ಶನಿವಾರ ಈ ವಸ್ತುವಿನಿಂಗ ಹೀಗೆ ಮಾಡಿ ಡ್ರಿಂಕ್ಸ್‌ಸ್ಮೋಕಿಂಗ್‌ ಬಿಡಿಸಬಹುದು | LIVE | remedy rehabilitation

แชร์
ฝัง
  • เผยแพร่เมื่อ 19 ต.ค. 2024
  • #live #livestream #astrology
    ವೀಕ್ಷಕರೆ,
    ಶನಿವಾರ ಈ ಒಂದು ವಸ್ತುವಿನಿಂದ ಸರಳ ಉಪಾಯ ಮಾಡಿದರೆ ಸ್ಮೋಕಿಂಗ್‌ ಮತ್ತು ಡ್ರಿಂಕ್ಸ್‌ ಬಿಡಿಸಬಹುದು.
    #ಜ್ಯೋತಿಷ್ಯ
    #kannadaastrologytips
    #astrologykannada
    #quitsmoking
    #quitdrinking
    #shanidev
    #saturday
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

ความคิดเห็น • 1.4K

  • @bahubaliyaranal7708
    @bahubaliyaranal7708 6 หลายเดือนก่อน +11

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೇಲಲಮ್ಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಗಣೇಶ🌺🙏🙏🌺

  • @Gangamma-gj4jp
    @Gangamma-gj4jp ปีที่แล้ว +3

    ನಮಸ್ಕಾರ. ಗುರುಜೀ ಇದು ಎಷೊ ಹೆಣ್ಣು ಮಕ್ಕಳಿಗೆ ಉಪಯೋಗವಾಗುತೀದೆ .. ಮೊದಲು ನನ್ನ ಜೀವನಕ್ಕೆ ಸಹಾಯ ಆಗತ್ತೆ ಗುರೂಜಿ ನಿಮಗೆ ನಮ್ಮ ಹೃದಯ ಪೂರ್ವಕ ‌ ಧನ್ಯವಾದಗಳು ‌ಗುರುಜೀ .

  • @LakshmiLakshmi-ki2hy
    @LakshmiLakshmi-ki2hy 8 หลายเดือนก่อน +13

    ಹಲೋ ಗುರೂಜಿಗೆ ವಂದನೆಗಳು ಅಮ್ಮಾ ಮಾತೆ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ🙏🙏🙏🙏🙏

  • @DarshanR-n5k
    @DarshanR-n5k 6 หลายเดือนก่อน +10

    ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ

    • @vishaliurankar443
      @vishaliurankar443 5 หลายเดือนก่อน

      Vaishali Belgaum Khanjar Galli

    • @vishaliurankar443
      @vishaliurankar443 4 หลายเดือนก่อน

      ❤❤❤❤🙏🙏🙏🙏🙏🙏🙏🙏🙏🙏🙏🙏🙏

  • @manjulamanjunath1078
    @manjulamanjunath1078 ปีที่แล้ว +3

    Namge olle upaya thilisi pariyara thilsidake thumba danyavadagalu gurugale 🙏

  • @rekhashrinivas1304
    @rekhashrinivas1304 ปีที่แล้ว +12

    ನಮಸ್ತೆ ಗುರೂಜಿ , ನಿಮ್ಮ ಸಲಹೆಗಳು ತುಂಬಾ ತುಂಬಾ ನನಗೆ ಸಹಕಾರಿಯಾಗಿದೆ ನಿಮಗೆ ಅನಂತ ಅನಂತ ನಮಸ್ಕಾರಗಳು 🙏🙏🙏🙏🙏

  • @priyankakannadavlog
    @priyankakannadavlog ปีที่แล้ว +19

    ಇದು ಬಹಳಷ್ಟು ಜನರಿಗೆ ಉಪಯೋಗಕ್ಕೆ ಬರುವಂತಹ ಮಾಹಿತಿ..ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏🙏🙏🙏🙏

  • @UmaUma-ze3pw
    @UmaUma-ze3pw ปีที่แล้ว +1

    Namaste gurugale nimma e. Anustana. Namage. Thumba. Anukula. Thandide. T. Q

  • @jyothim3053
    @jyothim3053 ปีที่แล้ว +9

    ನಮಸ್ತೆ ಗುರೂಜಿ ತುಂಬಾ ಒಳ್ಳೆಯ ವಿಷಯದ ಬಗ್ಗೆ ತಿಳಿಸಿ ಅದಕ್ಕೆ ನಮಂತ ಅದು ಎಷ್ಟೋ ಮಹಿಳೆಯರಿಗೆ ತುಂಬಾ ಉಪಾಯೋಗ ಆಗುತ್ತೆ ನಿಮ್ಮ ಮಾತು ವಿಡಿಯೋ ಗಲು ತುಂಬ ಧನ್ಯವಾದಗಳು .......

  • @ChikkayyaSankannavar-if5fe
    @ChikkayyaSankannavar-if5fe 23 วันที่ผ่านมา +1

    ಇದು ತುಂಬಾ ವಲೆಯ ಉಪಾಯ ಗುರುಗಳೇ ತುಂಬಾ ಚನ್ನಾಗಿದೆ ಧನ್ಯವಾದಗಳು

  • @rathikunjal3152
    @rathikunjal3152 ปีที่แล้ว +4

    ಒಳ್ಳೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದ ಗುರುಗಳೇ

  • @surekhayelure9414
    @surekhayelure9414 8 หลายเดือนก่อน +2

    ಧನ್ಯವಾದಗಳು ಗುರುಗಳೆ 🙏🙏

  • @shambulingayyamarennavar6044
    @shambulingayyamarennavar6044 ปีที่แล้ว +18

    ನಿಮ್ಮ ಒಳ್ಳೆ ಮನಸ್ಸಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಗುರೂಜಿ🙏🏻🙏🏻🙏🏻🙏🏻

  • @manojmanu6075
    @manojmanu6075 ปีที่แล้ว +1

    Elaregu olle. Mayete nideake thanks guruji

  • @smitanaik3479
    @smitanaik3479 ปีที่แล้ว +10

    Guruji yellenne or sasive yenne

  • @smitanaik3479
    @smitanaik3479 ปีที่แล้ว +2

    Dhanyawada guruji

  • @radhakiran-rc4vg
    @radhakiran-rc4vg 4 หลายเดือนก่อน +5

    Amma,, ನಮ್ಮ ಮನೆಗೆ ನೆಲಸಮ್ಮ I ಹಲೋ ಗೂರುಜಿ ನಿಮಗೆ ಹೃದಯ ಪೂವ೯ ವಂದನೆಗಳು😊

  • @SeemaAnand-e1j
    @SeemaAnand-e1j ปีที่แล้ว +2

    Tumba hrudag poorvak dhanyavadagalu 🙏🙏🙏🙏🙏🙏🙏🙏🙏

  • @bajarangi1283
    @bajarangi1283 ปีที่แล้ว +17

    ಗುರುಗಳೇ ನಿಮಗೆ ತುಂಬಾ ಧನ್ಯವಾದಗಳು
    ಕೋಟಿ ನಮಸ್ಕಾರಗಳು
    ದೇವರು ನಿಮಗೆ ಎಲ್ಲವನ್ನೂ ಕೊಡಲಿ

  • @akshaypoojari-od2hq
    @akshaypoojari-od2hq 7 หลายเดือนก่อน +2

    Gurugale 0lle vishaya tilisidiri dhanya vadagalu gurugale

  • @KrishnaSakhiRadhye
    @KrishnaSakhiRadhye ปีที่แล้ว +11

    Good and Use full Message Gurugale . 🙏🙏🙏

  • @shankarmv4170
    @shankarmv4170 2 หลายเดือนก่อน +2

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @bramhalingeshwara
    @bramhalingeshwara ปีที่แล้ว +28

    ಎಷ್ಟೋ ಹೆಣ್ಣಮಕ್ಕಳ ಜೀವನಕ್ಕೆ. ಒಳ್ಳೆ ದಾರಿದೀಪ ವಾಗಿದ್ದೀದಿರಿ ಧನ್ಯವಾದಗಳು ಗುರುಗಳೇ 🙏

    • @padmashree2157
      @padmashree2157 ปีที่แล้ว

      Hvkķ

    • @ranganayake
      @ranganayake ปีที่แล้ว +1

      Thumbu hrudayada dhanyavadagalu guruji 🙏🙏🙏🙏🙏

    • @sunandammas2091
      @sunandammas2091 8 หลายเดือนก่อน

      Jai gNesha jai sri rrama

    • @sunandammas2091
      @sunandammas2091 8 หลายเดือนก่อน

      😢only bagvthi llainaryana namm

    • @sunandammas2091
      @sunandammas2091 8 หลายเดือนก่อน

      Jai lamb naryna nama

  • @MahadeviPatil-iz7ij
    @MahadeviPatil-iz7ij 2 หลายเดือนก่อน +2

    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣಸಮೇತನಮ್ಮಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ

  • @RPNAIKRPNAIK-ib5lt
    @RPNAIKRPNAIK-ib5lt ปีที่แล้ว +3

    ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿದಕ್ಕೆ ಧನ್ಯವಾದ ಸರ್

  • @vartandcrafts3534
    @vartandcrafts3534 หลายเดือนก่อน +2

    🙏🌹ಜೈಶ್ರೀ ಕೃಷ್ಣ ಜೈಶ್ರೀ ಕೃಷ್ಣ ಜೈಶ್ರೀ ಕೃಷ್ಣ ಜೈಶ್ರೀ ಕೃಷ್ಣ ಜೈಶ್ರೀ ಕೃಷ್ಣ ಜೈಶ್ರೀ ಕೃಷ್ಣ ಜೈಶ್ರೀ ಕೃಷ್ಣ ಜೈಶ್ರೀ ಕೃಷ್ಣ ಜೈಶ್ರೀ 🙏ಜೈಶ್ರೀ ಕೃಷ್ಣ ಜೈಶ್ರೀ ಕೃಷ್ಣ ಜೈಶ್ರೀ ಕೃಷ್ಣ ಜೈಶ್ರೀ ಕೃಷ್ಣ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್

  • @DarshanR-n5k
    @DarshanR-n5k 6 หลายเดือนก่อน +3

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @Bhavish-g8e
    @Bhavish-g8e 8 หลายเดือนก่อน

    Good message namasthe guruji jai shree ram🙏🙏

  • @GeetaSuryavanshi-e5l
    @GeetaSuryavanshi-e5l ปีที่แล้ว +31

    ಗುರುಗಳೇ ನೀವು ಹೇಳಿದ ಮಾತು ಕೇಳಿ ನನಗೇ ತುಂಬಾ ಸಂತೋಷ ವಾಯಿತು ನಾವು ಈಗ ನಾಮ ಯಜಮಾನ ರಗೆ ಮೋರೋ ಕಡೆ ಕೊಡಿಸಿದೇವೆ

  • @LaxmiUdeshimath-xc7io
    @LaxmiUdeshimath-xc7io 9 หลายเดือนก่อน

    Thank. U. So. Much. Guruji. For. Your. Valuable. Time. And. Information

  • @sujathat8336
    @sujathat8336 ปีที่แล้ว +20

    ನಿಮ್ಮಿಂದ ಎಷ್ಟೋ ಜನಕ್ಕೆ ಒಳ್ಳೆದಾಗಿದೆ ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏🙏

  • @manjulahemanth5016
    @manjulahemanth5016 9 หลายเดือนก่อน

    Namasthe Guruji 🎉🎉
    Nivu kottiruva Remidy ge tumba thanks .

  • @KrishnaKrishna-of9te
    @KrishnaKrishna-of9te ปีที่แล้ว +21

    ನಿಜಕ್ಕೂ ಬಹಳ ಜನರಿಗೆ ಅನುಕೂಲವಾಗುವಂತ ವಿಷಯಗಳು ಹೇಳಿಕೊಟ್ಟಿದ್ದರೆ ಗುರೂಜಿ ನಿಮಗೆ 🙏❤️🙏ಹೃದಯಪೂರ್ವಕ ವಂದನೆಗಳು 🙏🙏🙏🙏❤️❤️

  • @sujatharai2896
    @sujatharai2896 9 หลายเดือนก่อน

    Danyavadagalu gurugale drinks smoke bedisu remedi thelsedira olledagale🙏🙏🙏

  • @hkpaipai9181
    @hkpaipai9181 ปีที่แล้ว +6

    Jai Sri. Krishna! Thank you very much for useful and valuable information. Pranams Guruji.

  • @parvatihosur8763
    @parvatihosur8763 9 หลายเดือนก่อน

    ಹೃದಯಪೂರ್ವಕ ಧನ್ಯವಾದಗಳು

  • @krishnakumari6783
    @krishnakumari6783 ปีที่แล้ว +8

    Thank you so much Guruji for your wonderful remedy for your good words who suffer from this

  • @shrideviachari7804
    @shrideviachari7804 ปีที่แล้ว

    Shridevi achari gurujieverige dhaniywadegallu

  • @sumashivaji6133
    @sumashivaji6133 ปีที่แล้ว +20

    ಕುಡಿತ ಬಿಡಿಸಲು ಹೇಳಿದ ತಂತ್ರ ನನ್ನ ಗೆಳತಿಗೆ ಶೇರ್ ಮಾಡಿದೆ ತುಂಬಾ ಕಷ್ಟದಲ್ಲಿದಾರೆ ಸಕಸೆಸ್ಫುಲ್ ಆ ಗಲಿ ಗುರುಗಳೆ 🙏🙏

    • @siddamas2104
      @siddamas2104 ปีที่แล้ว +1

      Thank you so much guruji

  • @VekateshVekat-md3rj
    @VekateshVekat-md3rj 14 วันที่ผ่านมา

    Guru gale nivu helodella nija tq so mach

  • @nohannathaniel1060
    @nohannathaniel1060 ปีที่แล้ว +7

    Super sir ji thank for habit of Drinking and smoking ideas it's true words ❤

  • @bavyashresuma826
    @bavyashresuma826 8 หลายเดือนก่อน +1

    Good and use full message guru gale🙏🙏🙏🙏🙏

  • @najmabanu1675
    @najmabanu1675 ปีที่แล้ว +2

    Very. Nice

  • @rekhass8780
    @rekhass8780 ปีที่แล้ว +6

    Yours bunch of mantras helped me very much and it helps fastly

  • @sajja4486
    @sajja4486 ปีที่แล้ว +1

    ನೈಸ್ ವಿಡಿಯೋ

  • @wellnessayurvedaproduscts3219
    @wellnessayurvedaproduscts3219 ปีที่แล้ว +5

    ಧನ್ಯವಾದಗಳು ಗುರುಗಳೇ ತುಂಬಾ ಉಪಯುಕ್ತ ಮಾಹಿತಿ 🙏🙏🙏

  • @pavipaddubhm5789
    @pavipaddubhm5789 ปีที่แล้ว +4

    ತುಂಬಾ ಚೆನ್ನಾಗಿದೆ... ಗುರುಗಳೇ .. ಮನಸಿಗೆ ನೆಮ್ಮದಿ ಅನಿಸುತ್ತೆ.. ಈ ಹಾಡನ್ನು ನಾನು ಒಂದೇ ಬಾರಿ ಕೇಳಿದ್ದು.. ಆವಾಗಿನಿಂದ... ಮನಸಲ್ಲಿ ಬರೀ ನಾರಾಯಣ ನಾರಾಯಣ. ಅಂತ ಅನ್ನೋ ಪದನೆ ಕೇಳಿಸುತ್ತಿದೆ.. ಹಾಡಿದವರು ಕೂಡ ತುಂಬಾ ಭಕ್ತಿ ಭಾವದಿಂದ.. ತುಂಬಾ ಅದ್ಬುತವಾಗಿ ಹಾಡಿದರೆ...🙏🙏🙏🙏

  • @SandhyaJaya-ne7km
    @SandhyaJaya-ne7km ปีที่แล้ว

    Thanks guruji ellarigu olledagali

  • @chethana1301
    @chethana1301 ปีที่แล้ว +16

    Thank you so much Guruji for your valuable time and information 🙏🙏🙏

    • @VeenaVeena-b6o
      @VeenaVeena-b6o ปีที่แล้ว

      Thank you so much Guruji for given solvation of drinking❤

    • @ranisj6192
      @ranisj6192 ปีที่แล้ว

      Thank you so much for your information guruji thanks a lot

  • @LakshmiLakshmi-qo9gv
    @LakshmiLakshmi-qo9gv ปีที่แล้ว

    Good morning gurugale nanu ide vishayada pariharakaggi kaythaide thilisikottidakke nan antha eshto hennu makkalige upayogavayeethu adakke nimage danyavagalu helkoltha idini gurugale thumba thanks

  • @lathadevim.s8443
    @lathadevim.s8443 ปีที่แล้ว +9

    Sir thank you so much for wonderful session, sir yesterday u had given pointer finger technique for Friday should it be done in the morning, afternoon OR night kindly clarify my doubt 🙏

  • @arusuma
    @arusuma ปีที่แล้ว

    Thank you sir nivu namma Mele ittiruva araikegagi Matti nammagalellara samasyegalige parihara kottiddakke..... Sir thank you so much sir

  • @dskulkarni1703
    @dskulkarni1703 ปีที่แล้ว +12

    ಕುಡಿತದ, ಮತ್ತು ಧೂಮಪಾನ, ದ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟ ತಮಗೆ ತುಂಬು ಹೃದಯದ ಧನ್ಯವಾದಗಳು

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @rathishetty5234
    @rathishetty5234 ปีที่แล้ว

    Tumba olleya mahiti tilisiddiri dhanyavadagalu. Nimage devaru olled madali.

  • @sheelaambali4542
    @sheelaambali4542 ปีที่แล้ว +25

    ಇಂದಿನ ಆಧುನಿಕ ಯುಗದಲ್ಲಿ ಡ್ರಿಂಕ್ಸ್ ಮತ್ತು smoke bahala ಜಾಸ್ತಿಯಾಗಿದೆ ie ಪರಿಹಾರ ಮಹಿಳೆಯರಿಗೆ ವರದಾನವಾಗಿದೆ

  • @yamanappadodamani449
    @yamanappadodamani449 ปีที่แล้ว

    E video namage tunba usefull agide sir Tq so much 🙏🙏🙏🙏🙏🙏🙏🙏🙏

  • @Niharika.RNiharika.R
    @Niharika.RNiharika.R ปีที่แล้ว +4

    Thank you for giving a information gurugale

  • @DevaKumar-vf8ch
    @DevaKumar-vf8ch ปีที่แล้ว +1

    Thank you so much sir

  • @GeethaGeetha-yu3ui
    @GeethaGeetha-yu3ui ปีที่แล้ว +13

    ಹೌದು ಗುರುಜೀ ಇದು ಒಳ್ಳೆ ಟಿಪ್ ನಿಮಗೆ ತುಂಬ ದನ್ಯವಾದ‌ಗಳು 🙏🙏🙏🙏🙏🙏🙏🙏🙏🙏

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @spatil2024
      @spatil2024 ปีที่แล้ว +1

      💐🙏🏻💐

    • @KrishnaKumari-yt5un
      @KrishnaKumari-yt5un ปีที่แล้ว

      thank you guruji you have given remedy so soon for my request that is remedy for my husband's drinking habit I will try it from today thank you guruji

    • @vijayaumashankar1272
      @vijayaumashankar1272 ปีที่แล้ว

      ​@@KrishnaKumari-yt5un 🎉🎉

  • @sandhyakulkarnisandhyakulk5991
    @sandhyakulkarnisandhyakulk5991 ปีที่แล้ว

    Thank you Sir.Good Suggestion

  • @shivaleeleeklaspur9947
    @shivaleeleeklaspur9947 ปีที่แล้ว +15

    ನಿಜವಾಗಲೂ ತುಂಬಾ ಉಪಯುಕ್ತವಾದ ಸಲಹೆಗಳು ಗುರುಗಳೇ 🙏🙏

  • @RajeshSingraj
    @RajeshSingraj ปีที่แล้ว

    Beautiful sir......... ❤❤❤
    Nimma maathugalu

  • @sandhyakulkarnisandhyakulk5991
    @sandhyakulkarnisandhyakulk5991 11 หลายเดือนก่อน

    Thank you Gurugale

  • @TsRekha-ng7rb
    @TsRekha-ng7rb ปีที่แล้ว +4

    Thank you so much good explanation 🙏

  • @KingKing-eq4vj
    @KingKing-eq4vj 9 หลายเดือนก่อน

    Thnku.guruji

  • @vasantkumarrrathod2047
    @vasantkumarrrathod2047 ปีที่แล้ว +8

    ತುಂಬಾ ಒಳ್ಳೆಯ ಮೆಸೇಜಗಳು ನಮಗೆ ನೀಡುತಿದ್ದಿರಿ ನಿಮಗೆ ದನ್ಯವಾದಗಳು .

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @KaverShankar
    @KaverShankar 3 หลายเดือนก่อน +1

    Thank you so much ಗುರುಗಳೇ🙏🙏🙏

  • @rojasv1031
    @rojasv1031 ปีที่แล้ว +4

    Thankyou so much Swami 🙏🙏🙏🙏🙏🙏🙏

    • @KusumamadivalaMadival-ed9iv
      @KusumamadivalaMadival-ed9iv 4 หลายเดือนก่อน

      ಗುರು ಗಳೇ ಕುಡಿತ ಆಮೇಲೆ ವಿಮಲ್ ಮತ್ತೆ ಸಿಗ್ರೆಟ್ ಬಿಡೋಸೋದೆ ಎಲ್ಲಾ ರೆಮಿಡಿ ನೋಡಿ ಮಾಡ್ದೆ ನಾಲ್ಕು ದಿವಸ ಕುಡಿಯಲ್ಲ ವಿಮಲ್ ತಿನ್ನಲಾ ಅಂತಾ ಹೇಳು ತಾರೆ ಅವಾಗ್ ತುಂಬಾ ಖುಷಿ ಆಗುತ್ತೆ ಮತ್ತೆ ಆಮೇಲೆ ಕುಡೀತಾರೆ ಬಿಟ್ಟರೆ ತ ಲೆ ಸ ರಿ ಇ ರು ವು ದಿ ಲಾ ಅಂತಾ ಹೇಳು ತಾರೆ ಇಂಥವ್ರಿಗೆ ಏನೊ ಮಾಡು ಬೇಕು ಗೊತ್ತಿಲ್ಲ

    • @KusumamadivalaMadival-ed9iv
      @KusumamadivalaMadival-ed9iv 4 หลายเดือนก่อน

      ಥ್ಯಾಂಕ್ಸ್ ಗುರು ಗಳೇ

    • @KusumamadivalaMadival-ed9iv
      @KusumamadivalaMadival-ed9iv 4 หลายเดือนก่อน

      ಕುಡಿಲಿಲ್ಲ ಅಂದ್ರೆ ನಿದ್ದೆ ಬರ್ಲಾ ಅಂಥ ಹೇಳುತ್ರೆ ಇ ನು ರಿಮಿಡಿ ಬೇಕು ದ ಯ ವಿಟು ತಿಳಿಸಿ

  • @Gulabi-v9y
    @Gulabi-v9y ปีที่แล้ว

    ಧನ್ಯವಾದಗಳು ಗುರೂಜಿ

  • @ganisupiganisupi4921
    @ganisupiganisupi4921 ปีที่แล้ว +3

    Thank you so much for Good information for more ladies 🙏🙏🙏🙏🙏🙏🙏

  • @shobapatil4415
    @shobapatil4415 11 หลายเดือนก่อน +6

    ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು ಎಂಥ ಕುಡುಕರಿದ್ದರು ನಿಮ್ಮ ಮಾತು ಕೇಳಿ ಚಟವನ್ನು ಬಿಡಲೇಬೇಕು ಮನಸ್ಸಿಗೆ ಸಮಾಧಾನವಾಯಿತು ನಿಮ್ಮ ಮಾತು ಕೇಳಿ ನಿಮಗೆ ಎಷ್ಟು ಧನ್ಯವಾದಗಳು ಅದು ಕಡಿಮೆ ಗುರುಗಳೇ ನಿಮ್ಮ ಮಾತು ಎಷ್ಟೋ ಜನರಿಗೆ ದಾರಿದೀಪ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ 🙏🙏

  • @ArjunKarabanni-uw8hx
    @ArjunKarabanni-uw8hx 9 หลายเดือนก่อน +1

    Jai shrikrishna

  • @sreevidya6615
    @sreevidya6615 ปีที่แล้ว +7

    ನಮಸ್ತೆ ಗುರುಗಳೇ 🙏🙏
    ಇ ದಿನದ ಪರಿಹಾರ ತುಂಬಾ ಹೆಣ್ಣು ಮಕ್ಕಳಿಗೆ ಸಹಾಯ ಆಗತ್ತೆ,
    ಯಾರಿಗೆಲ್ಲಾ ಮನೆ, ಗಾಡಿ ಇಲ್ದೆ
    ಆ ನೋವು ನಲ್ಲಿ ಇರೋರ್ ಗೆ ಇಂದಿನ ಪರಿಹಾರ ಸಂಜೀವಿನಿ ತರ ಗುರುಗಳೇ
    ದೇವರು ಅನೋದು 1 ದು ನಂಬಿಕೆ
    ಆ ದೇವರ ರೂಪದಲ್ಲಿ ಇರೋ ನಂಬಿಕೆ ಭರವಸೆ ನೀವು,
    ನಿಮಗೆ ಕೋಟಿ ಕೋಟಿ ಪ್ರಣಾಮಗಳು ಗುರುಗಳೇ.. 🙏🙏🌹🌹

  • @radhasureshadvocatebanjige2035
    @radhasureshadvocatebanjige2035 ปีที่แล้ว +4

    ತುಂಬಾ ಒಳ್ಳೆಯ ವಿಷಯ ಗುರುಗಳೇ..congratulation 🙏🙏🙏🙏🙏

  • @kumar-xi7fr
    @kumar-xi7fr ปีที่แล้ว

    Guruji thubha chenagi helthira .nanu nim program yavaglu youtoob alli nodthini.tq so much

    • @kumar-xi7fr
      @kumar-xi7fr ปีที่แล้ว

      Nimge msg madidaga nan husband name display hagutthe but nanu msg madthirodu Chandrakala

  • @natarajusaroja7471
    @natarajusaroja7471 ปีที่แล้ว +9

    ಹೃದಯಪೂರ್ವಕ ವಂದನೆಗಳು ಗುರುಗಳಿಗೆ

  • @lokeshkulal1846
    @lokeshkulal1846 ปีที่แล้ว

    ಧನ್ಯವಾದಗಳು ಗುರೂಜಿ ನಾನು ಡೈಲಿ ತುಂಬಾ ಡ್ರಿಂಕ್ಸ್ ಮಾಡ್ತೀನೆ ಬಿಡುಬೇಕು ಅಂತ ತುಂಬಾ ಮನಸಿದೆ ನೀವ್ ಹೇಳಿದ ರೀತಿ ಮಾಡಿ ನೋಡುತ್ತೇನೆ 🙏

  • @bharateshjagashetty9441
    @bharateshjagashetty9441 ปีที่แล้ว +6

    Very good explanation with simple solutions. Thanks

    • @Jeethmedia
      @Jeethmedia  ปีที่แล้ว +1

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @sunithak.v2041
      @sunithak.v2041 ปีที่แล้ว

      🙏🙏🙏🙏

    • @sandhyakondappa1470
      @sandhyakondappa1470 ปีที่แล้ว

  • @Harini.S-hs9hs
    @Harini.S-hs9hs 11 หลายเดือนก่อน

    ಗುರುಗಳೇ ನೀವು ಹೇಳಿದ ಮಾತುಗಳು ತುಂಬಾ ಉಪಯೋಗ ಆಗುತ್ತಿದೆ ನಮಗೆ ನಿಮ್ಮನ್ನು. ಹತ್ತಿರದಿಂದ ನೋಡಿ ನಿಮ್ಮ ಆಶೀರ್ವಾದ ಪಡೆಯಬೇಕು.ಅದರಿಂದ ನನ್ನ ಜನ್ಮಪಾವನ ಮಾಡಿಕೊಳ್ಳಬೇಕು ಅನ್ನೋ ಆಸೆ ದಯವಿಟ್ಟು ಸಮಯ ತಿಳಿಸಿ

  • @ashokaashoka3617
    @ashokaashoka3617 ปีที่แล้ว +6

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಾ ಸರ್ ಧನ್ಯವಾದಗಳು 🙏🙏

  • @bharatiguddad5847
    @bharatiguddad5847 ปีที่แล้ว

    Super upaya, try madatini

  • @KumudaRanganath-rr1gn
    @KumudaRanganath-rr1gn ปีที่แล้ว

    Nimminda thumba olle vishya galu namagu siguttide thumba danyavadagalu

  • @manjulak3666
    @manjulak3666 ปีที่แล้ว +2

    ನನ್ನ ಮಗನಿಗೆ ಕುಡಿಯುವ ಚಟ ತುಂಬಾ ಇದೆ ನೀವು ಒಂದು ಒಳ್ಳೆಯ ಟಿಪ್ಸ್ ಹೇಳಿದ್ದಕೆ ಧನ್ಯವಾದಗಳು ಸರ್ 🙏🙏🙏🙏🙏🙏🙏

  • @shashikanth1586
    @shashikanth1586 ปีที่แล้ว +5

    ಎಸ್ಟೋ ಜನಗಳ ಪಾಲಿಗೆ ದಾರಿ ದೀಪ ಸರ್ ನೀವು 🙏🙏🙏

  • @AnandKumar-px9qr
    @AnandKumar-px9qr ปีที่แล้ว

    Om Namo bhagavate Vasudevaya Guruji Court Koti Naman nimma Mantu vilayadu Om Namo bhagavate Vasudeva koragajja Namah

  • @pruthvidigialstudio5496
    @pruthvidigialstudio5496 ปีที่แล้ว +8

    ಹೃದಯಪೂರ್ವಕ ವಂದನೆಗಳು

  • @Rachandra-k8b
    @Rachandra-k8b 9 หลายเดือนก่อน

    Thanks gurige niu helida kuditada chatta bidosoke Mayotte channgede gurige nimge korte namsakrglu gurige adre gurije enu badalvne kantilla gurije ennu jastte agede guruji ege bidasbeku gurije kudiyodnna tulasi gurije

  • @shanthagt
    @shanthagt ปีที่แล้ว +4

    Very very useful videos thank you sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @mallammamallamma1381
      @mallammamallamma1381 ปีที่แล้ว

      Tq❤

  • @nandishnandi3716
    @nandishnandi3716 9 หลายเดือนก่อน

    Thumba olle mahithi gurugale thanks 🙏

  • @Sharanamma.S.p
    @Sharanamma.S.p 9 หลายเดือนก่อน

    Thanku guruji

  • @jyosrijyosri8203
    @jyosrijyosri8203 ปีที่แล้ว +4

    NAMO BHGAVATHE VAASUDEVAAYA NAMAHA🙏🙏🙏

  • @naguparmesh
    @naguparmesh ปีที่แล้ว

    ತುಂಬಾ ಚೆನ್ನಾಗಿದೆ ಸರ್ ನಾನು ಸಾಹ ಈ ಬಗ್ಗೆ ಕುಶಿ ಪಡುತಿನಿ ಬಹಳ ಜನ ಸಾಮಾನ್ಯರೆಗೇ ವಳಿತುಯಾಗಳಿ

  • @nirmalasunil4842
    @nirmalasunil4842 ปีที่แล้ว +9

    ನಿಮ್ಮ ಮಾತುಗಳು ಮನಸ್ಸಿಗೆ ಬಲ ಕೊಡುತ್ತೆ

  • @lakshmivijay8295
    @lakshmivijay8295 ปีที่แล้ว +10

    ಗುರುಗಳೇ ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆನೇ ಧನ್ಯವಾದಗಳು🙏🙏🙏🙏🙏🙏

    • @Jeethmedia
      @Jeethmedia  ปีที่แล้ว +1

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @premnathmagaji3619
      @premnathmagaji3619 ปีที่แล้ว

      M g premnath magaji

    • @nayanabadigernayanabadiger3113
      @nayanabadigernayanabadiger3113 ปีที่แล้ว

      👌📞

    • @vinuthavhiral7098
      @vinuthavhiral7098 ปีที่แล้ว +1

      Phone no kodi gurugale

    • @vinuthavhiral7098
      @vinuthavhiral7098 ปีที่แล้ว +1

      Gurugle igha bottle chikkadu iralla andre dodda bottle lli oil na bottle thumba akubeka .
      And ladies petids time irutthe aa Saturday skip mafi next continue madabahuda thilisi.

  • @ayushsangamkar9482
    @ayushsangamkar9482 ปีที่แล้ว +2

    Thank you guruji ತುಂಬಾ ಒಳ್ಳೆಯ ಕೆಲಸ ಮಾಡಿರಿ ನಿಮಗೆ ಒಳೆಯದಾಗಲಿ.

  • @preethikakamath241
    @preethikakamath241 4 หลายเดือนก่อน

    Ohm Namaha Shivaya 🙏🙏 Volleya Mahiti hagu remedies kotadakke tumba thanks dear Gurugale 🙏🙏

  • @rathanajayaram5600
    @rathanajayaram5600 ปีที่แล้ว +1

    Good morning gurugalle Next namasthe e nema advec neja swamy Friday nevu yelledha age made dhe thumba sahaya vaethu thanks gurugalle

  • @SarojaG-ut2dm
    @SarojaG-ut2dm 11 หลายเดือนก่อน

    Gurugale nimma mathugalu namma manasige thumba bala koduthe

  • @VinaysageethaSageethavinay
    @VinaysageethaSageethavinay 3 หลายเดือนก่อน

    Ole information sir thaka you🙏

  • @nagaveniraghu1361
    @nagaveniraghu1361 ปีที่แล้ว

    Nanna anna thumba kudiyuththane gurugale