ಇಷ್ಟು ಸಣ್ಣ ವಯಸಿನಲ್ಲಿ ಎಷ್ಟೆಲ್ಲ ತಿಳಿದು ಕೊಂಡಿದ್ದಿಯ. ಬಹಳ ಸಂತೋಷವೆನಿಸುತ್ತೆ. ಪ್ರತಿಯೊಂದು ವಿಡಿಯೋ ವನ್ನು ನೋಡುತ್ತೇನೆ. ನನ್ನ ಮಕ್ಕಳು ಸಹ ಬಹಳ ಜಾಣ ರಿದ್ದಾರೆ. ನೀನ್ನಲ್ಲಿ ಒಬ್ಬ ನನ್ನ ಇನ್ನೊಬ್ಬ ಮಗನನ್ನು ನೋಡುತ್ತಿದ್ದೇನೆ. ನಿನ್ನ ವಿಚಾರ ವಿಮರ್ಶೆ ವಿಶ್ಲೇಷಣೆ ಅದ್ಬುತ ವಾದದ್ದು. ದೇವರು ನಿನ್ನನ್ನು ನೂರು ಕಾಲ ಚೆನ್ನಾಗಿಟ್ಟಿರಲಿ🙏. 👌👍
Super and great your speach sir.nivu TV show nalli dayli helidre. Elliyaru nim maatu keltare.nim matanalli 1000% satya satya satya.matte nimmalli namge bekadastu visya nimmatra Ede. Adu beku sir
Sir who told our huttu saavu nammakaiyalli illa anta This janma that is this birth is consequence of our past birth and our saavu result of our past karmas only In between we have choice to do good or bad karmas in this life which become again basements for our future births and deaths We born again as humans or trees or animals or krimis according to our past karmas only It was due to our past karmas only even next birth will be in our hands only in this life itself
ನಾವು ಈ ದೇಹವಲ್ಲ, ಮನಸ್ಸಲ್ಲ, ಬುದ್ಧಿ ಯಲ್ಲ, ಆತ್ಮ (ಅಂತರಾತ್ಮ, consciousness) ಅನ್ನುತ್ತವೆ ಶಾಸ್ತ್ರ, ಅದಕ್ಕೆ ಎಲ್ಲ ಗೊತ್ತಿರುತ್ತದೆ ಮತ್ತು power ಇದ್ಧೂ, originally ಅದೇ ನಾವಾಗಿದ್ದುರೂ ,ಅದು ನಿಮ್ಮಿಂದ ಕೆಟ್ಟ ಕರ್ಮಗಳಾಗದಂತೆ ಯಾಕೆ ತಡೆಯುವುದಿಲ್ಲ,sir
ನಮ್ಮೊಳಗಿರುವ ಆತ್ಮ ಜೀವಾತ್ಮವಾಗಿ ಪರಮಾತ್ಮನಿಂದ ದೂರ ಇದೆ. ನಾವು ಈ ದೇಹ , ಮನಸ್ಸು , ಬುದ್ಧಿನ ಉಪಯೋಗಿಸಿಕೊಂಡು ಪರಮಾತ್ಮನ ಜ್ಞಾನ ಸಂಪಾದನೆ ಎಂಬ ಸಾಧನಾ ಮಾರ್ಗದಲ್ಲಿ ಹೋದಾಗ ನಮ್ಮೊಳಗಿರುವ ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭಗಳೆಂಬ ಅರಿಷಡ್ವರ್ಗಗಳು ನಮ್ಮಿಂದ ದೂರವಾಗಿ ನಾವು ಸದಾ ಕಾಲ ಧರ್ಮ ಮಾರ್ಗದಲ್ಲಿ ನಮ್ಮನ್ನ ತೊಡಗಿಸಿಕೊಂಡಾಗ ಹಾಗೂ ಅಹಿಂಸೆ, ದಯೆಯನ್ನು ಸಕಲ ಜೀವರಾಶಿಗಳಲ್ಲಿ ಹೊಂದಿದ್ದರೆ ಪರಮಾತ್ಮನಿಗೆ ನಾವು ಪ್ರಿಯರಾಗಿ ನಮ್ಮನ್ನ ಅವನು ತನ್ನ ಹತ್ರ ಕರೆದುಕೊಳ್ಳುತ್ತಾನೆ. ಆಗ ನಾವು ಈ ಜನನ, ಮರಣದ ಚಕ್ರದಿಂದ ಬಿಡುಗಡೆ ಹೊಂದಿ ಶಾಶ್ವತವಾಗಿ ಪರಮಾತ್ಮನ ಹತ್ತಿರ ನೆಲೆಸುತ್ತೇವೆ. ಅದನ್ನೇ ಮೋಕ್ಷ ಅನ್ನೋದು. ಅಂದರೆ ನಾವು ಈ ಪ್ರಾಪಂಚಿಕ ವಿಷಯಗಳಿಂದ ಮುಕ್ತಿಯನ್ನ ಪಡೆದುಕೊಂಡು ನಮ್ಮ ಆತ್ಮವನ್ನು ಶುದ್ಧ ಮಾಡಿಕೊಂಡಾಗ ಮಾತ್ರ ನಮಗೆ ಮೋಕ್ಷ ಅನ್ನೋದು ಲಭಿಸುತ್ತೆ. ಜೈ ಶ್ರೀ ರಾಮ್
ಇದನ್ನು ತಿಳಿದುಕೊಂಡರೆ ಮನಸ್ಸು ನಿರಾಳ ಮತ್ತು ನಿರ್ಲಿಪ್ತವಾಗಿ ಇದ್ದು ಜೀವನವನ್ನು ಅದು ಇದ್ದಂತೆ ಆನಂದಿಸಬಹುದು.!
ನಿಮ್ಮಿಂದ ಈ ಮಾದರಿ ವಿಮರ್ಶೆ
ಸಮಾಜಕ್ಕೆ ಒಂದು ಕೊಡುಗೆ
ಸದಾ ಯೂ ಟ್ಯೂಬ್ ನಲಿ
ಸಂಗ್ರಹ ಆಗಲಿದೆ ಅಭಿನಂದನೆಗಳು
ಇಷ್ಟು ಸಣ್ಣ ವಯಸಿನಲ್ಲಿ ಎಷ್ಟೆಲ್ಲ ತಿಳಿದು ಕೊಂಡಿದ್ದಿಯ. ಬಹಳ ಸಂತೋಷವೆನಿಸುತ್ತೆ. ಪ್ರತಿಯೊಂದು ವಿಡಿಯೋ ವನ್ನು ನೋಡುತ್ತೇನೆ. ನನ್ನ ಮಕ್ಕಳು ಸಹ ಬಹಳ ಜಾಣ ರಿದ್ದಾರೆ. ನೀನ್ನಲ್ಲಿ ಒಬ್ಬ ನನ್ನ ಇನ್ನೊಬ್ಬ ಮಗನನ್ನು ನೋಡುತ್ತಿದ್ದೇನೆ. ನಿನ್ನ ವಿಚಾರ ವಿಮರ್ಶೆ ವಿಶ್ಲೇಷಣೆ ಅದ್ಬುತ ವಾದದ್ದು. ದೇವರು ನಿನ್ನನ್ನು ನೂರು ಕಾಲ ಚೆನ್ನಾಗಿಟ್ಟಿರಲಿ🙏. 👌👍
ಅದ್ಭುತ ಮಾತುಗಳು ಸರ್, ಧನ್ಯವಾದಗಳು.
Thanku Doctor Very usefull video🙏🙏🙏🙏🙏
ಹರಿದಾಡುವಂಥ ಮನವ ನಿಲ್ಲಿಸುವುದು ಬಹು ಕಷ್ಟವಯ್ಯಾ
Do meditation it will help
ಧನ್ಯವಾದಗಳು ಸರ್
Nice information sir
ತುಂಬಾ ಒಳ್ಳೆ ಕೆಲಸ ಸ್ವಾಮಿ
ನಿಮ್ಮ ವಿಚಾರ ವಿನಿಮಯ
ಯಾವುದೇ ಗುರು ಅಥವ
ಸಾಮಾಜಿಕ ನಾಯಕರ ನುವೆದನೆಗಳುಗಿಂತ ಕಡಿಮೆ ಇಲ್ಲ
ನಿಮ್ಮ ವಿಷಯ ನಿಮ್ಮ ವಾಯ ಸಿಗೆ ಮೀರಿದೆ. ಧನ್ಯವಾದಗಳು
ಬಹಳ ಚೆನ್ನಾಗಿ ಸರಳವಾಗಿ ಹೇಳಿರುವಿರಿ.
Super sir Thank you
nijavagiyu enta videos ge million views barbeku yen madodu 😞 edanna view madidore lucky persons 🙏👍
Sir wonderful your truth and real fact
Nimma jnana adbhutha sir
💐🙏🏼
No reply, no rewind,
Enjoy every moments...
As it comes...
Excellent Speach, Thank You Brother
👏👏👍
Nam kaiyalli enuilla andmele nav kettdmadidivi anta karma yake shishke kodutte
Super and great your speach sir.nivu TV show nalli dayli helidre. Elliyaru nim maatu keltare.nim matanalli 1000% satya satya satya.matte nimmalli namge bekadastu visya nimmatra Ede. Adu beku sir
Nivu siddantha sikamani odidare uttara siguthade
Adrasta mattu ability ( samarthya ) yavudu melu please vidio madi sir
Very good.👍🙏
Tumbaa super ide sir
Sir who told our huttu saavu nammakaiyalli illa anta
This janma that is this birth is consequence of our past birth and our saavu result of our past karmas only
In between we have choice to do good or bad karmas in this life which become again basements for our future births and deaths
We born again as humans or trees or animals or krimis according to our past karmas only
It was due to our past karmas only even next birth will be in our hands only in this life itself
Illa...,
Neevu illi mado kelsada pratheeka nimge next janma sigutthe adu nija...but adralli nimge choice madoke agalla.
Olle kelsa madidre olledu agutthe aste... Adara result namma kaiyalli illa.
Next janma enu ? Hege? Antha namge gotthagalla.
Ade sir heliddu.
Illi main point ondu...ide...
Enandre namma physical, mental capabilities naav padkondu bandaddu, namma kaiyalli illa. Ella incidents kuda namma kaiyalli illa.
But reaction mathra namma kaiyalli irutthe.
Thiliyade mado thappu , matthu thilidu mado thappigu vyatyasa ide.
Conscious agirbeku..especially. Kettaddu manasalli bandaga.🙏.
For example..- namma vehicle thiliyade yarigadru guddi death aguvudakku, intensionally obbanannu kole maduvudakku vyatyasa irutthe..
Namma kaiyinda obbana marana antha haneyalli baredidre enu madake hagalla but adu thiliyade aagidre thappalla.
🙏Thanku doctor🙏
Super....... from Gayathri Narayan 👌🙏
ನಾವು ಈ ದೇಹವಲ್ಲ, ಮನಸ್ಸಲ್ಲ, ಬುದ್ಧಿ ಯಲ್ಲ, ಆತ್ಮ (ಅಂತರಾತ್ಮ, consciousness) ಅನ್ನುತ್ತವೆ ಶಾಸ್ತ್ರ, ಅದಕ್ಕೆ ಎಲ್ಲ ಗೊತ್ತಿರುತ್ತದೆ ಮತ್ತು power ಇದ್ಧೂ, originally ಅದೇ ನಾವಾಗಿದ್ದುರೂ ,ಅದು ನಿಮ್ಮಿಂದ ಕೆಟ್ಟ ಕರ್ಮಗಳಾಗದಂತೆ ಯಾಕೆ ತಡೆಯುವುದಿಲ್ಲ,sir
ನಮ್ಮೊಳಗಿರುವ ಆತ್ಮ ಜೀವಾತ್ಮವಾಗಿ ಪರಮಾತ್ಮನಿಂದ ದೂರ ಇದೆ. ನಾವು ಈ ದೇಹ , ಮನಸ್ಸು , ಬುದ್ಧಿನ ಉಪಯೋಗಿಸಿಕೊಂಡು ಪರಮಾತ್ಮನ ಜ್ಞಾನ ಸಂಪಾದನೆ ಎಂಬ ಸಾಧನಾ ಮಾರ್ಗದಲ್ಲಿ ಹೋದಾಗ ನಮ್ಮೊಳಗಿರುವ ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭಗಳೆಂಬ ಅರಿಷಡ್ವರ್ಗಗಳು ನಮ್ಮಿಂದ ದೂರವಾಗಿ ನಾವು ಸದಾ ಕಾಲ ಧರ್ಮ ಮಾರ್ಗದಲ್ಲಿ ನಮ್ಮನ್ನ ತೊಡಗಿಸಿಕೊಂಡಾಗ ಹಾಗೂ ಅಹಿಂಸೆ, ದಯೆಯನ್ನು ಸಕಲ ಜೀವರಾಶಿಗಳಲ್ಲಿ ಹೊಂದಿದ್ದರೆ ಪರಮಾತ್ಮನಿಗೆ ನಾವು ಪ್ರಿಯರಾಗಿ ನಮ್ಮನ್ನ ಅವನು ತನ್ನ ಹತ್ರ ಕರೆದುಕೊಳ್ಳುತ್ತಾನೆ. ಆಗ ನಾವು ಈ ಜನನ, ಮರಣದ ಚಕ್ರದಿಂದ ಬಿಡುಗಡೆ ಹೊಂದಿ ಶಾಶ್ವತವಾಗಿ ಪರಮಾತ್ಮನ ಹತ್ತಿರ ನೆಲೆಸುತ್ತೇವೆ. ಅದನ್ನೇ ಮೋಕ್ಷ ಅನ್ನೋದು. ಅಂದರೆ ನಾವು ಈ ಪ್ರಾಪಂಚಿಕ ವಿಷಯಗಳಿಂದ ಮುಕ್ತಿಯನ್ನ ಪಡೆದುಕೊಂಡು ನಮ್ಮ ಆತ್ಮವನ್ನು ಶುದ್ಧ ಮಾಡಿಕೊಂಡಾಗ ಮಾತ್ರ ನಮಗೆ ಮೋಕ್ಷ ಅನ್ನೋದು ಲಭಿಸುತ್ತೆ. ಜೈ ಶ್ರೀ ರಾಮ್
Sir kaliyugada antyada bagge thilisi
Idu fantastic videyo sir. ಇದೆ ತರಹದ್ದು ಇನ್ನೂ ವೀಡಿಯೋಸ್ ಮಾಡಿ ಸಾರ್. ನಿಮ್ಮ ಈ ತರಹದ ವೀಡಿಯೋಸ್ಗೆಲ್ಲಾ ನಾನು ಬಕಪಕ್ಷಿಯಂತೆ ಕಾಯುತ್ತಿರುತ್ತೇನೆ
sppr sir nivvu
Super
God sir nivu super speech sir
Good information sir thank you
Sir what is life? How to live in simple? with happy
Video madi
Good suggestion sir
jeevanada uddesh jeevisodu aste.bereyavirege kedukannu madade.kedaku madidare kettaddu agiye aguttade.kelavarige bega.kelavarige tadavagi aste
ನೀವು ವೈದ್ಯರು. ಮಾತ್ರ ಅಲ್ಲ್ಲ
ಒಬ್ಬ ಮನೋ ವಿಜ್ಞಾನಿ ಹಾಗೂ
ಸಮಾಜ ಚಿಂತಕ
Thank you so much sir
Sound is very low
Jagatin anek samasyagalige evatigu kuda yarigu kuda uttar sikkilla
Super bro....
Sir namage tumbha hattirvadavru death adag hege navu aa situation annu face madbeku please tilisi
I lost my parents 😭😭😭😭😭 I can't live without them 😭
Answer...
Time heals everything🙏
Ivaga nimage artha agirutthe.😊
Thumba sarala vagi thilisuthir
Namma halli janakke appath
Bandava ragi dira
Halli janara raxane gagi
Dvevru nimage oleyadanu
Madali
Thank you 🙏 sir
Devaru yake e shrustiyannu. Madiddano adu illiyavaragu innu mundeyu uttara siguvudilla adare devaru kaanada ondu shakti adu prakata haguvudilla obba manusya andmele tappu maduvudu sahaja adre manassu buddi hidithadalli ittukondu baalabekaste darmada sathyada hadiyannu hididu badukabeku ramayana mahabaratha antha maha kavyagalu jeevanakke idida kannadi sathya darma anusarisuvudu poorna pramanadalli sadyavilla allave vasthavika sathyadalli badukabekaste idu nanna anisike aste
👌🤝
Niu helida adhbutha vicharagalu samadana agutthe kelavaru yenenu heli thale kedisutthare
Sir eye allergy bagge ondu video madi pls
Sharan sharthi
Love good night