ಮನುಷ್ಯರನ್ನು ಕೊಂದು ತಿನ್ನುತಿದ್ದ ಉಗಾಂಡಾದ ನರಹಂತಕ ಪ್ರಧಾನಿ | Uganda | Flying Passport

แชร์
ฝัง
  • เผยแพร่เมื่อ 29 ธ.ค. 2024

ความคิดเห็น • 486

  • @zubairak4608
    @zubairak4608 ปีที่แล้ว +360

    81 ದೇಶಕ್ಕೆ ಹೋಗಿ ಅಲ್ಲಿಯ ಜನರ ಸ್ಥಿತಿ ಘತಿ, ಜನ ಜೀವನ ವ್ಯವಸ್ಥೆಯನ್ನ ನಾವು ಮನೆಯಲ್ಲೇ ಕೂತು ನೋಡುವಾಗೆ ಮಾಡಿದ ಆಶಾ ಕಿರಣ ಗೆ ಧನ್ಯವಾದಗಳು❤

    • @mmgowdamm
      @mmgowdamm ปีที่แล้ว +3

      👍👌🙏

    • @ABCDEFGHIJK3579
      @ABCDEFGHIJK3579 ปีที่แล้ว +3

      ధన్యవాదములు

  • @sunilbrsunilbr3986
    @sunilbrsunilbr3986 ปีที่แล้ว +71

    ಕನ್ನಡ ನಾಡಿನ ಹೆಮ್ಮೆಯ ಮಕ್ಕಳು ಆಶಾ ಕಿರಣ 🖤🖤❤️🤗🤗

  • @Gannisart34
    @Gannisart34 ปีที่แล้ว +45

    LOVE FROM MANGALORE 📍,ಮೋಸ್ಟ್ ಆಪ್ ದೇಶ,ಗಲ್ಲಿಗಳನು ತೋರಿಸಿದ್ದರ,ಡಿ ಆರ್ ಬ್ರೂ ಬಿಟ್ರೆ ನೀವೇ ಮಾಹಿತಿಪೂರಕವಾಗಿ ಜನಗಳಿಗೆ ತಲುಪಿಸಿದ್ದು, Both of You Thank You❤.

    • @nawaz1131
      @nawaz1131 ปีที่แล้ว +2

      I am from Mangalore now Saudi Arabia

    • @sakshav9621
      @sakshav9621 ปีที่แล้ว

      😊😊😊

    • @sakshav9621
      @sakshav9621 ปีที่แล้ว

      😊😊😊p😊k😊😊😊😊😊😊😊p😊😊😊o😊😊😊😊😊😊😊😊😊k😊😊😊😊😊😊o😊

  • @manu5140
    @manu5140 ปีที่แล้ว +2

    ಆಶಾ ಮತ್ತು ಕಿರಣ್ ನಿಮ್ಮಿಬ್ಬರಿಗೂ ಒಂದು ರಾಯಲ್ ಸಲ್ಯೂಟ್
    ನೀವು ತೋರಿಸಿರೋ ಪ್ರತಿ ಜಾಗವು ಅದ್ಭುತ ಮತ್ತು ನಮಗೆ ಅಪರೂಪ
    Thanq both

  • @ravikumar-mu9bf
    @ravikumar-mu9bf ปีที่แล้ว +18

    ತುಂಬಾ ಧನ್ಯವಾದಗಳು ಪ್ರಪಂಚವನ್ನು ತೋರಿಸುತ್ತಿರುವುದಕ್ಕೆ ನಿಮ್ಮ ಇಬ್ಬರಿಗೂ ಅಭಿನಂದನೆಗಳು ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ

  • @venkateshmurthyah7474
    @venkateshmurthyah7474 ปีที่แล้ว +6

    🎂🎂💐💐❤❤ಹುಟ್ಟುಹಬ್ಬದ ಶುಭಾಶಯಗಳು ಕಿರಣ್ ಸರ್ 💐🎂🎂 ದೇವರು ನಿಮಗೆ ಆರೋಗ್ಯ ಆಯಸ್ಸು ಐಶ್ವರ್ಯ ಕೊಟ್ಟು ಕಾಪಾಡಲಿ 💐🎂🎂 ಹಾಗೆ ನೀವು ಇಡಿ ನಮ್ಮ ದೇಶಾನೆ ಸುತ್ತುತ್ತಾ ಇದ್ದೀರಾ ಯಾವುದೇ ತೊಂದರೆ ಇಲ್ಲದೆ ಆ ಭಗವಂತ ನಿಮ್ಮನ್ನು ಕಾಪಾಡಿಕೊಂಡು ಬರಲಿ ಅಂತ ಭಗವಂತನ ಕೇಳ್ಕೊಳ್ತೀನಿ 💐🎂🎂🎂🎂❤❤❤❤

  • @munirajuk3384
    @munirajuk3384 ปีที่แล้ว +3

    Nim ವ್ಲ್ಲೋಗ್ ನೋಡೋಕೆ ತುಂಬಾ ಖುಷಿ ಆಗುತ್ತೆ all the best

  • @shekaradm3300
    @shekaradm3300 ปีที่แล้ว

    ಹಲೋ ಆಶಾ Ma'am and ಕಿರಣ್ sir ತುಂಬಾ ಚೆನ್ನಾಗಿತ್ತು ಈ ವಿಡಿಯೋ ಜನರು ಆಗಿರಬಹುದು ಅಲ್ಲಿನ ವಾತಾವರಣ ಆಗಿರಬಹುದು ತುಂಬಾನೇ ಚೆನ್ನಾಗಿತ್ತು ಆದರೆ ಅಲ್ಲಿ ಅಂತಹದೊಂದು ಹಿತಿಹಾಸ ಸೃಷ್ಟಿಯಾಗಿದೆ ಅಂದರೆ ತುಂಬಾನೇ ಆಶ್ಚರ್ಯ ವಾಗುತ್ತೆ ಮನುಷ್ಯರನ್ನು ತಿನ್ನುತ್ತಿದ್ದರು ಅಂದರೆ ಇನ್ನೂ ಆಶ್ಚರ್ಯ ಒಟ್ಟಿನಲ್ಲಿ ಅಲ್ಲಿನ ಮಾರ್ಕೆಟ್ ರಸ್ತೆ ಎಲ್ಲವೂ ಚೆನ್ನಾಗಿತ್ತು ಹೀಗೆ ಇನ್ನೂ ಮುಂತಾದ ವಿಡಿಯೋಗಳನ್ನ ಕೊಡುತ್ತೀರಿ ಧನ್ಯವಾದ ನಿಮಗೆ 👍😊❤️
    ಇಂತಿ ನಿಮ್ಮ ಮಣ್ಣಿನ ಮಗ
    ಶೇಖರ್ ಡಿ ಎಂ ದೇವನೂರು

  • @MaheshKumar-wz6we
    @MaheshKumar-wz6we ปีที่แล้ว +8

    ಕಳೆದ ನಿಮ್ಮ ವಿಡಿಯೋ ಗಳಿಂದ ತಿಳಿದದ್ದು ಭಾರತದಲ್ಲಿ ಇರುವ ನಾವೇ ಧನ್ಯರು...

  • @MaheshKumar-wz6we
    @MaheshKumar-wz6we ปีที่แล้ว +7

    ತುಂಬಾದ್ಬುತ ನೀವಿಬ್ಬರೂ.... ನಿಮ್ಮ ವಿವರಣೆ ಅತ್ಯದ್ಭುತ... Great To say that You both are Kannadigas..🔥🙏❤️🇮🇳

  • @nagarajagoudaguggari7139
    @nagarajagoudaguggari7139 ปีที่แล้ว +5

    ದೇವರು ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ 🙏🌹

  • @chikkannabs7058
    @chikkannabs7058 ปีที่แล้ว +39

    ಹೊರದೇಶಗಳಿಗೆ ಹೋಗದ ಕೋಟ್ಯಾಂತರ ಕನ್ನಡಿಗರಿಗೆ ಇಡೀ ಆಫ್ರಿಕಾ ದೇಶಗಳನ್ನು ನೋಡಿಸಿದಿರಿ ಇಬ್ಬರಿಗೂ ಧನ್ಯವಾದಗಳು 'ಆಶಾಕಿರಣ' 🎉🎉

  • @nirmalapkammar2328
    @nirmalapkammar2328 ปีที่แล้ว +3

    ನಮಗೆ ಜಗತ್ತಿನಲ್ಲಿ ಇರುವ ವಿವಿಧ ಸಂಸ್ಕೃತಿಗಳ ಪರಿಚಯ ಮಾಡಿಸಿದ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @Rohithravi0
    @Rohithravi0 ปีที่แล้ว +60

    ನಮ್ಮ ಕರ್ನಾಟಕ ರಾಜ್ಯದ ಆಶಾಕಿರಣ ನೀವು ❤

  • @renuk935
    @renuk935 ปีที่แล้ว +4

    ಎಲ್ಲ ದೇಶದ ಆಚರಣೆಗಳನ್ನ ಗೌರವಿಸೋಣ,,,ನಮ್ಮ ದೇಶದ ಮಾದರಿಯನ್ನು ಅವರಿಗೂ ತಿಳಿಸೋಣ,, ನಮ್ಮ ದೇಶದ ನಮ್ಮ ಹೆಮ್ಮೆ ಜೈ ಭಾರತಾಂಬೆ,,,, ಜೈ ಕನ್ನಡಾಂಬೆ 🙏🏻🙏🏻🙏🏻🙏🏻

  • @baburamachandrappa8676
    @baburamachandrappa8676 ปีที่แล้ว +1

    ಮೆಡಂ ನವರೆ ವೀಡಿಯೊ ತುಂಬಾ ಇಷ್ಟ ಆಯ್ತು ನಾನು ನಿಮ್ಮ ಅಭಿಮಾನಿ ಆಗಿಬಿಟ್ಟೆ ನಿಮ್ಮ ಹ್ಯಾಂಕರಿಂಗ್ ಸೂಪರ್

  • @rajukn4599
    @rajukn4599 ปีที่แล้ว +4

    ಕಿಂಗ್ and ಕ್ವೀನ್ of the ಕರ್ನಾಟಕ youtuber

  • @coder3842
    @coder3842 ปีที่แล้ว +12

    Thank u for exploring African country
    Love from uganda 🇺🇬

  • @LokeshE-h9o
    @LokeshE-h9o 2 หลายเดือนก่อน +1

    Super super Anaya 🎉🎉

  • @dayanandcddaya8743
    @dayanandcddaya8743 ปีที่แล้ว +5

    ಆಫ್ರಿಕಾದಲ್ಲಿ ಆಶಾಕಿರಣರವರು ಇರೋದಕ್ಕೆ ನಮಗೆ ಅತ್ಯುತ್ತಮ ಮನರಂಜನೆ. ಒಬ್ಬರ ನಂತರ ಒಬ್ಬರು ವಿವರಿಸೋದು ನಮಗೆ ಇಷ್ಟ ಆಯಿತು ಆಫ್ರಿಕಾದ ಪ್ರತಿ ಮೂಲೆ ಮೂಲೆಗಳನ್ನು ತೋರಿಸುವ ನಿಮಗೆ ಧನ್ಯವಾದಗಳು

  • @lingum8998
    @lingum8998 ปีที่แล้ว +3

    ಚೆನ್ನಾಗಿ ಕಾಣುತಿದೀರಾ 😍Sis...
    ಜೈ ಕನ್ನಡಾಂಬೆ 💛❤️

  • @vidyaks1656
    @vidyaks1656 ปีที่แล้ว +2

    ನಿಮ್ಮ ಮಾತು ಕೇಳಿ ತುಂಬಾ ಚನ್ನಾಗಿದೆ.ಕ್ರೂರಿ ಪ್ರೆಸಿಡೆಂಟ್ ಬಗ್ಗೆ ತಿಳಿದು ಕೋಪ ಬರುತ್ತೆ.ನಿಮ್ಮ ಮುಂದಿನ ವಿಡಿಯೋ ಗಾಗಿ ಕಾಯುತ್ತಿದ್ದೇವೆ.

  • @ranganathgaranganath901
    @ranganathgaranganath901 ปีที่แล้ว +1

    ಮೇಡಮ್ ಮತ್ತು ಸರ್ ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ತುಂಬಾ ಕಷ್ಟ ಪಟ್ಟು. ಇಷ್ಟ ಪಟ್ಟು ವಿಡಿಯೋ ಮಾಡಿ ನಮ್ಗೇಲ ತೋರಿಸುತ್ತಿರ ಜಗತ್ತಿನ ಎಲ್ಲ ದೇಶಗಳನ್ನ ನಾವು ಮನೆಯಲ್ಲೆ ಕುಳಿತುಕೊಂಡು ನೋಡುತ್ತಿದ್ದೇವೆ ಜೈ ಕರ್ನಾಟಕ

  • @rohithbanglurindia6534
    @rohithbanglurindia6534 ปีที่แล้ว

    ಸಲಾಂ ವಾಲೇಕುಂ ಆಶಾ ಮೇಡಂ
    ನೀವು ಹಿಜಬ್ ನಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರ 🥰🥰🥰

  • @swamilokeswarashivacharya5098
    @swamilokeswarashivacharya5098 ปีที่แล้ว +1

    So many thanks.

  • @kanni007
    @kanni007 ปีที่แล้ว +2

    ❤❤ kiran anna and asha akka.
    Niu tumba great💐💐

  • @sreenikapraveen5745
    @sreenikapraveen5745 ปีที่แล้ว

    Super nimmanna sarkara gamastha illa annode bejaru vishaya keep continue couples yene agli❤❤❤❤❤...

  • @mohammedghouse9027
    @mohammedghouse9027 ปีที่แล้ว +2

    ಥಾಂಕ್ಸ್ ಸರ್ ಒಳ್ಳೆ ದರ್ಶನ ಮಾಡಿಸಿದಿರಾ 🌹🌹👍

  • @mohankumarmohankumar1696
    @mohankumarmohankumar1696 ปีที่แล้ว

    Navu kuda nimma jothe bandidvi anno feel aguthe super fantastic mind-blowing extradnary

  • @somalingappasomu4773
    @somalingappasomu4773 ปีที่แล้ว

    ನಿಮಗೆ ತುಂಬು ಹೃದಯ ಧನ್ನವಾದ. ನಿಮ್ಮ ವೀಡಿಯೋ ಇಷ್ಟ ಆಯ್ತು

  • @shobhaurs8381
    @shobhaurs8381 ปีที่แล้ว +1

    ಚನ್ನಾಗಿದೆ

  • @saikrishnasaikrishna8623
    @saikrishnasaikrishna8623 ปีที่แล้ว

    ಕಿರಣ್ ಮತ್ತು ಆಶಾ ಮೇಡಂ ನಿಮ್ಮ ಶ್ರಮಕ್ಕೆ ತುಂಬು ಹೃದಯದ ಅಭಿನಂದನೆಗಳು ಸಾಯಿಕೃಷ್ಣ ಮೈಸೂರು

  • @shashiacharya4769
    @shashiacharya4769 ปีที่แล้ว

    ಚಾನಾಗಿದೇ ಉಗಾಂಡಾ ಟೂರ್ ಆಶಾ. ಕಿರಣ್

  • @muruganv1606
    @muruganv1606 ปีที่แล้ว

    Asha madam Nim smile thumba cute agi edhe Kiran sir super nivu

  • @nirmalababy3885
    @nirmalababy3885 ปีที่แล้ว +1

    Nice video uganda da culture chennai parichayisuttedira Masque view yella beautifula agide .nevu olleya mahitiyannu nedutiruva nimage dhanyavadagalu ashakirna rige

  • @viresharalagundagi2008
    @viresharalagundagi2008 ปีที่แล้ว +1

    ಪ್ರತಿಯೊಂದನ್ನೂ ತುಂಬಾ ಚೆನ್ನಾಗಿ ತೋರಿಸ್ತಾ ಇದ್ದೀರಿ. 🙏🙏

  • @chethanrajh4599
    @chethanrajh4599 ปีที่แล้ว +8

    11:30
    Boda Boda meaning in Tulu - Beka Beka in Kannada
    ಬೋಡ ಬೋಡ ತುಳು ಭಾಷೆಯಲ್ಲಿ - ಬೇಕಾ ಬೇಕಾ ಅಂತ ಕನ್ನಡದಲ್ಲಿ
    Boda Sheera ಬೋಡ ಶೀರ : One of the Famous Dialogue from Coastal Karnataka & Ulidavaru Kandante Movie

  • @girishgiri198
    @girishgiri198 ปีที่แล้ว

    Thankyou sir tumba kushi aytu sir

  • @ommanju4268
    @ommanju4268 ปีที่แล้ว +3

    ನಿಮ್ಮ ಸಾಧನೆ ನಿಜಕ್ಕೂ ಅಪಾರ 🙏🙏🙏🙏💯💯💯

  • @sharanammalekkihal1201
    @sharanammalekkihal1201 ปีที่แล้ว +22

    Superb mom and dad ❤️😘

  • @ps...3716
    @ps...3716 ปีที่แล้ว

    Good information from both of you sir, Dhanyavadagalu nimma ee mahiti ge....😊

  • @prematr1467
    @prematr1467 ปีที่แล้ว +2

    Happy birthday ಕಿರಣ್

  • @mallikarjunmallu3418
    @mallikarjunmallu3418 ปีที่แล้ว

    Dhanyavadagalu

  • @manjunathmanju8822
    @manjunathmanju8822 ปีที่แล้ว +5

    ಕಿಲಾಡಿ ಜೋಡಿ ಗೆ ಅಭಿನಂದನೆಗಳು ಮಂಜುನಾಥ್ ತಿಪಟೂರ್

  • @Jungleehnmusic
    @Jungleehnmusic 4 หลายเดือนก่อน

    ನಿಮಗೆ ತುಂಬಾ ಧನ್ಯವಾದಗಳು ನಾವು ನೋಡದ ದೇಶಗಳನ್ನು ನೀವುಗಳು ತೋರಿಸುತ್ತಿದೀರ

  • @pv.creations33
    @pv.creations33 ปีที่แล้ว

    ತುಂಬಾ ಚೆನ್ನಾಗಿ ತೋರಿಸ್ತಿರ ಸರ್ & ಮೇಡಮ್ ❤️❤️

  • @MahanteshPatil-bw4tx
    @MahanteshPatil-bw4tx ปีที่แล้ว +5

    ನಿಮ್ಮ ಈ ಸಾಧನೆ ಜೀವನದಲ್ಲಿ ನೆನಪಿಡುವಂತಹ ಸಾಧನೆ ಸರ್ ನೀವು ಕಷ್ಟಪಟ್ಟು ನಮಗೆ ಕುಳಿತಲ್ಲಿಯೇ ಇಡೀ ವಿಶ್ವವನ್ನು ತೋರಿಸಿದ್ದರ ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು

  • @dhanuthanu7973
    @dhanuthanu7973 ปีที่แล้ว +2

    ಅಬ್ಬ ಅಬ್ಬ ಬರಿ ಕ್ಯಾಮೆರಾ ನಲ್ಲಿ ನೋಡಿದರೆ ಆ ಟವರ್ ಮೆಟ್ಟಿಲು ಭಯ ಆಗುತ್ತೆ ಇನ್ನ ನಿಜವಾಗಿ ನಿಮಗೆ ಹೇಗೆ ಇರಬೇಕು 👌🙏🌹

  • @bassunayak3685
    @bassunayak3685 ปีที่แล้ว +2

    ಕನ್ನಡಿಗರ ಆಶಾ_ಕಿರಣ್ 😍♥️💐

  • @mediamakershashank604
    @mediamakershashank604 ปีที่แล้ว

    ಈದ್ ಅಮೀನ್ ಹಿಸ್ಟರಿ 👌👍

  • @madhusudanas9786
    @madhusudanas9786 ปีที่แล้ว

    Good job sir..nimge olleedaagli🙏

  • @vidyashreeolekar
    @vidyashreeolekar ปีที่แล้ว +1

    Aasha akka love from gadag namge aasha akka baala istari 🌹🌹🤴👸

  • @harishkunder6272
    @harishkunder6272 ปีที่แล้ว +1

    You are really great 👍 person asha Kiran,

  • @manjunathnc4928
    @manjunathnc4928 ปีที่แล้ว

    ಚೆನಾಗಿದೆ ಗುರು

  • @ravihs8206
    @ravihs8206 ปีที่แล้ว

    ಸೂಪರ್ 👌👌👌

  • @Bhagu-max32
    @Bhagu-max32 ปีที่แล้ว +3

    ನಿಜವಾಗಿಯೂ ನಾನು ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇರ್ತನೆ ❤❤❤❤
    ಮನೆಯಲ್ಲೆ ಕುತ್ಗೋ೦ಡ ನಾವ್ ಎಲ್ಲಾನೂ ನೋಡಬಹುದು ❤❤❤❤ love from kalaburagi.......... 💐💐💐

    • @gagan49455
      @gagan49455 ปีที่แล้ว

      ನಾವು ಗುಲ್ಬರ್ಗ ರಿ ಪಾ

  • @vasudhaacharya9477
    @vasudhaacharya9477 ปีที่แล้ว

    Nimma vlog nodoke tumbha superrr aguthe

  • @poornimagowda730
    @poornimagowda730 ปีที่แล้ว

    ಕಿರಣ್ ಸರ್ ನಿಮ್ಮ ಶ್ರಮಕ್ಕೆ ಅಭಿನಂದನೆಗಳು ❤️

  • @trimurthya149
    @trimurthya149 ปีที่แล้ว +2

    ಸೂಪರ್ ಆಗಿದೆ.❤

  • @dhanushraj8303
    @dhanushraj8303 ปีที่แล้ว +6

    ಅಲ್ಲಿನ ಪ್ರಧಾನಿಗೂ ,ನಮ್ಮ ಪ್ರಧಾನಿ ಹೆಚ್ಚು ವ್ಯತ್ಯಾಸ ಎನೂ ಇಲ್ಲ . . .ಇಬ್ಬರೂ ಸರ್ವಾಧಿಕಾರಿಗಳೇ . . .

  • @bhaskar9258
    @bhaskar9258 ปีที่แล้ว

    00:32 ಕಿರಣ ಕೋತ್ಕಳಪ ದಬಾಕೊಂಡ್ ಬಿಟ್ಟಿಯ ಆಮೇಲೆ 😁😁👍✌️ ಸೂಪರ್ ವೀಡಿಯೋಸ್

  • @sumanthsummu6179
    @sumanthsummu6179 ปีที่แล้ว

    Sprr sir namma Karnataka 👍💯❤️

  • @chaithrarajchaithra9183
    @chaithrarajchaithra9183 ปีที่แล้ว

    Yappa from 18 days naan almost yalla vedio nodde full addict aghbittidini and kanslu nanghe kirana chinnu anta voice baratte keep going thumba history torsidira very nice innu heege muduvarsi

  • @nirupadihogaranala.2058
    @nirupadihogaranala.2058 ปีที่แล้ว +1

    Super bro and sister ❤️

  • @Steevan4u
    @Steevan4u ปีที่แล้ว +1

    Amazing

  • @akashawaddar900
    @akashawaddar900 ปีที่แล้ว

    supar sir good informetion

  • @prakashgaddimani1234
    @prakashgaddimani1234 ปีที่แล้ว +1

    Yen Comment maadbeku antha gottagtilla just an outstanding work 😘😘😘😘😘😘😘😘😘😘🙏🙏🙏🙏🙏👏👏👏👏👍👍👍👍👍👌👌👌👌keep continue

  • @manjugowda8604
    @manjugowda8604 ปีที่แล้ว

    ಹೀಗೆ ಸಾಗುತಿರಲಿ ನಿಮ್ಮ ಪಯಣ

  • @swamyk3468
    @swamyk3468 ปีที่แล้ว +3

    Love from Dr bro fan ❤️

  • @manjunathbyakod3966
    @manjunathbyakod3966 ปีที่แล้ว +2

    ವೀಡಿಯೋ ಸೂಪರ್❤️❤️❤️🙏🙏

  • @shashikumar24156
    @shashikumar24156 ปีที่แล้ว +2

    Love from Chickballapur

  • @AradyaAditya
    @AradyaAditya ปีที่แล้ว

    Super ❤❤ anna nijavagiyu navu punya vantharu Elle edi wold nodthidivi

  • @syedazhar7716
    @syedazhar7716 11 หลายเดือนก่อน

    Thanx sir Afrika masidi thorsidira navu Kan thumba nodi Kushi ayitu ❤❤❤❤❤❤devru valedu madli nimge❤

  • @Ghilgdt
    @Ghilgdt ปีที่แล้ว +1

    Love you ಆಶಾ ಅಕ್ಕ

  • @seenaseena7605
    @seenaseena7605 ปีที่แล้ว

    ಸೂಪರ್ ಕಿರಣ್ ಅಣ್ಣ 😍

  • @venkatesh953
    @venkatesh953 ปีที่แล้ว

    Kiranaaaaaaaaa super asha akka

  • @Loansproperties
    @Loansproperties ปีที่แล้ว

    Super. Super. Super hage ede.
    Nangu like kodi

  • @yskannantha940
    @yskannantha940 ปีที่แล้ว +4

    ಜನ್ಮದಿನದ ಹಾರ್ದಿಕ ಶುಭಾಶಯಗಳು ಕಿರಣ್ ಸರ್ 💐🎂🍬🍫💐❤️

  • @kiranp4480
    @kiranp4480 ปีที่แล้ว +7

    ಸೂಪರ್ ಸರ್ ವಿಡಿಯೋ 🤟🤟🤟
    ಹಾದರೆ ಹೊಂದು ವಿನಂತಿ ಏನಂದರೆ ಆಶಾ ಅವರನ್ನು ಮಧ್ಯಕ್ಕೆ ಕೂರಿಸಬೇಡಿ ಹಿಂದಕ್ಕೆ ಕೂರಿಸಿ 🙏😊

  • @myboxbakersconfectionersve6365
    @myboxbakersconfectionersve6365 ปีที่แล้ว

    Another good video super kirana and asha

  • @trivenig7790
    @trivenig7790 ปีที่แล้ว

    ಆಶಾ ಕಿರಣ ನಿಮ್ಮ ಜೊಡಿ ಚೆನ್ನಾಗಿದೆ

  • @HeatarS950
    @HeatarS950 ปีที่แล้ว +4

    Love from chitradurga❤❤

  • @manjunathn5156
    @manjunathn5156 ปีที่แล้ว

    AkkA anna super

  • @Rockybhai-et4mt
    @Rockybhai-et4mt ปีที่แล้ว

    Nanu Dr bro followers, ivvaga nim video super hagide..

  • @hobalesha8401
    @hobalesha8401 ปีที่แล้ว

    Hi Anna super happy for you jarni

  • @MuraliMurali-kg8jl
    @MuraliMurali-kg8jl ปีที่แล้ว

    I like campaala🎉

  • @nagarajuyn3018
    @nagarajuyn3018 ปีที่แล้ว

    Wow...super information Thank you both of you guys ur amazing

  • @k.indresha162
    @k.indresha162 ปีที่แล้ว

    Wow Beautiful view Dr kiranna bro happy jerani God bless you....

  • @srikanthiyer76
    @srikanthiyer76 ปีที่แล้ว +1

    ಚೆನ್ನಾಗಿದೆ ಲವ್ ಫ್ರಮ್ ಮೈಸೂರು 👌

  • @msd.n6755
    @msd.n6755 ปีที่แล้ว

    Best friendly couple I saw

  • @RajuRaju-vg2be
    @RajuRaju-vg2be ปีที่แล้ว

    All the best guru ,mam...

  • @ramanaikrathod1072
    @ramanaikrathod1072 ปีที่แล้ว

    ನಮ್ಮ ಕರ್ನಾಟಕ ಹೆಮ್ಮೆ ಆಶಾ ಕಿರಣ ಜೀ ಅವರೇ...

  • @nanuunknown611
    @nanuunknown611 ปีที่แล้ว +1

    ಆಶಾ ಅಕ್ಕ ಕಿರಣ್ ಅಣ್ಣ 💛❤️

  • @jagadeeshdeshmukh7387
    @jagadeeshdeshmukh7387 ปีที่แล้ว

    Tqu u sir fr ur information

  • @LingarajLingaraj-d2f
    @LingarajLingaraj-d2f ปีที่แล้ว

    Dr bro information kottrii sir❤

  • @manthukannadiga6401
    @manthukannadiga6401 ปีที่แล้ว +1

    ಆಶಾ ಕಿರಣ ❤❤

  • @Channu.kannadiga
    @Channu.kannadiga ปีที่แล้ว

    Super Guru Nivu 🙄😊

  • @puneethpuni496
    @puneethpuni496 ปีที่แล้ว +9

    ಲವ್ ಫ್ರಮ್ ಮೈಸೂರು ಜಿಲ್ಲೆ, ಜೈ ಕನ್ನಡಿಗ ಜೈ ಕರ್ನಾಟಕ, 💛❤️

  • @MANJUshetty597
    @MANJUshetty597 ปีที่แล้ว +5

    Hi ಸರ್ ಮೇಡಂ 💐💐🙋
    God bless both...
    ಅದೃಷ್ಟವಂತರು ನೀವು 🙄😰🤔
    ದೇಶಗಳನ್ನ ಸುತ್ತುತ್ತಾ ಕೋಶಾ ಓದುತಿದೀರಾ ಅಲ್ವಾ 🙋😍🤗😊

  • @BSMadhuswamy-gk7fp
    @BSMadhuswamy-gk7fp ปีที่แล้ว

    Nice information.