Sir, we don't use brinjal so pls share ennagai with ridge guard and capsicum. Pls show how to make red garlic chutney recipe of Uttara karnataka type used with jolada roti.
Kannada, Hindi, English, Tamil yaava bhaashe aadru “Kasuri” methi “Kasturi” methi aagalla because it is named after Kasur region in Pakistan where it originates from. For example: Dharwad peda, Mysore pak
Grand name but making food preparation in aluminium vessels is too bad for all human bodies health final to eat or not decide yourself, ask gogal food experts 😢
ಅಪ್ಪಾ ಅವರು ಕಷ್ಟದಲ್ಲೇ ನಡೆಸ್ತಾ ಇರ್ತಾರೆ ..ನಂಗೂ ಹೋಟೆಲ್ ನಡೆಸಿ ಅದರ ಕಷ್ಟ ಗೊತ್ತು..ನಿಮಗೇನು ಹೇಳ್ತೀರ ..10 ಕ್ಕೇ 9 ಜನ ಕಮ್ಮಿ ಬೆಲೆಗೆ ಕೇಳ್ತಾರೆ ..ಕಾಮೆಂಟ್ ಮಾಡೋ ಆರೋಗ್ಯ ನೋಡೋ ನಿಮ್ಮಂತವರು ಹೊರಗಡೆ ತಿನ್ನೋದೆ ಇಲ್ಲ ..ಸುಮ್ನೆ ನಿಮ್ ಬುದ್ಧಿವಂತಿಕೆ ತೋರಿಸೋಕೆ ಕಾಮೆಂಟ್ ಮಾಡ್ತೀರ...ಎಲ್ಲಾ ಹೋಟೆಲ್ ನವರಿಗೆ ಮನೆಯವರು ತಾಮ್ರ ಹಿತ್ತಾಳೆ ಮಣ್ಣಿನ ಪಾತ್ರೆ use ಮಾಡ್ತಾರಾ ಹೇಳಿ...ಅಷ್ಟಕ್ಕೂ ಮೂಲದಲ್ಲೇ ರಾಸಾಯನಿಕ ಇದೆಯಲ್ಲ ಅದರ ಬಗ್ಗೆ ಏನು ಹೇಳ್ತೀರ ..ಅಕ್ಕಿ ಗೆ ಜೋಳಕ್ಕೆ ಬಡನೆಕಾಯಿಗೆ ರಾಸಾಯನಿಕ ಬಳಸದೆ ಬೆಳೆಸಲು ರೈತರಿಗೆ ಸಲಹೆ ಕೊಡ್ತೀರ 😢😢😢
70 rupees ಅಷ್ಟು items❤ God bless you 🙏. Nimma business tumba beleyali.❤❤ ಈರುಳ್ಳಿ ಬೆಳ್ಳುಳ್ಳಿ ರುಚಿ ಹಾಳು ಮಾಡುತ್ತದೆ. ಇಲ್ಲದೇ ಇದ್ದರೆ ರುಚಿ 😊😊
Wow 🎉👏🏻👏🏻👏🏻👏🏻ನಿಮ್ಮ ಭೋಜನ ಪ್ರಿಯ ಹೋಟೆಲ್ ನಲ್ಲಿ ತಿನ್ನುವರೇ ಅದೃಷ್ಟವಂತರು
ತುಂಬಾ ಉತ್ತಮ ಅಭಿರುಚಿಯ ಸ್ವಾದಿಷ್ಟ ಬದನೆಕಾಯಿ ಎಣ್ಣೆಗಾಯಿ ತೋರಿಸದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್,thank you very much ❤❤❤.
Wonderful recipe! Wish such authentic hotels are available everywhere!
Hi sir super super episode sir
Mouth watering ennegai. Vangibath from the same chef.
Yummy revipe..Please wear cotton panche when cooking for safety plz plz
👌🏻ತುಂಬಾ ವಿಭಿನ್ನವಾಗಿದೆ.
Super 👌 recipe ❤❤❤
Super sir.....
ಸೂಪರ್ ಸರ್ ನಿಮ್ಮ ಎಣ್ಣೇಗೈ ಬದ್ನೇಕಾಯಿ
wow ❤❤❤
Tumba chennagide
Mysore na Nagendra Bhat avara episode s madi
Bangalorenalli open maadi
Nice
V wish v had same in Bangalore
Help Arda kg or one kg ge thorisi summane 100 kgge thorisidare enu upayoga
Ruchi,shuchiyaada bhojana...
Mysore chethan rao ravarindha madhuve mane shavige bath maduva recipi thilisikodi sir.
Super sir video
ಬೆಂಗಳೂರಿ ನಲ್ಲಿ ಇದ್ದರೆ ದಯವಿಟ್ಟು ವಿಳಾಸ ಹಾಕಿ 🙏🏻🙏🏻🙏🏻
Tamarind hakalava sir
Ivaru heliddu correct!! Hunaserhuli biddare Ruchi immadisutthe!!
👌❤
😍😍💖💖👌👌👍👍
Sir, we don't use brinjal so pls share ennagai with ridge guard and capsicum. Pls show how to make red garlic chutney recipe of Uttara karnataka type used with jolada roti.
They mentioned that they won't use onion and garlic in there recipe...
🙏🙏
🙏🌳🌹🌳🙏❤❤❤❤❤❤❤❤❤❤ ಸೂಪರ್ ಸರ್ ಈ ಪಲ್ಯ ಹೇಗೆ ಮಾಡಿರೋದು ಎಂದು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ನನಗೆ ಇಷ್ಟವಾದ ಪಲ್ಯ ಎಣ್ಣೆಗಾಗಿ ಬದನೆಕಾಯಿ ಪಲ್ಯ ❤❤❤❤❤❤❤❤🙏🌳🌹🌳🙏🥰🥰🥰
It is called kasuri Methi and not kasturi methi
ಕನ್ನಡದಲ್ಲಿ ಕಸ್ತೂರಿ ಮೆಂತ್ಯ ಹಿಂದಿಯಲ್ಲಿ ಕಸೂರಿ ಮೇಥೀ.
Kannada, Hindi, English, Tamil yaava bhaashe aadru “Kasuri” methi “Kasturi” methi aagalla because it is named after Kasur region in Pakistan where it originates from. For example: Dharwad peda, Mysore pak
🙏🙏👌😋❤🎉🎉
World of mysorepack
Chamundi hill road
Video Madi sir
12 types of mysorepack
ಬೆಂಗಳೂರು u ಓಪನ್ sir
ಎಣ್ಣೆಗಾಯಿಪಲ್ಯಕ್ಕೆ ಕಸೋರಿಯಾಕೆ ಬೇಕು
250 Rs per Plate😂
Re annegeri chamal . Mysore na bojana yenne gaaya channahetthu. Adare .utada rate yeshtu? Antha yeke kelalla ?😮 Beelunth hage madutheera? Ya kk e😮
catering cheap .mysore people lucky .
ಚಲೋ ಆಗೆದರಿ
Grand name but making food preparation in aluminium vessels is too bad for all human bodies health final to eat or not decide yourself, ask gogal food experts 😢
Brass r bronze is best. They not soaked cut brinjal, it has shown its colour.😢😢😂
ಅಪ್ಪಾ ಅವರು ಕಷ್ಟದಲ್ಲೇ ನಡೆಸ್ತಾ ಇರ್ತಾರೆ ..ನಂಗೂ ಹೋಟೆಲ್ ನಡೆಸಿ ಅದರ ಕಷ್ಟ ಗೊತ್ತು..ನಿಮಗೇನು ಹೇಳ್ತೀರ ..10 ಕ್ಕೇ 9 ಜನ ಕಮ್ಮಿ ಬೆಲೆಗೆ ಕೇಳ್ತಾರೆ ..ಕಾಮೆಂಟ್ ಮಾಡೋ ಆರೋಗ್ಯ ನೋಡೋ ನಿಮ್ಮಂತವರು ಹೊರಗಡೆ ತಿನ್ನೋದೆ ಇಲ್ಲ ..ಸುಮ್ನೆ ನಿಮ್ ಬುದ್ಧಿವಂತಿಕೆ ತೋರಿಸೋಕೆ ಕಾಮೆಂಟ್ ಮಾಡ್ತೀರ...ಎಲ್ಲಾ ಹೋಟೆಲ್ ನವರಿಗೆ ಮನೆಯವರು ತಾಮ್ರ ಹಿತ್ತಾಳೆ ಮಣ್ಣಿನ ಪಾತ್ರೆ use ಮಾಡ್ತಾರಾ ಹೇಳಿ...ಅಷ್ಟಕ್ಕೂ ಮೂಲದಲ್ಲೇ ರಾಸಾಯನಿಕ ಇದೆಯಲ್ಲ ಅದರ ಬಗ್ಗೆ ಏನು ಹೇಳ್ತೀರ ..ಅಕ್ಕಿ ಗೆ ಜೋಳಕ್ಕೆ ಬಡನೆಕಾಯಿಗೆ ರಾಸಾಯನಿಕ ಬಳಸದೆ ಬೆಳೆಸಲು ರೈತರಿಗೆ ಸಲಹೆ ಕೊಡ್ತೀರ 😢😢😢
@@puttaraju-e6e perfectly well said , nimmantavru beku intavara bayi muchisoke
Everyone is using aluminium ...
Hello, all hotels use aluminum vessels only. Stop making negative comments and encourage small businesses which struggle to come up!
Worst food
Nice