ಹೌದು ಸರ್ ಅವರು ಹೇಳಿದ್ದು ನಂಗೇನೇ.. ನಾನು ತಗಡೇ... | D Boss | Umapathi | | Kirik Keerthi | SPK

แชร์
ฝัง
  • เผยแพร่เมื่อ 15 ก.ย. 2024
  • ಹೌದು ಸರ್ ಅವರು ಹೇಳಿದ್ದು ನಂಗೇನೇ.. ನಾನು ತಗಡೇ... | D Boss | Umapathi | | Kirik Keerthi | SPK
    #ActorDarshan #Katera #Dboss #Dacchu #100Crore #Celebration #d25 #darshan #challengingstar #DarshanBirthday #Devil #KannadaActor #Fans #dbosscontroversy
    Join this channel to get access to perks:
    / @speedpluskarnataka
    #SpeedPlusKarnataka ನಿಮ್ಮಿಂದ...ನಿಮಗಾಗಿ...ನಿಮಗೋಸ್ಕರ
    Brings To You The Latest News Updates From All Walks Of Life, Be it Politics Or Entertainment, Religion Or Sports, Crime Or Any Other Thing. Keep Watching...
    ► Download Speed News Kannada Android App: play.google.co....
    ► Subscribe to Speed News Kannada: bit.ly/SpeedNe...
    ► Facebook: / speednewskannda
    ► Twitter: / speed_news_tv
    ► Pinterest: / speednewskan. .
    ► Instagram: / speednewska. .
    ► Visit us at: speednewskanna...
    Be the Speed To Get
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    Speed News kannada Live TV | Speed News Kannada| Kannada News | Latest News | Breaking News | Clarity News | News 24x7 | TOP News | Kannada TV Channel |
    News Channel | Fastest News | Best News| Speed News Live |

ความคิดเห็น • 1.5K

  • @ravikumargm1515
    @ravikumargm1515 6 หลายเดือนก่อน +290

    ಎಂತಹ ಪ್ರಬುದ್ದವಾದ ಮಾತುಗಳು
    ಉಮಾಪತಿ ಸರ್..
    Really u r great...

  • @prasn9476
    @prasn9476 6 หลายเดือนก่อน +428

    ಇವತ್ತಿಗೆ ಬುದ್ದಿವಂತಿಕೆಯಿಂದ ಬದ್ಕೋದು ತುಂಬಾ ಮುಖ್ಯ... 👌
    ಉಮಾಪತಿ is Right...👍

  • @Yuvraj_Gowriputra
    @Yuvraj_Gowriputra 6 หลายเดือนก่อน +250

    What a maturity talk sir👏👏👏 36 ವರ್ಷಕ್ಕೆ 60 ವರ್ಷದವರಿಗೆ ಇರಬೇಕಾದ ತೂಕವಾದ ವ್ಯಕ್ತಿತ್ವ,ಅನುಭವ, ಜ್ಞಾನ ಎಲ್ಲಾ ಇದೆ ಸರ್ ನಿಮಗೆ.... ವಯಸ್ಸು ಮಾಗಿದಂತೆ ವ್ಯಕ್ತಿಯ ವ್ಯಕ್ತಿತ್ವ, ಘನತೆ ಹೆಚ್ಚಾಗಬೇಕೇ ಹೊರತು ಕಡಿಮೆಯಾಗಬಾರದು🙏👏👏👏

  • @MalateshVlogs
    @MalateshVlogs 6 หลายเดือนก่อน +297

    Educated is educated, ಯೋಗ್ಯತೆ ಗೆ ತಕ್ಕಂತೆ ಮಾತುಗಳು ಹೊರಗೆ ಬರ್ತವೆ.... ಉಮಾಪತಿ sir ❤

  • @ManjunathChorlekar-ph8co
    @ManjunathChorlekar-ph8co 6 หลายเดือนก่อน +150

    ಇಲಿ ಯಾರು ತಗಡು ಅಂತ ಜನರು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡತಾರೆ ಜೈ ಉಮಾಪತಿ ಸರ್

  • @viratarjun9768
    @viratarjun9768 6 หลายเดือนก่อน +126

    ಉಮಾಪತಿ ಅಣ್ಣ 🙏❤❤🙏❤❤, ನೀವು ತುಂಬಾ matured person 👌👌👌👌❤❤ ನಿಮ್ಮ ಮೇಲೆ ಗೌರವ ಜಾಸ್ತಿ ಇತ್ತು, ಇವಾಗ್ ಇನ್ನು ಜಾಸ್ತಿ ಆಗಿದೆ, ಕೈ ಮುಗೀಬೇಕು ಅನ್ಸುತ್ತೆ ನಿಮ್ ಮಾತು ಮತ್ತು ನಿಮ್ ವೆಕ್ತಿತ್ವ ಕ್ಕೆ 🙏🙏🙏🙏🙏🙏🙏🙏🙏🙏🙏🙏🙏❤❤❤❤❤💪💪💪💪👌👌❤❤❤❤🙏🙏🙏🙏🙏🙏

  • @abhishekrb4728
    @abhishekrb4728 6 หลายเดือนก่อน +944

    Umapathi seems very dignified and balanced person.

    • @VijayVijay-pr1sx
      @VijayVijay-pr1sx 6 หลายเดือนก่อน +1

      Adukke sakkath natakada maatugallu aadodu umapathi😅

    • @Bdjdkelk
      @Bdjdkelk 6 หลายเดือนก่อน

      What kind of cheap skates your 😂 ​@@VijayVijay-pr1sx

    • @MrEleve11n
      @MrEleve11n 6 หลายเดือนก่อน

      Dboobs​@@VijayVijay-pr1sx

  • @sudeepsudeer8765
    @sudeepsudeer8765 6 หลายเดือนก่อน +83

    ನಿಮ್ಮಗೆ ಇದ್ದಷ್ಟು ಗುಣ ಅವರಿಗೆ ಇಲ್ಲ ಬೀಡಿ ವಯಸ್ಸು ಅಲ್ಲಿ ಚಿಕ್ಕವರು ಆಗಿದ್ರೂ ದೊಡ್ಡ ಗುಣ ಇದೆ sir ನಿಮ್ಮ ಹತ್ತಿರ 🎉

  • @Guruprasad0005
    @Guruprasad0005 6 หลายเดือนก่อน +88

    ಬಹಳ ಪ್ರಭುದತೆಯ ಮಾತುಗಳು ಚಿಕ್ಕ ವಯಸ್ಸಿಗೆ ಗುಡ್ ಸರ್ 🙏🙏

  • @chathrapathihk7215
    @chathrapathihk7215 6 หลายเดือนก่อน +74

    ನಿಮ್ಮ ಮಾತು ಅದ್ಭುತ ಸರ್..ಅನುಭವದ ಮಾತುಗಳು..ನಾನು ನಿಮ್ಮ ಅಭಿಮಾನಿ..ಭವಿಷ್ಯದ ಒಳ್ಳೆಯ ನಾಯಕ..

  • @siddugowda7588
    @siddugowda7588 6 หลายเดือนก่อน +518

    We support umapathi sir... Dashing statement by u sir...

  • @sathishh.c647
    @sathishh.c647 6 หลายเดือนก่อน +69

    Super Umapathi sir, don't worry be happy, ಯಾರನ್ನು ನಂಬಿ ಯಾರೂ ಇಲ್ಲ, ನಿಮಗೆ ಯಾವಾಗಲೂ ನಮ್ಮ community support ಇದ್ದೆ ಇದೆ. ಯಾಕಂದ್ರೆ ನಿಮ್ಮ ಮಾತಿನಲ್ಲೇ ನಿಜಾಂಶ ಇದೆ.

  • @venkateshdoddamani7065
    @venkateshdoddamani7065 6 หลายเดือนก่อน +98

    ದರ್ಶನ್ ಯಾಕೋ ಓವರ್ ಆಯಿತು ಯಲ್ಲರು ಸ್ವಾಭಿಮಾನ ದಿಂದ ನೋಡ್ಬೇಕು i love you ಉಮಾಪತಿ sir

  • @appu548
    @appu548 6 หลายเดือนก่อน +47

    ಉಮಾಪತಿ ಸರ್ ನೀವು ಅದ್ಭುತವಾಗಿ ಮಾತಾಡದ್ರಿ😊

  • @manisms7317
    @manisms7317 6 หลายเดือนก่อน +22

    ಎಂತ ದೊಡ್ಡ ಗುಣ ಬಾಸ್ ನಿಮ್ದು 🙏😍😍😍 ಏನೇ ಬರಲಿ ಎಲ್ಲಾ ಸಂತೋಷದಿಂದ ಸ್ವೀಕರಿಸೋಣ 😊💖

  • @gireeshgireesh5595
    @gireeshgireesh5595 6 หลายเดือนก่อน +64

    ಮಾತಾಡೋ ರೀತಿ ನೀತಿ ನಿಮ್ಮಿಂದ ಕಲೀಬೇಕು . ಸೂಪರ್ sir ❤❤❤❤❤

  • @roopaammu9461
    @roopaammu9461 6 หลายเดือนก่อน +331

    Well matured and very gentle behaviour

  • @bharathng3306
    @bharathng3306 6 หลายเดือนก่อน +40

    Ivn ಮಾತುಗಳು ಎನ್ thooka irtave ಗುರು... Super ninu❤

  • @lokiloki789
    @lokiloki789 6 หลายเดือนก่อน +891

    ಉಮಾಪತಿ ಅವರು ಒಳ್ಳೆ ಜನ ಅವರು

    • @user-si3ge9dq8z
      @user-si3ge9dq8z 6 หลายเดือนก่อน +7

      ನಿಜ ಸರ್

  • @Venky629
    @Venky629 6 หลายเดือนก่อน +50

    ಇಂಥಾ ನಿರ್ಮಾಪಕರು ಬೆಳೀಬೇಕು ❤❤❤❤

  • @shivasurya2895
    @shivasurya2895 6 หลายเดือนก่อน +1242

    ದರ್ಶನ್ ಸರ್ ಹೇಳಿಕೆ ಮಾತುಗಳ ಕೇಳೋದು ಜಾಸ್ತಿ.. ಅದರಿಂದನೇ ತುಂಬ ಜನ ದರ್ಶನ್ ಸರ್ ಇಂದ ದೂರ ಆಗಿದ್ದಾರೆ..😢

    • @rajeevraj7349
      @rajeevraj7349 6 หลายเดือนก่อน +24

      Correct agi helide guru srujan lokesh kuda ewaga doora edhare ansuthe yava function allu kanusta ell.....example

    • @Captain-tl1wt
      @Captain-tl1wt 6 หลายเดือนก่อน +1

      Yaru dura agilla

    • @g.s.subramanya
      @g.s.subramanya 6 หลายเดือนก่อน

      ದರ್ಶನ ಗೆ sir pada upayogisabedi. ಅವನು layakkilla. ಅಣ್ಣಾ ರಾಜ್ ಮನೆ ಅನ್ನ ತಿಂದು ಅವರ ಬಗ್ಗೆ ನಾಟಕ aadiddu ಜಾಸ್ತಿ

    • @JathKannadigaru
      @JathKannadigaru 6 หลายเดือนก่อน +2

      Yes

    • @rakeshas2099
      @rakeshas2099 6 หลายเดือนก่อน +1

      AVR monne ne helidare Nan celebrity bagge aste tale keduskonthini, bere yaaru nang lekukk illa❤ anta

  • @user-hj6bm6qo3z
    @user-hj6bm6qo3z 6 หลายเดือนก่อน +25

    Umapathi looks very simple & happy go lucky person ,mainly there is huge amt of sincerity in his conversation ,I do not know abt any information on this subject but he is honest to the core that is 200%,

  • @NimAppaKanoNanu
    @NimAppaKanoNanu 6 หลายเดือนก่อน +275

    Jeevnaaa hinge iralllaaa benki dialogue 🔥🔥🔥

  • @shankaryadhav3378
    @shankaryadhav3378 6 หลายเดือนก่อน +36

    ತುಂಬಾ ಸರಳವಾದ ಮಾತು ನಿಮ್ಮದು ಸರ್ ನಿಮ್ಮ ನಡತೆ ನಮಗೆ ತುಂಬಾ ಇಷ್ಟ

  • @WOLVERINERISE
    @WOLVERINERISE 6 หลายเดือนก่อน +251

    I liked his patience and simplicity

  • @ganeshraj6777
    @ganeshraj6777 6 หลายเดือนก่อน +24

    I salute your patience... matured and gentle behavior 👌🏻👍🏻 hats off sir ❤️

  • @maheshkhandgond55
    @maheshkhandgond55 6 หลายเดือนก่อน +172

    Golden speach fore umapathi sir ❤

  • @manjunathss6715
    @manjunathss6715 6 หลายเดือนก่อน +19

    Umapathi sir nimma mathinalli thooka ide. God bless you sir.

  • @sigmarule-ej9ps
    @sigmarule-ej9ps 6 หลายเดือนก่อน +159

    Umapathi ur a good person keep working ❤

  • @publiceyetv6040
    @publiceyetv6040 6 หลายเดือนก่อน +25

    ❤ supurb statement umapati sir... ಒಂದೊಂದ್ಸಲ ಖಂಡಿತ ದರ್ಶನ್ ಅವರು ಈ ರೀತಿ ಗೊತ್ತಿಲ್ದೆ ಮಾತಾಡೋದು ಖಂಡಿತ ತಪ್ಪು,..

  • @kiranmysore6890
    @kiranmysore6890 6 หลายเดือนก่อน +116

    TOO GOOD PERSON ALWAYS CRITIZIZED & ALSO EQUALLY LOVED RESPECTED REAL MATURED GOOD PERSON UMAPATHY SIR

  • @GururajShetty854
    @GururajShetty854 6 หลายเดือนก่อน +10

    ಪ್ರಭುದ್ಧತೆ ಮತ್ತು ಸಂಸ್ಕಾರ ಇವರ ಮಾತಿನಲ್ಲೇ ಇದೆ ❤❤❤

  • @maheshkhandgond55
    @maheshkhandgond55 6 หลายเดือนก่อน +81

    Umapathi sir nimge munde tumba success ede bejar agbedi. olle time barakinta munche swalpa ket dinagalu barutte all best sir

  • @vijaysing8402
    @vijaysing8402 6 หลายเดือนก่อน +37

    ತಾಳ್ಮೆ ಇರೋನು ದೊಡ್ಡ ಮನುಷ್ಯ..❤❤

  • @ashwinivn2779
    @ashwinivn2779 6 หลายเดือนก่อน +132

    Well said umapathi sir

  • @manjuk386
    @manjuk386 6 หลายเดือนก่อน +57

    ಉಮಾಪತಿ ಗುಡ್ ಪರ್ಸನ್ ನಿಮ್ಮ ಮಾತಲ್ಲೇ ಗೊತ್ತಾಗುತ್ತೆ 👌❤️

  • @prathapamn6877
    @prathapamn6877 6 หลายเดือนก่อน +380

    ಇದು ಮಾತು ಅಂದ್ರೆ ಸೂಪರ್❤

  • @sanatkumarbs
    @sanatkumarbs 6 หลายเดือนก่อน +10

    I never miss umapati sirs interview on TH-cam , he speaks so well ' so polite ' calm the very good presenter. Love to meet him someday. We can observe Lots of learnings and lessons from him

  • @Venkidarshan
    @Venkidarshan 6 หลายเดือนก่อน +129

    Educated speech

    • @WORLDCITIZEN2004
      @WORLDCITIZEN2004 6 หลายเดือนก่อน +2

      You are saying educated VS uneducated...

  • @RajkumarDodamani-zf7zo
    @RajkumarDodamani-zf7zo 6 หลายเดือนก่อน +7

    Darshan sir ಅವರು...ಕೆಲವು ಮಾತುಗಳು ತುಂಬಾ ರಫ್ ಆಗಿ ಮಾತಾಡ್ತಾರೆ ಅವರು ಒಬ್ರು ದೊಡ್ಡ ಸೆಲೆಬ್ರಿಟಿ ಆಗಿ matured ಆಗಿ ಮಾತಾಡೋದು ಕಲೀಬೇಕು ಅವರು...ಉಮಾಪತಿ ಅವರು ತುಂಬಾ matured ಆಗಿ ಮಾತಾಡ್ತಾರೆ verry nice...ಎಲ್ಲರಿಗೂ ಒಳ್ಳೇದು ಆಗಲಿ...ಹೋಗ್ಲಿ ಬಿಟ್ಟಾಕಿ sir..

  • @dsgouda227
    @dsgouda227 6 หลายเดือนก่อน +289

    Well said umapathi 😅😅mettanalli hodadang aagide😂😂😊

  • @gopim4930
    @gopim4930 6 หลายเดือนก่อน +9

    Super sir awesome 🎉🎉🎉🎉 speach sir umapathi sir🎉

  • @kartikhongal9326
    @kartikhongal9326 6 หลายเดือนก่อน +204

    Umapathy Is Gentleman 👍

  • @arunpinto
    @arunpinto 6 หลายเดือนก่อน +9

    RESPECT PRODUCERS! They are wonderful people.

  • @kendappakendappa1203
    @kendappakendappa1203 6 หลายเดือนก่อน +496

    ಉಮಾಪತಿ ಸರ್ ಸೂಪರ್ ❤❤❤

    • @user-si3ge9dq8z
      @user-si3ge9dq8z 6 หลายเดือนก่อน +1

      ಕರೆಕ್ಟ್ ❤

  • @smanjumohan6517
    @smanjumohan6517 6 หลายเดือนก่อน +9

    Nijaa umapathi brother ❤️ mother bless you ❤️

  • @arjunfk8946
    @arjunfk8946 6 หลายเดือนก่อน +192

    ಉಮಾಪತಿ ಸರ್ ನಿಮಗೆ ದೇವರು ಒಳ್ಳೇದು ಮಾಡ್ತಾರೆ ಬಿಡಿ. ನಾನು ಡಿ ಅವರ ಅಭಿಮಾನಿ ಆಗಿದ್ದೆ ಇನ್ನ ಮೇಲೆ ನಾನು ಅವರ ಅಭಿಮಾನಿ ಇನ್ನ ಮೇಲೆ ಅಲ್ಲ. ಬರೀ ಕಾಂಟ್ರವರ್ಸಿ ಆಯಿತು ದರ್ಶನ್ ಅವರದು. ದರ್ಶನ್ ಗೆ ಅಹಂಕಾರ ಬಾಳ ಆಯಿತು. ಉಮಾಪತಿ ಅವರೇ ನಿಮಗೆ ಒಳ್ಳೇದು ಆಗುತ್ತೆ ಬಿಡಿ ತಲೆಗೆ ಹಾಕೊಬೇಡಿ.❤

    • @rameshhudda3295
      @rameshhudda3295 6 หลายเดือนก่อน

      😂

    • @allinfokannadapraveenkumar4864
      @allinfokannadapraveenkumar4864 6 หลายเดือนก่อน

      ಲೇ ಟಗಡು ನೀನ್ಂತ ಅಭಿಮಾನಿ ನಮ್ ಬಾಸ್ಗೆ ಬೇಡ ಅವರ ಫಿಲ್ಟರ್ ಲೆಸ್ ಮಾತುಗಳಿಂದನೇ ಅವರಿಗೆ ಇಡೀ ಕರ್ನಾಟಕದಲ್ಲಿ ಅಭಿಮಾನಿಗಳು ಇರೋದು ತಿಳ್ಕೊ ಲೇ ತಗಡು 😎ಜೈ ಡಿ ಬಾಸ್ 😎😎😎

    • @Im_looser
      @Im_looser 6 หลายเดือนก่อน +1

      ನನ್ನ ರಕ್ತದಲ್ಲಿ ಇದೆ ನಾನ್ ಇರೋವರ್ಗು ಡಿ ಬಾಸ್ ❤ನಡಿ ನೀ ಮೊದಲ😂
      ನಿನ್ನ ಅಂತವರು ರಾಜಕೀಯ ಇರ್ಬೇಕು ಯಾಕ್ ಅಂದ್ರೆ ಒಂದ್ ಪಕ್ಷದಿಂದ ಇನ್ನೊಂದ್ ಪಕ್ಷಕ್ಕೆ ಹೋಗಬಹುದು ನಿಂದು ಒಂದ್ ರಕ್ತ ಅಲ್ಲ ಬಿಡು ಗೊತ್ತಾಯ್ತ😂

    • @GajupujariGaju
      @GajupujariGaju 6 หลายเดือนก่อน

      Hwda nan d Boss abimanine adre d Boss avr en madidru kuda avrige respect kote matdbaku

    • @ayyappaswamichannels95
      @ayyappaswamichannels95 6 หลายเดือนก่อน

      ನಾಯಿ ನನ್ ಮಗನೇ ಯಾರಿಗೆ ಬೇಕಾದ್ರೂ ಅಭಿಮಾನಿ ಹಾಗೂ ನಮಗೇನಾಗ್ಬೇಕು

  • @rrumusic170
    @rrumusic170 6 หลายเดือนก่อน +15

    BOSS ನೀವು ನಿಜವಾದ ಚಿನ್ನದ ತಗಡು don't worry BOSS love you ಉಮಾಪತಿ ಸರ್ ❤️❤️🥰

  • @ಅಶ್ವಥ್ವಿಷ್ಣುಕನ್ನಡಿಗ
    @ಅಶ್ವಥ್ವಿಷ್ಣುಕನ್ನಡಿಗ 6 หลายเดือนก่อน +256

    ಅದ್ಭುತ ಮಾತು ಉಮಾಪತಿಯವರೆ

  • @9099surendra
    @9099surendra 6 หลายเดือนก่อน +2

    ದರ್ಶನ್ ಸಿನಿಮಾ 100ಕೋಟಿ ಸಂಪಾದನೆ ಮಾಡುತ್ತೆ ಅಂತಾರಲ್ಲ... ಯಾಕೆ ದರ್ಶನ್ನೇ ಅವ್ರೇ... ಅವರ ಸಿನಿಮಾ ಪ್ರೊಡ್ಯೂಮಾಡಬಾರದು....

  • @-SHANMUKH-8
    @-SHANMUKH-8 6 หลายเดือนก่อน +542

    ಎಣ್ಣೆ ಏಟಲ್ಲಿ ಹೇಳಿದ್ದಾನೆ ಬಿಡು ಗುರು 😁😁😁

    • @user-si3ge9dq8z
      @user-si3ge9dq8z 6 หลายเดือนก่อน +13

      ನಿಜ❤

    • @shankarnatekar136
      @shankarnatekar136 6 หลายเดือนก่อน +8

      😅😅😅😅😅😅😅😅

    • @vijaykumar36
      @vijaykumar36 6 หลายเดือนก่อน +8

      😂

    • @user-ol5le6hh1u
      @user-ol5le6hh1u 6 หลายเดือนก่อน +49

      ನಾನು ಮೊದಲು ಅವನ ಪ್ಯಾನು ಆಗಿದ್ದೆ ಅವನು ಮಾತಾಡುವ ಶೈಲಿಯಿಂದ ಅವನನ್ನು ಕುಡುಕ ಅಂತೀವಿ ಅಷ್ಟೇ. ಈಗ 😂😂😂😂

    • @hanumanthejnayak668
      @hanumanthejnayak668 6 หลายเดือนก่อน +13

      Nija bro 😊

  • @ShivaKumar-fv3fk
    @ShivaKumar-fv3fk 6 หลายเดือนก่อน +8

    Really Really Great. Umapathi sir.....

  • @user.srqtls
    @user.srqtls 6 หลายเดือนก่อน +404

    ಉಮಾಪತಿ❤

  • @user-fb3ct6ff5e
    @user-fb3ct6ff5e 6 หลายเดือนก่อน +6

    Your simplicity is so nice and good gentleman sir ❤

  • @Narenxs02
    @Narenxs02 6 หลายเดือนก่อน +92

    Thumba chennagi maathadidhri sir ❤

  • @shivamurthyv9238
    @shivamurthyv9238 6 หลายเดือนก่อน +7

    Good speech umapati sir❤️👏👏

  • @shashikumarammu1587
    @shashikumarammu1587 6 หลายเดือนก่อน +65

    Umapathi sir nima smile avrge reply ur the gentleman I no god bless you time is repeat wait for that time

  • @sagarbe8604
    @sagarbe8604 6 หลายเดือนก่อน +7

    I'm big fan of u sir❤❤❤

  • @lakkappac9247
    @lakkappac9247 6 หลายเดือนก่อน +123

    ನ್ಯೂಸ್ ನವರಿಗೆ ಹಬ್ಬ ಗುರು

  • @competitiveworld8196
    @competitiveworld8196 6 หลายเดือนก่อน +1

    ಉಮಾಪತಿ sir ಮಾತುಗಳು ಕೇಳಿದ್ರೆ he is matured enough to take things easily.. hats off to you bro.. God bless you ❤

  • @King-wp7yb
    @King-wp7yb 6 หลายเดือนก่อน +160

    Umapathi is genuine person in his talk

    • @KavithaKavi-y7k
      @KavithaKavi-y7k 6 หลายเดือนก่อน

      S genuine in his talk but wat he did long back should not forget alwa

  • @user-qr6xg1rk7t
    @user-qr6xg1rk7t 6 หลายเดือนก่อน +2

    😢ಜೈ ಉಮಾಪತಿ ದೇವರು ನಿಮ್ಮನ್ನು ಕಾಪಾಡುತ್ತಾರೆ ನಿಮ್ಮ ನಾಲಿಗೆ ಸೂಪರ್

  • @naveenm5372
    @naveenm5372 6 หลายเดือนก่อน +307

    Umapathy true gentleman ❤

  • @yogeeshwarbjyogi-vh9xf
    @yogeeshwarbjyogi-vh9xf 6 หลายเดือนก่อน +5

    Jeevanadalli maagidashtuu ruchiyagirtira sir 👌❤

  • @nevergiveup6102
    @nevergiveup6102 6 หลายเดือนก่อน +146

    Well said ಉಮಾಪತಿ

  • @nazeeen7298
    @nazeeen7298 6 หลายเดือนก่อน +3

    Nanu d boss fan adru umapathi sir supar God bless you sir

  • @DushyanthSingerAtMusic
    @DushyanthSingerAtMusic 6 หลายเดือนก่อน +141

    06:04 ಅಪ್ಪನಿಗೆ ಹುಟ್ಟಿದ ಮಾತು ಜೋಗಿ ಪ್ರೇಮ್ ಅವರೆ ನೋಡಿ ಕಲೀರಿ ಸ್ವಲ್ಪ..

    • @jeevanbv2240
      @jeevanbv2240 6 หลายเดือนก่อน

      Bidu guru avrista ninigenu

    • @deepukiccha..790
      @deepukiccha..790 6 หลายเดือนก่อน +1

      Correct bro

    • @sudhira26488
      @sudhira26488 6 หลายเดือนก่อน +7

      Prem yen Dodd pudangaaaa😅😅

  • @manjunathahn9493
    @manjunathahn9493 6 หลายเดือนก่อน +2

    ಅದ್ಭುತವಾದ ಮಾತು sir nimdu
    ❤U

  • @manojjm9841
    @manojjm9841 6 หลายเดือนก่อน +137

    Matured talk. 👏🏻👏🏻❤️

  • @ranjithh9063
    @ranjithh9063 6 หลายเดือนก่อน +3

    Great umapathy sir,,bere heroes with well matured idhare avarige produce madi sir ,,,❤

  • @shibocreation8851
    @shibocreation8851 6 หลายเดือนก่อน +123

    Very matured❤

  • @VinayAppi
    @VinayAppi 6 หลายเดือนก่อน +3

    Really you are great umapathi sir, hats of you sir🎉

  • @el-diablo_666
    @el-diablo_666 6 หลายเดือนก่อน +83

    Very well spoken 👏 we are with u umapathy do good movies in kannada.

  • @ravihegde6648
    @ravihegde6648 6 หลายเดือนก่อน +2

    Matured talk as always. I think he is into spirituality. Spirituality brings maturity and clarity in life.

  • @raghavendram7360
    @raghavendram7360 6 หลายเดือนก่อน +102

    He handles the media well …

  • @rohithchowki5434
    @rohithchowki5434 6 หลายเดือนก่อน +2

    Umapathy, He is a wonderful human being. No doubt about this and the way of he is talking, there only we can judge how He is❤. Our Support always to Umapathy Sir…. Umapathy sir speech is Wonderful and we understand what’s the truth.. 😊😊
    🔥🔥Umapathy U-Boss🔥🔥

  • @sanjayv45
    @sanjayv45 6 หลายเดือนก่อน +32

    Awesome sir veru matured talk

  • @RM-ey5ek
    @RM-ey5ek 6 หลายเดือนก่อน +1

    As a person he speaks very dignified and well balanced. Hope the rough time between them gets over fast.

  • @divakarahcdvk6818
    @divakarahcdvk6818 6 หลายเดือนก่อน +147

    Gentleman umapati Srinivas sir ❤

  • @bharathraj3654
    @bharathraj3654 6 หลายเดือนก่อน +3

    awesome umapathi gowdre❤❤❤❤❤ hat's off ❤❤❤

  • @c.n.vijaykumar5747
    @c.n.vijaykumar5747 6 หลายเดือนก่อน +110

    Very well behaved by Umapathy while giving reply..we should not lose our self respect

  • @naveenkumar-ot7jh
    @naveenkumar-ot7jh 6 หลายเดือนก่อน +3

    Film industry Alli controversy GE sigdhira mathdodhu andre olle speech madoru....Ravi sir and sudeep sir and umapathi ......I like ur speech .......❤❤❤❤❤

    • @raghavendratm7273
      @raghavendratm7273 6 หลายเดือนก่อน

      Even Appu sir kuda obru idare bro.. controversy ilde actor anta bandre adu Appu sir only

  • @Muthuraju1981
    @Muthuraju1981 6 หลายเดือนก่อน +117

    ಗೌಡ ಯಾವತ್ತು ಗೌಡ ನೇ ❤

    • @TigerZone-xq3oq
      @TigerZone-xq3oq 6 หลายเดือนก่อน +3

      ಗೌಡ ಇಡ್ಕೊ ನಾನ್ ಲವುಡ

    • @user-si3ge9dq8z
      @user-si3ge9dq8z 6 หลายเดือนก่อน

      ❤🎉

  • @Naveenkumar-gr1qe
    @Naveenkumar-gr1qe 6 หลายเดือนก่อน +1

    Anna Darshan swalpa 🍻 akirthare bidi sir we know that your genuine can indentified by your talk.. all the best

  • @contentinkannada-yc8vt
    @contentinkannada-yc8vt 6 หลายเดือนก่อน +117

    That smile❤😊

  • @naanu1016
    @naanu1016 6 หลายเดือนก่อน +3

    I respect you lot Umapathi❤sir

  • @rakisalization
    @rakisalization 6 หลายเดือนก่อน +49

    Namma kannada da eshto herogaligintha umapathi spashtavaagi kannada mathadtaare

  • @vijayprabhu6255
    @vijayprabhu6255 6 หลายเดือนก่อน

    Umapathi sir,how decent u are...u inspire me alot.love u sir❤

  • @asiyaibrahim4161
    @asiyaibrahim4161 6 หลายเดือนก่อน +52

    Well said sir

  • @manasan6472
    @manasan6472 6 หลายเดือนก่อน +1

    Sir very good gentle man ...
    All words spoken by umapathi sir
    Is 💯 minded ...sir has think and spoken ...matured person.....
    Ethics, values , respect 🙏.....learned person, dignified..

  • @RamGanga-xe7bk
    @RamGanga-xe7bk 6 หลายเดือนก่อน +127

    ಅವನು shanda ದರ್ಶನ 😂😂

  • @Msd47864
    @Msd47864 6 หลายเดือนก่อน +1

    As a Darshan sir fan agi Ill support to u Umapathy sir... U are a gentleman ❤️ but the way u handling the situation 👏

  • @Lyric_Lover_Sahadev143
    @Lyric_Lover_Sahadev143 6 หลายเดือนก่อน +52

    ಡಿಬಾಸ್ ಪರವಾಗಿ ನಾನು ನಿಮ್ಮಲ್ಲಿ ಕ್ಷಮೇ ಕೇಳ್ತೀನಿ.. ಉಮಾಪತಿ ಸರ್ 🙏🙏

    • @SwamySwamy-bd2uy
      @SwamySwamy-bd2uy 6 หลายเดือนก่อน

      Olle vyakthi paravagi kshame Keli nimma kshamegu ondu bele sigutthe.aadre namma naadina hennanna keelagi mathaduva intha kachadagala para alla

    • @user-si3ge9dq8z
      @user-si3ge9dq8z 6 หลายเดือนก่อน +1

      ಗ್ರೇಟ್ ನೀವು🎉

  • @santoshchouri1196
    @santoshchouri1196 6 หลายเดือนก่อน +1

    Love u umapathi sir . Dignified statement ♥️

  • @user-wv8kb2qm5u
    @user-wv8kb2qm5u 6 หลายเดือนก่อน +29

    Super boss ❤ i will support

  • @sanganagoudspatil6838
    @sanganagoudspatil6838 6 หลายเดือนก่อน +41

    Matured talk keep it up sir...

  • @shridharhodlur170
    @shridharhodlur170 6 หลายเดือนก่อน

    The top most matured person dear sir you...
    Omg...
    You are a wonderful person.
    God bless you always my dear Umapati sir.

  • @mysoreian456
    @mysoreian456 6 หลายเดือนก่อน +26

    Nanu kooda d boss abhimane ny but theatre nalli movie nodok mathra
    But real life moral values kalyodu nimminda thumba ide

    • @SwamySwamy-bd2uy
      @SwamySwamy-bd2uy 6 หลายเดือนก่อน

      U r 100 % right brother. neevella intha kachadagala mele abhimana ittirodakke naane dodda star antha durahankara.olle Guna olle vyakthithva iruvavara mele abhimana belesikolli aavaga nimgu inthavara abhimani aagiddakke sarthaka aayithu ansutthe.darshan antha kachadagala mele abhimana belesikobedi

  • @Vismayaloka18
    @Vismayaloka18 6 หลายเดือนก่อน +2

    Umapathy sir the best.., we r with u boss❤️

  • @anandganachari6205
    @anandganachari6205 6 หลายเดือนก่อน +28

    Super sir I like you