ತುಂಬ ತುಂಬಾ ಸಂತೂಷ ಅಯ್ತ ನಿಮ್ಮ ನೋಡಿ ಸಾದಾಕಾಲ ಹೀಗೇ ಇರಿ ನಿಮ್ಮ ನೋಡಿ ಇನ್ನು ಮುಂದೆ ಆದರು ಈಗಿನ ಕಾಲಾದ ಹೆಣ್ಣು ಮಕ್ಕಳು ಬುದ್ದಿ ಬರಲ್ಲಿ ವೖದ್ದ ಆಶ್ರಮಗಳು ಕಡಿಮೆ ಆಗಲ್ಲಿ ಅಂತ ಬೇಡಿಕೂತೀನಿ🙏
ತುಂಬಾ ಸಂತೋಷಕರ ವಿಷಯ.... ಸಂಬಂಧಗಳ ಮೌಲ್ಯ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿರುವ ಈ ಕಾಲಘಟ್ಟದಲ್ಲಿ ನಿಮ್ಮ ಈ ಚಿರಬಾಂಧವ್ಯ ಮಾದರಿಯಾಗಿದೆ.... ನೀವು ನಮ್ಮ ತಾಯಿ... ನೀವು ನಮ್ಮ ಅತ್ತಿಗೆ....
We like your relationship. Mother in law means Mother. Daughter in law means Daughter. If they love each of them, then that family feel happy in their whole life. May God bless both of you and your family for ever. Good luck.
ಶಬಾಸ್ ಅತ್ತೆ ಸೊಸೆಯಂದಿರೇ. ಈ ಸಮಾಜಕ್ಕೆ ಮಾದರಿಯಾಗಿದ್ದರೀ. ಬಹಳ ಸಂತೋಷವಾಗಿದೆ. ಎಲ್ಲಾ ಅತ್ತೆ ಸೊಸೆಯಂದಿರು ನಿಮ್ಮನ್ನು ಅನುಕರಣೆ ಮಾಡಲಿ. ನೆಮ್ಮದಿಯ ಮತ್ತು ಆರೋಗ್ಯಪೂರ್ಣವಾದ ಸಮಾಜದ ನಿರ್ಮಾಣವಾಗಲಿ.
Mashallah great jodi.may Allah bless you and your family.keep it up always madam.salute for your family. You will get more than this benefit in your old age jazakalla khair.
ಸೂಪರ್ ಅತ್ತೆ-ಸೊಸೆ ಬಹಳ ಚೆನ್ನಾಗಿದೆ ಜೋಡಿ ನಮ್ಮ ಮನೆಯಲ್ಲೂ ಹೇಗೆ ಅತ್ತೆ-ಸೊಸೆ ಇದೀವಿ ನನ್ನ ಹೆಸರು ವಿದ್ಯಾ ನನ್ನ ಮಗನ ಹೆಸರು ವಿನಾಯಕ ನನ್ನ ಸೊಸೆಯ ಹೆಸರು ವಿನುತ ಬಹಳ ಚೆನ್ನಾಗಿದ್ದೇವೆ😀👌👌🥰😊
ಅಭಿನಂದನೆಗಳು ನಿಮಗೆ 🙏 ನೀವು ನಿಜವಾಗಿಯೂ ಭಾರತೀಯ ನಾರಿ 🙏 ಯೂಟ್ಯೂಬ್ ನಲ್ಲಿರುವ ಕೆಲಸಕ್ಕೆ ಬಾರದ ಲಕ್ಷ ಲಕ್ಷ ವಿಡಿಯೋಗಳ ಮಧ್ಯೆ ನಿಮ್ಮ ವಿಡಿಯೋ ನಿಜವಾಗ್ಲೂ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ 🙏 ಜೈ ಕರ್ನಾಟಕ ಮಾತೆ 🙏 ಜೈ ಭಾರತಾಂಬೆ 🙏 ಮತ್ತೊಮ್ಮೆ ಅಭಿನಂದನೆಗಳು ನಿಮಗೆ🙏
ಸೂಪರ್. ನನಗು ಅತ್ತೆ ಇದ್ದರು ಅಮ್ಮನಿಗಿಂತ ಹೆಚ್ಚು ಪ್ರೀತಿ ಕೊಟ್ಟಿದ್ದರು. ಆದರೆ ಇಂದು ನಮ್ಮನ್ನ ಬಿಟ್ಟು ಅಗಲಿದ್ದಾರೆ. ನನ್ನತ್ತೆ ನನಗೆ ಅಮ್ಮನಿಗಿಂತ ಹೆಚ್ಚಾಗಿದ್ದರು i love you ಅತ್ತೆ (ಅಮ್ಮ ).
ನಿಮ್ಮ ತರಾನೆ ನಾಹು. ಅಕ್ಕ ಪಕ್ಕದ ಮನೆಯವರು ನಮ್ಮನ್ನ ತಾಯಿ ಮಗಳು ಅಂದುಕೊಂಡಿದ್ದರು. ದೇವರು ನನ್ನ ತಾಯಿನ ಬೇಗ ಕರೆದುಕೊಂಡು ಬಿಟ್ಟ. ನನ್ನ ಮಗುವಿಗಂತೂ ಅವರೇ ತಾಯಿ ಯಾಗಿದ್ದರು. ಇಂದು ಅವರಿಲ್ಲದೆ ನಾನು ತುಂಬಾ ನೊಹು ಅನುಭವಿಸುತ್ತ ಇದ್ದೇನೆ. Love you so much......
ಬಹಳ ಸಂತೋಷದ ವಿಷಯ 👌👌ಒಳ್ಳೆಯ ವಿಷಯವಾಗಲಿ ಒಳ್ಳೆಯ ದಿನವಾಗಲಿ ಇವತ್ತಿನ ದಿನಗಳಲ್ಲಿ ನೋಡುವುದೇ ಕಷ್ಟ. ಅನ್ಯೋನ್ನತೆಯಿಂದ ಇರುವುದು ಬಹಳ ವಿರಳ . ಸಂಬಂದಗಳಿಗೆ ಬೆಲೆಯೇ ಕಾಣದಾಗಿದೆ. ಅಂಥಾದ್ರಲ್ಲಿ ನಿಮ್ಮ ಪ್ರೀತಿ ಅನ್ಯೋನ್ಯತೆ ಸಂಬಂಧ ಅರ್ಥಪೂರ್ಣವಾದಂಥ್ಥಾದ್ದು. ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು. ॥ ಸಕಲೇ ಜನಾ । ಸುಖಿನೋ ಭವಂತು ॥ 🙏🙏 🙌🙌 💐💐 👍
Very very nice video sister life time hege irali nimma sambandha idu egina generation ge gothgbeku egina generationalli ondu proposal bandre first keluvudu atthe mava idddara antha adu estru mattige sari antha nimma video nodi artha madi kollabeku sister great hats haf u sister
Super hige happy family agirali nimmadu mdm Amma nivu super point helidri🙏 estu vidyavantru agutiddivi astu gurugal hiriyara reletionship value kadime agutide simegillada odu navu odi pandita ragutiddevall adkke ok nadini attige hegirabeku haki 👌👌👌👌🙏
Akkayya ammana tumba chenagi nodkoli yake andre avru irodke nim ganda idare so avru chenagirbeku but nimibra sambandha nonodidre tumbha kushi aguthe thanku u so much love u lot akka
ನಾನು ನನ್ನ ಇಬ್ಬರೂ ಸೊಸೆಯರು ತುಂಬಾ ಚೆನ್ನಾಗಿ ಇದ್ದೇವೆ so I am happy god bless you ❤️❤️
ನಿಜವಾಗಲೂ ಅಕ್ಕ. ನಿಮ್ಮ ಭಾವನೆ, ಪ್ರೀತಿ, ವಾತ್ಸಲ್ಯ ಅದ್ಭುತ. ಆಧುನಿಕ ಯುಗದಲ್ಲಿ ಇಂತಹ ಅತ್ತೆ, ಸೊಸೆಯಂದಿರು ಸಿಗೋದು ಅಪರೂಪ ಅಕ್ಕ. ದೇವರು ಒಳ್ಳೆಯದು ಮಾಡಲಿ.
🥰ನಿಮ್ಮ ಪ್ರೀತಿ ವಿಶ್ವಾಸ ಸದಾಕಾಲ ಹೀಗೆ ಇರಲಿ, ಎಲ್ಲ ಅತ್ತೆ ಸೊಸೆಯರಿಗೆ ಮಾದರಿಯಾಗಿರಿ. ದೇವರು ನಿಮ್ಮನ್ನು ಚೆನ್ನಾಗಿಡಲಿ. ಹೆಣ್ಣೇ ಹೆಣ್ಣಿಗೆ ಶತ್ರು ಅನ್ನೋ ಮಾತು ಸುಳ್ಳಾಗಲಿ ❤❤❤
.
Nammanellu hage eddivi nam atthegu 90 years agide nivu saha hige 100 kala chennagi bali e.. Vond bhavane hige eri
God bless you all the best
Atte Hague sose ibbarigu dhaneevadgalu
Very good amma
ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಅತ್ತೆಯನ್ನು...... ಧಾರವಾಹಿಗಳು ನೀವು ನೋಡಬೇಡಿ ದಾರವಾಹಿಯಲ್ಲಿ ಬರಿ ಅತ್ತೆ-ಸೊಸೆ ಜಗಳ ಇರುತ್ತೆ 👌👌🙏🏾🙏🏾
ತುಂಬ ತುಂಬಾ ಸಂತೂಷ ಅಯ್ತ ನಿಮ್ಮ ನೋಡಿ ಸಾದಾಕಾಲ ಹೀಗೇ ಇರಿ ನಿಮ್ಮ ನೋಡಿ ಇನ್ನು ಮುಂದೆ ಆದರು ಈಗಿನ ಕಾಲಾದ ಹೆಣ್ಣು ಮಕ್ಕಳು ಬುದ್ದಿ ಬರಲ್ಲಿ ವೖದ್ದ ಆಶ್ರಮಗಳು ಕಡಿಮೆ ಆಗಲ್ಲಿ ಅಂತ ಬೇಡಿಕೂತೀನಿ🙏
👌💐👌ಎಲ್ಲರ ಜೀವನದಲ್ಲಿ ಈ ಭಾಗ್ಯ ಲಭಿಸಲಿ.
ನಿಮ್ಮ ಜೀವನ ನೋಡಿಯಾದರೂ ಇತರರು ತಮ್ಮ ಅತ್ತೆ ಮಾವಂದಿರನ್ನು ಚೆನ್ನಾಗಿ ನೋಡಿಕೊಳ್ಳಲಿ..
ತಮಗೆ ಶುಭವಾಗಲಿ.
ತುಂಬಾ ಸಂತೋಷಕರ ವಿಷಯ.... ಸಂಬಂಧಗಳ ಮೌಲ್ಯ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿರುವ ಈ ಕಾಲಘಟ್ಟದಲ್ಲಿ ನಿಮ್ಮ ಈ ಚಿರಬಾಂಧವ್ಯ ಮಾದರಿಯಾಗಿದೆ.... ನೀವು ನಮ್ಮ ತಾಯಿ... ನೀವು ನಮ್ಮ ಅತ್ತಿಗೆ....
We like your relationship. Mother in law means Mother. Daughter in law means Daughter. If they love each of them, then that family feel happy in their whole life. May God bless both of you and your family for ever. Good luck.
Good Modi care morning mam sapno ki azadi Thanks mam 🌺🌺🌺🌺💖💖💖💖💖💖💖💖💖👍👍👍👍👍👍👍👍👍
ನಿಮ್ಮ ಕುಟುಂಬ ಸದಾಕಾಲ ಈಗೆ ಸಂತೋಷವಾಗಿ, ಬೇರೆ ಲಕ್ಷಾಂತರ ಕುಟುಂಬಗಳಿಗೆ ಮಾದರಿಯಾಗಿರಲಿ ಎಂದು ಆಶಿಸುತ್ತೇವೆ.
Ok...🙏Akka
Super
👌👌👌❤❤❤
ಈವಾಗಲು ಹೀಗೆ ಇರಿ ಸೂಪರ್ ಮಾದರಿ ಯಾಗಿದ್ದೀರಿ ನೀವು ತುಂಬಾ ಒಳ್ಳೆಯ ವಿಡಿಯೋ
ನಾನು ಮತ್ತು ನಮ್ಮ ಸೊಸೆ ನಿಮ್ಮ ತರಾನೆ ಇರುವೆವು. 👌👌🙏🏼🙏🏼
Good luck sister carry on
ಶಬಾಸ್ ಅತ್ತೆ ಸೊಸೆಯಂದಿರೇ. ಈ ಸಮಾಜಕ್ಕೆ ಮಾದರಿಯಾಗಿದ್ದರೀ. ಬಹಳ ಸಂತೋಷವಾಗಿದೆ. ಎಲ್ಲಾ ಅತ್ತೆ ಸೊಸೆಯಂದಿರು ನಿಮ್ಮನ್ನು ಅನುಕರಣೆ ಮಾಡಲಿ. ನೆಮ್ಮದಿಯ ಮತ್ತು ಆರೋಗ್ಯಪೂರ್ಣವಾದ ಸಮಾಜದ ನಿರ್ಮಾಣವಾಗಲಿ.
ಅತ್ಯುತ್ತಮ ಅಭಿಪ್ರಾಯ
A best message for the society. I salute you madam.
ತುಂಬಾನೇ ಖುಷಿ ಕೊಟ್ಟಿದೆ ನಿಮ್ಮ ಪ್ರೀತಿಗೇ ಒಂದು ದೊಡ್ಡ ನಮಸ್ಕಾರಗಳು
ನೀವಿಬ್ಬರೂ ತುಂಬಾ ತುಂಬಾ ಅದೃಷ್ಟ ವಂತರು ನಿಮ್ಮ ಅತ್ತೆಯಂತೂ ಇನ್ನೂ ಅದೃಷ್ಟ ವಂತೆ ನಿರಂತರವಾಗಿ ನಿಮ್ಮಿಬ್ಬರ ಜೀವನ ಶೈಲಿ ಹೀಗೆಯೇ ಇರಲಿ
ಧನ್ಯವಾದಗಳು
Mashallah great jodi.may Allah bless you and your family.keep it up always madam.salute for your family. You will get more than this benefit in your old age jazakalla khair.
Good akka
Super video very very super video all the best god bless you ♥️👌👌👌♥️
ಯಾವಾಗಲೂ ಹೀಗೆ ಇರಿ sis ಯಾರು ಏನಾದರೂ ಹೇಳಲಿ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು.
ಸೂಪರ್ ಅತ್ತೆ-ಸೊಸೆ ಬಹಳ ಚೆನ್ನಾಗಿದೆ ಜೋಡಿ ನಮ್ಮ ಮನೆಯಲ್ಲೂ ಹೇಗೆ ಅತ್ತೆ-ಸೊಸೆ ಇದೀವಿ ನನ್ನ ಹೆಸರು ವಿದ್ಯಾ ನನ್ನ ಮಗನ ಹೆಸರು ವಿನಾಯಕ ನನ್ನ ಸೊಸೆಯ ಹೆಸರು ವಿನುತ ಬಹಳ ಚೆನ್ನಾಗಿದ್ದೇವೆ😀👌👌🥰😊
ನೀವು ಇಬ್ಬರು ತುಂಬಾ ಪುಣ್ಯ ಮಾಡಿಧೀರ ಯಾರಕಣ್ಣು ಕುಟ್ಟದೆ ಚೆನ್ನಾಗಿಇರಿ. 🙏💐💐
ಅಭಿನಂದನೆಗಳು ನಿಮಗೆ 🙏 ನೀವು ನಿಜವಾಗಿಯೂ ಭಾರತೀಯ ನಾರಿ 🙏 ಯೂಟ್ಯೂಬ್ ನಲ್ಲಿರುವ ಕೆಲಸಕ್ಕೆ ಬಾರದ ಲಕ್ಷ ಲಕ್ಷ ವಿಡಿಯೋಗಳ ಮಧ್ಯೆ ನಿಮ್ಮ ವಿಡಿಯೋ ನಿಜವಾಗ್ಲೂ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ 🙏 ಜೈ ಕರ್ನಾಟಕ ಮಾತೆ 🙏 ಜೈ ಭಾರತಾಂಬೆ 🙏 ಮತ್ತೊಮ್ಮೆ ಅಭಿನಂದನೆಗಳು ನಿಮಗೆ🙏
ನಿಮ್ಮ ಆದರ್ಶ ಗುಣ ಸಮಾಜಕ್ಕೆ ಒಳ್ಳೆಯ ಮಾದರಿ ಆಗಲಿ
ನಿಮ್ಮ ಈ ಅತ್ತೆ ಸೊಸೆ ಪ್ರೀತಿ ವಿಶ್ವಾಸ ಎಲ್ಲಾ ಅತ್ತೆ ಸೊಸೆಯಂದಿರಿಗೆ ಮಾದರಿಯಾಗಲಿ ಆ ದೇವರು ನಿಮ್ಮನ್ನು ನೂರು ಕಾಲ ಚೆನ್ನಾಗಿಟ್ಟಿರಲಿ
ಸೂಪರ್. ನನಗು ಅತ್ತೆ ಇದ್ದರು ಅಮ್ಮನಿಗಿಂತ ಹೆಚ್ಚು ಪ್ರೀತಿ ಕೊಟ್ಟಿದ್ದರು. ಆದರೆ ಇಂದು ನಮ್ಮನ್ನ ಬಿಟ್ಟು ಅಗಲಿದ್ದಾರೆ. ನನ್ನತ್ತೆ ನನಗೆ ಅಮ್ಮನಿಗಿಂತ ಹೆಚ್ಚಾಗಿದ್ದರು i love you ಅತ್ತೆ (ಅಮ್ಮ ).
ನೀವು ಈ ರೀತಿ ಇರುವುದು nijavadare, ನನ್ನಿಂದ ನಿಮಗೆ ತುಂಬು ಹೃದಯದ ಅಭಿನಂದನೆಗಳು. ಮತ್ತು ನಿಮ್ಮ ಗಂಡ ತುಂಬಾ ಒಳ್ಳೆಯ ಕೆಲಸ ಮಾಡಿರಬೇಕು ನಿಮ್ಮನ್ನು ಪಡೆಯಲು.
Nija sir
Nice to see mam...very rare people now a days who look after in laws..should inspire others.
ನಿಮ್ಮ ತರಾನೆ ನಾಹು. ಅಕ್ಕ ಪಕ್ಕದ ಮನೆಯವರು ನಮ್ಮನ್ನ ತಾಯಿ ಮಗಳು ಅಂದುಕೊಂಡಿದ್ದರು. ದೇವರು ನನ್ನ ತಾಯಿನ ಬೇಗ ಕರೆದುಕೊಂಡು ಬಿಟ್ಟ. ನನ್ನ ಮಗುವಿಗಂತೂ ಅವರೇ ತಾಯಿ ಯಾಗಿದ್ದರು. ಇಂದು ಅವರಿಲ್ಲದೆ ನಾನು ತುಂಬಾ ನೊಹು ಅನುಭವಿಸುತ್ತ ಇದ್ದೇನೆ. Love you so much......
☺️It has became😋 my favourite 😍video ☺️
ಬಹಳ ಸಂತೋಷದ ವಿಷಯ 👌👌ಒಳ್ಳೆಯ ವಿಷಯವಾಗಲಿ ಒಳ್ಳೆಯ ದಿನವಾಗಲಿ ಇವತ್ತಿನ ದಿನಗಳಲ್ಲಿ ನೋಡುವುದೇ ಕಷ್ಟ. ಅನ್ಯೋನ್ನತೆಯಿಂದ ಇರುವುದು ಬಹಳ ವಿರಳ . ಸಂಬಂದಗಳಿಗೆ ಬೆಲೆಯೇ ಕಾಣದಾಗಿದೆ. ಅಂಥಾದ್ರಲ್ಲಿ ನಿಮ್ಮ ಪ್ರೀತಿ ಅನ್ಯೋನ್ಯತೆ ಸಂಬಂಧ ಅರ್ಥಪೂರ್ಣವಾದಂಥ್ಥಾದ್ದು. ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು. ॥ ಸಕಲೇ ಜನಾ । ಸುಖಿನೋ ಭವಂತು ॥ 🙏🙏 🙌🙌 💐💐 👍
ಇವತ್ತಿನ ಕಾಲದಲ್ಲಿ ಇಂಥ ವಿಡಿಯೋ ನೋಡಿ ಕೇಳಿ ಸಂತೋಷವಾಯಿತು ತುಂಬಾ ತುಂಬಾ ಧನ್ಯವಾದಗಳು
Super ... ನಮ್ಮ ಮನೆಯಲಿ ಹಿಗೆ ಇದೆವಿ ನನಗೆ ೩ ಜನ ಅತ್ತೆಂದ್ರ..
ಸೂಪರ್ ಅತ್ತೆ ಸೊಸೆ ಸಂಬಂಧ. ಧನ್ಯವಾದಗಳು.
Good examples of atte sose ajji and akka💖💖❤️❤️❤️❤️💖💖💖💖💖
Great daughter- in-law
Have a blessed life
Super akka nivu Yavatu Amma magaltara nagutiri Stay blessed you
Very.nice.and.good.ok.thanks.❤❤❤❤
ರಿ ಏನ್ರೀ ಓದಿದ್ದೀರಾ., ಎಷ್ಟು ಸೌಜನ್ಯತೆ ಇದೆ. ಎಷ್ಟು ಸುಂದರವಾಗಿದ್ದೀರ.. ಇಷ್ಟು ಸಿಂಪ್ಲಿಸಿಟಿ ಇದೆ.. ಅತ್ತೆಗೆ ವಯಸ್ಸಿಗೆ ತಕ್ಕಂತೆ ಬಹಳ ವಿಶಾಲ ಹೃದಯ ಇದೆ.
ನೀವು ನಿಮ್ಮ ಅತ್ತೆ ಯವರನ್ನು ಚೆನ್ನಾಗಿ ನೋಡಿಕೊಂಡು ಇದ್ದರೆ ದೇವರು ನಿಮ್ಮನ್ನು ಚೆನ್ನಾಗಿ ಇಡುತ್ತಾನೆ ಒಳ್ಳೆಯದಾಗಲಿ
ನಿಜ ಸಂಬಂಧಗಳಿಗೆ ಬೆಲೆ ಕೊಡಬೇಕು... ಒಳ್ಳೆ ಅತ್ತೆ ಸೊಸೆ ನಿಮ್ಮನ್ನ ನೋಡಿದರೆ ಖಂಡಿತ ಖುಷಿಯಾಗುತ್ತೆ... 👌🏻😊😃😃
E KALADALLI NIMMANTHA MANAVIYATHE IRUVA JANARU BAHALA MUKYA. IDU YELLARIGU MADARIYAGALI .
GOD BLESS YOU AND US.
Super Amma🙏🙏💐
GREAT GOOD AMMA SOSEA GOD BLESS YOU 🙏🙏🙏🙏🙏🙏🙏🙏🙏
Very good sose
ದೇವರು ನಿಮ್ಮನ್ನು ಹೀಗೇನೇ ಚೆನ್ನಾಗಿ ಇಟ್ಟಿರಲಿ
Valle sandesha kottidira, thank you...hige khushiyagiri yelru prayatna madona bt understanding is important .
You are really great sister nanu nanna hendati namma ammanige video torastini thanku sister
ನಮ್ಮ ಅತ್ತೆ ನಾವು ಆಗೆ ಇರೋದು ಅವರಿಗೆ ಈವಾಗ 80ವರ್ಷ ಬಿಪಿ shugra ಯಾವ್ದೂ ಇಲ್ಲ 😂😊
All the best both of u 👍👍
Thanks akka super
Devaru chennagittirli nimmannu. Khushi aytu nodi 👏👏👏👏🌹🌹🌺🌺🌻🌻🍀🍀
realy nivu great sister....
edi deshadalli yelru nimtara ne hiriyaranna nodkondre evaga ero anatashramagalna complet agine lock madbodu.....
Stay blessed both of u.. chennagirdu hottekichu padtaralla enta jana.. neeve example...
You are good example for socaiety God bless you all
Very very nice video sister life time hege irali nimma sambandha idu egina generation ge gothgbeku egina generationalli ondu proposal bandre first keluvudu atthe mava idddara antha adu estru mattige sari antha nimma video nodi artha madi kollabeku sister great hats haf u sister
Super madam 🙏🙏
Good Relationship ,Be Happy.
God bless your family 🙏🙏💞
🙏🙏👍👍👌👌yellrigu ide vichara barli Anta kelkotene all the best
ನಿಮ್ಮ ಮತ್ತು ಅತ್ತೆ ಸೊಸೆ ಹೀಗೆ ಸಂಭದ ಬಾಂಧವ್ಯ ಸದಾ ಹೀಗೆ ನೂರಾರು ವರ್ಷಗಳ ಕಾಲ ಚನ್ನಾಗಿಟ್ಟಿರಲಿ ತಂಗಿ
Very nice and good ok Thanks
Ninnantha sose nanage sigli devare May God bless both of you
Bahala santhosha aythu nim jodi nodi.God bless you both
Nijavagiyu kannu thumbi banthu
👍👍👍
Super👌👌 👏👏
ನಿಮ್ಮಿಬ್ಬರ ಸಂಬಂಧ ಶಾಶ್ವತವಾಗಿರಲಿ ನಿಮ್ಮನ್ನು ದೇವರು ಒಳ್ಳೆಯದು ಮಾಡಲಿ
Super,dear,
Good nim alla nim belusirotige ondu thanks
Super madam 👍
🙏🙏🙏🙏👌👌👌👌👌 God bless you nema family
ಅತ್ತೆ ಹಾಗೂ ಸೊಸೆ ಯ ಲಕ್ಷಣ ತುಂಬಾ ಸುಂದರ ವಾಗಿದೆ
God gift jodi niu
Super hige happy family agirali nimmadu mdm Amma nivu super point helidri🙏 estu vidyavantru agutiddivi astu gurugal hiriyara reletionship value kadime agutide simegillada odu navu odi pandita ragutiddevall adkke ok nadini attige hegirabeku haki 👌👌👌👌🙏
Same sister nanu nana attinu full happy agi idee. Nima tara sister....... 😃😀😀😘😘😍
💕 nice to see..
Super excellent 👌
Super atte sose
God bless you my dear sister and mother
Nice mother in law and her daughter in law may have long life together
Super god bless you all family
This is very heart touching video akka 🙏🙏
Super Veeranna
God bless you and your family.👍👍👍👍👍🙏🙏🙏🙏
ಹೀಗೆ ನಿಮ್ಮ ಭಾಂದವ್ಯ ಚೆನ್ನಾಗಿರಲಿ
Nice👍👍👍👍👍👍
Super 👌
Very nice. Bless you both. Love is great .
Very nice bless you both love is great 👍
Super family 🙏🙏
God bless you both 😊😊😊🙌
Hevara channel name yaradaru thillisi
Super Amma God bless you sose
🙏👌👌👌👏👏👏👏👍👍👍 all the best 👍
ಮನುಷ್ಯತ್ವ ಅಂದ್ರೆ ಇದೆ ತಾನೆ👌👌🙏🙏
Thank you sister
ನಿಮ್ಮ ಕುಟುಂಬವು ಬಹಳ ಆದರ್ಶ ಪ್ರಾಯವಾಗಿದೆ.
ನೂರು ಕಾಲ ಸದಾ ಸಂತೋಷದಿಂದ ಬಾಳಿ.
Nice.... Let HIM bless MIL and DIL...... Need of hour to society 🙂🙏
Akkayya ammana tumba chenagi nodkoli yake andre avru irodke nim ganda idare so avru chenagirbeku but nimibra sambandha nonodidre tumbha kushi aguthe thanku u so much love u lot akka
ನಿಮ್ಮನಾ.ನೋಡಿದರೆ.ತುಂಬಾ.ಖುಷಿ.ಆಗುತ್ತೆ😀😃🙂😉🙃😊🥰😍🤩😘☺️😚
Thumbha kushiyayithu. Heege iri. Bhagavantha nimagu, nimma atthegu, nimma samsarekke olledu madli.
God bless u both ma! be happy always!
God bless u both ma be happy always
Super akka nimatara erabeka
ಸೂಪರ್ ಆಗಿದೆ ನಿಮ್ಮ ಜೋಡಿ ದೇವರು ನಿಮ್ಮನ ಚೆನ್ನಾಗಿ ಇಟ್ಟಿರಲ್ಲಿ
Super madam❤ 👌👌👌❤