ನಮ್ಮ ಹುಡುಗಿ ಸಕ್ರಿ ಗೊಂಬಿ ಹಂಗ | Namma Hudugi Sakri Gombi Hanga | Malu Nipanal | Tamada Media | Mallya

แชร์
ฝัง
  • เผยแพร่เมื่อ 16 ก.ย. 2022
  • LIKE - SHARE - SUBSCRIBE AND COMMENT
    ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ಇವತ್ತು ಹೊಸ ಪ್ರಯತ್ನ ಜಾನಪದ ಶೈಲಿಯಲ್ಲಿ ನಮ್ಮ ಮೊದಲ ಹಾಡು ನಮ್ಮ ಬಾಗಲಕೋಟೆಯ ಕೆಲವು ಸ್ಥಳಗಳನ್ನ ಇಲ್ಲಿ ತೋರಿಸಲು ಪ್ರಯತ್ನ ಪಟ್ಟಿದ್ದೆವೆ.
    ಜಾನಪದ ಲೋಕದಲ್ಲಿ ತನ್ನದೆ ಆದ ಹೊಸ ಅಲೆಯನ್ನ ಸೃಷ್ಟಿಸಿದ ಗಾಯಕ ಮಾಳು ನಿಪನಾಳ ಈ ಗೀತೆಯನ್ನ ಹಾಡಿದ್ದಾರೆ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    ALBUM DETAILS
    Song
    Namma Hudugi Sakri Gobi Hanga
    Singer
    Malu Nipanal Singer
    Lyrics
    Anand Bagalkot
    Dj Ravi
    Music by
    Dj Ravi
    Artist
    Mallya Bagalkot
    Priya Savadi
    Kiran Bagalkote
    Tony Ja Kalluru
    Label
    Praveen Music Media
    Praveen Kadapatti
    Special Thanks To
    Troll Bagalkotiens
    Camera Work and Editing
    Vardhan Designs
    DOP
    Suneel Maradi
    Production Head
    Chandu Hiremath
    Vocal Mix
    AdhiShakti UddammaDevi Digital Recording Studio Nipanal
    Special Thanks To
    Pushpak Palace
    Engineer Bangaya Chaiwala
    Lyrics
    ನಮ್ಮ ಹುಡಗಿ ಸಕ್ರಿ ಗೊಂಬಿ ಹಂಗ
    ನನ್ನ ನೋಡಿ ಮುರದ ಹೊಕ್ಕಾಳ ಮೂಗ..
    ನಡೆದು ಹೊಂಟರ ನವಿಲಿನಂಗ
    ಎಲ್ಲರ ದೃಷ್ಟಿ ತಾಕುವಂಗ
    ಮಾಡಿ ಹೊಕ್ಕಾಳ... ಸೊಗ ..... ಹಂಗ.......
    ಡಿಂಪಲ್ ಗಲ್ಲ ನೋಡಿದ ಮ್ಯಾಗ
    ಡವ ಡವ ಅಂತೈತಿ ಎದಿಯೊಳಗ
    ನೋಡಿ ಆದರು ಎಲ್ರು... ಮಂಗ
    ನಮ್ಮ ಹುಡಗಿ ಸಕ್ರಿ ಗೊಂಬಿ ಹಂಗ
    ನನ್ನ ನೋಡಿ ಮುರದ ಹೊಕ್ಕಾಳ ಮೂಗ.. ಹಿಂಗ.....
    ಮನಸ ಐತಿ ಕುಂದಾದಂಗ ಸ್ವೀಟ
    ಮಾತು ಬ್ಯಾಡಗಿ ಮೆಣಸಿನ ಗಾಟ
    ಆದರೂ ನು ಇಕಿ...... ಎಸ್ಟು ಕ್ಯು ಕ್ಯೂಟ್
    ಚ್ಯಾಕುಗಿಂತ ಹರತ ಅಯ್ತೀ ಇವಳು ನೋಡುವ ನೋಟ
    ಬೆಲೂರ ಶಿಲೆ ಹಂಗ ಬಾಳ ಚಂದ ಮೈಮಾಟ
    ಕನಸಲ್ಲೂ ಅವಳದೇ...ಕಾಟ
    ನಮ್ಮ ಹುಡಗಿ ಸಕ್ರಿ ಗೊಂಬಿ ಹಂಗ
    ನನ್ನ ನೋಡಿ ಮುರದ ಹೊಕ್ಕಾಳ ಮೂಗ..
    ಸ್ಕೂಟಿ ಮ್ಯಾಲ ಹತ್ತಿ ಹೋದರು
    ಹಿಂದ ಹೊಕ್ಕಾರ ನೂರು ಹುಡಗರು
    ಅವಳೊಂದು ದೋಸ್ತ ...ಸಕತ್ತ್... ಫಿಗರು
    ಸಾವಿರ ಜನುಮ ಬಂದರು
    ಯಾವುದೇ ಇರಲಿ ತಕರಾರು
    ಕೂಗಿ ಕೂಗಿ ಹೇಳುವೆ
    ಅವಳೇ ನನ್ನ...ಲವ್ವರು
    ನಮ್ಮ ಹುಡುಗಿ ಸಕ್ರಿ ಗೊಂಬಿ ಹಂಗ
    ನನ್ನ ನೋಡಿ ಮುರದ ಹೊಕ್ಕಾಳ ಮೂಗ
    FOLLOW US ON
    Instagram: / mallya_bagalkot
    Javari Junction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    THANKS FOR WATCHING...#JavariJunction
    #MallyaBagalkot #PriyaSavadi #MaluNipanal #SakriGombi #KannadaAlbumSong #MaluNipanalJanapadaSong #uttarkarnataka #malunipanalsinger #uttarkarnatakajanapadasong
  • บันเทิง

ความคิดเห็น • 1K

  • @sunildoddamani8267
    @sunildoddamani8267 ปีที่แล้ว +31

    ಜಾನಪದ ಲೋಕದಲ್ಲಿ ಮಾಳು ಅಣ್ಣನೇ ರಾಜ 💛❤️😎

  • @gourishhanamannavar4887
    @gourishhanamannavar4887 ปีที่แล้ว +208

    ನಮ್ಮ ಬೆಳಗಾವಿ ಹುಡುಗಿ ಇದ್ದಾಳೆ ಅಲಾ ಅದಕ್ಕೆ ಒಂದು ಲೈಕ್ 💛❤️

    • @Priya.savadi
      @Priya.savadi ปีที่แล้ว +14

      Thanks ri 😊

    • @pm_prakashchinchale5153
      @pm_prakashchinchale5153 ปีที่แล้ว +2

      @@Priya.savadi NIV belagavi na

    • @madakarimahesh6850
      @madakarimahesh6850 ปีที่แล้ว +1

      ಹುಡುಗಿ ಅಷ್ಟೇ ಅಲ್ಲ singer ಬೆಳಗಾವಿ ಹುಲಿ ಅಯ್ತಿ

    • @raammidakanatti5151
      @raammidakanatti5151 ปีที่แล้ว +6

      Namm Gokak huli mallu nipanel

    • @manjunathsunkadakatti1881
      @manjunathsunkadakatti1881 8 หลายเดือนก่อน

      Anna hang namma anna adan udal malya anna ava full guccha adan videos antu ❤✨💥

  • @creation143kingv7
    @creation143kingv7 ปีที่แล้ว +20

    ಹುಲಿ ಯಾವತಿದ್ರು ಹುಲಿನೇ ಮಾಳು ಅಣ್ಣಾ ❤️❤️👌👌😎👑👑👑👑

  • @shivarajhindasageri9725
    @shivarajhindasageri9725 ปีที่แล้ว +23

    ನಮ್ಮ ಉತ್ತರ ಕರ್ನಾಟಕ ಹುಲಿ 🔥🦁🥀

  • @sarfraazkhan5436
    @sarfraazkhan5436 ปีที่แล้ว +159

    ನಮ್ಮ ಹಳೆ ಬಾಗಲಕೋಟ ಹಳೆ ಮಾರ್ಕೆಟ್ ಅಲ್ಲಿ ಚಿತ್ರೀಕರಿಸಲಾಗಿದ ಏಕೈಕ ಹಾಡು ಸಕ್ರಿ ಗೊಂಬೆ ಒಳ್ಳೆ ನಮ್ಮ ಉತ್ತರ ಕನ್ನಡ ಸೊಬಗಿನ ಸಾಹಿತ್ಯ ಸುಮಧುರವಾದ ಸಂಗೀತ ಮಲ್ಯ ಬಾಗಲಕೋಟೆಯ ತಂಡಕ್ಕೆ ಶುಭವಾಗಲಿ ಹಾಡು ತನ್ನದೇ ಆದ ದಾರಿಯಲ್ಲಿ ಲಕ್ಷ ವಿಕ್ಷಣೆಗಳನ್ನು ಗಳಿಸಲಿ ❤️❤️❤️❤️😍

    • @JavariJunction
      @JavariJunction  ปีที่แล้ว +6

      ❤️❤️❤️❤️🙏🙏

    • @adrushm9286
      @adrushm9286 10 หลายเดือนก่อน +2

      aff andr andr aff andr aff andr aff andr aff andr andr bal

    • @yasyodapatil9481
      @yasyodapatil9481 9 หลายเดือนก่อน +1

    • @somanathpatil5170
      @somanathpatil5170 5 วันที่ผ่านมา

      ​@@adrushm9286to 😊😊😊😊😊😊 ok ii 89😊😊

    • @somanathpatil5170
      @somanathpatil5170 5 วันที่ผ่านมา

      9😊oo

  • @PraveenKadapatti
    @PraveenKadapatti ปีที่แล้ว +39

    All The Best Mallya Anna❤

  • @manjunathak5422
    @manjunathak5422 ปีที่แล้ว +11

    ನಾವು ಬೆಂಗಳೂರಿನವರು ಮೆಚ್ಚುಗೆಗೆ ಪಾತ್ರವಾದ ಸಾಂಗ್ 🎉

  • @SangmeshSG98
    @SangmeshSG98 ปีที่แล้ว +3

    Super Malu ann💞💞 & Mallya Ann Benki🔥🔥

  • @mijalagar2949
    @mijalagar2949 ปีที่แล้ว +15

    ಮಾಳು ಅಣ್ಣಾ ಅವರ ಯೆಲ್ಲಾ ಹಾಡು super ಮಸ್ತ್

  • @ninguambigar
    @ninguambigar ปีที่แล้ว +16

    ಸೂಪರ್👌👌👌 ಮಲ್ಲಪ್ಪ ಸಾಹುಕಾರ್
    ಮಾಳು ನೀಪನಾಲ್ ಅಣ್ಣ ಸೂಪರ್ ಸಾಂಗ್ ಅಣ್ಣ 🎵🎵🎵

  • @malateshbudahal6428
    @malateshbudahal6428 ปีที่แล้ว +24

    ತುಂಬಾ ಶ್ರಮ ಹಾಕಿದ್ದೀರಾ ಮಲ್ಯ್ ಬಾಗಲಕೋಟ

  • @mallikajrungote2905
    @mallikajrungote2905 ปีที่แล้ว +5

    ಸೂಪರ್ ತುಂಬಾ ಚೆನ್ನಾಗಿದೆ ಒಳ್ಳೇದಾಗಲಿ

  • @channuveer8992
    @channuveer8992 ปีที่แล้ว +7

    ಮಲ್ಲಪ್ಪ ಸಾಹುಕಾರ್...
    ಮಸ್ತ್ ಬಂದೆತ್ರಿ ವಿಡಿಯೋ..
    ಏಕ್ ದಮ್ ಗಿಚ್ ಗಿಲಿ ಗಿಲಿ....💐💐💐💐👌🏻👌🏻👌🏻👌🏻🕺🕺🕺🕺🕺🕺

  • @Duragappa-ds6sq
    @Duragappa-ds6sq ปีที่แล้ว +30

    ಯಾವ ಮೂವಿ ವಿಡಿಯೋ ಸಾಂಗ್ ಗಿಂತ ಕಮ್ಮಿ ಏನು ಇಲ್ಲ ಗುರು
    ನಮ್ಮ್ ಉತ್ತರ ಕರ್ನಾಟಕ ಅಂದ್ರೆ ಏನು ಕಮ್ಮಿನಾ 🤙🤙🤙👍👍👍

  • @the-name-is-rafiq-3705
    @the-name-is-rafiq-3705 ปีที่แล้ว +35

    ಉತ್ತರ ಕರ್ನಾಟಕ ಪ್ರತಿಭೆ ಅದ್ಭುತ.. 🔥
    ತುಂಬಾ ಖುಷಿ ಆಗುತ್ತೆ ನೋಡದಕೆ.... 🔥
    Respect Form Davanagere.. 💚

  • @vireshchandaragi4813
    @vireshchandaragi4813 ปีที่แล้ว +15

    ನಮ್ಮ ಹುಡುಗಿ ಸಕ್ರಿ ಗೊಂಬಿ ಹಂಗ.😍😍😘😘

  • @krishnabetagerikrishnabeta4966
    @krishnabetagerikrishnabeta4966 ปีที่แล้ว +8

    ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲ all the best best of luck

  • @user-rh6pj2yk1b
    @user-rh6pj2yk1b ปีที่แล้ว +23

    Super anna ಸಕ್ರಿ ಗೊಂಬಿ..😍❤

  • @vijaykumarbadiger2616
    @vijaykumarbadiger2616 ปีที่แล้ว +6

    ಸರ್ ನಾನು ಅವತ್ತು ಫಕದಲೀ ಇದ ಟ್ರೇನಿ ನಲ್ಲಿ ಹೋಗುತ್ತಿದ್ದೇನು ನೀವು ಶೂಟಿಂಗ್ ಮಾಡುವದನು ನಾನು ನೋಡಿದ್ದೇನೆ ತುಂಬಾನೇ ಸಂತೋಷ್ ವಾಯಿತು ಸಾಂಗ್ ತುಂಬಾನೇ ಚನ್ನಾಗಿ ಮೂಡಿ ಬಂದಿದೆ ಆ ದೇವರು ನಿಮ್ಮ ವಂಧು ತಂಡಕ್ಕೆ ಇನ್ನು ಹೆಚ್ಚಿನ ಶಕ್ತಿ ದಯೆಪಾಲಿಸಲಿ 👌👍👏🙏

  • @ningannabisali
    @ningannabisali ปีที่แล้ว +36

    ಬಹಳ ಚಲೋ ಬಂದೈತಿ ಅಣ್ಣಾ ವಿಡಿಯೋ ಸಾಂಗ್ , ಹಾಡು ಮಾತ್ರ ಖತರ್ನಾಕ್ ಆಗಿ ಐತಿ.ಒಳ್ಳೆಯದಾಗಲಿ 😍🎉

  • @pundaliksavatagi584
    @pundaliksavatagi584 ปีที่แล้ว +3

    ಈ ಡಿಂಪಲ್ ಕ್ವೀನ್ ಸಬಂದ ನಿಮ್ಮ ವಿಡಿಯೋ ನೋಡುದ ಹುಲಿ ನಾನ 🤩❤️ ಆಕಿದ ಇನ್ಸ್ಟ ಅಕೌಂಟ್ ಹೆಸರ ಏನ ಆಯ್ತಿ

  • @pakeeragoudakalagoudra8768
    @pakeeragoudakalagoudra8768 ปีที่แล้ว +83

    ಉತ್ತರ ಕರ್ನಾಟಕದ ಹುಲಿಗಳು ಒಂದೇ ವೇದಿಕೆಯಲ್ಲಿ Love You Brother's 💖😍👌👌

  • @vijaykumarb8862
    @vijaykumarb8862 ปีที่แล้ว +2

    ಸೂಪರ್ ವಿಡಿಯೊ ಸರ

  • @goolinayakbadboy5653
    @goolinayakbadboy5653 ปีที่แล้ว +34

    ಜಾನಪದ ಲೋಕದ ಹುಲಿ ನೀ ಜೈ ಮಾಳು ನಿಪನಾಳ ಅಣ್ಣ 👑🔥

  • @prasadfromkarnataka4112
    @prasadfromkarnataka4112 ปีที่แล้ว +8

    Super Malay Anna and priya and malu Anna

  • @ukumeshaudios9923
    @ukumeshaudios9923 ปีที่แล้ว +19

    ಮಾಳು ಅಣ್ಣಾ ಸಾಂಗ್ ಟಾಪ್ 🔥🔥🔥👌👌👌❤️

  • @jyotikalasa4524
    @jyotikalasa4524 ปีที่แล้ว +2

    😍ನಮ್ಮ ಬಾಗಲಕೋಟೆ

  • @pratikjanapadasongs5413
    @pratikjanapadasongs5413 ปีที่แล้ว +16

    Super malu anna song 💥✌️ & mallya anna super 🔥😍

  • @bheemappapiddennavar9638
    @bheemappapiddennavar9638 ปีที่แล้ว +28

    ಈ ನಿಮ್ಮ ಆಲ್ಬಮ್ ಸಾಂಗ್ ಯಾವ ಫಿಲಂಗಿಂತಲೂ ಕಮ್ಮಿ ಇಲ್ಲ ಅದರಾಗ ನಮ್ಮ ಮಾಳು ಅಣ್ಣ ಹಾಡು ಬೆಂಕಿ

  • @gajanandkolakar2940
    @gajanandkolakar2940 ปีที่แล้ว +27

    ಅತ್ಯದ್ಭುತವಾದ ಗಾಯನ ಮತ್ತು ಸಾಹಿತ್ಯ. ಒಳ್ಳೆಯ ಪ್ರಯತ್ನ ಶುಭವಾಗಲಿ ನಿಮ್ಮ ತಂಡಕ್ಕೆ.

  • @rushikeshna
    @rushikeshna ปีที่แล้ว +14

    ನಮ್ಮ ಹೆಮ್ಮೆಯ ಕನ್ನಡಿಗ, ಉತ್ತರ ಕನ್ನಡದ ಗಜಕೇಸರಿ 🔥🔥🔥🔥🔥💥💥💥💥💥

  • @basavarajdbossbasavaraj9428
    @basavarajdbossbasavaraj9428 ปีที่แล้ว +15

    ಉತ್ತರ ಕರ್ನಾಟಕವ್ರು ಯಾರಿಗೇನು ಕಮ್ಮಿ ಇಲ್ಲ ❤️❤️

  • @govindappamale4872
    @govindappamale4872 ปีที่แล้ว +4

    Filmy style olage moodi bandide super sr

  • @PGURU2507
    @PGURU2507 ปีที่แล้ว +3

    ಯಾವ ಬಂದ್ರು ಪರಸು ಕೋಳೂರು ಹಿಂದೆ..... 🔥🔥🔥🔥🔥🔥🔥

  • @VinodKumar-ib3bi
    @VinodKumar-ib3bi ปีที่แล้ว +77

    Malu nipanal one of the best singar 😍

  • @kariyallappadoddakurubar4769
    @kariyallappadoddakurubar4769 ปีที่แล้ว +7

    ಸೂಪರ್ ಅಣ್ಣಯ್ಯ 🔥👌👌👌👌

  • @sachinmganjigattiganjigatt611
    @sachinmganjigattiganjigatt611 ปีที่แล้ว +3

    ಮಲ್ಲು ಅಣ್ಣ ಮಾತ್ರ ಫೂಲ್ ಗಿಚ್ಚ🔥ಇಂತಹ ಇನ್ನೂ ಹಾಡುಗಳು ಹೆಚ್ಚಾಗಿ ಬರಲಿ ❤️ ಪ್ರೀಯಾ ಸವಡಿ ಅವರನ್ನೂ ತುಂಬಾ ಕ್ಯೂಟ್ ತೋರಿಸಿದ್ದಿರಾ ❤️❤️ FROM ಹುಬ್ಬಳ್ಳಿ

  • @vinayakhavalkod4675
    @vinayakhavalkod4675 ปีที่แล้ว +9

    ಇದೆ ತರ songs ಮುಂದೆ ಬರಲಿ bro all the bst

  • @malluv7204
    @malluv7204 ปีที่แล้ว +7

    Mallu and priya super acting with malu voice.. 🥰🥰🥰🥰🥰

  • @shivukicchamadakari1678
    @shivukicchamadakari1678 4 หลายเดือนก่อน +1

    only janapada king M.N.BOSS....😎💘👑

  • @yallesh
    @yallesh ปีที่แล้ว +4

    ನಮ ಮಳು ಅಣ್ಣಾ🔥😍❤️❤️

  • @SHRISHAILBS17
    @SHRISHAILBS17 11 หลายเดือนก่อน +4

    ಮಲ್ಲು and ಮಾಳು combination ಗಿಚ್ಚ ಐತಿ❤❤

  • @BasavarajBasavaraj-ir4bb
    @BasavarajBasavaraj-ir4bb ปีที่แล้ว +3

    Namma Bagalkot Namma Hemme

  • @pradeepkulgod4175
    @pradeepkulgod4175 ปีที่แล้ว +1

    Nijvaglu sakri super......🤟🤟

  • @mdbeets8150
    @mdbeets8150 ปีที่แล้ว +7

    Namma huli singing 👌👌🥰

  • @BeeruMadnal-ie3du
    @BeeruMadnal-ie3du 8 หลายเดือนก่อน +5

    💛 ಸೂಪರ್ ಮಲ್ಲು ಅಣ್ಣ ಸಾಂಗ್ .. ♥️ ನಮ್ಮ ಬಾಗಲಕೋಟೆ ನಮ್ಮ ಹೆಮ್ಮೆ . ✨ ಜನಪದ ಲವರ್ 😍

  • @sunilpujari1561
    @sunilpujari1561 11 หลายเดือนก่อน +18

    Mallu bro voice is magical All best team ❤❤

  • @rekhal5136
    @rekhal5136 ปีที่แล้ว +2

    Cute acting priya sis mallu anna denki🔥🔥🔥🔥🥰❤️❤️❤️❤️❤️❤️👏👏👏👏👏👏chindi Song anna🥰🥰🥰🥰🥰

  • @shankarmali8038
    @shankarmali8038 ปีที่แล้ว +21

    Malu nipanal voice🔥🔥

  • @malluv7204
    @malluv7204 ปีที่แล้ว +14

    Malu nipanal voice 👌👌👌

  • @kashinathshilannavar8743
    @kashinathshilannavar8743 ปีที่แล้ว +1

    Priya akkana acting benki ri Anna 😍😍😍🥰🥰🥰

  • @sachinmadiwalar9978
    @sachinmadiwalar9978 ปีที่แล้ว +1

    Mallu anna ni benki pa ena madidra benkki 🤟💟🔥🔥🔥 adru nam hudagi nu sakri gombi tana adala😝

  • @sudarshandummannavar3344
    @sudarshandummannavar3344 ปีที่แล้ว +11

    En voice guruu,,,,😍😘❤️🔥🔥

  • @Ningukannolli8289
    @Ningukannolli8289 ปีที่แล้ว +18

    UK best singer malu nipanala ❤🔥

  • @shankargoudam8387
    @shankargoudam8387 ปีที่แล้ว +1

    Mast Ooooo Anna 😍❤️🔥🤙🏻👍🏻

  • @lrtelilrteli8223
    @lrtelilrteli8223 9 หลายเดือนก่อน +1

    👌👌😎😍

  • @user-pe2oh2wi5x
    @user-pe2oh2wi5x ปีที่แล้ว +4

    ಮಲ್ಲು ಅಣ್ಣ ಚೆನ್ನಾಗಿ ಸೂಪರ್ ಆಗಿದೆ 👌👌👌👌

  • @nandishajaydeccanhero9745
    @nandishajaydeccanhero9745 ปีที่แล้ว +4

    ಸೂಪರ್ song ಉತ್ತರ ಕರ್ನಾಟಕ best song ಹಾಕ್ರಿ ಗೊಂಬೆ

  • @shivupujeri301
    @shivupujeri301 ปีที่แล้ว +2

    Malu anna ni 🔥🔥🔥

  • @ADSDIGITALVIJAYAPUR.04
    @ADSDIGITALVIJAYAPUR.04 ปีที่แล้ว +2

    Super first like mallya.

  • @UllasDBhandari
    @UllasDBhandari ปีที่แล้ว +15

    ಸೂಪರ್ ಅಣ್ಣಾ 🔥 Love From Bijapur ❤️

  • @user-xe9ne6hm9t
    @user-xe9ne6hm9t ปีที่แล้ว +15

    ಸೂಪರ್ ವಿಡಿಯೋ ಮಲ್ಲು ಅಣ್ಣ

    • @hanumappamuradi
      @hanumappamuradi 4 หลายเดือนก่อน

      ❤❤❤❤🎉🎉🎉😊😊

  • @chiduka2525
    @chiduka2525 ปีที่แล้ว +1

    Whattyyy background music super bass.
    Awesome song @mallya Bagalkot

  • @manikantasanshimat7034
    @manikantasanshimat7034 ปีที่แล้ว +2

    Supper anna super super anna🥰🥰😍😍😘😘 5th anna

  • @pavanangolkar30
    @pavanangolkar30 ปีที่แล้ว +4

    ಮಲ್ಲು ಅಣ್ಣಾ ಅಧ್ಬುತ ಪ್ರತಿಭೆ 👌👌 ಕಡಕ 🔥🔥

  • @dhyaneshtulasigeri7010
    @dhyaneshtulasigeri7010 ปีที่แล้ว +21

    ಸಾಂಗ್ ಸೂಪರ್, ಆಕ್ಟಿಂಗ್ ಮಸ್ತ ಮಲ್ಲು ಅಣ್ಣ ಪ್ರಿಯಾ ಅಕ್ಕ, ಧ್ವನಿ ಗಿಚ್ಚ 🎧ಮಾಳು ಅಣ್ಣ🎤

  • @santoshkvavne4958
    @santoshkvavne4958 ปีที่แล้ว +1

    ಸೂಪರ್ ಅಣ್ಣ

  • @birappajiddimanibirappajid1023
    @birappajiddimanibirappajid1023 ปีที่แล้ว +1

    Super👍👍

  • @abhishekchandapur2004
    @abhishekchandapur2004 ปีที่แล้ว +8

    Voice malu Anna 🔥🔥🔥🔥

  • @bhimannapujari7841
    @bhimannapujari7841 ปีที่แล้ว +3

    Malu anna supper song

  • @mrvinayaksk7347
    @mrvinayaksk7347 ปีที่แล้ว +2

    Mallu bhai benki nin yalli erati swalp adress hel la bhai

  • @mallugm07
    @mallugm07 ปีที่แล้ว +1

    ♥️

  • @Darshansk7
    @Darshansk7 ปีที่แล้ว +10

    Mallu anna voice ❤️

  • @pattanilsjain9710
    @pattanilsjain9710 ปีที่แล้ว +4

    ಸಾಹಿತ್ಯ ಮತ್ತು ಗಾಯನ ಸೂಪರ್ ಅಣ್ಣಾ

  • @madakarimahesh6850
    @madakarimahesh6850 ปีที่แล้ว +1

    ಏನ voice ಮಾರಾಯಾ ❤❤

  • @user-vn8el2zs9e
    @user-vn8el2zs9e ปีที่แล้ว +1

    ಸೂಪರ ಅಣ್ಣ ಮಲ್ಲಣ್ಣ ಸಾಂಗ್

  • @sattpraje5783
    @sattpraje5783 ปีที่แล้ว +56

    I want to see more these kind of quality from UK boys... Just lit 🔥

  • @satish..p225
    @satish..p225 ปีที่แล้ว +6

    King of Bagalkot.💥🔥

  • @KJ_BRAND_07
    @KJ_BRAND_07 ปีที่แล้ว +1

    Supar anna

  • @bhimappatalawar7350
    @bhimappatalawar7350 ปีที่แล้ว +2

    ನಮ್ಮ ಹುಡುಗಿ ಸಕ್ರಿ ಗೊಂಬಿ kehooo🔥🔥

  • @shashikumarkumar5951
    @shashikumarkumar5951 ปีที่แล้ว +62

    What a voice malu anna🔥🔥🔥

  • @mallappaasangi5526
    @mallappaasangi5526 ปีที่แล้ว +4

    I miss bgk & place in hale bagalkot... 5 year of memories .....

  • @devil-mv1tq
    @devil-mv1tq 10 หลายเดือนก่อน +2

    ಮಾಳು ನಿಪನಾಳ ಸಾoಗ ❤ 🎉

  • @praveenkulkarni9540
    @praveenkulkarni9540 ปีที่แล้ว +1

    Sahukar avre song lyrics super Duper ri

  • @mallubachavar8653
    @mallubachavar8653 ปีที่แล้ว +4

    Acting and song super

  • @creation143kingv7
    @creation143kingv7 ปีที่แล้ว +3

    ಬೆಂಕಿ ನಿ ಮಾಳು ಅಣ್ಣಾ ನಿ ಜಾನಪದ ಕಿಂಗ್ 👑👑❤❤😎

  • @mahadevagalagali201
    @mahadevagalagali201 ปีที่แล้ว +1

    Sakri.gombei.super

  • @praveenwalikar5611
    @praveenwalikar5611 ปีที่แล้ว

    ಬಾಗಲಕೋಟೆ ಅಣ್ಣಾ ನಮ್ಮ

  • @kanakappadl789
    @kanakappadl789 ปีที่แล้ว +5

    E nimma song tumba chennagi mudibandide all the best priya 🥰❣️savadi Mally Bagalkot ,🥰

  • @gurudeviwalikar8408
    @gurudeviwalikar8408 ปีที่แล้ว +5

    Full giccha UK song❤️❤️🔥🔥 mallu anna and priya sister superb ❤️❤️💖💖🔥🔥💃💃

  • @manjuhalekoti1822
    @manjuhalekoti1822 ปีที่แล้ว +1

    Supperrr song..Nima acting antu full gichhh ayti...Priya mallya bro supper

  • @MurtujHonyal-nk8yc
    @MurtujHonyal-nk8yc 6 หลายเดือนก่อน +1

    ಪ್ರೀತಿ ಹೆಚ್ಚಾಗಿ ಇನೇನೋ ಅಂತ್ತೀವ್ವಿ ಸ್ವಾರಿ

  • @dareshbiradar6386
    @dareshbiradar6386 ปีที่แล้ว +3

    ❤❤ನಮ್ಮ ಹುಲಿ ಮಾಳು ಅಣ್ಣ🔥🔥🔥

  • @djlakkappajanapadaaudiovid8085
    @djlakkappajanapadaaudiovid8085 ปีที่แล้ว +5

    Malu Anna Voice Super🔥🔥🔥🔥🔥👌👌👌👌👌

  • @mahantheshmvs7143
    @mahantheshmvs7143 ปีที่แล้ว +1

    Wow 😳 super annodakking Manas mecchu antha song..

  • @manteshkn2887
    @manteshkn2887 ปีที่แล้ว +1

    ನಿಮ್ಮ ಈ ವಿಡಿಯೋ song ಯಾವ ಫಿಲ್ಮ್ song ಗಿಗೆ ಕಮ್ಮಿ ಇಲ್ಲ...... ಬ್ರೋ all the best..,,👍👍👍

  • @mukeshrathodmgl3811
    @mukeshrathodmgl3811 ปีที่แล้ว +3

    ನೈಸ್ bro🥰🥰 ಬಟ್ ಹಿನ್ನೆಲೆ ಮ್ಯೂಸಿಕ್ ಗೆ ನಿಮ್ಮದು ಸೋಲೋ ರಾಕ್ ಡಾನ್ಸ್ ಆಗಿದ್ರೆ ಇನ್ನೂ ಸೂಪರ್ ಆಗಿ ಇರೋದು 👌❤👍keep it up bro

    • @JavariJunction
      @JavariJunction  ปีที่แล้ว +1

      😂😂😂😂❤️❤️❤️🙏🙏🙏nanaga baralla bro

    • @mukeshrathodmgl3811
      @mukeshrathodmgl3811 ปีที่แล้ว

      👍❤👍💐💐all the best

  • @pundalikghanti1662
    @pundalikghanti1662 ปีที่แล้ว +5

    Super song Anna ❤️❤️🥰🥰

  • @sharnupujari7087
    @sharnupujari7087 ปีที่แล้ว +2

    ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ

  • @parashuramkoli8131
    @parashuramkoli8131 ปีที่แล้ว +2

    🔥🔥🔥song benki