ನಮಸ್ತೇ ಅಮ್ಮ ಪ್ರತಿ ದಿನ ಹಿಂಸೆ ಅನಿಸುತ್ತೆ ಅಮ್ಮ ನಮ್ ಮನೆಯಲ್ಲಿ ಕುಳಿತ್ತು ನಮ್ ಮನೆಯ ಹಿರಿಯರು ಬೇರೆಯವರಿಗೆ ಶಾಪ ಆಕೋರು ಅದ್ರೆ ಈ 2 ವರ್ಷದಲ್ಲಿ ಅವರು ಆಕ್ಕಿದ ಶಾಪ ನನ್ ಕರುಳ್ಳ ಬಳ್ಳಿಗೆ ತಟ್ಟಿ ನನ್ ಮಡಿಲು ಬರಿದಾಯಿತು ಅಮ್ಮ ಆದ್ರು ಇನ್ನು ಬುದ್ದಿ ಬಂದಿಲ್ಲ ನಾನ್ ಏನ್ ಮಾಡ್ಲಿ ಅಮ್ಮ
ಶ್ರೀ ರಾಘವೇಂದ್ರ ಸ್ವಾಮಿಗಳ ಪೂಜೆ ಸಂಕಲ್ಪಗಳನ್ನು ಮಾಡಿಕೊಂಡು ರಾಯರ ಸೇವೆಯನ್ನು ನಿರಂತರವಾಗಿ ಮಾಡಿ ಖಂಡಿತವಾಗಿಯೂ ರಾಯರು ನಿಮಗೆ ಬೆಳಕು ತೋರಿಸುತ್ತಾರೆ ರಾಯರಿದ್ದಾರೆ ಖಂಡಿತವಾಗಿಯೂ ನಿಮಗೆ ಒಳ್ಳೆಯದು ಆಗುತ್ತದೆ 👐
Namaste. Kandita..you can take personal counselling with guru Maa if you wish to get the best results. You can contact from Monday to Friday between 10am to 5pm. Thank you.
ಧನ್ಯವಾದಗಳು ❤️ಗುರು ಮಾ 🙏🏻
ಧನ್ಯವಾದಗಳು ಗುರುಮಾ 🙏
ಒಳ್ಳೆಯ ಮಾಹಿತಿ ಧನ್ಯವಾದಗಳು ಮೇಡಂ
ನಮಸ್ತೆ ಗುರುಮಾ...🙏🏻
ನೀವು ಹೇಳುವ..ಚಿಕ್ಕ ಚಿಕ್ಕ..ಪರಿಹಾರ.. ತುಂಬಾ ಚೆನ್ನಾಗಿದೆ...ನಿಮಗೆ ಕೋಟಿ ವಂದನೆಗಳು .. ಗುರುಮಾ 🙏🏻
Yes
Thanks mam 😊
Dhanyavada amma 🙏🏻🙏🏻🙏🏻🙏🏻🙏🏻
Jai.gurudev.amma.guruve.namah🙏🙏🙏🙏🙏🙏🙏🙏🙏🙏🙏
🙇🙇🙇🙇🙇
Thanks maa
ಧನ್ಯವಾದಗಳು ಅಮ್ಮ
Thank you 🙏
ಹೃದಯ ಪೂರ್ವಕ ಧನ್ಯವಾದಗಳು ಗುರುಮಾ 🤲🤲🤲🤲🤲🤲🤲🤲🤲
🙏🙏🙏🙏🙏
Thanks Madam
Thank you 🙏
ನಮಸ್ತೆ ಅಮ್ಮ
🙏🙏🙏
ಸರ್ಕಾರಿ ಕೆಲಸ ಆಗಬೇಕು ಅಮ್ಮ ಏನಾದ್ರು ಸಲಹೆ, ಪರಿಹಾರ ಹೇಳಿ ಗುರುಮಾ 👏🤲🤲🤲🤲🤲🤲🤲🤲🤲🤲
So nice Madame🙏
I notice hunnavi ga ammawasi ga namma maniyaru vichitra madathar hard to explain.
Enara salution please 🙏
🙏🙏🙏 gurumaa nanu sharanamma Antaramanada 99 ne byachi na lalita sahasranaama kallitiruva student aagiruvudakke nanage tumbaa hemme & kushi ede 99 ne byachi ammana vara anugrhadinda gurumaa nimma aashiravadadind apaarava aghamyavada jgyna vannu kottiddori ennu kodata ne eddiri e dina 11/11/2024 monday lalitasahasranaama da class nalli nivu helidellavu evattu namma maneyalli nadedirode heliddiri gurumaa nanu antaramanadalli kalliyuttiruvudakke tumbaa adrutsuvane . E dinada taragatiyinda nanage tumba jgyna sikkitu guru kooduvudakke bandiruttane prati kshanavu shishyrigagi makkaligagi avarige olledu madalikkagi haatoreyuttane adu e dinada class nalli arathavayitu gurumaa nivu nammage olledu madaliklagi sakastu yanarji koodatiddiri gurumaa nimma runa Antaramanada runa nanu tirisalu sadyavilla gurumaa 🙏🙏🙏 jodisi . Mugiyabadu aste gurumaa Nanna sankalpa ederata ede gurumaa Nanna madu aaguva dina ammanavaru gottu madata madata . Eddare . Antaramanadalli . gumaa avarinda ollede aagodu yallaru antaramanadalli clss toogolli nimagu olledu aagutte adakke nane . Sakshi dhanyavadagalu gurumaa
Thank you 🙏
Amma 4 th day period nalli tulsi pooje madbuda mattu devi temple ge higbahuda
Hunnime Dyanada classge yeshtu charge madthira
Namaste madam how many days classes for Lalitha sahasranama & vishnu sahasranama
ನಮಸ್ತೇ ಅಮ್ಮ ಪ್ರತಿ ದಿನ ಹಿಂಸೆ ಅನಿಸುತ್ತೆ ಅಮ್ಮ ನಮ್ ಮನೆಯಲ್ಲಿ ಕುಳಿತ್ತು ನಮ್ ಮನೆಯ ಹಿರಿಯರು ಬೇರೆಯವರಿಗೆ ಶಾಪ ಆಕೋರು ಅದ್ರೆ ಈ 2 ವರ್ಷದಲ್ಲಿ ಅವರು ಆಕ್ಕಿದ ಶಾಪ ನನ್ ಕರುಳ್ಳ ಬಳ್ಳಿಗೆ ತಟ್ಟಿ ನನ್ ಮಡಿಲು ಬರಿದಾಯಿತು ಅಮ್ಮ ಆದ್ರು ಇನ್ನು ಬುದ್ದಿ ಬಂದಿಲ್ಲ ನಾನ್ ಏನ್ ಮಾಡ್ಲಿ ಅಮ್ಮ
ಶ್ರೀ ರಾಘವೇಂದ್ರ ಸ್ವಾಮಿಗಳ ಪೂಜೆ ಸಂಕಲ್ಪಗಳನ್ನು ಮಾಡಿಕೊಂಡು ರಾಯರ ಸೇವೆಯನ್ನು ನಿರಂತರವಾಗಿ ಮಾಡಿ ಖಂಡಿತವಾಗಿಯೂ ರಾಯರು ನಿಮಗೆ ಬೆಳಕು ತೋರಿಸುತ್ತಾರೆ ರಾಯರಿದ್ದಾರೆ ಖಂಡಿತವಾಗಿಯೂ ನಿಮಗೆ ಒಳ್ಳೆಯದು ಆಗುತ್ತದೆ 👐
Amma can my son get good job( Lokesh Achar date of birth 5/7/2002 2.45pm ) Amma plz 🙏🏻 reply madi amma
Namaste. Kandita..you can take personal counselling with guru Maa if you wish to get the best results. You can contact from Monday to Friday between 10am to 5pm. Thank you.