ಗುರುವರ ಪಾಲಿಸು...🙏😍 ಸಾಲಿಗ್ರಾಮ ಮೇಳದ ಯುವ ಭಾಗವತ ಸೃಜನ್ ಹೆಗಡೆ😍👌 | ಅನಾವರಣ ಚಾತುರ್ಮಾಸ್ಯ ಗೊಕರ್ಣದಲ್ಲೀ...
ฝัง
- เผยแพร่เมื่อ 2 พ.ย. 2024
- ಗೋಕರ್ಣ ಅಶೋಕೆಯಲ್ಲಿ ನಡೆಯುತ್ತಿರುವ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯದ ಅನಾವರಣ ವೇದಿಕೆಯಲ್ಲಿ ಗುರುವರ್ಯರ ಕುರಿತು ಸನ್ನಿಧಾನದ ಎದುರು ಸ್ವತಃ ರಚನೆಯ ಭಕ್ತಿ ಗಾನ ಪ್ರಸ್ತುತ ಪಡಿಸಿದ ಸಾಲಿಗ್ರಾಮ ಮೇಳದ ಯುವ ಭಾಗವತ ಸೃಜನ್ ಗಣೇಶ ಹೆಗಡೆ ಗುಂಡೂಮನೆ.....
ಯಕ್ಷಗಾನ ರಂಗದಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದ 'ಶಂಕರ ನಾಟ್ಯ ಕಲಾಧರ' ಪದ್ಯವನ್ನೆ ಹೊಸ ರೀತಿ ಕಟ್ಟಿ ಪ್ರಸ್ತುತ ಪಡಿಸಿದ ಕ್ಷಣ. ಸ್ವತಃ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೂ ಕೃಷಿ ಮಾಡುತ್ತಿರುವ ಸೃಜನ್ ಅವರು ಒಬ್ಬ ಆಶು ಕವಿತ್ವದ ಸಿದ್ಧಿ ಹೊಂದಿದವರಾದ್ದರಿಂದ ಆ ಕ್ಷಣದ ಸ್ಪಂದನೆಗೆ ಕಟ್ಟಿ ಹಾಡುವ ಸಾಮರ್ಥ್ಯವುಳ್ಳವರು. ಈ ಪೂರ್ವದಲ್ಲಿಯೆ ಬೊಮ್ಮನಹಳ್ಳಿ ಮೇಳದಲ್ಲಿ ಭಾಗವತಿಕೆ ಮಾಡುವ ಸಂದರ್ಭ ಹೊಸ ಪ್ರಸಂಗದ ಪ್ರತಿಯೆ ಇಲ್ಲದ ವೇಳೆ ಬೆಳಗಿನ ತನಕ ಸ್ವತಃ ಒಬ್ಬರೆ ಪದ್ಯ ಕಟ್ಟಿ ಆಟವನ್ನು ಗೆಲ್ಲಿಸಿದ್ದು ತುಂಬ ಜನರಿಗೆ ಆಶ್ಚರ್ಯ ಹುಟ್ಟಿಸಿತ್ತು. ಸಾಲಿಗ್ರಾಮ ಮೇಳದ ತಿರುಗಾಟದ ವೇಳೆಯು ಅಭಯ ಹರ್ಷ ಎಂಬ ಹೊಸ ಪ್ರಸಂಗದ ಪ್ರದರ್ಶನದ ವೇಳೆ ತಮ್ಮ ಕವಿತ್ವದ ಸಾಧನೆಯನ್ನು ಕಾಣಿಸಿ ಹಿರಿಯ ಕಲಾವಿದರಿಂದಲೂ ಸ್ವತಃ ಪ್ರಸಂಗಕರ್ತೃಗಳಿಂದಲೆ ಪ್ರೋತ್ಸಾಹ ಪಡೆದಿರುವುದುಂಟು. ಪ್ರಸಿದ್ಧ ಯಕ್ಷಗಾನ ಕವಿ ಗುಂಡೂ ಸೀತಾರಾಮರ ಪ್ರಸಂಗ ಕವಿತ್ವದ ಪರಂಪರೆಯು ಅವರಿಗಿದೆ. ಗುಡ್ಡೆದಿಂಬ ಮಂಜುನಾಥ, ಶ್ರೀವತ್ಸ ಗುಡ್ಡೆದಿಂಬ ಅವರ ಮದ್ದಲೆ, ಚಂಡೆಯ ಸಾಥ್ನಲ್ಲಿ ಮೂಡಿ ಬಂದಿರುವ ಪದ್ಯ...
ಇನ್ನು ಹೆಚ್ಚಿನ ವಿಡಿಯೋಗಾಗಿ ನಮ್ಮ ಚಾನೆಲ್ ಗೆ subscribe ಆಗಿ..
ಪ್ರೋತ್ಸಾಹಿಸಿ..
ಕಲಾವಿದರನ್ನು ಬೆಳಸಿ..
Another Channel 👇
/ @nandanhegade07
like share and subscribe ☺
Follow me on Instagram
www.instagram....
Also
Follow photography page
www.instagram....
Facebook
www.facebook.c...
.
.
.
.
.
.
#nandanhegade
#yakshagana
#gaanavaibhava
#srujanhegade
#yakshagana2024
#yakshaganahasya
#yakshaganartist
ಓಂ ಶ್ರೀ ಗುರುಭ್ಯೋ ನಮಃ ಹರೇರಾಮ .
Guru Kripashirvada margadarshaneye Shishyanige Diksoochi ,Guru galillada jeevana balu dustara ,Ellarigu ysradaru guru galu iralebeku ,🙏🙏🙏🙏
🙏🙏ಹರೇರಾಮ
ಹರೇರಾಮ
🙏🙏ಹರೇರಾಮ🙏🙏
Super
🎉
🙏🙏
Super