ಹಸುಗಳನ್ನು ಕಟ್ಟುವುದಿಲ್ಲ, ಮುಟ್ಟುವುದಿಲ್ಲ, ತೊಳೆಯುವುದಿಲ್ಲ.!ಹೈನುಗಾರಿಕೆಯಲ್ಲಿ ಲಾಭ ಗಳಿಸಬೇಕಾದರೆ ಈ ವಿಡಿಯೋ ನೋಡಿ!

แชร์
ฝัง
  • เผยแพร่เมื่อ 27 พ.ย. 2024

ความคิดเห็น • 139

  • @nsureshshetty3918
    @nsureshshetty3918 11 หลายเดือนก่อน +14

    ನಿಮ್ಮ ಸಲಹೆ ಸೂಚನೆ ಗೆ ತುಂಬಾ ಧನ್ಯವಾದಗಳು ಇಂಥ ವಿಡಿಯೋ ಆಗಾಗ ಬರುತ್ತಿರಲಿ....ನಿಮಗೆ ಧನ್ಯವಾದಗಳು.....

  • @kavyamv2518
    @kavyamv2518 ปีที่แล้ว +8

    ಅದ್ಬುತವಾದ ವ್ಯವಸ್ಥಿತವಾದ ಹೈನುಗಾರಿಕೆ .ಹಸು ಕರು ಮತ್ತು ಮನುಷ್ಯ ಸ್ನೇಹ ಹೈನುಗಾರಿಕೆ 👍👌😊

  • @malleshshetter8955
    @malleshshetter8955 11 หลายเดือนก่อน +3

    Sir ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಮತ್ತು ಮಾಹಿತಿ ಯನ್ನು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು 👍🙏

  • @hb.karibasappa
    @hb.karibasappa 8 หลายเดือนก่อน

    ಉತ್ತಮ ಗುಣಮಟ್ಟದ ಮಾಹಿತಿ ನೀಡಿದ್ದಾರೆ ನಿಮಗೆ ಹಾಗೂ ನಿಮ್ಮ ಅತ್ಯುತ್ತಮ ಸೇವೆಗೂ ದನೈವಾದಗಳು ಮತ್ತು ನಿಮ್ಮ ಮಾದ್ಯಮಕ್ಕೆ ಸರ್💐🙏

  • @GaneshKumar-bz9jg
    @GaneshKumar-bz9jg 6 หลายเดือนก่อน +2

    👍 ತುಂಬಾ ಸಂತೋಷದ ವಿಚಾರ ಅಂದ್ರೆ ಪಶುದೇವರನ್ನು ಸ್ವತಂತ್ರವಾಗಿ
    ಹಾಯಾಗಿರುವಂತೆ ವ್ಯವಸ್ಥೆ ಮಾಡಿದ್ದು🚩 ವಂದೇ ಗೋಮಾತರಂ ,👍

  • @kumarswamykumar7734
    @kumarswamykumar7734 ปีที่แล้ว +45

    ಶುಭಾಶಯಗಳು ಸರ್ ನಿಮ್ಮ ಡೈರಿ ನೋಡಿ ಬಹಳ ಸಂತೋಷವಾಯಿತು. ಕೃಷಿ ಬೆಳಕು ಚಾನೆಲ್ ನವರಿಗೆ ಶುಭಾಶಯಗಳು

    • @arjun-fl4oq
      @arjun-fl4oq ปีที่แล้ว +6

      Akshyakalpa dairy farm adu ..tipatur

    • @Nagendram-cz5ng
      @Nagendram-cz5ng ปีที่แล้ว

      😊😊😊😊😊😊😊😊😊😊😊😊😊😊😊😊😊😊😊😊😊

  • @Rajesh-zw6qv
    @Rajesh-zw6qv 5 หลายเดือนก่อน +2

    ತುಂಬಾ ತುಂಬಾ ಖುಷಿ ಆಯಿತು ಸರ್, ನಿಮ್ಮ ಹೈನುಗಾರಿಕೆ ಶೈಲಿ

  • @modalumanavanagu5768
    @modalumanavanagu5768 9 หลายเดือนก่อน +2

    ಎಲ್ಲರೂ ಡೈರಿ ಬಸ್ಸಿನೆಸ್ಸ್ ಮಾಡಿ ತುಂಬಾ ಲಾಭ ಇದೆ. ನಿಮ್ ಬದುಕು ತುಂಬಾ ಚೆನ್ನಾಗಿ ಆಗುತ್ತೆ ಲೈಫ್ ಸೆಟಲ್ಮೆಂಟ್ ಆಗುತ್ತೆ.

    • @vinithajosnamadtha8055
      @vinithajosnamadtha8055 9 หลายเดือนก่อน

      But ashte tough ide if 1 cow sick adre ellarigu problem

    • @modalumanavanagu5768
      @modalumanavanagu5768 9 หลายเดือนก่อน

      @@vinithajosnamadtha8055 ಯಾವುದೇ ಅನಿಮಲ್ ಫಾರ್ಮಿ0ಗ್ ಲಾಭದಾಯಕವಲ್ಲ,ಎಕ್ಸೆಪ್ಟ ಪಿಗ್ ಫಾರ್ಮ್ಯಿಂಗ್, ತುಂಬಾ ಜನಗಳು ಈ ರೀತಿಯ ಯೌಟ್ಯೂಬ್ ವಿಡಿಯೋಗಳನ್ನು ನೋಡಿ ಮೋಸ ಹೋಗಿದ್ದಾರೆ. ದಯವಿಟ್ಟು ಹಸು ಸಾಕಾಣಿಕೆ ಮಾಡಬೇಡಿ, ಇದು ಹಸು ಮಾರಾಟ ಮಾಡುವ ಮಧ್ಯವರ್ಥಿಗಳಿಗೆ ಲಾಭ ಮಾಡಿಕೊಡುತ್ತದೆ ವಿನಹ. ಹಸು ಸಾಕಿ ಹಾಲು ಮಾರುವವರಿಗಲ್ಲ.

    • @modalumanavanagu5768
      @modalumanavanagu5768 9 หลายเดือนก่อน

      @@vinithajosnamadtha8055 ಡೈರಿ ಫಾರ್ಮ್ಯಿಂಗ್ ಲಾಭದಾಯಕವಲ್ಲ. ಹಸುಗಳನ್ನು ಕೊಂಡು ಮಾರುವ ಮಧ್ಯವರ್ತಿಗಳಿಗೆ ಒಳ್ಳೆಯ ಲಾಭವಿದೆ.

  • @shyamalaponnampet5219
    @shyamalaponnampet5219 29 วันที่ผ่านมา

    Thumba Chennagi dairy farming bagge mahithi needuthiddira sir. Thumba dhanyavadagalu sir.

  • @VIJETHARAOPRABHU
    @VIJETHARAOPRABHU หลายเดือนก่อน

    ಸೂಪರ್.. ಅತ್ತ್ಯುತ್ತಮ ಮಾಹಿತಿಯನ್ನು ನೀಡುತ್ತದೆ

  • @srikanthrb2175
    @srikanthrb2175 ปีที่แล้ว +3

    Thanks to krishi belaku and respected sir for clear information. The way this video is done shows your maturity in understanding the subject as well as people's requirements... Thanks.

  • @krishnegowdakb9915
    @krishnegowdakb9915 2 หลายเดือนก่อน

    ಬಹಳ ಮಾಹಿತಿ ಹೇಳಿದಿರಿ, ಧನ್ಯವಾದಗಳು ಸರ್.❤

  • @soujanyashankarappagowda755
    @soujanyashankarappagowda755 5 หลายเดือนก่อน +2

    ತುಂಬಾ ಚೆನ್ನಾಗಿ ಸಾಕುತ್ತಿದ್ದೀರಾ 🙏

  • @esravisha7174
    @esravisha7174 3 หลายเดือนก่อน

    ಹಸುಗಳು ತುಂಬಾ ಅರೋಗ್ಯವಾಗಿದ್ದಾವೆ ಸೂಪರ್ ಸರ್ 🙏💐

  • @Vijayalaxmik-s2b
    @Vijayalaxmik-s2b ปีที่แล้ว +8

    ಅರ್ಥಗರ್ಬಿತ ಮಾಹಿತಿ,🙏.

  • @PapannaKM-qw6vp
    @PapannaKM-qw6vp 6 หลายเดือนก่อน

    Sir ತುಂಬಾ ಒಳ್ಳೆಯ ಕೆಲಸ ಮಾಡುವ ಹಸು ಸಾಕಾಣಿಕೆ ದನಗಳ ಸಾಕಾಣಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.ಸಂತೋಷವಾಯಿತು ಧನ್ಯವಾದ sir 🙏🙏🙏🙏

  • @bchikkappaiah4625
    @bchikkappaiah4625 10 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್

  • @jayaprakashshetty9089
    @jayaprakashshetty9089 10 หลายเดือนก่อน

    ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದೀರಿ ಧನ್ಯವಾದಗಳು sir🙏

  • @vinwilder707
    @vinwilder707 ปีที่แล้ว +1

    Olle mahithi. Sampoornavagi vivara kottidakke, thamage danyavadagalu.

  • @bhasakarmallya-qb4vw
    @bhasakarmallya-qb4vw 8 หลายเดือนก่อน

    Really very good Cow's. Meaning of this message
    God.bless your Family
    Thank you sir.

  • @Mohammadazeem..123
    @Mohammadazeem..123 4 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ

  • @mbalagali
    @mbalagali ปีที่แล้ว +4

    Nice Sir, Very informative

  • @Mahesh-ce6xp
    @Mahesh-ce6xp ปีที่แล้ว +2

    Good information sir thanks
    Many important ponts to learn and for your notes

  • @rajcpn9115
    @rajcpn9115 7 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ

  • @parameshwarappaspparameshw6215
    @parameshwarappaspparameshw6215 2 หลายเดือนก่อน

    It's very Important message to overall people's of world wide namaste Congratulations Best wishes Best Regards

  • @ushakandloor5547
    @ushakandloor5547 ปีที่แล้ว +5

    Very precise and upto the point explanation, pls give Sir's introduction and where this is located

  • @umeshakp5789
    @umeshakp5789 10 หลายเดือนก่อน

    Sir .namasthe 🙏.
    Good job . Your teaching way is good sir. Really hats off u sir. Thank u so much sir . All the best sir. Jai gomaatha. 🙏👍

  • @arunakm4984
    @arunakm4984 5 หลายเดือนก่อน

    Yes it's very fantastic arrangements & idea without touch the cow it's very wonder any how tq for this type of video

  • @smrithiglamup8251
    @smrithiglamup8251 4 หลายเดือนก่อน

    Nice and very neat explanation sirt.thank u

  • @siddappac6931
    @siddappac6931 10 หลายเดือนก่อน

    Tumba upayukta maahiti danyavadagalu

  • @Leopardrocktravels
    @Leopardrocktravels 10 หลายเดือนก่อน

    ಧನ್ಯವಾದಗಳು ಸರ್ ನಿಮಗೆ ಪ್ರಾಣಿಗಳು ಪ್ರಿಯರು ಹಸುಗಳಿಗೆ ಫ್ರೀಡಂ ಕೊಟ್ಟಿದ್ದಕ್ಕೆ ಹಸು ತಂದೆ ತಾಯಿ ಇದ್ದಂಗೆ

  • @harshavardhann8482
    @harshavardhann8482 10 หลายเดือนก่อน

    👌👍Swatantra jeevigalu!

  • @venkatachaland5625
    @venkatachaland5625 8 หลายเดือนก่อน

    Really super sir...

  • @user-xt4jq5ql5m
    @user-xt4jq5ql5m 7 หลายเดือนก่อน

    Chala bagundhi sir mi dairy and cows kuda manchi quality ga manchi breed cows unnay

  • @ambreeshdiggi3928
    @ambreeshdiggi3928 3 หลายเดือนก่อน

    Super sir introduction

  • @basavarajucmbasu5611
    @basavarajucmbasu5611 9 หลายเดือนก่อน

    Correct observation Sir

  • @dineshraodineshrao7997
    @dineshraodineshrao7997 5 หลายเดือนก่อน

    Very good explanation, please avoid noise

  • @shivaputrah-yv4ce
    @shivaputrah-yv4ce ปีที่แล้ว

    ಹಸುವಿನ. Dhanyvad

  • @prakashkh1284
    @prakashkh1284 ปีที่แล้ว +1

    🙏👍 very good information

  • @dhanishkumar2414
    @dhanishkumar2414 9 หลายเดือนก่อน

    Super sir 🙏🙏🙏all the best sir

  • @sushikshana
    @sushikshana 10 หลายเดือนก่อน

    ನಂಬರ್ ಕೊಡಿ ಅವರು ಕೊಡಲು ಒಪ್ಪಿದರೆ....ನಿಮ್ಮ video ಗಳಲ್ಲಿ ಕೊಟ್ಟರೆ ತುಂಬಾ ಜನಕ್ಕೆ ಅನುಕೂಲ ಆಗಬಹುದು

  • @RaviPrakash-xw6zf
    @RaviPrakash-xw6zf 11 หลายเดือนก่อน

    Very nicely explained

  • @drprashanthraib9026
    @drprashanthraib9026 ปีที่แล้ว

    ಶುಭಾಶಯಗಳು ಸರ್ 🙏

  • @DevrajaBD
    @DevrajaBD 5 หลายเดือนก่อน

    ನಾಟಿ ಹಸುಗಳನ್ನು ಸಾಕ ಬೇಕು...❤❤

  • @kamajikrusiilakehagarikuma1471
    @kamajikrusiilakehagarikuma1471 10 หลายเดือนก่อน

    Good information sir

  • @chandrashekarata8103
    @chandrashekarata8103 ปีที่แล้ว +3

    ಸರ್ ಸೊಳ್ಳೆ ಕಾಟಕ್ಕೆ ಬೈಲಿನಲ್ಲಿ ಯಾವ ರೀತಿಯಲ್ಲಿ ಸುಧಾರಣಾ ಕ್ರಮಗಳು ಬಗ್ಗೆ ತಿಳಿಸಿ ಶೆಡ್ಡಿನಲ್ಲಿ

  • @fernandesdavid1998
    @fernandesdavid1998 11 หลายเดือนก่อน

    Very nice information

  • @ranjanshetty3297
    @ranjanshetty3297 ปีที่แล้ว +1

    Very nice

  • @nagamanik1804
    @nagamanik1804 8 หลายเดือนก่อน

    ❤ ನಿಮಗ ಕೋಟಿ ನಮನ

  • @harnallinarayanapura1312
    @harnallinarayanapura1312 ปีที่แล้ว +1

    Speech 👌👌👌

  • @technicalmanju4585
    @technicalmanju4585 ปีที่แล้ว +2

    Super

  • @santhoshkumar-ek4rl
    @santhoshkumar-ek4rl ปีที่แล้ว +1

    Super sri thank you

  • @basavrajg9403
    @basavrajg9403 5 หลายเดือนก่อน

    Super 👌 sir

  • @tara8525
    @tara8525 ปีที่แล้ว

    Good to see your cows so clean , hygiene, healthy spacious.please help for gowshala also.

  • @happinesslieswithinyou5125
    @happinesslieswithinyou5125 ปีที่แล้ว

    Great sir

  • @yamanappa.h.itagi.itagi.2918
    @yamanappa.h.itagi.itagi.2918 ปีที่แล้ว +1

    Danyawadgalu sir very useful information 👍 please continue sir 🙏

  • @bhanuprakash8367
    @bhanuprakash8367 ปีที่แล้ว

    Devaru nimmanu chennagi edali sir

  • @manojmurthy3583
    @manojmurthy3583 7 หลายเดือนก่อน +1

    ಖರ್ಚು ಎಸ್ಟಾಗಿದೆ ? ಶೆಡ್ ಗೆ

  • @puneethkl7995
    @puneethkl7995 2 หลายเดือนก่อน

    Best of best

  • @SatishMadri
    @SatishMadri 3 หลายเดือนก่อน

    Super bro

  • @PraveenKumar-jj7oe
    @PraveenKumar-jj7oe 6 หลายเดือนก่อน

    Tuba hurdiya kurthanagalu sir well expired u sir tq sir

  • @rosy_ranirani4865
    @rosy_ranirani4865 7 หลายเดือนก่อน

    Excellent Dairy Farm tips !The cows are relaxed and co operative !!Sir where is this wonderful farm located ?

  • @harishmysore6666
    @harishmysore6666 4 หลายเดือนก่อน

    Hari Om.

  • @Crane_FISH
    @Crane_FISH 9 หลายเดือนก่อน +1

    Kittogirovnu toleyalla ante... Halu matra pugasatte bekante..
    Gomate adu tholadu gomutra kudi sagani tunnu punya barutte

    • @krishnappab5544
      @krishnappab5544 7 หลายเดือนก่อน

      ಇವರು ಗೋಮಾತೆ ಸೇವೆಯನ್ನು ಮಾಡಿ ಪುಣ್ಯ ಗಳಿಸಿದ್ದಾರೆ. ಅವರಿಗೆ ನಿಮ್ಮ ಸಲಹೆ ಅಗತ್ಯವಿಲ್ಲ. ನೀವೇ ಬೇಕಾದಷ್ಟು ಅವರಿಂದ ಕಲಿಯಿರಿ ಮಿತ್ರರೇ ಗೋಮಾತೆ ಸೇವೆಯನ್ನು ಮಾಡಿ ಪುಣ್ಯ ಗಳಿಸಿಕೊಳ್ಳಿ.

  • @shylajashyla7228
    @shylajashyla7228 6 หลายเดือนก่อน +1

    Nimma farm yellide address sigabahuda
    Halu supply madtira

  • @rprabhu8735
    @rprabhu8735 11 หลายเดือนก่อน

    Very nice and informative Sir. Thanks. By the way, how to manage cows which stopped milk production or old aged cows? Do not want to send it to butchers, but would like to look after it till its death in a respectful way.

  • @5starTeacher
    @5starTeacher 11 หลายเดือนก่อน +5

    ಮೊದಲು ದೇಶಿ ಆಕಳು ಸಾಕಿ..

    • @apdust
      @apdust 11 หลายเดือนก่อน +1

      Neevu sakidira sir??

    • @vinithajosnamadtha8055
      @vinithajosnamadtha8055 9 หลายเดือนก่อน

      Adralli milk ella kammi lose agutte

  • @manjunathbc007
    @manjunathbc007 ปีที่แล้ว +7

    ಸರ್ ಎಲ್ಲಾ ಹೇಳಿದ್ದಿ ಬೇಕಾದ ವಿಷಯವನ್ನು ಬಿಟ್ಟು ಬೇರೆದನೆಲ್ಲ ಹೇಳುತ್ತೀರಾ ಆದರೆ ಯಾವ feed ಎಸ್ಟು ಕೊಡಬೇಕು ಅಂತ ಹೇಳಿ ಮೊದಲೂ

    • @krishnappab5544
      @krishnappab5544 7 หลายเดือนก่อน +1

      ಮಾನ್ಯರೇ ಈಗ ಅವರು ಚೆನ್ನಾಗಿ ಹೇಳಿರುವುದನ್ನು ತಿಳಿದುಕೊಂಡು ನಂತರ ಒಂದೊಂದಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಇವರಿಂದ ಸಿಗುತ್ತೆ. ಇವರಲ್ಲಿ ಉತ್ತಮ ಅನುಭವ ಮತ್ತು ಮಾಹಿತಿ ಸಿಗುತ್ತದೆ. ಉತ್ತಮ ಅನುಭವದ ಮಾಹಿತಿ ನೀಡಿದ್ದಾರೆ ಧನ್ಯವಾದಗಳು ಸಾರ್ 👍

    • @50K_views_5_minutes
      @50K_views_5_minutes 6 หลายเดือนก่อน +2

      ಅವರು ಎಷ್ಟು ಚೆನ್ನಾಗಿ ಮಾಹಿತಿ ನೀಡಿದ್ದಾರೆ... ಆದರೂ ನೀವು ಹೀಗೆ ಹೇಳುತ್ತೀರಿ ಅಂದರೆ ಅದು ನಿಮ್ಮ ಅಜ್ಞಾನಕ್ಕೆ ಹಿಡಿದ ಕನ್ನಡಿ..

  • @maheshchandaram.p4739
    @maheshchandaram.p4739 ปีที่แล้ว +1

    🙏

  • @devarajsomappanirer5061
    @devarajsomappanirer5061 10 หลายเดือนก่อน

    ❤❤super

  • @NagarajHnp-ol5zq
    @NagarajHnp-ol5zq 7 หลายเดือนก่อน

    👌👌

  • @renukajagannanavarrenuka5448
    @renukajagannanavarrenuka5448 5 หลายเดือนก่อน

    Sir. Nimmangayarutilisiralillasri

  • @ammaamma8786
    @ammaamma8786 9 หลายเดือนก่อน

    👌👌🙏

  • @ShrimantabandiShrimantabandi
    @ShrimantabandiShrimantabandi ปีที่แล้ว +1

    😊

  • @GaneshanP-jj2rv
    @GaneshanP-jj2rv 7 หลายเดือนก่อน

    ❤❤❤❤❤

  • @manjunathaguptamv5968
    @manjunathaguptamv5968 11 หลายเดือนก่อน

    ಪುಂಗನುರು ಹಸುಗಳ ಬಗ್ಗೆ ತಿಳಿಸಿ ಹಾಗೂ ಹಸುಗಳಿಗೆ ಉಪ್ಪು ತಿನ್ನಿಸಬಹುದೆ?

  • @prakashk5595
    @prakashk5595 ปีที่แล้ว

    💯💯💯

  • @geetharavikumar9301
    @geetharavikumar9301 ปีที่แล้ว

    🙏🙏

  • @HAnjinappa-r8m
    @HAnjinappa-r8m ปีที่แล้ว

  • @SukeshKarkala-qz8vq
    @SukeshKarkala-qz8vq 6 หลายเดือนก่อน

    OLLEYA MAHITHI SIR

  • @Geetha-k7d
    @Geetha-k7d หลายเดือนก่อน

    ನಾಟಿ ಹಸು ಗಳನ್ನು ಸಾಕಿ

  • @DevegowdaUllal
    @DevegowdaUllal 8 หลายเดือนก่อน

    👍👍👍👍👍👍💯💯💯

  • @Jayashree0607
    @Jayashree0607 ปีที่แล้ว

    👌👌👌🤝🤝🤝

  • @SantoshDonneguddaSantoshDonneg
    @SantoshDonneguddaSantoshDonneg ปีที่แล้ว +2

    🐄🐄🐄🐄

  • @SangamanathNimbal-qo7fj
    @SangamanathNimbal-qo7fj ปีที่แล้ว

    ❤🤩👍👍✌👌

  • @sumathiachalli5138
    @sumathiachalli5138 4 หลายเดือนก่อน

    🙏🙏🙏🙏🙏👌🏻👌🏻👌🏻👌🏻👌🏻

  • @basavaprabhua9536
    @basavaprabhua9536 ปีที่แล้ว +1

    ನಾಟಿ ಹಸುಗಳ ಬಗ್ಗೆ ವಿವರಿಸಿ

  • @thejasgowdatheju412
    @thejasgowdatheju412 7 หลายเดือนก่อน

    What about a male calf???

  • @Indian-r6i
    @Indian-r6i 6 หลายเดือนก่อน

    Cows are eating mesh lack some minerals

  • @chinukuttychinukutty2161
    @chinukuttychinukutty2161 ปีที่แล้ว +1

    🚩🚩🙏🙏🙏🇮🇳🕉️🕉️🕉️

  • @SooryanarayanaRaja
    @SooryanarayanaRaja 4 หลายเดือนก่อน

    S

  • @basavaprabhua9536
    @basavaprabhua9536 ปีที่แล้ว +1

    ಇ ಸಾಲ್ಟ್ ಎಲ್ಲಿ ಸಿಗುತ್ತದೆ.

  • @SantoshDonneguddaSantoshDonneg
    @SantoshDonneguddaSantoshDonneg ปีที่แล้ว +1

    🤴🤴🤴🤴

  • @ugsivakumar6844
    @ugsivakumar6844 ปีที่แล้ว +4

    ಸರ್.., ನಿಮ್ಮ ಊರು ಎಲ್ಲಿ ಬರುತ್ತೆ ನಿಮ್ಮ ಅಡ್ರೆಸ್ & ph no ಕೊಡಿ

    • @devarajalr7089
      @devarajalr7089 9 หลายเดือนก่อน

      ಅಕ್ಷಯ ಕಲ್ಪ ಪೌಂಡೇಶನ್ ದಸರೀಘಟ್ಟ ತಿಪಟೂರು ತಾ

  • @soumiow
    @soumiow 11 หลายเดือนก่อน

    ಒಂದೇ ಒಂದು ಗಂಡು ಕರು illawalla .

  • @naveennellikoppad8797
    @naveennellikoppad8797 ปีที่แล้ว +2

    Ulid hasu en maadbeku thoo

  • @shivu8646
    @shivu8646 ปีที่แล้ว

    Address please

  • @omkardegalmadi1440
    @omkardegalmadi1440 8 หลายเดือนก่อน

    Sir Nimma Vilasa Matte Contact no.

  • @scyalasangisiryalasangi8005
    @scyalasangisiryalasangi8005 2 หลายเดือนก่อน

    ನಿಮ್ಮ ನo ಕೊಡಿ

  • @fouziakhanum1272
    @fouziakhanum1272 11 หลายเดือนก่อน

    Sir phn no kodi pls urjent