ಸರ್ಕಾರ-ಕೋರ್ಟ್ ಹೊಡೆದಾಡಿದರೆ! | Collegium, NJAC Explained| Supreme Court, Judges, Judiciary| MasthMagaa

แชร์
ฝัง
  • เผยแพร่เมื่อ 5 ก.ย. 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #Collegium #NJAC #SupremeCourt #Judges #Judiciary #MasthMagaa #AmarPrasad #DYChandrachud #CJI #JudgesCase #Judiciary #NationalJudicialAppointmentsCommission

ความคิดเห็น • 540

  • @prashanthadnagara5464
    @prashanthadnagara5464 ปีที่แล้ว +63

    ನನ್ನ ಪ್ರಕಾರ ನ್ಯಾಯಾಂಗ ಸ್ವಾತಂತ್ರ್ಯವಾಗಿ ಇರುವುದು ಒಳ್ಳೆಯದು ಆದರೆ ಅವರಿಬ್ಬರ ನಡುವೆ ಒಂದು ಸಾಮರಸ್ಯತೆ ಇರಬೇಕು

    • @europeanlanguageacademy2020
      @europeanlanguageacademy2020 ปีที่แล้ว +1

      Our judiciary system is working for money not maintain paece in society or among people. For instance you can see in tamilnadu, Kapil Cibal, P chidambharam...

  • @omakraachari3792
    @omakraachari3792 ปีที่แล้ว +8

    ನೀವು ಏನೇ ಹೇಳಿದರೂ ಅರ್ಥ ಆಗುವ ಥರ ಹೇಳುತ್ತೀರ ಆದ್ದರಿಂದ ಕಿರಿ ಕಿರಿ ಅನಿಸುವುದಿಲ್ಲ ಮುಂದುವರಿಸಿ ಧನ್ಯವಾದ

  • @JeremiasFernandes-lq8pq
    @JeremiasFernandes-lq8pq ปีที่แล้ว +4

    ಅತ್ಯಂತ ಸರಳ ಮತ್ತು ಸುಲಭ ಭಾಷೆಯಲ್ಲಿ ಇಂತಹ ಗಹನ ವಿಚಾರವನ್ನು ವಿವರಿಸಿದ್ದಕ್ಕೆ ಧನ್ಯವಾದಗಳು.

  • @tulasikumarm5943
    @tulasikumarm5943 ปีที่แล้ว +82

    ಧನ್ಯವಾದಗಳು sir. ನನ್ ಕೇಳಿದ್ದೆ ಈ ವಿಡಿಯೋ ಮಾಡಿ ಅಂತ್ತ. ಕನ್ನಡದಲ್ಲಿ ಈ ವಿಚಾರದ ಬಗ್ಗೆ ಯಾವುದೇ ಚಾನೆಲ್ಗಳು ಮಾತನಾಡೋದಿಲ್ಲ ಕನ್ನಡದ the best ನ್ಯೂಸ್ ಚಾನೆಲ್ sir ನಿಮ್ದು.💛♥️

    • @valva1620
      @valva1620 ปีที่แล้ว +2

      Channel galu 90% bjp purchase madi agide 😇😇

  • @marutipariyavar2217
    @marutipariyavar2217 ปีที่แล้ว +15

    ಇಲ್ಲ ನ್ಯಾಯಾಂಗಕ್ಕೆ ತನ್ನದೇ ಆದ ಸ್ವತಂತ್ರ ಇದೆ
    ನ್ಯಾಯಾಂಗನೆ ಕರೆಕ್ಟ್

  • @vijaykumarvijaykumar6973
    @vijaykumarvijaykumar6973 ปีที่แล้ว +6

    ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿರಬೇಕಾದರೆ ನ್ಯಾಯಾಧೀಶರ ಆಯ್ಕೆ ಪಾರದರ್ಶಕವಾಗಿರಬೇಕಾಗುತ್ತದೆ.
    ಆದ್ದರಿಂದ upsc examನ ಹಾಗೆ ಪರೀಕ್ಷೆ ನಡೆಸಬೇಕು,
    Experience and exam ನ ಆಧಾರದ ಮೇಲೆ ಆಯ್ಕೆ ಮಾಡಬೇಕು.

    • @basavarajbudihal9297
      @basavarajbudihal9297 5 หลายเดือนก่อน

      😂😂😂 exams ... Olagolage deel agirtavu ... Namge gottirolla aste... Kpsc ne bidolla UPSC nambidira neevu... Sigovaregu matra sachagalu sikkakond mele matra kallaru😂😂😂 arta aytu ankondeni sir

  • @prakashshetti8738
    @prakashshetti8738 ปีที่แล้ว +15

    ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಅಮರ್ ಸರ್...

  • @nagendraveer3189
    @nagendraveer3189 ปีที่แล้ว +12

    ಸಾರ್ ನ್ಯಾಯಾಂಗ ಸ್ವತಂತ್ರವಾಗಿರಬೇಕು ಅನ್ನೋದು ನನ್ನ ಅಭಿಪ್ರಾಯ ಯಾಕೆ ಅಂದ್ರೆ ರಾಜಕೀಯ ಅಲ್ಲಿ ಮಾಡೋದು ಬೇಡ ಅಷ್ಟೇ.

  • @rkirankumarkuvanna8677
    @rkirankumarkuvanna8677 ปีที่แล้ว +126

    ಸರ್ಕಾರದ ಹಸ್ತಕ್ಷೇಪ ಬೇಡವೆ ಬೇಡ 😂(ನಮ್ಮ ರಾಜಕಾರಣಿಗಳು ಯಾವ ರೀತಿ ಆಯ್ಕೆಯಾಗುತ್ತಾರೆಂದು ಎಲ್ಲರಿಗೂ ಗೊತ್ತು) ಆದರೆ collegium system ಇನ್ನೂ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕು ಅಷ್ಟೇ.

    • @vinyasv1444
      @vinyasv1444 ปีที่แล้ว

      @ಸ್ವಾಮಿ bro ಆದ್ರೆ ನೀವು ಲಾಸ್ಟ್ 30-40 CJI tagoli ಅದು ರಾಜಕೀಯಕ್ಕಿಂತ worst ಬರೀ ಕುಟುಂಬದವರು...ಬೇರೆಯವರು ಬೆರಳೆಣಿಕೆ.
      ಬುದ್ಧಿವಂತರು ರಾಜಕೀಯ ಮಾಡಿದ್ರೆ ಗೊತ್ತಲ ......

    • @manjunathmpai1090
      @manjunathmpai1090 ปีที่แล้ว +5

      @@user-cr2it4gk3i colligium system now a days indulged in nepotism if it is continued it may extend third generation. At present we can see 6 sets of hereditary judges.this should come to end

    • @sudharshanasharma3144
      @sudharshanasharma3144 ปีที่แล้ว

      Politics bagge helodadre idakke kaarana prejegalada navu

    • @premiumfriends5661
      @premiumfriends5661 ปีที่แล้ว

      ಇಲ್ಲಿ ಸರಕಾರದ ಹಸ್ತಕ್ಷೇಪವೆಂದರೆ, ಸರಕಾರ ಏಕಾಏಕಿ ತಮಗೆ ಇಷ್ಟ ಬಂದವರನ್ನು ಮಾಡುತ್ತಾರೆ ಎಂಬುದಲ್ಲ, ಅದಕ್ಕೆ ಒಂದು ಸ್ವತಂತ್ರ ವ್ಯವಸ್ಥೆ ಬೇಕು.
      ಕೇವಲ ನ್ಯಾಯಾಧೀಶವೇ ತಮಗೆ ಬೇಕಾದ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯ ತೀರ್ಮಾನವಲ್ಲ. ಸರಕಾರದಾ ಪ್ರತಿನಿಧಿಗಳನ್ನು ಒಳಗೊಂಡಂತೆ, ನ್ಯಾಯಾಧೀಶರು ಕಾನೂನು ತಜ್ಞರು ಒಳಗೊಂಡ ಒಂದು ಸಮಿತಿ ಇರಬೇಕು ಅದೇ ಪ್ರಬ ಪ್ರಜಾಪ್ರಭುತ್ವದ ಮಾದರಿ.

    • @premiumfriends5661
      @premiumfriends5661 ปีที่แล้ว

      ಸರಕಾರ ಹೇಗೆ ಬೇಕಾದರೂ ಆಯ್ಕೆಯಾಗಿ ಬರಲಿ ಆದರೆ ಅವರು ಜನರಿಂದ ಆಯ್ಕೆ ಮಾಡಿ ಬರುತ್ತಾರೆ ಎಂಬುದನ್ನು ನಾವು ಮರೆಯಬಾರದು, ಜನಪ್ರತಿನಿಧಿಗಳನ್ನು ಬೇಕಾದರೆ ಜನ ಮನಸು ಮಾಡಿದರೆ ತೆಗೆದುಹಾಕಬಹುದು, ಆಗ ನಾವು ಉತ್ತಮ ಜನರನ್ನು ಮರು ಆಯ್ಕೆ ಮಾಡಬಹುದು. ಆದರೆ ತಮ್ಮದೇ ಸ್ವಂತ ವ್ಯವಸ್ಥೆ ಮಾಡಿಕೊಂಡರೆ ಅದರಲ್ಲಿ ನಮ್ಮ ನಿಮ್ಮ ಕರ್ತವ್ಯ ಎಲ್ಲಿದೆ.
      ನ್ಯಾಯಾಲಯಗಳು ನ್ಯಾಯ ನೀಡುವುದು ಜನರಿಗಾಗಿ, ಹಾಗಾಗಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಅಲ್ಲಿರಬೇಕು.

  • @prashanthadnagara5464
    @prashanthadnagara5464 ปีที่แล้ว +7

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು

  • @venkanagoudahosagoudar2719
    @venkanagoudahosagoudar2719 ปีที่แล้ว +8

    ಸರ್ ನ್ಯಾಯಾಂಗ ಯಾವಾಗಲೂ ಸ್ವತಂತ್ರವಾಗಿರೋದು ಒಳ್ಳೆಯದು.

    • @manojs6647
      @manojs6647 ปีที่แล้ว +2

      Indipendent true , but to what level is the matter , they are not dictators right ?

  • @Gururayarmahime777
    @Gururayarmahime777 ปีที่แล้ว +15

    ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ನಡುವೆ ಸಮನ್ವಯ, ಸಹಮತ ಒಗ್ಗಟ್ಟು ಇರಬೇಕು ಸರ್ 👍👍

  • @dayanandadv4535
    @dayanandadv4535 ปีที่แล้ว +4

    ನೀವೇಕೆ ಈ ವಿಚಾರವಾಗಿ public review ಕೇಳಬಾರದು. ಕರೋನ ಸಮಯದಲ್ಲಿ ಕೇಳಿದಂತೆ....

  • @jaisriraamhindhu
    @jaisriraamhindhu ปีที่แล้ว +8

    ಸಂವಿಧಾನದ ವಿಧಿ 50 ಪ್ರಕಾರ ನ್ಯಾಯಾಂಗವನ್ನು ಕಾರ್ಯಾಂಗದಿಂದ ಬೇರ್ಪಡಿಸಬೇಕು

  • @anjaneyayankoba4621
    @anjaneyayankoba4621 ปีที่แล้ว +28

    ನಮಗೆ ರಾಜಕೀಯ ಅಂತ ಅಂದ್ರೆ ತುಂಬಾ ಇಷ್ಟ

    • @manjunathaks607
      @manjunathaks607 ปีที่แล้ว

      ಕೆಲಸಾ ಇಲ್ಲದವರ ಮೊದಲ ಆಯ್ಕೆ ರಾಜಕೀಯ..

    • @parashuramhonyal
      @parashuramhonyal ปีที่แล้ว +3

      ನನಗೆ ಅವರು ಮಾಡುವ ಕಾಮಿಡಿ ಇಷ್ಟ

  • @nagendrakavivdps
    @nagendrakavivdps 6 หลายเดือนก่อน +1

    ಸರ್ಕಾರದ ಅಭಿಪ್ರಾಯವೂ ಇರಬೇಕು.🙏

  • @chandangowda3759
    @chandangowda3759 ปีที่แล้ว +41

    If supreme court want to retain it's collegium system it should make it's process of selecting judges in transparent manner and also present the methodology.

  • @kemparajukemparaju2053
    @kemparajukemparaju2053 ปีที่แล้ว +17

    Amar sir I think njac is the best move because it takes multiple steps to process the chief judge selection

  • @mohantdugli7353
    @mohantdugli7353 6 หลายเดือนก่อน +1

    ❤😊Amar Prasad sir suuuuuuuuuperb namaste namaste namaste 🙏 😊❤...

  • @jagadishjavur4290
    @jagadishjavur4290 ปีที่แล้ว +1

    ಸರ್ ಒಳ್ಳೆಯ ಮಾಹಿತಿ ಆದರೆ ನಿಮ್ಮ ದ್ವನಿ ಸ್ಪಷ್ಟವಾಗಿ ಕೇಳುತ್ತಿಲ್ಲ.. ಸಾಮಾನ್ಯವಾಗಿ ಮಾತಾಡೋ ಹಾಗೆ ಮಾತಾಡಿ ನ್ಯೂಸ್ ಚಾನೆಲ್ ನಲ್ಲಿ ಹೇಳೋ ಹಾಗೆ ಹೇಳಬೇಕಿ ಕೇಳೋಕೆ ಆಸಕ್ತಿ ಕಡಿಮೆಯಾಗುತ್ತದೆ..

  • @codecake8022
    @codecake8022 ปีที่แล้ว +65

    ಸ್ವತಂತ್ರ ಭಾರತದ ಅತೀ ದೊಡ್ಡ ಭ್ರಷ್ಟರು ಅಂದರೆ ಅದು ಪ್ರಜೆಗಳಾದ ನಾವುಗಳೇ...!

    • @nafilhanif6640
      @nafilhanif6640 ปีที่แล้ว +2

      ಉದಾಹರಣೆ?

    • @razaksayed8155
      @razaksayed8155 ปีที่แล้ว +2

      Brasta rannnu huttisode janaru

    • @nafilhanif6640
      @nafilhanif6640 ปีที่แล้ว

      @@razaksayed8155 ಜನರಲ್ಲಿ ಇನ್ನೂ ಭ್ರಷ್ಟಾಚಾರ ಬಗ್ಗೆ ಅರಿವು ಇದ್ದರೂ ಧರ್ಮ ಜಾತಿ emotional ಕಾರಣ ಉದಾಹರಣೆ ಮಂದಿರ 👈👈👈ಅಭಿವೃದ್ಧಿ ಬೇಡ ಇದರಿಂದ ರಾಜಕಾರಣಿಗಳು ಲೂಟಿ ಮಾಡ್ಲಿಕ್ಕೆ ಅವಕಾಶ ಸಿಗುತ್ತೆ

    • @user-gr2wx2gt4h
      @user-gr2wx2gt4h ปีที่แล้ว +1

      Howdu

    • @aravinds2107
      @aravinds2107 ปีที่แล้ว

      Ybo yenchina comments marre

  • @ramakrishna6584
    @ramakrishna6584 ปีที่แล้ว +1

    ಧನ್ಯವಾದ ಅಮರ್ ರಿಗೆ
    ಉಚ್ಛ ನ್ಯಾಯಾಧೀಶ ಮತ್ತು ಪ್ರಧಾನ ಮಂತ್ರಿ ಹುದ್ದೆಗಳು ದೇಶದ ಜನತೆಯ ಸಮಸ್ಯೆಗಳನ್ನು ಶೀಘ್ರವಾಗಿ ಮುಕ್ತಾಯದ ಜೊತೆಗೆ ಏಳಿಗೆಯ ಬಗ್ಗೆ ಚಿಂತಿಸಲಿ ಸಂಪೂರ್ಣ ನ್ಯಾಯಾಂಗ ವ್ಯವಸ್ಥೆ ಸುಮಾರು ೪ ಕೋಟಿಗೂ ಅಧಿಕ ಪ್ರಕರಣಗಳು ಬೆಳಕು ಕಾಣಬೇಕಿದೆ. ಪ್ರಧಾನ ಮಂತ್ರಿಯ ಕೆಲಸಗಳಿಂತು ಹೇಳಬೇಕಿಲ್ಲ, ನನ್ನ ಅನಿಸಿಕೆ ವಕೀಲರುಗಳು ನ್ಯಾಯಧೀಶರ ತೀರ್ಪುಗಳನ್ನು ಕೇಂದ್ರಿಕರಿಸಿ ಅವರು ಆರಿಸುವುದು ಸರಿ ಎನಿಸುತ್ತದೆ.

  • @yashanimations6591
    @yashanimations6591 ปีที่แล้ว +26

    Nepotism in judiciary is not acceptable.

  • @shripathip157
    @shripathip157 ปีที่แล้ว +9

    🙏 Excellent explanation Tq Amarji.

  • @sunilchubache1083
    @sunilchubache1083 ปีที่แล้ว +4

    ಉಪಯುಕ್ತ ಮಾಹಿತಿ ಸರ್

  • @mahadevaiahkl4937
    @mahadevaiahkl4937 5 หลายเดือนก่อน +1

    ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳ ಸಲಹೆ ಇರಬೇಕು

  • @madhubelur4710
    @madhubelur4710 ปีที่แล้ว +2

    ಸುಪ್ರೀಂ ಕೋರ್ಟ್ ಕೆಲಸಕ್ಕೆ ಬಾರದ ವಿಷಯಕ್ಕೆ ಬೆಳಗಿನಜಾವಾ ನಡೆಯೋದಾದರೆ ಇದ್ದಕ್ಕಾಗಿ ಚರ್ಚೆ ನಡೆಯಲಿ

  • @sunilangadi2543
    @sunilangadi2543 ปีที่แล้ว +19

    ನ್ಯಾಯಾಂಗ ಕಾರ್ಯಾಂಗದಿಂದ ಬೇರೆಯಾಗಿಯೇ ಇರಬೇಕು

    • @raghurguptasri2285
      @raghurguptasri2285 ปีที่แล้ว

      Judges may become Opprtunistic by Appointing people from their families &friends.power should be controlled.

  • @msshimoga1571
    @msshimoga1571 ปีที่แล้ว +2

    Thanks amarji good explain in kannada

  • @nandappachalvadi3400
    @nandappachalvadi3400 ปีที่แล้ว +3

    ನೋಡಿ ಸರ್ ನನ್ ಹೇಳುಹುದು ಇಷ್ಟೆ ಬಿಜೆಪಿ ಸರ್ಕಾರ್ ಬಂದ್ ಆಗಬೇಕು ಅಷ್ಟೇ ನಾವು ನೀಹು ಯಲ್ಲರು ಚನಾಗಿ ಇರುತೇವೆ ಸರ್

  • @shreedharrshreedhar6045
    @shreedharrshreedhar6045 ปีที่แล้ว +2

    ಅಧ್ಭುತ analysis . thank You Amar .

  • @anjaneyayankoba4621
    @anjaneyayankoba4621 ปีที่แล้ว +11

    ನಮೋ 🙏🚩

  • @m.a.shankarappashankarshan7811
    @m.a.shankarappashankarshan7811 ปีที่แล้ว +22

    Judicial independent .court .good msg kottide.government ge.

  • @vishwanath7165
    @vishwanath7165 ปีที่แล้ว +17

    There should be a transperant system and also it should hv complete judicial independency with certain checks and balances

  • @EnlightenAstro
    @EnlightenAstro ปีที่แล้ว +3

    Videos of this type disseminating vital points of national importance requires further publicity in all languages. Congratulations Mr. Amara Prasad!

  • @a_nil
    @a_nil ปีที่แล้ว +9

    Premier Ella 09gante ge idi 10 gante malgo time Alli yaake

  • @bmravichandrasarja2709
    @bmravichandrasarja2709 ปีที่แล้ว +8

    Best News channel 👏 Best concept its helpful for Govt exams also TQ Amar Sir...😊

  • @firozbasha8915
    @firozbasha8915 ปีที่แล้ว +2

    only independent Supreme Court👍

  • @francissanjay1840
    @francissanjay1840 ปีที่แล้ว +3

    ನಮ್ಮ ಭಾರತ ದೇಶದಲ್ಲಿ ಕಾನೂನು ಕೋರ್ಟ್ ಅಂದರೆ ಯಾರಿಗೂ ಬಯವಿಲ ಒಂದು ಕಾಲದಲ್ಲಿ ಕಾನೂನು ಕೋರ್ಟ್ ಅಂದರೆ ಬಯವಿತು ಇಗ ಯಾರು ಏನು ಹೇಳಿದರೆ ಅದೆ ನಾಮ ಕಾನೂನು

  • @tarunhashatn6748
    @tarunhashatn6748 ปีที่แล้ว +12

    Colligium is good but we should think about how this colligium oppointed judge's what are criteria they are canisedring and it's a one side of judgement of supreme court, they will select whom they want .

  • @sandeepbc3184
    @sandeepbc3184 6 หลายเดือนก่อน +1

    Power of constitution Jai Hind

  • @panduranga4584
    @panduranga4584 ปีที่แล้ว +6

    ಕೋಲಿಜಿಯಂ,good dicision,😍 independent judicial system very important

    • @thehindu878
      @thehindu878 ปีที่แล้ว

      Hu ಅದೇ ಹಿಂದೂಗಳ ಹಬ್ಬಕ್ಕೆ ನಿಷೇದ ಹೇರುವ ನ್ಯಾಯಾಂಗ ವ್ಯವಸ್ಥೆ ಅಲ್ವ

  • @anilhosamani8946
    @anilhosamani8946 ปีที่แล้ว +9

    NJAC ಮಾಡಿದ್ರೆ ತುಂಬಾ ಒಳ್ಳೆದು...

  • @manjunathbaligar7505
    @manjunathbaligar7505 ปีที่แล้ว +7

    ಧನ್ಯವಾದಗಳು ಸರ್

  • @prasadhr498
    @prasadhr498 ปีที่แล้ว +2

    We are need Judicial independence

  • @lakshmikanthsonar
    @lakshmikanthsonar ปีที่แล้ว +40

    ನಮೋ ಇರುವವರೆಗೂ ನಮಗೆ ಯೋಚನೆ ಬೇಡ. ಎಲ್ಲಾನು ನಮ್ಮ ಬೋಸ್ ನೋಡ್ಕೋತಾರೆ.. ❤️ ಜೈ ಮೋದಿಜಿ... 🚩

    • @basavaraj6696
      @basavaraj6696 ปีที่แล้ว +10

      ಮೋದಿ ಏನು ನೋಡ್ಕೋತಾರೆ? ಸುಮ್ಮನೆ ವೊಳು

    • @basavaraj6696
      @basavaraj6696 ปีที่แล้ว +7

      ನಿಮ್ಮ ಅಂತ ಕಥೆ ಹೇಳೋರು ಈ ದೇಶ ದಾರಿ ತಪ್ಪುಸೋದು

    • @SuryaPrakash-qm5nn
      @SuryaPrakash-qm5nn ปีที่แล้ว +1

      ನಿಜ ಮೋದಿಜಿ ಸುಪ್ರೀಮ್ ಕೋರ್ಟ್ ಗು ವೈಟ್ ವಾಶ್ ಮಾಡಬೇಕಾಗಿದೆ ಸುಪ್ರೀಮ್ ಕೋರ್ಟ್ ನಲ್ಲೂ ngo ಗಳ ಕೈವಾಡ ಇದೆ

    • @sachingowda5686
      @sachingowda5686 ปีที่แล้ว

      ಏನ್ ಕಾಮೆಂಟ್ಸ್ ಹಾಕಿದ್ದೀರಾ, ಬಾಸ್ ಬದಲು ಬೋಸ್ ಎಂದು ಮೊದಲು ಅದು ಸರಿಪಡಿಸಿ

  • @manis3286
    @manis3286 ปีที่แล้ว +1

    Bro ninu next level reporter I am big fan of u news nodoki intarst yella andru nin vice nali supper yerthi

  • @hkp3318
    @hkp3318 ปีที่แล้ว +3

    Thank you sir 🙏🙏🙏😊..

  • @sheshadrishimoga5814
    @sheshadrishimoga5814 9 นาทีที่ผ่านมา

    Cross check is necessary. Judicious and honest act must ve integral part of every actions.

  • @MahiTumkur
    @MahiTumkur ปีที่แล้ว +1

    Explain All the Polity Concepts Tq.. Sir - We Support you..

  • @abhishekyrcabhi2394
    @abhishekyrcabhi2394 ปีที่แล้ว +1

    Colligium is the Best system to judge selection....

  • @kiranraaz5290
    @kiranraaz5290 ปีที่แล้ว +5

    Namma deshadalli shaasakanga vyavasthe haalagide, aaaddarinda ee vishayavaagi court theermanave best ansutte....

  • @ravis4024
    @ravis4024 ปีที่แล้ว +1

    ಇದು extraordinary situation...ನಾವು undeclared emergency ಕಡೆಗೆ ಹೋಗ್ತಾ ಇದಿವಾ..? Constititution is supreme..ಯಾರೇ ಅಧಿಕಾರದಲ್ಲಿದ್ರೂ ಆದ್ರೂ ಅದು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು...pl follow it.

  • @anilsv2054
    @anilsv2054 ปีที่แล้ว

    Kolijiam 👍ಸ್ಟಾಟ್ 6:49

  • @krishnamc2806
    @krishnamc2806 ปีที่แล้ว +1

    ರಾಷ್ಟ್ರಪತಿಗಳಿಗೆ ಅಧಿಕಾರ ಕೊಡಬೇಕು

  • @dineshm386
    @dineshm386 ปีที่แล้ว +20

    ಜನರಿಂದ ಆಯ್ಕೆ ಆದ ಸರಕಾರದ ಧ್ವನಿಯು ಮುಖ್ಯ ಇಲ್ಲಾಂದ್ರೆ ಪ್ರಜಾಪ್ರಭುತ್ವಕ್ಕೆ ಅರ್ಥ ಇಲ್ಲ

    • @RDRINFO-ss9gw
      @RDRINFO-ss9gw 6 หลายเดือนก่อน

      ಜನರಿಂದ ಆಯ್ಕೆಯಾದ ಪ್ರನಿಧಿಗಳು ಅವರಿಂದ ಕಿತ್ತುಕೊಂಡು ಎಷ್ಟು ಅಸ್ತಿ ಮಾಡಿದ್ದರೆಂದು ನಿಮಗೆ ಗೊತ್ತಿದೆಯಾ? ಅವರಿಗೆ ಬೇಕಾದ ಹಾಗೆ ಕಾಣುನನ್ನು ರೂಪಿಸಿಕೊಂಡರೆ ಅವರಿಗೇ ಅನುಕೂಲವಾಗುತ್ತೆ ಹೊರತು ಜನಗಳಿಗಲ್ಲ

    • @vijaykerur1228
      @vijaykerur1228 6 หลายเดือนก่อน

      Then there could be biased judgement comes after when the outsider interferes in the merchanism of courts

  • @user-cj6cd8qo3b
    @user-cj6cd8qo3b ปีที่แล้ว +21

    ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಯ್ಕೆ ರಾಷ್ಟ್ರಪತಿಗಳಿಗೆ ಕೊಡಬೇಕು

  • @power8773
    @power8773 ปีที่แล้ว +7

    Supreme court indipendent agi irbeku

  • @shaileshkulal4858
    @shaileshkulal4858 ปีที่แล้ว +1

    Supreme court must keep transparency in collegium and expand more access of its decision to the country's legislative body

  • @vikasgowda1391
    @vikasgowda1391 ปีที่แล้ว +4

    Idralli conclusion ge barodu kasta because punjab high court judge maglu avla boyfriend na kole madtale amele e lady judge avla power upayogisi maglige clean chit kodstale. E case punjab alli famous even judge kuda law tappe madolla anta heloke agolla but political leaders ge judge appointment madoke bitre system halagi hogutte so idu tumba yochane Maadi decision tagobeku.

  • @sachingowda5686
    @sachingowda5686 ปีที่แล้ว

    ಸರ್ಕಾರವನ್ನು ದೂರವಿಟ್ಟು ರಾಷ್ಟ್ರಪತಿಗಳನ್ನುದೂರವಿಟ್ಟು ಸುಪ್ರೀಂ ಕೋರ್ಟ್ ನಿಯಮಾನಸಾರ ಆಯ್ಕೆ ಮಾಡಬೇಕು

  • @shilpaparigna9095
    @shilpaparigna9095 ปีที่แล้ว +23

    There should be transparency in judicial , in committee there should be 2-3 representative from other sectors , this should not be like ridle to the normal people.

    • @narayanpoojary9629
      @narayanpoojary9629 ปีที่แล้ว

      Existing system of appointing judges is very much correct and legal in a country like India. Any third party involvement in the said committee is likely to create friction. It is the in-house mechanism of internal Departmental function about promotion based on the records of judges and outsider has no role and hence Govt should desist from interfering in the matter. Present Govt is doing wonderful job for the overall development of the nation anx independence of the Judiciary needs to be protected to save democracy because electoral system in the country is still lacking to elect effective representatives due money and muscle power.

    • @manjunathkaranth56
      @manjunathkaranth56 ปีที่แล้ว

      ನಿಮ್ಮ ಕಂಬನಿ ಮ್ಯೂಸಿಯಂ ನಿಗೆ ಈ ದೇಶದಲ್ಲಿ ಜಾಗವೇ ಇಲ್ಲದಿರುವುದು ದುರಂತ ಈಗಾಗಲೇ ಕಮಿನಿಸ್ಟ್ ಗಳು ಈ ದೇಶದಿಂದ ಹೊರ ನಡೆದಿದ್ದಾರೆ

  • @premiumfriends5661
    @premiumfriends5661 ปีที่แล้ว +11

    Before watching this video I thought collision is the best. But after seeing this video I prefer for NJAC

  • @MahiTumkur
    @MahiTumkur ปีที่แล้ว

    Super Explanation Amar prasd Sir.. Tq

  • @basavarajbasu2677
    @basavarajbasu2677 ปีที่แล้ว +10

    brother namge ಕೊಲಿಜಿಯಂ ಸಿಸ್ಟಮ್ ಬೇಕು , ಇಲ್ಲಿ ಪ್ರಜೆಗಳೇ ಪ್ರಭುಗಳು ಅಲ್ವ , ಅದೇ ಪ್ರಜೆಗಳಲ್ಲಿ ಈ ಪ್ರಜೆನ ಆಸೆಕೂಡ ಅದೇ , ನಮಗೆ ಕೊಲಿಜಿಯಂ ಇರಬೇಕು , 100 % ಸುಪ್ರೀಮ್ ಕೋರ್ಟ್ is right ...

  • @sachinnadageri1587
    @sachinnadageri1587 ปีที่แล้ว

    ಸುಪ್ರೀಂ ಕೋರ್ಟ್ suprim ಆಗಿ ಇರ್ಬೇಕು

  • @Karthik-oq8ri
    @Karthik-oq8ri ปีที่แล้ว +2

    Sir .. well said👌

  • @chandrakanthaurs3596
    @chandrakanthaurs3596 ปีที่แล้ว +1

    Judges sons , daughters , relatives high court judges, Supreme Court judges agabeku adare common advocate man judge aguvudakke aguttilla , so NJAC adare common advocates high court, Supreme Court judges agabahudu

  • @sudeepreddy2583
    @sudeepreddy2583 ปีที่แล้ว +1

    NJAC is right . ಯಾಕಂದರೆ ಅದು ಎಲ್ಲರನ್ನೂ ಒಳಗೊಂಡಿದೆ.ಹಾಗಾಗಿ ಪಕ್ಷಪಾತದ ಪ್ರಶ್ನೆಯೇ ಬರೋಲ್ಲ

  • @shivakumar511
    @shivakumar511 ปีที่แล้ว +6

    In my opinion, NJAC gives more clarity and best suits for the future India

  • @yammunabm6022
    @yammunabm6022 ปีที่แล้ว +1

    Good information thank you sir

  • @prakashahb8907
    @prakashahb8907 ปีที่แล้ว +1

    Thank you very much yours videos useful acvere the knowledge

  • @prasannac3862
    @prasannac3862 ปีที่แล้ว +1

    Nyayanga berene irbeku sir, Because of nammalli iro Rajakaranigalu yantha brashta mattu Ayogyaru antha yalargu gothu,

  • @sanaullamh4408
    @sanaullamh4408 ปีที่แล้ว +5

    Judicial is sapatete body and indipendent body and construction powered own body ..it's Good fr all

  • @rajendrakm9288
    @rajendrakm9288 ปีที่แล้ว

    Thank you Amar sir for this video... We need collegium system only. We have respect on Law and our judges.. not on politicians..

    • @jameselisha7043
      @jameselisha7043 ปีที่แล้ว +1

      I respect rajendra km what he said. We need collegium system. We won't get any justice from parliament. That is true.

  • @abhishekabhishek121
    @abhishekabhishek121 ปีที่แล้ว +1

    Share market nalli invest madodru bagge ondu video madi sir

  • @bymanamurali5299
    @bymanamurali5299 ปีที่แล้ว +3

    NJAC should be implemented, the constitution is ultimate, nither Elected Govt or the court

    • @avinashn8912
      @avinashn8912 ปีที่แล้ว

      Democracy is not perfect my frnd... So we should support collegium itself but needs to be more transparent asthe

  • @anitatctumkur4883
    @anitatctumkur4883 ปีที่แล้ว +2

    Nicely explained 👍

  • @druthitechnologies2227
    @druthitechnologies2227 ปีที่แล้ว +2

    Both are fine but transference with 10 members is good.

  • @richardg5694
    @richardg5694 ปีที่แล้ว +2

    Make videos on This Subject oriented topics,, sir please coz most of viewers of your channel are preparing for Govt exams soo🙏🙏🙏🙏🙏

  • @rohithkulal8027
    @rohithkulal8027 ปีที่แล้ว

    Thank you masthmaga channel for making this video 👍

  • @TheDKSpot2312
    @TheDKSpot2312 ปีที่แล้ว +2

    Judiciary must be independent to safe guard the rights of the citizens

  • @shashidharamurthy1459
    @shashidharamurthy1459 ปีที่แล้ว

    ನ್ಯಾಯಾಂಗ ಸ್ವಾತಂತ್ರ್ಯವಾಗಿರಬೇಕು....

  • @narendrajangali9613
    @narendrajangali9613 ปีที่แล้ว

    Good move from the government. I think NJAC is more transparent manner compere to COLLEGIUM.

  • @revenge3967
    @revenge3967 ปีที่แล้ว +2

    There should be transparency while appointment

  • @mallikarjunreddy8830
    @mallikarjunreddy8830 ปีที่แล้ว +1

    Good information

  • @chandrakanthaurs3596
    @chandrakanthaurs3596 ปีที่แล้ว +1

    IAS model examination madali , adu bittu judges sons , daughters , relatives judges agabeka , idu indipendent judiciary ?

  • @RRashid-lq9wo
    @RRashid-lq9wo 5 หลายเดือนก่อน

    13:37 kannada......translate...very...thank s.....rasheed......sorab

  • @manjunathgoudanh3485
    @manjunathgoudanh3485 ปีที่แล้ว +9

    Colligium should be continued with transferancy....if we allow politicians there it will be a disastrous situation....

  • @child_specialist_Dr.Ravi_K
    @child_specialist_Dr.Ravi_K ปีที่แล้ว +21

    We want NJAC. it’s a democratic country.

  • @arunkumarg2830
    @arunkumarg2830 ปีที่แล้ว +19

    I think gov went to wrong way!!!! supreme court ge justice na central gov appoint madidre avr gov helo mathu kelsa madbekagutte avaga paradarshakate iralla....ivg iro vyavaste ne sari ide....idakke gov involved agbardu.......…

    • @tulasikumarm5943
      @tulasikumarm5943 ปีที่แล้ว +1

      ನೀವು ಹೇಳಿದ್ದು nija sir but en Andre collegium system bandagindanu CJI agirodu yar CJI Agi retirement hagirutaro avra makkale munde CJI agodu. Almost ella CJI melu varakke seridaravu

    • @praveenkgowda2528
      @praveenkgowda2528 ปีที่แล้ว +2

      @@tulasikumarm5943 sir CJI Maga CJI agirodu ide first but NJAC enadru banthu andre bari politicians makkale irthare judge post li sir

    • @tulasikumarm5943
      @tulasikumarm5943 ปีที่แล้ว

      @@praveenkgowda2528 ade sir 2 side nallu avra laabakke nodkolitidare.

    • @nagarajnv2396
      @nagarajnv2396 ปีที่แล้ว

      Supreame court Also Shulod Not Enter Govt matteres. And Judgement Must be impartial.

    • @shetty8612
      @shetty8612 ปีที่แล้ว

      @@tulasikumarm5943 CJI ಮಕ್ಕಳು cji ಆಗಬೋದು ಅಂತೆ, ಇದು ಏನು ರಾಜ ಮನೆತನನ ಇಲ್ಲ ರಾಜಕೀಯನ ಅಪ್ಪ ಆದ್ಮೇಲೆ ಮಗ ಮೊಮ್ಮಗ ಅಂತ, ಫಸ್ಟ್ ಕರೆಕ್ಟ್ ಆಗಿ ತಿಳ್ಕೊಳಿ collegiumm vs njsc ಬಗ್ಗೆ, cji ಮಗ cji ಆಗಬೋದು only by merit. ಕಣ್ರೀ

  • @munirajuraju2733
    @munirajuraju2733 ปีที่แล้ว

    ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿರಬೇಕು

  • @virumn7270
    @virumn7270 ปีที่แล้ว +1

    I completely read this topic in Spardha vijet magazine

    • @mahammadrafit5498
      @mahammadrafit5498 ปีที่แล้ว +1

      ಯಾವ ತಿಂಗಳದು?

    • @virumn7270
      @virumn7270 ปีที่แล้ว +1

      @@mahammadrafit5498 December

  • @Madanrd5
    @Madanrd5 ปีที่แล้ว +6

    Coligium nalli nepotism agabahudu and it not a constitutional body, NJAC is a constitutional body and it represents the people

    • @sandeepca2087
      @sandeepca2087 ปีที่แล้ว +1

      Aagbahud alla Aagide.. adke vapas kalsirodu sir

  • @muralidhardeshpande8368
    @muralidhardeshpande8368 ปีที่แล้ว +4

    How can culprit himself decide his case
    So different body should be their to appoint judges

  • @krishnamona518
    @krishnamona518 ปีที่แล้ว +12

    Nobody is above Nation, whether it is Supreme Court judges, President of India, etc., In all the activities, transparency should be there. We support NJAC. Is it not wrong on the part of Judges to delay judgements?

    • @informativeindia9415
      @informativeindia9415 ปีที่แล้ว

      Please all Lingayath and Brahamin unity together to BJP get Power 💪in karnataka next election. We are only true Indians.our agenda is to divide Cast, Divide religion then only we will win.
      If we ask vote for development karnataka people will not vote for us and we will not Win next election.
      Finally As BJP votter our agend is get more vote divide all cast, religion then only we will win the next election otherwise we will not win next election. Kindly active in social media till election comment more and more based on divide and rule principles .

  • @user-ne9dr7xv2b
    @user-ne9dr7xv2b ปีที่แล้ว +1

    ಧನ್ಯವಾದಗಳು sir this ವಿಡಿಯೋ

  • @ravism443
    @ravism443 ปีที่แล้ว +1

    Tq sir for this information

  • @niteenshabadi7387
    @niteenshabadi7387 ปีที่แล้ว

    Collegium is best option to appoint Judges..

  • @ramachandrag2848
    @ramachandrag2848 ปีที่แล้ว +1

    Sir dalitar bagge ondu video madi 🙏