Nani Latest Action Thriller Kannada Movie | Middle Class Huduga | Amala Paul | Ragini Dwivedi

แชร์
ฝัง
  • เผยแพร่เมื่อ 19 ก.ค. 2022
  • Watch Middle Class Huduga Kannada Full Movie.
    Starring: Nani, Amala Paul, Ragini Dwivedi, Siva Balaji, Gowri Nandha, Nassar, Sarathkumar, Parvathy Nair and others.
    Director: Samuthirakani
    Producer: Rajasekhar Annabhimoju
    Music: G. V. Prakash Kumar
    Dop: M. Sukumar - M Jeevan
    Synopsis:
    Arvind is an honest guy who gets a job in the city. When he's falsely accused of bribing a cop and punished by the court, he comes up with a systematic plan to avenge himself against a corrupt system.
    #BhavaniHDMovies
    Click Here To Watch Latest Telugu Full Movies: bit.ly/2NC6Smd
    For Latest Movies, Celebrity Interviews and Much More Subscribe Now: bit.ly/2r3ikzA
    Like & Follow On
    Facebook: bit.ly/2JA67ZB
    Twitter: bit.ly/2pmNYrp
    Instagram: bit.ly/3iHd4bw
  • บันเทิง

ความคิดเห็น • 606

  • @prasadnayaks8020
    @prasadnayaks8020 ปีที่แล้ว +181

    ಭಾಷೆ ಯಾವುದೇ ಇರಲಿ ಆದರೆ ಇಲ್ಲಿ ಭಾವನೆಗಳು ಮುಖ್ಯ ನಾನು ತುಂಬಾ ಸಿನಿಮಾಗಳನ್ನು ನೋಡಿದ್ದೇನೆ ಆದರೆ ಈ ಸಿನಿಮಾದಲ್ಲಿ ಇರುವ ಸ್ಟೋರಿ ಅತ್ಯುತ್ತಮವಾಗಿದೆ ವಾಸ್ತವವಾಗಿ ಈಗಿನ ವ್ಯವಸ್ಥೆ ಇರುವ ಸನ್ನಿವೇಶಗಳನ್ನು ಇದರಲ್ಲಿ ಚಿತ್ರಿಸಿದ್ದಾರೆ ಆದರೆ ಕೊನೆಯಲ್ಲಿ ಈ ಚಿತ್ರದ ನಾಯಕ ಗೆಲುವನ್ನು ಸಾಧಿಸಿದ ಹಾಗೆ ಸಾಧಿಸುವುದು ನಿಜ ಜೀವನದಲ್ಲಿ ಅಸಾಧ್ಯವಾದ ಮಾತು ಕೇವಲ ನಾವು ಈ ಚಿತ್ರದ ಮೂಲಕ ನೋಡಿ ತೃಪ್ತಿ ಪಡೆಯಬೇಕು ಅಷ್ಟೇ😔 ಏಕೆಂದರೆ ಅಷ್ಟರಮಟ್ಟಿಗೆ ನಮ್ಮ ಜನರ ಮನಸ್ಥಿತಿ ಹಾಗೂ ಅವರ ಜೀವನದ ವ್ಯವಸ್ಥೆ ಅದಗೆಟ್ಟಿದೆ ಈ ದೇಶದಲ್ಲಿ ಇರುವುದೂ ಅನ್ಯಾಯ 99 ಭಾಗ , ನ್ಯಾಯ ಕೇವಲ ಒಂದು ಭಾಗ 😠
    ಅತ್ಯುತ್ತಮ ನೈಜ್ಯ ಘಟನೆಯನ್ನು ಈ ಚಿತ್ರದಲ್ಲಿ ಚಿತ್ರಿಕರಿಸಿದ್ದಾರೆ👏
    ಆದರೆ ಈ ಸಿನಿಮಾದಲ್ಲಿ ಕೊನೆಯಲ್ಲಿ ದೊರೆತಂತೆ ಜಯ ಸಿಗಬೇಕೆಂದರೆ ಮತ್ತೆ ಮಹಾತ್ಮ ಗಾಂಧೀಜಿ, ನೆಹರು, ಭಗತ್ ಸಿಂಗ್ ಇಂತಹ ಅನೇಕ ಗಣ್ಯರು ಹುಟ್ಟಿ ಬಂದರು ಈ ಜಗತ್ತು ಬದಲಾಗುವುದು ಅನುಮಾನವೇ ಎನಿಸುತ್ತದೆ ಏಕೆಂದರೆ ಅಷ್ಟು ಕೆಳಮಟ್ಟದಲ್ಲಿ ನಮ್ಮ ಜನರ ಮನಸ್ಥಿತಿ ಹಾಗೂ ಅವರ ವ್ಯವಸ್ಥೆ ಕೆಟ್ಟು ಕೆರ ಹಿಡಿದಿದೆ😡😡😡
    ಹಾಗಾಗಿ ನನ್ನ ಅಭಿಪ್ರಾಯವೇನೆಂದರೆ ನಾವು ಜಗತ್ತನ್ನು ಬದಲಾಯಿಸುವುದು ಬೇಡ ನಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಯಾವುದನ್ನು ಬದಲಾಯಿಸುವುದು ಬೇಡ ಇದರ ಬದಲಾಗಿ ಕೇವಲ ನಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳೋಣ ಸಾಧ್ಯವಾದರೆ ನಮ್ಮ ಕುಟುಂಬದ ಜನರನ್ನು ನಂತರ ನಮ್ಮ ಅಕ್ಕ ಪಕ್ಕದ ಜನರನ್ನು ಬದಲಾಯಿಸೋಣ ಆಗ ಎಲ್ಲವೂ ಸುಸೂತ್ರವಾಗಿ ಸರಿ ಹೋಗುತ್ತದೆ ಇದು ನನ್ನ ಅಭಿಪ್ರಾಯ ನಾನು ಕೂಡ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದೇನೆ❤️😊👍 ಹಾಗೆ ಪ್ರತಿಯೊಬ್ಬರು ಇದರಲ್ಲಿ ಯಶಸ್ವಿಯಾಗಿ ಆಗ ತಾನಾಗಿಯೇ ಈ ಜಗತ್ತು ಬದಲಾಗುತ್ತದೆ ಇಷ್ಟು ಮಾತ್ರ ನಾನು ಹೇಳಬಲ್ಲೆ 🙏🙏🙏
    ಸ್ವಲ್ಪ ಸಮಾಧಾನಕರ ಎಂದರೆ
    ಈಗಿನ ನಿರ್ದೇಶಕರು ಹಾಗೂ ನಿರ್ಮಾಪಕರು ಕೆಲಸಕ್ಕೆ ಬಾರದಂತಹ ಕಥೆಗಳನ್ನು ಬರೆದು ಹಾಗೂ ಯುವಕರನ್ನು ದಾರಿ ತಪ್ಪಿಸುವ ಪ್ರೇಮ ಕಥೆಗಳನ್ನು ಚಿತ್ರೀಕರಿಸುವ ಬದಲಾಗಿ ಈ ರೀತಿ ಚಿತ್ರಗಳನ್ನು ಚಿತ್ರಿಕರಿಸಿದರೆ ಸ್ವಲ್ಪ ಮಟ್ಟಿಗಾದರೂ ಮನಸಿನಲ್ಲಿ ಬದಲಾಗಬೇಕೆಂಬ ಭಾವನೆ ಕೆಲ ಯುವಕರಲ್ಲಿ ಹಾಗೂ ವೃದ್ಧರಲ್ಲಿ ಮೂಡಬಹುದು ಎನಿಸುತ್ತದೆ ಪ್ರೀತಿ ಪ್ರೇಮ ವೈರತ್ವ ಮನುಷ್ಯನ ಜೀವನದಲ್ಲಿ
    ಸಹಜವಾಗಿ ಬಂದು ಹೋಗುತ್ತದೆ ಈ ವಿಚಾರವಾಗಿ ಕುರಿತು ಜನರಲ್ಲಿ ಸಂದೇಶವನ್ನು ನೀಡುವ ವ್ಯರ್ಥ ಸಮಯಗಳನ್ನು ಬಿಟ್ಟು ಆದಷ್ಟು ಈಗಿನ ಸತ್ತ ಪ್ರಜೆಗಳ ಮನಸಿನಲ್ಲಿ ನ್ಯಾಯದ ಪರ ನಿಂತು ಹೋರಾಡಬೇಕೆಂಬ ಛಲವನ್ನು ಹುಟ್ಟಿಸುವಂತಹ ಇಲ್ಲವಾದರೆ ತಾನಾದರೂ ನ್ಯಾಯ ಬದ್ಧವಾಗಿ ಹಾಗೂ ಆತ್ಮಸಾಕ್ಷಿಯಾಗಿ ಬದುಕುವಂತೆ ಜೊತೆಗೆ ಹಿರಿಯರಿಗೆ ಗೌರವ ನೀಡಿ ನೆರೆ ಹೊರೆ ಹಾಗೂ ಕುಟುಂಬದ ಹಿತಕ್ಕಾಗಿ ಬದುಕನ್ನು ನಡೆಸುವಂತಹ ಸಂದೇಶವನ್ನು ನೀಡಿ, ಹದಗೆಡುತ್ತಿರುವಂತ ಈಗಿನ ಯುವ ಜನತೆಯ ಮನಸ್ಸನ್ನು ಪರಿವರ್ತಿಸುವ ಕಥೆಗಳನ್ನು ಸೃಷ್ಟಿಸಿ ಚಿತ್ರೀಕರಿಸಿದರೆ ಉತ್ತಮ ಎಂದು ನನ್ನ ಭಾವನೆ 💝 🙏 ನನ್ನ ಈ ನುಡಿ ಹಾಗು ಅನಿಸಿಕೆಯಲ್ಲಿಏನಾದರೂ ತಪ್ಪಿದ್ದರೆ ಕ್ಷಮೆ ಇರಲಿ ❤️🙏
    ತುಂಬಾ ಧನ್ಯವಾದಗಳು❤️🙏
    ಇಂತಿ ನಿಮ್ಮ ಪ್ರಸಾದ್ ಹುಣಸೂರು

  • @Sd_Creation50
    @Sd_Creation50 ปีที่แล้ว +15

    ತುಂಬಾ ಅದ್ಭುತವಾದಂತ ಸಿನಿಮಾ....ಅಖಂಡ ದೇಶದ ಯುವಕರು ನೋಡಲೇ ಬೇಕಾದ ಸಿನಿಮಾ... ಪ್ರತಿಯೊಬ್ಬ ಯುವಕರು ಇಂದಿನ ವ್ಯವಸ್ಥೆಯ ಬಗ್ಗೆ,ಅನ್ಯಾಯದ ವಿರುದ್ಧ, ಭ್ರಷ್ಟಾಚಾರ ವಿರುದ್ಧ ಪ್ರಶ್ನೆ ಮಾಡುವಂತ ಮನಸ್ಥಿತಿ ಎಲ್ಲರಲ್ಲಿ ಬರಲಿ... ಯುವಕರ ಉದ್ದಾರವೇ ದೇಶದ ಉದ್ದಾರ... ಎನ್ನುವ ಮಾತಿನಂತೆ.... ಪ್ರತಿಯೊಬ್ಬರೂ ಬದಲಾಗಿ ಮತ್ತು ವ್ಯವಸ್ಥೆಯನ್ನು ಬದಲಾಯಿಸಿ.... ನಮ್ಮ ದೇಶವನ್ನು ಮತ್ತೆ ರಾಮರಾಜ್ಯ ವನ್ನಾಗಿ ಮಾಡೋಣ.... ಜೈ ಹಿಂದ್🇮🇳🙏🏻👍🏻

    • @chethankharvi694
      @chethankharvi694 ปีที่แล้ว

      Sir nivu heliddu 💯 nija
      But Namma desha idu agalla
      Yke Andre e desha dalli duddige bele manshatvAge kodalla
      But idare ollevaru 100% nalli 10% olle Jana idare k jai shree Ram 🚩

  • @darlingrocky8791
    @darlingrocky8791 ปีที่แล้ว +31

    ಈ ಬೆವರ್ಸಿ ಅಧಿಕಾರಿಗಳಿಗೆ ಈ ಮೂವಿ ನೋಡಿಯಾದ್ರು ಬುದ್ದಿ ಕಲಿಬೇಕು ಎಕ್ಸಲೆಂಟ್ ಮೂವಿ ❤️❤️❤️❤️

  • @radhakrishnaspiritualchann2813
    @radhakrishnaspiritualchann2813 ปีที่แล้ว +90

    ಇಂಥ ಸಾವಿರ ಮೂವಿ ಬಂದರೂ ನಮ್ಮ ದೇಶದ ಪರಿಸ್ಥಿತಿ ಬದಲಾಗುವುದಿಲ್ಲ.

    • @sachinkb2254
      @sachinkb2254 ปีที่แล้ว

      S boss

    • @Sd_Creation50
      @Sd_Creation50 ปีที่แล้ว +2

      ಹೀಗೆ ಅಂದುಕೊಂಡೆ ಎಲ್ಲಿವರೆಗೂ ಬಂದಿದ್ದೇವೆ ಕೊನೆಗೆ ಹೀಗೆ ಅಂದುಕೊಂಡು ಒಂದು ದಿನ ನಾವು ಹೋಗುತ್ತೀವಿ sir...ನಾವು ನಮ್ಮ ಮನಸ್ಥಿತಿ ಬದಲಾಯಿಸಿದರೆ ನಮ್ಮ ಸುತ್ತಲಿನ ಜನರ ಮನಸ್ಥಿತಿ ಬದಲಾವಣೆ ಮಾಡಬಹುದು..... ಪ್ರತಿಯೊಬ್ಬರಲ್ಲಿ ಇ ತರ ಯೋಚನೆಗಳು ಬಂದರೆ ಸ್ವಲ್ಪ್ ಮಟ್ಟಿಗೆ ಸುಧಾರಣೆ ಮಾಡಬಹುದು 👍🏻🙏🏻

  • @premaalla2223
    @premaalla2223 ปีที่แล้ว +62

    ಸೂಪರ್ ಮೂವಿ ಸರ್ ನೈಜತೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಧನ್ಯವಾದಗಳು ನಿಮ್ಮ ಟೀಮ್ಗೆ ,ಸತ್ಯ ಮೇವ ಜಯತೆ ಎನ್ನುವುದನ್ನು ತೋರಿಸಿಕೊಟ್ಟ ಚಿತ್ರ. ❤

  • @shravanshravan8725
    @shravanshravan8725 ปีที่แล้ว +7

    ನಮ್ಮ ದುರಾದೃಷ್ಟ ಅಂದ್ರೆ ಇದು ಬರಿ ಮೂವಿ ಗೆ ಮಾತ್ರ ಸೀಮಿತ ಆಗಿದೆ, ಕೃತಿಗೆ ತರ್ಬೇಕಾದ್ರೆ ಅದೆಷ್ಟು ಬಲಿ ರಕ್ತಪಾಥಗಳೆ ನಡೀಬೇಕು ಅದು ಕಲ್ಕಿ ಬಂದ್ರೆ ಮಾತ್ರ ಸಾಧ್ಯ 🥺. (ವಾಸುದೇವನ ಆಗಮನ ನಂತರ ಮಾತ್ರ ಎಲ್ಲ ಹಿಂಸೆ, ನೋವು, ನಲಿವು, ಸ್ವಾರ್ಥಗಳಿಗೆ ಕೊನೆ ಮತ್ತು ಅವನ ಚರಣದಲ್ಲಿ ಎಲ್ಲರಿಗೂ ಮುಕ್ತಿ "ಕೃಷ್ಣಂ ವಂದೇ ಜಗದ್ಗುರುಂ"🙏🚩✨️)

  • @user-on5hi2vu8o
    @user-on5hi2vu8o 3 หลายเดือนก่อน +1

    Super movie❤so nice

  • @sathishaac8792
    @sathishaac8792 ปีที่แล้ว +80

    ಭಾರತ ದೇಶದ ನೈಜತೆಗೆ ಹಿಡಿದ ಕೈಗನ್ನಡಿ...
    ಇಂತಹ ಅನೇಕ ಸಿನಿಮಾಗಳು ಸಮಾಜದಲ್ಲಿ ಕನಿಷ್ಠ ಸ್ವಲ್ಪ ಬದಲಾವಣೆ ತರಬಹುದು ಎಂಬುದು ನನ್ನ ಅನಿಸಿಕೆ..
    ಸಿನಿಮಾ ತಂಡಕ್ಕೆ ಅಭಿನಂದನೆಗಳು 🙏🙏♥️

    • @shivakumar99shivu85
      @shivakumar99shivu85 ปีที่แล้ว +1

      ✌️✌️✌️✌️👏😱😱😱👌👌👌👌👌👌👌👌✌️✌️

    • @godsrkyt5830
      @godsrkyt5830 ปีที่แล้ว

      Yes 👍🙌

  • @pallavipallavi2001
    @pallavipallavi2001 ปีที่แล้ว +9

    ಒಗ್ಗಟ್ಟಾಗಿ ಯಲ್ಲರೂ ಸಮಾನತೆ ಇಂದ ಬದುಕ ಬೇಕೆ ಎಂದು ತೋರಿಸಿ ಕೊಟ್ಟ ಅದ್ಬುತ ನಾನಿ ಸರ್ ಮೂವಿ... ಲವ್ ಯು ನಾನಿ ಸರ್ 💜😍

  • @user-sp6he6el4v
    @user-sp6he6el4v 9 หลายเดือนก่อน +6

    ದೇಶದ ಆರ್ಥಿಕತೆ ಒಂದು ಉತ್ತಮ ಸಂದೇಶ ಸೂಪರ್ ಮೂವಿ🙏🙏👍👍👑❤❤💖💞

  • @Touch-me-not-Muni
    @Touch-me-not-Muni ปีที่แล้ว +13

    Sooper movie...Nani acting is so natural...thnx to movie team...

  • @govindarajar3256
    @govindarajar3256 10 หลายเดือนก่อน +1

    Super movie

  • @BhavaniHDMovies
    @BhavaniHDMovies  ปีที่แล้ว +2

    Watch the Trailer of Middel Class Huduga: th-cam.com/video/5jVzhqX32dQ/w-d-xo.html

  • @user-li3lm6cl8w
    @user-li3lm6cl8w ปีที่แล้ว +4

    Namma deshakke heli madsida kathe .. 🤗

  • @dhanalakshmi3082
    @dhanalakshmi3082 ปีที่แล้ว +2

    ಸೂಪರ್ ಮೂವಿ

  • @mallikarjunshanbhogara3799
    @mallikarjunshanbhogara3799 ปีที่แล้ว +15

    It's really meaningful movie👌👌

  • @jaiseva5686
    @jaiseva5686 ปีที่แล้ว +2

    ಸೂಪರ್ ಹೀಗೆ ಹಾಕಿ ಧನ್ಯವಾದಗಳು

  • @basavarajn.p713
    @basavarajn.p713 ปีที่แล้ว +29

    ವಾಸ್ತವ ಇದೆ ಆಗಿದೆ ನಮ್ಮ ದೇಶದ ಪರಿಸ್ಥಿತಿ ಈ ಮೂವಿ ಮಾತ್ರ ಸೂಪರ್

  • @tolamattikabaddi9368
    @tolamattikabaddi9368 ปีที่แล้ว +5

    Last movement judges kottiro nirnaya sariyagi ide ade tara jaarige barbeku lunch tugolorige avara family alli yavude job sigbardu yavude government soulabhya matte avara bharatiya porutva raddu madbeku ee tara kanunu jarige bandre esto nammanta badakutumbagalu nemmadiyind irtare superb movie👌🏼👌🏼👌🏼

  • @bhimeshbhima9162
    @bhimeshbhima9162 10 หลายเดือนก่อน +3

    ಸೂಪರ್ ಮೂವೀ 👌👌🔥🔥🔥

  • @daizymiranda8579
    @daizymiranda8579 ปีที่แล้ว +12

    V r karnataka but v love u Nani 🙏🙏🙏👌👌👌♥️♥️♥️🌹🌹🌹

  • @anilkumargouda3568
    @anilkumargouda3568 11 หลายเดือนก่อน +1

    Superb of film

  • @d.h.kabadi5068
    @d.h.kabadi5068 ปีที่แล้ว +4

    ತುಂಬಾ ಸುಂದರ ಕಥನ .. ಆದರೆ , ಇಂಥ ಒಬ್ಬೊಬ್ಬ ವ್ಯಕ್ತಿಗಳು ಶಕ್ತಿಗಳಾಗಿ ನಿಲ್ಲಬೇಕು. ಆದಷ್ಟೂ ಒಳ್ಳೆಯವರನ್ನು ರಾಜಕೀಯದಲ್ಲಿ ಆರಿಸಿ ಕಳುಹಿಸಬೇಕು. ಲಂಚ ಕೊಟ್ಟು ಕೆಲಸ ತೆಗೆದುಕೊಳ್ಳಬಾರದು.

  • @varalakshmivaralakshmi4024
    @varalakshmivaralakshmi4024 ปีที่แล้ว +2

    Nam deshanu ege badaladre yest chenagithe 👍👍👍👍👍super ಇನ್ಸ್ಪೆಹಿರೇಷನ್ movie

  • @shwethams272
    @shwethams272 ปีที่แล้ว +2

    Supar movie 🔥🔥🔥🔥🙏🙏🙏

  • @chandrakalair
    @chandrakalair ปีที่แล้ว +2

    Niyattag nyaya kelod hogo pratiyobba vakti ge agodu ede ne wonderful movie 🙏🙏🙏 good information to the society........

  • @anilchougala1835
    @anilchougala1835 9 หลายเดือนก่อน +3

    Super move 👍👍👍👌🏻👌🏻👌🏻👌🏻🙏🙏🙏🤝

  • @badavarauoodugaram816
    @badavarauoodugaram816 ปีที่แล้ว +4

    Best movie movie andre ig irbeku ❤️❤️❤️

  • @NaveenKumar-lq1fe
    @NaveenKumar-lq1fe ปีที่แล้ว +36

    ದೇಶದ ಆರ್ಥಿಕತೆಗೆ ಒಂದು ಉತ್ತಮ ಸಂದೇಶ ಸೂಪರ್ ಸಿನಿಮಾ 🙏🏻

    • @aklucifer3400
      @aklucifer3400 ปีที่แล้ว +1

      Yavattu agodilla anta anko bardu aggtte anno dhayrada jote chala edre sanna eruve kuda anenu saysutte

    • @aklucifer3400
      @aklucifer3400 ปีที่แล้ว

      Ondu kaldalli Bari marubhumi agidda Dubie evattu ondu devloped contry agide ,Japan nalli newcliore bomb sidisdru adru Japan endige ondu devloped contry ,

    • @aklucifer3400
      @aklucifer3400 ปีที่แล้ว +1

      India namma desha , namma deshakke adradde ada ondu charitre ede, vijayanagara kaladalli Serina lekkadalli chinna&vajra (gold & dimond) sigutittu , illi sikkida kohinuru vajra endu britan queen na kiritadallide, britisharu 200 varshagala kala namma deshavanna kolle hodedaru , prapanchadalle population nalli 2nd place nalli edaru namma desha economically devloping contry endu pariganisalagide edu namma takattu

    • @aklucifer3400
      @aklucifer3400 ปีที่แล้ว

      Economy bagge rilated agirodu just 25% aste ulida 75% namma deshadaliruva samasy galanna navu prajegalu yavaritiyalli bageharisa bekide endu tilisuva ondu olleya prayatna film tanda madide

  • @mallikarjunnavi965
    @mallikarjunnavi965 ปีที่แล้ว +2

    ಅದ್ಭುತವಾದ ಚಿತ್ರ

  • @jahangeerj6072
    @jahangeerj6072 ปีที่แล้ว +1

    Supar

  • @user-qg5zn4hz4l
    @user-qg5zn4hz4l 7 หลายเดือนก่อน +1

    Very good film sir...I like it 👍

  • @abhilashaabhilashakr4422
    @abhilashaabhilashakr4422 ปีที่แล้ว +71

    ಮೂವಿ ಮಾತ್ರ ತುಂಬಾ ಚನಾಗಿದೆ ಆದ್ರೆ ಯಾವತ್ತೂ ಈ ದೇಶದಲ್ಲಿ ಬ್ರಷ್ಟಾಚಾರ ನಿಲೋ ದಿಲ್ಲ 😭😭😭 ಒಂದಲ್ಲ ಒಂದು ಕ್ಷೇತ್ರದಲ್ಲಿ ಆಗ್ತಿರುತೆ ಅದಕ್ಕೆ ಉತ್ತಮ ಉದಾಹರಣೆ ತಾಲೂಕ್ ಆಫೀಸ್ ನಲ್ಲಿ ನಡೆಯೋದೆ .........😭😭😭😭🙏

    • @sarfraz9602
      @sarfraz9602 ปีที่แล้ว +10

      Modi banda mele brastachrya jasti agide.

    • @abhilashaabhilashakr4422
      @abhilashaabhilashakr4422 ปีที่แล้ว +8

      @@sarfraz9602 ನಿಜಾ sir 100% ನಿಜಾ

    • @prakdh
      @prakdh ปีที่แล้ว +4

      @@sarfraz9602 full movie nodi admele yellaru Buddha agolla Udaharanege neene. Neenu congress pakshakke brand agidiya neenu sayovargu adanne heltha irthiya. govt office li nadiyo brastacharakku modi gu yeno sambandha. First Jathi adaradha mele pakshana bembalisodu nillisro.

    • @kirankiran9850
      @kirankiran9850 ปีที่แล้ว +7

      @@prakdh ನಾವೇ ಲಂಚ ಕೋಡುವುದನ್ನು ನಿಲ್ಲಿಸಿದರೆ ಎಲ್ಲವೂ ನೀಲುತ್ತೆ ಮೊದಲು ನಾವು ಬದಲಾಗಬೇಕು

    • @ChhotuKumar-cg2yr
      @ChhotuKumar-cg2yr ปีที่แล้ว +1

      1

  • @savitharajanna2601
    @savitharajanna2601 9 หลายเดือนก่อน +2

    Fantastic movie adru nam desha matra badalagala

  • @sujatahiremath6239
    @sujatahiremath6239 10 หลายเดือนก่อน +2

    Very informative movie

  • @Abhishek.rathod
    @Abhishek.rathod 10 หลายเดือนก่อน +2

    Nice movie

  • @deepthin1959
    @deepthin1959 ปีที่แล้ว +5

    Extraordinary message 🙏🙏🙏

  • @akashbandagar7657
    @akashbandagar7657 ปีที่แล้ว +6

    Present situation from middle class families 😔😔

  • @somumarakumbi8619
    @somumarakumbi8619 ปีที่แล้ว +1

    Nice movie.

  • @chandanachandu4166
    @chandanachandu4166 ปีที่แล้ว +2

    Good movies super god bless our movie team

  • @SATISH-he3fy
    @SATISH-he3fy ปีที่แล้ว +2

    Supar dupar acting Nani boss

  • @shankarnaidu4859
    @shankarnaidu4859 10 หลายเดือนก่อน +4

    This is the reality of today's generation in India i dono when people will fight against corruption

  • @priyankasai2047
    @priyankasai2047 ปีที่แล้ว +3

    Superb movie & Every one must watch the movie.

  • @vijayvijay3161
    @vijayvijay3161 ปีที่แล้ว +5

    Good story writer thank you for message for life

  • @attitudeboyswamymandyhudga6108
    @attitudeboyswamymandyhudga6108 9 หลายเดือนก่อน +2

    ❤❤❤❤ best movie

  • @pallavigowda1991
    @pallavigowda1991 ปีที่แล้ว +2

    Wow wonderful excellent movie

  • @manoharsannakki4729
    @manoharsannakki4729 ปีที่แล้ว +4

    Good msg and real truth which is on going in our society.

  • @g.shivag.shivanagouda163
    @g.shivag.shivanagouda163 ปีที่แล้ว +3

    ಒಳ್ಳೆಯ ಸಂದೇಶ ಈ ಸಿನಿಮಾದಿಂದ ಗೊತಾಯ್ತು 👌like movie

  • @godmaheshyt5431
    @godmaheshyt5431 ปีที่แล้ว +2

    Super movie 👍👍👍

  • @army-king-siddu
    @army-king-siddu ปีที่แล้ว +7

    💖ಸತ್ಯಾ ಗೆದ್ದೆ ಗೆಲ್ಲುತ್ತದ್ದೆ🔥ಎನ್ನೂವುದಕ್ಕೆ ಬೆಸ್ಟ್ ಎಕ್ಸಾಂಪಲ್ ಮೂವಿ👌

  • @manjunathabkarigar8932
    @manjunathabkarigar8932 ปีที่แล้ว +3

    ಅದ್ಭುತ ಮೋವಿ ಪ್ರತಿವೊಬ್ಬರು ನೋಡ ಲೇ ಬೇಕು

  • @bhimeshbhimesh2458
    @bhimeshbhimesh2458 ปีที่แล้ว +4

    ಯುವ ಸ್ಥಿತಿಗತಿಗಳನ್ನಾ ಬದಲಾವಣೆ ಮಾಡುವಂತಹ ಅರ್ಥಗರ್ಭಿತವಾದ ಸಿನಿಮಾ...ಶುಭವಾಗಲಿ...ಇಂತಹ.ವ್ಯವಸ್ಥೆ ನಿಜ ಜೀವನದಲ್ಲಿಯು ಸಹ ಆಗಬೇಕಿದೆ... ಯುವ ಪೀಳಿಗೆ ಅನುಸರಿಸೋಕೆ ಈ ಚಿತ್ರವನ್ನು ನೋಡಬೇಕು..🙏💐👌❤️

  • @shashwithags600
    @shashwithags600 ปีที่แล้ว +2

    its very beautiful story and then very good message to society

  • @user-yc3mh7gv9m
    @user-yc3mh7gv9m 8 หลายเดือนก่อน +2

    I love nani...... I watched movie only for nani ......movie super........ I am nani. Fan....

  • @adithyasai8354
    @adithyasai8354 ปีที่แล้ว +8

    Good movie🍿🍿 & Nice story 😀😀😀

  • @user-tb5vr5wz8p
    @user-tb5vr5wz8p 10 หลายเดือนก่อน +3

    Part 2 please movie

  • @user-he8jp6eb7e
    @user-he8jp6eb7e ปีที่แล้ว +3

    Superb movie good suspense thriller,nani performance superb

  • @mouneshmayachari3680
    @mouneshmayachari3680 ปีที่แล้ว +5

    ಸದ್ಯದ ಪರಿಸ್ಥಿತಿ ಇದೆ ತರಹ ಇದೆ...

  • @ajithgowda2995
    @ajithgowda2995 ปีที่แล้ว +4

    ಈ ಫಿಲಂ ನಲ್ಲಿ ನನಗೆ ತುಂಬಾ ಇಷ್ಟ ವಾದ ವಿಷಯ ಅಂದ್ರೆ.. ನಮ್ಮ ಕಾನೂನು ಬಗ್ಗೆ ಇರೋ ಮಾಹಿತಿ ತುಂಬಾ ಇಷ್ಟ ಆಯ್ತು.... ನಿಯತ್ತಿಗೆ. ಸತ್ಯ ಕ್ಕೆ ಬೆಲೆ ಇಲ್ಲಾ....

  • @raveeshdollyraveesh8490
    @raveeshdollyraveesh8490 ปีที่แล้ว +2

    Nice 👍 movie ನನಗೆ esta aytu

  • @shankar14shaan
    @shankar14shaan ปีที่แล้ว +9

    Hats off 🙏🙏 🎊💐

  • @Darshanshetty04
    @Darshanshetty04 4 หลายเดือนก่อน +1

    Super movie ❤❤❤❤🎉

  • @praveensahukar8562
    @praveensahukar8562 ปีที่แล้ว +5

    ನಮ್ಮ ಭಾರತ ದೇಶದಲ್ಲಿನ ನಿಜವಾದ ಸ್ಟೋರಿ 💯

  • @khushiprarthana-fg4zr
    @khushiprarthana-fg4zr 10 หลายเดือนก่อน +2

    Jagattu badlagabeku 👌👌👍 movie

  • @Kanakajayanthi
    @Kanakajayanthi 10 หลายเดือนก่อน +2

    Super movie ❤

  • @tayappanayak5040
    @tayappanayak5040 ปีที่แล้ว +4

    𝐒𝐮𝐩𝐞𝐫 🤩🤩

  • @statusmaker4649
    @statusmaker4649 ปีที่แล้ว +2

    Super Movie and great message to society

  • @MeenaAshok-fw8oc
    @MeenaAshok-fw8oc 11 หลายเดือนก่อน +3

    Super movie exlent naani sir acting

  • @sharanub4982
    @sharanub4982 ปีที่แล้ว +4

    ಸೂಪರ್ ವಿಡಿಯೋ ❤❤👈

  • @Jindall-
    @Jindall- 11 หลายเดือนก่อน +2

    👍👍👍🙏

  • @ningannameti4607
    @ningannameti4607 ปีที่แล้ว +7

    ಸೂಪರ್ ❤❤❤❤

  • @ShivarajMourya
    @ShivarajMourya ปีที่แล้ว +6

    ಸಮಾಜಕ್ಕೆ ಉತ್ತಮ ಸಂದೇಶ ...🔥✌️

  • @yogalaxmi6459
    @yogalaxmi6459 ปีที่แล้ว +11

    Realistic movie. It should be followed at least by whoever watch this

  • @radhikabadiger7940
    @radhikabadiger7940 ปีที่แล้ว +1

    Salam guru e team avrge present situation na tumba correct agi tilsikottidare 🔥🔥🔥🔥

  • @Gayatrigundewadi143
    @Gayatrigundewadi143 ปีที่แล้ว +2

    Mind blowing picture this is my favorite😎🌍❣️😍💖💞♥️💝😘love you sir all cantantance

  • @mallikarjunmallikarjun1976
    @mallikarjunmallikarjun1976 ปีที่แล้ว +142

    Comment nodi movie nodoru ultimate movie nodi

  • @the_warrior__18_
    @the_warrior__18_ หลายเดือนก่อน +2

    ನನ್ ತರ ಕಾಮೆಂಟ್ಸ್ ಓದಿ ಮೂವಿ ನೋಡೋರು ಇಲ್ಲಿ ಲೈಕ್ ಮಾಡಿ 😊

  • @shekarkothapeta7387
    @shekarkothapeta7387 ปีที่แล้ว +4

    samuthirakani sir movies are always good and this movie also super..

  • @anilkapoor7289
    @anilkapoor7289 ปีที่แล้ว +4

    Really thanks samuthirakani sir for making this amazing movie

  • @MjChikku394
    @MjChikku394 ปีที่แล้ว +4

    Best film♥

  • @shambubadiger5868
    @shambubadiger5868 ปีที่แล้ว +5

    ಭ್ರಷ್ಟರನ್ನು ಅಳೆಯಲು ನಿಜವಾದ ಮೂವಿ

  • @puttarajusr
    @puttarajusr 11 หลายเดือนก่อน +1

    👌

  • @allamaprabhugpatil5342
    @allamaprabhugpatil5342 ปีที่แล้ว +2

    ನನ್ನಲ್ಲಿರುವ ಒಳ್ಳೆಯತನ ಎಂದಿಗೂ,ಯಾವ ಪರಿಸ್ಥಿತಿಗೂ,ಯಾರೊಂದಿಗೆ ಹೊಂದಾಣಿಕೆ ಆಗದೆ ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು. ಇದೆ ಈ ಸಿನೆಮಾದ ಅರ್ಥ....👌💯

  • @sharanswamyrevoor8342
    @sharanswamyrevoor8342 ปีที่แล้ว +3

    ಸೂಪರ್ ಮೂವಿ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು

  • @nagappavchincholi7209
    @nagappavchincholi7209 ปีที่แล้ว +3

    What a movie sir super 👌

  • @rpatil9175
    @rpatil9175 ปีที่แล้ว +1

    ಸೂಪರ್ ಮೂವಿ ಪ್ರತಿಯೊಬ್ರು ನ್ಯಾಯ ದಿಂದ ಬೇರೆದವಿರಿಗೆ ಸಹಾಯ ಮಾಡುತ್ತಾ ಬದುಕಿದರೆ ಅದೇ ನಮಗೆ ಜೀವ ಕೊಟ್ಟ ಆ ದೇವರಿಗೆ ಮತ್ತು ಜೀವನ ನೀಡಿದ ತಂದೆ ತಾಯಿಗೆ ಕೊಡೋ ಉಡುಗೊರೆ. ಈ ಸಿನೆಮಾ ಬರೆದ ರೈಟರ್ ಗೆ ನನ್ ಕಡೆ ಇಂದ ಶೇಲುಟ್ ಸರ್💐🙏👍

  • @siritejaswini5164
    @siritejaswini5164 ปีที่แล้ว +2

    Movie bagundii👌👌👌

  • @darshandacchu9152
    @darshandacchu9152 ปีที่แล้ว +1

    ❤️❤️😇 super movi

  • @darshanb3014
    @darshanb3014 ปีที่แล้ว +2

    ಒಳ್ಳೆ ಮೂವಿ👌🏻

  • @user-lk9nz5vm3i
    @user-lk9nz5vm3i ปีที่แล้ว +4

    Super movie ❤️❤️

  • @hanamanthmadar5995
    @hanamanthmadar5995 ปีที่แล้ว +1

    ಸೂಪರ್ ಮೂವಿ ಭ್ರಷ್ಟಾಚಾರಿ ಅಧಿಕಾರಿಗಳು

  • @rudramurthyrudramurthy5716
    @rudramurthyrudramurthy5716 26 วันที่ผ่านมา

    Nani movies r always amazing

  • @basavarajkk8756
    @basavarajkk8756 5 หลายเดือนก่อน

    Super movie good message to society...

  • @lifestylelibrary150
    @lifestylelibrary150 ปีที่แล้ว +6

    E tarah film yaak. Underated maadtare~~?

  • @vasanthag8297
    @vasanthag8297 ปีที่แล้ว +2

    Good movie 🎥

  • @malavishnu7113
    @malavishnu7113 6 หลายเดือนก่อน +1

    Just amazing story ,thanks for dubbing in kannada

  • @dream234
    @dream234 ปีที่แล้ว +3

    Hats off👏

  • @pakkkadboss3279
    @pakkkadboss3279 ปีที่แล้ว +1

    super movie...

  • @muttubalagoda8298
    @muttubalagoda8298 ปีที่แล้ว +1

    Really wonderful story very good msg I like this movie 👍👍🙏🙏💞💞💞💞💞

  • @parvati.mparvati.m7797
    @parvati.mparvati.m7797 ปีที่แล้ว +3

    Wow super movie 🙂❤👌😔