Ep-226|ಕೃಷ್ಣ ಕರ್ಮಯೋಗಿಯೋ..? ಜ್ಞಾನಯೋಗಿಯೋ..?| Secrets Of Mahabharata| Gaurish Akki Studio| Bhagvad Gita

แชร์
ฝัง
  • เผยแพร่เมื่อ 3 พ.ค. 2023
  • Secrets Of Mahabharata Playlist :
    • Secrets Of Mahabharata...
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Bhagvad Gita - Geeta Parva Playlist : • Bhagavad Gita- ಗೀತಾ ಪರ...
    =========================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #vedha #upanishads #puranas
    #yagna #karma
    #arjuna #srikrishna #bhagvadgita #karmayoga #karma #geethaparva #geete
    #ಭಗವದ್ಗೀತೆ #secretsofmahabharata #mahabharatainkannada #mahabharatastories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 64

  • @shashikala9635
    @shashikala9635 ปีที่แล้ว +5

    ತಿಳಿದುಕೊಳ್ಳುವರಿಗೆ ಅದ್ಬುತವಾದ ಗೀತ ಸಂದೇಶ 🙏🙏🙏🙏🙏ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ , ಹರೇ ಕೃಷ್ಣ ಹರೇ ಕೃಷ್ಣ ,ಕೃಷ್ಣ ಕೃಷ್ಣಹರೇ ಹರೇ,🙏🙏🙏🙏🙏

  • @natarajmn6966
    @natarajmn6966 ปีที่แล้ว +3

    ಚೆನ್ನಾಗಿದೆ ಸರ್ ಹಾಗೆ ಆಸಕ್ತಿಕರ

  • @ShreyasSuvarna-uj2cm
    @ShreyasSuvarna-uj2cm ปีที่แล้ว +1

    Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nsdwarakanath1100
    @nsdwarakanath1100 4 หลายเดือนก่อน

    ಬಹಳ ರೋಚಕವಾದ ವಿವರಣೆ ಆದರೂ ಇನ್ನು ತಿಳಿಯಾಗಿಲ್ಲ ಮನಸಿನಲ್ಲಿ.

  • @KiranC-cr7ew
    @KiranC-cr7ew ปีที่แล้ว +13

    ದೇವರು ಇದ್ದಾನೆ ಎಂಬ ಅನುಭವವನ್ನು ಪಡೆಯೋದು ಹೇಗೆ

    • @kokkadavenkataramanabhat2660
      @kokkadavenkataramanabhat2660 ปีที่แล้ว

      ದೇವರು ಇದ್ದಾನೆ ಎಂಬುದನ್ನು ಮೊದಲು ಪರಿಪೂರ್ಣ ವಿಶ್ವಾಸ ಇರಲಿ. ನಮ್ಮ ಭೌತಿಕ ಶಕ್ತಿಗಳೆಲ್ಲವೂ ಆತ್ಮಶಕ್ತಿಯಿಂದ ಚಾಲನೆಗೊಳ್ಳುತ್ದೆ ಎಂಬ‌ನಂಬುಗೆಯಿಂದ ನಿಮ್ಮ ಒಳಗಿನ ಚಟುವಟಿಕೆಗಳನ್ನು, ಕರ್ಮವನ್ನು ಮನದಲ್ಲೇ ಅನುಭವಿಸುತ್ತಾ ಹೋಗಿ. ನಿರಂತರವಾಗಿ ನಿಮ್ಮನ್ನು ನೀವು ನೋಡುತ್ತಾ ಹೋಗುವುದರಿಂದ ಅನುಭವವಾಗುತ್ತದೆ.

    • @dattatreyadatta5548
      @dattatreyadatta5548 ปีที่แล้ว +3

      Belaku koduva soorya, ,,
      Ninagu nanagu & E bhuviya melina sakala jeeva raashigalige, ,DEVARU.

    • @lohithlohi1024
      @lohithlohi1024 ปีที่แล้ว

      ದಿನಾಲೂ ಧ್ಯಾನ ಮಾಡಿ. ಆಲೋಚನೆ ಗಳು ಕಡಿಮೆ ಆಗುತ್ತೆ. ಆಳವಾದ ಮೌನ ಸಿಗುತ್ತೆ ಧ್ಯಾನದಿಂದ. ಇಲ್ಲ ಎಂದರೆ ದೇವರು universe, ಬ್ರಹ್ಮಾಂಡ, ಮೂಲ energy ಬಗ್ಗೆ ಎಷ್ಟೇ ಕೇಳಿದ್ರು ಸ್ಪಷ್ಟತೆ ಸಿಗಲ್ಲ ಮನಸ್ಸಿಗೆ.

    • @amitr934
      @amitr934 ปีที่แล้ว +4

      ಯಾರಿಗೆ ಆದರೂ ಕಷ್ಟದಲ್ಲಿರುವವರಿಗೆ ಕೊಂಚ ಸಹಾಯ ಮಾಡಿದಾಗ ಅವರೇ ಹೇಳುತ್ತಾರೆ..."ದೇವರ ಹಾಗೆ ಬಂದು ಸಹಾಯ ಮಾಡಿದಿರಿ" ಎಂದು...ಇದರ ಅರ್ಥ ಇಷ್ಟೇ ಮತ್ತೊಬ್ಬರ ಬದುಕಿಗೆ ದೇವರಾಗುವ ಮೂಲಕ ದೇವರ ಇರುವಿಕೆಯನ್ನು ನಾವು ಕೂಡ ಅನುಭವಿಸಬಹುದು.

    • @KiranC-cr7ew
      @KiranC-cr7ew ปีที่แล้ว

      @@amitr934 ಧನ್ಯವಾದ

  • @shkamath.k2372
    @shkamath.k2372 ปีที่แล้ว +4

    GAS ಗೆ ಧನ್ಯವಾದಗಳು.

  • @NaveenKumar-tq3ft
    @NaveenKumar-tq3ft ปีที่แล้ว +4

    🙏ಪೂರ್ವ ಜನ್ಮದ ಸ್ಮರಣೆ ಬಗ್ಗೆ ಹೆಚ್ಚಿನ ಮಾಹಿತಿ ಮಾಹಿತಿ ನೀಡಿ.

    • @antplant9346
      @antplant9346 ปีที่แล้ว

      ನವೀನ್ ಕುಮಾರ್ ನಿನಗೆ ಈ ಜನ್ಮದ ಬಗ್ಗೆ ಕಡಿಮೆ ಮಾಹಿತಿ ಇದೆ... ಇದೇ ಕಾರಣಕ್ಕೆ ನಿನಗೆ ಪೂರ್ವ ಜನ್ಮದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದೆ...

  • @nitturbhavanishankararavis9338
    @nitturbhavanishankararavis9338 ปีที่แล้ว

    Really great SRIKRISHNA. BEAUTIFUL EXPLANATION 😀

  • @anushafashion870
    @anushafashion870 ปีที่แล้ว

    We love Mahabarat lesson super please continue sir thank you ❤️❤️❤️

  • @siddappahurkyagol5135
    @siddappahurkyagol5135 ปีที่แล้ว +2

    🙏🙏🙏🙏🙏🙏🙏🙏🙏🙏🙏

  • @makkimanemakarasu-fc2fh
    @makkimanemakarasu-fc2fh ปีที่แล้ว +2

    ಗೌರೀಶ್ ರವರು ಮದ್ಯೆ ಮಾತಾಡುವ ಮೂಲಕ ಜನರಿಗೆ ಅರ್ಥ ಮಾಡಿಸ್ತಾ ಇದ್ದಾರೆ ಅನ್ಸುತ್ತೆ...

  • @kokkadavenkataramanabhat2660
    @kokkadavenkataramanabhat2660 ปีที่แล้ว +4

    ಸಂ + ಆರಂಭ = ಸಮಾರಂಭ. ಸತ್ಸಂಕಲ್ಪದಿಂದ ಆರಂಭಗೊಂಡು ನಿರ್ದಿಷ್ಟಗುರಿಯನ್ನು ಸಾಧಿಸುವ ಒಳಿತಿನ‌ಕಾರ್ಯಗಳೆಲ್ಲವೂ ಸಮಾರಂಭಗಳು

    • @rambhatmuliyala9862
      @rambhatmuliyala9862 ปีที่แล้ว

      ಕಾಮ,ಸಂಕಲ್ಪ ಇಲ್ಲದಿದ್ದರೆ ಕರ್ಮ ಯಾಕೆ ಪ್ರವೃತ್ತಿ ವಾಗುತ್ತದೆ ?

    • @antplant9346
      @antplant9346 ปีที่แล้ว

      ಸಂ+ಆರಂಭ ಅಲ್ಲ ಅದು
      ಸಮ+ಆರಂಭ=ಸಮಾರಂಭ
      ಅಂದರೆ ಎಲ್ಲವೂ ಸಮನಾಗಿರುವುದು
      ಸಮನಾಗಿ ಆರಂಭವಾಗಿ,ಸಮಾನವಾಗಿ ನಡೆದು,ಸಮಾನವಾಗಿ ಅಂತ್ಯವಾಗುದೋ ಅದೇ ಸಮಾರಂಭ

  • @geethamani5939
    @geethamani5939 ปีที่แล้ว +3

    Gourish sir nimma vibbinna karya-kramagaligagi Dhanya vadagalu all the best sir

  • @kamalarao5809
    @kamalarao5809 ปีที่แล้ว +3

    Beautiful explanation about karma yoga.... 👌👌👌🙏🏻🙏🏻

  • @vijayabk5474
    @vijayabk5474 11 หลายเดือนก่อน

    Gurugalige namo namaha🙏🙏🙏🙏👌👌👌

  • @anasuyashivashankar7156
    @anasuyashivashankar7156 ปีที่แล้ว +1

    Good conversation Thq.😀

  • @mlprakash
    @mlprakash ปีที่แล้ว +1

    Adbutha vyakhyana

  • @ASHOKGRAO-ji6zy
    @ASHOKGRAO-ji6zy ปีที่แล้ว +1

    Very nicely explained,
    Very difficult to digest 👍👍🙏🙏🙏🙏

  • @asharupesh
    @asharupesh ปีที่แล้ว +1

    Dhanyavaadagalu Gurugale 🙏

  • @t.s.srinivasat.s.850
    @t.s.srinivasat.s.850 ปีที่แล้ว +1

    Beautiful explanation, thanks to the program & Guruji

  • @makkimanemakarasu-fc2fh
    @makkimanemakarasu-fc2fh ปีที่แล้ว

    ಉತ್ತಮ ಮಾತುಗಳು

  • @geetham1437
    @geetham1437 ปีที่แล้ว

    Super very nice danyavada galu

  • @navyashet6499
    @navyashet6499 ปีที่แล้ว

    Karma vyakyana adhbutha, dhanyavaadagalu, arjuna & krishna edurigiddareno annuvastu mana muttide, niswartha karmada aaradhane ati shresta, ee daariyalli sagabekiddare bhaktiya alingana ati mukya, idu nanna vaiyaktika anubhava. ❤❤

  • @vijayabk5474
    @vijayabk5474 ปีที่แล้ว +1

    Om gurubyo namaha 🙏🙏🙏🙏👌👌👌

  • @mpscreations9141
    @mpscreations9141 ปีที่แล้ว

    ಧನ್ಯವಾದಗಳು

  • @dharmeshramesh1705
    @dharmeshramesh1705 ปีที่แล้ว +1

    🙏🙏🙏

  • @savitahegde3835
    @savitahegde3835 11 หลายเดือนก่อน

    ವಂದನೆಗಳು ಸರ್

  • @akshaygouda6529
    @akshaygouda6529 ปีที่แล้ว +3

    1st

  • @raghavendrabijoor9221
    @raghavendrabijoor9221 8 หลายเดือนก่อน

    Great work 👏

  • @shashikumarnaik9959
    @shashikumarnaik9959 ปีที่แล้ว +1

  • @sarithas.4776
    @sarithas.4776 ปีที่แล้ว +1

    👌🙏🙏🙏

  • @venugopalbhat1167
    @venugopalbhat1167 ปีที่แล้ว

    🙏🙏

  • @jrakesh6649
    @jrakesh6649 29 วันที่ผ่านมา

    🙏🙏🙏🙏🙏🙏

  • @veenaprasad3162
    @veenaprasad3162 ปีที่แล้ว +2

    Wonderfully explained by sampa sir 👏
    One question from my side
    When is person is satisfied with everything, will he try to attain excellence, in his work?
    Because this dis satisfaction is the key to push a person for excellence, right?
    Can you please answer?
    Namaste 🙏 🙏 🙏

  • @RaitaNag
    @RaitaNag ปีที่แล้ว +2

    Biochemistry nalli helodare namma brainge seretonin beku antha

  • @sumanacharya1669
    @sumanacharya1669 ปีที่แล้ว +1

    🙏🙏🙏🙏🙏👌

  • @ranjinirai3863
    @ranjinirai3863 ปีที่แล้ว

    🎉 ķarmada nantena layer ede. Andere sare artha aghella. Sarmaji.

  • @krishnabrai1150
    @krishnabrai1150 ปีที่แล้ว

    Krishnana pratiyondu maatu Amrita Sagara ahaa enu saviyagide kelidashtoo innu kelabekenisuttade

  • @lsharikishor
    @lsharikishor ปีที่แล้ว +2

    Dear Gowrish akki
    after complete telecast please feel free to compose single video of all episodes for collection and repeated view.

    • @GaurishAkkiStudio
      @GaurishAkkiStudio  ปีที่แล้ว

      We are doing it . every Sunday we upload. Pls watch

  • @Devadeva-vi7cw
    @Devadeva-vi7cw ปีที่แล้ว

    🕉️💪💪🇮🇳🇮🇳🇮🇳🇮🇳🇮🇳🇮🇳🇮🇳🇮🇳☘️🇮🇳🇮🇳🇮🇳🙏🙏🙏🙏🙏

  • @subhadrarajan1436
    @subhadrarajan1436 ปีที่แล้ว +5

    Hello sir,
    Karma da bagge heli
    Purva januma krutham papam vyaderupena parishyathi..
    Edu nijana

    • @kokkadavenkataramanabhat2660
      @kokkadavenkataramanabhat2660 ปีที่แล้ว

      ಹಿಂದಿನ ಜನ್ಮಗಳಲ್ಲಿ ಮಾಡಿರುವ ಪಾಪಕರ್ಮಗಳ ಕಾರಣಗಳಿಂದ ಕರ್ಮಬಂಧನದಿಂದ ಮುಂದಿನ ಜನ್ಮಗಳಲ್ಲಿ ರೋಗಬಾಧೆಗಳಿಂದ ಕರ್ಮಬಂಧನದ ಬಿಗುವನ್ನು ಸಡಿಲಿಸಿಕೊಳ್ಳಲು ಅನುಭವಿಸಲೇ ಬೇಕು.ಗಮನಿಸಿ.ಅದೆಷ್ಟೋ ಜನರು ಹಣ ಅಧಿಕಾರ, ಕೀರ್ತಿಗಳೆಲ್ಕವೂ ಇದ್ದೂ, ಮಾತ್ರವಲ್ಲದೆ ಇಹ ಜನ್ಮದಲ್ಲಿ ಸಜ್ಜನರಾಗಿದ್ದು ಎಲ್ಲರಿಂದ ಹೊಗಳಿಸಿಕೊಳ್ಳುತ್ತಿದ್ದರೂ, ವೈಯಕ್ತಿಕವಾಗಿ ನರಕಸದೃಶವಾದ ಕಾಯಿಲೆಯಿಂದ ನರಳುತ್ತಾ ಇರುತ್ತಾರೆ.ಇದು ಹಿಂದೆ ಮಾಡಿರುವ ದುಷ್ಟಕರ್ಮಗಳ ಫಲ.ಅನುಭವಿಸಲೇ ಬೇಕು.ಅಥವಾ ಸಜ್ಜನನಾಗಿದ್ದರೂ ಹುಟ್ಟಿದ ಮಗ/ ಮಗಳು ಛೀ ಥೂ ಎನ್ನಿಸಿಕೊಳ್ಳುವ ಪರಮಪಾಪಿಗಳಾಗುರುತ್ತಾರೆ.ಪೂರ್ವಕೃತಂ ಪಾಪದ ಫಲವಿದು.ಮಕ್ಕಳಿಲ್ಲದವರಿಗೆ ಇಲ್ಲ ಎಂಬ ಒಂದೇ ಕೊರಗಾದರೆ, ಇಂತಹ ದರುಳ ಮಕ್ಕಳ ನೋವಿನಿಂದ ಸುಟ್ಟು ಸುಣ್ಣವಾದ ಅಪ್ಪ/ ಅಮ್ಮ ಮಕ್ಕಳಿರುವವರಿಗೆ ನೂರಾರು ಚಿಂತೆಗಳು ಎಂದೆನ್ನಿಸುತ್ತದೆ. ಇದು ಪಾಪಕರ್ಮದ ಫಲ.ಇಂತಹ ನರಕಜೀವನವನ್ನೇ ವ್ಯಾಧಿ ಎಂದಿದ್ದಾರೆ

    • @keshavak9948
      @keshavak9948 ปีที่แล้ว

      ಅದನ್ನೇ ಅವರು ಹೇಳುತ್ತ ಇರುವುದು.

  • @luckylucky-ef1mz
    @luckylucky-ef1mz ปีที่แล้ว +1

    🙏🙏🙏

  • @SKODAS141
    @SKODAS141 ปีที่แล้ว +1

    🙏

  • @priyankasanbal8820
    @priyankasanbal8820 2 หลายเดือนก่อน

    🙏🙏🙏