ನಾವು ಮಾಡಿದ ಪಾಪ ಕರ್ಮಗಳು ನಾವು ಹೇಗೆ ಅನುಭವಿಸಬೇಕು ಎಂದು ತಾಯಿ ದೇವಕಿ ಹಾಗೂ ಕೈಕೇಯಿ ಅವರುಗಳ ಮೂಲಕ ತುಂಬಾ ಚೆನ್ನಾಗಿ ತಿಳಿಸಿದ್ದಕ್ಕೆ ರಮಾದೇವಿ ಅವರಿಗೆ ಅನಂತನಂತ ನಮಸ್ಕಾರಗಳು ಹಾಗೂ ಪುಟ್ಟ ಕೃಷ್ಣ ನ ಮೇಲೆ ಮತ್ತೊಂದು ಹೊಸ ಹಾಡನ್ನು ಇಂಪಾಗಿ ಅರ್ಥ ಗರ್ಭಿತವಾಗಿ ಹಾಡಿದ ಸುಮಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
ಮೇಡಮ್ 🙏🙏 ಅವ್ರ್ ಕರ್ಮ ಅವರೇ ಅನುಭವಿಸ್ತಾರೆ ಅನ್ನೋದಾದ್ರೆ ದೇವರು ಅಂತವರನ್ನೇ ತುಂಬಾ ಚೆನ್ನಾಗಿಟ್ಟಿದಾನೆ ಮೇಡಮ್ ನೇರವಾಗಿ ಮಾತಾಡೋರಿಗೆ ಯಾರು ಇರಲ್ಲಾ ಅಂತವರಿಗೆ ಕಷ್ಟನೂ ಜಾಸ್ತಿನೇ.. ಹಿಂದೊಂದು ಮುಂದೊಂದು ಮಾತಾಡೋರು ತುಂಬಾ ಚೆನ್ನಾಗಿದಾರೆ.. ಅವ್ರನ್ನೆ ಜನ ನಂಬತಾರೆ, 🙏🙏
Amma nanna palina devate Amma niu yake andhare nau monne water bor haksiddivi amma niru modalu baralilla amma nanagantu en madbeku anta gotaglilla amma amele niu helida mano istarta siddi sthotara nanna manassige samadhna ago varegu helide Amma niru banttu amma nimma dayadinda Mane katto bhgya agali amma 🙏🙏🙏🙏💕💕
Namaskara Amma,.. Because of Jealously, Relatives do Black Magic and we suffer Negative consequences because of that, kindly do tell us remedy..etc.. to protect ourselves and our family,
Namaskara Amma,.. If we don't want Re-birth or Punar Janmma , what should we do, or which mantra etc.. we should chant.. Kindly do tell us, Amma..Namaskara Amma,.. If we don't want Re-birth or Punar Janmma , what should we do, or which mantra etc.. we should ch
ನಾವು ಮಾಡಿದ ಪಾಪ ಕರ್ಮಗಳು ನಾವು ಹೇಗೆ ಅನುಭವಿಸಬೇಕು ಎಂದು ತಾಯಿ ದೇವಕಿ ಹಾಗೂ ಕೈಕೇಯಿ ಅವರುಗಳ ಮೂಲಕ ತುಂಬಾ ಚೆನ್ನಾಗಿ ತಿಳಿಸಿದ್ದಕ್ಕೆ ರಮಾದೇವಿ ಅವರಿಗೆ ಅನಂತನಂತ ನಮಸ್ಕಾರಗಳು ಹಾಗೂ ಪುಟ್ಟ ಕೃಷ್ಣ ನ ಮೇಲೆ ಮತ್ತೊಂದು ಹೊಸ ಹಾಡನ್ನು ಇಂಪಾಗಿ ಅರ್ಥ ಗರ್ಭಿತವಾಗಿ ಹಾಡಿದ ಸುಮಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
ಹಾಡು ತುಂಬಾ ಚೆನ್ನಾಗಿ ಹೇಳಿದರೆ ಹರೇ ಶ್ರೀನಿವಾಸ ಅಮ್ಮ 🌹
Hare Srinivasa amma thoubha chanagi helidri nemma mathu mnana nija 💯 mansige santhoshvaithu krishna paramatma yallavanu nodikuluthane
ಮೇಡಮ್ 🙏🙏
ಅವ್ರ್ ಕರ್ಮ ಅವರೇ ಅನುಭವಿಸ್ತಾರೆ ಅನ್ನೋದಾದ್ರೆ ದೇವರು ಅಂತವರನ್ನೇ ತುಂಬಾ ಚೆನ್ನಾಗಿಟ್ಟಿದಾನೆ ಮೇಡಮ್
ನೇರವಾಗಿ ಮಾತಾಡೋರಿಗೆ ಯಾರು ಇರಲ್ಲಾ ಅಂತವರಿಗೆ ಕಷ್ಟನೂ ಜಾಸ್ತಿನೇ.. ಹಿಂದೊಂದು ಮುಂದೊಂದು ಮಾತಾಡೋರು ತುಂಬಾ ಚೆನ್ನಾಗಿದಾರೆ.. ಅವ್ರನ್ನೆ ಜನ ನಂಬತಾರೆ, 🙏🙏
ವಿಡಿಯೋವನ್ನು ಪೂರ್ಣ ನೋಡಿದರೆ ನಿಮಗೆ ಉತ್ತರ ಸಿಗುತ್ತದೆ
🙏🏻ಹರೇ ಶ್ರೀನಿವಾಸ 🙏🏻🙏🏻
ಹರೇ ಶ್ರೀನಿವಾಸ ❤❤🙏🙏🙏🙏🙏🙏🙏🙏🙏🙏🙏🙏🙏 ನಿಮ್ ಆಶೀರ್ವಾದ ಇರಲಿ ತಾಯಿ 🙏
ಧನ್ಯವಾದಗಳು ರಮಾದೇವಿ ಯವರೆ
ಶುಭ ಸಾಯಂಕಾಲದ ವಂದನೆಗಳು
ಹರೇ ಶ್ರೀನಿವಾಸ . ಬಹಳ ಸೊಗಸಾದ ಒಕ್ಕನೆ, ಹಾಗೂ ವಿವರಣೆ.. ಶ್ರೀ ಕೃಷ್ಣಾರ್ಪಣಾಮಮಸ್ತು. 🙏🙏👌👌👍👌😂😂
🙏🙏 Dhanywadagalu Akkaure
Amma namsakargalu amma. Katyayani vratada 3ne bhaga vedeo bidi amma. Dyavittu bidi amma
Valle vichara Helideri Amma 🙏 Haresrinivasa 🙏🙏🙏
Namaskara Amma,.. Your words are inspiring and motivating..
Ammma ivattu nimm jote matadi thumba kushiyayitu.. matte nanna problem ge nivu sariyad salaheyanna tilisi ri..nimge koti koti namangalu 🙏🙏🙏🙏
Namaskara galu Amma
Hare Srinivasa 🙏🙏
Hare srinivas, very nicely narrated madam
Thanks a lot
Hare. Srinivasa🙏🙏🙏
Thank you 🙏
You’re welcome 😊
Namaste Amma 🙏🙏🙏🙏🙏❤️
Amma nanna palina devate Amma niu yake andhare nau monne water bor haksiddivi amma niru modalu baralilla amma nanagantu en madbeku anta gotaglilla amma amele niu helida mano istarta siddi sthotara nanna manassige samadhna ago varegu helide Amma niru banttu amma nimma dayadinda Mane katto bhgya agali amma 🙏🙏🙏🙏💕💕
Amma hospital ಕಟ್ಟಿಸಬೇಕು antha plan ede ಭೂವರಹ swamy rangoli haki stotra ಹೇಳಬಹುದ??
Hare srinivasa
Namaskara Amma,.. Because of Jealously, Relatives do Black Magic and we suffer Negative consequences because of that, kindly do tell us remedy..etc.. to protect ourselves and our family,
Please chant SriDurga stotra
@@ramadevirajalakshmi2939 Please suggest which Durga msntra , ... Amma
Namaskara Amma,.. If we don't want Re-birth or Punar Janmma , what should we do, or which mantra etc.. we should chant.. Kindly do tell us, Amma..Namaskara Amma,.. If we don't want Re-birth or Punar Janmma , what should we do, or which mantra etc.. we should ch
Just by chanting mantra, we cannot avoid rr-birth. Many janmas punya required to achieve your goal
@@ramadevirajalakshmi2939 Many thanks for the reply, Amma...
Amma pls dayli video haki niminda tumbane sahaya agatide
Ade tata soundrya hechhisuva mukhada mele kanti baruva manta heli pls ma
Video no.62: Mano Istartha Siddhi stotra
Amma Adana bere samsya parihara bagge parayana madatidini matte hege madali ma gottagtila
🙏
Idakke papa parihara prashchitta kke yava shloka helidare parihara annodanna. Heli.
ನಮ್ಮ ಕೈಲಿ ಪಾಪವನ್ನು ಮಾಡಿಸಬೇಡ ಕೃಷ್ಣ ಅಂತ ನಾವು ಅವನನ್ನು ಬೇಡಿಕೊಳ್ಳಬೇಕು
ಪಾಪದ ಪ್ರಾಯಶ್ಚಿತಕ್ಕೆ ಶ್ರೀರಂಗ ಸ್ತೋತ್ರವನ್ನು ಹೇಳಬೇಕು
Hare Srinivasa tq amma🙏🙏🙏🙏
🙏🙏🙏
Hare Srinivasa 🙏🙏🙏🙏🙏🙏🙏🙏