SMALL FAMILY NORMS : SPECIAL INCREMENT FOR GOVERNMENT EMPLOYEES

แชร์
ฝัง
  • เผยแพร่เมื่อ 17 ต.ค. 2024

ความคิดเห็น • 69

  • @adarshmnanjegowda5689
    @adarshmnanjegowda5689 7 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು ಸರ್.

  • @vikasvikas6459
    @vikasvikas6459 13 วันที่ผ่านมา

    Good information sir 😮

  • @shivakumara2752
    @shivakumara2752 ปีที่แล้ว

    Thank you for your information

  • @girijangiri4913
    @girijangiri4913 21 วันที่ผ่านมา

    Sir ondu side opparation agiddu innondu kade tumba problem ide so open serjery madbeku andru adke navu beda anta helidvi..heegidru kooda nanu sfn ge apply madbahda?

  • @umeshkodabagi
    @umeshkodabagi หลายเดือนก่อน

    Sir please give me an information. Small Family Norms Special Pay 01-10-2022 Rs 950 has been sanctioned. Please tell me sir whether there will be any difference in special allowance as the 7th pay commission has been hypothetically sanctioned from 1.7.2022.

    • @noukarasnehi-7989
      @noukarasnehi-7989  หลายเดือนก่อน

      @@umeshkodabagi yes you are entitle for revision of spl sfn allowance in the revised 7th pay commission order

  • @arrakshit81
    @arrakshit81 7 หลายเดือนก่อน

    A female Gvt employee's SFN operation done on the date of her delivery, will she get sfn allowance after the completion of maternity leave??

    • @noukarasnehi-7989
      @noukarasnehi-7989  7 หลายเดือนก่อน

      since it is a special allowance and not the hike in the pay it shall be sanctioned from the first day of coming month after the operation and not after the completion of maternity leave.

  • @shivukudari5903
    @shivukudari5903 ปีที่แล้ว

    Tq Sir..good information 🙏

  • @shridharkhkhkh3928
    @shridharkhkhkh3928 ปีที่แล้ว

    ಧನ್ಯವಾದಗಳು ಸರ್

  • @manteshmulage8436
    @manteshmulage8436 5 หลายเดือนก่อน

    Good information plz share the PDF of this video sir

  • @shashikumar1000
    @shashikumar1000 2 หลายเดือนก่อน

    ಆಪರೇಷನ್ ಆಗಿ 2 ವರ್ಷ 2 ತಿಂಗಳುಗಳು ಆಗಿದೆ, ಈಗ ಅಪ್ಲೈ ಮಾಡೋಕೆ ಏನಾದ್ರೂ ಅವಕಾಶಗಳು ಇವೇನಾ ತಿಳಿಸಿ ಸರ್🙏

    • @noukarasnehi-7989
      @noukarasnehi-7989  2 หลายเดือนก่อน

      ಅವಕಾಶವಿಲ್ಲ. ಆದರೆ ಮತ್ತೆ ಆಪರೇಷನ್ ಮಾಡಿಸಿಕೊಂಡು ಆಸ್ಪತ್ರೆ ದಾಖಲೆ ಕೊಟ್ಟರೆ ಆಗಬಹುದು

  • @girijangiri4913
    @girijangiri4913 23 วันที่ผ่านมา

    Sir nim number please SFN bagge clarify madkobeku.. questions ive

  • @gurumurthy.m.nandihole8015
    @gurumurthy.m.nandihole8015 หลายเดือนก่อน

    Sr SFN ge operation agi est day's olage aplication kodbeku...

  • @sudhakarasd3495
    @sudhakarasd3495 ปีที่แล้ว

    Sir tumba help aguttide thanks
    SIR hpl ,committed leave,bagge 1 video maadi sir

    • @noukarasnehi-7989
      @noukarasnehi-7989  ปีที่แล้ว +1

      ಒಳ್ಳೆಯದು, ಎಲ್ಲರಿಗೂ ಉಪಯೋಗವಾಗಲಿ ಅಂತ videos ಮಾಡಿ ಹಾಕ್ತಿದ್ದಿನಿ. ನಿಮ್ಮ ಕೋರಿಕೆಯಂತೆ HPL ಮತ್ತು ಪರಿವರ್ತಿತ ಅರ್ಧ ವೇತನ ರಜೆ ಬಗ್ಗೆ video ಮಾಡ್ತೀನಿ..

    • @sudhakarasd3495
      @sudhakarasd3495 ปีที่แล้ว

      @@noukarasnehi-7989 thank you sir

  • @girijangiri4913
    @girijangiri4913 21 วันที่ผ่านมา

    Sir nanage laproscopy opparation agide...but right side fallopian tube oparate madidare...left side not possible anta baredu kotru....ega nange sfn apply agatta..

    • @noukarasnehi-7989
      @noukarasnehi-7989  21 วันที่ผ่านมา

      @@girijangiri4913 when laparoscopic operation could not be done successfully you cannot avail SFN benefit. Take second opinion and then go for tubectomy operation if so advised to get SFN benefit.

  • @suprim2864
    @suprim2864 ปีที่แล้ว +1

    Sir Namma tande retirement agide avara basic 24k ide 7th adre yestu hike aagabhudu.plz reply sir

    • @noukarasnehi-7989
      @noukarasnehi-7989  ปีที่แล้ว

      ಸರ್ಕಾರ 7ನೇ ವೇತನ ಆಯೋಗದ ಅಂತಿಮ ಆದೇಶ ಹೊರಡಿಸಿಲ್ಲ. ದಿನಾಂಕ 1-4-2023 ರಿಂದ ಅನ್ವಯವಾಗುವಂತೆ 17% ಮಧ್ಯಾಂತರ ಪರಿಹಾರ ಮಂಜೂರು ಮಾಡಿದ್ದಾರೆ. ಅದು ನಿಮ್ಮ ತಂದೆಯವರಿಗೆ ಅನ್ವಯವಾಗುವುದು. 7ನೇ ವೇತನ ಆಯೋಗದ ಅಂತಿಮ ಅದೇಶವಾದ ಮೇಲೆ ತಿಳಿಸುವೆ.

    • @suprim2864
      @suprim2864 ปีที่แล้ว

      ​@@noukarasnehi-7989 40% hike adre retirement aadavarige yest %hike agabahudu plz reply sir 🙏🙏

    • @noukarasnehi-7989
      @noukarasnehi-7989  ปีที่แล้ว +1

      @@suprim2864 pay commission ಆದ್ರೆ DA basic pay ಜೊತೆ merge ಆಗತ್ತೆ. Pay commission fitment 40% ಕೊಡೋದು dout. ಗರಿಷ್ಠ 25% ಹೆಚ್ಚಳ ಆದರೆ, 24000 pension ತೊಗೊಳ್ಳುವ pensioner ರವರಿಗೆ ಅಂದಾಜು 38000 ರಿಂದ 40000ರವರೆಗೆ basic pension fix ಆಗಬಹುದು. ಆವಾಗ DA 0% ಆಗತ್ತೆ.

    • @suprim2864
      @suprim2864 ปีที่แล้ว

      @@noukarasnehi-7989 tq sir

  • @siddeshasg8563
    @siddeshasg8563 ปีที่แล้ว

    ಸರ್ ದಿನಾಂಕ 24 3 2023 ರಲ್ಲಿ ಆಪರೇಷನ್ ಆಗಿದ್ದು ವಿಸ್ತರಿಸಿದ ದಿನಾಂಕ 1 4 2023 ಆಗಿರುತ್ತದೆ ವೇತನ ಪರಿಷ್ಕರಣೆ 1 4 2023 ರಲ್ಲಿ ಆದರೆ ನನಗೆ ಯಾವ ಶ್ರೇಣಿಯಲ್ಲಿ ಅಂದರೆ ಹಿಂದಿನ ಅಥವಾ ಮುಂದಿನ ಶ್ರೇಣಿಯಲ್ಲಿ ಅನ್ವಯವಾಗುತ್ತದೆಯೇ ತಿಳಿಸಿ ಸಾರ್.

    • @noukarasnehi-7989
      @noukarasnehi-7989  ปีที่แล้ว

      1-4-2023ಕ್ಕೆ ವೇತನ ಪರಿಷ್ಕರಣೆ ಆದರೆ ಹೊಸ ವೇತನ ಶ್ರೇಣಿಯಲ್ಲಿ ಮರುನಿಗದಿ ಮಾಡಬೇಕು..

  • @anandats4202
    @anandats4202 ปีที่แล้ว

    Thank u sir

  • @prbhannag7250
    @prbhannag7250 ปีที่แล้ว

    Sir noukari aguvudakkinta munche aparation madisikondiddare sfn anvayiisutadeye tilisi

    • @noukarasnehi-7989
      @noukarasnehi-7989  ปีที่แล้ว

      ನಿಮ್ಮದು ಒಳ್ಳೆಯ ಪ್ರಶ್ನೆ ಸರ್, ಸಣ್ಣ ಕುಟುಂಬ ಯೋಜನೆ ಅಳವಡಿಸಿಕೊಂಡಿರುವ ಸರ್ಕಾರಿ ನೌಕರರಿಗೆ ಮಾತ್ರ ವಿಶೇಷ ವೇತನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ದಿನಾಂಕದಿಂದ ಮಂಜೂರು ಮಾಡಲಾಗುವುದು ಆದ್ದರಿಂದ, ಸರ್ಕಾರ ನೌಕರಿಗೆ ಸೇರುವ ಮುಂಚೆಯೇ ಸಣ್ಣ ಕುಟುಂಬ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರಿಗೆ ಈ ಸೌಲಭ್ಯ ಮಂಜೂರು ಮಾಡಲಾಗುವುದಿಲ್ಲ.

    • @prbhannag7250
      @prbhannag7250 ปีที่แล้ว

      @@noukarasnehi-7989 tq sir

  • @giribkurs
    @giribkurs 10 หลายเดือนก่อน

    ಸರ್ ನಾನು 3.2.23 ರಲ್ಲಿ ಆಪರೇಶನ್ ಮಾಡಿಸಿದೆ ವೇ ತನ ಪರಿಶ್ಕರಣೆ ನಂತರ ಮನವಿ ನೀದಿದರೆ ನೂತನ ವೇತನದ increment ನಂತೆ ಅನ್ವಯವಾಗುತ್ತದೆಯೇ???

    • @noukarasnehi-7989
      @noukarasnehi-7989  10 หลายเดือนก่อน

      ಸಿಗುವುದಿಲ್ಲ. ಆಪರೇಷನ್ ಅದ ಮುಂದಿನ ತಿಂಗಳಿಂದ ಜಾರಿ ಆಗುತ್ತದೆ. ಅಂದರೆ ನಿಮ್ಮ ಕೇಸ್ ನಲ್ಲಿ 1-3-2023 ರಿಂದ ಜಾರಿ ಮಾಡಲೇ ಬೇಕು

  • @nagappakumbar134
    @nagappakumbar134 ปีที่แล้ว

    sir nanu 2017 operation madisiddu nanu illivaregu tagondilla sir iga barodilla antiddare yen madabeku sir

    • @noukarasnehi-7989
      @noukarasnehi-7989  ปีที่แล้ว

      ಹೌದು, 2 ವರ್ಷದೊಳಗೆ ಮನವಿ ಕೊಡಬೇಕು ಇಲ್ಲ ಅಂದರೆ ಅದು ಬರುವುದಿಲ್ಲ.. ಸರ್ಕಾರಕ್ಕೂ ವಿಳಂಬ ಮನ್ನಿಸಲು ಬರುವುದಿಲ್ಲ.. ಕಚೇರಿಯಿಂದ ಒಂದು ಹಿಂಬರಹ ತೆಗೆದುಕೊಂಡು.. ವಿಳಂಬ ಮನ್ನಿಸಲು ಸರ್ಕಾರಕ್ಕೆ ಆದೇಶ ನೀಡಿ ಅಂತ KAT ಗೆ ಅರ್ಜಿ ಕೊಡಬೇಕು. ಅಲ್ಲಿ ಆಗುವ ತೀರ್ಮಾನ ನೋಡಿಕೊಂಡು ಮುಂದಿನ ಕ್ರಮವಹಿಸೇಕು

  • @shridevinarawade7817
    @shridevinarawade7817 4 หลายเดือนก่อน

    Sir i am Assistant Professor of GFGC First i received SFN of Rs 650 in 2018 and after 7th pay i got revised 1700 in 2019
    Now AG asking GO for the same If you have GO for revised payscale plz share

    • @noukarasnehi-7989
      @noukarasnehi-7989  4 หลายเดือนก่อน

      what is the date of effect of SFN? my whatsapp number is 9035462193

    • @noukarasnehi-7989
      @noukarasnehi-7989  4 หลายเดือนก่อน +1

      please send details to my whats app number

  • @sikandarbadshahjoolakatti7054
    @sikandarbadshahjoolakatti7054 6 หลายเดือนก่อน

    Estu amount jasti agutte heli please nanna basic 31100 ide

    • @noukarasnehi-7989
      @noukarasnehi-7989  6 หลายเดือนก่อน

      no changes on basic pay for SFN. only you will get next increment rate as spl allowance

    • @sikandarbadshahjoolakatti7054
      @sikandarbadshahjoolakatti7054 6 หลายเดือนก่อน

      @@noukarasnehi-7989 k thank you sir

  • @padmadas1926
    @padmadas1926 27 วันที่ผ่านมา

    Sir government order share madi please

    • @noukarasnehi-7989
      @noukarasnehi-7989  27 วันที่ผ่านมา

      @@padmadas1926 send me msg to WhatsApp number 9035462193

  • @shridevi3547
    @shridevi3547 8 หลายเดือนก่อน

    Sir our caseworker is asking court affidavit regarding sfn.. Can you give format for that affidavit

    • @noukarasnehi-7989
      @noukarasnehi-7989  8 หลายเดือนก่อน

      Court affidavit is not required only Indemnity letter in form No 2 by the employee is sufficient

  • @RamaKrishna-op8pu
    @RamaKrishna-op8pu 26 วันที่ผ่านมา

    Sir G.O. share madi

  • @karunakar9011
    @karunakar9011 ปีที่แล้ว

    ಸರ್, ಈ ಸೌಲಭ್ಯ ಪಡೆದಾಗ ಇದ್ದ ದರ ಮುಂದಿನ ವೇತನ ಆಯೋಗದ ವೇತನ ಪರಿಷ್ಕರಣೆ ಯಲ್ಲಿ ಬದಲಾದ ದರದೊಂದಿಗೆ ಬದಲಾವಣೆ ಆಗುತ್ತದೆಯೇ

    • @noukarasnehi-7989
      @noukarasnehi-7989  ปีที่แล้ว

      ಆಗುವುದಿಲ್ಲ. ಆದರೆ, ವೇತನ ಪರಿಷ್ಕರಣೆ ದಿನಾಂಕದ ನಂತರದ SFN ದಿನಾಂಕ ಮಂಜೂರು ಮಾಡಿದ್ದರೆ ಪರಿಷ್ಕರಿಸಬೇಕು

  • @srujan-q5w
    @srujan-q5w 29 วันที่ผ่านมา

    Sir form1 and form2 send please

    • @noukarasnehi-7989
      @noukarasnehi-7989  29 วันที่ผ่านมา

      @@srujan-q5w send msg to my WhatsApp number 9035462193

  • @vikasvikas6459
    @vikasvikas6459 13 วันที่ผ่านมา

    Sir upload any pdf

    • @noukarasnehi-7989
      @noukarasnehi-7989  13 วันที่ผ่านมา

      @@vikasvikas6459 send WhatsApp msg to my number 9035462193 to forward any required forms.

  • @usb724
    @usb724 ปีที่แล้ว

    ನಮೂನೆ 1 ಮತ್ತು 2 ನ್ನು ಹಾಕಿ ಸರ್

    • @noukarasnehi-7989
      @noukarasnehi-7989  ปีที่แล้ว

      KCSR BOOK ನಲ್ಲಿ ಅನುಬಂಧ H ನಮೂನೆ 1 ಮತ್ತು 2 ಲಿಭ್ಯವಿದೆ. ಒಂದುವೇಳೆ ಅದರ ಪ್ರತಿ ಬೇಕ್ಕಿದ್ದರೆ ನನ್ನ ಮೊಬೈಲ್ ಗೆ what's app message ಮಾಡಿ

  • @sandhyatanmay9
    @sandhyatanmay9 ปีที่แล้ว

    Sir I want sterilization certificate form 1and2 pls give me your number sir