ANTAR - MANA
ANTAR - MANA
  • 697
  • 18 410 646
ಎಲ್ಲಾ ಆತಂಕ ವಿಘ್ನ ಅಡೆತಡೆ ಮತ್ತುಹೆಣ್ಣು ಗಂಡಿನ ಎಲ್ಲಾ ರೀತಿಯ ಸಂತಾನೋತ್ಪತ್ತಿ ಸಮಸ್ಯೆಗಳನ್ನು ದೂರ ಮಾಡುತ್ತೆ
Sri Lalitha Sahasranama Meaning - Kannada -Book
amzn.eu/d/bqEG4br
Saraswati Mantra Deeksha: rzp.io/rzp/gfMWDH8
ChandraGhanta
Navarthri Day 1 - th-cam.com/video/jvgvSP3uHc0/w-d-xo.html
ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ
1. ಹುಣ್ಣಿಮೆಯ ಧ್ಯಾನ
2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ
3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ
4. ಅರ್ಥದೊಂದಿಗೆ ಹನುಮಾನ್ ಚಾಲೀಸಾ
ಮತ್ತು ಇನ್ನೂ ಅನೇಕ....
ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ:
th-cam.com/channels/QpEOKxJQK-LsJVN5jjfHsQ.htmljoin
Join this channel to get access to perks:
th-cam.com/channels/QpEOKxJQK-LsJVN5jjfHsQ.htmljoin
Get premium content for members only which consists of
1. Full Moon Meditation
2. Sri Lalitha Sahasranama with Meaning
3. Sri Vishnu Sahasranama with Meaning
4. Hanuman Chalisa with Meaning
and many more....
We are a team providing information of the lost glory of Indian culture and heritage along with Indian famous rituals and foods.
This channel is only for educational purpose and we do not force anyone to practice it.
Thank you
มุมมอง: 1 385

วีดีโอ

ಇದನ್ನು 21ಸಲ ಹೇಳಿ | ಎಲ್ಲಾ ತೊಂದರೆ ನಿವಾರಿಸಿ ಖ್ಯಾತಿ ಗೌರವ ರಕ್ಷಣೆ ಸಂಪೂರ್ಣ ಆಯಷ್ಯ ಆರೋಗ್ಯ ಸೌಂದರ್ಯ
มุมมอง 7K2 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ನವರಾತ್ರಿ 1ನೇ ದಿನ - ಶೈಲಪುತ್ರಿ - th-cam.com/video/gZADXpXn_L4/w-d-xo.html Shailaputhri Navarthri Day 1 - th-cam.com/video/gZADXpXn_L4/w-d-xo.html ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನ...
ನೀವು ಪಟ್ಟ ಶ್ರಮ ಕಷ್ಟಕ್ಕೆ 101% ಫಲ ಸಿಗುತ್ತೆ | ಉನ್ನತ ಸ್ಥಾನ ಅಧಿಕಾರ ಲಭಿಸುತ್ತೆ
มุมมอง 6K4 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ನವರಾತ್ರಿ 1ನೇ ದಿನ - ಶೈಲಪುತ್ರಿ - th-cam.com/video/gZADXpXn_L4/w-d-xo.html Shailaputhri Navarthri Day 1 - th-cam.com/video/gZADXpXn_L4/w-d-xo.html ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನ...
ಮನಸ್ಸಿನಲ್ಲಿ ಕೋರಿದ ಕೋರಿಕೆಗಳು ವಾಂಛಿತ ಫಲಗಳು ಸಿದ್ದಿಸಿ ನೆಮ್ಮದಿಯ ಜೀವನ ನಿಮ್ಮದಾಗುತ್ತೆ
มุมมอง 10K7 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
ಮಹಾಲಯ ಅಮವಾಸ್ಯೆ ಸಂಜೆ ಒಳಗೆ ಸ್ವಯಂ ಪಾಕದಲ್ಲಿ ಈ 3ವಸ್ತುಗಳನ್ನು ಕೊಟ್ಟರೆ 1000ಸಲ ದಾನ ಮಾಡಿದಷ್ಟು ಪುಣ್ಯ ಲಭಿಸುತ್ತೆ
มุมมอง 3.5K7 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
ನವರಾತ್ರಿಯಲ್ಲಿ 9ದಿನ ನಿಮ್ಮ ಬಯಕೆ ಈಡೇರಿಸಿಕೊಳ್ಳಲು ದುರ್ಗಾದೇವಿಯನ್ನು ಹೀಗೆ ಪೂಜಿಸಿ
มุมมอง 6K7 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
ದೇವಿಗೆ ಇಷ್ಟವಾದ ಈ 5 ಕೆಲಸ ಮಾಡಿದರೆ ಸಾಕು | ಹಣ ಖ್ಯಾತಿ ಭೋಗ ಭಾಗ್ಯ ಸಾಲಬಾದೆಶತ್ರುನಾಶ ನೆಮ್ಮದಿ ರಾಜಯೋಗ
มุมมอง 20K9 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
ನವರಾತ್ರಿಯಲ್ಲಿ ಈ 3 ರೀತಿಯಲ್ಲಿ ಶಕ್ತಿ ಹಣ ವಿಧ್ಯೆ ಬಯಸಿದ್ದು ಬಂದು ಬೀಳುತ್ತೆ
มุมมอง 3.2K12 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
ಲಲಿತಾ ಪಂಚಮಿ ದಿನ ಮನೆಯಲ್ಲಿಯೇ ಈ ಕೆಲಸ ಮಾಡಿದರೆ ಅಷ್ಟೈಶ್ವರ್ಯ ಖ್ಯಾತಿ ಧನಯೋಗ ಪ್ರಾಪ್ತಿ
มุมมอง 6K14 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
ನವರಾತ್ರಿಯ 9 ದಿನಗಳಲ್ಲಿ ತುಂಬಾ ಸರಳವಾಗಿ ರಾತ್ರಿ 10ಕ್ಕೆ ಇದೊಂದು ಮಾಡಿ
มุมมอง 172K16 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
ಈ ಜಾಗಕ್ಕೆ ಬೇಟಿ ಕೊಡಿ ಇಲ್ಲಿನ ಶಕ್ತಿ ನಿಮ್ಮ ಹಣೆಬರಹವನ್ನೇ ಬದಲಾಯಿಸುತ್ತೆ 100% ರಿಜಲ್ಟ್
มุมมอง 7K19 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
21 ಶನಿವಾರ ಲಕ್ಷ್ಮೀ ನಾರಾಯಣರಿಗೆ ಇದೊಂದು ಕೊಡಿ ಹಣದ ಹೊಳೆಯನ್ನೇ ಹರಿಸುತ್ತೆ
มุมมอง 4.4K21 ชั่วโมงที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
21 ದಿನದಲ್ಲಿ ಸಿರಿಸಂಪತ್ತು ಹುಡಿಕಿಕೊಂಡು ಬರುತ್ತೆ | ಪಿತೃಪಕ್ಷ ಮಹಾಲಯ ಅಮವಾಸ್ಯೆಯಲ್ಲಿ ಇದೊಂದು ಸಣ್ಣ ಕೆಲಸ ಮಾಡಿದರೆ
มุมมอง 12Kวันที่ผ่านมา
Sri Lalitha Sahasranama Meaning - Kannada -Book amzn.eu/d/bqEG4br Videos: Video 1 - th-cam.com/video/1kDUgEYZDAk/w-d-xo.html Video 2 - th-cam.com/video/oSki-8YDygE/w-d-xo.html Video 3 - th-cam.com/video/YsOIFRkaNl8/w-d-xo.html ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ ...
ನೀವು ಎಷ್ಟೇ ಜಪ ಪೂಜೆ ಮಾಡಿ ಇದೊಂದು ಸಣ್ಣ ತಪ್ಪು ಮಾಡಿದರೆ
มุมมอง 8Kวันที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
ಮಕ್ಕಳಿರುವ ಪ್ರತಿಯೊಬ್ಬ ತಾಯಿಯು ಇದನ್ನು ಮಾಡಲೇಬೇಕು
มุมมอง 8Kวันที่ผ่านมา
Sri Lalitha Sahasranama Meaning - Kannada -Book amzn.eu/d/bqEG4br ಸದಸ್ಯರಿಗೆ ಮಾತ್ರ ಪ್ರೀಮಿಯಂ ವಿಷಯವನ್ನು ಪಡೆಯಿರಿ, ಅದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ 1. ಹುಣ್ಣಿಮೆಯ ಧ್ಯಾನ 2. ಅರ್ಥದೊಂದಿಗೆ ಶ್ರೀ ಲಲಿತಾ ಸಹಸ್ರನಾಮ 3. ಅರ್ಥದೊಂದಿಗೆ ಶ್ರೀ ವಿಷ್ಣು ಸಹಸ್ರನಾಮ 4. ಅರ್ಥದೊಂದಿಗೆ ಹನುಮಾನ್ ಚಾಲೀಸಾ ಮತ್ತು ಇನ್ನೂ ಅನೇಕ.... ಸವಲತ್ತುಗಳಿಗೆ ಪ್ರವೇಶ ಪಡೆಯಲು ಈ ಚಾನಲ್ ಗೆ ಸೇರಿ: th-cam.com/channels/QpEOKxJQK-LsJVN5jjfHsQ.htmljoin Join this chan...
15 ದಿನದಲ್ಲಿ ಪಿತೃಗಳ ಆಶೀರ್ವಾದ ರಕ್ಷಣೆ ಸಿಕ್ಕಿ ಅದೃಷ್ಟ ಖುಲಾಯಿಸುತ್ತೆ
มุมมอง 7K14 วันที่ผ่านมา
15 ದಿನದಲ್ಲಿ ಪಿತೃಗಳ ಆಶೀರ್ವಾದ ರಕ್ಷಣೆ ಸಿಕ್ಕಿ ಅದೃಷ್ಟ ಖುಲಾಯಿಸುತ್ತೆ
ಪಿತೃಪ್ರಣಾಮ ಸ್ಥೋತ್ರ ತುಂಬಾ ಪವರಾ ಫುಲ್ | 100 ಅಶ್ವಮೇಧ ಯಾಗ ಮತ್ತು ಕೋಟಿ ಶ್ರಾದ್ಧ ಮಾಡಿದ ಫಲ ಲಭಿಸಿ
มุมมอง 20K14 วันที่ผ่านมา
ಪಿತೃಪ್ರಣಾಮ ಸ್ಥೋತ್ರ ತುಂಬಾ ಪವರಾ ಫುಲ್ | 100 ಅಶ್ವಮೇಧ ಯಾಗ ಮತ್ತು ಕೋಟಿ ಶ್ರಾದ್ಧ ಮಾಡಿದ ಫಲ ಲಭಿಸಿ
ಪಿತೃದೋಷ 100% ನಿವಾರಣೆ ಆಗುತ್ತೆ, ಈ ಒಂದು ಉಪಾಯ ತಪ್ಪದೇ ಮಾಡಿ
มุมมอง 24K14 วันที่ผ่านมา
ಪಿತೃದೋಷ 100% ನಿವಾರಣೆ ಆಗುತ್ತೆ, ಈ ಒಂದು ಉಪಾಯ ತಪ್ಪದೇ ಮಾಡಿ
ಸಂಕಷ್ಟಹರ ಚತುರ್ಥಿದಿನ ಅಥವಾ ಬುಧವಾರ ಗಣೇಶನ ಮುಂದೆ ಇದನ್ನು ಇಟ್ಟು ಪ್ರಾರ್ಥಿಸಿ
มุมมอง 7K14 วันที่ผ่านมา
ಸಂಕಷ್ಟಹರ ಚತುರ್ಥಿದಿನ ಅಥವಾ ಬುಧವಾರ ಗಣೇಶನ ಮುಂದೆ ಇದನ್ನು ಇಟ್ಟು ಪ್ರಾರ್ಥಿಸಿ
ಹುಣ್ಣಿಮೆ ದಿನ ತಪ್ಪಿಯೂ ಇಂತಹ ಜಾಗಕ್ಕೆ ಹೋಗಬಾರದು | ಇದೊಂದು ವಸ್ತುವನ್ನು ಲಕ್ಷ್ಮೀದೇವಿಯ ಮುಂದೆ ಇಟ್ಟರೆ ....
มุมมอง 18K14 วันที่ผ่านมา
ಹುಣ್ಣಿಮೆ ದಿನ ತಪ್ಪಿಯೂ ಇಂತಹ ಜಾಗಕ್ಕೆ ಹೋಗಬಾರದು | ಇದೊಂದು ವಸ್ತುವನ್ನು ಲಕ್ಷ್ಮೀದೇವಿಯ ಮುಂದೆ ಇಟ್ಟರೆ ....
ನೀರು ಹಾಲು ಮೊಸರು ಇಲ್ಲಿ ಕೊಟ್ಟಾಗ ಆರೋಗ್ಯ ಶಾಂತಿ ಧೈರ್ಯ ದುಡ್ಡು ಚಿನ್ನ ರಾಜಯೋಗ
มุมมอง 4K14 วันที่ผ่านมา
ನೀರು ಹಾಲು ಮೊಸರು ಇಲ್ಲಿ ಕೊಟ್ಟಾಗ ಆರೋಗ್ಯ ಶಾಂತಿ ಧೈರ್ಯ ದುಡ್ಡು ಚಿನ್ನ ರಾಜಯೋಗ
18 ಸೆಪ್ಟೆಂಬರ್ ಚಂದ್ರಗ್ರಹಣ ದಿನ (5 ) ಲವಂಗ ಕೈಯಲ್ಲಿ ಹಿಡಿದು ಹೀಗೆ ಮಾಡಿ ಎಸೆಯಿರಿ
มุมมอง 24K21 วันที่ผ่านมา
18 ಸೆಪ್ಟೆಂಬರ್ ಚಂದ್ರಗ್ರಹಣ ದಿನ (5 ) ಲವಂಗ ಕೈಯಲ್ಲಿ ಹಿಡಿದು ಹೀಗೆ ಮಾಡಿ ಎಸೆಯಿರಿ
ಕೈಮೇಲೆ ಈ 2 ನಂಬರ್ ಬರೆದು ಹೀಗೆ ಹೇಳಿಕೊಳ್ಳಿ ನಿಮ್ಮಲ್ಲಿ ದುಡ್ಡೇದುಡ್ಡು
มุมมอง 8K21 วันที่ผ่านมา
ಕೈಮೇಲೆ ಈ 2 ನಂಬರ್ ಬರೆದು ಹೀಗೆ ಹೇಳಿಕೊಳ್ಳಿ ನಿಮ್ಮಲ್ಲಿ ದುಡ್ಡೇದುಡ್ಡು
ಇದನ್ನು 11ಸಲ ಮಾಡಿ ನಿಮ್ಮ ಆಸೆಗಳೆಲ್ಲವೂ ನೆರವೇರುತ್ತೆ
มุมมอง 19K21 วันที่ผ่านมา
ಇದನ್ನು 11ಸಲ ಮಾಡಿ ನಿಮ್ಮ ಆಸೆಗಳೆಲ್ಲವೂ ನೆರವೇರುತ್ತೆ
ಆಸ್ತಿ ಭಾಗ ಆಗ್ತಿಲ್ಲಾ ಅಂದ್ರೆ | ಸೋಮವಾರ ಸಂಜೆ ಹಾಲು ಅನ್ನ ಶ್ರೀಗಂಧದಿಂದ ಈ ಉಪಾಯ ಮಾಡಿ
มุมมอง 2.8K21 วันที่ผ่านมา
ಆಸ್ತಿ ಭಾಗ ಆಗ್ತಿಲ್ಲಾ ಅಂದ್ರೆ | ಸೋಮವಾರ ಸಂಜೆ ಹಾಲು ಅನ್ನ ಶ್ರೀಗಂಧದಿಂದ ಈ ಉಪಾಯ ಮಾಡಿ
ಮುಟ್ಟಿನ ಸಮಸ್ಯೆ, ಡಯಾಬಿಟಿಸ್, ಮಂಡಿನೋವು, ಥೈರಾಯ್ಡ್ |15 ದಿನದಲ್ಲಿ ಕಡಿಮೆ ಆಗುತ್ತೆ
มุมมอง 2.8K21 วันที่ผ่านมา
ಮುಟ್ಟಿನ ಸಮಸ್ಯೆ, ಡಯಾಬಿಟಿಸ್, ಮಂಡಿನೋವು, ಥೈರಾಯ್ಡ್ |15 ದಿನದಲ್ಲಿ ಕಡಿಮೆ ಆಗುತ್ತೆ
ಒಂದು ಹಿಡಿ ಸಕ್ಕರೆಯಿಂದ ಈ ತಂತ್ರ ಮಾಡಿ | ಭಗವಂತನ ಸಂಪೂರ್ಣ ಆಶೀರ್ವಾದ ಅದೃಷ್ಟ ವಿಪರೀತ ಧನಲಾಭ
มุมมอง 4.3K21 วันที่ผ่านมา
ಒಂದು ಹಿಡಿ ಸಕ್ಕರೆಯಿಂದ ಈ ತಂತ್ರ ಮಾಡಿ | ಭಗವಂತನ ಸಂಪೂರ್ಣ ಆಶೀರ್ವಾದ ಅದೃಷ್ಟ ವಿಪರೀತ ಧನಲಾಭ
ಈ ದೇವಸ್ಥಾನದಲ್ಲಿ ಕೊಡುವ ಮೃತ್ತಿಕೆ ಅಥವಾ ತುಳಸಿ ಗಿಡ ಹಣೆಬರಹವನ್ನೇ ಬದಲಾಯಿಸುತ್ತೆ
มุมมอง 2.8K28 วันที่ผ่านมา
ಈ ದೇವಸ್ಥಾನದಲ್ಲಿ ಕೊಡುವ ಮೃತ್ತಿಕೆ ಅಥವಾ ತುಳಸಿ ಗಿಡ ಹಣೆಬರಹವನ್ನೇ ಬದಲಾಯಿಸುತ್ತೆ
ಗಣೇಶನ ಮುಂದೆ ಇಡಿ | ದುಡ್ಡಿನ ವಿಘ್ನಗಳು ಅರ್ಧಕ್ಕೆ ನಿಂತ ಯಾವುದೇ ಕೆಲಸಗಳು ಪೂರ್ಣವಾಗಿ ನೆರವೇರುತ್ತೆ
มุมมอง 16K28 วันที่ผ่านมา
ಗಣೇಶನ ಮುಂದೆ ಇಡಿ | ದುಡ್ಡಿನ ವಿಘ್ನಗಳು ಅರ್ಧಕ್ಕೆ ನಿಂತ ಯಾವುದೇ ಕೆಲಸಗಳು ಪೂರ್ಣವಾಗಿ ನೆರವೇರುತ್ತೆ
ಗೌರಿ ಹಬ್ಬದಲ್ಲಿ ಹೆಣ್ಣು ಮಕ್ಕಳಿಗೆ ಇವುಗಳನ್ನು ಕೊಟ್ಟರೆ ವರ್ಷಪೂರ್ತಿ ದುಡ್ಡಿನ ಮಳೆ ಸುರಿಯುತ್ತದೆ
มุมมอง 8Kหลายเดือนก่อน
ಗೌರಿ ಹಬ್ಬದಲ್ಲಿ ಹೆಣ್ಣು ಮಕ್ಕಳಿಗೆ ಇವುಗಳನ್ನು ಕೊಟ್ಟರೆ ವರ್ಷಪೂರ್ತಿ ದುಡ್ಡಿನ ಮಳೆ ಸುರಿಯುತ್ತದೆ

ความคิดเห็น

  • @KrishnaVeni-x2c
    @KrishnaVeni-x2c 35 นาทีที่ผ่านมา

    ತುಂಬಾ ಚೆನ್ನಾಗಿದೆ ❤

  • @VedaAravalad
    @VedaAravalad ชั่วโมงที่ผ่านมา

    Thank you guruma olle vishaya tilisi kottidire🙏

  • @PushpaMp-g2h
    @PushpaMp-g2h 3 ชั่วโมงที่ผ่านมา

    Om sri Chandra gatadevi namaha

  • @shashimurthy6553
    @shashimurthy6553 4 ชั่วโมงที่ผ่านมา

    🙏🙏 guruma

  • @LeelavathiPrashanth
    @LeelavathiPrashanth 4 ชั่วโมงที่ผ่านมา

    Thank you so much amma namaste 🙏 ❤

  • @thipannaarehalli772
    @thipannaarehalli772 5 ชั่วโมงที่ผ่านมา

    🙏🙏🙏

  • @hvsavithahvsavitha5784
    @hvsavithahvsavitha5784 5 ชั่วโมงที่ผ่านมา

    Thankyou so much madam,💐🙏

  • @geethaprasad9310
    @geethaprasad9310 5 ชั่วโมงที่ผ่านมา

    🙏🙏👌👌🥰🥰

  • @siddharthapparels9423
    @siddharthapparels9423 6 ชั่วโมงที่ผ่านมา

    Stotra tilsi kodi mam

  • @poornimaaliki4867
    @poornimaaliki4867 6 ชั่วโมงที่ผ่านมา

    ನವರಾತ್ರಿಯ_ಮೂರನೆಯ_ದಿನ ಚಂದ್ರಘಂಟಾ ದೇವಿ ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಈಕೆ ಪಾರ್ವತಿ ಶಿವನ ಪತ್ನಿ, ದುರ್ಗೆಯ ಹಲವು ಸ್ವರೂಪಗಳಲ್ಲಿ ಒಬ್ಬಳು ಹಾಗೂ ದುರ್ಗಾಮಾತೆಯ ವೈವಾಹಿಕ ಅವತಾರ. ದುರ್ಗಾ ಮಾತೆಯ ರೌದ್ರಸ್ವರೂಪಳಾಗಿರುವವಳು ಈಕೆ. ದುಷ್ಟಶಕ್ತಿಗಳಿಗೆ ಈಕೆ ಸಿಂಹಸ್ವಪ್ನ. ಆದರೆ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ. ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು. ಚಂದ್ರಘಂಟೆಯ ಮೂರನೇ ಕಣ್ಣು ಸದಾ ತೆರೆದೇ ಇರುತ್ತದೆ. ಯಾವುದೇ ಸಮಯದಲ್ಲಿಯೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ. ಚಂದ್ರಘಂಟೆಯು ಶುಕ್ರ ಗ್ರಹದ ಅಧಿದೇವತೆಯಾಗಿರುತ್ತಾಳೆ. ಚಂದ್ರಘಂಟೆಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ . ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಕಂಡುಬರದು. "ಕೆಂಪು ಬಣ್ಣದ ಅಲಂಕಾರ" ಕೆಂಪು ಬಣ್ಣದಲ್ಲಿ ಕಂಗೊಳಿಸುವ ದೇವಿಯು ಅನುಗ್ರಹ ಮತ್ತು ನೆಮ್ಮದಿಯನ್ನು ಕರುಣಿಸುತ್ತಾಳೆ . ಸೌಂದರ್ಯ ಮತ್ತು ಧೈರ್ಯದ ಸಂಕೇತ ಈಕೆ. ಈ ದಿನ ದೇವಿಗೆ ಕೆಂಪು ಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಪೂಜೆಯನ್ನು ಮಾಡಲಾಗುತ್ತದೆ. "ಚಂದ್ರಘಂಟೆಯ ಕಥೆ" ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ನೋಡಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ. "ಚಂದ್ರಘಂಟೆಯ ಪೂಜಾ ವಿಧಿ" ಚಂದ್ರಘಂಟೆಗೆ ಮಲ್ಲಿಗೆ ಹೂವು ಅರ್ಪಿಸಿ ಪೂಜೆ ಮಾಡಿ ಹಾಗೂ ಭಕ್ತಿಯಿಂದ ಧ್ಯಾನವನ್ನು ಮಾಡಿ. ಹಾಗೂ 16 ವಿಧದ ಅರ್ಪಣೆಯನ್ನು ನೀಡಿ, ಆರತಿ ಮಾಡಿ. ಕೆಂಪು ಬಣ್ಣದ ಬಟ್ಟೆಯ ಅಲಂಕಾರ ಮಾಡಿ. ನಿಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಚಂದ್ರಘಂಟೆಯನ್ನು ಪ್ರಾರ್ಥಿಸಿ. ಚಂದ್ರಘಂಟಾ ದೇವಿಯ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಬೆಳೆಯುವುದು. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟೆಯ ನಾದವು ಋಣಾತ್ಮಕ ಶಕ್ತಿ, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು ಹಾಗಾಗಿ ಚಂದ್ರಘಂಟೆಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆ ಶುದ್ಧಿಯಾಗುವುದು." ಯಾರು ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ವ್ಯವಹಾರದಲ್ಲಿ ಹೊಸ ಹಾದಿಯನ್ನು ತುಳಿಯಲು ಇಚ್ಛಿಸುತ್ತಾರೋ ಅವರು ಚಂದ್ರಘಂಟೆಯ ಪೂಜೆ ಮಾಡಿದರೆ ಅವರು ಸಾಗುವ ದಾರಿಯಲ್ಲಿ ಬೆಳಕನ್ನು ಚೆಲ್ಲಿ, ಯಶಸ್ಸಿನ ಮೆಟ್ಟಿಲೇರಲು ಸಹಕರಿಸುತ್ತಾಳೆ. "ಚಂದ್ರಘಂಟೆಯ ಮಂತ್ರ" ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ ನವರಾತ್ರಿಯ ಶುಭಾಶಯಗಳು

  • @poornimaaliki4867
    @poornimaaliki4867 6 ชั่วโมงที่ผ่านมา

    🙏

  • @Rajunaik-y8r
    @Rajunaik-y8r 8 ชั่วโมงที่ผ่านมา

    Thanks Amma adharu Nanu valhedu agabhekadaru ketadhe aguthe eie Amma 😢

  • @anguntpatilspatils4526
    @anguntpatilspatils4526 11 ชั่วโมงที่ผ่านมา

    ಮೇಡಮ್ ನಿನಾ ಅವರ ಒಳ್ಳೆ ನುಡಿ ಮಾತುಗಳು ಸತ್ಯವಾದದು. ನಾನು ಕೂಡಾ ಬೆಳಿಗ್ಗೆ 3 ಗಂ ನಂತ್ರ ತನ್ನಷ್ಟೇ ತಾನೇ ಎಚ್ಚರ್ ಆಗೇ ಬಿಡುತ್ತೆ, ತಕ್ಷಣ ಹೆತ್ತವ್ರ್ ನೆನಪು. ದೇವರ ಸ್ಮರಣೆ, ಹೀಗಾದ್ರೆ ಎಂಬ ಸದಾ ನೆನಪು ದೇವರಲಿ ಜ್ಞಾಪಿಡುತ್ತೇನೆ! ಈ ಸತ್ಯವಾದ ಮೇಡಮ್ ನಿನಾ ಮಾತು 100% ಸತ್ಯವೆ ಆಗಿದೆ!

  • @manjunathsbharani9369
    @manjunathsbharani9369 15 ชั่วโมงที่ผ่านมา

    My birthday is on 5 August 1969

  • @ShivaleelaVP
    @ShivaleelaVP 17 ชั่วโมงที่ผ่านมา

    TQ ಗುರು mateyavre ❤

  • @sanjaygm7774
    @sanjaygm7774 18 ชั่วโมงที่ผ่านมา

    Thank you🙏

  • @shanthamurthy2014
    @shanthamurthy2014 19 ชั่วโมงที่ผ่านมา

    Om sri mathrey namaha 🙏

  • @shanthamurthy2014
    @shanthamurthy2014 19 ชั่วโมงที่ผ่านมา

    Thumba vandhanegalu,🙏🙏

  • @divyadhanyashree3254
    @divyadhanyashree3254 19 ชั่วโมงที่ผ่านมา

    Dhanyavaadgalu guruma🙏🙏

  • @divyadhanyashree3254
    @divyadhanyashree3254 19 ชั่วโมงที่ผ่านมา

    Thnk u guruma🙏🙏 dhanyavaadgalu🙏🙏 guruma

  • @Sheela-zv6he
    @Sheela-zv6he 19 ชั่วโมงที่ผ่านมา

    🙏🙏🙏🙏🙏🙏

  • @vaninavinelson3691
    @vaninavinelson3691 20 ชั่วโมงที่ผ่านมา

    Tqsm mam

  • @SwaroopbrKamath
    @SwaroopbrKamath 20 ชั่วโมงที่ผ่านมา

    Very good information 👌 🎉thank you OK I will try

  • @SharanammaPatil-go7kk
    @SharanammaPatil-go7kk 20 ชั่วโมงที่ผ่านมา

    ಓಂ ಶ್ರೀ ಚಂದ್ರಗಂಟ ನಮಃ

  • @anushabh25
    @anushabh25 20 ชั่วโมงที่ผ่านมา

    ಯಾ ದೇವೀ ಬ್ರಹ್ಮಚಾರಿನಿ ರೂಪನ್ ಸಂಸ್ಕೃತ ನಮತಸ್ಸೆ ನಮತಸ್ಸೆ ನಮತಸ್ಸೆ ನಮೋ ನಮಃ

    • @Sajjanar
      @Sajjanar 18 ชั่วโมงที่ผ่านมา

      Ya Devi sarvabhuteshu brahmacharini samsthita namastasai namastasai namastasai namo namah 🙏🙏🙏

  • @sachinreddy2153
    @sachinreddy2153 21 ชั่วโมงที่ผ่านมา

    ನಿಜ ಅಮ್ಮ 🙏✨ನಾನು ಸಾಧಕ❤️

  • @savitha.ppadmanabha3964
    @savitha.ppadmanabha3964 21 ชั่วโมงที่ผ่านมา

    Savitha, Which place

  • @JayaPoojary-r2n
    @JayaPoojary-r2n 21 ชั่วโมงที่ผ่านมา

    ಎಲ್ಲಿ ಕುಳಿತು ಮಾಡಬೇಕು

  • @ravindranaik4814
    @ravindranaik4814 22 ชั่วโมงที่ผ่านมา

    Namaste gurum very good motivation speech thanks 🙏🙏🎉🎉

  • @thrishar2745
    @thrishar2745 23 ชั่วโมงที่ผ่านมา

    Nama maneli prathi shukravara deepada bathi purthi suttu hoguthe mam

  • @MH13Solapur-f5b
    @MH13Solapur-f5b 23 ชั่วโมงที่ผ่านมา

    ನಮಸ್ತೆ ಅಮ್ಮ ನಾನು ದುರ್ಗಾಷ್ಟಮಿ ದಿನದಂದು ವೈಭವ ಲಕ್ಷ್ಮಿ ವ್ರತ ಮಾಡಬೇಕಂತ ಅನ್ಕೊಂಡಿದ್ದೀನಿ ಅಮ್ಮ ದುರ್ಗಾಷ್ಟಮಿ ದಿನ ಮುಹೂರ್ತ ಹೇಗಿದೆ ತಿಳಿಸಿ ಅಮ್ಮ ನಾನು ಬಹಳ ನೊಂದಿದ್ದೇನೆ ಅಮ್ಮ ಎಷ್ಟು ಹುಡುಕಿದರೂ ಕೆಲಸ ಸಿಕ್ತಾ ಇಲ್ಲ ಏನಾದ್ರೂ ಪರಿಹಾರ ಹೇಳಿ ಅಮ್ಮ 🙏🙏🙏🙏🙏

  • @DattaMane-o8o
    @DattaMane-o8o 23 ชั่วโมงที่ผ่านมา

    JAI BHAVANI

  • @sumask858
    @sumask858 วันที่ผ่านมา

    ಅಮ್ಮ ತುಂಬು ಹೃದಯದ ಧನ್ಯವಾದಗಳು

  • @pavithracl9835
    @pavithracl9835 วันที่ผ่านมา

    ಗುರುಮಾ ದಯವಿಟ್ಟು ರಿಪ್ಲೈ ನಮ್ಮ ಅಣ್ಣಂದು ಮದ್ವೆ ಆಗಿ 5ತಿಂಗಳು ಆಯ್ತು ಹೊಂದಾಣಿಕೆ ಇಲ್ಲ ಏನು ಮಾಡಬೇಕು ಹೇಳಿ ಗುರುಮಾ ಪ್ಲೀಸ್ 👏👏👏👏👏👏👏👏👏

  • @amijha2239
    @amijha2239 วันที่ผ่านมา

    Tank you Amma namaste

  • @vaninavinelson3691
    @vaninavinelson3691 วันที่ผ่านมา

    🙏🏻🙏🏻

  • @RajuSrikantaih-i1b
    @RajuSrikantaih-i1b วันที่ผ่านมา

    VandhanegaluGurugar

  • @chandramathijagadish2453
    @chandramathijagadish2453 วันที่ผ่านมา

    Om Chandraghànta deviye namah dhanyavaadagalu thamage madam

  • @kusumarigvedi5433
    @kusumarigvedi5433 วันที่ผ่านมา

    ನಮಸ್ತೇ 🙏 ಗುರೂಮಾ ಚಂದ್ರಘಂಟಾ ದೇವಿಯ ಆರಾಧನೆ ಬಗ್ಗೆ ಸಾಕಷ್ಟು ವಿಚಾರಗಳನ್ನು ,ಜ್ಞಾನವನ್ನು ತಿಳುವಳಿಕೆಯನ್ನು ನೀಡುವುದರ ಮೂಲಕ ನವರಾತ್ರಿಯಲ್ಲಿ ನವಶಕ್ತಿ ದುರ್ಗಾ ಪರಮೇಶ್ವರಿ ಕೃಪೆಗೆ ಆಂತರಿಕವಾಗಿ ಹೇಗೆ ಪಾತ್ರರಾಗಬೇಕು , ಹೇಗೆ ಆರಾಧನೆ ಮಾಡಿಕೊಳ್ಳಬೇಕು ಎಂಬ ಅದ್ಭುತವಾದ ಜ್ಞಾನವನ್ನು, ಚೈತನ್ಯವನ್ನು ಪಡೆಯುವತ್ತ ಮಾರ್ಗದರ್ಶನ ಮಾಡುತ್ತಾ ಮುನ್ನಡೆಸುತ್ತಿರುವ ಗುರೂಮಾರವರಿಗೆ ಪ್ರಣಾಮಗಳನ್ನು ಅರ್ಪಿಸುತ್ತಾ ಅಂತರ್ ಮನಕ್ಕೆ ಹಾಗೂ ಗುರೂಮಾರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ❤🙏🙏🙏🙏❤ ಕುಸುಮ ಋಗ್ವೇದಿ ಅಂತರ್ ಮನದ ವಿಧ್ಯಾರ್ಥಿ ಚಾಮರಾಜನಗರ

  • @SunnandaShetty
    @SunnandaShetty วันที่ผ่านมา

    Thank you maa

  • @SunnandaShetty
    @SunnandaShetty วันที่ผ่านมา

    Thank you maa❤

  • @yadavasalian2623
    @yadavasalian2623 วันที่ผ่านมา

    ಧನ್ಯವಾದಗಳು ಗುರು ಮಾತೆ

  • @krishnamurthy4481
    @krishnamurthy4481 วันที่ผ่านมา

    Om Sri Chandraganta Durga Deviye Namaha 🌹🙏🌹🙏🌹🙏🌹

  • @ashwinihalingali9033
    @ashwinihalingali9033 วันที่ผ่านมา

    🙏🏾🙏🏾amma

  • @ssmkssmk
    @ssmkssmk วันที่ผ่านมา

    Hana bandilla .

  • @t.u.ujwala3387
    @t.u.ujwala3387 วันที่ผ่านมา

    Om shree chandra ganta durga devi namah 🙏🙏🙏🙏🙏🙏

  • @Khawsar-mu6yx
    @Khawsar-mu6yx วันที่ผ่านมา

    ಒಂದು ಸರ್ಕಲ್ ಹಾಕಿ ಅದರ ಒಳಗೆ ಸಣ್ಣ ಸರ್ಕಲ್ ಹಾಕಿ ಹೆಸರು ಬರೆದು ನಂಬರ್ ಗಳನ್ನು ನೇಮ್ ಮೇಲೆ ಬರೀಬಹುದಾ. ಥಾಂಕ್ ಯು ನಿಮ್ಮ ಬಿಗ್ ಫ್ಯಾನ್ ನಾನು 🙏

  • @sujathab2078
    @sujathab2078 วันที่ผ่านมา

    Tumba tumba Dhanyavaadagalu guruma🙏🙏🙏🙏🙏🙏🙏🙏

  • @shankarambharao4907
    @shankarambharao4907 วันที่ผ่านมา

    Thank u so much Gurumma.

  • @poornimaaliki4867
    @poornimaaliki4867 วันที่ผ่านมา

    ನವರಾತ್ರಿಯ_ಎರಡನೇ_ದಿನ ಬ್ರಹ್ಮಚಾರಿಣಿ ದೇವಿ ನವರಾತ್ರಿಯ ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ದೇವಿಗೆ ಪೂಜಿಸಲಾಗುತ್ತೆ. ನವರಾತ್ರಿಯ ಎರಡನೇ ದಿನ ಶಕ್ತಿದೇವತೆಯ ಆರಾಧನೆಗೆ ಪರ್ವಕಾಲ. ಹಾಗಾದ್ರೆ ಬ್ರಹ್ಮಚಾರಿಣಿ ಯಾರು ಅಂದ್ರೆ ನವದುರ್ಗೆಯರಲ್ಲಿ ಬ್ರಹ್ಮಚಾರಿಣಿಯದ್ದು ಎರಡನೇ ರೂಪ. ಈಕೆ ಸೃಷ್ಟಿಕರ್ತನಾದ ಬ್ರಹ್ಮನಿಗೆೇ ಜ್ಞಾನ ಕೊಟ್ಟವಳು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಬ್ರಹ್ಮಚಾರಿಣಿ ದೇವಿಯು ಬುದ್ದಿವಂತಿಕೆಯಿಂದ ತುಂಬಿದ ಕನ್ಯೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಸಾತ್ವಿಕ ಮತ್ತು ಸುಂದರ ರೂಪ. ಬ್ರಹ್ಮಚಾರಿಣಿ ಪೂರ್ಣ ಜ್ಯೋತಿರ್ಮಯ ಸ್ವರೂಪಿಯಾಗಿದ್ದಾಳೆ. ಬಲಗೈಯಲ್ಲಿ ಜಪಮಾಲೆ ಹಿಡಿದಿರುತ್ತಾಳೆ. ಎಡಗೈಯಲ್ಲಿ ಕಮಂಡಲವಿರುತ್ತೆ. ಸದಾ ಧ್ಯಾನದಲ್ಲಿ ತಲ್ಲೀನಳಾಗ್ತಾಳೆ. ಈಕೆ ತನ್ನ ಭಕ್ತರಿಗೆ ಶಾಶ್ವತ ಜ್ಞಾನ ಮತ್ತು ಆನಂದದಿಂದ ಆಶೀರ್ವದಿಸುತ್ತಾಳೆ. ಬ್ರಹ್ಮಚಾರಿಣಿ ಎಂಬ ಪದದ ಅರ್ಥ ಅವಿವಾಹಿತೆ ಎಂದು. ಪುರಾಣಗಳ ಪ್ರಕಾರ, ಶಿವನನ್ನು ಪಡೆಯಲು ಬ್ರಹ್ಮಚಾರಿಣಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡ್ತಾಳೆ. ಅಖಂಡ ತಪಸ್ಸನ್ನು ಮಾಡಿದ ಸಲುವಾಗೇ ಈಕೆ ಸದಾ ಧ್ಯಾನದಲ್ಲಿ ತಲ್ಲೀನಳಾಗಿರ್ತಾಳೆ. ನವರಾತ್ರಿಯ ಎರಡನೇ ದಿನ ಈ ತಾಯಿಯನ್ನು ಪೂಜಿಸಿದ್ರೆ ವಿಶೇಷ ವರಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ. ಸದಾ ಧ್ಯಾನ ಮಗ್ನಳಾದ ಬ್ರಹ್ಮಚಾರಿಣಿಗೆ ಭಕ್ತರ ಮೇಲೆ ಅಪಾರ ಕಾಳಜಿ. ನಿಷ್ಕಲ್ಮಷ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸಿದ್ರೆ ಬೇಡಿದ ವರಗಳನ್ನು ಕರುಣಿಸ್ತಾಳೆ ಎಂಬ ನಂಬಿಕೆ ಇದೆ. "ಬ್ರಹ್ಮಚಾರಿಣಿ ಪೂಜೆ ವಿಧಾನ" ಈ ದಿನ ಭಕ್ತರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ ದೇವಿಯ ವಿಗ್ರಹ ಅಥವಾ ಚಿತ್ರವನ್ನು ಕಲಶದ ಬಳಿ ಇರಿಸಬೇಕು. ಬಳಿಕ ದೇವಿಗೆ ವೀಳ್ಯದೆಲೆ ಮತ್ತು ಅಡಿಕೆಯನ್ನು ಅರ್ಪಿಸಿ ವಿಶೇಷವಾಗಿ ಮಲ್ಲಿಗೆ ಹೂ ಹಾಗೂ ಹೂವುಗಳನ್ನು ಅರ್ಪಿಸಬೇಕು. ತುಪ್ಪದ ದೀಪ ಬೆಳಗಿ ಶ್ರೀ ದುರ್ಗಾ ಸಪ್ತಶತಿಯನ್ನು ಓದಬೇಕು. ಬ್ರಹ್ಮಚಾರಿಣಿ ಮಂತ್ರವನ್ನು ತಪ್ಪದೆ ಪಠಿಸಬೇಕು. ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಭೋಗವನ್ನು ಅರ್ಪಿಸಿ ಆರತಿಯನ್ನು ಮಾಡಬೇಕು. ಬ್ರಹ್ಮಚಾರಿಣಿ ಪೂಜೆಯ ಫಲ ಬ್ರಹ್ಮಚಾರಿಣಿ ಅನಂತ ಫಲಗಳನ್ನು ನೀಡ್ತಾಳೆ. ಆಧ್ಯಾತ್ಮ ಸಾಧನೆ ಜೊತೆಗೆ ಮನಸ್ಸಿನ ಏಕಾಗ್ರತೆ ಸಾಧನೆಯಾಗುತ್ತೆ. ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತೆ. ಸಕಲ ಕಾರ್ಯದಲ್ಲೂ ವಿಜಯ ಪ್ರಾಪ್ತಿಯಾಗಲಿದೆ. ಈ ಎಲ್ಲ ಕಾರಣಗಳಿಂದ ನವರಾತ್ರಿಯ ಎರಡನೇ ದಿನ ಯೋಗಿಗಳು ಬ್ರಹ್ಮಚಾರಿಣಿಯ ಉಪಾಸನೆ ಮಾಡ್ತಾರೆ. ಇದ್ರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗಿ, ಬ್ರಹ್ಮಚಾರಿಣಿಯ ಅನಂತ ಆಶೀರ್ವಾದಕ್ಕೆ ಪಾತ್ರರಾಗ್ತಾರೆ ಅನ್ನೋ ನಂಬಿಕೆ ಇದೆ. "ಬ್ರಹ್ಮಚಾರಿಣಿ ಪೂಜೆ ಶುಭ ಮುಹೂರ್ತ" ಇನ್ನು ಈ ಬ್ರಹ್ಮಚಾರಿಣಿ ಆರಾಧನೆಗೆ ವಿಶೇಷ ಮಂತ್ರವೊಂದಿದೆ. ಆ ಮಂತ್ರವನ್ನು ಪಠಿಸಿ ಪೂಜಿಸಿದ್ರೆ ಬ್ರಹ್ಮಚಾರಿಣಿ ಬೇಗ ಸಂತುಷ್ಟಳಾಗ್ತಾಳೆ ಎನ್ನಲಾಗುತ್ತೆ. "ಬ್ರಹ್ಮಚಾರಿಣಿ ಪೂಜಾ ಮಂತ್ರ" ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ