100% ಈ ರೀತಿ ಚಿಕನ್ ಗ್ರೇವಿ ಒಮ್ಮೆ ಮಾಡಿ ಪದೇ ಪದೇ ಮಾಡ್ತೀರಾ I How to make tasty chicken gravy
ฝัง
- เผยแพร่เมื่อ 10 ก.ย. 2024
- #bhagyatvrecipes #bhagyatv #bhagyatvkannada #chicken #gravy
ಅತ್ಯಂತ ರುಚಿಕರವಾದ ಸುಲಭವಾದ ಚಿಕನ್ ಗ್ರೇವಿ ಮಾಡುವ ವಿಧಾನ I How to make tasty chicken gravy
www.sunpure.in/
ಚಿಕನ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಚಿಕನ್ 1 ಕೆಜಿ
ಈರುಳ್ಳಿ 2
ಟೊಮೊಟೊ ಹಣ್ಣು 2
ಕ್ಯಾಪ್ಸಿಕಂ 1
ತೆಂಗಿನಕಾಯಿ ತುರಿ ಅರ್ಧ ಕಪ್
ಎಣ್ಣೆ 5 ರಿಂದ 6 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 15
ಪುದಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 1 ಗಡ್ಡೆ
ಹಸಿ ಶುಂಠಿ ಒಂದಿಂಚು
ಗೋಡಂಬಿ 10 ರಿಂದ 12
ಅರಿಶಿನದ ಪುಡಿ ಸ್ವಲ್ಪ
ಕಾಳುಮೆಣಸು 1 ಟೀ ಸ್ಪೂನ್
ಚಕ್ಕೆ 2 ಇಂಚು
ಲವಂಗ 4
ಏಲಕ್ಕಿ ಕಾಯಿ 4
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
ಸರ್ ನಿಮ್ಮ ರೆಸಿಪಿ ಎಲ್ಲಾ ಚೆನ್ನಾಗಿರತ್ತೆ ತುಂಬಾ ಧನ್ಯವಾದಗಳು😊
Medam white sauce pasta recipe torsi plssssssss nimma ella recipe spr thuba recipe try madidini plsss pasta recipe torsi plssssssss
Super recipes sir. Thankyou for explaining. God bless you always 🙏
ನಿಮ್ಮ ಎಲ್ಲಾ ಅಡುಗೆ ನು ತುಂಬಾ ಚೆನ್ನಾಗಿರುತ್ತೆ ಸರ್ 🙏ಕೆಲವೊಂದು try ಮಾಡಿದೀನಿ ಚೆನ್ನಾಗಿ ಬಂದಿದೆ
Suuuper agide yummy food🍲❤
Superb, and yummy recipe with wonderful 😊😅
Pls put up subtitles in English or ingredients list in the description box. Tks
Sir nima vaice super
I will try sir
Supper recipe sir
Gravy.Thank u.
Can we make this in cooker ?
Super 👍👌
Delicious chicken gravy recipe
Super
Yummy 😊
❤
Biryani madi
Chicken leg piece recipe in
ಮಟನ್ ನಲ್ಲಿ ಅಡುಗೆ Recipe ಗಳನ್ನು, ತಿಳಿಸಿಕೊಢಿ
This is the worst oil ever 😂😂😂
Super 😍👍
Super