'ಬೆಳಕಿನ ಬಂಗಲೆ'ಯೊಳಗೆ ''ಸೌದೆ ಒಲೆ'' 🏤- ಹೋಮ್ ಟೂರ್. ಮನೆ ಕಟ್ಟೋರು ಹೀಗೂ ಪ್ಲ್ಯಾನ್ ಮಾಡಬಹುದು ನೋಡಿ | Home Tour

แชร์
ฝัง
  • เผยแพร่เมื่อ 27 ก.พ. 2024
  • 'ಬೆಳಕಿನ ಬಂಗಲೆ'ಯೊಳಗೆ ''ಸೌದೆ ಒಲೆ'' 🏤- ಹೋಮ್ ಟೂರ್. ಮನೆ ಕಟ್ಟೋರು ಹೀಗೂ ಪ್ಲ್ಯಾನ್ ಮಾಡಬಹುದು ನೋಡಿ | Home Tour | Justin Thomas | Heggaddestudio
    #Belakinamane #belakinabangalehometour #maranakatte #justinThomas_home_tour #kundapura #hometour #heggaddestudio
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 63

  • @HeggaddeStudio
    @HeggaddeStudio  4 หลายเดือนก่อน +4

    Please Subscribe & Support #Heggadde_Studio

  • @shilpabk8345
    @shilpabk8345 4 หลายเดือนก่อน +11

    Sowde ole is really fantastic.
    Entire house is awesome 🎉

  • @ramakrishnahegde6224
    @ramakrishnahegde6224 4 หลายเดือนก่อน +16

    ಮನೆ ಚೆ೦ದವಾಗಿದೆ ಒಂದು ಕೋಟಿ ನಂಬಲು ಅಸಾಧ್ಯ,

  • @gangammasm1765
    @gangammasm1765 4 หลายเดือนก่อน +6

    ವಾವ್ ಅತ್ಯದ್ಬುತ ಬಂಗಲೆ ಖುಷಿ ಆಯ್ತು ❤❤❤❤

  • @Summane
    @Summane 4 หลายเดือนก่อน +1

    ಮನೆ ತುಂಬಾ ಸುಂದರವಾಗಿ ಕಾಣುತ್ತಿದೆ . ಜಾಗ ತುಂಬಾ ಇದ್ದವರು ಎಲ್ಲ ರೂಮ್ ಕೆಳಗೆ ಕೊಟ್ಟಿರೋದ್ರಿಂದ ತುಂಬಾ ಅನುಕೂಲ .
    ಯೂರೋಪಿಯನ್ ಮಾದರಿ ಮನೆ ಡಿಸೈನ್ ಚೆನ್ನಾಗಿ ಮೂಡಿ ಬಂದಿದೆ.
    ಇದರ ಖರ್ಚಿನ ವಿಷಯಕ್ಕೆ ಬಂದರೆ , ಒಟ್ಟಾಗಿ 1 ಕೋಟಿ 10 ಲಕ್ಷ ಅಂದರೆ ತುಂಬಾ ಆಶ್ಚರ್ಯ . ಇವರದ್ದೇ ಮರ ಇತ್ಯಾದಿ ಇರುವ ಕಾರಣ ಕಮ್ಮಿ ಆಗಿರಬಹುದು

  • @ranadivankandyan706
    @ranadivankandyan706 4 หลายเดือนก่อน +3

    Keralas 😍 every house is like this

  • @DrvarajGowda26
    @DrvarajGowda26 2 หลายเดือนก่อน

    ಬಹುಶಃ ನಾನು ನೋಡಿದ ವಿಡಿಯೋಗಳಲ್ಲಿ ಇದು ನನಗೆ ಇಷ್ಟವಾಯಿತು ನಾನು ಸಹ ಇದೆ ರೀತಿ ನನ್ನ ಮನೆಯಲ್ಲಿ ಸಹ ಮಾಡುತ್ತೇನೆ.

  • @sunitasureshvlogs4157
    @sunitasureshvlogs4157 4 หลายเดือนก่อน +2

    ❤😊 ಈ ಮನೆಗೆ ಯಷ್ಟು ಹಾರ್ಟ್ ❤ ಕೊಟ್ಟರು ಕಡಿಮೇನೆ.

  • @mangalaranganth976
    @mangalaranganth976 4 หลายเดือนก่อน

    Thumba chennagide Mane.. God bless them ..

  • @ambujan8184
    @ambujan8184 4 หลายเดือนก่อน +1

    ತುಂಬಾ ಇಷ್ಟ ಆಯ್ತು 1ಕೋಟಿ ಆಶ್ಚರ್ಯ 👌🙏

  • @DharmendraPrasad-er7vx
    @DharmendraPrasad-er7vx 4 หลายเดือนก่อน +13

    100000% 1 ಕೋಟಿ ಗಿಂತ ಜಾಸ್ತಿ ಹಾಗಿದೆ minimum 2 ಕೋಟಿ ಅತ್ತತ್ರ ಹಾಗಿರುತ್ತೆ,, 1 ಕೋಟಿ ಚಾನ್ಸೆ ಇಲ್ಲ...

  • @kodandayy1232
    @kodandayy1232 4 หลายเดือนก่อน +2

    Superb appreciate u and the house owner

  • @htc867lee7
    @htc867lee7 3 หลายเดือนก่อน +1

    But the idea of living in a farm house with peaceful environment is what matters , if u think of banglore where even a little flat is costing 1cr plus..
    U can purchase half acre land by spending 20 lac in a village then build a bunglow like this with ur own solar powered electricity..clean water , grow ur own vegitable, shout as u like ...just like sn estate owner

  • @user-zl2ry1ky3q
    @user-zl2ry1ky3q 4 หลายเดือนก่อน

    Congrats Justin cheta Maneyanthu thumba chennagidhe

  • @shivakumarb2604
    @shivakumarb2604 หลายเดือนก่อน

    Bro mane thumbha channagide nanage thumba ista aythu

  • @syedshahismail6016
    @syedshahismail6016 3 หลายเดือนก่อน

    A brilliant vlog. The song sung by Justin was like " Icing on the cake".

  • @jincyjinsu
    @jincyjinsu 4 หลายเดือนก่อน

    Beautiful❤👍

  • @ushakumari8948
    @ushakumari8948 4 หลายเดือนก่อน

    Beautiful house🎉

  • @rojijohnsonjohnson70
    @rojijohnsonjohnson70 4 หลายเดือนก่อน +1

    Congrats 🎉🎉 my dear 🎉🥳 god bless you 🙏 wow super daa

  • @myownversion1985
    @myownversion1985 4 หลายเดือนก่อน

    Nice song 💯

  • @smithals7349
    @smithals7349 4 หลายเดือนก่อน

    Super nice home ❤

  • @sarvamangalas5374
    @sarvamangalas5374 4 หลายเดือนก่อน

    very nice home

  • @mkanilkumar748
    @mkanilkumar748 3 หลายเดือนก่อน

    Wow

  • @user-sv5fp7pw7k
    @user-sv5fp7pw7k 4 หลายเดือนก่อน +1

    Super house sir

  • @jineeshantony2444
    @jineeshantony2444 4 หลายเดือนก่อน

    Sprrr bro

  • @anitharanganath3526
    @anitharanganath3526 4 หลายเดือนก่อน

    Super

  • @sijimanoj9039
    @sijimanoj9039 4 หลายเดือนก่อน

    😍👌💐💐

  • @Rajeevranjansingh-of1ct
    @Rajeevranjansingh-of1ct 3 หลายเดือนก่อน

    Super home

  • @theerapaarasanchari6152
    @theerapaarasanchari6152 4 หลายเดือนก่อน +1

  • @htc867lee7
    @htc867lee7 3 หลายเดือนก่อน +1

    Minimum to minimum 2-2.5 cr ...cost .
    Just by looking at the width n height with covered roof u can imagine n calculate the cost .
    We are talking including furniture n fittings..the furniture n fittings interior design will be atleast 50lac..
    If he has not purchased wood then within 2 crore possible..
    Definitely not 1.1 cr ..
    Above 1.5 cr for sure , that too without woodwork..

  • @kavitapatil8774
    @kavitapatil8774 4 หลายเดือนก่อน

    ❤❤❤❤❤

  • @user-vt1zz6df4q
    @user-vt1zz6df4q 3 หลายเดือนก่อน

    🙏🙏🙏

  • @rajanivijayasarathy7973
    @rajanivijayasarathy7973 4 หลายเดือนก่อน

    Mane nodidre gottagutte kerala construction anta❤❤❤

  • @ShekharKP98
    @ShekharKP98 4 หลายเดือนก่อน

    Mane Chenda Hadu innu chenda...

  • @karavalikadalu1615
    @karavalikadalu1615 4 หลายเดือนก่อน +3

    ಸೌದೆ ಓಲೆ ಬಗ್ಗೆ ಮಾಹಿತಿ ಹೇಳಿ ಸರ್ ನಾವು ಕರಾವಳಿ ಯವರು

    • @ganavibgowda7874
      @ganavibgowda7874 3 หลายเดือนก่อน +1

      Soude ole avra contact details kodi

  • @1111educationforall
    @1111educationforall 4 หลายเดือนก่อน

    Wow...home is too good and owner voice also.
    God bless you 🙏

  • @balachandragowda993
    @balachandragowda993 4 หลายเดือนก่อน

    Sir soudhe oleya bagge hejjina maahithi kodi plz

  • @shruthim8614
    @shruthim8614 4 หลายเดือนก่อน

    ಮನೆ ತುಂಬ ಇಷ್ಟ ಆಯ್ತು

  • @kamaleshnaik7663
    @kamaleshnaik7663 4 หลายเดือนก่อน +1

    Howdu brother same jesudas voice

  • @Shashidhar-ud7gx
    @Shashidhar-ud7gx หลายเดือนก่อน

    ನೀವು ತೋರಿಸುವ ಮನೆಗಳ ವಿಸ್ತೀರ್ಣ ಉತ್ತಮ
    ಕರಾವಳಿ ಮನೆಯ ವಿಸ್ತೀರ್ಣ

  • @Arun._28268
    @Arun._28268 4 หลายเดือนก่อน +1

    Kerala style

  • @lalithanayak474
    @lalithanayak474 4 หลายเดือนก่อน

    Sowde Ole ya bagge maritime kodi

  • @sharanagoudapatil1686
    @sharanagoudapatil1686 4 หลายเดือนก่อน +1

    ಜೈ ಶ್ರೀರಾಮ್ sir

  • @JayammaMC-ov9ih
    @JayammaMC-ov9ih 2 หลายเดือนก่อน +1

    No comments

  • @surendranputhur9162
    @surendranputhur9162 4 หลายเดือนก่อน +5

    its my work (interior )

  • @user-ng8xy7jv1j
    @user-ng8xy7jv1j 10 วันที่ผ่านมา

    Hello sir,
    What is the square feet

  • @user-gp4pd3mw7e
    @user-gp4pd3mw7e 4 หลายเดือนก่อน +2

    No chance 1cr it's more than that

  • @ganavibgowda7874
    @ganavibgowda7874 3 หลายเดือนก่อน +1

    Soude ole avra contact details kodi plz

  • @jyothilj8185
    @jyothilj8185 2 หลายเดือนก่อน

    Please provide the contractor name and address pls.

  • @lalithamlalitham6782
    @lalithamlalitham6782 4 หลายเดือนก่อน +1

    Contractor and interior numbwr pls

  • @suvarnamukhi508
    @suvarnamukhi508 3 หลายเดือนก่อน

    Correct address please

  • @priyashetty1988
    @priyashetty1988 4 หลายเดือนก่อน +2

    Contractor number kodi plz

  • @raghupoojary5815
    @raghupoojary5815 2 หลายเดือนก่อน

    Ee mane Kerala contractor number edre kodi