He is an inspiration for people like us. My arecanut garden which is situated on the bank of the river Hemavathy was under 5 foot deep water. His inspiring words have soothened our problems though we have incurred heavy losses in view of unprecedented floods this year. I am really shocked to read one person's comment that all these people are encroachers- without knowing the facts and without realizing the hardships that we farmers undergo. The least that such people could do is to keep their mouth shut if it is not possible to appreciate the great work that is being done by people like Shri.Arvind. Hat's off to your positive attitude and thinking dear Arvindji.
@@ಫೀನಿಕ್ಸ್ ಗೊತ್ತಿಲ್ಲದೇ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡಬಾರದು. ನಿಮ್ಮ ಜಾಗವನ್ನು ಒತ್ತುವರಿ ಮಾಡಿದ್ದಲ್ಲ ತಾನೇ. ಇದು ಇವರ ತಂದೆಯವರು 1968 ರಲ್ಲಿ ಖರೀದಿಸಿದ ಜಾಗ. ಕಷ್ಟಪಟ್ಟು ಕೆಲಸ ಮಾಡುವವರನ್ನು ನೋಡಿದರೆ ನಿಮಗೆ ಹೊಟ್ಟೆನೋವು ಅಷ್ಟೇ. ತಿದ್ದಿಕೊಳ್ಳಿ...
ಕುಮಾರಧಾರ ನದಿಗೂ ಇವರ ತೋಟಕ್ಕೂ ಗಡಿ ಗುರುತಿಸುವುದು ಕಷ್ಟವಾಗುವಂತಿದೆ. 1850 ರಲ್ಲಿ ಕೊಂಡಿದ್ದರು ಸಹ ಹಿಂದಿನ ಮಾಲೀಕರೆ ಒತ್ತರಿಸಿರಬಹುದು, ನದಿ ಕೆರೆಗಳ ಸುತ್ತಲೂ ಬಫರ್ ಝೋನ್ ಇರುತ್ತದೆ ಅಲ್ಲಿ ಕೃಷಿ ಮಾಡಿದರೆ ಕಷ್ಟ, ಆದರೂ ಇವರ ಪರಿಸ್ಥಿತಿ ನಮಗೆ ದೂರದಲ್ಲಿ ಕೂತವರಿಗೆ ಪೂರ್ಣ ಗೊತ್ತಿರುವುದಿಲ್ಲ,

ನಿಮ್ಮ ಸಲಹೆಯನ್ನು ಸ್ವೀಕರಿಸಿದರೆ ಯಾರು ಕೃಷಿಯಲ್ಲಿ ಸೋಲಲು ಸಾದ್ಯ ವೆ ಇಲ್ಲ ಧನ್ಯ ವಾದಗಳು
ನಿಮ್ಮ ಮಾತುಗಳು ಯುವ ಕೃಷಿಕರಿಗೆ ಪ್ರೇರಣೆಯಾಗಲಿ.
ಉತ್ತಮವಾದ ಸಂದರ್ಶನ, ಧನ್ಯವಾದಗಳು.
ಧನ್ಯವಾದಗಳು 🥰🙏🏻🙏🏻
ನಮ್ಮ ತೋಟದ ಕೃಷಿ, ಸುಖ-ದುಃಖ, ಕಷ್ಟ-ನಷ್ಟದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿಲು ವೇದಿಕೆ ನೀಡಿದ ನಿಮಗೆ ತುಂಬಾ ದನ್ಯವಾದಗಳು; ಅಭಿ ಅಣ್ಣ.
- ಅಮೋಘ ಮುಳ್ಳಂಕೊಚ್ಚಿ
ಧನ್ಯವಾದಗಳು sir.... 🙏🏻
ತುಂಬಾ ಆಶಾದಾಯಕವಾಗಿದೆ ಅರವಿಂದ ಮುಳ್ಳಂಕೊಚ್ಚಿ ಯವರ ಚಿಂತನೆಗಳು
@@GovindaBhat-g1d ಹೌದು, ನಿಜ. ತುಂಬಾ positive thinking.
ಒಳ್ಳೆಯ ಮಾಹಿತಿ ಬ್ರೊ 👌👌
Good evening sir
I am from Tirupati, Andhra Pradesh
Here is no these crops sir
Hence I am getting information from you sir
@@yasodaravarma8129 Thank you sir. Good evening
Great efforts sir 👍👏👏👏
Thank you... 🥰🙏🏻
Inspiring ❤
Nimma hage ashavadiyagi edre matra krushi namige success kanbahudu sir tnq vineeth 🙏🙏
ಧನ್ಯವಾದಗಳು 🥰🙏🏻
ಉತ್ತಮ ಮಾಹಿತಿ
ಧನ್ಯವಾದಗಳು
ಧನ್ಯವಾದಗಳು 🙏🏻
Truly Inspiring!!
@@sudeeprao196Thank you sir 🥰🙏🏻
Real information
Bro pepper g grafting malpuna hippali dai olpa tikkundu
Nice vedio 👌
Thank you 🥰🙏🏻
He is inspiration...
@@jeethanil Yes... That's right... 🙏🏻
Please do ask more information from him!! Tumba ede tilkolodu how he maintain fertilizer please ask him
Sure sir... Will upload soon
Pepper plant sigabahuda
👌👍👏🙏
🙏🏻
Thotadhalli hippali gidakke re graft madalu yava month uthamma pls reply
ಫೆಬ್ರವರಿ ಕೊನೆಗೆ ಒಳ್ಳೆಯದು....
ಸತ್ಯ
👏👏👏
Areda hippali dai tikunda
@@avinashk1037 mulpa ijji sir.. Kend panpe..
ಇದು ಒತ್ತುವರಿ ಜಾಗ ಮಾಡಿದವರದ್ದೆಲ್ಲ ಇದೆ ಕಥೆ..
@@ಫೀನಿಕ್ಸ್ ಗೊತ್ತಿಲ್ಲದೇ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡಬಾರದು. ನಿಮ್ಮ ಜಾಗವನ್ನು ಒತ್ತುವರಿ ಮಾಡಿದ್ದಲ್ಲ ತಾನೇ. ಇದು ಇವರ ತಂದೆಯವರು 1968 ರಲ್ಲಿ ಖರೀದಿಸಿದ ಜಾಗ. ಕಷ್ಟಪಟ್ಟು ಕೆಲಸ ಮಾಡುವವರನ್ನು ನೋಡಿದರೆ ನಿಮಗೆ ಹೊಟ್ಟೆನೋವು ಅಷ್ಟೇ. ತಿದ್ದಿಕೊಳ್ಳಿ...
@@abhineethkatsuper reply sir😊