KNOW PENSIONARY BENEFITS AVAILABLE TO KARNATAKA STATE EMPLOYEES UNDER OLD PENSION SCHEME

แชร์
ฝัง
  • เผยแพร่เมื่อ 17 ต.ค. 2024
  • KNOW PENSIONARY BENEFITS AVAILABLE TO KARNATAKA STATE EMPLOYEES UNDER OLD PENSION SCHEME

ความคิดเห็น • 85

  • @vinayakaml3110
    @vinayakaml3110 6 หลายเดือนก่อน

    Good❤

  • @SHARAD-iw3wc
    @SHARAD-iw3wc ปีที่แล้ว

    Sir from 5 years my father didn't get his monthly pension after service retirement due to name change in his service record and his kyc has different name... before in his aadhar he has two names as suresh @ suryakanth this type due to some family related work he changed his aadhar card two times and now name is Suryakanth, but name correction limit is crossed now name correction is not getting... but service record has suresh name then how to get his pension... what are the necessary documents to apply and where to provide two name proof to get his pension... he has birth certificate with two names please give solution... due to this problem we are unavailable to continue our education and facing financial problems...

    • @noukarasnehi-7989
      @noukarasnehi-7989  ปีที่แล้ว +1

      Take the declaration order from court

    • @SHARAD-iw3wc
      @SHARAD-iw3wc ปีที่แล้ว

      @@noukarasnehi-7989 how much time is required for this one... I have applied for this also but no one lawyer is doing my work.. just taking money from us. Please give me guidance for this I'm from Bidar district...

    • @noukarasnehi-7989
      @noukarasnehi-7989  ปีที่แล้ว

      @@SHARAD-iw3wc approach legal services authority for assistance

  • @sethugop
    @sethugop 2 ปีที่แล้ว +2

    Sir your videos are very very important for pensioners and service personnel. Your video clearly tells and guides to know about pension etc. Thank you for your efforts. Keep it up.

    • @noukarasnehi-7989
      @noukarasnehi-7989  2 ปีที่แล้ว

      Thanks for your appreciation.. I will promptly reach up to your expectation..

  • @rashmiyoga3284
    @rashmiyoga3284 ปีที่แล้ว

    Thanks a lot

  • @sanvi510
    @sanvi510 ปีที่แล้ว

    Sir nam tAyige 13000 pension bratte.. evrige health insurance yavudadru edeya?..edre tilisi

    • @noukarasnehi-7989
      @noukarasnehi-7989  ปีที่แล้ว

      General insurance company contact madi medical insurance madisi..

  • @suprim2864
    @suprim2864 ปีที่แล้ว +1

    Sir 🙏. ನನ್ನ ತಾಯಿಯ pension nalli 8k cut ಆಗ್ತಾ ಇದೆ ಅಂದ್ರೆ commuted value pension ಅಂತಾ ಇದೆ ಇದು 15 ವರ್ಷ ಕಟ್ ಆಗುತ್ತೆ ಅಂತ ಹೇಳ್ತಿದ್ದಾರೆ.ಅಂದ್ರೆ ಅವ್ರು 7.5ಲಕ್ಷ ಕೊಟ್ಟು ನಮ್ಮಿಂದ 15 ವರ್ಷದ ವರೆಗೆ ಅಂದ್ರೆ ಸುಮಾರು 14ಲಕ್ಷ ರೂಪಾಯಿ ತಾಗೋಟ ಇದ್ದರೆ.ಇದು ಹೇಗೆ sir swalga dought clear madi sir. Yen ಉಳಿದ ದುಡ್ಡು ವಾಪಸ್ ಬರುತ್ತಾ ಹೆಂಗೆ ಅಂತ.🙏🙏🙏🙏 Plz reply sir

    • @noukarasnehi-7989
      @noukarasnehi-7989  ปีที่แล้ว

      ನೀವು ಹೇಳಿರೋ ಪ್ರಕಾರ ರೂ 8000 ಪರಿವರ್ತಿತ ಪಿಂಚಿಣಿ ಕಟಾಯಿಸುತಿದ್ದಾರೆ ಅಂದರೆ ನಿಮ್ಮ ತಾಯಿಗೆ ರೂ 24000 ಪಿಂಚಿಣಿ ನಿಗದಿ ಮಾಡಿದ್ದಾರೆ ಅಂತ ಆಗುವುದು. ರೂ.8000 ಪಿಂಚಿಣಿ ಪರಿವರ್ತಿಸಿದರೆ ಒಟ್ಟು ರೂ.941760 ಪರಿವರ್ತನಾ ಮೌಲ್ಯ ಪಾವತಿಯಾಗಿರಬೇಕು. ಪ್ರತಿ ಮಾಹೆ ರೂ 8000 ರಂತೆ 15 ವರ್ಷ ಕಟಾಯಿಸಿದರೆ ಒಟ್ಟು ರೂ.1440000 ಪಾವತಿಸಿದಂತೆ ಆಗುವುದು. ನಿಯಮದ ಪ್ರಕಾರ 15 ವರ್ಷದ ಮೊದಲೇ ಏನಾದರೂ ನೌಕರ ಕಾಲವಾದರೆ ಯಾವುದೇ ಬಾಕಿ ಹಣವನ್ನು ಸರ್ಕಾರಕ್ಕೆ ಪಾವತಿಸುವ ಹಾಗಿಲ್ಲ. ಇದು ಒಂದು ಸುರಕ್ಷಿತ ಹಾಗೂ ಒಂದೇ ಬಾರಿಗೆ ಕೊಡುವ ಮೊತ್ತವಾಗಿರುತ್ತದೆ. ಹಿರಿಯ ನಾಗರೀಕರಿಗೆ ನೀಡುವ ನಿಶ್ಚಿತ ಠೇವಣಿ ಯೋಜನೆಗಳನ್ನು ಗಮನಿಸಿದಾಗ ರೂ.941760 ಮೊತ್ತ 15 ವರ್ಷದ ನಂತರ ಸುಮಾರು 20 ರಿಂದ 21 ಲಕ್ಷ ಮೊತ್ತವಾಗುವುದು. ಆದ್ದರಿಂದ ಪಿಂಚಿಣಿ ಪರಿವರ್ತನಾ ಮೌಲ್ಯ ಎಲ್ಲಾ ಸಂದರ್ಭದಲ್ಲೂ ನೌಕರನಿಗೆ ಲಾಭಕರ. ನಿಮ್ಮ ತಾಯಿಗೆ ಇದರಿಂದ ಯಾವುದೇ ನಷ್ಟವಿಲ್ಲ. ಸರ್ಕಾರ ನೌಕರರಿಗೆ ಪಿಂಚಿಣಿ ಪರಿವರ್ತನಾ ಸೌಲಭ್ಯ ನೀಡೊದ್ರಿಂದ ಸರ್ಕಾರಕ್ಕೆ ಯಾವುದೇ ಲಾಭವಿಲ್ಲ.

    • @suprim2864
      @suprim2864 ปีที่แล้ว

      @@noukarasnehi-7989 ಅಂದ್ರೆ sir 15 ವರ್ಷದ ನಂತರ ನಮ್ಮ 8k ನಮಗೆ add ಆಗ್ತದೆ ಅಂತ ಅರ್ಥನಾ

    • @noukarasnehi-7989
      @noukarasnehi-7989  ปีที่แล้ว

      @@suprim2864 ಹೌದು

  • @raogurudath
    @raogurudath ปีที่แล้ว +1

    Dear Sir, very informative video, thank you. I am a Son of late Karnataka state Govt employee (PWD), my mother gets family pension, from last 2 months she keeps telling me that there is some lumpsum amount is expected to be paid, I really don't know what it is. My assumption is she talking about 7th pay commission benefits which is yet to be implemented (I saw your comments on other question & it could be in Jul 2023) so I am failing to understand is there anything expected now? Can you please guide & if possible I would like to talk to you...

    • @noukarasnehi-7989
      @noukarasnehi-7989  ปีที่แล้ว

      It is observed from your para that your mother is getting family pension.. what ever she getting will be raised from next pay commission..we are expecting 7th pay commission shortly.. But, I don't know when this will come in to force.. it all depend on the the government decision. Commission report yet to be submitted. probably before July 2023. If you want more details you can call me..

    • @raogurudath
      @raogurudath ปีที่แล้ว

      Dear Sir, Thank you very much for your response, yes she is getting family pension. I would like to talk to you sir, how can I reach out...

    • @noukarasnehi-7989
      @noukarasnehi-7989  ปีที่แล้ว

      @@raogurudath call my number 9035462193

  • @manjangoudadpatil9932
    @manjangoudadpatil9932 ปีที่แล้ว

    Sir, In service death agiruva government employee (teacher) ge dorakuva soulabyagalu yen yenu anta tilisikodi please. Old pension scheme adiyalli.

    • @noukarasnehi-7989
      @noukarasnehi-7989  ปีที่แล้ว +1

      FAMILY PENSION
      DEATH GRATUITY
      GROUP INSURANCE
      LEAVE ENCASHMENT
      GPF FINAL WITHRAWAL
      COMPASSIONATE APPOINTMENT

  • @Anjaneya200
    @Anjaneya200 ปีที่แล้ว

    Sir eddu 6th pay scale. Updated 7th pay scale bage mahiti kodi sir

  • @SachinPawar-el8uc
    @SachinPawar-el8uc ปีที่แล้ว

    My mother is government employee but my dad is not there can get my mothers pension my age is 25 plz help me with this sir?

    • @noukarasnehi-7989
      @noukarasnehi-7989  ปีที่แล้ว

      As you have attained majority age you are not entitle for your mothers Family pension.

    • @SachinPawar-el8uc
      @SachinPawar-el8uc ปีที่แล้ว

      @@noukarasnehi-7989 so who is eligible for pension my dad is also not there

  • @SalmaBegum-xl2yq
    @SalmaBegum-xl2yq ปีที่แล้ว

    Sir nam tande sericulture department group-c alli 30 years seve sallisiddare. May 31 2022 ralli nirvutti agiddare. Adre August 08 2022 randu maran hindidaru. Innu namge yav tarahada benifits bandill sir plzzz namge DCRG commutation pension yav reti barutte heli sir plzz.

    • @noukarasnehi-7989
      @noukarasnehi-7989  ปีที่แล้ว

      ನಿಮ್ಮ ತಾಯಿ ನಾಮನಿರ್ದೇಶಿತರು ಆಗಿರುವುದರಿಂದ, ತಕ್ಷಣ ನಿಮ್ಮ ತಂದೆಯ ಮರಣ ಪ್ರಮಾಣ ಪತ್ರ ಮತ್ತು ಅಗತ್ಯ ದಾಖಲೆಗಳನ್ನು ಕಚೇರಿಗೆ ಸಲ್ಲಿತಕ್ಕದ್ದು, ಸಲ್ಲಿಸಿದ್ದರೆ ಸಲ್ಲಿಸಿದ ದಿನಾಂಕದಿಂದ 3 ತಿಂಗಳೊಳಗೆ ನಿಮ್ಮ ತಾಯಿಯ ಹೆಸರಿಗೆ ppo ಆದೇಶ ಬರುವುದು. ಆ ನಂತರ ಖಜಾನೆಯಲ್ಲಿ ವಿಚಾರಿಸಿ ಮುಂದಿನ ಕ್ರಮವಹಿಸಿರಿ.. ಹೆಚ್ಚಿನ ವಿಷಯಕ್ಕೆ ನಿಮ್ಮ ತಂದೆಯ ಕಚೇರಿ ಮತ್ತು ಮಹಾಲೇಖಪಾಲರ ಕಚೇರಿಯನ್ನು ಸಂಪರ್ಕಿಸಿ.

    • @SalmaBegum-xl2yq
      @SalmaBegum-xl2yq ปีที่แล้ว

      Thanku sir

  • @manjunathvajjaramatt
    @manjunathvajjaramatt ปีที่แล้ว

    Sir, please help me in following procedure ( or with Video)for the family, in case of state govt Pensioner's death.

    • @noukarasnehi-7989
      @noukarasnehi-7989  ปีที่แล้ว

      After death of a pensioner, the spouse will get the family pension. For that approach the bank as well as treasury with PPO order and death certificate of the pensioner, adhar card PAN card, Bank account details of the survival spouse.

    • @manjunathvajjaramatt
      @manjunathvajjaramatt ปีที่แล้ว

      Thanks alot sir for the valuable response

  • @akshayr6281
    @akshayr6281 4 หลายเดือนก่อน

    What benefit his son get, after OPS employee's death,
    He is the only son, and his mother and father both dead.

  • @KP.1972
    @KP.1972 2 ปีที่แล้ว

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಗಣೇಶ್ ಸರ್. ಇಂಥ ಹೆಚ್ಚು ಹೆಚ್ಚು ಮಾಹಿತಿ ನಿಮ್ಮಿಂದ ಬರಲಿ🙏

    • @noukarasnehi-7989
      @noukarasnehi-7989  2 ปีที่แล้ว

      THANKS. SURE I WILL REACH YOUR EXPECTIONS

    • @suryanarayabn6589
      @suryanarayabn6589 2 ปีที่แล้ว

      @@noukarasnehi-7989 thanks iam Senior citizen 75year complete sir

  • @pscholachagudda__
    @pscholachagudda__ 8 หลายเดือนก่อน

    ನಮ್ಮ ತಂದೆ(ಶಿಕ್ಷಕ)ಅವರ ರಿಟೈರಮೆಂಟ್ ಇದೆ 2024 ಜೂನ್ ಕೆಕೆ
    31 ವರ್ಷ ಸರ್ವೀಸ್ ಆಗುತ್ತೆ
    54000 ಬೇಸಿಕ್ ಇದೆ
    230 EL ಇವೆ
    23 ಲಕ್ಷ GPF ide
    ಎಸ್ಟು ಹಣ ಬರಬಹುದು
    ಮತ್ತು ಪಿಂಚಣಿ ಎಸ್ಟು ಬರಬಹುದು ದಯವಿಟ್ಟು ತಿಳಿಸಿ

    • @noukarasnehi-7989
      @noukarasnehi-7989  8 หลายเดือนก่อน

      pension - 27000 + APPLICABLE DA less commutation Rs.9000 upto 15 years after payment of commutation of pension amount.
      EL - Rs.573390
      GPF - Full balance amount in the account with accrued interest
      GIS -Rs.110000 approximate
      GRATUITY - Rs.837000
      communication - Rs.1059480

  • @TrollNinja69
    @TrollNinja69 ปีที่แล้ว

    Sir my mother July 2023 retire 22 years service.. basic would be around 40k in July..... what would be her pension?

    • @noukarasnehi-7989
      @noukarasnehi-7989  ปีที่แล้ว

      I think you have called me and I clarified you satisfactorily.

    • @TrollNinja69
      @TrollNinja69 ปีที่แล้ว

      ​@@noukarasnehi-7989 yes sir thank you so much

  • @SachinSachin-js9ph
    @SachinSachin-js9ph ปีที่แล้ว

    Sir 30 years service agiro iga 1lakh salary tagotiro aided school teacher ge est amount barbodu after retirement in July 2023..reply pls

    • @noukarasnehi-7989
      @noukarasnehi-7989  ปีที่แล้ว

      Avara basic pay approx.70000 Ide atha pariganisidare -
      Pension - 35000 + DA applicable - commutation of pension
      Family pension - 21000
      DCRG - 1050000
      Commutation of pension - 1614000 if teachers age on next date of birth 55 see KCSR Rule 376 and 377.

    • @SachinSachin-js9ph
      @SachinSachin-js9ph ปีที่แล้ว

      @@noukarasnehi-7989 sir aided school somebody telling some schemes of fully govt schools didn't apply ..like pf ..
      Total amount heli sir ..est lakhs barbodu anta

    • @SachinSachin-js9ph
      @SachinSachin-js9ph ปีที่แล้ว

      @@noukarasnehi-7989 sir retirement amount ...how many lakhs ?!!

    • @noukarasnehi-7989
      @noukarasnehi-7989  ปีที่แล้ว

      @@SachinSachin-js9ph GPF account illa Andre, ottu 24 lakhs barabahudu.

    • @SachinSachin-js9ph
      @SachinSachin-js9ph ปีที่แล้ว

      @@noukarasnehi-7989 GPF account idre estu barutte

  • @divyadi6492
    @divyadi6492 ปีที่แล้ว

    Namaste sir
    Namma thayi govt school teacher 33years service agide date of birth 21-11-1966 and date of joining 29-11-1989 agirutthade. Avarige arogya sari illada karana VRS tagobeku antidare pay scale 53900 ide avrge pension esht barabahudu hagu gratuity amount VRS tagndavrige sigutha

    • @noukarasnehi-7989
      @noukarasnehi-7989  ปีที่แล้ว

      ವಿಆರ್‌ ಎಸ್‌ ಕೊಟ್ಟವರಿಗೂ ಗ್ರ್ಯಾಚ್ಯುಟಿ (ಉಪದಾನ) ದೊರೆಯುವುದು.
      ಪಿಂಚಿಣಿ : ರೂ.26950+ಡಿಎ
      ಉಪದಾನ : 889350
      ಪಿಂಚಿಣಿ ಪರಿವರ್ತನಾ : ರೂ.1196536
      ಕುಟುಂಬ ಪಿಂಚಿಣಿ : ರೂ.16170 (ಪತಿಗೆ ಮಾತ್ರ)

  • @sethugop
    @sethugop 2 ปีที่แล้ว

    Sir can you please share the time required details for pension payments from treasury how many days required to disperse pension , gratuity and commutation amount after receiving PPO by treasury?

  • @dr.suryanarayanahegde9101
    @dr.suryanarayanahegde9101 ปีที่แล้ว

    Sir, qualifying service 30 years ಅಂದ ಮೇಲೆ Dcrg ಲೆಕ್ಕಾಚಾರದಲ್ಲಿಯೂ ಗರಿಷ್ಠ 60 ಅರ್ಧ ವರ್ಷಗಳನ್ನು ಮಾತ್ರ ಪರಿಗಣಿಸಬೇಕಲ್ಲವೇ?

    • @noukarasnehi-7989
      @noukarasnehi-7989  ปีที่แล้ว

      ಇಲ್ಲ DCRG KCSR RULE 293F ಪ್ರಕಾರ ಗರಿಷ್ಠ 66 ಅರ್ಧ ವರ್ಷದ ವರಗೆ ಲೆಕ್ಕ ಮಾಡಬಹುದು. ಇದು ಬದಲಾಗಿಲ್ಲ. ಆದರೆ, ಪಿಂಚಿಣಿ ಗೆ QS ಗರಿಷ್ಠ 60 ಅರ್ಧ ವರ್ಷ ಅಂತ 2019 ರಲ್ಲಿ ಬದಲಾಗಿರುತ್ತದೆ.

  • @radhas352
    @radhas352 ปีที่แล้ว

    ನಾನು 1997ನಲ್ಲಿ ಹೈಸ್ಕೂಲ್ ಶಿಕ್ಷಕಿ ಯಾಗಿ ಮೈಸೂರು ವಿಭಾಗದಲ್ಲಿ ಕೆಲಸಕ್ಕೆ ಸೇರಿದೆ 2002 ರಲ್ಲಿ ಬೆಂಗಳೂರು ವಿಭಾಗಕ್ಕೆ ವರ್ಗಾವಣೆ ಯಲ್ಲಿ ಬಂದೆ
    ಈಗ ನನ್ನ ಸೀನಿಯಾರಿಟಿ 2002 ಕ್ಕೆ ಬರುತ್ತದೆಯಾ ಶಾಲಾ incharge ತೆಗೆದುಕೊಳ್ಳುವಾಗ ನನನ್ನ 2002 ರಿಂದ ಪರಿಗಣಿಸಬೇಕು ಅಲ್ವಾ ಸರ್ please ತಿಳಿಸಿ

    • @noukarasnehi-7989
      @noukarasnehi-7989  ปีที่แล้ว

      ಬೆಂಗಳೂರು ವಿಭಾಗದಲ್ಲಿ ಬರುವಂತೆ ನಿಮ್ಮ ಜೇಷ್ಟತ ಪರಿಗಣಿಸುವರು

    • @radhas352
      @radhas352 ปีที่แล้ว

      @@noukarasnehi-7989 thank u sir
      ನನ್ನ ಎಲ್ಲಾ ಪ್ರಶ್ನೆಗಳಿಗೂ ತಾಳ್ಮೆ ಯಿಂದ ಉತ್ತರ ಕೊಡುತ್ತೀರಾ
      Thank u soooooo much sir

  • @Aefdfff
    @Aefdfff 7 หลายเดือนก่อน

    min8500forretiring😊😊

  • @PulseX_com
    @PulseX_com ปีที่แล้ว

    OPS ಯಾರಿಗೆ , NPS ಯಾರಿಗೆ ತಿಳಿಯುತ್ತಿಲ್ಲ ....
    ಸ್ಟೇಟ್ govt. ನೌಕರರಿಗೆ OPS ಇದೆಯಾ? ಅಥವಾ ಕೇವಲ ಸೆಂಟ್ರಲ್ govt ದವರಿಗಾ ?...

    • @noukarasnehi-7989
      @noukarasnehi-7989  ปีที่แล้ว

      1-4-2006 ರ ನಂತರ ಯಾರು ಕರ್ನಾಟಕ ರಾಜ್ಯ ಸರ್ಕಾರದ ಸೇವೆಗೆ ಸೇರುತ್ತಾರೋ ಅವರೆಲ್ಲರನ್ನೂ NPS ವ್ಯಾಪ್ತಿಗೆ ಒಳಪಡುವ ನೌಕರರೆಂದು ಕರೆಯಲಾಗುವುದು

    • @PulseX_com
      @PulseX_com 6 หลายเดือนก่อน

      ​@@noukarasnehi-7989ಸರ್ ನಿವೃತ್ತಿ ಹೊಂದಿದವರು ನಿಧನ ಆದರೆ ಕುಟುಂಬದವರಿಗೆ ಪೆನ್ಶನ್ ಎಷ್ಟು ಕಡಿಮೆ ಆಗುತ್ತದೆ?

  • @basappahs320
    @basappahs320 2 ปีที่แล้ว

    Sir will commuted amount still cut after the death of pensioner

    • @noukarasnehi-7989
      @noukarasnehi-7989  2 ปีที่แล้ว

      No after the death of the pensioner, commutation amount will not recovered from family pension or from any family memers

  • @radhas352
    @radhas352 ปีที่แล้ว

    Sir ನಾನು ಈಗಲೇ VRS ಅರ್ಜಿ ಕೊಟ್ಟು July ಗೆ ನಿವೃತ್ತಿ ಕೊಟ್ಟು ಬಿಡುಗಡೆ ಮಾಡಿ ಎಂದು ಕೇಳಿಕೊಳ್ಳಬಹುದಾ

    • @noukarasnehi-7989
      @noukarasnehi-7989  ปีที่แล้ว

      ಮೂರು ತಿಂಗಳು ಮುಂಚಿತವಾಗಿ ಕೊಡಬೇಕಿರುವ ಕಾರಣ, ಇಷ್ಟೊಂದು ಮುಂಚಿತವಾಗಿ ಅದು 7 ತಿಂಗಳು ಮುಂಚೆ ಕೊಡಲು ಬರುವುದಿಲ್ಲ. ಏಪ್ರಿಲ್ ನಂತರ vrs ತೆಗೆದುಕೊಳ್ಳುವ ಬಗ್ಗೆ ಯೋಚಿಸಿ. ನಿಮ್ಮ ನಿರ್ಧಾರವೇ ಅಂತಿಮ.

    • @radhas352
      @radhas352 ปีที่แล้ว

      @@noukarasnehi-7989 thank u sir

  • @shivamurthi9296
    @shivamurthi9296 ปีที่แล้ว

    Sir 8 years service ayitu nandu(police department) nanu rajiname nidabek ankodini nange nps pension amount (ಮಾಸಿಕ ಪಿಂಚಣಿ) barutta

    • @noukarasnehi-7989
      @noukarasnehi-7989  ปีที่แล้ว

      2021 ರ ಆದೇಶದಂತೆ 250000 ಕ್ಕಿಂತ ಹೆಚ್ಚು NPS ಖಾತೆಯಲ್ಲಿ ಮೊತ್ತ ವಿದ್ದರೆ ಮಾತ್ರ, ನಿಮ್ಮ ಒಟ್ಟು ಮೊತ್ತದಲ್ಲಿ 80% ಮೊತ್ತವನ್ನು annuity ಅಲ್ಲಿ ಇರಿಸಿಕೊಂಡು pension ಕೊಡುತ್ತಾರೆ. ಉಳಿಕೆ 20% ಮೊತ್ತವನ್ನು ನಿಮಗೆ ಹಿಂದಿರುಗಿಸಲಾಗುತ್ತದೆ. ನಿಮಗೆ ಕೆ.ಸಿ.ಎಸ್.ಅರ್ ನಿಯಮ 293F ರಂತೆ 5 ವರ್ಷಕ್ಕಿಂತ ಹೆಚ್ಚಿನ ಸೇವೆ ಮಾಡಿರುವುದರಿಂದ 8 ವರ್ಷದ ಸೇವೆಗೆ ಲೆಕ್ಕ ಮಾಡಿ ನಿವೃತ್ತಿ ಉಪದಾನವನ್ನು ಪಾವತಿಸಲಾಗುವುದು.

    • @shivamurthi9296
      @shivamurthi9296 ปีที่แล้ว

      Thanks sir

    • @shivamurthi9296
      @shivamurthi9296 ปีที่แล้ว

      Nanna nps lli 6.59.678 amount ede Masik pinchani yestt barutte sir

    • @noukarasnehi-7989
      @noukarasnehi-7989  ปีที่แล้ว

      @@shivamurthi9296 ಅಂದಾಜು 2000 ಅಷ್ಟು pension ಬರಬಹುದು

  • @sulatha4971
    @sulatha4971 ปีที่แล้ว

    Namasthe sir, nanna date of birth 1963 November 8,service entry date 1996 january 12, 2023 june ge nanu vr thegedukondare 247A prakara 2 years service sigutha?

    • @noukarasnehi-7989
      @noukarasnehi-7989  ปีที่แล้ว +1

      ನಿಮಗೆ 2 ವರ್ಷ ಹೆಚ್ಚುವರಿ ಅರ್ಹತಾದಾಯಕ ಸೇವೆ ಲಭಿಸುವುದು. VRS ತೆಗೆದುಕೊಂಡರು ನಿಮಗೆ ಈ ಸೌಲಭ್ಯ ಕೊಡಲೇಬೇಕು. ನಿಮಗೆ ಈ 2 ವರ್ಷ ಹೆಚ್ಚುವರಿ ಆದೇಶವಾಗಿಲ್ಲದೆ ಇದ್ದರೆ, ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಕೂಡಲೇ ಮನವಿ ಕೊಡಿ. KCSR ನಿಯಮ 247A(6) ರಡಿ ಬರುವಂತ ಕೆಲವು ನೌಕರರಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ. ನಿಮಗೆ ಈ ಉಪ ನಿಯಮ ಅನ್ವಯವಾಗುವುದೇ ಇಲ್ಲವೇ ತಿಳಿದುಕೊಳ್ಳಿ.

    • @sulatha4971
      @sulatha4971 ปีที่แล้ว

      @@noukarasnehi-7989 Thank you sir

  • @Vasuki.10
    @Vasuki.10 ปีที่แล้ว

    ಸರ್ ನಮ್ಮ ತಂದೆಯವರ retirement ಆದ ಮೇಲೆ ನಾವು govt ಕ್ವಾಟ್ರಸ್ ನಲ್ಲಿ ಇರೋಬಹುದ?

    • @noukarasnehi-7989
      @noukarasnehi-7989  ปีที่แล้ว

      ಮೂರು ತಿಂಗಳವರೆಗೆ ಇರಬಹುದು. ಆಮೇಲೆ ಖಾಲಿ ಮಾಡಬೇಕು..

  • @radhas352
    @radhas352 2 ปีที่แล้ว

    Sir ನಾನು ಹೈಸ್ಕೂಲ್ ಶಿಕ್ಷಕಿ 25 year service ಆಗಿದೆ ನನ್ನ ಬೇಸಿಕ್ 69200 age 52 joining date 03/11/97 date of birth 13/08/70 sir please ನಾನು VRS ತೆಗೆದುಕೊಳ್ಳಬೇಕೆಂದಿದ್ದೇನೆ ಏಕೆಂದರೆ ನನ್ನ ಅತ್ತೆಯ ವರಿಗೆ ಆರೋಗ್ಯ ಸರಿ ಇಲ್ಲ ಹಾಗಾಗಿ ಸ್ವಯಂ ನಿವೃತ್ತಿ ಪಡೆಯಬೇಕೆಂದಿದ್ದೇನೆ ದಯವಿಟ್ಟು ತಿಳಿಸಿ ನನಗೆ ಎಷ್ಟು pention ಪ್ರತಿ ತಿಂಗಳು ಬರುತ್ತದೆ ಅಂತ please please ತಿಳಿಸಿ

    • @noukarasnehi-7989
      @noukarasnehi-7989  2 ปีที่แล้ว

      ನೀವು 285-1a ಪ್ರಕಾರ ಸ್ವಯಂ ನಿವೃತ್ತಿ ಪಡೆಯಬೇಕು, ಆಗ ನಿಮಗೆ 5 ವರ್ಷ ಅಧಿಕ್ಯ ಸಿಗುವುದು. Dec. 2022ರಲ್ಲಿ ಮೂರು ತಿಂಗಳು ನೋಟಿಸ್ ಕೊಟ್ಟು 31-3-2023 ಕ್ಕೆ ನಿವೃತ್ತಿ ಅದರೆ 61 ಅರ್ಧ ಅರ್ಹತಾದಾಯಕ ಸೇವೆ ಲಭಿಸುವುದು. ನಿಮ್ಮ ಈಗಿನ ಮೂಲ ವೇತನದ ಆಧಾರದ ಮೇಲೆ ಮಾಸಿಕ ಪಿಂಚಿಣಿ ರೂ.34,600, ನಿವೃತ್ತಿ ಉಪದಾನ ರೂ.10,55,300, ಕು.ನಿ. ವೇ. ರೂ.20,760, ಪಿಂಚಣಿ ಪರಿವರ್ತನಾ ರೂ.17,09,240 ಬರುವುದು.

    • @radhas352
      @radhas352 2 ปีที่แล้ว

      ಸರ್ ನಿಮ್ಮ ಮಾಹಿತಿಗಾಗಿ ಧನ್ಯವಾದಗಳು
      285 -1a ಪ್ರಕಾರ ನಿವೃತ್ತಿ ಪಡೆಯುವುದು ಹೇಗೆ ತಿಳಿಸಿ please

    • @radhas352
      @radhas352 2 ปีที่แล้ว

      Sir ನನಗೆ ಎಲ್ಲರೂ 7th pay commission ಆದಮೇಲೆ VRS ತಗೋ ಅಂತಿದ್ದಾರೆ
      ಸರ್ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ
      7th pay commission ಸಧ್ಯಕ್ಕೆ ಆಗುತ್ತದೆಯಾ ತಿಳಿಸಿ

    • @noukarasnehi-7989
      @noukarasnehi-7989  2 ปีที่แล้ว

      @@radhas352 7th pay commission ಇನ್ನು ಹತ್ತಿರದಲ್ಲೇ ಇರೋದ್ರಿಂದ ಅದು ಆದ್ಮೇಲೆ ತೊಗೊಂಡ್ರೆ ಒಳ್ಳೆಯದು.. ಅದಕ್ಕೆ ನಾನು ಮಾರ್ಚ್ 2023 ಅಂತ ಲೆಕ್ಕ ಮಾಡಿದೆ.. ನಿಮಗೆ ಅಲ್ಲಿಯವರೆಗೆ ಸಮಸ್ಯೆ ತಡೆದುಕೊಳ್ಳಲು ಸಾಧ್ಯವಾಗುವುದಾದರೆ ಕಾಯಬಹುದು

    • @radhas352
      @radhas352 ปีที่แล้ว

      @@noukarasnehi-7989 sir 7th pay 2023 March ಗೆ ಆಗಬಹುದಾ ತಿಳಿಸಿ please