Ep-235|ಧ್ಯಾನ ಏಕೆ ಮಾಡಬೇಕು? ಮತ್ತು ಹೇಗೆ?|Secrets Of Mahabharata|Gaurish Akki Studio| Bhagvad Gita
ฝัง
- เผยแพร่เมื่อ 10 มิ.ย. 2023
- Secrets Of Mahabharata Playlist :
• Secrets Of Mahabharata...
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Bhagvad Gita - Geeta Parva Playlist : • Bhagavad Gita- ಗೀತಾ ಪರ...
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#ಸಂನ್ಯಾಸ #sanyasa #karmayoga #yogi #sanyasi
#vedha #upanishads #puranas
#yagna #karma
#arjuna #srikrishna #bhagvadgita #karmayoga #karma #geethaparva #geete
#ಭಗವದ್ಗೀತೆ #secretsofmahabharata #mahabharatainkannada #mahabharatastories
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ಧನ್ಯವಾದಗಳು ಸರ್ !! ಪ್ರತಿದಿನದ ಧ್ಯಾನದಿಂದ ನಾನೂ ಕಿಂಚಿತ್ ಪ್ರಭಾವಿತಳಾಗಿದ್ದೀನಿ. ಅಂದರೆ ನನ್ನೊಳಗೆ ತೃಪ್ತಿಯ ಸೆಲೆಯೊಂದು ನೆಲೆಗೊಂಡಿದೆ.
ಸುಮಾರು ದಿನಗಳಿಂದ ನಾನು ಧ್ಯಾನ ಮಾಡ್ತಾ ಇದೀನಿ ಧ್ಯಾನದಿಂದ ಜ್ಞಾನವನ್ನು ಸಂಪಾದನೆ ಮಾಡಬಹುದು ಇದರಿಂದ ನಿತ್ಯ ಜೀವನದಲ್ಲಿ ಸಂಯಮದಿಂದ ಕೆಲಸ ಸಾಧನೆಗಳನ್ನು ಮಾಡಿಕೊಳ್ಳಬಹುದು ಮನಸ್ಸು ಶಾಂತವಾಗಿರುತ್ತೆ ಇಂದಿನ ದಿನಗಳಲ್ಲಿ ಧ್ಯಾನ ಎಲ್ಲರಿಗೂ ಅವಶ್ಯಕತೆ ಇದೆ
O;oñ;;;😊
Hv Nv
Hg
❤
In 😅
ಅತ್ತ್ಯುತ್ತಮ ಕನ್ನಡ ಮತ್ತು ಅತಿ ಸರಳ ವಿವರಣೆ,ನನಗೆ ತುಂಬಾ ಇಷ್ಟವಾಯ್ತು - ಧನ್ಯವಾದಗಳು
ಧ್ಯಾನಯೋಗಿ ಆಗಿ ನನಗೆ ಗುರುಗಳೇ ಕಾಣಿಸು ತಿದ್ದಾರೆ 🙏
ಸಂಪ ಸರ್ ಧನ್ಯವಾದಗಳು ನಿಮಗೆ ಧ್ಯಾನದ ಬಗ್ಗೆ ತಿಳಿಸಿದ್ದಕ್ಕೆ, ಆತ್ಮದಲ್ಲಿ ಇರುವ ಪರಮಾತ್ಮನನ್ನು ಅರಿತು ಕೊಳ್ಳುವುದೇ ಧ್ಯಾನ 🙏❤️🌹👌
Adbutha maatu ...neevu nijavagiyu jnana yoga siddisiruva guru ❤ namaskaragalu
Gurubhyo namaha
ಮನಸ್ಸನ್ನು ಸ್ಥಿರಗೊಳಿಸುವದೇ ಧ್ಯಾನ......ಚಿಂತಕರಿಗೆ ಮನ:ಪೂರ್ವಕ ಪ್ರಣಾಮಗಳು...ಶುಭ ರಾತ್ರಿ...
Vandanegalu.
❤❤❤ Thumbane Adbuthavagi vivare kottidhira sir. Ebbarigu Dhanavadhagalu. Sri Gurubyo Namaha. Hari OM
ಸ್ವಾಗತಾರ್ಹ ಅಂಶಗಳಿಗೆ ಧನ್ಯವಾದಗಳು
🙏🙏🙏🙏🙏 pranamgalu sir
ಅನಂತ ಕೋಟಿ ವಂದನೆಗಳು 🙏🙏🙏🙏🙏
Sree gurubhyo namaha 🙏 🙏🏻🙏🏻
ಮಾನ್ಯರೆ, ಧ್ಯಾನದ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದ ತಮಗೆ ಧನ್ಯವಾದಗಳು.😊
ಪೂಜ್ಯರಿಗೆ ಪ್ರಣಾಮಗಳು ಧ್ಯಾನದ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
Higher level vedanta darshan in simple words,wow great talk s, namaste sampa sir
I want learn dhyana now this information useful. Many many thanks .
Namaskara gurugale 🙏❤️🙏 love from KA36 ❤️ Sindhanur ❤️❤️❤️❤️❤️❤️
ಧ್ಯಾನಂ ನಿರ್ವಿಷಯಂ ಮನಃ, ಮನಸ್ಸು ವಿಷಯ ರಹಿತವಾದ ಸ್ಥಿತಿ ಧ್ಯಾನ ಎನಿಸಿಕೊಳ್ಳುತ್ತದೆ. ಆಲೋಚನೆ ಹೇಗೆ ಧ್ಯಾನವಾಗುತ್ತದೆ ? ಆಲೋಚನೆಗಳನ್ನು ನಿಯಂತ್ರಿಸುವುದು ಧ್ಯಾನ. ಏಕಾಗ್ರತೆ ಧಾರಣ ಎನಿಸಿಕೊಳ್ಳುತ್ತದೆ.
ಆದರೆ ಕಣ್ಣು ಮುಚ್ಚಿ ಕುಳಿತಾಗ ತಲೆಯಲ್ಲಿ ಏನೂ ಯೋಚನೆ ಗಳು ಬಂದು ಹೋಗುತ್ತೆ sir
Good evening sir ❤.....
Namaste Gurujii❤😊
Worderful explanation
Thanks sir 🎉🎉🎉🎉🎉
ಧ್ಯಾನದ ಬಗ್ಗೆ ಕೇಳಿದ ಮೇಲೆ ನಮಗೂ ಧ್ಯಾನ ಮಾಡಬೇಕು ಅಂಥ ಅನಿಸುತ್ತೆ.
Good sir
Sir welcome back 😢😢😢
Good impramation thank U Guru ji ✴️🙏
Very good information good message to our life gurugi
🙏🙏🙏🙏🙏
Thank you dear guru and GAS team
🙏❤️
Harekrushna 🙏
Dhyanada bagge uttama vivarane, dhanyavadagalu
Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Be with the breath
Honestly I tell u sir is told very truth thanks u sir
Thq.😀 👌 👍 🌷
Today I came to know about atma n manasu.....difference
❤
🙏🙏🙏🙏🙏🙏🙏🙏🙏🙏🙏
The word Dhyana comes from the root ‘Dyayeth, means to Concentrate. Na means no. Therefore, Dhya na means “not to Concentrate.”!! Two different processes all together in a state of mind. One is a state devoid of concentrator &, the other is a state involving with the concentrator. This is the “great” goal not being the outcome of the concentration but a goal in itself being of an awareness to inquire & to find out.
👌👌🥰🙏🌹🌹🌹
🙏🙏🙏
18:00 how to do meditation
V use ful
the gret
Very good lecture
Easily understandable one has to practice daily
🙏
❤❤❤
🙏🌹🌹🌹🙏
🙏🙏🙏🙏
👍
Eshtu nimisha madbeku antha thilislilla.nanu madthayidini.innu sariyaada karma thilisi pls
🙏🙏🙏🙏🙏👌
Feel alla Feeling irabaradu. feeling is present participle of lang=en a emotion. While feel is the sense of touch. I have a feeling andre nanage ond emotion bartha ide antha. I feel this emotion antha. Feel this andre touch alli gothago texture
Sir pyramid bagge ondu video madi
❤🙏🏻🙏🏻🙏🏻🙏🏻🙏🏻
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Non veg use madi dhyana madbahudha, does it work ?
Nonveg taamasika aahara.. heavy to digest. Mamsahari agiddaru dhyana madalu addi illa.. aadare mamsahara madida 3-4 Dina beda. Prayatna madidaru uttama phalitamsa siguvudu kashta.
,🙏🙏🙏🙏🙏🙏🙏🙏🙏
ಜಿನನಾಗೋದಕ್ಕೆ ಅಜಿನ ಯಾಕೆ ಬೇಕು?
❤❤❤
🙏🙏
🙏🙏🙏
🙏🙏🙏🙏