವನಾಥ್ ಸರ್ 🙏ಈ ಪುಸ್ತಕ ಎಲ್ಲಾ ಕಡೆ ಸಿಗುತ್ತಾ
👍👍👍
ಪರಮ ಅವರೇ ನಿಮಗೆ ತುಂಬಾ ಧನ್ಯವಾದಗಳು.
ಕಲ್ಪನಾ ಅವರು ಇವತ್ತಿಗೂ ನನ್ನ ಇಷ್ಟವಾದ ನಟಿ. ಅವರ ಸಮಾಧಿ ಬಗ್ಗೆ ಇಷ್ಟೊಂದು ಆಸಕ್ತಿ
ತೋರಿಸಿ ಅದನ್ನು ಉಳಿಸಿ ಬೆಳೆಸಲು ಪ್ರಯತ್ನ ಮಾಡುತ್ತಿದ್ದೀರಿ. ನಿಮಗೆ ಒಳ್ಳೆಯದಾಗಲಿ.
ಕೊನೆಗೂ ವಿಶ್ವನಾಥ್ ಸರ್ ಅವರು ಕಲ್ಪನಾ ಅವರ ವಿಷಯ ಗುಟ್ಟನ್ನ ಈ ಸಂಚಿಕೆಯಲ್ಲಿ ಮುಂದುವರಿಸಿದ್ದಾರೆ..... ನೀವೆ ಏಕೆ ತೋಟದಲ್ಲಿ ಜಾಗ ಕೊಟ್ಟಿರೀ ಅಂದ್ರೇ ಅದಕ್ಕೆ ಅವರಿಂದ ಉತ್ತರ ಬರಲೇ ಇಲ್ಲ..... ಆದರೂ ಧನ್ಯವಾದ
ತಮ್ಮ ಕಲಾ ಸೇವೆಗೆ ನಮನ. ಎಷ್ಟು ಕಲಾವಿದರು ಹೀಗೇ ಕಲೆಯನ್ನು ನಾಡಿಗೆ ಅರ್ಪಿಸಿ.. ಕಡೆಗೆ ದುಃಖದಿಂದ ದುರಂತ ನಾಯಕರಾಗುವ ನೋವಿನ ಪುಟಗಳನ್ನು ನಮಗೆ ಓದಿಸುತ್ತಿದ್ದೀರಿ. ಧನ್ಯವಾದಗಳು ತಮಗೆ 🙏🙏🙏🎸🎤🎤🎵🎶🎶
ಪರಂಸರ್ ಅಂತೂ ನೀವು ಸಾಧಿಸೆ ಬಿಟ್ಟಿರಿ ನಿಮ್ಮ ಭಗೀರಥ ಪ್ರಯತ್ನವನ್ನು ಮೆಚ್ಚಲೇಬೇಕು ತುಂಬಾ ಧನ್ಯವಾದಗಳು
ನಟಿ ಆರತಿ ಅವರ ಸಂದರ್ಶನ ಮಾಡಿ.. 🙏🙏
ಅದು ಅಸಾಧ್ಯ
Abroad country ge hogbekagatte paapa
Aarthi u.s. alli avre
Howdu
@@somethingwhichdisturbs2267 nija
ಪರಮ ಯುವರ್ ಗ್ರೇಟ್ ಸರ್ ತುಂಬಾ ಒಳ್ಳೆ ಕೆಲಸ ಮಾಡತಾ ಇದಿರಾ 🙏🙏🙏🙏🙏
Viswanath sir koti koti namaskaragazhu. Really great sir. Param sir super.great effert
ಪರಂ... Brother.,. ಎಂಥಾ ಅದ್ಬುತ jeevi neevu.. ದೇವರು ನಿಮ್ಮನ್ನ noorukala chennagittirali.
👍👌
🙌
Shree Vishwanath thank you for giving land and Param for identifying the land...My millions of gratitude towards you both 🙏 Balaji (KORAMANGALA 7th block) DSS..
ನಿಮ್ಮ ಕಲಮಾಧ್ಯಮ, ಒಳ್ಳೆ ಕೆಲಸ ಮಾಡ್ತಿದೆ,, ಆದ್ರೆ ತಪ್ಪು ಅರ್ಥ ಬರುವಂಥ ಟೈಟಲ್ ಕೊಡ್ಬೇಡಿ 🙏
Nija sir
Just to get more views you are using absurd titles. If you continue it.. you may loose reputation.. never dilute the things with such headings. He is so simple and respectable in sharing the facts...
Yes
@@shanthakumarikv8333 It is not the first time they are doing it. Earlier in one of the interview they had misquoted father of neha and Sonu Gowda that he called them world famous actrors. When people made fun of it, he changed. Oflate it has become a habit for kalamadhyama to put absurd titles.
ONLY KALPANA SHOULD NOT BE BLAMED FOR HER TRAGIC END.
ACCORDING TO NUMEROUS NEWS MAGAZINES,, MANY MALE PERSONALITIES OF FILM INDUSTRY HAVE MISUSED HER.
VERY HAPPY TO SEE THIS LOVING PERSON.
HIS KANNADA IS BEAUTIFUL AND FLUENT.
HE GAVE THE *REAL MINUGUTHARE STATUS* SHE DESERVED FOR KALPANA
Defnitely all main male artists becse for kalpana mam no parents mor brotherhood chains
Worked for her life to charge themselves as we can see her films mostly as a bitch using
Wow.... Sir appreciation is small world but your work is enormous..... Thanks🌸🌺🌻🌹🌷🌼💐
Hatsoff to you Param for your commitment
👑⛑👒🎩Hat's off🙏
ಇನ್ನಷ್ಟು ಮಾಹಿತಿಗಳು ಬೇಕು ಕಲ್ಪನಾ ಅವರ ಬದುಕು ಬಾಳಿದ ಮನೆ, ಮನೆಯವರು , ಅವರ ಪತಿ ವಿಶ್ವನಾಥ್ ಅವರು ಜೀವನದ ಬಗ್ಗೆ ತಿಳಿಸಿ ಕೊಟ್ಟರೆ ಒಂದಷ್ಟು ಜನರಿಗೆ ತುಂಬಾ ಖುಷಿ ಆಗುತ್ತೆ
ಧನ್ಯವಾದಗಳು ಕಲ್ಪನಾ ಅವರ ಸಹೋದರ ಇದ್ದರೆ ಅವರ ಸಂದರ್ಶನ ಮಾಡಿ
ಮಿನುಗು ತಾರೆ ಕಲ್ಪನಾ ರವರು ಮಿನುಗುತಾರೆಯಾಗಿ ರಾರಾಜಿಸಲಿ ಶ್ರೀ ಪರಂ ವಂದನೆ ❤️
🙌🙌🙌🙌🙏🙏🙏🙏👏👏👏👏
Param sir...
Nima.. Hard work dedication...
Mathu abhimannigalla 💞.🙏
*ಓಹ್... ಕಲ್ಪನಳ ಮದುವೆ ಆಗಿತ್ತ ಇವರೇ ಗಂಡನ*
*ನಮ್ ತಾಯಿ ಹೇಳಿದರು ಕಲ್ಪನಾ ಅವ್ರ ಮದುವೆ ಆಗಿಲ್ಲ ಅಂತ ಹೇಳಿದ್ರು ಆದ್ರೂ ಈ ವಿಡಿಯೋ ತೋರಿಸಿತಕ್ಕೆ ಧನ್ಯವಾದಗಳು*
Kalpana was a talented actress and she was not above human frailties. I impersonally aware of the close and affectionate relationship she had with a very prominent highly respected journalist (my uncle) and his family for many years as he was very supportive and had high regard for her her work. When she lost her mojo and started failing as an actress, she did not welcome any criticism. She cut off all relations, became petulant and even reckless. We repeatedly see such stories in cine world, be it in Kannada movies world or Bollywood or Tollywood or Hollywood. It is a tragedy that such a brilliant artist became a caricature of a diva only to end her life as she did. Thanks for the great performances that remain so memorable.
Yelladkintha jasthi Param Sir ge Hats off, you r doing such a great work sir.
ಸರ್ ನಮಸ್ತೆ ನಾನು ಶ್ರೀಧರ್ ಅಂತ. ಈ ದಿನ ವಿಶ್ವನಾಥ್ ರವರ ಸಂದರ್ಶನ ನೋಡಿದೆ. ಅದನ್ನು ನೋಡಲು ನನಗೆ ಸಾಕಷ್ಟು ಕರೆಗಳು ಬಂದವು ಅದಾಗಲೇ ಅದರ ಕಡೆ ಗಮನವಹಿಸಿದೆ. ಕ್ಷಮಿಸಿ ಅದರಲ್ಲಿ ಎಲ್ಲಾದರೂ ಒಂದು ಕಡೆ ನನ್ನ ಹೆಸರನ್ನು ಹೇಳಲಿಲ್ಲವಲ್ಲ ಅನ್ನೋ ನೋವಾಯಿತು. ನನ್ನ ಪರಿಶ್ರಮಕ್ಕೆ ನೀವೂ ಸಹ ಬೆಲೆಕೊಡಲಿಲ್ಲವಲ್ಲ 😭🙏🏻🙏🏻🙏🏻 ಹೋಗ್ಲಿ ಬಿಡಿ ಕಲ್ಪನಾ ಬಗ್ಗೆ, ನೀವು ತೋರುತಿರುವ ಅಭಿಮಾನಕ್ಕೆ ಧನ್ಯವಾದಗಳು.
Please let me know where can we buy your book? thank you
ಹೌದು. ನಿಮ್ಮ ಹೆಸರು ಬರಬೇಕಿತ್ತು. Dont worry ಮುಂದೆ ಹೆಸರೂ ಹಣ ಎರಡೂ ಒಟ್ಟಿಗೆ ಬರುತ್ತೆ. ನಿಮ್ಮ book ಗೆ ಹಣ ಎಷ್ಟು?
Neither Param nor Vishwanath mentioned Sridhar's name. It is quite unfair. Probably Sridhar is biggest fan of Kalpana. Bringing out a bulky book over 1000 pages without anyone's financial help is not a easy job. He should be suitably rewarded.
How to buy ur book sridhar sir.
ಎಲ್ಲರೂ ಕ್ಷಮಿಸಿ ಆ ಬುಕ್ ಈಗ ಎಲ್ಲೂ ಇಲ್ಲ. ನನ್ನ ಬಳಿ ಇರೊ ಎರಡು ಪುಸ್ತಕ ಬಿಟ್ರೆ
Mr. B. S Vishwanath is one of the proud sons of Tirthahalli. He has contributed lot for the overall development of this malnad taluk. He has put lot of effort for welfare of the people of the state specially through various Co-operative institutions. He had been the president Primary Land Development Bank and State Apex Bank. He has been once on the Board of World Bank. Hats off to our beloved BSV. May God Almighty bless him more longer healthy and happy life. We all love you Sir. Best wishes for you and your family from the people of Tirthahalli.
ವಿಶ್ವನಾಥ್ ಅವರು ಯಾವ ಹೀರೋ ಗು ಕಡಿಮೆ ಇಲ್ಲ, ವಯಸ್ಸಿನಲ್ಲಿ ಇನ್ನೂ ಚಂದ ಇದ್ದರೂ ಅನ್ಸುತ್ತೇ ಅಲ್ವ, ಹಳೆಯದು ಒಂದು ಫೋಟೋ ಹಾಕಿ.🙏🙏🙏
@2:02
I think the person who is standing beside Kalpana (first person from right). I am not sure...I guess so.
Thank you Mr.Vishwanath
God bless you with good health and long life 🙏
Thank you Param 🙏
🙌
🙏🙏🙏🙏👏
Very good Param sir! god bless u n Vishwanath sir also. great people u both! we like ur great job too! Devaru nimmannu chennagidali! nimma ee kelsa yellara manadalli sadakala uliyali.
Well done param, I appreciate your work
👍
Eye catching and curious title but viewers don't get their curiosity thirst quenched😄
Praise the Lord. 🙏🌷Hallelujah. Enta olleya manassu vishwanna. Nimma Vishwasa kke Devaru 🙏☝✝ Olleyadu Maadalli. Kalpana hesarinna jote nimma hesaru minugali
It’s really great achievement to meet the earlier owner of the land.
And also it is very great to get the book from him which talks about many peoples views and experiences with the great actress Madam Kalpana.
I really admire you Param ji for your great questions.
Very great effort from u .🙏
ಹಾಯ್ ಪರಮ್ ಕಾರ್ಯಕ್ರಮ ನೋಡಿದೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. "ರಜತರಂಗದ ಧೃವತಾರೆ ಕಲ್ಪನ" ಕೃತಿಯ ಲೇಖಕರು ಯಾರು? ಅದನ್ನೇ ಹೇಳಲಿಲ್ಲವಲ್ಲ. ದಯಮಾಡಿ ಲೇಖಕರ ಹೆಸರನ್ನು ತಿಳಿಸಿ.
ಲೇಖಕರು ವಿ.ಶ್ರೀಧರ್. ಈ ವಿಡಿಯೊದಲ್ಲಿ ಮತ್ತು ಇದರ ಹಿಂದಿನ ವಿಡಿಯೋ ದಲ್ಲೂ ಅವರ ಕಾಮೇಂಟ್ಸ್ ಇದೆ.
Wow really really great great great.....namasthe🙏🙏🙏 vishwanath sir. Nimmannu nody..kalpana avaranne nodidastu Khushi ayithu... thumba olleya kelasa kalamadyama.... dhanyavadagalu... nimma kalagige,🙏🙏🙏🙏
Thanks Param for your selfless efforts in bringing Menuguthare Kalpana closer to us.
What a gentleman he is
👍
ಕಲ್ಪನಾ ಅವರ ಬಗ್ಗೆ ತಿಳಿಸಿಕೊಟ್ಟ ಪರಂ ಸರ್ ಮತ್ತು ವಿಶ್ವನಾಥ್ ಸರ್ ಗೆ ಧನ್ಯವಾದಗಳು
ತುಂಬಾ ಧನ್ಯವಾದಗಳು ಕಲಾಮಾಧ್ಯಮಕ್ಕೆ 🙏🙏🙏🙏
Realy hats of to u param bro.... Wt a good man vishwanath sir🙌👌👏
ಪರಂ ಯಾರು ಮಾಡದ ಕೆಲಸ ಮಾಡಿದಿರಿ ಸರ್ ನಿಮಗೆ ದೇವರು ಒಳ್ಳೆಯದು ಮಾಡಲಿ all the best
ಸರ್ ನಮಗೆ ಅವರ ಪುಸ್ತಕ ಸಿಗಬಹುದ ಸರ್ ಪ್ಲಿಜ್ ...🙏🙏🙏🙏
ಕಲಾಮಾದ್ಯಮದವರಿಗೆ ತುಂಬು ಹೃದಯದ ಧನ್ಯವಾದಗಳು
Param sir 🙏🙏 👌 one suggestion neevu movie madtini antiralla kalpana avra bagge one serial madi tumba channagi barute ನೈಜ ಘಟ್ಟನೆ ಇರ್ಲಿ movie bantu but adu aste nija anisodilla pls sir edu mansige hakoli
ಒಂದೊಳ್ಲೆಯ ಭದ್ರವಾದ ಕನ್ನಡಮ್ಮನ ಕೆಲಸ, ಪರಮ್ ರವರಿಗೆ ವಂದನೆಗಳು
Param, you have done no one else was not able to do till now. I have read about Shri Vishwanath Ji in Ravi Belageres book Kalpana Vilasa. Kalpana and Vishwanath had a romantic relationship . We dont care they married or not.Ravi Belagere described Vishwanath as tall and handsome. Even at this age he is handsome. If you have any old photos of him please post. I appreciate it. Even at this age he has excellent memory
Kalpana ಅವರು ಬದುಕಿದ್ದರೆ Aaptamitra cinemada ನಗವಲ್ಲಿ ಪಾತ್ರ ಏನಾದರೂ ಮಾಡಿದ್ದರೆ (ಅಭಿನಯಿಸಿದ್ರೆ) ಅದು ಖಂಡಿತ ವಾಗಿಯೂ ಇತಿಹಾಸ srishti ತ್ತು. ಅತೀ ಅದ್ಭುತ ಆಗಿರುತ್ತಿತು. But sad.......
Thanks for your continuous efforts in bringing to light about Kalpana madam samadhi, keep up your good job, yours fan from Tamil Nadu
B.S.Vishwanath avaru Namma preetiya Dodappa Namma kutumbada hiriyaru. Namma tandeya anna 🙏nanna namaskaragalu Dodappa we love u lot
ಯಾಕೆ ಮೇಡಂ ನಿಮ್ಮ ದೊಡ್ಡಪ್ಪ 42 ವರ್ಷಗಳ ಅವಧಿಯಲ್ಲಿ ಆಲ್ಲಿ ಒಂದು ಮಂಟಪ ಕಟ್ಟಿಸಲಿಲ್ಲ....? ಕಡೆ ಪಕ್ಷ ಆ ಜಾಗ ಮಾರುವಾಗ ಆ ಸಮಾಧಿಯನ್ನು ಸಂರಕ್ಷಿಸಬೇಕು ಅಂತ ನಿಭಂದನೆ ಹಾಕಲಿಲ್ಲ
@@ManojGowda2 Nodi Sir, idu avara personal matter agitu kalpana ammanavara bagge saakshtu gourava ide nange aadre naavu kutumbadalli tumba chikkavaru haggagi Dodappa navrige naavu yenu helalilla sir. Avara Namma uru Thirthahalli bittu 50 years agide so banglore nalli kalpana avara samadhi anta sthiyalli ide yembudu kansallu ankondirlilla naavu 😭
ವಿಶ್ವನಾಥ್ ರವರ ತಮ್ಮ ರಘು ಅಂತ ಒಬ್ಬರು ಇದ್ದರಂತೆ. ಈಗ ಅವರೆಲ್ಲಿದ್ದಾರೆ?
ನನ್ನ ಹೆಂಡತಿ ಚಿಕ್ಕವರಿದ್ದಾಗ ಅವರ ಪರಿಚಯ ವಿತ್ತು.
ಸರ್ ತುಂಬ ಧನ್ಯವಾದಗಳು ನಾನು ಅವರ ಅಭಿಮಾನಿ ನಾನು ಸಲ್ಪ ಕಲ್ಪನಾ ತರ ಇದೇನ್ರಿ ಅವರ ತರ ಡ್ರೆಸ್ ಮಾಡ್ಕೋತೀನಿ ಲವ್ ಯು ಕಲ್ಪನಾ ಮಾಮ್ ಲವ್ ಯು ಕಲಾ ಮಾಧ್ಯಮ
ಧನ್ಯವಾದ ವಿಶ್ವನಾಥ್ ನಿಮ್ಮ ಮಾತು ಕೇಳಿ ಬಹಳ 🙏🙏
Thank you so much Tataji 🙏🙏
God bless you ❤
Very Proud sir. Great work of Kalamadhyama Team.🙏
ಧನ್ಯ ವಾದಗಳು ಸಾರ್ ವಿಶ್ವನಾಥ್ ಸಾರ್ ಕಲ್ಪನ ರವರ ಸ್ಮಾರಕ ಬೇಗನೆ ಮಾಡಿ ಕಲಾ ಮಾದ್ಯ ಕ್ಕೆ ಧನ್ಯ ವಾದಗಳು ಸಾರ್
🙏🙏🙏🙏🙏🙏🙏🙏sir no words for the impression sir reyaly great job sir 🙏🙏🙏🙏🙏🙏
Param nimma ee prayatnakke ondu dodda namaskaara. Neevu ishtu adetadrgalu bandaru nimma prayatna bidade video madiddira. Hatsoff. Heege kalamadhyama channel beleyali anta ashisuttene. All the best
ಕಲಾಮಾಧ್ಯಮ ❤️❤️
ಕಲ್ಪನಾ ಅವರನ್ನು ನೆನೆದಾಗ ಕಣ್ಣಲಿ ನೀರು ತುಂಬಿ ಬರುತ್ತೆ ಇಂಥಹ ಅದ್ಬುತ ಕಲಾವಿದೆ ಅವರಾ ಕೊನೆಡೆನಗಳು ನೆನೆದು ದುಃಖ ಆಗುತ್ತೆ ... ಅನ್ವರ್
Vishwanath avarige dhanyavadagalu.I am also from padmanabha nagar.
ತುಂಬಾ ಉತ್ತಮ ಕೆಲಸ ಮಾಡಿದ್ದೀರಿ. ವಂದನೆಗಳು. ಈಗ ಸಮಾಧಿಯ ಸ್ಥಿತಿ ಹೇಗಿದೆ? ನಾವು ಬಂದು ನೋಡಲು ಅವಕಾಶವಿದೆಯೇ? ವಿಳಾಸ ತಿಳಿಸುವಿರಾ?
🙏🙏🙏🙏🙏👍 ಕನ್ನಡ ಸಾಹಿತ್ಯ ದ ಕಂದ ಕನ್ನಡ ಭಾಷೆ
ಕಲ್ಪನಾ ಕಲ್ಪವೃಕ್ಷ ಕನ್ನಡ ಸಾಹಿತ್ಕದ ಕನ್ನಡ ನುಡಿ ಕಲ್ಪನಾ ನುಡಿ ಕೇಳಿ ಕನ್ನಡ ನುಡಿಯಲ್ಲಿ ಕಲ್ಪನಾ ಕಂಠ ಕನ್ನಡ ದ ಬೆಳಕು ಚೆಲ್ಲುವ ಪರಿಮಳ
Thank you Param sir for your interest in uploading this video,introducing Vishwanath.
She deserves all the respect!
👍
ಪರಮ sir ನಿಮಗೆ ತುಂಬಾ ಧನ್ಯವಾದಗಳು.
Thank you very much for your support to know more about Kalpana the great actress, vishwanath and param sir. 🙏🥰
Vishwanath sir.great neemma nenappu.great work
ಪರಮ ನಿಮ್ಮ ಬಗ್ಗೆ ನನಗೆ ಹೆಮ್ಮೆ 👍💐💐