@@deshapremi5600 ದಯವಿಟ್ಟು ಅದರ ಯಾವುದೇ ವೀಡಿಯೋ ಅಥವಾ ದಾಖಲೆ ಇದ್ದರೆ ಲಿಂಕ್ ಕಳಿಸಿ. ಇದು ವಿರೋಧಿಗಳು ಸೃಷ್ಟಿಸಿದ ಸುಳ್ಳು. " ಯಂತ್ರದಿಂದ ಚಿನ್ನ ತೆಗೆಯಬಹುದು" ಅಂತ ಒಬ್ಬ ಹೇಳಿದ್ರಲ್ಲ ಅದೇ ರೀತಿ
ಕಾಂಗ್ರೆಸ್ ಮಾತ್ರ ಕಾರಣ ಅಲ್ಲ ಸ್ವಾತಂತ್ರ್ಯಾ ಬರಕ್ಕೆ, ಕ್ಲೆಮೆಂಟ್ ಅಟ್ಲಿ ಅಂದಿನ ಪ್ರಧಾನಿ ಇಂಗ್ಲೆಂಡ್ 1947 ಅವನೇ ಹೇಳ್ದ ಸ್ವತಂತ್ರ ಕೊಡೋಕೆ ಕಾರಣ ಸುಭಾಷ್ ಚಂದ್ರ ಬೋಸ್ ಅವರು ಅಂತ ಲಕ್ಷಾಂತರ ಜನ ಸತ್ರು , ಸಾವಿರಾರು ಜನ ಕಾಲ ಪಾನಿ ಲೀ satru, ಕಾಂಗ್ರೆಸ್ ನ ಒಬ್ಬ ಕೂಡ ಕಾಲಪನಿ ಹೋಗ್ಲಿಲ, ಸಯ್ಲಿಲ ಇವರಿಂದ ಮಾತ್ರ ಬಂತು ಅನ್ನೋದು ಶುದ್ಧ ಸುಳ್ಳು, ಅಖಂಡ ಭಾರತ ಹೊಡೆದ ದ್ರೋಹಿಗಳು ಇವರು, ಕಾಂಗ್ರೆಸ್ ಕೂಡ ಹೋರಾಟ ಮಾಡಿತು ಅನೋಡು ಸತ್ಯ ಅಷ್ಟೇ, ಅವ್ರೆ ಮಾತ್ರ ಹೋರಾಟ ಮಾಡಿದ್ದು ಅನ್ನೋದು ಹಸಿ ಸುಳ್ಳು
ನೇತಾಜಿ ಅವರ ಪರಾಕ್ರಮದಿಂದ ಸ್ವತಂತ್ರ ಬಂದಿದ್ದು..ಕಾಂಗ್ರೆಸ್ ನಿಂದಲ್ಲ... ಪಕ್ಷದ ಒಳಗೆ ಕಿತ್ತಾಟ ಸ್ವತಂತ್ರ ನಂತರದಲ್ಲ ಸ್ವತಂತ್ರ ಪೂರ್ವದಿಂದಲೂ ಇದೆ ಉದಾಹರಣೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿಯವರಿಂದಾಗಿ ಬೋಸ್ ರು ಬಲವಂತದ ರಾಜೀನಾಮೆ ನೀಡಬೇಕಾಯ್ತು,ಇದರ ಮುಂದುವರಿದ ಭಾಗ ಅಷ್ಟೇ.. ಸುಭಾಷರು ತಂದು ಕೊಟ್ಟ ಸ್ವಾತಂತ್ರ್ಯವನ್ನ ಕಾಂಗ್ರೆಸಿಗರು ಸುಖದಸುಪತ್ತಿಗೆಯನ್ನ ಅನುಭವಿಸಿದರು,ಆದರೆ ಸ್ವಾತಂತ್ರ್ಯ ತಂದುಕೊಟ್ಟ ಮಾಹಾನಾಯಕನ ಹೆಸರಿಲ್ಲದೆ ವೀರಭೂವಿಯಲ್ಲೊ ಅಥವಾ ಕಾಳ ಕೈ ನೆರಳಲ್ಲಿ ಇತಿಹಾಸದ ಪುಟ ಸೇರಿದರು..
@@manjunathholdur1560ದೇಶವನ್ನ ನಿರ್ನಾಮ ಮಾಡಿದ ಪಕ್ಷ. ಏನಯ್ಯ ಗೊತ್ತು ನಿನಗೆ ರಾಜಕೀಯ. ನಿನ್ನೆ ಮೊನ್ನೆ ಹುಟ್ಟಿ, ಗುಲಾಮ್ ಪಾರ್ಟಿ ಎಂಜಿಲುಲ ಮೂಳೆ ತಿಂದ ಗುಲಾಮ್ ನೀನು. ಇತಿಹಾಸ ಕಲಿತು ಬಾ#
I got to listen this video now....and looking at the current situation, you said 100% correct at the last 4 mins. Its Modi vs DKS / Siddu. which gave victory for Khangress now. Awesome prediction and analysis. Hats off
ಸತ್ಯಕ್ಕೆ ಕನ್ನಡಿ ಇಡಿದ ಆಗೆ ಇದೆ ಸರ್ ನಿಮ್ಮ ವಿವರಣೆ....👌👌👌🔥🔥🔥ಇದಲ್ಲಿ ಇರುವ ಕೆಲವು ಸತ್ಯಾಂಶ ,ನಮ್ಮ ದೇಶ ಯಾಕೆ ಮುಂದುವರಿದಿಲ್ಲ ಅಂಥ ಇನ್ನೂ ನಮ್ಮ ಜನಕ್ಕೆ ಗೊತ್ತು ಆಗ್ತಾ ಇಲ್ಲ ಆಲ, ಅಭಿವೃದ್ಧಿ ರಾಷ್ಟ್ರ ಆಗ್ಲಿಲ್ಲ ಆಲ ಅಂಥ ಯಾಕೆ ನಮ್ಮ ಜನ ಯೋಚನೆ ಮಾಡ್ತ ಇಲ್ಲ....!!!
Sooo good and true explanation Sir. And I request you to make vedio on Second Phase of the Indian National Movement (1905 to 1916) based on ICSE syllabus. Please sir.
Commen people ಗೆ ಈ ಎಡ ಬಲ ಸಿದ್ದಾಂತ ಅರ್ಥ ಆಗುತ್ತಾ ಈ ವಿಷಯ ತಿಲಕೊಂಡು ವೋಟ್ ಮಾಡತಾರ cityಯಲ್ಲಿ ಆದರೆ ok but ಹಳ್ಳಿಗಳಲ್ಲಿ ಎಡ ಬಲ ಕಮ್ಯು ನಿಷ್ಟ ಇವೆಲ್ಲ ಹೇಗೆ ಕ್ಲಿಕ್ ಆಗುತ್ತೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
ಗಾಂಧಿಜೀ ಅವರು ಕಾಂಗ್ರೆಸ್ಅನ್ನು ವಿಸರ್ಜನೆಮಾಡಿಅನ್ನುವ ವೀವರ ತಿಳಿಸಿ 🙏
ತುಂಬಾ ಒಳ್ಳೊಳ್ಳೆ ಟಾಪಿಕ್ ತಗೋತೀರ ಅಣ್ಣ ಸೂಪರ್ ನೀವು
👌👏
ಅದ್ಭುತವಾದ ವಿವರಣೆ. ನೀವು ಹೇಳಿದ ಜೋಕ್ ಇನ್ನೊಂದು ರೀತಿಯಲ್ಲಿ ಚಾಲ್ತಿಯಲ್ಲಿತ್ತು. ಅದೇನೆಂದರೆ "ಗರೀಬಿ ಹಟಾವೋ ಅಲ್ಲ ಗರೀಬೋಂಕೋ ಹಟಾವೋ"
ಹೌದು ಕಪ್ಪು ಹಣದಲ್ಲಿ ಪ್ರತಿಯೊಬ್ಬರಿಗೆ 15 ಲಕ್ಷ ಕೊಡುವುದಾಗಿ ಹೇಳಿದವರು ಅಂಬಾನಿ ಅದಾನಿ ಅಕೌಂಟಿಗೆ ಹೋಯಿತ ಸುದೀರಗಮಾರ
@@deshapremi5600 ದಯವಿಟ್ಟು ಅದರ ಯಾವುದೇ ವೀಡಿಯೋ ಅಥವಾ ದಾಖಲೆ ಇದ್ದರೆ ಲಿಂಕ್ ಕಳಿಸಿ. ಇದು ವಿರೋಧಿಗಳು ಸೃಷ್ಟಿಸಿದ ಸುಳ್ಳು. " ಯಂತ್ರದಿಂದ ಚಿನ್ನ ತೆಗೆಯಬಹುದು" ಅಂತ ಒಬ್ಬ ಹೇಳಿದ್ರಲ್ಲ ಅದೇ ರೀತಿ
My favourite anchor, Journalist in the world "Amar prasad" sir...❤️
ಅಮರ್ broo thumba olle mathitii kotrii,,❤ಮೋದಿ ❤
ಅದ್ಬುತ ಮಾಹಿತಿ ಅಮರ್ ಸರ್ 👌👌
Super video sir.. Jai modi ji..
Well explanation
Great information ಅಮರ್ ಜಿ 🙏🏼😍
Jai SreeRam 🚩🏹 Jai ModiJi 😍🚩🇮🇳🇮🇳 Jai SreeRam 🚩🏹✡️☮️💫🌀☯️
Ultlimate clarity sir.. ತುಂಬಾ ಖುಷಿ ಆಯ್ತು 👌🏻👌🏻👌🏻
Supar news thanks amarprasad🎉🎉
ಕಾಂಗ್ರೆಸ್ ಮಾತ್ರ ಕಾರಣ ಅಲ್ಲ ಸ್ವಾತಂತ್ರ್ಯಾ ಬರಕ್ಕೆ,
ಕ್ಲೆಮೆಂಟ್ ಅಟ್ಲಿ ಅಂದಿನ ಪ್ರಧಾನಿ ಇಂಗ್ಲೆಂಡ್ 1947 ಅವನೇ ಹೇಳ್ದ ಸ್ವತಂತ್ರ ಕೊಡೋಕೆ ಕಾರಣ ಸುಭಾಷ್ ಚಂದ್ರ ಬೋಸ್ ಅವರು ಅಂತ
ಲಕ್ಷಾಂತರ ಜನ ಸತ್ರು , ಸಾವಿರಾರು ಜನ ಕಾಲ ಪಾನಿ ಲೀ satru,
ಕಾಂಗ್ರೆಸ್ ನ ಒಬ್ಬ ಕೂಡ ಕಾಲಪನಿ ಹೋಗ್ಲಿಲ, ಸಯ್ಲಿಲ
ಇವರಿಂದ ಮಾತ್ರ ಬಂತು ಅನ್ನೋದು ಶುದ್ಧ ಸುಳ್ಳು,
ಅಖಂಡ ಭಾರತ ಹೊಡೆದ ದ್ರೋಹಿಗಳು ಇವರು,
ಕಾಂಗ್ರೆಸ್ ಕೂಡ ಹೋರಾಟ ಮಾಡಿತು ಅನೋಡು ಸತ್ಯ ಅಷ್ಟೇ, ಅವ್ರೆ ಮಾತ್ರ ಹೋರಾಟ ಮಾಡಿದ್ದು ಅನ್ನೋದು ಹಸಿ ಸುಳ್ಳು
ನಿಜ ಸಾರ್
Modi ji once again Namoo 2024, Jai Yogi ji
Good.. speech. Thank U sir
Thank you so much for a,good information
Very nice information sir
❤😊❤❤❤❤Amar Prasad sir😊 ❤❤❤❤❤❤❤namaste namaste 🙏 ♥️ 👌.....
ಚೆನ್ನಾಗಿ ಬರುತ್ತೆ ನಿಮ್ಮ ನ್ಯೂಸ್, ಗೊದ್ರಾ ಗುಜರಾತ್ ಪೈಲ್ ಬಗ್ಗೆ ಮಾತಾಡಿ
ಅದ್ಭುತ ವಿಚಾರ ಎಲ್ಲರು ತಿಳ್ಕೊ ಬೇಕು
Super sir 🙏💐💪
ನೇತಾಜಿ ಅವರ ಪರಾಕ್ರಮದಿಂದ ಸ್ವತಂತ್ರ ಬಂದಿದ್ದು..ಕಾಂಗ್ರೆಸ್ ನಿಂದಲ್ಲ... ಪಕ್ಷದ ಒಳಗೆ ಕಿತ್ತಾಟ ಸ್ವತಂತ್ರ ನಂತರದಲ್ಲ ಸ್ವತಂತ್ರ ಪೂರ್ವದಿಂದಲೂ ಇದೆ ಉದಾಹರಣೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿಯವರಿಂದಾಗಿ ಬೋಸ್ ರು ಬಲವಂತದ ರಾಜೀನಾಮೆ ನೀಡಬೇಕಾಯ್ತು,ಇದರ ಮುಂದುವರಿದ ಭಾಗ ಅಷ್ಟೇ.. ಸುಭಾಷರು ತಂದು ಕೊಟ್ಟ ಸ್ವಾತಂತ್ರ್ಯವನ್ನ ಕಾಂಗ್ರೆಸಿಗರು ಸುಖದಸುಪತ್ತಿಗೆಯನ್ನ ಅನುಭವಿಸಿದರು,ಆದರೆ ಸ್ವಾತಂತ್ರ್ಯ ತಂದುಕೊಟ್ಟ ಮಾಹಾನಾಯಕನ ಹೆಸರಿಲ್ಲದೆ ವೀರಭೂವಿಯಲ್ಲೊ ಅಥವಾ ಕಾಳ ಕೈ ನೆರಳಲ್ಲಿ ಇತಿಹಾಸದ ಪುಟ ಸೇರಿದರು..
You are right great Indian freedom fighter
ಅತ್ಯಂತ ಸತ್ಯ ಮಾತು
ನಮ್ಮ ನವ ಕಳೆಹೀನ ಯುವಕರು ಒಪ್ಪಲು ಯೋಚಿಸುವಂತ ಕಠೋರ ಸತ್ಯ. ಜೈ ಸುಭಾಷ್ ಚಂದ್ರಬೋಸ್ .
Ee daridra congress avatthu huthaathma raada kutumba galanna doora ittu thamma bhattangi galige adhikaara kodisuvalli safalaraadaru.
Freedom ಬಂದಾಗ ಬೋಸ್ ಅವ್ರು ಎಲ್ಲಿದ್ರಪ್ಪ ತಂದೆ 🙄
ಕಾಂಗ್ರೆಸ್ ಅಂದ್ರೆ ಕಳೆ ಗಿಡ.. ಅಷ್ಟೇ.. ಕಳೆ ಅಂದ್ರೆ ಏನು ನೀವೇ ಹೇಳಿ.. ಧನ್ಯವಾದಗಳು..
ಕಳೆ ಕಿತ್ತು ಬೆಳೆ ಬೆಳೆಯುವ
ಎಷ್ಟು ಸರ್ಕಾರಿ ಸವಸ್ತೆ ಕಟ್ಟಿದ ಮೋದಿ ಹೇಳಿ ನೋಡುವ
ಒಂದೇ ಒಂದು ಡ್ಯಾಮ್ ಕಟ್ಟಿದ್ದು ತೋರಿಸಿ ಸರಕಾರಿ ಸವಸ್ತೆ ಮಾರಿದ್ ವೇಕತೀ ಮೋದಿ
ಉಗ್ರರ ಸಂಘಟನೆ ಕೈ ಪಕ್ಷ ಇದು
🙏 CONGRESS itself is a big TERRORIST OUTFIT & Trainers for the TERRORISTS 🙏.
YOUR WRONG LEARN PROPER HISTROY
Desha kattid pakash jai hind
@@kiranroshanmascarenhas2420 Also you don't know English. First show it to your teacher, study more, improve your knowledge, then come to godha.#
@@manjunathholdur1560ದೇಶವನ್ನ ನಿರ್ನಾಮ ಮಾಡಿದ ಪಕ್ಷ. ಏನಯ್ಯ ಗೊತ್ತು ನಿನಗೆ ರಾಜಕೀಯ. ನಿನ್ನೆ ಮೊನ್ನೆ ಹುಟ್ಟಿ, ಗುಲಾಮ್ ಪಾರ್ಟಿ ಎಂಜಿಲುಲ ಮೂಳೆ ತಿಂದ ಗುಲಾಮ್ ನೀನು. ಇತಿಹಾಸ ಕಲಿತು ಬಾ#
Nice information
Very good analysis
Good Journalism
Jai modi, jai shree ram, jai ho Hindustan....🚩
ಸರ್ ಹಾಗೆ BJP ಪಕ್ಷ ಬೆಳೆದು ಬಂದ ಹಾದಿ ಬಗ್ಗೆ ಒಂದು video ಮಾಡಿ ತಿಳಿಸಿ
420ಬಿಜೆಪಿ ಕಳ್ಳರು
ಇವ್ನು ಹುಟ್ಟಿದ್ದು ಕಾಂಗ್ರೆಸ್ಗೆ ಬಿ ಜೇ ಪಿ ಬಗ್ಯ ಹೇಳ್ತಾ ನಾ ಸರ್
India become freedom because of fighter like Subhash ji
Thank you for your wonderful vedeo sir
ಉಗ್ರರ ಬೆಳೆಸಿದ ಪಕ್ಷ
Good information sir 👍🏻🙏
Olle sandhesha sir cheers to you 💫🌀☯️
ಸರ್ ಕಾಂಗ್ರೆಸ್ ಇಲ್ಲಿವರೆಗೆ ಎಷ್ಟು ಪಕ್ಷಗಳಾಗಿ ಬೇರ್ಪಟ್ಟಿದೆ ಎಂದು ತಿಳಿಸಿ
Very nice impermation
ಅಮರ್ ಪ್ರಸಾದ್ ನಿರೂಪಣೆ ಸರಳವಾಗಿ, ಸುಂದರವಾಗಿದೆ.( ಸ್ಪಷ್ಟ, ಸ್ವಚ್ಛ ಉಚ್ಚಾರಣೆ )
Watch full video really nice one tq bro
Very good ...
Real independence got by subhash chandra bose🙌🙌🙌 and his sacrifice----- clemant atlee
ಹೌದು. ನೇತಾಜಿ ಅವರ ಪರಾಕ್ರಮದಿಂದ ಸ್ವತಂತ್ರ ಬಂದಿದ್ದು..ಕಾಂಗ್ರೆಸ್ ನಿಂದಲ್ಲ...
Haa bro
Bhose told that Gandhi is a father of nation
Yes old Congress leaders sacrifice to Nation but now national facility also safety perposs for inc curreptive leaders
👌👌 mahiti
Second 17 -22 your words are right
Thanks for your imfermesion sir
Transparent Journalism. Thanks Amar Sir
Super this Indian history video amar prasad 🙏👍. Jai BJP
Jai BJP. Jai Modi. Jai Hindus.
Ram ram 🚩
ಜೈ ಷಂಡ ರವಿ 😂
Hindutva andre yen guru ??
Very good information sir very valuable information sir, now a days needs the information of history
ಇದೆ ರೀತಿಯಲ್ಲಿ ಬಿಜೆಪಿ ಪಕ್ಷದ ಬಗ್ಗೆಯು ಒಂದು ವಿಡಿಯೋ ಮಾಡಿ..
👆💐♥️💛👏👏👏👌👌👌🙏🙏🙏💛♥️💐👍.
Good sir
Love from chickballapur sir Good night sweet dreams sir 😴 🙏
Beautiful
Tq sir ..
I got to listen this video now....and looking at the current situation, you said 100% correct at the last 4 mins. Its Modi vs DKS / Siddu. which gave victory for Khangress now. Awesome prediction and analysis. Hats off
ಹಲವು thirdgrade comedy, troll , ಅರೆಬೆತ್ತಲೆ ವಿಡಿಯೋ ಮೂಲಕ ಮಿಲಿಯನ್ ಗಟ್ಟಲೆ views ಮಾಡಿಕೊಳ್ಳವವರ ನಡುವೆ ವಿಷಯಾದಾರಿತ TH-camR ನಮ್ಮ ಅಮರ್ ಎಂದೆದೂ ಅಮರ☺️
ಅಧ್ಬುತ ವಿವರಣೆ.ಸ್ಪಷ್ಟತೆಯಿಂದ ವಿಷಯ ಸರಳವಾಗಿ ತಿಳಿಯಿತು.
ಸತ್ಯಕ್ಕೆ ಕನ್ನಡಿ ಇಡಿದ ಆಗೆ ಇದೆ ಸರ್ ನಿಮ್ಮ ವಿವರಣೆ....👌👌👌🔥🔥🔥ಇದಲ್ಲಿ ಇರುವ ಕೆಲವು ಸತ್ಯಾಂಶ ,ನಮ್ಮ ದೇಶ ಯಾಕೆ ಮುಂದುವರಿದಿಲ್ಲ ಅಂಥ ಇನ್ನೂ ನಮ್ಮ ಜನಕ್ಕೆ ಗೊತ್ತು ಆಗ್ತಾ ಇಲ್ಲ ಆಲ, ಅಭಿವೃದ್ಧಿ ರಾಷ್ಟ್ರ ಆಗ್ಲಿಲ್ಲ ಆಲ ಅಂಥ ಯಾಕೆ ನಮ್ಮ ಜನ ಯೋಚನೆ ಮಾಡ್ತ ಇಲ್ಲ....!!!
Very good information to youths
Modalu nav-niv Nagarikaraagi abivraddi aadare ràastra aagute😄.
Super great news
Good information. Informative talk stands prime not duration.
Ocean of knowledge mast maga 🙏🏽
Amar sir. It's a firoz gandi....not a Gandhi .. but both are same.. Bcz they are divided our India.. ❤️
Firoz Gandhi name itself is wrong it was Firoz Ghandia. It is this so-called MAHATMA was responsible for the change from Ghandia to Ghandhi.
ಸೂಪರ್ ಸರ್
Amar sir superb Jai BJP
You explained very well what is BJP most of the congress people doesn’t know thank you Amar sir
ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷ related ondu video madi sir.
PSI essay ge help agutte
Last conclusion part excellent
What a great explanation.. hats off to you 👏👏🫡🫡
Anna you are great , I think you have seen everything 😃😃😃😃😃
JAI CONGRESS,
Nice informative sir
ಕಾಂಗ್ರೆಸ್‌ಗಿದೆ ʻಎಡ-ಬಲʼ ದೌರ್ಬಲ್ಯ!
ಸ್ವಾಮೀ ಏನು ಇದು ವ್ಯಾಖ್ಯಾನ , ಇದು ಸರಿಯಿಲ್ಲ .
ಕಾಂಗ್ರೆಸ್‌ಗಿದೆ ʻಎಡ-ಬಲʼ ದೌರ್ಬಲ್ಯ! ಅಲ್ಲ
ಕಾಂಗ್ರೆಸ್‌ಗಿದೆ ನರ ದೌರ್ಬಲ್ಯ 🤣🤣🤣🤣
ಖಾನ್ಗ್ರೇಸ್ ಒಂದು ಜಿಹಾದಿ ಪ್ರತ್ಯೇಕತಾವಾದಿಗಳ ಪಕ್ಷ
😂
औरौं😅@@swagvillain3487
Guru nin hesru matra mastag heltiya Neenu... 🔥🔥🔥 Benki
ನಮಗೆ ಸಾವರ್ಕರ್ ಬೇಕು 🚩🚩🚩❤
ಹೌದು ಬೇಕು,,,ಆದರೆ ಸದ್ಯಕ್ಕೆ ಗವಾಸ್ಕರ್, ತೆಂಡೂಲ್ಕರ್ ಸಿಕ್ತಾರೆ ಗುರು, ,,,,ಸಾವರ್ಕರ್ ಸಿಗಲ್ಲ
S t S
ಬರ್ಲಿ ಬರ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ❤🔥❣️❣️🚩🚩🚩🚩JAI MODI
BJP history expecte madthivi sir 👍👍
It's very Important message to overall people's of India Democratic moment namaste sir ನಮಸ್ಕಾರ
ಕಾಂಗ್ರೆಸ್ ಪಕ್ಷದ ಒಂದು ಕಾಮಿಡಿ ಏನು ಅಂದ್ರೆ ಸ್ವಾತಂತ್ರ್ಯ ಅವರೆ ತಂದು ಕೊಟ್ರು ಅಂತೆ 😂
💯
Inen illa modi Shah bandidru independence tandukodokke
@@dhanushg5926 ಹಾಗಾದ್ರೆ ಸ್ವಾತಂತ್ರ್ಯ ತಂದುಕೊಟ್ಟಿರೋದು ಸಿದ್ದರಾಮಯ್ಯ, ನಕಲಿ ಗಾಂಧಿ ರಾಹುಲ್, ಸೋನಿಯಾನ 😂😂
@@dhanushg5926 ಹಾಗಾದ್ರೆ ಸ್ವಾತಂತ್ರ್ಯ ತಂದುಕೊಟ್ಟಿರೋದು ಸಿದ್ದರಾಮಯ್ಯ, ನಕಲಿ ಗಾಂಧಿ ರಾಹುಲ್, ಸೋನಿಯಾನ 😂😂
@@dhanushg5926 ಬ್ರಿಟಿಷರು ಸ್ಥಾಪಿಸಿದ ಪಕ್ಷ ಅದು ಹೇಗೆ ಸ್ವಾತಂತ್ರ್ಯ ತಂದುಕೊಟ್ಟಿರೋದು ಮಾರಾಯಾ 😂
Very informative sir jai bheem jai annaramayya
Sooo good and true explanation Sir. And I request you to make vedio on Second Phase of the Indian National Movement (1905 to 1916) based on ICSE syllabus. Please sir.
Hatsoffamàrsair👌👍
Tanks sr
12th std post indian independence + spectrum modern history best reference to have deep knowledge
BJP ❤️🚩🚩🚩🚩🕉️🕉️🕉️
Jai bjp..Jai sri Ram..
🙏 super 🙏🌹👍
Commen people ಗೆ ಈ ಎಡ ಬಲ ಸಿದ್ದಾಂತ ಅರ್ಥ ಆಗುತ್ತಾ ಈ ವಿಷಯ ತಿಲಕೊಂಡು ವೋಟ್ ಮಾಡತಾರ cityಯಲ್ಲಿ ಆದರೆ ok but ಹಳ್ಳಿಗಳಲ್ಲಿ ಎಡ ಬಲ ಕಮ್ಯು ನಿಷ್ಟ ಇವೆಲ್ಲ ಹೇಗೆ ಕ್ಲಿಕ್ ಆಗುತ್ತೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
We love modi❤❤🚩🚩🙏🙏
She took some of bold decision to the welfare of people in india and she is one of the best PM our country
👆💐♥️💛👏👏👏👌👌👌🙏🙏🙏💛♥️💐👆👍.
BJP ಬಗೆ ಒಂದು ವಿಡಿಯೋ ಮಾಡಲೇ ಬೇಕು ಸರ್ ❤️❤️
U r correct go ahead
Nice
Kalla Congress party
ಬಿಜೆಪಿ ಬಗ್ಗೆ ವಿಡಿಯೋ ಮಾಡಿ ಸರ್ 🙏
Memories
🔥👌👌👌👌
INC ❤ 😍 💖 ❣
Jai shree ram
ಕತ್ತೆಗೆ ಅಲಂಕಾರ ಮಾಡಿದರೆ ಕುದುರೆ ಆಗುವುದೇ?
Perfect sir .
ದೇಶ ವಿರೋಧಿ ಪಕ್ಷ.
Shasthri ji the Legend
Sir ಎಲ್ಲರೂ ಮಲ್ಕೊಂಡ್ ಮೇಲೆ ರಾತ್ರಿ 11:00 ಗಂಟೆಗೆ ವಿಡಿಯೋ ಅಪ್ಲೋಡ್ ಮಾಡಿದ್ದೀರಾ
ಎಲ್ಲರೂ ಮಲ್ಕೊಂಡ್ ಮೇಲೆ ಅಲ್ವ, ಮಧ್ಯರಾತ್ರಿ ಸ್ವಾತಂತ್ರ್ಯ ಸಿಕ್ಕಿದ್ದು ಅದಕ್ಕೆ