ಹೃದಯದ ಮಾತು -ಡಾ.ಸಿ.ಎನ್.ಮಂಜುನಾಥ್ Hrudayada Maatu- Dr.C.N.Majunath, Director, Jayadeva Institute
ฝัง
- เผยแพร่เมื่อ 18 ธ.ค. 2024
- ಮನುಷ್ಯ ಇಂದು ಯಾವ ರೀತಿಯ ಒತ್ತಡದಲ್ಲಿ ಬದುಕುತ್ತಿದ್ದಾನೆ ಎಂದರೆ
ಪದವಿ, ಸಂಪತ್ತು, ಪುರಸ್ಕಾರ ಎಲ್ಲವೂ ಬೇಗ ಬೇಗ ಸಿಗಬೇಕು ಎನ್ನುವ ಆತುರ,
ಧಾವಂತ ಹೆಚ್ಚಾಗಿದೆ. ಹತ್ತು ವರ್ಷದಲ್ಲಿ ಗಳಿಸಬೇಕಾದ್ದು ಎರಡೇ ವರ್ಷದಲ್ಲಿ
ದಕ್ಕಬೇಕು ಎನ್ನುವ ಆತುರ. ಇವೆಲ್ಲವೂ ಮನುಷ್ಯನ ಹೃದಯದ ಮೇಲೆ
ಒತ್ತಡವನ್ನು ಹೇರುವಂತೆ ಮಾಡಿದೆ. ಇವೆಲ್ಲವೂ ಇತ್ತೀಚಿನ ದಿನಗಳಲ್ಲಿ
ಹೃದಯಾಘಾತ ಪ್ರಕರಣಗಳು ಹೆಚ್ಚಾಗಲು ಕೊಡುಗೆಯನ್ನು ನೀಡಿದೆ.
-ಡಾ.ಸಿ.ಎನ್.ಮಂಜುನಾಥ್, ನಿರ್ದೇಶಕರು, ಜಯದೇವ ಹೃದ್ರೋಗ ಆಸ್ಪತ್ರೆ
ಹೃದಯಾಘಾತಕ್ಕೆ ಸಂಬಂಧಿಸಿದಂತೆ, ನಮ್ಮ ಜೀವನ ಕ್ರಮ, ಆಹಾರ ಪದ್ಧತಿ,
ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳು ಸೇರಿದಂತೆ ಅನೇಕ
ಸಂಗತಿಗಳು ಹೇಗೆ ಆರೋಗ್ಯವನ್ನು ಕೆಡಿಸಿವೆ ಎಂಬುದನ್ನು ಅತ್ಯಂತ
ಅರ್ಥಪೂರ್ಣವಾಗಿ ತಿಳಿಸಿರುವ ಡಾ.ಮಂಜುನಾಥ್ ಅವರು
ಹೃದಯಾಘಾತಕ್ಕೆ ಸಂಬಂಧಿಸಿದಂತೆ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು
ಕೈಗೊಳ್ಳಬೇಕು ಎಂದು -ಹೃದಯದ ಮಾತು- ಕೃತಿಯಲ್ಲಿ
ವಿವರಿಸಿದ್ದಾರೆ.
ವೀರಲೋಕ ಪ್ರಕಾಶನದವರು ಪ್ರಕಟಿಸಿರುವ ಹಾಗೂ ಲೇಖಕ, ಪತ್ರಕರ್ತ
ಮಂಜುನಾಥ್ ಚಾಂದ್ ಅವರು ನಿರೂಪಿಸಿರುವ -ಹೃದಯದ ಮಾತು-
ಹೃದಯದ ಕಾಳಜಿ ಇರುವ ಪ್ರತಿಯೊಬ್ಬರೂ ಖರೀದಿಸಬೇಕಾದ ಕೃತಿ.
ನಿಮ್ಮ ಪ್ರೀತಿ ಪಾತ್ರರಿಗೆ ಕೊಡುಗೆ ರೂಪದಲ್ಲಿಯೂ ಕೊಡಬಹುದು.
ಕೃತಿಯನ್ನು ಖರೀದಿಸಲು ಇಂದೇ ಬುಕ್ ಮಾಡಿ:
Bookmaadi.com -7899774123
Veerlokabooks.com - 70221 221 21
ಅಕ್ಷರಮನೆ -ಯೂಟ್ಯೂಬ್ ಚಾನೆಲ್ subscribe ಆಗಿ.
🌹🙏ಹೃದಯವಂತರ ಮಾತು 🌹🙏
Thumba olleya person
Psk❤
Superb ...very informative...must watch...