ಚಂದನ್ ಅವರೆ ನಿಮಗೆ ದೇವರು ಒಳ್ಳೇದು ಮಾಡುತ್ತಾನೆ.....ನಿಮಗೆ ನಿವೇದಿತಾ was not a good match ....ನಿಮ್ಮ ಮದುವೆ ಅದಾಗಲೇ ನಾವೆಲ್ಲ ಮಾತಾಡಿಕೊಂಡು ಇದ್ವೇ....ನಿಮ್ಮ ಗುಣ ಸ್ವಭಾವ ನಡತೆ ಒಂದು ಕೂಡ ನಿವೇದಿತಾಗೆ match ಆಗ್ತೆರ್ಲಿಲ್ಲ.....ಇಬ್ಬರೂ ಸೆಪರೇಟ್ ಆಗಿದ್ದು ತುಂಬಾನೇ ಒಳ್ಳೇದಾಯ್ತು....ದೇವರು ನಿಮಗೆ ಖಂಡಿತ ಒಳ್ಳೆಯದನ್ನೇ ಮಾಡುತಾನೆ....ಹಿರಿಯರ ಆಶೀರ್ವಾದ ಕಿರಿಯರ ಹರಕೆ ನಿಮಗೆ ಶ್ರೀರಕ್ಷೆ.....ಕೀರ್ತಿ ಅವರೆ ನಿಮಗೂ ಅಷ್ಟೇ ದೇವರು ಒಳ್ಳೇದು ಮಾಡುತ್ತಾನೆ.....keep rocking both of you👍
Correct.. he used to curse people talking about his divorce, and now he is enjoying Chandan's divorce.. Sadist fellow.. Avrige ond rules bereyavrige ond rules..I still remember his words..
It is the 1st interview I have seen where a 2 popular people really standing and raising voice regarding bad comments where it became very common in social media but the fact is it's a psychotic nature !! Well said keerthi and chandanshetty we need a people like you! commenting on private parts of anybody it might be boy Or girl is not a joke I think everybody should understand this point 👍
ಅವರುಗಳು ಹೆಣ್ಣಿನ ಬಗ್ಗೆ ಸಮಾಜದ ಜನಗಳು ಹೇಗೆಲ್ಲ ಅಸಭ್ಯಕರವಾಗಿ ಮಾತನಾಡುತ್ತಿದ್ದಾರೆ ಜನರು ಅದು ತಪ್ಪು ಅಂತ ಒಂದು ಉತ್ತಮ ಮಾರ್ಗರ್ಶನ ಕೊಡುತ್ತಿದ್ದಾರೆ, ನೀನು ಒಂದು ಹೆಣ್ಣು ನಿನ್ನ ಅಂಗಗಳ ಬಗ್ಗೆ ಇದೆ ಸಾಮಾಜಿಕ ಜಾಲತಾಣಗಳಲ್ಲಿ ನೀಚವಾಗಿ ಮಾತನಾಡಿದರೆ ನಿನಗೆ ಸಂತೋಷ ಆಗುತ್ತಾ ಹೇಳು ? ನೀನು ಸಹ 100 ಬಿಟ್ಟವಳೇ ಆದರೆ ಅಂತಹ ವಿಚಾರಗಳು ನಿನಗೆ ಖುಷಿ ಕೊಡಬಹುದು, ಆದರೆ ಅವರು ಎಲ್ಲರಿಗೂ ( ಉತ್ತಮ ಹೆಣ್ಣುಮಕ್ಕಳಿಗೆ ) ಆ ರೀತಿ ಮಾತನಾಡಬೇಡಿ ಅಂತ ಜಾಗೃತಿ ಮೂಡಿಸುತ್ತಿದ್ದಾರೆ ಅಷ್ಟೇ, ಥೂ ನಿನ್ನ ಜನ್ಮಕ್ಕೆ ಬೆಂಕಿ ಬೀಳಲಿ.
, ಇವೆಲ್ಲಾ ಸಮಾಜದಲ್ಲಿ ನಡೆಯುವ ಸಹಜ ಕ್ರಿಯೆಗಳು ಸಮಾಜ ಅಂದಮೇಲೆ ಎಲ್ಲವೂ ಇರುತ್ತದೆ ಎಲ್ಲವನ್ನು ಸಹಿಸಿಕೊಂಡಳು ಸಮಾಜದಲ್ಲಿ ಇರಲಾಗುತ್ತದೆ ಅದನ್ನ ಯಾಕೆ ಮಹಾದೇವಿ ಹೇಳಿರುವುದು ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ ನೀವು ಗಳಾದರೂ ಬೇರೆಯವರನ್ನು ನೋಡಿ ಮಜಾ ತೆಗೆದುಕೊಳ್ಳುತ್ತೀರಿ ಅದು ನಿಮಗೆ ಗೊತ್ತಾಗುವುದಿಲ್ಲ ಬೆಳಗ್ಗೆ ಎದ್ದ ತಕ್ಷಣ ಪೇಪರ್ ನೋಡುತ್ತೀರಿ ಅಲ್ಲಿಯ ಸುದ್ದಿಗಳೇ ಇರುತ್ತವೆ ಇದು ಮನುಷ್ಯ ಸಹಜ ಗುಣ ನಿಮಗೆ ನಿಮ್ಮದು ಆದಾಗ ಮಾತ್ರ ಅದು ತಿಳಿಯುತ್ತದೆ ಇದಕ್ಕೆ ಹೇಳುವುದು ಅನುಭವ ಎಂದು ಈ ಅನುಭವ ಬಂದಾಗ ಎಲ್ಲಾ ಮನುಷ್ಯರು ಅದರಿಂದ ಹೊರ ಬರುತ್ತಾರೆ
ಯಾವುದೇ ಜೋಡಿ ನಾವು ಮಾಡೋದಲ್ಲ ದೇವರೆ ಮಾಡಿರತಾನೆ ಏನೋ ಜಗಳ ಇದ್ದೆ ಇರುತ್ತದೆ ಬಿಡಿ ಚಂದನ್ ಚಂದನ್ ನಿವೇದಿತಾ ಒಳ್ಳೆಯ ಜೋಡಿ ಇಬ್ಬರೂ ಕೂಡ ಒಳ್ಳೆಯವರು ಹೋಗಲಿ ಬಿಡಿ ನಿವಿಬ್ಬರೂ ಒಂದಾಗಲಿ ಎಂದು ಆಶಿಸುತ್ತೇನೆ ನಾನಂತೂ ಕಾಯತೆನೆ
Nivedita is very young and innocent also her upbringing is very pampered. She is too cute and talented. I feel sad for that young girl. U can encourage her for movies so that she can get over u
ಚಂದನ್ ರವರೆ ನೀವು ನಿವೇದಿತ ಮತ್ತೆ ಒಂದಾಗುವುದೇ ನಮಗೆ ತುಂಬಾ ಇಷ್ಟ........ ಏಕೆಂದರೆ ನಿವೇದಿತಾ ರವರಿಗೆ ಈ ಸಮಾಜದ ಬಗ್ಗೆ ಗೊತ್ತಿಲ್ಲ........ ಗಂಡನನ್ನು ತ್ಯಜಿಸಿದ ಹೆಣ್ಣನ್ನು ತುಂಬಾ ಕೆಟ್ಟದಾಗಿ ನೋಡುತ್ತದೆ....... ಏನೇ ಆದರೂ ನಿವೇದಿತಾರವರ ತಪ್ಪನ್ನು ಕ್ಷಮಿಸಿ ನೀವು ಮತ್ತೆ ಒಂದಾಗಿ ಬೇರೆಯವರಿಗೆ ಆದರ್ಶ ದಂಪತಿಗಳಾರಿ ಎಂಬುದೇ ನಮ್ಮ ಆಶಯ....... ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿಯನ್ನು ನೀಡಿ........
Chandan All the best🎉🎉🎉🎉u have a great future...u r precious diamond in kannada industry..we wanna see that old Chandan.. i was a huge fan of u my clg days..we want u back..
Chandan Shetty you handled the situation in a very mature way, I really respect you for not washing the dirty linen in the public. The way you respected nivi speaks a lot about your upbringing. May god bless you and shower you with peace and happiness.
Don't Warry Chandan Sir Time Barutte Time Barutte Nimginu Olle Dina Bande Barutte 😊😊😊 Shanthosh Sir Olle Line's Bardidare. Yuvarathna Movie Li Commentu Madorella Kelasa Na Madodilla Tike Galige Kiwi Kodabeda & Hage Yuva Movie Li Ondu Song Ede Tike Madorgella Tea Gu Kasiralla Anta Adakkella Tale kedskobardu. &. All The Best Your Projects 😊😊❤😊
Yellarigu oned problem irothe but oned dalla ond dina yella sari age agothe navu dhairya keda bardu krishn (devara) me nambike mate nam prayanta madta irabeku yella olled age agothe ❤❤ radhe radhe 😊
Bejar aguthe noduvaga dura agubardu eth but anu madodu avara life but understanding ale hogubudu eth time kododake try madobudu eth tcr life ale success sigule 😊kirik sir your super quotation ole thara kelthira nice 😊😊
@@TheChandan123456 , Agree, but since there is lot of years gap between both, the maturity level varies, u know all this very well in big boss itself, then u could have forseen in advance about compatibility rather than deciding in haste na chandan, and in this video I can see how hurtful u look, my best wishes for ur future life
ನಾ ಕಂಡ good pair ಅಂದ್ರೆ Nikil kumarswamy and ರೇವತಿ...
Why becouse nikhil is good man even she
100% true
Sensible pair. ಸಾವಿರ ಜನ್ಮದ ಪುಣ್ಯ ಮಾಡಿರಬೇಕು ರೇವತಿ ಅಂತ ಹುಡುಗಿ ಸಿಗ್ಲಿಕ್ಕೆ.
Nikhil kumerswamy should not do like his father in future , should respect , realise and regard Revathi loyalty , upbringing culture and decency .
"ನೊಂದವರ ಸಂಘ"- ಅಧ್ಯಕ್ಷರೂ ಹಾಗೂ ಉಪಾಧ್ಯಕ್ಷರು
😂😂
😂😂😂
Houd houdu
Keerthi Shetty
Chandan Shetty...!!!
Kithapathi Shetty...!!
😂🤣😂🤣😂🤣
😂
ಚಂದನ್ ಅವರೆ ನಿಮಗೆ ದೇವರು ಒಳ್ಳೇದು ಮಾಡುತ್ತಾನೆ.....ನಿಮಗೆ ನಿವೇದಿತಾ was not a good match ....ನಿಮ್ಮ ಮದುವೆ ಅದಾಗಲೇ ನಾವೆಲ್ಲ ಮಾತಾಡಿಕೊಂಡು ಇದ್ವೇ....ನಿಮ್ಮ ಗುಣ ಸ್ವಭಾವ ನಡತೆ ಒಂದು ಕೂಡ ನಿವೇದಿತಾಗೆ match ಆಗ್ತೆರ್ಲಿಲ್ಲ.....ಇಬ್ಬರೂ ಸೆಪರೇಟ್ ಆಗಿದ್ದು ತುಂಬಾನೇ ಒಳ್ಳೇದಾಯ್ತು....ದೇವರು ನಿಮಗೆ ಖಂಡಿತ ಒಳ್ಳೆಯದನ್ನೇ ಮಾಡುತಾನೆ....ಹಿರಿಯರ ಆಶೀರ್ವಾದ ಕಿರಿಯರ ಹರಕೆ ನಿಮಗೆ ಶ್ರೀರಕ್ಷೆ.....ಕೀರ್ತಿ ಅವರೆ ನಿಮಗೂ ಅಷ್ಟೇ ದೇವರು ಒಳ್ಳೇದು ಮಾಡುತ್ತಾನೆ.....keep rocking both of you👍
They took ಡಿಸಿಷನ್ very dignified way🎉
ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ನನ್ನಮ್ಮನ್ ತರ ಅರಸುತ್ತಾ ಇದೀನಿ ❤
👌👌👌🙏🤝💕💕
Yaake kirti avarige yenwytu ?
Chandan good decision God bless you kanda❤
ನಾಗರೀಕತೆ ನಾ first ಮದ್ವೆ ಆದಾಗಿನಿಂದ ನಿವೇದಿತಾ ಗೌಡ ಗೆ ಹೇಳಿಕೊಟ್ಟಿದ್ರೆ.... ಈ ಪರಿಸ್ಥಿತಿ ಬರ್ತಾ ಇರ್ಲಿಲ್ಲ sir🤔🤔🤔🙄🙄🙄
ಬೇರೆಯವರ divorce story ನಾ ಇಷ್ಟು ಖುಷಿ ಇಂದ ಕೇಳ್ತಾ ಇರೊ ಕಿರಿಕ್ ಕೀರ್ತಿಯವರೇ ನಿಮ್ divorce story ಹೇಳಿ ಯಾಕ್ ಆಯ್ತು ಹೇಗೆ ಆಯ್ತು ಅಂತ
Correct.. he used to curse people talking about his divorce, and now he is enjoying Chandan's divorce.. Sadist fellow.. Avrige ond rules bereyavrige ond rules..I still remember his words..
It is the 1st interview I have seen where a 2 popular people really standing and raising voice regarding bad comments where it became very common in social media but the fact is it's a psychotic nature !! Well said keerthi and chandanshetty we need a people like you! commenting on private parts of anybody it might be boy Or girl is not a joke I think everybody should understand this point 👍
Very merchured chandhan....such a good thoughts and positive speech
Mature 😅
Chandhan sheety ❤ur pure soul keerti sir much love always ❤️😌
ಈ ಮಾತುಗಳನ್ನು ನೀವು ನಿಮ್ಮ ಮನೆಗಳಲ್ಲಿ ಮಾತಡ್ ಬಹುದಿತ್ತು ನಿಮ್ಮ ಸಮಸ್ಯೆ ಪಬ್ಲಿಕ್ ಟಿವಿ ಗಳಲ್ಲಿ ಮಾತಾಡೋ ಅವಶ್ಯಕತೆ ಇದ್ಯ. ನಿಮ್ಮಿಬ್ಬರ ಸಮಸ್ಯೆ ಇದು.
ನಿಮಗೆ ಸಮಸ್ಯೆ ಏನು
ಅವರುಗಳು ಹೆಣ್ಣಿನ ಬಗ್ಗೆ ಸಮಾಜದ ಜನಗಳು ಹೇಗೆಲ್ಲ ಅಸಭ್ಯಕರವಾಗಿ ಮಾತನಾಡುತ್ತಿದ್ದಾರೆ ಜನರು ಅದು ತಪ್ಪು ಅಂತ ಒಂದು ಉತ್ತಮ ಮಾರ್ಗರ್ಶನ ಕೊಡುತ್ತಿದ್ದಾರೆ, ನೀನು ಒಂದು ಹೆಣ್ಣು ನಿನ್ನ ಅಂಗಗಳ ಬಗ್ಗೆ ಇದೆ ಸಾಮಾಜಿಕ ಜಾಲತಾಣಗಳಲ್ಲಿ ನೀಚವಾಗಿ ಮಾತನಾಡಿದರೆ ನಿನಗೆ ಸಂತೋಷ ಆಗುತ್ತಾ ಹೇಳು ? ನೀನು ಸಹ 100 ಬಿಟ್ಟವಳೇ ಆದರೆ ಅಂತಹ ವಿಚಾರಗಳು ನಿನಗೆ ಖುಷಿ ಕೊಡಬಹುದು, ಆದರೆ ಅವರು ಎಲ್ಲರಿಗೂ ( ಉತ್ತಮ ಹೆಣ್ಣುಮಕ್ಕಳಿಗೆ ) ಆ ರೀತಿ ಮಾತನಾಡಬೇಡಿ ಅಂತ ಜಾಗೃತಿ ಮೂಡಿಸುತ್ತಿದ್ದಾರೆ ಅಷ್ಟೇ,
ಥೂ ನಿನ್ನ ಜನ್ಮಕ್ಕೆ ಬೆಂಕಿ ಬೀಳಲಿ.
This is d best conversation. Chandan shetty’s views about bad comments and the way he spoke about is so good. So matured talks. Appreciate it
, ಇವೆಲ್ಲಾ ಸಮಾಜದಲ್ಲಿ ನಡೆಯುವ ಸಹಜ ಕ್ರಿಯೆಗಳು ಸಮಾಜ ಅಂದಮೇಲೆ ಎಲ್ಲವೂ ಇರುತ್ತದೆ ಎಲ್ಲವನ್ನು ಸಹಿಸಿಕೊಂಡಳು ಸಮಾಜದಲ್ಲಿ ಇರಲಾಗುತ್ತದೆ ಅದನ್ನ ಯಾಕೆ ಮಹಾದೇವಿ ಹೇಳಿರುವುದು ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ ನೀವು ಗಳಾದರೂ ಬೇರೆಯವರನ್ನು ನೋಡಿ ಮಜಾ ತೆಗೆದುಕೊಳ್ಳುತ್ತೀರಿ ಅದು ನಿಮಗೆ ಗೊತ್ತಾಗುವುದಿಲ್ಲ ಬೆಳಗ್ಗೆ ಎದ್ದ ತಕ್ಷಣ ಪೇಪರ್ ನೋಡುತ್ತೀರಿ ಅಲ್ಲಿಯ ಸುದ್ದಿಗಳೇ ಇರುತ್ತವೆ ಇದು ಮನುಷ್ಯ ಸಹಜ ಗುಣ ನಿಮಗೆ ನಿಮ್ಮದು ಆದಾಗ ಮಾತ್ರ ಅದು ತಿಳಿಯುತ್ತದೆ ಇದಕ್ಕೆ ಹೇಳುವುದು ಅನುಭವ ಎಂದು ಈ ಅನುಭವ ಬಂದಾಗ ಎಲ್ಲಾ ಮನುಷ್ಯರು ಅದರಿಂದ ಹೊರ ಬರುತ್ತಾರೆ
ತುಂಬಾ ಒಳ್ಳೆಯ ಮನುಷ್ಯ ನೀವು ಸರ
Ur both are humble
Keerthi and chandan 😢😢
Middle class inda Banda hudguru belibeku anna always support you Chandan Anna love Anna.❤❤❤
Chandan ❤❤❤❤❤❤❤❤❤❤❤❤❤❤❤❤
We still have respect on u chandan sir ❤... All the best for your future 👍
ನಿಮ್ಮಿಬ್ಬರಿಗೂ ಮುಂದಿನ ಜೀವನ ಅದ್ಭುತವಾಗಿರಲಿ
🤝👍🙏
Super satyavada matu 💯💯💯 correct sir 👌👌👌
ಕೀರ್ತಿ ಮಾಡ್ತಿರೋದು ಅದನ್ನೇ..ಕೆರಿಯೋ ಕೆಲ್ಸಾನೇ...😂
😂😂😂
Very good discussion our life is our discussion
1:22 epic 😂😂🔥❤
ನಿಮ್ಮಿಬ್ಬರ ಮನಸ್ಸಿನ ಮಾತು ಒಳ್ಳೆಯದು ಇದೆ ❤
inthavaru..innu.thumbaane e lokadalli huttibarali 👍
ಇದಂತೂ ಖುಷಿಯ ವಿಚಾರ. ಆದ್ರೆ ಇಂತಹ ಮಕ್ಕಳಾಟ ಆಡುವುದನ್ನು ಬಿಟ್ರೆ ಒಳ್ಳೇದು.
ಯಾವುದೇ ಜೋಡಿ ನಾವು ಮಾಡೋದಲ್ಲ ದೇವರೆ ಮಾಡಿರತಾನೆ
ಏನೋ ಜಗಳ ಇದ್ದೆ ಇರುತ್ತದೆ ಬಿಡಿ ಚಂದನ್
ಚಂದನ್ ನಿವೇದಿತಾ ಒಳ್ಳೆಯ ಜೋಡಿ
ಇಬ್ಬರೂ ಕೂಡ ಒಳ್ಳೆಯವರು
ಹೋಗಲಿ ಬಿಡಿ
ನಿವಿಬ್ಬರೂ ಒಂದಾಗಲಿ ಎಂದು ಆಶಿಸುತ್ತೇನೆ
ನಾನಂತೂ ಕಾಯತೆನೆ
🙏👌🤝
👌👌👌👌
God bless you ibbarigu ❤❤❤❤❤❤❤🙏🙏🙏🙏🙏🙏🙏🙏
ಏನೇ ಆಗಲಿ ನಿವೇದಿತಾ ನೀವು ಮತ್ತೆ ಒಂದಾಗಿ ನಮಗೆ ಅದೇ ಇಷ್ಟ ok
Nivedita is very young and innocent also her upbringing is very pampered. She is too cute and talented. I feel sad for that young girl. U can encourage her for movies so that she can get over u
We want Old CS🫴🏻🔥 BACK AGAIN & WE WANT 3PEG-2🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
Comeback❤🔥🫴🏻aadre mathra nkn karnataka thirugi nodbeku bahi nav nim jothe idivi WE WANT 3PEG-2🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
ಇದನ್ನ ಮಾತಾಡಕ್ಕಂತಾನೇ....ಒಂದು interview ನಾ???? ಪಾಪಾ ಚಂದನ್.... Sophisticated negativity keerthi... ಇದು, ನೀವೂ ಸಂಭ್ರಮಿಸ್ತಿದೀರಿ ಅವರ situation... Phone ಲ್ಲಿ ಮಾತಾಡಿ relax ಮಾಡ್ಬೇಕಾಗಿರೋ ವಿಚಾರ ಕಣಪ್ಪಾ ಇದೂ.... 😊
ಅವರೇನು ಒಪ್ಪಿಕೊಳ್ಳದೇ ಎಳ್ಕೊಂಡು ಬಂದಿರ್ತಾರಾ? ಬರೋಕೆ ಇಷ್ಟ ಇಲ್ಲ ಅಂದಿದ್ರೆ ಚಂದನ್ ಹೇಳ್ತಾ ಇದ್ರು ಬರಲ್ಲ ಅಂತ
Cut cut madi haltane views barbekanta📈
ಚಂದನ್ ಯಾಕಪ್ಪಾ ಬಂದ ಮಾತಾಡಕ್ಕೆ...?? ಪರ್ಸನಲ್ ಮಾತಾಡಲ್ಲ ಅನ್ನಬೇಕಿತ್ತು... ಇಬ್ಬರಿಗೂ ಪ್ರಚಾರ ಬೇಕು ಇಲ್ಲಿ
Both are good person nnge niv ibbru ist agtira brother ❤️ rayara olledu madli brother nimge
Well Said Chandan Shetty🤝
Chandan ❤
ಚಂದನ್ ರವರೆ ನೀವು ನಿವೇದಿತ ಮತ್ತೆ ಒಂದಾಗುವುದೇ ನಮಗೆ ತುಂಬಾ ಇಷ್ಟ........ ಏಕೆಂದರೆ ನಿವೇದಿತಾ ರವರಿಗೆ ಈ ಸಮಾಜದ ಬಗ್ಗೆ ಗೊತ್ತಿಲ್ಲ........ ಗಂಡನನ್ನು ತ್ಯಜಿಸಿದ ಹೆಣ್ಣನ್ನು ತುಂಬಾ ಕೆಟ್ಟದಾಗಿ ನೋಡುತ್ತದೆ....... ಏನೇ ಆದರೂ ನಿವೇದಿತಾರವರ ತಪ್ಪನ್ನು ಕ್ಷಮಿಸಿ ನೀವು ಮತ್ತೆ ಒಂದಾಗಿ ಬೇರೆಯವರಿಗೆ ಆದರ್ಶ ದಂಪತಿಗಳಾರಿ ಎಂಬುದೇ ನಮ್ಮ ಆಶಯ....... ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿಯನ್ನು ನೀಡಿ........
Hiriyarige avala dress esta ಆಗಲ್ಲ
ಆಗಲಿ ಬಹಳ ಒಳ್ಳೇ ವಿಷ್ಯಾ ,ಒಳ್ಳೆದಾಗಲಿ 🙏🙏🙏
Olle hudagru papa all the best 🎉
We would like to see Chandan and Nivi together
Keerthi Chandu 😢😢😢 thumba bejar aythu ನಿಮ್ಮ ನ ಹೀಗೆ ನೋಡಿ😢
Chandan All the best🎉🎉🎉🎉u have a great future...u r precious diamond in kannada industry..we wanna see that old Chandan.. i was a huge fan of u my clg days..we want u back..
Chandan Shetty gem person pour soul
Chandan you are very matured in talk and behavior. Nice bro. ❤
Well said bro🎉
Olle hudugaru paapa nimage olleadhagali God bless you sir
Papa chadhan bejaru deure yarun nemadili eitdhya bagavantha ❤❤❤❤❤❤❤❤❤
Chandan 👏👏👏👏👏👏 gentlemen 🫶🫶
Chandan Shetty you handled the situation in a very mature way, I really respect you for not washing the dirty linen in the public. The way you respected nivi speaks a lot about your upbringing. May god bless you and shower you with peace and happiness.
Chandan decision is good God bless you kanda
U R both good person and good personality and pure soul, kasta-suka mathadi...
Very matured talking
ಸೂಪರ್ ಸರ್❤
Love You CS ❤
Oll the best chandu❤❤❤❤❤
Chandan very good person. Nema matane nanu heltha erutheni e samaja elege hogtha ede antha. I like you.
chandan is a gentleman 💜🖤💕
👌 chandan
👌🏻👌🏻👌🏻 kirthi sir
Radhika and yash are ideal couple ❤❤❤
Don't Warry Chandan Sir Time Barutte Time Barutte Nimginu Olle Dina Bande Barutte 😊😊😊 Shanthosh Sir Olle Line's Bardidare. Yuvarathna Movie Li Commentu Madorella Kelasa Na Madodilla Tike Galige Kiwi Kodabeda & Hage Yuva Movie Li Ondu Song Ede Tike Madorgella Tea Gu Kasiralla Anta Adakkella Tale kedskobardu. &. All The Best Your Projects 😊😊❤😊
Sooper❤❤
Clear& final devission chandu
Both are good human being
Yen joke madtiyapppa 😂😂
Bhuvan ನೋಡಿ ಕಲಿ ಯಷ್ಟು ಬೇಗ ಬಸರಿ ಮಾಡಿದಾನೆ ಹೆಂಡತಿ ಗೆ ಫಾಸ್ಟ್ ಪ್ರೆಗ್ನೆಂಟ್ fastdelivary ಬೇಬಿ😊
Kirik keerthi avru thumba matured aagidaare... thats really great
ಒಳ್ಳೇದಾಗ್ಲಿ ಬ್ರದರ್ ❤️
Nivibbaru olle hudugaru 👌
This two have pure heart I don't know y those wife's left them antha but we love uh both❤ much love to uh chandan bro
Yellarigu oned problem irothe but oned dalla ond dina yella sari age agothe navu dhairya keda bardu krishn (devara) me nambike mate nam prayanta madta irabeku yella olled age agothe ❤❤ radhe radhe 😊
Nange yar divorce agidhu astu bejaragila kirik Keerthi and Arpita awardu tumba bejaraythu 😢
Ketta comment madi avrige bejar madbedi matthe ......keerthi Chandan .ibru hendthirna thumba love madidavre
Ibru rajarani runner up, very very good disision👏👏
Both are nice guys ❤
Chandan and Keerthi olle hudugaru
Sir plzz insta r Facebook ban madsri tumba samsara hal aagtirodu adrindane😢...... !
(KK ಸಂಘ® )-ಕೈ ಕೆಲ್ಸಾ ಸಂಘ ✊ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಜೈ 🤚😅
Nivu ibbaru super pair sir❤
Vikruthi actually new gen kids !
nivvi ollevalu chandan super sum sumne yeno aithu
Keerti& chandan very good person god bless you
Bejar aguthe noduvaga dura agubardu eth but anu madodu avara life but understanding ale hogubudu eth time kododake try madobudu eth tcr life ale success sigule 😊kirik sir your super quotation ole thara kelthira nice 😊😊
God bless you chandan ❤
keerthi .chandan nivi ondaadre olledu.but avaru maadidde gimik annsatte annasthittu.haage aadre olledu nivige buddhi heloru yaaru illa.please avaribbarannu ondu maadu keerthi.neenu nin wife ondaagiddu keli kushi aaytu❤❤❤❤❤❤
Keerthi full happy chandan divorce agidakke😢
Papa Chandan all t best🎉
Very nice
Chandan ge dhevru valledu maadali keerthi
ತುಂಬಾ ತುಂಬಾ Rich ಆಗ ಬೇಕು
Kiri neenu chandan ge compare madkobeda? Chandan he bere Kiri he bere
Second hands bros full experience hands ಯಾರೂ ಬೇಕಾದ್ರೂ ತಗೊಂಡು ಮಜಾ ಮಾಡಿ😊
ನಂಗೆ ಅನ್ನಿಸಿದ್ದು, ನೀವಿಬ್ಬರೂ ತುಂಬಾ ಬುದ್ಧಿವಂತರು, ಹಾಗಿದ್ದಾಗ ಅದೇ ಬುದ್ಧಿವಂತಿಕೆ ಹೊಂದಾಣಿಕೆ ಕಲಿಸಲಿಲ್ವಾ
Sir Hondanike obrinda baralla sir ibrindanu barbeku
@@TheChandan123456 , iam Bhavani, ನನ್ನ ಪ್ರಕಾರ, ಹೊಂದಾಣಿಕೆ ಚೆನ್ನಾಗಿರಬೇಕು ಅಂದರೆ ಇಬ್ಬರೂ ಆಚೆಕಡೆ ತುಂಬಾ busy ಇಂದ್ರಿ ಅನ್ನಿಸುತ್ತದೆ
@@TheChandan123456 ,
Agree, but since there is lot of years gap between both, the maturity level varies, u know all this very well in big boss itself, then u could have forseen in advance about compatibility rather than deciding in haste na chandan, and in this video I can see how hurtful u look, my best wishes for ur future life
10years gap andre ege agodu. Ebbrigu understand erolla. It's ok anna,, munde nim life chennagi erli.
Munde 10 years gap ertittu.adru yestu chennagi ertitdru❤
Best wishes to uh both❤
Chandan ur a 💎
❤Proud
❤❤❤❤ very nice ebru
Chanadan ❤
Good ಫೇರ್ yas ರಾಧಿಕಾ.
Radhika pandit, yash lovely couple
ಮುಚ್ಚಿ ಬಾಯಿ ನಾಯಿ😊
ಹೆಲ್ಮೆಟ್ ಯೂಸ್ ಚಂಡ್ಯ no use ಮಕ್ಕಳು ಆಗಲಿಲ್ಲ😊
Ninage mundina dinaolledide chandan❤
Bro modhve andre bhaya agtide 😮😅
ಅವ್ರ ಬಗ್ಗೆ ಯೋಚ್ನೆ ಬಿಟ್ಟು... ಬೇರೆ ಅವ್ರ ಬಗ್ಗೆ ಯೋಚೆನೆ ಮಾಡ್ತಾರಲ್ಲ.... ಅವ್ರು ಕೆಟ್ಟದಾಗಿ msg ಮಾಡ್ಕೊಂಡು ಕುಡ್ಕೊಳ್ತಾರೆ... ಬೇರೆ ಕೆಲ್ಸ ಇರಲ್ವಲ್ಲ.... ಅಷ್ಟೇ 🙏🏿🙏🏿🙏🏿