ಉಗಾಂಡಾದ ಈ ಜನರ ಪರಿಸ್ಥಿತಿ ಯಾರಿಗೂ ಬರಬಾರದು 😥 | Heartbreaking Reality of Biggest Slum in Africa | EP 2

แชร์
ฝัง
  • เผยแพร่เมื่อ 16 ม.ค. 2025

ความคิดเห็น • 507

  • @pratheepAcharya
    @pratheepAcharya ปีที่แล้ว +299

    ಭಾರತೀಯರು ನಾವೆ ಪುಣ್ಯವಂತರು 🇮🇳🇮🇳🇮🇳

    • @awd6224
      @awd6224 ปีที่แล้ว

      ಧಾರಾವಿ ಸ್ಲಂ ವಿಶ್ವದ ಟಾಪ್ ಐದು ಸ್ಲಂಗಳಲ್ಲಿ ಒಂದು ಅಲ್ಲಿರೋದು ಬರೋಬ್ಬರಿ ಹತ್ತು ಲಕ್ಷ ಜನ

    • @naveenr1938
      @naveenr1938 ปีที่แล้ว +23

      In India also having very big slum Mumbai

    • @jkstudio3051
      @jkstudio3051 ปีที่แล้ว +16

      Same situation of india

    • @pratheepAcharya
      @pratheepAcharya ปีที่แล้ว +5

      @@naveenr1938 Mumbai slum better

    • @Abdul_kala
      @Abdul_kala ปีที่แล้ว +11

      You go and see dharavi mumbai 🤣🤣🤣🤣🤣

  • @Unlock_the_skills
    @Unlock_the_skills ปีที่แล้ว +102

    ಪುಣ್ಯವಂತ ನಾನು ಭವ್ಯ ಕರ್ನಾಟಕ ರಾಜ್ಯದಲ್ಲಿ ಜನಿಸಿ, ಭಾರತೀಯನಾಗಿದ್ದಕ್ಕೆ... I love my mother and father ❤️🙏 Flying passport nivu ಅತ್ಯದ್ಭುತ ✌️❤️🙏🌹

  • @kannadabackpacker4039
    @kannadabackpacker4039 ปีที่แล้ว +41

    ಇದನ್ನು ನೋಡಿದ್ಮೇಲೆ ನಾವು ಬುದ್ಧಿ ಕಲಿಬೇಕು 🙏ಯಾವುದೇ ಕಾರಣಕ್ಕೂ ತಿನ್ನುವ ಅನ್ನವನ್ನು ವ್ಯರ್ಥ ಮಾಡಬೇಡಿ 🙏ಜೈ ಕರ್ನಾಟಕ 💛❤ಜೈ ಇಮ್ಮಡಿ ಪುಲಕೇಶಿ 💛❤

  • @SushmaKaraba
    @SushmaKaraba ปีที่แล้ว +75

    ನಮ್ಮ ದೇಶ ಅದರಲ್ಲೂ ನಮ್ಮ ಕರ್ನಾಟಕನೇ ಬೆಸ್ಟ್ ಗುರು... Thank you 🙏 take care .👍

    • @prasannaik-2917
      @prasannaik-2917 ปีที่แล้ว +2

      Ellargu avr avr state country best

  • @manjunathm.t.2535
    @manjunathm.t.2535 ปีที่แล้ว +33

    ಆ ಮಕ್ಕಳನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತೆ...we are very fortunate to be born in India

  • @honneshc1420
    @honneshc1420 ปีที่แล้ว +38

    ಕರ್ನಾಟಕದಲ್ಲಿ ಹುಟ್ಟಿದ ನಾವು ಪುಣ್ಯವಂತರು 🙏 ನಿಮ್ಮ ಧೈರ್ಯಕ್ಕೆ ನಮ್ಮ ದೊಡ್ಡ ನಮಸ್ಕಾರ 🙏🙏🙏

    • @ಕನ್ನಡಿಗ-ರ5ಡ
      @ಕನ್ನಡಿಗ-ರ5ಡ ปีที่แล้ว

      ಪುಣ್ಯವಂತರ.....ಏಳೇಳು ಜನ್ಮಕ್ಕು ನಾವು ಕರ್ನಾಟಕದಲ್ಲೇ ಹುಟ್ಟಬೇಕು

  • @Sham1357
    @Sham1357 ปีที่แล้ว +16

    ದೇವರು ನಿಮಗೆ ಒಳ್ಳೇದ ಮಾಡಲಿ ❤️🇮🇳🙏

  • @prcreations6486
    @prcreations6486 ปีที่แล้ว +26

    ನನಗೆ ಈ ಸುಂದರವಾದ ಜೀವನವನ್ನು ನೀಡಿದ ಆ ದೇವರಿಗೆ ಧನ್ಯವಾದಗಳು...
    ಇಂದಿನಿಂದ ನಾನು ಖಿನ್ನತೆಗೆ ಒಳಗಾದಾಗಲೆಲ್ಲಾ ನಾನು ಈ ವೀಡಿಯೊವನ್ನು ನೆನಪಿಸಿಕೊಳ್ಳುತ್ತೇನೆ

    • @harishkunder6272
      @harishkunder6272 ปีที่แล้ว

      Correct 💯 sir

    • @sandilkumar2888
      @sandilkumar2888 ปีที่แล้ว

      ಖಿನ್ನತೆಗೆ ಯಾಕೇ ಒಳಗಾಗೋದು ...

    • @jayarammithyan7624
      @jayarammithyan7624 7 หลายเดือนก่อน

      ಅವರ ಕಷ್ಟ ಅವರ ಇಷ್ಟ

  • @raghuraghu2330
    @raghuraghu2330 ปีที่แล้ว +23

    ಸರ್ ನಮಗೆ ಈ ಜಾಗ ತೋರಿಸುತ್ತಿದ್ದರು ಪರವಾಗಿಲ್ಲ. ಮೇಡಂ ಆತರ ಜಾಗಕ್ಕೆ ಕರ್ಕೊಂಡು ಹೋಗ್ಬೇಡಿ. ನಿಮ್ಮ ಧೈರ್ಯ ಮೆಚ್ಚಲೇಬೇಕು.👌❤️ ಜೈ ಅಪ್ಪು ಬಾಸ್,❤️👌

  • @geethaan4066
    @geethaan4066 7 หลายเดือนก่อน

    Africa ನೋಡಿದ ಹಾಗೆ ಆಯಿತು ssuper ಉಗಾಂಡ your humanity is 👍 great ಸೌಂದರ್ಯದ ರಾಣಿ ಆಪ್ರಿಕಾ 👌👌👌🌹🌹🌹🎉🎉

  • @RajuRaj-hy8bu
    @RajuRaj-hy8bu ปีที่แล้ว +6

    ಭಾರತದಲ್ಲಿ ಹುಟ್ಟಿದ ನಾವೇ ಪುಣ್ಯವಂತರು 👍🇳🇪🇳🇪🇳🇪❤️

    • @devarajadevu9169
      @devarajadevu9169 ปีที่แล้ว

      ನೀವು ಹಾಕಿದ್ದು ಭಾರತ ಬಾವುಟ ಅಲ್ಲ ಸ್ವಾಮಿ

  • @savithad1215
    @savithad1215 ปีที่แล้ว +3

    ಪಾಪ ಬ್ರದರ್ ಇವರ ಜೀವನ ಎಷ್ಟ್ಟು ಕಷ್ಟ ಅಲ್ಲಿನ ಸರ್ಕಾರಕ್ಕೆ ನೀವೇ ಏನಾದ್ರು ಮಾಡಿ, 😢😢😢😢

  • @itsmerashmi121
    @itsmerashmi121 ปีที่แล้ว +3

    ವರ್ಲ್ಡ್ ಟೂರ್ ಅಂದತಕ್ಷಣ ಮನಸಿಗೆ ಬರೋದು Europe , US etc etc all developed, sophisticated countries.. How can u think about visiting the slums like this.. Hats off you guys. N the way u treat everyone is amazing.

  • @ashoknandhinipriya
    @ashoknandhinipriya ปีที่แล้ว +4

    Kiran Anna na maturity level ge avr decisions avr mathu galu yalla perfect ....Mr perfect ....not only one vedios i saw from beginning ....edre Kiran Anna Tara erbeku love Anna ❤️❤️❤️❤️❤️fan of Kiran Bhai

  • @RameshRAm-hl6et
    @RameshRAm-hl6et ปีที่แล้ว +5

    ಕರ್ನಾಟಕದ ಬೆಸ್ಟ್ ಯೌಟ್ಯೂಬ್ ಚಾನಲ್ 💐💐

  • @krishnagowda5528
    @krishnagowda5528 ปีที่แล้ว +1

    ಸರ್ ನಿಮ್ಮ ಧೈರ್ಯ ಮತ್ತು ನಿಮ್ಮ ಇಬ್ಬರಾ ಸಾಹಸ ಮೆಚ್ಚುವಂತಹದು ಗ್ರೇಟ್ ನೀವು ತುಂಬಾ ಒಳ್ಳೆ ವಿಡಿಯೋ ಮಾಡಿ ನಾವು ಕನಸಲ್ಲಿ ಕೊಡ ನೋಡೋಕೆ ಸಾಧ್ಯ ಇಲ್ಲಾ ಅಂತಾ ದೇಶ ಗಳನ್ನು ತೋರಿಸ್ ತಾ ಇದಿರಾ ನಿಮಗೆ ತುಂಬಾ ❤❤❤❤❤ತುಂಬಾ ಅಭಿನಂದನೆಗಳು 🙏🙏🙏🙏🙏👏🌹🌹🌹🌹🌹🌹👏👏👏👏👏

    • @krishnagowda5528
      @krishnagowda5528 ปีที่แล้ว

      ಆಶಾ ಸಿಸ್ಟೆರ್ ನೀವು ಎಷ್ಟು ಚನ್ನಾಗಿ ವಿವರಣೆ ಕೊಡತೀರಾ ನೀವು ತುಂಬಾ ಗ್ರೇಟ್ ❤👏👏👏👏

  • @lakshmishreeupadhya990
    @lakshmishreeupadhya990 ปีที่แล้ว +1

    ಬಾಲ್ಯದಲ್ಲಿ ಟಿವಿ ನೋಡಲು ಬೇರೆಯವರ ಮನೆಗೆ ಹೋಗ್ತಾ ಇದ್ದದ್ದು, ನಮ್ಮ ಮನೆಗೆ ಟಿವಿ ಬಂದಾಗ ತುಂಬಾ ಜನ ನಮ್ಮ ಮನೇಲಿ ಟೀವಿ ನೋಡುತ್ತಾ ಇದ್ದದ್ದು ನೆನಪಾಯಿತು

  • @punithvolgs997
    @punithvolgs997 ปีที่แล้ว +3

    ಭಾಗ್ಯವಂತರು ನಾವೇ ಭಾಗ್ಯವಂತರು ಅಣ್ಣಾವ್ರು ಸಾಂಗ್ ನೆನಪಾಹಿತು 🙏

  • @KarthikKarthik-jh2pr
    @KarthikKarthik-jh2pr ปีที่แล้ว +7

    What a amazing couple you're...♥️♥️♥️ Love from ಕುಣಿಗಲ್....

  • @kubendraraon.l5576
    @kubendraraon.l5576 ปีที่แล้ว +1

    ನಿಮ್ಮ ಸಾಧನೆಗೆ ನನ್ನ ಅಭಿನಂದನೆಗಳು

  • @hanamantabilagi8647
    @hanamantabilagi8647 11 หลายเดือนก่อน

    ಸರ್ ಮತ್ತು ಮೇಡಂ, ನಿಮ್ಮಿಂದ ನಾವು ಇಡೀ ಪ್ರಪಂಚವನ್ನೇ ನೋಡುತ್ತಿದ್ದೇವೆ ಆದ್ದರಿಂದ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @interior.designing.
    @interior.designing. ปีที่แล้ว +1

    ಕಿರಣ್ ಬ್ರೋ ನಿಮ್ಮ ಹೆಲ್ತ್ ಕಡೆ ಗಮನ ಇರಲಿ 🙏🙏🙏

  • @bksbks1812
    @bksbks1812 ปีที่แล้ว

    ನಿಮ್ಮ ಉದಾರ ಮನಸ್ಸಿಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏

  • @prashanthc9848
    @prashanthc9848 ปีที่แล้ว +1

    ನಿಮ್ಮ ಸಾಹಸಕ್ಕೆ hats off

  • @bksbks1812
    @bksbks1812 ปีที่แล้ว +1

    ನಿಮ್ಮ (voice) ದ್ವನಿ ದುನಿಯಾ ವಿಜಯ್ ರೀತಿ ಇದೆ,super video 👍❤️🔥.

  • @GopiNath-bt2gq
    @GopiNath-bt2gq ปีที่แล้ว +6

    You couple kind hearted God bless you❤

  • @mallikarjunbhamasagar6542
    @mallikarjunbhamasagar6542 ปีที่แล้ว +3

    ನಿಮ್ಮನ್ನ ನೋಡೊದೆ ಖುಷಿ ಸರ್ ನಮಗೆ ❤😍

  • @venkatesh.n7196
    @venkatesh.n7196 3 หลายเดือนก่อน

    Firstly Special thanks to Asha and Kiran for showing us all the situation in that country
    ಇವರ ಜೀವನದ ಶೈಲಿ ಮತ್ತು ಅಲ್ಲಿನ ಪರಿಸರ, ನೈರ್ಮಲ್ಯ ನೋಡಿದರೆ ಆ ಭಗವಂತ ನಮಗೆ ಭಾರತ ದೇಶದಲ್ಲಿ ಜನ್ಮ ಕೊಟ್ಟಿದ್ದಕ್ಕೆ ಪ್ರತಿಯೋಬ್ಬ ಭಾರತೀಯ ಭಗವಂತನಿಗೆ ಚಿರಋಣಿ ಯಾಗಿರಬೇಕು,ನಾವೇ ಅದೃಷ್ಟವಂತರು
    ಜೈ ಭಾರತಾಂಬೆ ❤🇮🇳

  • @govindaraaj-cl8ho
    @govindaraaj-cl8ho ปีที่แล้ว +1

    ಆಶಾ ಮೇಡಂ ನೀವು ಯಾವ್ದಾದ್ರೂ ಚಾನೆಲ್ ಗೆ anchor ಆಗಿ ಸೂಪರ್ ur ನಿರೂಪಣೆ and iiiiiiiiiiii loveeeeeeee youuuuuuuuu ❤️🌹🥰🥰🥰🥰🥰🥰🥰🥰

  • @hariprasadknayak9881
    @hariprasadknayak9881 ปีที่แล้ว +6

    Uganda Ep 2 video was very nice. Slum area was unclean. People are nice. Nice video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @adityahegde4167
    @adityahegde4167 ปีที่แล้ว

    ಬಹಳ ಚೆನ್ನಾಗಿ ತಿಳಿಸಿಕೊಟ್ಟ ರಿ

  • @geethaan4066
    @geethaan4066 7 หลายเดือนก่อน

    Good morning 🌅 asha síster and Kiran sir super Uganda 👌👌👌 schools makkalu Africa kaggtthleya khanda endu history nalli odiddeu 🎉🎉🎉🎉

  • @nagarajarao5958
    @nagarajarao5958 ปีที่แล้ว

    ಭಾರತೀಯರು ನಾವೆ ಪುಣ್ಯವಂತರು, we are all very lucky fellow O God.

  • @sridharbv5829
    @sridharbv5829 ปีที่แล้ว

    ಈ ಜಾಗ ನೋಡಿದ್ಮೇಲೆ, ನಮ್ಮ ದೇಶ ಮತ್ತು ನಾವೇ ಪುಣ್ಯ ವಂತರು.

  • @harishkunder6272
    @harishkunder6272 ปีที่แล้ว +4

    I love 💕 my india,I love 💕 my Karnataka,I love 💕 my Udupi,

  • @shiveshgk1428
    @shiveshgk1428 ปีที่แล้ว +1

    Thank you for showing the world

  • @anushal3227
    @anushal3227 ปีที่แล้ว +2

    The way kiran calls Chinnu...

  • @kowshikkowshik-lv3to
    @kowshikkowshik-lv3to ปีที่แล้ว

    ಜೈ ಕನ್ನಡ ಜೈ ಕನ್ನಡಾಂಬೆ ಹಣ ಇವಾಗ್ ಎಲ್ಲಿದ್ದೀರಾ ಕಿರಣ್ ಅಣ್ಣ. 🇮🇳🇮🇳🇮🇳🇮🇳

  • @thimmegowdathimmegowda8454
    @thimmegowdathimmegowda8454 ปีที่แล้ว

    ಬಾಸ್ ವಿಡಿಯೋ ಸೂಪರಾಗಿದೆ ಗಯಾನ. ವಿಡಿಯೋ ಮಾಡಿ. ನಿಮ್ಮ ಪಯಣ ಸುಖಕರವಾಗಿರಲಿ. ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ..

  • @prakashhadalagi1084
    @prakashhadalagi1084 ปีที่แล้ว

    ಹೀಗೆ ನಿಮ್ಮ ಪ್ರವಾಸ ವಿದೇಶದ ಉದ್ದಗಲಕ್ಕೂ ತಲುಪಲಿ, ಹಾಗೆ ನಮ್ಮ ಕನ್ನಡ ಭಾಷೆಯಲ್ಲಿ ವಿದೇಶದ ಸಂಸ್ಕೃತಿ, ಆಚಾರ, ವಿಚಾರ ಅಲ್ಲಿನ ಜನರ ಬದುಕು ಬವಣೆಗಳು ತುಂಬಾ ಅಚ್ಚು ಕಟ್ಟಾಗಿ ವಿವರಣೆ ಮಾಡಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು. ನೀವು ನಮ್ಮ ಹೆಮ್ಮೆಯ ಕನ್ನಡಿಗರು ಅಂತ ಹೇಳಿಕೊಳ್ಳವದಕ್ಕೆ
    ತುಂಬಾ ಹೆಮ್ಮೆ ಎನಿಸುತ್ತದೆ .ಜೈ ಹಿಂದ್ ಜೈ ಕರ್ನಾಟಕ 🌍😊🤝

  • @prayad1000
    @prayad1000 ปีที่แล้ว

    ಈ ಜಾಗ ನೋಡಿದ್ಮೇಲೆ, ನಮ್ಮ ದೇಶ ಮತ್ತು ನಾವೇ ಪುಣ್ಯವಂತರು

  • @psantoshkumarsantuksp4298
    @psantoshkumarsantuksp4298 ปีที่แล้ว +3

    ✨ ನಿಜ ಜೀವನದಲ್ಲಿ ಇದು ತುಂಬಾ ಕಷ್ಟ ಪಡುವ ಜನ 🙏🙏✨ಇಂಡಿಯಾ ಇಸ್ ಗ್ರೇಟ್ 🙏✨❤️✨

  • @hitlar7418
    @hitlar7418 ปีที่แล้ว +2

    This is the best video on your channel ❤️❤️💥⚡️⚡️💥💥💫

  • @chandrashekaraiahtschandra6196
    @chandrashekaraiahtschandra6196 ปีที่แล้ว

    Uganda jana karnatakadali dowlath torutare aliyavisaya tilisida kannadiga kiran sir and asha madom ge thank you so much❤😊❤

  • @siddagangachar9345
    @siddagangachar9345 ปีที่แล้ว +1

    60ತ್ತು70ರದಶಕದಲ್ಲಿ ಭಾರತದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ ಇಂದು ನಾವು ವಿಶ್ವಕ್ಕೆ ಮಾದರಿ ಯಾಗಿ ಬೆಳೆದ ನಾವೇ ಧನ್ಯರು

  • @MohammedAli-wf6qe
    @MohammedAli-wf6qe ปีที่แล้ว

    ನಿಮ್ಮ ದೈರ್ಯಕ್ಕೆ ನನ್ನದೊಂದು ನಮಸ್ಕಾರ ಸರ್

  • @sangeethabai7536
    @sangeethabai7536 ปีที่แล้ว +1

    Asha akka I love u akka . Nimge olle manside . Yavaglu Nagu mukha

  • @shankarnaikar2184
    @shankarnaikar2184 ปีที่แล้ว

    NO WORDS...U DID THE JOB WHITCH OPENS THE EYES OF ALL HUMANS..

  • @madanmohan2527
    @madanmohan2527 ปีที่แล้ว +3

    Great achievement and challenging in enlightening about big slum. Hats off for your courage.

  • @vishalsachith7231
    @vishalsachith7231 ปีที่แล้ว +1

    ನಮ್ಮ ದೇಶ ನಮ್ಮ ಹೆಮ್ಮೆ ನಿಜ ಭಾ ಮಾತಾಕಿ ಜೈ

  • @harishkunder6272
    @harishkunder6272 ปีที่แล้ว +3

    I love 💕 my india,lndia is great 👍,

  • @basavarajsaunahi
    @basavarajsaunahi ปีที่แล้ว +21

    Hatsoff you both

  • @cmgagan1202
    @cmgagan1202 ปีที่แล้ว +3

    Proud to be Indians 😊❤

  • @basayyahiremath8554
    @basayyahiremath8554 ปีที่แล้ว +2

    ನಾವೇ ಪುಣ್ಯವಂತರು ಜೈ ಕನ್ನಡಾಂಬೆ ಜೈ ಭಾರತ್

  • @sureshk8106
    @sureshk8106 ปีที่แล้ว

    ಒಳ್ಳೆ ಪ್ರಯತ್ನ

  • @arunlal3095
    @arunlal3095 ปีที่แล้ว +8

    U r always darefull couple,,,,,, amazing 😍

  • @vijayakumar5159
    @vijayakumar5159 ปีที่แล้ว +3

    Were sad to so much of children, struggling for their life, we are very proud to be india , and also in karnataka, thanks very much asha, kiran for showing us Uganda slum👍🙏👏

  • @manuvanah.s1828
    @manuvanah.s1828 ปีที่แล้ว

    Madam explanation with smile, and your serious explanation chennagide

  • @shobhareddy3519
    @shobhareddy3519 ปีที่แล้ว

    Helo sir/mam......nijvaglu idella noddaga navu yestu lucky bharatadallieodu ansuthe ...bt hattssoff nim ibrigu naav nadlik agde irodanella place torsidri.....love u both.....tq so much....v heart touching video

  • @AruAnil-z4l
    @AruAnil-z4l ปีที่แล้ว

    Akka Nim videos nodta iddre time hogode gothagala.astu tumba channagidde❤

  • @krapaprabhu4852
    @krapaprabhu4852 ปีที่แล้ว +9

    Feeling bad really we are lucky we have lots of facilities.

  • @harshitha7923
    @harshitha7923 ปีที่แล้ว +7

    Its very hard to see children situation inthis slum area... U both r great...
    😍From hassan

  • @Myworld-nq8jo
    @Myworld-nq8jo ปีที่แล้ว

    ಅಧ್ಭುತ ನಿಮ್ಮ ವಿಡಿಯೋ ಸರ್,,

  • @darsh2115
    @darsh2115 ปีที่แล้ว +1

    I got to know that we should be satisfied with whatever we have !!!!! Love from Mandya

  • @nagaditextileagencies6906
    @nagaditextileagencies6906 ปีที่แล้ว

    ನಮ್ಮ ಕರ್ನಾಟಕ ಸ್ವರ್ಗ.. ನಾವೇ ಪುಣ್ಯವಂತರು ಕರ್ನಾಟಕದಲ್ಲಿ ಹುಟ್ಟಿರೋರು

  • @dayanandcddaya8743
    @dayanandcddaya8743 ปีที่แล้ว +1

    ಪ್ರಗತಿ ದೇಶಗಳಬೈಭವ ನೋಡಿ ಸಂಭ್ರಮಿಸುವರ ಮುಂದೆ ಹಿಂದುಳಿದ ದೇಶದ ನಿರ್ಜನ ಪ್ರದೇಶದ ವಸ್ತುಸ್ಥಿತಿ ಅರಿತು ಸಹಾಯ ಮಾಡಿದ್ದಕ್ಕೆ ಕೋಟಿ ವಂದನೆಗಳು

  • @mohankumarmohankumar1696
    @mohankumarmohankumar1696 ปีที่แล้ว

    Super adre avrna nodidre 😢😢😢 baruthe

  • @sanchitaborammabj403
    @sanchitaborammabj403 ปีที่แล้ว

    U guy's be careful eige hosa hosa places thorsiva nimge tq so much love u lots 💖 💗 💓 ❤ 💕 💛 💖 💗 💓 ❤ 💕

  • @tejeshg2294
    @tejeshg2294 ปีที่แล้ว +1

    You both are great 😃👍❤

  • @realitybiteskarnataka
    @realitybiteskarnataka ปีที่แล้ว +5

    You both are virtually taking us across the globe, keeping going, wish you all the best.

  • @rajashekars6693
    @rajashekars6693 ปีที่แล้ว

    Good information great effort thanks

  • @mantheshh9326
    @mantheshh9326 ปีที่แล้ว

    Thank you very nice post good luck great karnataka

  • @RagavaRagu-u8y
    @RagavaRagu-u8y หลายเดือนก่อน

    ಸೂಪರ್ ಅಕ್ಕ ನೀವು 💞💞💞💞😊😊

  • @rthnaihashettyrathnaiha8773
    @rthnaihashettyrathnaiha8773 ปีที่แล้ว

    ತುಂಬ ಧನ್ಯವಾದಗಳು

  • @beerabkn449
    @beerabkn449 ปีที่แล้ว +4

    ನಮಸ್ಕಾರ flying passport ಫ್ಯಾಮಿಲಿ 🙌❤️

  • @PrasadPrasad-ij9yq
    @PrasadPrasad-ij9yq ปีที่แล้ว

    Nem vidiogalamundhe yava history books.ella news channel s.ella kattu kathegalu tusssssssssss.edhe real life....good sir medam

  • @nirmalababy3885
    @nirmalababy3885 ปีที่แล้ว

    Ee slum nalli kittu tinno badatana kolache tumbida kolegerigalu adara madyadalli nadiyante hariyuva kole neerina morigalu anukulavillada manegalu yidara jotege aa slum nalli mukkalu bhaga makkalu yidanella nodi kannali neeru karulu kittu baru vanta sankata aguttade yinta jeevana dallu avaramukhadalli naguvide avaru jeevisuttiruva ee jeevanakke hatts off nivu namage tiliyada bere deshagala stithi gathi galannu parichayisutiruva nivu tumba great and proud ashakiran ravare Tq god bless you nimmibarigu

  • @yoursoulogamer
    @yoursoulogamer ปีที่แล้ว +4

    ನಿವು ಮಾಡುವ ಪ್ರತಿಯೊಂದು ವಿಡಿಯೋ ಸೂಪರ್ ಅಕ್ಕೋ.....😍😍

  • @Snakeyash
    @Snakeyash ปีที่แล้ว +3

    So sad 😢 in ungand children. Both is kind of heart ❤️

  • @DinakarVagge4914
    @DinakarVagge4914 4 หลายเดือนก่อน

    We are great because we are all indians

  • @shekarindhu140
    @shekarindhu140 ปีที่แล้ว +1

    Thank you thank you so much🙏🙏😊

  • @Locallife6688
    @Locallife6688 ปีที่แล้ว

    ಲವ್ ಯು ಕಿರಣ್ ಗೌಡ ಲವ್ ಯು ಆಶಾ ಅಕ್ಕ... ಫ್ರಮ್ ಗಿರೀಶ್ ಗೌಡ

  • @bhagyammaappu1389
    @bhagyammaappu1389 ปีที่แล้ว +1

    You are done good job for giving donation them 👍

  • @bindurgowda-js6pv
    @bindurgowda-js6pv ปีที่แล้ว +5

    You guys are amazing ❤

  • @gayathrichandrasekar7012
    @gayathrichandrasekar7012 ปีที่แล้ว

    Both of great god bless you

  • @sunilkd1752
    @sunilkd1752 ปีที่แล้ว

    ಧನ್ಯವಾದ ಸರ್ ...

  • @Nammaloka2001
    @Nammaloka2001 ปีที่แล้ว

    Nim vlog yella nodi nodi adikke adict agi bittidini neevu Nam manevre ansbittide supper akka bhava

  • @gousasabnadaf7150
    @gousasabnadaf7150 ปีที่แล้ว

    Thank u Bro and sister. Give u lots of information to oooooganda Jai karnataka mate. Take care of u helth both of them.

  • @Vishwagowda4525
    @Vishwagowda4525 ปีที่แล้ว

    Bere bere country culture & life style na nimma video mukantra nodo de ondu kushi hadrallu anna mathado naam kannada baase na kelokke ennu kushi aguthe .... kuri nodi nivu yetaiko chinna andralla adu tubha cute agittu love u guyz from mondya....😀❤

  • @Abhigowdru-24
    @Abhigowdru-24 ปีที่แล้ว

    Daring couples u both Anna😍Akka💛❤

  • @zameerbelurbelur3148
    @zameerbelurbelur3148 ปีที่แล้ว

    I salute ...hard work on this way...all da best...for Both

  • @NARAYANANBRCB
    @NARAYANANBRCB 4 หลายเดือนก่อน

    Super information sir madam god bess you both flying passport family

  • @bksbks1812
    @bksbks1812 ปีที่แล้ว

    ಮಕ್ಕಳೇ ದೇವರು ❤️🙏👍

  • @rajendramalnad4335
    @rajendramalnad4335 ปีที่แล้ว

    Thanks for your videos regularly I'm watching and waiting new videos... 🙏🙏❣❣❣

  • @sharadarb7940
    @sharadarb7940 ปีที่แล้ว

    Nadgir library Sharada nimma video nodatha Eddien all'video super kirana asha

  • @shrutin968
    @shrutin968 ปีที่แล้ว +1

    Even though they r poor but they r so cultured to welcome someone unknown 😍😍😍... Slum is just a place they r living but mentality is so great 😍😍😍

  • @kannadatv4111
    @kannadatv4111 ปีที่แล้ว +1

    ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಜನ ಇದಕ್ಕಿಂತ ಕಡೆಯಾಗಿ ಬದುಕುತ್ತಿದ್ದಾರೆ

    • @nirmalagowda1321
      @nirmalagowda1321 ปีที่แล้ว +2

      ಗ್ರಾಮೀಣ ಪ್ರದೇಶ ಬೇರೆ slum ಬೇರೆ slum ಅಷ್ಟು ಹೀನಾಯ ಬದುಕು ಗ್ರಾಮೀಣ ಪ್ರದೇಶದಲ್ಲಿ ಕಡಿಮೆ

  • @bhavanamurthy4255
    @bhavanamurthy4255 5 หลายเดือนก่อน

    Adventure in Uganda slum God bless 😮

  • @vinodb4716
    @vinodb4716 ปีที่แล้ว +1

    ಸೂಪರ್ ಸರ್

  • @kanni007
    @kanni007 ปีที่แล้ว +1

    Super👍👍 k and a