Dheera Bhagath Roy OFFICIAL TRAILER - Karnan s, Rakesh D, Poornachandra Tejaswi, DBR

แชร์
ฝัง
  • เผยแพร่เมื่อ 27 ต.ค. 2024

ความคิดเห็น • 1.8K

  • @PuneethPuni-k3w
    @PuneethPuni-k3w วันที่ผ่านมา +46

    ಹೊಸಬರ ಹೊಸ ಪ್ರಯತ್ನ ಟ್ರೈಲರ್ ನೋಡುತ್ತಿದ್ದರೆ ಹೊಸಬರು ಎಂದು ಎನಿಸುವುದಿಲ್ಲ ಹೊಸ ಪ್ರತಿಭೆಗಳನ್ನು ದಯವಿಟ್ಟು ಎಲ್ಲರೂ ಬೆಳೆಸಿ ಜೈ ಡಿ ಬಾಸ್

  • @LilithLoginova
    @LilithLoginova วันที่ผ่านมา +8

    First ಸಿನಿಮಾದಲ್ಲೇ ಈ ಮಟ್ಟಕ್ಕೆ ಕಾಣ್ತಾವ್ನೆ 💖

  • @KaliyugaBheema
    @KaliyugaBheema วันที่ผ่านมา +56

    ತುಂಬಾ ಉತ್ತಮವಾದ ಟ್ರೈಲರ್ ಇಡೀ ಚಿತ್ರತಂಡಕ್ಕೆ ಶುಭವಾಗಲಿ
    All the very best From DBoss & Kiccha Fan's ❤️

  • @ಪವನ್ಕನ್ನಡಿಗ-ಪ5ಚ
    @ಪವನ್ಕನ್ನಡಿಗ-ಪ5ಚ 13 ชั่วโมงที่ผ่านมา +5

    ನಮ್ಮ ರಾಕಿ ಚಿತ್ರಕ್ಕೆ ಹೆಚ್ಚಿನ ಯಶಸ್ಸು ಸಿಗಲಿ ❤

  • @bettegowda4501
    @bettegowda4501 วันที่ผ่านมา +20

    ನಕ್ಕನ್ ಇದು ಸಿನಿಮಾ ಮಾಡೋದು ಅಂದ್ರೆ ಲೋ ಎಪಿ ಅರ್ಜುನ್ ಮೊದ್ಲು ಈ ಡೈರೆಕ್ಟ್ರತ್ರ ಹೋಗಿ ಸಿನಿಮಾ ಹೆಂಗ್ ಕಥೆ ಮಾಡೋದು ಅಂತ ಕಲ್ಕ್ತೊ..
    ಸೂಪರ್ ಟ್ರೈಲರ್ ಸಿನಿಮಾಗೆ ಕಾಯ್ತಿದೀವಿ ಬೇಗ ರೀಲಿಸ್ ಮಾಡಿ....

  • @samratmanglre4561
    @samratmanglre4561 13 ชั่วโมงที่ผ่านมา +3

    ಸೂಪರ್ ಆಗಿದೆ. ಉತ್ತಮ ರೀತಿಯಲ್ಲಿ ಟ್ರೈ ಲರ್ ಮೂಡಿ ಬಂದಿದೆ ಕುತೂಹಲ ಹೆಚ್ಚಿಸಿದೆ. ಕರ್ನಾಟಕಕ್ಕೆ ಒಬ್ಬ ಉತ್ತಮ ಡೈರೆಕ್ಟರ್ ಸಿಕ್ಕಿರುವ ಸೂಚನೆ ಇದೆ ಶುಭವಾಗಲಿ.ನಾವು ದಕ್ಷಿಣ ಕನ್ನಡ ಜಿಲ್ಲೆಯಿಂದ ❤

  • @deekshith_kannadiga
    @deekshith_kannadiga วันที่ผ่านมา +107

    ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಚಿತ್ರಕ್ಕೆ ಶುಭಾರೈಕೆಗಳು

  • @LawrenceAbramov
    @LawrenceAbramov วันที่ผ่านมา

    ತುಂಬಾ ಚೆನ್ನಾಗಿದೆ, ತುಂಬ ದೊಡ್ಡ ವಿಜಯ ಸಿಗಲಿ ಎಂದು ಕೊರಿಕೊಳ್ಳುತ್ಠಿದ್ಧೇನೆ

  • @ಜೈಶ್ರೀರಾಮ್-ಱ4ಛ
    @ಜೈಶ್ರೀರಾಮ್-ಱ4ಛ วันที่ผ่านมา +61

    All the best from #dboss fans

  • @BenjaminTikhonov
    @BenjaminTikhonov วันที่ผ่านมา

    Really superb... Chamak kodu hero... All the best for film .. ❤❤❤❤😘😀😀😀

  • @真喜志彩花
    @真喜志彩花 วันที่ผ่านมา +22

    ಒಳ್ಳೆಯ ಸಮಾಜ ಸೃಷ್ಟಿಸುವ ನಿಟ್ಟಿನಲ್ಲಿ ಒಂದು ಅದ್ಭುತ ಪ್ರಯತ್ನ

  • @anilkumar-cf8ct
    @anilkumar-cf8ct 15 ชั่วโมงที่ผ่านมา +2

    ಈ ಸಿನಿಮ ಶತದಿನೋತ್ಸವ ಆಚರಿಸಿಸಲಿ
    ಟ್ರೈಲರ್ ಅಂತು ಅದ್ಭುತ ❤❤❤🔥🔥🔥🔥

  • @草彅大樹
    @草彅大樹 วันที่ผ่านมา +23

    ಅಪ್ಪ ಏನ್ ಗುರು ಇದು ನಿಜಾನಾ ತುಂಬಾ ಅದ್ಭುತವಾಗಿದೆ ಮೂವಿ ಟ್ರೈಲರ್ 💥💥

  • @StepanidaKovaleva
    @StepanidaKovaleva วันที่ผ่านมา

    really beautiful... i wish you guys tremendous success...

  • @ಹರೀಶ್ದಚ್ಚು-ಧ6ಸ
    @ಹರೀಶ್ದಚ್ಚು-ಧ6ಸ วันที่ผ่านมา +42

    ಡಿ ಬಾಸ್ ಅಭಿಮಾನಿ ಗಳು ಲೈಕ್ ಮಾಡಿ ಜೈ ಡಿ ಬಾಸ್ ಜೈ ದೀರ ಭಗತ್ ರಾಯ್ 🔥

  • @AkulinaGolubeva
    @AkulinaGolubeva วันที่ผ่านมา

    Hero Talent, Director Presentation , total blast

  • @Richestkannadiga
    @Richestkannadiga วันที่ผ่านมา +7

    ಹೊಸಬರ ಸಿನಿಮಾಗಳು ಈ ಕ್ವಾಲಿಟೀಲಿ ಬಂದ್ರೇ ನಮ್ಮ ಕನ್ನಡ ಚಿತ್ರರಂಗ ಯಾವಾಗಲು No.1 ಸ್ಥಾನದಲ್ಲಿ ಇರುತ್ತೆ
    ಬಹಳ ಅದ್ಭುತವಾಗಿ ಮೂಡಿ ಬಂದಿದೆ ಸಿನಿಮಾ ಟ್ರೈಲರ್

  • @ApollinarisIsayeva
    @ApollinarisIsayeva วันที่ผ่านมา

    Guru.... Yen guru idhu🔥🔥🔥🔥🔥🔥

  • @rachashettyhnrachacsdboss670
    @rachashettyhnrachacsdboss670 วันที่ผ่านมา +23

    ಸೂಪರ್ ಟ್ರೈಲರ್ ಒಳ್ಳೆಯದು ಆಗಲಿ ನಿಮ್ಮ ಚಿತ್ರಕ್ಕೆ

  • @chethanvijaya3739
    @chethanvijaya3739 13 ชั่วโมงที่ผ่านมา +2

    ಮಿಸ್ ಮಾಡದೇ ನೋಡುವ ಸಿನೆಮಾ ವೈಟಿಂಗ್ 🔥🔥⭐⭐

  • @krishnajogi9436
    @krishnajogi9436 วันที่ผ่านมา +8

    ತುಂಬಾ ಅದ್ಭುತವಾದ ಅಭಿನಯ... ಅಭಿನಂದನೆಗಳು ಈ ತಂಡಕ್ಕೆ ಒಳ್ಳೆ ಸಂದೇಶ ಇರು ತರ ಇದೆ ಈ ಚಿತ್ರದಲ್ಲಿ ಒಳ್ಳೆದಾಗಲಿ... 🌺

  • @ТигранКовалев
    @ТигранКовалев วันที่ผ่านมา +3

    Ultimate........just love it , what a action, fantastic....🔥

  • @maheshamaheshamahesha2742
    @maheshamaheshamahesha2742 วันที่ผ่านมา +13

    👌ಟೀಸರ್ 🎉 ಆಲ್ ಬೆಸ್ಟ್ ದುನಿಯಾ ವಿಜಯ್ ಅಭಿಮಾನಿಗಳು ಕಡೆಯಿಂದ 💐

  • @LươngLệMỹ
    @LươngLệMỹ 15 ชั่วโมงที่ผ่านมา

    Everything is good, Screenplay, BGM, Music & Direction.

  • @kumar_555
    @kumar_555 วันที่ผ่านมา +16

    ಸಿನಿಮಾ ದೊಡ್ಡ ಮಟ್ಟದದಲ್ಲಿ ಯಶಸ್ವಿ ಆಗಲಿ 💛❤️

  • @jagadishm6207
    @jagadishm6207 18 ชั่วโมงที่ผ่านมา +1

    Next ಲೆವೆಲ್ ಟ್ರೈಲರ್, ಒಳ್ಳೆಯದಾಗಲಿ ಗೆಳೆಯ ಕರ್ನಾನ್

  • @rachashettyhnrachacsdboss670
    @rachashettyhnrachacsdboss670 วันที่ผ่านมา +51

    ಜೈ ಡಿಬಾಸ್ ಜೈ ಧೀರ ಭಗತ್ ರಾಯ್ ❤

    • @UmeshGR-s5q
      @UmeshGR-s5q วันที่ผ่านมา +1

      All the best from golden star ganesh fans 🎉🎉

  • @LikaRozhkova
    @LikaRozhkova วันที่ผ่านมา

    Every camera shot, angle, cinematography, bgm Hero and Starcast 🔥

  • @maheshkumarap3427
    @maheshkumarap3427 วันที่ผ่านมา +4

    ನಿಮ್ಮ ನಟನೆ ತುಂಬಾ ಅದ್ಭುತವಾಗಿದೆ ರಾಕಿ ಬ್ರದರ್ ನಿಮ್ಮ ಎಲ್ಲಾ ಚಿತ್ರತಂಡಕ್ಕೆ ಶುಭವಾಗಲಿ ❤❤all the best🎉🎉🎉

  • @basukk55
    @basukk55 38 นาทีที่ผ่านมา

    ಟ್ರೇಲರ್ ನೋಡಿದ್ರೆ ಹೊಸಬರ ತರ ಕಾಣ್ತಿಲ್ಲ ಅಷ್ಟು ಚೆನ್ನಾಗಿ ಮೂಡಿ ಬಂದಿದೆ... ಈ ಚಿತ್ರಕ್ಕೆ ಯಶಸ್ಸು ಸಿಗಲಿ, ನಮ್ಮ ಕನ್ನಡ ಸಿನಿಮಾ, ನಮ್ಮ ಕನ್ನಡ ಭಾಷೆ ಬೆಳೀಲಿ ಅಂತ ಆಶಿಸ್ತೇವೆ... ಜೈ ಕನ್ನಡ, ಜೈ ಕರ್ನಾಟಕ,, ಜೈ ಪವರ್ ಸ್ಟಾರ್.. ಅಪ್ಪು ❤

  • @TsuguhikoKiyomizu
    @TsuguhikoKiyomizu วันที่ผ่านมา +8

    ಟ್ರೈಲರ್ ತುಂಬಾ ಚೆನ್ನಾಗಿದೆ. ಕನ್ನಡಿಗರು ಈ ಸಿನಿಮಾ ಗೆಲ್ಲಿಸ್ತಾರೆ...

  • @ravisaamrat2613
    @ravisaamrat2613 5 ชั่วโมงที่ผ่านมา

    ಟ್ರೇಲರ್ ಚೆನ್ನಾಗಿ ಮೂಡಿಬಂದಿದೆ. ಸಿನಿಮಾ ಇನ್ನೂ ಉತ್ತಮವಾಗಿರುತ್ತದೆ.
    ಸಮಾನತೆಯ ಥೀಮ್ ಇರುವ ಸಿನಿಮಾಗಳು ಈ ದೇಶಕ್ಕೆ ಎಂದಿಗೂ ಪ್ರಸ್ತುತ.

  • @BalaKrishna-rw5fn
    @BalaKrishna-rw5fn วันที่ผ่านมา +8

    Heart touching dialogues with emotions.....sidideddu nilthare edi thanda. Waiting for the movie ..

  • @GlyceriaAliyeva
    @GlyceriaAliyeva วันที่ผ่านมา

    Energetic hero Promising hero.

  • @gurursdacchu6152
    @gurursdacchu6152 วันที่ผ่านมา +203

    DBoss Fans Here Like Botten... 💥🔥

    • @BRANDMOVIEMAKERS
      @BRANDMOVIEMAKERS วันที่ผ่านมา +6

      Dboss fans yak shatake like madbeka

    • @praveenreddy4668
      @praveenreddy4668 วันที่ผ่านมา +1

      Puk fans

    • @GURAPPALBANDIWADDAR
      @GURAPPALBANDIWADDAR 21 ชั่วโมงที่ผ่านมา +1

      Jai D BOSS ❤

    • @gurursdacchu6152
      @gurursdacchu6152 21 ชั่วโมงที่ผ่านมา

      @@BRANDMOVIEMAKERS ninge yaake ariyake helbeku adna ❤️de

    • @gurursdacchu6152
      @gurursdacchu6152 21 ชั่วโมงที่ผ่านมา +1

      @@praveenreddy4668 Nin Amman Tullu Fans 😂

  • @devarajhanchinal2231
    @devarajhanchinal2231 3 ชั่วโมงที่ผ่านมา

    Super trailer Rocky
    Wish you all the best🌹🌹

  • @深尾節子
    @深尾節子 วันที่ผ่านมา +7

    ಸಿನಿಮಾ ದೊಡ್ಡ ಯಶಸ್ಸು ಆಗಲಿ ..

  • @sharathk220
    @sharathk220 21 ชั่วโมงที่ผ่านมา +3

    Trailer looks more like Katera movie..best of luck for movie

  • @江添真美
    @江添真美 วันที่ผ่านมา +7

    idddu actually chenagirodu💪

  • @basuduniya7294
    @basuduniya7294 วันที่ผ่านมา +11

    ಜೈ ದುನಿಯಾ ವಿಜಯ್ ಫ್ಯಾನ್ ಕಡೆಯಿಂದ 100 ಡೇಸ್ ಪಕ್ಕ

  • @EmmaShubina
    @EmmaShubina วันที่ผ่านมา

    Dheera Bhagat Roy ಚಿತ್ರಕ್ಕೆ ಶುಭವಾಗಲಿ

  • @DevarajDevaraj-hz3ju
    @DevarajDevaraj-hz3ju วันที่ผ่านมา +6

    All the best ಜೈ ಡಿ ಬಾಸ್ ❤‍🔥

  • @EmilKazantsev
    @EmilKazantsev วันที่ผ่านมา +2

    ಈ ಸಿನಿಮಾನ ಡಿ ಬಾಸ್ ಅಭಿಮಾನಿಗಳು ಗೆಲ್ಲುಸುತ್ತಾರೆ ಪಕ್ಕ 😍

  • @Vinodsv0415
    @Vinodsv0415 วันที่ผ่านมา +10

    ಜೈ ಭೀಮ್ 💙

  • @ГерасимКольцов
    @ГерасимКольцов 21 ชั่วโมงที่ผ่านมา

    ಕಿಚ್ಚ ಸುದೀಪ್ ಅಭಿಮಾನಿ ಕಡೆಯಿಂದ... All'the best 🤗🙌🙌🙌

  • @stalinhubballi116
    @stalinhubballi116 วันที่ผ่านมา +6

    Best Wishes to DBR team🙌🙌👏

  • @anushkaviratkohli879
    @anushkaviratkohli879 18 ชั่วโมงที่ผ่านมา +2

    ಕಾಟೇರ ಪಾರ್ಟ್ 2 💯💯❤️

  • @sahadevbellakki2167
    @sahadevbellakki2167 วันที่ผ่านมา +5

    Super wonderfull DBR Team 🎉

  • @girishdarshan9195
    @girishdarshan9195 วันที่ผ่านมา +7

    Jai dboss jai deera bhagath roy🎉

  • @ProkhorMaslow
    @ProkhorMaslow 21 ชั่วโมงที่ผ่านมา

    ತಾ೦ತ್ರಿಕವಾಗಿ-ಕೌಶಲ್ಯಭರಿತವಾಗಿ ಬಹಳ ಸೊಗಸಾಗಿದೆ👌👌👌

  • @shrikathsdbossfan2185
    @shrikathsdbossfan2185 วันที่ผ่านมา +5

    Dboss

  • @MarinaGlebova
    @MarinaGlebova วันที่ผ่านมา +1

    🔥🔥🔥.... thumba chanagiddhe. 🔥🔥🔥🔥🔥🔥🔥

  • @EleanorKovalyova
    @EleanorKovalyova วันที่ผ่านมา +3

    Location+Making+artist EXTRAORDINARY

  • @kirankumarr6448
    @kirankumarr6448 21 ชั่วโมงที่ผ่านมา

    Promising trailer ..
    ಚಿತ್ರತಂಡಕ್ಕೆ ಒಳ್ಳೆಯದಾಗಲಿ..

  • @khalimk7456
    @khalimk7456 วันที่ผ่านมา +4

    ❤❤❤❤❤❤🎉🎉🎉

  • @praveenkumar12361
    @praveenkumar12361 52 นาทีที่ผ่านมา

    ಮೇಕಿಂಗ್ ಸೂಪರ್ ಹಾಗಿದೆ ಕರ್ಣನ್ ಬ್ರದರ್ ತುಂಬಾ ಚೆನ್ನಾಗ್ ಮಾಡಿದಿರ ನಿಮ್ಮ hard work ge Olle Results Sigli Jai bhim..🔥

  • @kallappayadgiri
    @kallappayadgiri 2 ชั่วโมงที่ผ่านมา

    ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಹೊಸ ಕಂಟೆಂಟ್ ಜೊತೆಗೆ ಬಂದಿದಾರೆ ತುಂಬಾ ಅಧ್ಬುತವಾಗಿದೆ ಟ್ರೈಲರ್ ಶುಭವಾಗಲಿ ಚಿತ್ರತಂಡಕ್ಕೆ ಜೈ ಭೀಮ್🔥❤

  • @MahalingaMahi-iu4jx
    @MahalingaMahi-iu4jx 15 ชั่วโมงที่ผ่านมา

    ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಿಲ್ಲ ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕು!!!!¡ ಜೈ ಭೀಮ್ 🔷👑💛❤️

  • @АвдейГолова́нов
    @АвдейГолова́нов วันที่ผ่านมา

    KGF level Movie Superb Actions

  • @ಅರುಮುದ್ದುಫಲ್ಗುಣಿ
    @ಅರುಮುದ್ದುಫಲ್ಗುಣಿ 14 ชั่วโมงที่ผ่านมา +1

    ಜೈ ಸಂವಿಧಾನ ಜೈಭೀಮ್ ✊

  • @РуфьТокарева
    @РуфьТокарева วันที่ผ่านมา

    Ee thara hero introduction I had never seen. Really amazing.

  • @TerenceIstomin
    @TerenceIstomin วันที่ผ่านมา

    This Is Pure Cinema...Everything That A Movie Requires...

  • @鳥沢健三
    @鳥沢健三 21 ชั่วโมงที่ผ่านมา

    It's a treat for cinema lovers. Cinematography, music, quality, acting everything is top-notch

  • @НиканорБородин
    @НиканорБородин วันที่ผ่านมา

    ತುಂಬಾ ಚೆನ್ನಾಗಿದೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಉಪೇಂದ್ರ ಅಭಿಮಾನಿಗಳ ಕಡೆಯಿಂದ 殺

  • @karthik.nsetty2608
    @karthik.nsetty2608 18 ชั่วโมงที่ผ่านมา

    ಹೊಸ ಹೀರೋ ಗೆ ಸ್ಯಾಂಡಲ್ ಉಡ್ ಗೆ ಸ್ವಾಗತ 💐👌

  • @RebeccaMordvinova
    @RebeccaMordvinova วันที่ผ่านมา

    I never saw such an acting from a new hero in his first film

  • @DangThiCucAn
    @DangThiCucAn 15 ชั่วโมงที่ผ่านมา

    Kannada industry tartiro content nodtidre hemme agutte🔥

  • @РамирАртёмов
    @РамирАртёмов วันที่ผ่านมา

    Electrified stunts good luck Rakesh

  • @manjunathacmanju8711
    @manjunathacmanju8711 21 ชั่วโมงที่ผ่านมา

    All the best👍 👌ಜೈಭೀಮ್ ಜೈ ಸಂವಿಧಾನ್

  • @pradeepm157
    @pradeepm157 14 ชั่วโมงที่ผ่านมา +1

    D boss fans always support

  • @harsharaj4863
    @harsharaj4863 22 ชั่วโมงที่ผ่านมา

    ಒಳ್ಳೆಯ ಸಂದೇಶ ಇರುವ ಸಿನಿಮಾ ದಯವಿಟ್ಟು ಪ್ರೋತ್ಸಾಹಿಸಿ 👏👏👏

  • @GeorgeAlexeeva
    @GeorgeAlexeeva วันที่ผ่านมา

    ನಾನು ಖಂಡಿತ ಈ ಮೂವಿ ನೋಡ್ತೀನಿ ಸರ್ ❤😊👍🙏

  • @ZaraMishina
    @ZaraMishina วันที่ผ่านมา

    ಜೈ ಭುವನೇಶ್ವರಿ Best Wishes DBR Team

  • @НораСамсо́нова
    @НораСамсо́нова 21 ชั่วโมงที่ผ่านมา

    Triler Olle Dhamaka

  • @DREAM_WARRIOR_123
    @DREAM_WARRIOR_123 2 ชั่วโมงที่ผ่านมา

    Yar guru ivrella masth madidare trailer benki......🎉🎉

  • @IskanderIzmailov
    @IskanderIzmailov 21 ชั่วโมงที่ผ่านมา

    Ultimate........just love it , what a Horror feel , fantastic....🔥

  • @JaroslavAliyev
    @JaroslavAliyev วันที่ผ่านมา

    ಮೂವಿ ಟ್ರೈಲರ್.ಅದ್ಭುತವಾದ ವಿಡಿಯೋ..... 😘

  • @basavarajankalagi7943
    @basavarajankalagi7943 18 ชั่วโมงที่ผ่านมา

    All the best from ಕರುನಾಡ ಅಧಿಪತಿ ಡಿ ಬಾಸ್ ಫ್ಯಾನ್ಸ್❤

  • @ИсаакАга́пов
    @ИсаакАга́пов วันที่ผ่านมา

    Visuals and Cinematography Next level 💥🔥

  • @ДорофейХарито́нов
    @ДорофейХарито́нов วันที่ผ่านมา

    pakka Mass Hero Rakesh

  • @BuiLeNuong
    @BuiLeNuong 15 ชั่วโมงที่ผ่านมา

    Another Blockbuster awaiting 😍殺

  • @НораВоронина
    @НораВоронина วันที่ผ่านมา

    ಎಲ್ಲರಿಗೂ ಒಂದು ಮನವಿ ದಯವಿಟ್ಟು ಈ ಚಿತ್ರವನ್ನು ಗೆಲ್ಲಿಸಿ

  • @EupraxiaBezrukova
    @EupraxiaBezrukova วันที่ผ่านมา

    ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಉಪೇಂದ್ರ ಅಭಿಮಾನಿಗಳ ಕಡೆಯಿಂದ

  • @МстиславИзмайлов
    @МстиславИзмайлов วันที่ผ่านมา

    ತುಂಬಾ ಅದ್ಭುತವಾಗಿದೆ ಮೂವಿ ಟ್ರೈಲರ್ 💥

  • @ЗосимаЯ́шин
    @ЗосимаЯ́шин วันที่ผ่านมา

    ಅದ್ಭುತವಾದ making

  • @PeteBachLien
    @PeteBachLien 15 ชั่วโมงที่ผ่านมา

    Trailer ...🔥🔥 All the best DBR Team

  • @GoldenBiryukova
    @GoldenBiryukova วันที่ผ่านมา

    Next level 蘭What a cinematography ❤❤❤️

  • @GlyceriaAliyeva
    @GlyceriaAliyeva 21 ชั่วโมงที่ผ่านมา

    ಸಿಂಪಲಾಗಿ ಹೇಳಬೇಕಂದ್ರೆ ... ಹೊಸ ಫಿಲ್ಮ್ ಬಂತು 😁👌💥

  • @sachink1254
    @sachink1254 13 ชั่วโมงที่ผ่านมา

    One of the best Trailer in recent days 🎉

  • @อัศป์กรฑ์ฤหภักดี
    @อัศป์กรฑ์ฤหภักดี 21 ชั่วโมงที่ผ่านมา

    entry = goosebumps 🔥🔥🔥 trailer cutting = awesome 😎

  • @TrinhBoiLinh
    @TrinhBoiLinh 15 ชั่วโมงที่ผ่านมา

    All time blockbuster 💥👌❤ aagali

  • @SusannaPirogova
    @SusannaPirogova วันที่ผ่านมา

    pakka Hero Meterial Rakesh Dalawai

  • @ЗиновийАга́пов
    @ЗиновийАга́пов 21 ชั่วโมงที่ผ่านมา

    Stunner the trailer 🔥 😍 eagerly waiting on Silver screen. 😍

  • @ОлесьЗахаров
    @ОлесьЗахаров วันที่ผ่านมา

    Stunning Action &Visual Effects....

  • @MariaThienNhan-tb8ku
    @MariaThienNhan-tb8ku 15 ชั่วโมงที่ผ่านมา

    Congrats!!💐😍 & All The Best...❤.

  • @ZossimaBogdanov
    @ZossimaBogdanov วันที่ผ่านมา

    ಸೂಪರ್ ಆಗಿದೆ ಟೀಸರ್, ಈ ಬಾರಿ ಭರ್ಜರಿ ಗೆಲುವು ನಿಮ್ಮದಾಗಲಿ ಬ್ರದರ್ 🐯🔥

  • @nagabhushangl925
    @nagabhushangl925 14 ชั่วโมงที่ผ่านมา

    ನಮ್ಮ ವಿಜಯನಗರ ಜಿಲ್ಲೆಯ ಉದಯೋನ್ಮುಖ ಪ್ರತಿಭೆ

  • @guruprasads1431
    @guruprasads1431 วันที่ผ่านมา

    ಚಿತ್ರತಂಡಕ್ಕೆ ಶುಭವಾಗಲಿ...💐💐💐

  • @KarpFokine
    @KarpFokine 21 ชั่วโมงที่ผ่านมา

    ಕನ್ನಡ ಚಿತ್ರಗಳು ಈ ರೀತಿಯಾಗಿ ಭಾರತದಾದ್ಯಂತ ಪ್ರಾಪಂಚದಾದ್ಯಂತ ಜನಮಣ್ಣನೆ ಗಳಿಸಲಿ.

  • @jungleeshobhraju.7898
    @jungleeshobhraju.7898 16 ชั่วโมงที่ผ่านมา

    ಒಳ್ಳೆಯದಾಗಲಿ ಜೈ ಭೀಮ್..🙏