ನೀವು ಬೆಂಗಳೂರಿನ ಟ್ರೈನ್ ಹತ್ತಿದಾಗ ಫೋನ್ ಮಾಡಿ.ಸಕಲೇಶಪುರದಲ್ಲಿ ನಿಮ್ಮ ಊಟ ರೆಡಿ ಇರುತ್ತೆ!!

แชร์
ฝัง
  • เผยแพร่เมื่อ 11 ต.ค. 2024
  • ಸಕಲೇಶಪುರದ ಈ ಹೋಟೆಲ್ ಏನು ಅಷ್ಟು ದೊಡ್ಡದಲ್ಲ.ಆದರೆ ಸಕಲೇಶಪುರದಲ್ಲಿ ಯಾರನ್ನಾದರೂ ಕೇಳಿ ಶ್ರೀ ದುರ್ಗಾಶ್ರೀ ದೊಣ್ಣೆ ಬಿರಿಯಾನಿ ಹೋಟೆಲ್ ಹೆಸರು ಹೇಳುತ್ತಾರೆ. ಪಕ್ಕ ಮನೆ ಶೈಲಿ ನಾಟಿ ಊಟ.ತಾಯಿ ಮಗ ಇಬ್ಬರೇ ಈ ಹೋಟೆಲ್ ನಡೆಸುತ್ತಾರೆ.ನೀವು ರೈಲಿನಲ್ಲಿ ಪ್ರಯಾಣ ಮಾಡಬೇಕಾದರೆ ಈ ಊಟ ಸವಿಯಬಹುದು. ಆದರೆ ಮೊದಲೇ ಫೋನ್ ಮಾಡಿ ಬುಕ್ ಮಾಡಿಕೊಳ್ಳಿ. ಒಂದೊಳ್ಳೆ ಪ್ರಯಾಣದ ಜೊತೆ ಈ ಊಟ ಕೂಡ ಇರಲಿ.
    This hotel in Sakaleshpur is not that big. But ask anyone in Sakaleshpur and they will tell you the name of Shri Durgashri Donne Biryani Hotel. Pakka Mane style Nati food. Mother and son run this hotel. If you have to travel by train you can taste this food. But call and book in advance. Have this meal along with the journey.
    ವಿಳಾಸ: ಶ್ರೀ ದುರ್ಗಾಶ್ರೀ ದೊಣ್ಣೆ ಬಿರಿಯಾನಿ ಮೆಸ್
    ಹಳೆ ಸಂತವೇರಿ ಸರ್ಕಲ್, ಸಕಲೇಶಪುರ,
    ಸುಜಿತ್ :9449428600
    map:maps.app.goo.g...
    #biriyani#donnebiriyani#sakaleshpura#chikanmels
    foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

ความคิดเห็น • 7

  • @tkhanumantrajutkhanumantra1097
    @tkhanumantrajutkhanumantra1097 7 หลายเดือนก่อน +3

    ತಾಯಿ ತಾಯಿ ಊಟ ಅಂದರೆ ಎಲ್ಲರಿಗೂ ಇಷ್ಟ ಆಗುತ್ತದೆ ತಾಯಿ ದೇವರ ಮುಂದೆ ಯಾರು ಇರುವುದಿಲ್ಲ ಶ್ರೀ ಮಾತೃದೇವೋಭವ

  • @Paarijatha1985
    @Paarijatha1985 7 หลายเดือนก่อน +2

    ಒಳ್ಳೆ ಮಾಹಿತಿ ಸರ್

  • @spradeepkumarschandrasheka672
    @spradeepkumarschandrasheka672 7 หลายเดือนก่อน +3

    Awesome vlog sir 😊😊😊😊😊😊

  • @laxmanlaxman8310
    @laxmanlaxman8310 7 หลายเดือนก่อน +3

    Good morning Sir 💐

  • @Ganga459
    @Ganga459 7 หลายเดือนก่อน +1

    🙏🌷

  • @seanbellfort2298
    @seanbellfort2298 7 หลายเดือนก่อน

  • @ravindra2858
    @ravindra2858 7 หลายเดือนก่อน +1

    ಮೊಬೈಲ್ ಸಂಖ್ಯೆ ??