ಹೊಳ್ಳಿ ನೋಡಿ ನಕ್ಕಾಳ Love ಮಾಡಾಕ | Holli Nodi Nakkala Love Madaka | Manju Kavi | Tamada Media | Mallya

แชร์
ฝัง
  • เผยแพร่เมื่อ 24 ก.ย. 2024
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ಇವತ್ತು ಹೊಸ ಪ್ರಯತ್ನ ಜಾನಪದ ಶೈಲಿಯಲ್ಲಿ ನಮ್ಮ ಮೊದಲ ಹಾಡು ನಮ್ಮ ಬಾಗಲಕೋಟೆಯ ಕೆಲವು ಸ್ಥಳಗಳನ್ನ ಇಲ್ಲಿ ತೋರಿಸಲು ಪ್ರಯತ್ನ ಪಟ್ಟಿದ್ದೆವೆ.
    ಜಾನಪದ ಲೋಕದಲ್ಲಿ ತನ್ನದೆ ಆದ ಹೊಸ ಅಲೆಯನ್ನ ಸೃಷ್ಟಿಸಿದ ಗಾಯಕ ಮಾಳು ನಿಪನಾಳ ಈ ಗೀತೆಯನ್ನ ಹಾಡಿದ್ದಾರೆ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    ALBUM DETAILS
    Song
    Holli Nodi Nakkala Love Madaka
    Music lyrics singing -
    Manjukavi
    Orchestration -
    Vaishak Shashidharan
    Mixing Mastering-
    Vinu Manasu
    Chorus -Joyce
    Artist
    Mallya Bagalkot
    Vanu Patil
    Label
    Javari Junction Films
    Special Thanks To
    Troll Bagalkotiens
    Pushpak Hotel
    Vardhan Designs
    DOP
    Sunil Maradi
    Editing
    Dinesh Bagalkot
    Production Head
    Chandu Hiremath
    Lyrics
    ಹೊಳ್ಳಿ ನೋಡಿ ನಕ್ಕಳ ಲವ್ವು ಮಾಡಕ
    ಮಳ್ಳಿ ಕಣ್ಣ ಹೊಡಿತಾಳ ಚಿಂತಿ ಇನ್ಯಾಕ
    ಒಪ್ಯಾಳ ನನ್ನ ಜೋಡಿ ರೀಲ್ಸು ಮಾಡಾಕ
    ಕೊಟ್ಟಾಳ ಅವಳ ರುಲ್ಸು ಫಾಲೋ ಮಾಡಕ
    ಬ್ಯಾರಿ ಬೇಕಿಲ್ಲ ಅವಳ ಪ್ರೀತಿ ಮುಂದ
    ಬರ್ರಿ ಕೊಡ್ತೀನಿ ಡಿಜೆ ಪಾರ್ಟಿ ಯಿಂದ
    ನನ್ನೆದೆಯ ಇನ್ಸ್ಟಾ ಐಡಿ ನೀನಾ ಕೇಳ
    ನಮ್ಮಿಬ್ಬರ ಜೋಡಿ ಕಂಡ್ರ ಲೈಕು ಬಾಳ
    ಐ ಲವ್ ಯು ಅಂದಾಗಿಂದ ನಿದ್ದೀನ ಹತ್ತಿಲ
    ನೀ ನನ್ನ ಮದುವಿ ಆದ್ರ ಬ್ಯಾರೆನು ಬೇಕಿಲ್ಲ
    ಈ ಜೀವದಾಣಿ ನೀನಾ ನನ್ನ ಬಂಗಾರ
    ಬಾದಾಮಿ ಜಾತ್ರ್ಯಗ ನಮ್ದ ದರ್ಬಾರ
    ಸಾಹಿತ್ಯ- ಸಂಗೀತ -ಮಂಜು ಕವಿ
    FOLLOW US ON
    Instagram: / mallya_bagalkot
    Javari Junction Is an entertainment channel in TH-cam aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    THANKS FOR WATCHING...#JavariJunction
    #mallyabagalkot #janapadasong #vanupatil #manjukavi #hollinodi #nakkala #lovemadaka #kannadaalbumsong #uttarkarnataka #uttarkarnatakajanapadasong #javarijunctionfilms
    Shorts remixing this video

ความคิดเห็น • 730

  • @veeresh_jeeragal
    @veeresh_jeeragal 10 หลายเดือนก่อน +224

    ಈ ಹಾಡು ಯಾರಿಗೆ ಇಷ್ಟ ಆಯ್ತು ಲೈಕ್ ಮಾಡ್ರಿ ❤😂

  • @venkateshreddy0366
    @venkateshreddy0366 10 หลายเดือนก่อน +388

    ಎಲ್ಲಿಂದ ತಂದಿ ಪಾ ಅಣ್ಣ ಇಕಿನಿ ಬೆಂಕಿ ಅದಾಳ 🔥🔥🔥🤸🥰

    • @youthka24
      @youthka24 10 หลายเดือนก่อน +14

      Halli Actor Ikki parlour hagi badal Agidal😂

    • @MadhuSudhan-hu3ot
      @MadhuSudhan-hu3ot 9 หลายเดือนก่อน +28

      Namma haveri HUDUGI❤❤

    • @basavarajkambark8161
      @basavarajkambark8161 9 หลายเดือนก่อน +3

      Karen ppa

    • @mahanteshnandeni763
      @mahanteshnandeni763 9 หลายเดือนก่อน +5

      ಗಿಚ್ಚ😂

    • @FakkireshKaddi
      @FakkireshKaddi 9 หลายเดือนก่อน +4

      😂

  • @gopalkambar1470
    @gopalkambar1470 9 หลายเดือนก่อน +10

    ಯಾವ ಸಿನಿಮಾ ಸಾಂಗ್ ಗು ಕಮ್ಮಿ ಇಲ್ಲಾ.... ತುಂಬಾ ಚೆನ್ನಾಗಿ ಮೂಡಿಬಂದಿದೆ.... 😍

  • @vidyanandsanaki2540
    @vidyanandsanaki2540 8 หลายเดือนก่อน +23

    ಮಲ್ಲಪ್ಪ ಸೌಕಾರನ ಇಷ್ಟಾ ಪಡಾವರು like ಮಾಡ್ರಿ....🎉🎉🎉🎉🎉.......

  • @vishucreation2259
    @vishucreation2259 2 หลายเดือนก่อน +4

    ಯೆನ್ ಪ್ಯಾಂಟ್ ಹಾಕಿದಿ ಮಲ್ಲು 🔥😁🔥😀

  • @jagadishk7367
    @jagadishk7367 10 หลายเดือนก่อน +80

    ನಮ್ಮ ಉತ್ತರ ಕರ್ನಾಟಕ ಮಂದಿ ಅಂದ್ರೆನೇ ಹಾಗೆ ಏನಾದರೂ ಒಂದು ಹೊಸ ಪ್ರಯೋಗ ಮಾಡೋದು...
    ಜೈ ಉತ್ತರ ಕರ್ನಾಟಕ 🙏🙏🙏🙏🙏💐💐💐💐

    • @Pooja-ty7el325
      @Pooja-ty7el325 8 หลายเดือนก่อน

      ನಮ್ಮ ಉತ್ತರ ಕರ್ನಾಟಕದ ಮಂದಿ ಬೆಂಕಿ ❤❤

  • @yogimviji9290
    @yogimviji9290 10 หลายเดือนก่อน +30

    ಎಲ್ಲಾ ವಿಭಾಗದಲ್ಲೂ ಅಮೋಘ ಪ್ರಯತ್ನ.... ❤️ ಜೈ ಜವಾರಿ ಜಂಕ್ಷನ್ 🥳🥳🥳

  • @Ambikalgi
    @Ambikalgi 9 หลายเดือนก่อน +25

    Mr ಮಲ್ಯ್ ಇನ್ನೊಂದು ಸಾಂಗ್ ರೆಡಿ ಮಾಡ್ರಿ ಹಂಗ್ ✨🔥🔥✨

  • @bonsaikarnataka5551
    @bonsaikarnataka5551 10 หลายเดือนก่อน +80

    ಹೊಗ್ಗೋ ನೌನ... ಮಲ್ಲಪ್ಪ ಸೌಕಾರ, ರೌಡಿ ಮಲ್ಯಾನ ಇನ್ನೊಂದ ಮುಖಾ ಹಿಂಗೂ ಐತಿ? ಅಗ್ದೀ ಛಂದ್ ... 🙏💐❤

    • @MayuraMayura-ed5uv
      @MayuraMayura-ed5uv 10 หลายเดือนก่อน +2

      ಬೆಂಕಿ ಬಿರುಗಾಳಿ ಕಣಣ್ಣೋ 👌 👍

  • @Raam-Rahim
    @Raam-Rahim 10 หลายเดือนก่อน +94

    ಕ್ಯಾಮರಾ ಮ್ಯಾನ್ ಮತ್ತು ಎಡಿಟರ್ ನೀವು ಕೂಡ ಅದ್ಭುತ ಕಣ್ರೋ. ಈ ಸಾಂಗ್ ಮತ್ತು ಸಂಗೀತಕ್ಕೆ ತಕ್ಕಂತೆ ಎಡಿಟ್ ಮಾಡಿದೀರಿ. ❤❤

  • @birubiradar5736
    @birubiradar5736 10 หลายเดือนก่อน +7

    ಈ ಸಾಂಗ್ ಕೇಳಿ ತುಂಬಾ ಖುಷಿಯಾಗಿದ್ದೇನೆ ಇದೇ ತರ ಸಾಂಗ್ ಬಿಡಬೇಕು ಅಣ್ಣಾ ❤️❤️🙏🙏💐💐

  • @kichha07sachin82
    @kichha07sachin82 9 หลายเดือนก่อน +48

    ಆದ್ರು ಹೀರೋಯಿನಿ ಬೆಂಕಿ ಅಣ್ಣ 🔥😍😍❤️‍🔥❤️‍🔥❤️‍🔥

  • @Shivumuraganoor
    @Shivumuraganoor 10 หลายเดือนก่อน +45

    ನಮ್ಮ ಹೆಮ್ಮೆಯ ಉತ್ತರ ಕರ್ನಾಟಕದ ಹುಲಿ ನಮ್ಮ ಮಲ್ಲು ಅಣ್ಣಾ ❤❤

  • @chalukyarachinna
    @chalukyarachinna 10 หลายเดือนก่อน +32

    Gaddanakeri ಜಾತ್ರಿ ಇದು

  • @manjukiranchikodi4886
    @manjukiranchikodi4886 10 หลายเดือนก่อน +97

    All credit goes to camera man and editor❤❤❤

    • @Sunil_bagalkote_
      @Sunil_bagalkote_ 10 หลายเดือนก่อน +6

      Thank you sir

    • @sumithraniranjan7783
      @sumithraniranjan7783 10 หลายเดือนก่อน +3

      All the best ree ನಿಮ್ಗೆ good job ❤️❤️❤️

    • @gaibuganinewjanapadasong4651
      @gaibuganinewjanapadasong4651 9 หลายเดือนก่อน

      ​@@Sunil_bagalkote_❤❤

    • @t_geditor
      @t_geditor 8 หลายเดือนก่อน

      ​@@Sunil_bagalkote_Editing niv madidda?

  • @kiranmadar4693
    @kiranmadar4693 10 หลายเดือนก่อน +4

    Supppppeeeerrrrrrrr ಬೆಂಕಿ ಐತೊ ಅಣ್ಣ ✨🔥🔥🔥🔥

  • @MayuraMayura-ed5uv
    @MayuraMayura-ed5uv 10 หลายเดือนก่อน +4

    ಬೆಂಕಿ ಬಿರುಗಾಳಿ ಎದ್ದಿದೇ ಮಲ್ಲಣ್ಣ ಸೂಪರೋ ಸೂಪರ್ ಟಚ್ ಆಯ್ತು ಗುರುಗಳೇ ❤

  • @sureshpoojari2712
    @sureshpoojari2712 7 หลายเดือนก่อน +3

    ವನು ಪಾಟೀಲ್ is my new crush

  • @ಅನಾಮಿಕ-ಱ4ಭ
    @ಅನಾಮಿಕ-ಱ4ಭ 10 หลายเดือนก่อน +9

    ಚಸಮಾ... ಹಿಕಿರನ...ಬೆಂಕಿ....ಪಾ.. ಇವಳು...❤️❤️

  • @anandhoratti9534
    @anandhoratti9534 8 หลายเดือนก่อน +3

    ಈ ಜೀವ ದಾನಿ ನೀನೇ ನನ್ನ ಬಂಗಾರ ❤❤ ಸೂಪರ್ ಸಾಂಗ್ 🔥🔥

  • @b.s.bcreation30
    @b.s.bcreation30 9 หลายเดือนก่อน +3

    ಸೂಪರ್ ಆಗಿದೆ.. ⭐⭐ಆದ್ರೆ ಎಫೆಕ್ಟ್ ಬಾಳ್ ಆಗೇತಿ

  • @nagaraj5434
    @nagaraj5434 9 หลายเดือนก่อน +4

    ಅನಾಹುತ ಅದಾಳಲ್ಲೋ ಇಕಿ ❤😊

  • @ENEDUPRAPANCHA
    @ENEDUPRAPANCHA 8 หลายเดือนก่อน +2

    ಎಡಿಟ್ ಅಲ್ಲಿ ತುಂಬಾ update ಬೇಕಾಗಿದೆ

  • @ಲಕ್ಷ್ಮಣಬೀಳಗಿಜನಪದ
    @ಲಕ್ಷ್ಮಣಬೀಳಗಿಜನಪದ 10 หลายเดือนก่อน +7

    ಸೂಪರ್ ಅಣ್ಣ ನಿಮ್ಮ ಸಾಂಗ್ ವಿಡಿಯೋಗಳು ಇನ್ನೂ ಹೆಚ್ಚಿನ ವಿಡಿಯೋ❤❤❤❤❤❤❤❤❤❤❤❤❤❤❤❤❤

  • @deepurajashekharaiaya8768
    @deepurajashekharaiaya8768 4 หลายเดือนก่อน +1

    ವನು ಪಾಟೀಲ್ ಸೂಪರ್ಬ್ ❤️👌

  • @chalukyarachinna
    @chalukyarachinna 10 หลายเดือนก่อน +1

    Nande first comment

  • @gadigaiahmb2505
    @gadigaiahmb2505 10 หลายเดือนก่อน

    Benki bro ni ❤️‍🔥🔥🥰

  • @SangameshAH
    @SangameshAH 10 หลายเดือนก่อน +7

    ಬಿಟ್ಟ ಹೋದ ಹುಡುಗಿ ಹೊಳ್ಳಿ ನೆನಪ ಆದಳೋ ಭೈ😊❤

  • @davalsir2049
    @davalsir2049 10 หลายเดือนก่อน +3

    ನಾನು ನಂದಿನಿ ಹಾಡು ಹಿಂದ ಹೊಡಿಯುತ್ತೆ ಈ ಸಾಂಗ್ 😅

  • @chidananda.rnanda8570
    @chidananda.rnanda8570 7 หลายเดือนก่อน +2

    Vanu patil fans ❤

  • @vereshhiremath368
    @vereshhiremath368 10 หลายเดือนก่อน +6

    Hak hodi dance 💃🏻
    hodi 90😂

  • @RAVI.gaming.005
    @RAVI.gaming.005 10 หลายเดือนก่อน +1

    ಸುಪರ್ ಅಣ್ಣಾ

  • @jyotikolhar5338
    @jyotikolhar5338 10 หลายเดือนก่อน

    Very nice .....it's credit goes to u all people who hv worked on its....very nice .....hing nam uttara karanataka na belasari

  • @mahanteshkolavi3567
    @mahanteshkolavi3567 10 หลายเดือนก่อน +1

    Superrrrr Bro....

  • @bilenasiddodeyar3268
    @bilenasiddodeyar3268 10 หลายเดือนก่อน +1

    Super ann

  • @AABB-gp8ic
    @AABB-gp8ic 10 หลายเดือนก่อน +2

    ಸೂಪರ್ ಅಣ್ಣ

  • @gangadharpadamukhi77
    @gangadharpadamukhi77 10 หลายเดือนก่อน +9

    Super Song ❤Super Dance❤🎉

  • @vijayshivashimpi4115
    @vijayshivashimpi4115 10 หลายเดือนก่อน +8

    Best visualisation and editing ❤❤

  • @rajuteli8804
    @rajuteli8804 10 หลายเดือนก่อน +1

    Benki dance oooo bhaiii noun full manasik❤⚡❤‍🔥

  • @rameshpujari8560
    @rameshpujari8560 10 หลายเดือนก่อน +1

    Benki anna

  • @santoshbiradar1945
    @santoshbiradar1945 10 หลายเดือนก่อน

    Benki bro❤

  • @nagaratnaguddada3354
    @nagaratnaguddada3354 8 หลายเดือนก่อน

    🔥 bidi nagy 🔥

  • @janapadaloverYouTubechan-eh7in
    @janapadaloverYouTubechan-eh7in 9 หลายเดือนก่อน

    Super sahukarre

  • @ravisarur8992
    @ravisarur8992 10 หลายเดือนก่อน +2

    Superb 🎉🎉

  • @parashuramktgave8038
    @parashuramktgave8038 10 หลายเดือนก่อน +7

    Evergreen song brother good luck 🎉

  • @prakashkorti9167
    @prakashkorti9167 10 หลายเดือนก่อน +2

    Super bro

  • @4BroGamer01
    @4BroGamer01 9 หลายเดือนก่อน +1

    Benki paa ಮಲ್ಯ ಅಣ್ಣ 😍😍 ಏನ್ ಗಿಚ್ಚ್ ಕುಣಿತಿ 😁

  • @malluyalameli
    @malluyalameli 9 หลายเดือนก่อน

    🔥 maav ni

  • @RishGouda
    @RishGouda 10 หลายเดือนก่อน

    Edit ಮಾತ್ರ 🥵🔥🔥

  • @raghu7846
    @raghu7846 7 หลายเดือนก่อน

    song matra benki 🔥🔥guru

  • @Royalak47-pcg
    @Royalak47-pcg 10 หลายเดือนก่อน +5

    Congratulations 🎉 super hit hagli Anna ❤

  • @LearningWorld-ys7kn
    @LearningWorld-ys7kn 10 หลายเดือนก่อน +1

    ❤ ಸೂಪರ್

  • @bhimashjogura
    @bhimashjogura 10 หลายเดือนก่อน +1

    ಆಕ್ಟಿಂಗ್ ಸೂಪರ್

  • @rkkannadakaroakechannelbag5786
    @rkkannadakaroakechannelbag5786 10 หลายเดือนก่อน

    ಸೂ......ಪರ್ ಗುರು❤❤❤❤❤❤❤❤❤

  • @manjugalaganatha8154
    @manjugalaganatha8154 10 หลายเดือนก่อน +1

    👌

  • @santoshasundi7802
    @santoshasundi7802 10 หลายเดือนก่อน +1

    🔥🔥🔥🔥🔥🔥👌👌👌👌👌🙏🚩

  • @maheshpujeri7736
    @maheshpujeri7736 10 หลายเดือนก่อน

    Super song annaji

  • @rkaviraj1681
    @rkaviraj1681 10 หลายเดือนก่อน +2

    ಪ್ರಿಯಾ meadm ಎದ್ರೆ ಮತ್ ಗಿಚ್ ಅಕ್ಕಿತ ಸಾಂಗ್.... ಸೂಪರ್ ಸವಕಾರ ❤️❤️❤️❤️❤️❤️🎉

  • @ILKALKING
    @ILKALKING 9 หลายเดือนก่อน +1

    Supar anna........🔥🔥

  • @sunildoddamani3013
    @sunildoddamani3013 9 หลายเดือนก่อน

    Yav sinimaku kammi ella guru ❤❤❤❤ benki nam utara Karnataka Mandi ❤❤❤❤❤

  • @shivanadbhave1705
    @shivanadbhave1705 หลายเดือนก่อน

    ಸೂಪರ್ ಸಾಂಗ್ ❤❤❤❤

  • @MouneshGolpalli
    @MouneshGolpalli 10 หลายเดือนก่อน

    ಬೆಂಕಿ ಬ್ರೋ ❤❤

  • @VishwanathaVishwanatha-ci3ls
    @VishwanathaVishwanatha-ci3ls 9 หลายเดือนก่อน +1

    ಮಲ್ಲು ಅಣ್ಣ🔥🔥🔥

  • @JaguPujari-b4z
    @JaguPujari-b4z 10 หลายเดือนก่อน +1

    Super

  • @BhagyaHosamani-mj4hn
    @BhagyaHosamani-mj4hn 8 หลายเดือนก่อน

    Mallu avare nivu inu songs Madi super agi irute

  • @vinaykumarjatti8323
    @vinaykumarjatti8323 10 หลายเดือนก่อน +1

    ❤❤❤ ನಿಜ ಸೂಪರ್ ಬಾಸ್

  • @basavarajmuddapur9964
    @basavarajmuddapur9964 9 หลายเดือนก่อน +1

    ಜವಾರಿ ಮಂದಿ youtube ಚಾನಲ್ ನೋಡಪಾ ಈ ಹೀರೊಯಿನ ಹವಾ ಹೇಗಿದೆ ಅಂತ ಗೋತಾಗುತೆ Hi is natural actors (ರಾಣಿ) hiroin ❤❤❤💐💐💐

  • @Santoshpatil-kj9fg
    @Santoshpatil-kj9fg 10 หลายเดือนก่อน +1

    Madam superb

  • @Ravi.D.Lalasangi-dp9hc
    @Ravi.D.Lalasangi-dp9hc 10 หลายเดือนก่อน +2

    🎉🎉🎉❤❤❤❤😊😊😊😊

  • @mrcrazygames1997
    @mrcrazygames1997 10 หลายเดือนก่อน +1

    Supar Anna ❤❤

  • @Basavaraj.bmd_
    @Basavaraj.bmd_ 10 หลายเดือนก่อน +1

    🔥🔥✌️

  • @vinayakganadal
    @vinayakganadal 10 หลายเดือนก่อน +1

    Anna super 🎉

  • @bhimashjogura
    @bhimashjogura 10 หลายเดือนก่อน +1

    ಸಾಹುಕಾರ next level

  • @kicchabellimt3240
    @kicchabellimt3240 10 หลายเดือนก่อน +1

    Benki song anna 💥🔥

  • @manjunathb300
    @manjunathb300 10 หลายเดือนก่อน +1

    Super 👌👌👌👌👌

  • @kiranpujari7798
    @kiranpujari7798 10 หลายเดือนก่อน +1

    ಸೂಪರ್

  • @VeereshBasavanna-zf7mq
    @VeereshBasavanna-zf7mq 10 หลายเดือนก่อน +1

    I have seen this song 10 times
    Once again hatt s off editor

  • @kiranpujar8118
    @kiranpujar8118 10 หลายเดือนก่อน

    Masta song idu super hit agutte

  • @BasavarajYC
    @BasavarajYC 10 หลายเดือนก่อน +1

    Super huliya

  • @shashisoraba474
    @shashisoraba474 10 หลายเดือนก่อน +1

    Superb song bro..❤
    Ide Josh lli innond song barli..

  • @Sachinsachin-r8h
    @Sachinsachin-r8h 10 หลายเดือนก่อน

    Guru e song ganapathi habbukara hakbarditta 🎉❤

  • @dastageermulla4482
    @dastageermulla4482 10 หลายเดือนก่อน +1

    Super duper

  • @dharmarajt8843
    @dharmarajt8843 10 หลายเดือนก่อน +2

    Super anna❤❤

  • @patakibasu1048
    @patakibasu1048 10 หลายเดือนก่อน

    Nice editing

  • @josefvijay6837
    @josefvijay6837 10 หลายเดือนก่อน +1

    Lyrics supper sahukara

  • @josefvijay6837
    @josefvijay6837 10 หลายเดือนก่อน

    Supper sahukara and pair also

  • @raghuarts4221
    @raghuarts4221 10 หลายเดือนก่อน +1

    ❤ ಸಾಹುಕಾರ ನೀ ಬೇಕಿ

  • @mallikarjunam9536
    @mallikarjunam9536 10 หลายเดือนก่อน

    Exlent bro 👍

  • @sumithraniranjan7783
    @sumithraniranjan7783 10 หลายเดือนก่อน +1

    Bhaal ಚೆದೇತಿ 🎉🎉🎉❤❤❤❤

  • @bhimashjogura
    @bhimashjogura 10 หลายเดือนก่อน +1

    Dance masters coriyograper super

  • @MrHuded-tn8hu
    @MrHuded-tn8hu 9 หลายเดือนก่อน +3

    ಅನಾಹುತ ಬಿಡಪ್ಪ ಮಲ್ಲು ಅಣ್ಣ ❤❤

  • @josefvijay6837
    @josefvijay6837 9 หลายเดือนก่อน

    Supper sahukara

  • @malleshmang7533
    @malleshmang7533 10 หลายเดือนก่อน +1

    🔥🔥🔥🔥🔥🔥🔥🔥🔥

  • @sss-fx7vl
    @sss-fx7vl 10 หลายเดือนก่อน

    Superb bro

  • @iragondaarage1534
    @iragondaarage1534 10 หลายเดือนก่อน +2

    So nice song❤❤❤❤❤❤❤❤❤❤❤❤❤❤

  • @MKStudios_KannadaCinema
    @MKStudios_KannadaCinema 10 หลายเดือนก่อน +1

    Bossu Fidhaaa ❤

  • @josefvijay6837
    @josefvijay6837 10 หลายเดือนก่อน +1

    Sahukara madam supper and also u

  • @hanamantamallapur
    @hanamantamallapur 10 หลายเดือนก่อน

    ಬ್ರೋ ಸಾಂಗ್ ಸೂಪರ್ ಕಿಂಗ್ಸ್ 😊

  • @manjuBadiger-ii9xj
    @manjuBadiger-ii9xj 10 หลายเดือนก่อน +2

    Background music 🔥

  • @ajam7884
    @ajam7884 10 หลายเดือนก่อน

    ಮಲ್ಲಣ್ಣ ನೀ ಬಿಂಕಿ ಪಾ 🔥🔥🔥🔥🔥 ಹಾಡು ಕೇಳಿ ಸುಸ್ತು ಆದ್ನಿ ನಾ... ನಾ ಯಾವತ್ತೂ ನಿನ್ನ ಸಪೋರ್ಟ್ ಗೆ ಇರ್ತೀನಿ ಜೈ....ಮಲ್ಲ